ಕೆನಡಾ : ಕೆನಡಾದಲ್ಲೂ ಜೇಮ್ಸ್ ಸಿನಿಮಾ ಕ್ರೇಜ್ ಜೋರಾಗಿದ್ದು, ಕೆನಡಾದಲ್ಲಿ ನಿನ್ನೆ ನಡೆದ ‘ಜೇಮ್ಸ್’ ಪ್ರೀಮಿಯರ್ ಶೋನಲ್ಲಿ ನೂರಾರು ಜನರು ಭಾಗಿಯಾಗಿದ್ದಾರೆ. ಹೊರದೇಶದಲ್ಲಿ ಕನ್ನಡ ಚಿತ್ರವೊಂದನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ನೋಡಿದ್ದು ಇದೇ ಮೊದಲು. ಇನ್ನು ಅಪ್ಪು ಸಿನಿಮಾ ಹಾಡನ್ನ ಹಾಡುವ ಮೂಲಕ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಇದನ್ನೂ ಓದಿ : ಅಡುಗೆ ಪಾತ್ರೆಯಲ್ಲಿ ಮಾದಕ ವಸ್ತು ಸಾಗಾಟ.. ಆಸ್ಟ್ರೇಲಿಯಾಗೆ ರಫ್ತಾಗುತ್ತಿದ್ದ 9 ಕೋಟಿ 23 ಲಕ್ಷ ಮೌಲ್ಯದ ಎಫೆಡ್ರಿನ್ ಮಾದಕ ವಸ್ತು ವಶ..