ಹುಬ್ಬಳ್ಳಿ: ಬೈ ಎಲೆಕ್ಷನ್ ರಿಸೆಲ್ಟ್ ಬಂದ ನಂತರ ದೆಹಲಿಗೆ ತೆರಳಿ ಸಿಎಂ ಬೊಮ್ಮಾಯಿ ಹೈಕಮಾಂಡ್ ಭೇಟಿ ಯಾಗಬೇಕಿತ್ತು . ಆದರೆ ಇದೀಗ ಬೊಮ್ಮಾಯಿ ದೆಹಲಿಗೆ ಹೊಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ, ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ, ನಾನು ನಾಳೆ ದೆಹಲಿಗೆ ಹೋಗ್ತಾ ಇಲ್ಲ. ಹೈಕಮಾಂಡ್ ನನ್ನನ್ನು ಕರೆದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್… ರಾಹುಲ್, ರೋಹಿತ್ ಭರ್ಜರಿ ಅರ್ಧಶತಕ… ಅಫ್ಘಾನಿಸ್ತಾನಕ್ಕೆ 211 ರನ್ ಗುರಿ…