ಫಸ್ಟ್ ರ‍್ಯಾಂಕ್ ರಾಜು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕಾಶಿಶ್ ವೊಹ್ರಾ ಸದ್ಯ ಈ ಕೊರೋನಾ ಲಾಕ್ಡೌನ್ ಡೇಸ್ನ್ನು ಮನೆಯಲ್ಲೇ ಇರುತ್ತಾ ಎಂಜಾಯ್ ಮಾಡ್ತಿದ್ದಾರೆ.
ಚೀನಾದಿಂದಲೇ ಹೊರಬರುತ್ತಾ ಟಿಕ್ ಟಾಕ್? ಮತ್ತೆ ಟಿಕ್ ಟಾಕ್ ಬಳಸಬಹುದಾ?
ಹಾಗೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.
ಸದ್ಯ ಕಾಶಿಶ್ ವೊಹ್ರಾ ಕೈಯಲ್ಲಿ ಟಾಲಿವುಡ್, ಬಾಲಿವುಡ್ನ ಸಾಲು ಸಾಲು ಸಿನಿಮಾಗಳಿವೆ. 2015ರಲ್ಲಿ ತೆರೆಗೆ ಬಂದಿದ್ದ ಫಸ್ಟ್ ರ‍್ಯಾಂಕ್ ರಾಜು ಸಿನಿಮಾ ಕಾಶಿಶ್ ಲೈಫ್ನ ಟರ್ನಿಂಗ್ ಪಾಂಟ್ ಆಗಿತ್ತು.
ಮತ್ತೆ ಬಾಲಿವುಡ್ನತ್ತಾ ಕಿಚ್ಚ ಸುದೀಪ್….! ಈ ಬಾರಿ ವಿಲನ್ ಅಲ್ಲ…. ಇನ್ನೇನು ?
ಈ ಚಿತ್ರವನ್ನ ತೆಲುಗಿಗೆ ಕೂಡ ರಿಮೇಕ್ ಮಾಡಲಾಗಿತ್ತು. ಅದಾದ ನಂತ್ರ ತೆಲುಗಿನ ಸಪ್ತಗಿರಿ ಎಲ್ಎಲ್ಬಿ ಚಿತ್ರದಲ್ಲಿ ನಟಿಸಿ ಸೈ ಎನಿಸಿ ಕೊಂಡಿದ್ರು.
ಅಂದ್ಹಾಗೆ ಈಗ ಕಾಶಿಶ್ ವೊಹ್ರಾ ಸಿನಿಮಾ ಶೂಟಿಂಗ್ ಇಲ್ಲದೆ ಮನೆಯಲ್ಲೇ ಕಾಲಕಳೆಯುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಅವರ ಈ ಹಾಟ್ ಲುಕ್ ಫೋಟೋಸ್ಗಳನ್ನ ಶೇರ್ ತಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದೀಗ ಈ ಫೋಟೋಸ್ಗಳು ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ…