• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home State Bengaluru

ಐಟಿಸಿಟಿಯಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿ..!ಎಂ.ಎಸ್​.ಪಾಳ್ಯದಲ್ಲಿ ಬೈಕ್​​ನಿಂದ ಬಿದ್ದು ಯುವಕ ಸಾವು…!

March 14, 2022
in Bengaluru, Latest News, State
Reading Time: 1 min read
0 0
0
ಐಟಿಸಿಟಿಯಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿ..!ಎಂ.ಎಸ್​.ಪಾಳ್ಯದಲ್ಲಿ ಬೈಕ್​​ನಿಂದ ಬಿದ್ದು ಯುವಕ ಸಾವು…!

ಬೆಂಗಳೂರು:  ಐಟಿಸಿಟಿಯಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದ್ದು,  ಎಂ.ಎಸ್​.ಪಾಳ್ಯದಲ್ಲಿ ಬೈಕ್​​ನಿಂದ ಬಿದ್ದು ಯುವಕ ಸಾವನಪ್ಪಿದ್ದಾನೆ. ಮೃತನ ಸಂಬಂಧಿಕರ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರ ವಿಭಾಗ ಟ್ರಾಫಿಕ್​​​​ ಡಿಸಿಪಿ ಸವಿತಾ  ಮಾಹಿತಿ ನೀಡಿದ್ದಾರೆ.

ಎಂಎಸ್ ಪಾಳ್ಯ- ಮುನೇಶ್ವರ ಲೇಔಟ್ ರಸ್ತೆಯಲ್ಲಿ ದುರಂತ ಸಂಭವಿಸಿದ್ದು, ಜಲಮಂಡಳಿ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿತ್ತು. ಹಾವೇರಿ ಮೂಲದ 27 ವರ್ಷದ ಅಶ್ವಿನ್​ ಎಂಬ ಯುವಕ ಬೈಕ್​​ನಿಂದ ಬಿದ್ದು ಸಾವನಪ್ಪಿದ್ದಾನೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಅಶ್ವಿನ್​​, ತಾಯಿಗೆ ಒಬ್ಬನೇ ಮಗನಾಗಿದ್ದ. ಸದ್ಯ  ಘಟನಾ ಸ್ಥಳದಲ್ಲಿ ಅಶ್ವಿನ್​​ ಸ್ನೇಹಿತರು  ಪ್ರತಿಭಟನೆ ನಡೆಸುತ್ತಿದ್ದು,  ಜಲಮಂಡಳಿ ನಿರ್ಲಕ್ಷ್ಯ ಅಶ್ವಿನ್​​​​​​ ಸಾವಿಗೆ ಕಾರಣ ಎಂದು ಪ್ರೊಟೆಸ್ಟ್​ ಮಾಡಲಾಗುತ್ತಿದೆ.  ಘಟನೆ ನಡೆದಾಗ ಫೋನ್​ ಮಾಡಿದ್ರೂ ಬೇಗ ಆಂಬ್ಯುಲೆನ್ಸ್ ಬರಲಿಲ್ಲ, ಕಾಲ್​ ಮಾಡಿ 1 ಗಂಟೆಯಾದ್ರೂ ಬರಲಿಲ್ಲ ಎಂದು ಸ್ನೇಹಿತರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಸ್ಥಳೀಯರೆ ಅಶ್ವಿನ್​ನನ್ನು ಕಾರಿನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ:ಜೇಮ್ಸ್​​​​ ವಿಶ್ವದಾಖಲೆ ಬರೆಯಲೆಂದು  ಅಭಿಯಾನಿಗಳ ವಿಶೇಷ ಹರಕೆ…ವಿಜಯಪುರದ ಧರೆಪ್ಪ ಕುಟುಂಬದಿಂದ ಪುಟಾಣಿಗಳು ಹಾಗೂ ಪೋಷಕರ ಪಾದಯಾತ್ರೆ … 

ರಸ್ತೆ ಗುಂಡಿಗೆ ಬಿದ್ದು ಯುವಕ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗ ಟ್ರಾಫಿಕ್​​​​ ಡಿಸಿಪಿ ಸವಿತಾ ಮಾಹಿತಿ ನೀಡಿದ್ದು, ಅಪಘಾತ ಸ್ಥಳದಲ್ಲಿ ಜಲಮಂಡಳಿಯವರು ರಸ್ತೆ ಅಗೆದಿದ್ದರು.  ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚಿ ಡಾಂಬರು ಹಾಕಿರಲಿಲ್ಲ,  ತಡರಾತ್ರಿ ಸೆಲ್ಫ್​ ಆ್ಯಕ್ಸಿಡೆಂಟ್​ನಿಂದ ಯುವಕ ಮೃತ ಪಟ್ಟಿದ್ದಾನೆ.  ಈ ಸಂಬಂಧ ಯಲಹಂಕ ಟ್ರಾಫಿಕ್​ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಬಿಟಿವಿಗೆ ಮಾಹಿತಿ ನೀಡಿದ್ದಾರೆ.

ಮೃತ ಯುವಕ ಹೆಲ್ಮೆಟ್​ ಧರಿಸದೇ ಇದ್ದುದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು,  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಯುವಕ ಮೃತಪಟ್ಟಿದ್ದಾನೆ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು, ಜಲಮಂಡಳಿ ಅಧಿಕಾರಿ, BBMP ಗುತ್ತಿಗೆದಾರರು ಮೇಲೆ ಕೇಸ್ ದಾಖಲಿಸ್ತೇವೆ , ಮೃತನ ಸಂಬಂಧಿಕರ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರ ವಿಭಾಗ ಟ್ರಾಫಿಕ್​​​​ ಡಿಸಿಪಿ ಸವಿತಾ  ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಜೇಮ್ಸ್​​​​ ವಿಶ್ವದಾಖಲೆ ಬರೆಯಲೆಂದು  ಅಭಿಯಾನಿಗಳ ವಿಶೇಷ ಹರಕೆ…ವಿಜಯಪುರದ ಧರೆಪ್ಪ ಕುಟುಂಬದಿಂದ ಪುಟಾಣಿಗಳು ಹಾಗೂ ಪೋಷಕರ ಪಾದಯಾತ್ರೆ … 

Tags: #BtvnewsliveBangaloreBike accidentBtv DigitalBtv EntertainmentBtvnews​damagedeadkannadaKannada NewsKannada News ChannelMS PalyaMuneshwara layoutRoadYouthಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ಜೇಮ್ಸ್​​​​ ವಿಶ್ವದಾಖಲೆ ಬರೆಯಲೆಂದು  ಅಭಿಯಾನಿಗಳ ವಿಶೇಷ ಹರಕೆ…ವಿಜಯಪುರದ ಧರೆಪ್ಪ ಕುಟುಂಬದಿಂದ ಪುಟಾಣಿಗಳು ಹಾಗೂ ಪೋಷಕರ ಪಾದಯಾತ್ರೆ … 

Next Post

BSY ಪುತ್ರ ವಿಜಯೇಂದ್ರಗೆ ಸಿಗುತ್ತಾ ಯುಗಾದಿ ಗಿಫ್ಟ್​..? ಸಚಿವ ಸ್ಥಾನದ ಗಿಫ್ಟ್ ನೀಡಲು ಬಿಜೆಪಿ ಹೈಕಮಾಂಡ್​ ಚಿಂತನೆ…

Related Posts

KSOU ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರದೀಪ್ ಗಿರಿ ಮೇಲೆ VC ಯಿಂದ ಹಲ್ಲೆ ಆರೋಪ…

KSOU ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರದೀಪ್ ಗಿರಿ ಮೇಲೆ VC ಯಿಂದ ಹಲ್ಲೆ ಆರೋಪ…

August 2, 2022
ಕಾಮನ್ ವೆಲ್ತ್ ಗೇಮ್ಸ್… ಟೇಬಲ್ ಟೆನಿಸ್ ನಲ್ಲಿ ಚಿನ್ನ ಗೆದ್ದ ಭಾರತ ಪುರುಷರ ತಂಡ…

ಕಾಮನ್ ವೆಲ್ತ್ ಗೇಮ್ಸ್… ಟೇಬಲ್ ಟೆನಿಸ್ ನಲ್ಲಿ ಚಿನ್ನ ಗೆದ್ದ ಭಾರತ ಪುರುಷರ ತಂಡ…

August 2, 2022
ಸ್ಯಾಮ್​​​ ಜೊತೆ ನಾಗ್​​ ಚಿತ್ರನಾ..? ಚೈತನ್ಯ ಹೇಳಿದ್ದೇನು..? ಯಾವ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸ್ತಾರೆ..?

ಸ್ಯಾಮ್​​​ ಜೊತೆ ನಾಗ್​​ ಚಿತ್ರನಾ..? ಚೈತನ್ಯ ಹೇಳಿದ್ದೇನು..? ಯಾವ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸ್ತಾರೆ..?

August 2, 2022
ತೈವಾನ್ ಗೆ ನ್ಯಾನ್ಸಿ ಪೆಲೋಸಿ ಭೇಟಿ… ತೈವಾನ್​ನಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣ…

ತೈವಾನ್ ಗೆ ನ್ಯಾನ್ಸಿ ಪೆಲೋಸಿ ಭೇಟಿ… ತೈವಾನ್​ನಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣ…

August 2, 2022
ಜಾರಿ ನಿರ್ದೇಶನಾಲಯದಿಂದ ಮಾಜಿ ಕಾರ್ಪೊರೇಟರ್ ಸಿ.ಜಿ. ಗೌರಮ್ಮರ 3.35 ಕೋಟಿ ರೂ. ಆಸ್ತಿ ಜಪ್ತಿ…

ಜಾರಿ ನಿರ್ದೇಶನಾಲಯದಿಂದ ಮಾಜಿ ಕಾರ್ಪೊರೇಟರ್ ಸಿ.ಜಿ. ಗೌರಮ್ಮರ 3.35 ಕೋಟಿ ರೂ. ಆಸ್ತಿ ಜಪ್ತಿ…

August 2, 2022
ನಟ ಚಂದನ್ ನನ್ನು ತೆಲುಗು ಸೀರಿಯಲ್, ಒಟಿಟಿಗಳಿಂದ ಬ್ಯಾನ್ ಮಾಡಿ… ತೆಲುಗು ಟಿಲಿವಿಷನ್ ಟೆಕ್ನಿಷಿಯನ್ಸ್ ಹಾಗೂ ವರ್ಕರ್ಸ್ ಫೆಡರೇಶನ್ ನಿಂದ ಪತ್ರ…

BSY ಪುತ್ರ ವಿಜಯೇಂದ್ರಗೆ ಸಿಗುತ್ತಾ ಯುಗಾದಿ ಗಿಫ್ಟ್​..? ಸಚಿವ ಸ್ಥಾನದ ಗಿಫ್ಟ್ ನೀಡಲು ಬಿಜೆಪಿ ಹೈಕಮಾಂಡ್​ ಚಿಂತನೆ...

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #jds #Kannadanews #Kannada_news #Kannada_news_Channel #Karnataka #Police #protest #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron State Team India Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

KSOU ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರದೀಪ್ ಗಿರಿ ಮೇಲೆ VC ಯಿಂದ ಹಲ್ಲೆ ಆರೋಪ…

KSOU ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರದೀಪ್ ಗಿರಿ ಮೇಲೆ VC ಯಿಂದ ಹಲ್ಲೆ ಆರೋಪ…

August 2, 2022
ಕಾಮನ್ ವೆಲ್ತ್ ಗೇಮ್ಸ್… ಟೇಬಲ್ ಟೆನಿಸ್ ನಲ್ಲಿ ಚಿನ್ನ ಗೆದ್ದ ಭಾರತ ಪುರುಷರ ತಂಡ…

ಕಾಮನ್ ವೆಲ್ತ್ ಗೇಮ್ಸ್… ಟೇಬಲ್ ಟೆನಿಸ್ ನಲ್ಲಿ ಚಿನ್ನ ಗೆದ್ದ ಭಾರತ ಪುರುಷರ ತಂಡ…

August 2, 2022
ಸ್ಯಾಮ್​​​ ಜೊತೆ ನಾಗ್​​ ಚಿತ್ರನಾ..? ಚೈತನ್ಯ ಹೇಳಿದ್ದೇನು..? ಯಾವ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸ್ತಾರೆ..?

ಸ್ಯಾಮ್​​​ ಜೊತೆ ನಾಗ್​​ ಚಿತ್ರನಾ..? ಚೈತನ್ಯ ಹೇಳಿದ್ದೇನು..? ಯಾವ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸ್ತಾರೆ..?

August 2, 2022
ತೈವಾನ್ ಗೆ ನ್ಯಾನ್ಸಿ ಪೆಲೋಸಿ ಭೇಟಿ… ತೈವಾನ್​ನಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣ…

ತೈವಾನ್ ಗೆ ನ್ಯಾನ್ಸಿ ಪೆಲೋಸಿ ಭೇಟಿ… ತೈವಾನ್​ನಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣ…

August 2, 2022
ಜಾರಿ ನಿರ್ದೇಶನಾಲಯದಿಂದ ಮಾಜಿ ಕಾರ್ಪೊರೇಟರ್ ಸಿ.ಜಿ. ಗೌರಮ್ಮರ 3.35 ಕೋಟಿ ರೂ. ಆಸ್ತಿ ಜಪ್ತಿ…

ಜಾರಿ ನಿರ್ದೇಶನಾಲಯದಿಂದ ಮಾಜಿ ಕಾರ್ಪೊರೇಟರ್ ಸಿ.ಜಿ. ಗೌರಮ್ಮರ 3.35 ಕೋಟಿ ರೂ. ಆಸ್ತಿ ಜಪ್ತಿ…

August 2, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

KSOU ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರದೀಪ್ ಗಿರಿ ಮೇಲೆ VC ಯಿಂದ ಹಲ್ಲೆ ಆರೋಪ…

KSOU ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರದೀಪ್ ಗಿರಿ ಮೇಲೆ VC ಯಿಂದ ಹಲ್ಲೆ ಆರೋಪ…

August 2, 2022
ಕಾಮನ್ ವೆಲ್ತ್ ಗೇಮ್ಸ್… ಟೇಬಲ್ ಟೆನಿಸ್ ನಲ್ಲಿ ಚಿನ್ನ ಗೆದ್ದ ಭಾರತ ಪುರುಷರ ತಂಡ…

ಕಾಮನ್ ವೆಲ್ತ್ ಗೇಮ್ಸ್… ಟೇಬಲ್ ಟೆನಿಸ್ ನಲ್ಲಿ ಚಿನ್ನ ಗೆದ್ದ ಭಾರತ ಪುರುಷರ ತಂಡ…

August 2, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • KSOU ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರದೀಪ್ ಗಿರಿ ಮೇಲೆ VC ಯಿಂದ ಹಲ್ಲೆ ಆರೋಪ…
  • ಕಾಮನ್ ವೆಲ್ತ್ ಗೇಮ್ಸ್… ಟೇಬಲ್ ಟೆನಿಸ್ ನಲ್ಲಿ ಚಿನ್ನ ಗೆದ್ದ ಭಾರತ ಪುರುಷರ ತಂಡ…
  • ಸ್ಯಾಮ್​​​ ಜೊತೆ ನಾಗ್​​ ಚಿತ್ರನಾ..? ಚೈತನ್ಯ ಹೇಳಿದ್ದೇನು..? ಯಾವ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸ್ತಾರೆ..?
  • ತೈವಾನ್ ಗೆ ನ್ಯಾನ್ಸಿ ಪೆಲೋಸಿ ಭೇಟಿ… ತೈವಾನ್​ನಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣ…
  • ಜಾರಿ ನಿರ್ದೇಶನಾಲಯದಿಂದ ಮಾಜಿ ಕಾರ್ಪೊರೇಟರ್ ಸಿ.ಜಿ. ಗೌರಮ್ಮರ 3.35 ಕೋಟಿ ರೂ. ಆಸ್ತಿ ಜಪ್ತಿ…
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In