ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಗಂಡಸ್ತನದ ಮಾತು ಕೇಳಿಬಂದಿದ್ದು, ಗಂಡಸರ ಸುದ್ದಿ ನಮಗೆ ಬೇಡಪ್ಪಾ..
ಅವರು ದೊಡ್ಡವರು.. ಗಂಡಸರ ಸುದ್ದಿ ಬೇಡಪ್ಪಾ ಎಂದು ಅಶ್ವತ್ಥ್ ನಾರಾಯಣ್ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಗಂಡಸರ ಸುದ್ದಿ ನಮಗೆ ಬೇಡಪ್ಪಾ..
ಅವರು ದೊಡ್ಡವರು.. ಗಂಡಸರ ಸುದ್ದಿ ಬೇಡಪ್ಪಾ ಎಂದು ಹೇಳಿದ್ದು, ಕೆಂಪೇಗೌಡರ ಪ್ರತಿಮೆ ಅನಾವರಣ ಆಹ್ವಾನ ಬಗ್ಗೆ ಡಿಕೆಶಿ ಕಿಡಿಕಾರಿದ್ದಾರೆ. ಇನ್ನೂ ಡಿಕೆಶಿ ಹೇಳಿಕೆಗೆ ಅಶ್ವತ್ಥ್ ನಾರಾಯಣ್ ಧನ್ಯವಾದಗಳು ಎಂದಿದ್ದಾರೆ.