ಬೆಂಗಳೂರು : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕೋವಿಡ್ ಸೋಂಕು ತಗುಲಿದ ಕಾರಣ ಇದೇ ತಿಂಗಳ 21 ನೇ ತಾರೀಖು ಆಸ್ಪತ್ರೆ ದಾಖಲಾಗಿದ್ದರು , ಚಿಕಿತ್ಸೆಯನ್ನು ಪಡೆದ ನಂತರ ಇಂದು ಮಣಿಪಾಲ್ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಬಗ್ಗೆ ದೇವೇಗೌಡ ಅವರು ಟ್ವೀಟರ್ನಲ್ಲಿ ವೈದ್ಯೋ ನಾರಾಯಣೋ ಹರಿಃ . ಅನಾರೋಗ್ಯದ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನನಗೆ ಅವರು ಚಿಕಿತ್ಸೆ ನೀಡಿ ಆರೈಕೆ ಮಾಡಿದರು. ಈ ಹಿನ್ನಲೆಯಲ್ಲಿ ನನ್ನ ಜೀವನಚರಿತ್ರೆ ಪುಸ್ತಕವನ್ನು ಅವರಿಗೆ ಕೃತಜ್ಞತಾ ಸಂಕೇತವಾಗಿ ನೀಡಿ ಅಭಿನಂದಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ವೈದ್ಯೋ ನಾರಾಯಣೋ ಹರಿಃ ।।
ಅನಾರೋಗ್ಯದ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನನಗೆ @satyamysore ಅವರು ಚಿಕಿತ್ಸೆ ನೀಡಿ ಆರೈಕೆ ಮಾಡಿದರು.
ಈ ಹಿನ್ನಲೆಯಲ್ಲಿ ನನ್ನ ಜೀವನಚರಿತ್ರೆ #FurrowsaInAField ಪುಸ್ತಕವನ್ನು ಅವರಿಗೆ ಕೃತಜ್ಞತಾ ಸಂಕೇತವಾಗಿ ನೀಡಿ ಅಭಿನಂದಿಸಿದೆ. pic.twitter.com/tVDYx59c6I— H D Devegowda (@H_D_Devegowda) January 26, 2022
ಇದನ್ನೂ ಓದಿ : ಪ್ಯಾನ್ ಇಂಡಿಯಾ ಅಖಾಡಕ್ಕೆ ಶಿವಣ್ಣ..! 70ರ ದಶಕದ ಭೂಗತಲೋಕದ ಕಥೆಯಲ್ಲಿ ಸೆಂಚುರಿ ಸ್ಟಾರ್..!