ಬೆಂಗಳೂರು: ಹೈಕೋರ್ಟ್ ಆದೇಶ ಸಂತೋಷವಾಗಿದೆ. ಗಣೇಶೋತ್ಸವ ಶಾಂತ ರೀತಿಯಿಂದ ಆಗುತ್ತೆ ಅದಕ್ಕೆ ಎಲ್ಲರೂ ಅವಕಾಶ ಕೊಡಬೇಕು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಆ ಜಾಗ-ಈ ಜಾಗ ಅನ್ನೋ ಬಡಿದಾಟ ಬೇಡ. ಸರ್ಕಾರ ಕೂಡಾ ಸೂಕ್ತ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ಇದನ್ನೂ ಓದಿ:ಹೈಕೋರ್ಟ್ ಆದೇಶದಿಂದ ನಮಗೆ ಸಂತೋಷವಾಗಿದೆ: ಸಚಿವ ಆರ್.ಅಶೋಕ್..!