ಧಾರವಾಡ : ಬಾಗಲಕೋಟೆಯ RTO ಅಧಿಕಾರಿ ಮನೆಯಲ್ಲಿ ಕಂತೆ-ಕಂತೆ ಹಣ ಸಿಕ್ಕಿದ್ದು, ಯಲ್ಲಪ್ಪ ಪಡಸಾಲಿ ಮನೆಯಲ್ಲಿ 17 ಲಕ್ಷ ಹಣ ಪತ್ತೆಯಾಗಿದೆ.
ಯಲ್ಲಪ್ಪ ಪಡಸಾಲಿ ಬಾಗಲಕೋಟೆಯ RTO ಅಧಿಕಾರಿಯಾಗಿದ್ದಾರೆ. DySP ಮಹಾಂತೇಶ್ ಜಿದ್ದಿ ನೇತೃತ್ವದಲ್ಲಿ ರೇಡ್ ನಡೆದಿದೆ. ಲಕಮನಹಳ್ಳಿ ಅರವಿಂದ ನಗರದ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಹಣದ ಜತೆ ಚಿನ್ನ, ಬೆಳ್ಳಿ ಆಭರಣಗಳೂ ಪತ್ತೆ , ಹಾಗೂ 17 ಲಕ್ಷ ಹಣ ಪತ್ತೆಯಾಗಿದೆ.
ಇದನ್ನೂ ಓದಿ : ಟಿವಿ ಆ್ಯಂಕರ್ ಈಗ ಬೀದಿ ಬದಿ ವ್ಯಾಪಾರಿ…! ಅರೇ ಯಾರು ಅಂತೀರಾ… ಈ ಸ್ಟೋರಿ ಓದಿ…!