ಬೆಂಗಳೂರು: ವಿದ್ಯಾಭ್ಯಾಸ ಬಹಳ ಮುಖ್ಯ, ಹಿಜಾಬ್ ವಿಚಾರದಲ್ಲಿ ತಂದೆ ತಾಯಿಗಳು ಮತ್ತು ಗುರುಗಳು ಮಕ್ಕಳ ಮನವೊಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಜಾಬ್ ವಿಚಾರದಲ್ಲಿ ಮಕ್ಕಳು ಹಠ ಹಿಡಿದಿರುವ ವಿಚಾರದ ಕುರಿತು ಪ್ರತಿಕ್ರಯಿಸಿದ ಡಿಕೆಶಿ ‘ಹಿಜಾಬ್ ವಿಚಾರದಲ್ಲಿ ಮಕ್ಕಳನ್ನು ಕನ್ವಿನ್ಸ್ ಮಾಡಬೇಕು. ತಂದೆ ತಾಯಿಗಳು, ಗುರುಗಳು ಮಕ್ಕಳ ಮನವೊಲಿಸಬೇಕು. ಗುರುಗಳು ಹೇಳಿದರೆ ಮಕ್ಕಳು ಕೇಳ್ತಾರೆ’ ಎಂದು ತಿಳಿಸಿದ್ಧಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಕೊಟ್ಟ ಹೇಳಿಕೆಗೆ ಅವರೇ ಉತ್ತರ ಕೊಡ್ತಾರೆ… ಈಗಾಗಲೇ ಅವರು ಟ್ವೀಟ್ ಮಾಡಿದ್ದಾರೆ: ಡಿಕೆ ಶಿವಕುಮಾರ್…