ಬಳ್ಳಾರಿ : ಕಾಂಗ್ರೆಸ್ನ ಭಾರತ್ ಜೋಡೋ ಪಾದಯಾತ್ರೆ ಯಶಸ್ವಿಯಾಗಲೆಂದು ಬಳ್ಳಾರಿಯಲ್ಲಿ ಹೋಮ ಹವನ ಮಾಡಲಾಗಿದೆ ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಪೂಜೆ ನಡೆಸಲಾಗಿದೆ. ಬಳ್ಳಾರಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಎಸ್.ಜೆ. ಆಂಜನೇಯ ನೇತೃತ್ವದಲ್ಲಿ ವಿಶೇಷ ಪೂಜೆ ನಡೆದಿದೆ.
ಇದನ್ನೂ ಓದಿ : ಧ್ರುವ ಸರ್ಜಾ ಮನೆಗೆ ಮಹಾಲಕ್ಷ್ಮೀ ಆಗಮನ..! ಹೆಣ್ಣು ಮಗುವಿಗೆ ತಂದೆಯಾದ ಆ್ಯಕ್ಷನ್ ಪ್ರಿನ್ಸ್..!