ಬೆಂಗಳೂರು : ವಿಜಯ ಸಂಕಲ್ಪ ಶಿಬಿರದಲ್ಲಿ ಮೆಗಾ ಫೈಟ್ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ದಾಸರಹಳ್ಳಿ ಉಸ್ತುವಾರಿ ನಾಗಲಕ್ಷ್ಮಿ ಚೌಧರಿ ನೇತೃತ್ವದಲ್ಲಿ ವಿಜಯ ಸಂಕಲ್ಪ ಶಿಬಿರ ಜಿಮ್‌ಖಾನ ಕ್ಲಬ್ ನಲ್ಲಿ ನಡೆದಿದ್ದು, ಶಿಬಿರಕ್ಕೆ ಪಿ.ಎನ್ ಕೃಷ್ಣ ಮೂರ್ತಿಗೆ ಆಹ್ವಾನ ಮಾಡಿರಲಿಲ್ಲ, ಇದರಿಂದ ಪಿಎನ್ ಕೃಷ್ಣಮೂರ್ತಿ ಬೆಂಬಲಿಗರು ಕೆರಳಿದ್ದಾರೆ. ಗಲಾಟೆ ವೇಳೆಯಲ್ಲಿ ಇಬ್ಬರು ಮಹಿಳೆಯರಿಗೆ ಸೇರಿದಂತೆ ಐದು ಜನಕ್ಕೆ ಗಾಯಗಳಾಗಿದೆ. ಈ ಕುರಿತು ಪೀಣ್ಯ ಪೋಲಿಸ್ ಠಾಣೆಯಲ್ಲಿ ದೂರ ದಾಖಲಾಗಿದೆ.
ಇದನ್ನೂ ಓದಿ : ನಾಳೆ ಐಟಿಸಿಟಿಗೆ ಪ್ರಧಾನಿ ಮೋದಿ ಭೇಟಿ..! ಮೋದಿ ಓಡಾಡೋ ಈ ಮಾರ್ಗಗಳು ಬಂದ್… ಪರ್ಯಾಯ ಮಾರ್ಗ ಹೀಗಿದೆ…