ಬೆಂಗಳೂರು : ಮಂಡ್ಯ ಜಿಲ್ಲಾ ರಾಜಕೀಯದಲ್ಲಿ ಕಾಂಗ್ರೆಸ್ ಮಿಂಚಿನ ಸಂಚಲನವಾಗಿದೆ. ದಳಪತಿಗಳಿಗೆ ಟಕ್ಕರ್ ಕೊಟ್ರಾ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ..?
ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನ ಭೇಟಿಯಾಗಿದ್ದಾರೆ.
ದಿಢೀರ್ ಬೆಳವಣಿಗೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶಿವರಾಮೇಗೌಡ ಮಂಡ್ಯ ರಾಜಕೀಯ ಕುರಿತು ಡಿಕೆಶಿ ಜೊತೆ ಚರ್ಚೆ ಮಾಡಿದ್ದಾರೆ. ಚಲುವರಾಯಸ್ವಾಮಿ ಜೊತೆಗಿನ ಆಡಿಯೋ ವೈರಲ್ ಬೆನ್ನಲ್ಲೇ ಡಿಕೆಶಿ ಭೇಟಿ ಮಾಡಿದ್ದಾರೆ. ಶಿವರಾಮೇಗೌಡ ಈಗಾಗಲೇ ಪಕ್ಷದ ನಾಯಕರ ಜೊತೆ ಮುನಿಸಿಕೊಂಡಿದ್ದಾರೆ. ಮುಂದಿನ ನಡೆ ಕುರಿತು ಡಿಕೆಶಿ ಜೊತೆ ಚರ್ಚೆ ನಡೆಸಿದ್ರಾ ಶಿವರಾಮೇಗೌಡ..?
ಇದನ್ನೂ ಓದಿ : ಮಂಡ್ಯದಲ್ಲಿ ದಳಪತಿಗಳಿಗೆ ಸೋಲುಣಿಸೋಕೆ ಮಾಸ್ಟರ್ ಪ್ಲಾನ್…! ಚಲುವರಾಯಸ್ವಾಮಿ, ಶಿವರಾಮೇಗೌಡರ ಮಾತುಕತೆಯ ಆಡಿಯೋ ವೈರಲ್..!