ನವದೆಹಲಿ : ಕೊರೋನಾ ದೇಶದಲ್ಲಿ ಮತ್ತೆ ಅಬ್ಬರಿಸುತ್ತಾ , ಕೇಂದ್ರ ಸರ್ಕಾರ ದೆಹಲಿ ಸೇರಿ 4 ರಾಜ್ಯಗಳಾದ ಉತ್ತರಪ್ರದೇಶ, ಹರಿಯಾಣ , ಮಹಾರಾಷ್ಟ್ರ ಅಲರ್ಟ್ ನೀಡಲಾಗಿದೆ. ಮಿಜೋರಾಂನಲ್ಲಿ ಕೊರೋನಾ ಕೇಸ್ ಹೆಚ್ಚುತ್ತಿದ್ದು,, ಪ್ರತಿದಿನದ ಕೇಸ್ಲೋಡ್ನಲ್ಲಿ ಶೇಕಡಾ 66ರಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2,067 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ದೇಶದಲ್ಲಿ ನಿನ್ನೆ 40 ಕೊರೋನಾ ಸೋಂಕಿತರು ಬಲಿಯಾಗಿದೆ.
ಕೇಂದ್ರ ಸರ್ಕಾರ ಸೋಂಕು ಹೆಚ್ಚುತ್ತಿರುವ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. SARI, ಇನ್ಫ್ಲೂಯೆನ್ಜಾ, ಉಸಿರಾಟ ಸಮಸ್ಯೆ ಇದ್ದವರ ಮೇಲೆ ನಿಗಾ ಇಡಲಾಗಿದೆ. ಸೋಂಕು ಹರಡುವಿಕೆ ಹೆಚ್ಚಿರುವ ಕಡೆ ಕಟ್ಟುನಿಟ್ಟು ರೂಲ್ಸ್ ಮಾಡಿದೆ. ಟೆಸ್ಟ್, ಟ್ರ್ಯಾಕ್, ಟ್ರೀಟ್, ವಾಕ್ಸಿನೇಷನ್, ಗೈಡ್ಲೈನ್ ಸ್ಟ್ರಿಕ್ಟ್ ಮಾಡಿ, ಜನ ಗುಂಪು ಸೇರುವ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಕ್ಕೂ ಸೂಚನೆ ನೀಡಿದೆ.
ಇದನ್ನೂ ಓದಿ : ಮುಸ್ಲಿಂ ಯುವಕರಿಂದ ಹಿಂದವೀ ಮೀಟ್ ಮಾರ್ಟ್ ಮಾಲೀಕನಿಗೆ ಬೆದರಿಕೆ..! ಮಾಲೀಕ ಮುನೇಗೌಡಗೆ ಪೊಲೀಸ್ ಭದ್ರತೆ..!