ಬೆಂಗಳೂರು: ರಾಜ್ಯಕ್ಕೆ ಓವಿಕ್ರಾನ್ ಎಂಟ್ರಿ ಕೊಟ್ಟೇ ಬಿಟ್ಟಿದೆಯಾ..? ಬೆಂಗಳೂರಿಗೆ ಆಫ್ರಿಕಾದ ಡೆಡ್ಲಿ ವೈರಸ್ ಬಂದೇ ಬಿಡ್ತಾ..? ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಡೆಲ್ಟಾ ಮೀರಿದ ಲಕ್ಷಣ ಪತ್ತೆಯಾಗಿದ್ದು, ಇಂದು ಸಂಜೆಯೇ ಸೋಂಕಿತ ವ್ಯಕ್ತಿಯ ರಿಪೋರ್ಟ್ ಸಿಗಲಿದೆ.
ರಾಜ್ಯಕ್ಕೆ ಎಂಟ್ರಿ ಕೊಟ್ಟೇ ಬಿಟ್ಟಿದೆಯಾ ಓಮಿಕ್ರಾನ್ ವೈರಸ್ ಎಂಬ ಆತಂಕ ಶುರುವಾಗಿದೆ. ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಡೆಲ್ಟಾ ಮೀರಿದ ಲಕ್ಷಣ ಪತ್ತೆಯಾಗಿದ್ದವು. ಅಧಿಕಾರಿಗಳು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಸೋಂಕಿತ ವ್ಯಕ್ತಿಯ ಗಂಟಲು ದ್ರವ ಕಳಿಸಿದ್ದರು. ಸೋಂಕಿತ ವ್ಯಕ್ತಿಯ ಗಂಟಲು ದ್ರವದ ಟೆಸ್ಟ್ ರಿಪೋರ್ಟ್ ಇಂದು ಸಂಜೆ ಹೊರ ಬೀಳಲಿದ್ದು, ರಾಜ್ಯದ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ.
ಇದನ್ನೂ ಓದಿ: ಕಲಬುರಗಿ ಮತ್ತೆ ಕೊರೊನಾ ಹಾಟ್ ಸ್ಪಾಟ್ ಆಗುವ ಆತಂಕ… ಚೆಕ್ಕಿಂಗ್ ಇಲ್ಲದೆ ಒಳ ನುಗ್ಗುತ್ತಿವೆ ಮಹಾಷ್ಟ್ರದ ವಾಹನಗಳು…