ಬೆಂಗಳೂರು : ರಾಜಭವನ ಚಲೋ ವೇಳೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷನಿಗೆ ಹೃದಯಾಘಾತವಾಗಿದೆ. ಪ್ರತಿಭಟನೆ, ತಳ್ಳಾಟ-ನೂಕಾಟದ ವೇಳೆ ರಾಮಕೃಷ್ಣ ಅಸ್ವಸ್ಥರಾಗಿದ್ದಾರೆ. ರಾಮಕೃಷ್ಣ ರಾಜಾಜಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಇಂಡಿಯನ್ ಎಕ್ಸ್ ಪ್ರೆಸ್ ಸರ್ಕಲ್ ಬಳಿ ವಾಗ್ವಾದ ನಡೆದಿದೆ. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಸಿದು ಬಿದ್ದಿದ್ದಾರೆ. ರಾಮಕೃಷ್ಣ ಅವರನ್ನ ತಕ್ಷಣ ಪೊರ್ಟೀಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ : ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋ ಸಾಗಣೆಕಾರರ ಹತ್ಯೆ ಎರಡೂ ಒಂದೇ : ನಟಿ ಸಾಯಿ ಪಲ್ಲವಿ..