ಬೆಳಗಾವಿ: ಮತಾಂತರ ನಿಷೇಧ ಕಾನೂನು ತರುತ್ತೇವೆ, ಈ ಬಗ್ಗೆ ಸದನದಲ್ಲಿ ಮಂಡನೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಬೆಳಗಾವಿ ಸುವರ್ಣ ಸೌಧದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಮತಾಂತರ ನಿಷೇಧ ಕಾನೂನು ತರುತ್ತೇವೆ, ಕಾಯಿದೆಗಳ ಪರಿಶೀಲನೆ ಸಮಿತಿ ಮುಂದೆ ಏನ್ ಬರುತ್ತೆ ನೋಡೋಣ. ಯಾವ ಯಾವ ಕಾಯಿದೆಗಳು ಬರುತ್ತೋ ನೋಡೋಣ,
ಸರ್ಕಾರ ಕೆಲ ಕಾನೂನುಗಳನ್ನು ಮಾಡಲಿದೆ ಎಂದು ಪರೋಕ್ಷವಾಗಿ ಲವ್ ಜಿಹಾದ್ ಕಾಯಿದೆ ಬಗ್ಗೆ ಸಿಎಂ ಸುಳಿವು ಕೊಟ್ಟಿದ್ದಾರೆ.
ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆ ಜಾರಿಯಾದ್ರೆ ಇದೊಂದು ಐತಿಹಾಸಿಕ ಅಧಿವೇಶನ -ಉಡುಪಿ ಶಾಸಕ ರಘುಪತಿ ಭಟ್