ಬೆಂಗಳೂರು : ಸಿಟಿಯಲ್ಲಿ ರೌಡಿಗಳು ಬಿಬಿಎಂಪಿ ಚುನಾವಣೆ ಬೆನ್ನಲ್ಲೇ ಆಕ್ಟೀವ್ ವಿಚಾರದ ಬಗ್ಗೆ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಪ್ರತಿಕ್ರಿಯಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆಂದು ಹೇಳಿದ್ಧಾರೆ.
ಬೆಂಗಳೂರಿನಲ್ಲಿ ಪ್ರತಾಪ್ ರೆಡ್ಡಿ ಮಾತನಾಡಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಏನೆಲ್ಲಾ ಮಾಡಬೇಕು ಪ್ರಯತ್ನ ನಡೆಯುತ್ತಿದೆ. ಈಗಾಲೇ ಕಾರ್ಯಾಚರಣೆ ಬಗ್ಗೆ ಹೇಳಲು ಆಗಲ್ಲ , ಮೊದಲೇ ಗೊತ್ತಾದ್ರೆ ಆಕ್ಟೀವ್ ಆಗ್ಬಿಡ್ತಾರೆ. ಕಂಪ್ಲೀಟ್ ಕಾರ್ಯಾಚರಣೆ ಮುಗಿದ ಬಳಿಕ ಆ ಬಗ್ಗೆ ಹೇಳುತ್ತೇನೆ ಎಂದಿದ್ಧಾರೆ.
ಇದನ್ನೂ ಓದಿ : ಸಿಗರೇಟ್ ಹೊಗೆ ಬಿಟ್ರೆ ಹುಷಾರ್.. ಗ್ಯಾರೆಂಟಿ ನೀವ್ ಹೊಗೆ..! ವಿಜಯಪುರದಲ್ಲಿ ಸಿಗರೇಟ್ ಹೊಗೆ ಬಿಟ್ಟ ಅಂತಾ ಬಿತ್ತು ರಾಡ್ ಏಟು..!