ದೇವನಹಳ್ಳಿ : ದೇವನಹಳ್ಳಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಬೊಮ್ಮಾಯಿ ಸನ್ಮಾನ ಮಾಡಿದ್ದಾರೆ. ಮೋದಿಗೆ ಕೆಂಪೇಗೌಡರ ಪೇಟ ತೊಡಿಸಿ, ಕೆಂಪೇಗೌಡರ ಬೆಳ್ಳಿ ಪ್ರತಿಮೆ ನೀಡಿ ಗೌರವ ಸಲ್ಲಿಸಲಾಗಿದೆ.
ಈ ವೇಳೆ ಸಿಎಂ ಬೊಮ್ಮಾಯಿಗೆ ಸಚಿವರಾದ ಆರ್ ಅಶೋಕ್, ಡಾ. ಅಶ್ವಥ್ ನಾರಾಯಣ, ಸುಧಾಕರ್, ಮುನಿರತ್ನ , ಗೋಪಾಲಯ್ಯ ಮುಂತಾದವರು ಸಾಥ್ ನೀಡಿದ್ಧಾರೆ. ಸಮಾವೇಶದಲ್ಲಿ ನಾಡಪ್ರಭು ಕೆಂಪೇಗೌಡರ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲಾಗಿದೆ.
ಇದನ್ನೂ ಓದಿ : ಸಮಾವೇಶದಲ್ಲಿ ‘ಕೆಂಪೇಗೌಡ ಪೇಟ’ ಧರಿಸಿ ಕಂಗೊಳಿಸಲಿರುವ ಪ್ರಧಾನಿ ಮೋದಿ…