ಮೈಸೂರು: ಹಿಂದೂ ಧರ್ಮ ವಿರೋಧಿಗಳಿಗೆ ಸಿಎಂ ಟಾಂಗ್ ಕೊಟ್ಟಿದ್ದು, ಮೂಲಭತವಾದದ ವಿರುದ್ಧ ಗುಡುಗಿದ್ದಾರೆ.
ಹಿಂದೂ ಧರ್ಮ ಟೀಕಿಸುವವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಸುತ್ತೂರು ಮಠದ ಜಾತ್ರಾ ಮಹೋತ್ಸವದಲ್ಲಿ ಸಿಎಂ ಬೊಮ್ಮಾಯಿ, ಹಿಂದೂ ಧರ್ಮದ ವಿಚಾರದಲ್ಲಿ ಟೀಕೆ ಬೇಡ, ನಿಮಗೆ ಇಷ್ಟವಿಲ್ಲದಿದ್ದರೆ ರಾಮನನ್ನ ಸ್ವೀಕರಿಸಬೇಡಿ, ನಮಗೆ ರಾಮ ಇಷ್ಟ..ನಮ್ಮ ನಂಬಿಕೆ ಗೌರವಿಸಿ ಎಂದು ಹೇಳಿಕೆ ಕೊಟ್ಟಿದ್ದಾರೆ.