ಧಾರವಾಡ : ಧಾರವಾಡದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತು ಪಾಲಿಕೆ ಕಮಿಷನರ್ ಡಾ.ಗೋಪಾಲ ಕೃಷ್ಣ ಸೈಕಲ್ನಲ್ಲಿ ಸಿಟಿ ಸುತ್ತಾಡಿ ಪರಿಶೀಲನೆ ನಡೆಸಿದ್ದಾರೆ. ಜಂಟಿ ಕಮಿಷನರ್ ಮಾಧವ ಗಿತ್ತೆ ಸೇರಿ ಹಲವು ಅಧಿಕಾರಿಗಳು ಸಾಥ್ಕೊಟ್ಟಿದ್ದಾರೆ.
ಇಂದು ಬೆಳಗಿನ ಜಾವ ಸಿಟಿ ರೌಂಡ್ಸ್ ಮಾಡಿ ಸ್ವಚ್ಚತೆ ಪರಿಶೀಲನೆ ಕೈಗೊಂಡು , ಆಜಾದ್ ಪಾರ್ಕ್, ಸೂಪರ್ ಮಾರ್ಕೆಟ್ಗೆ ತೆರಳಿ ವೀಕ್ಷಣೆ ನಡೆಸಿದ್ದಾರೆ. ಪೌರ ಕಾರ್ಮಿಕರ ಜತೆ ಚಹಾ ಸೇವಿಸಿ ಕುಂದುಕೊರತೆ ಪರಿಶೀಲನೆ ಮಾಡಿದ್ದಾರೆ. ಸ್ವಚ್ಛ ಸರ್ವೇಕ್ಷಣಾ ಅಭಿಯಾನ ಯಶಸ್ಸಿಗಾಗಿ ಡಿಸಿ, ಕಮಿಷನರ್ ಕರೆನೀಡಿದ್ದರು .
ಇದನ್ನೂ ಓದಿ : ಪ್ರಕಾಶ್ ಖಾಸಗಿ ಬಸ್ ಮಾಲೀಕನಿಗೆ ಝೀರೋ ಟ್ರಾಫಿಕ್ ಗೌರವ…! ಪಾರ್ಥೀವ ಶರೀರದ ಹಿಂದೆ ಸಾಲು-ಸಾಲು ಬಸ್…!