ಉತ್ತರ ಪ್ರದೇಶ : ಪಂಚರಾಜ್ಯ ಚುನಾವಣೆಗೆ ಇಂದೇ ತೆರೆ ಬೀಳಲಿದ್ದು, ಇಂದೇ ಕೊನೆಯ ಹಂತದ ಮತದಾನ ನಡೆಯಲಿದೆ.
ಉತ್ತರ ಪ್ರದೇಶದ 54 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಫೆಬ್ರವರಿ 10ರಂದು ಚುನಾವಣೆ ಆರಂಭವಾಗಿತ್ತು.
ಮಾರ್ಚ್ 10ಕ್ಕೆ ಪಂಚರಾಜ್ಯ ಚುನಾವಣಾ ಫಲಿತಾಂಶ ಬರಲಿದ್ದು, ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್, ಮಣಿಪುರ ವಿಧಾನಸಭೆಗಳಿಗೆ ಚುನಾವಣೆ ನಡೆದಿದೆ. ಇಂದು ಸಂಜೆಯೇ ಎಕ್ಸಿಟ್ ಪೋಲ್ ಭವಿಷ್ಯ ಸಿಗಲಲಿದ್ದು,
ಪಂಚರಾಜ್ಯಗಳಲ್ಲಿ ಯಾರಿಗೆ ಗೆಲುವು..ಯಾರಿಗೆ ಸೋಲು? ಕಾದು ನೋಡಬೇಕಿದೆ.