ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನಾ 3ನೇ ಅಲೆ ಶುರುವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್,ಬೆಂಗಳೂರಿನಲ್ಲಿ ಕೊರೋನಾ 3ನೇ ಅಲೆ ಶುರುವಾಗಿದೆ . ಬೆಂಗಳೂರು ಸ್ಥಿತಿ ಮುಂಬೈ, ಕೋಲ್ಕತ್ತಾದಂತೆ ಆಗೋದು ಬೇಡ, ಬೆಂಗಳೂರು ರಕ್ಷಿಸಲು ಟಫ್ ರೂಲ್ಸ್ ಅನಿವಾರ್ಯ, ಇಂದು ಸಂಜೆಯ ಸಭೆಯಲ್ಲಿ ಎಲ್ಲವೂ ನಿರ್ಧಾರವಾಗುತ್ತೆ
ಎಂದು ಡಾ.ಕೆ.ಸುಧಾಕರ್ 3ನೇ ಅಲೆ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ 2000 ಗಡಿಗೆ ಬಂತು ಓಮಿಕ್ರಾನ್ ಕೇಸ್…! 1889 ಕೇಸ್ಗೆ ಏರಿಕೆಯಾದ ಹೊಸ ರೂಪಾಂತರಿ …!