ಮಂಡ್ಯ : ಡಿ.ಕೆ ಶಿವಕುಮಾರ್ ಮತ್ತು ನನ್ನದು ರಕ್ತ ಸಂಬಂಧ, ಇದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದು ಎಲ್.ಆರ್ ಶಿವರಾಮೇಗೌಡ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಬಗ್ಗೆ ಮಂಡ್ಯದ ಕೊಪ್ಪಾ ಗ್ರಾಮದಲ್ಲಿ ಮಾತನಾಡಿದ L.R ಶಿವರಾಮೇಗೌಡ, ರಾಜಕೀಯವಾಗಿ ನಾನು ಅವರ ಮನೆಗೆ ಹೋಗಿಲ್ಲ, ಡಿಕೆಶಿ ಭೇಟಿ ಹಿಂದೆ ಯಾವ ಹೊಂದಾಣಿಕೆ ರಾಜಕೀಯವೂ ಇಲ್ಲ ಎಂದು ಡಿಕೆಶಿ ಭೇಟಿ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಸಿಎಂ ಮಾಡಿ ಅಂತ ನಾನು ಅರ್ಜಿ ಹಾಕಿರಲಿಲ್ಲ… ಗೆದ್ದೆತ್ತಿನ ಬಾಲ ಹಿಡಿಯೋರು ಹೇಳಿಕೆಗೆ ಹೆಚ್ಡಿಕೆ ಕಿಡಿ..!