ಮಂಡ್ಯ: ಭಾರತ್ ಜೋಡೋ ಮಧ್ಯೆ ಡಿಕೆಶಿ ದಿಲ್ಲಿಗೆ ತೆರಳುತ್ತಿದ್ದು, ನಾಳೆ ED ಮುಂದೆ ಹಾಜರಾಗಲು ನಿರ್ಧಾರ ಮಾಡಲಾಗಿದೆ.
ಡಿಕೆ ಬ್ರದರ್ಸ್ಗೆ ಮತ್ತೆ ವಿಚಾರಣೆಗೆ ಹಾಜರಾಗಲು ED ಸಮನ್ಸ್ ನೀಡಿದೆ. ಹೀಗಾಗಿ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾನು, D.K.ಸುರೇಶ್ ED ಮುಂದೆ ಹಾಜರಾಗ್ತೀವಿ, ನಾಳೆ ಬೆಳಗ್ಗೆ 10.30ಕ್ಕೆ ಹಾಜರಾಗಲು ED ಸೂಚನೆ ಕೊಟ್ಟಿದೆ. ಇಂದು ಸಂಜೆಯೇ ನಾವು ದೆಹಲಿಗೆ ಹೋಗ್ತೇವೆ ಎಂದು ಹೇಳಿದ್ದಾರೆ.