ಬೆಂಗಳೂರು : ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಡವಾಗಿದೆ. ಶಾಕ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಟರ್ಮಿನಲ್ 1 ರ ಪವರ್ ರೂಂ ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸದ್ಯ ಸ್ಥಳದಲ್ಲಿದ್ದ ಪ್ರಯಾಣಿಕರನ್ನ ಸಿಬ್ಬಂದಿ ಬೇರೆಡೆ ಕಳುಹಿಸಿದ್ದಾರೆ.
ಇದನ್ನೂ ಓದಿ : ಸ್ನೇಹ ವೈನ್ಸ್ನಲ್ಲಿ ಚೇರ್ ವಿಚಾರಕ್ಕೆ ಇಬ್ಬರ ಮೇಲೆ 8 ಮಂದಿ ಗ್ಯಾಂಗ್ ಹಲ್ಲೆ..!