ಐಟಂ ಹಾಡುಗಳ ಮೂಲಕ ಪಡ್ಡೆಹುಡುಗರ ನಿದ್ದೆಕೆಡಿಸಿರುವ ಬಾಲಿವುಡ್ ನಟಿ ನೋರಾ ಫತೇಹಿಗೆ ಹುಡುಗ ಸಿಕ್ಕಿದ್ದಾನೆ…
ಆ “ಕೆಲಸ” ಮಾಡುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅವರು!!ಕೊಲೆಯಲ್ಲಿ ಅಂತ್ಯ!!
ಬಿಟೌನ್ನಲ್ಲಿ ಬ್ಯಾಕ್ ಟು ಬ್ಯಾಕ್ ಐಟಂ ಹಾಡುಗಳಲ್ಲಿ ಬಳ್ಳಿಯಂತೆ ಬಳುಕಿ ತನ್ನದೇ ಚಾಪು ಮೂಡಿಸಿರುವ ನೋರಾ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಈ ಸೌಂದರ್ಯದ ಗಣಿ ಅಭಿನಯದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿ, ಯೂ ಟ್ಯೂಬ್ ನಲ್ಲಿ ಬಹು ದೊಡ್ಡ ಮಟ್ಟಕ್ಕೆ ಸದ್ದು ಮಾಡಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ಲೈಕ್ಸ್ ಗಿಟ್ಟಿಸಿಕೊಳ್ಳುತ್ತವೆ..
ಕೃಷಿಯತ್ತಾ ಹೋದ ಬಿಗ್ಬಾಸ್ ಭೂಮಿ ಶೆಟ್ಟಿ ! ಕೃಷ್ಣಸುಂದರಿಯೀಗ ಪಕ್ಕಾ ತುಳುನಾಡಿನ ಹುಡುಗಿ !
ಕೆನಡಾ ಮೂಲದ ನೋರಾ ತನ್ನ ಹಾಟ್ ಹಾಟ್ ಡ್ಯಾನ್ಸ್ನ ಮೂಲಕ ಭಾರತೀಯ ಸಿನಿ ಪ್ರಿಯರ ನಿದ್ದೆಗೆಡಿಸಿದ್ದಾರೆ. ಅದ್ಭುತ ನೃತ್ಯ, ಮತ್ತು ತನ್ನ ಮೋಹಕ ಚೆಲುವಿನ ಮೂಲಕ ಅಭಿಮಾನಿಗಳನ್ನ ತನ್ನತ್ತ ಸೆಳೆಯುತ್ತಿರುವ ನೋರಾಗೆ ಪುಟ್ಟ ಅಭಿಮಾನಿಯೊಬ್ಬ ವಿಡಿಯೋ ಮೂಲಕ ಪ್ರೇಮ ನಿವೇಧನೆ ಮಾಡಿದ್ದಾನೆ.
ಆತ್ಮಹತ್ಯೆಗೆ ಯತ್ನ ಮಾಡಿಕೊಂಡ್ರು ನಟಿ ಜಯಶ್ರೀ..! ನಾನು ಬದುಕಲ್ಲ ಸಾಯಲು ಬಿಡಿ ಎಂದ ಬಿಗ್ ಬಾಸ್ ನಟಿ..!!
ಮಕ್ಕಳಿಂದ ವಯಸ್ಸಾದವರೂ ಸಹ ನೋರಾ ಅವರನ್ನು ತುಂಬಾ ಇಷ್ಟಪಡುತ್ತಾರೆ, ಈಗ ಪುಟ್ಟ ಹುಡುಗನೊಬ್ಬ ನೋರಾ ಅವರನ್ನ ಮದುವೆಯಾಗಬೇಕೆಂಬ ಬಯಕೆಯನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ‘ನಾನು ದಿಲ್ ಬರ್ ನಟಿಯನ್ನು ಮದುವೆಯಾಗಬೇಕೆಂದು’ ಹೇಳಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
‘ಐ ಆ್ಯಮ್ ಆಲ್ ರೈಟ್.. ಅಂಡ್ ಸೇಫ್…ಲವ್ ಯು ಆಲ್’ ಎಂದ ಬಿಗ್ ಬಾಸ್ ನಟಿ ಜಯಶ್ರೀ..!!
ಈ ವಿಡಿಯೋವನ್ನು ನಟಿ ನೋರಾ ಕೂಡ ತನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, “ಹೌದು, ನನಗೆ ಪತಿ ಸಿಕ್ಕಿದ್ದಾರೆ, ನಾವು ಮದುವೆಯಾಗುತ್ತಿದ್ದೇವೆ” ಎಂದು ಬರೆದು ಈ ವಿಡಿಯೋವನ್ನ ನಟಿ ನೋರಾ ತನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.