‘ಪೊಗರು’ ನಂತ್ರ ಧ್ರುವ ‘ಆ’ ಚಿತ್ರಕ್ಕೆ ಕೊಟ್ರು ಗ್ರೀನ್​ಸಿಗ್ನಲ್​..! ಧ್ರುವ-ನಂದಕಿಶೋರ್​​ ಕಾಂಬೊದಲ್ಲಿ ಬರ್ತಿದೆ ಮತ್ತೊಂದು ಚಿತ್ರ..! ಧ್ರುವ ಲುಕ್ ನೆಕ್ಸ್ಟ್ ಮೂವಿಯಲ್ಲಿ ಹೇಗಿರುತ್ತೆ ಗೊತ್ತಾ.?

ಆ್ಯಕ್ಷನ್​​ ಪ್ರಿನ್ಸ್​​ ಧ್ರುವ ಸರ್ಜಾ, 'ಅದ್ದೂರಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು 'ಬಹದ್ದೂರ್', 'ಭರ್ಜರಿ' ಸಿನಿಮಾಗಳ ಮೂಲಕ ಹ್ಯಾಟ್ರಿಕ್​​ ಬಾರಿಸಿದ್ದಾರೆ, ಈಗ ಧ್ರುವ 'ಪೊಗರು' ಸಿನಿಮಾ ಮೂಲಕ ತಮ್ಮ ಪೊಗರಿಸಂ ತೋರಿಸೋಕ್ಕೆ ರೆಡಿಯಾಗಿದ್ದಾರೆ. ಇದೀಗ ಧ್ರುವನ ‘ಪೊಗರು’ ಚಿತ್ರ...

Read more

ನಿಮ್ಮ ಮೇಲಿದ್ದ ಗೌರವ ಕಡಿಮೆಯಾಯ್ತು ಅಂತ ಅಮಿತಾಬ್ ಬಚ್ಚನ್​ಗೆ ‘ಆ’ ಮಹಿಳೆ ಹೇಳಿದ್ಯಾಕೆ.? ಯಾರು ಆ ಮಹಿಳೆ ? ಬಿಗ್​ ಬಿ ಹಾಗ್ಯಾಕಂದ್ರು ?

ಬಾಲಿವುಡ್​ನ ಖ್ಯಾತ ನಟ ಬಿಗ್​-ಬಿ ಅಮಿತಾಬ್​ ಬಚ್ಚನ್​​, ಡಿಸ್ಚಾರ್ಜ್ ಆಗಿ ಭಾನುವಾರವಷ್ಟೇ ಮುಂಬೈನ ನಾನಾವತಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಕರೊನಾದಿಂದ ಸಂಪೂರ್ಣ ಗುಣಮುಖರಾಗಿರುವ ಅಮಿತಾಬ್ ಸದ್ಯಕ್ಕೆ ಮನೆಯಲ್ಲಿ ಕ್ವಾರಂಟೈನ್​ನಲ್ಲಿ ಇದ್ದಾರೆ. ಅಷ್ಟೇ ಅಲ್ಲ, ತಾವು ಹುಷಾರಾಗುತ್ತಿರುವ ವಿಷಯವನ್ನು ಸೋಷಿಯಲ್​ ಮೀಡಿಯಾ ಮೂಲಕ...

Read more

ಟಾಲಿವುಡ್​ನಲ್ಲಿ ಶುರುವಾಯ್ತು ಫ್ಯಾನ್ಸ್​ ವಾರ್​.! ಆ ಸ್ಟಾರ್ ಹೀರೋಗಳ ಫ್ಯಾನ್ಸ್​ ಮಧ್ಯೆ ತಂದಿಕ್ಕಿದ್ದು ‘ಆ’ ವ್ಯಕ್ತಿ..!

ಎಲ್ಲಾ ಚಿತ್ರರಂಗದಲ್ಲಿಯೂ ಫ್ಯಾನ್ಸ್​ ವಾರ್​​ ಕಾಮನ್​​ ಆಗಿದ್ದು, ಸ್ಟಾರ್ಸ್​ ಅಭಿಮಾನಿಗಳ ನಡುವೆ ಕಿತ್ತಾಟ ಆಗ್ತಾನೆ ಇರುತ್ತೆ. ಈಗ ಟಾಲಿವುಡ್​ನಲ್ಲಿಯೂ ಇಬ್ರು ಸೂಪರ್​ ಸ್ಟಾರ್​​​ಗಳ​​​ ಫ್ಯಾನ್ಸ್​​ಗಳ ನಡುವೆ ವಾರ್​​ ಶುರುವಾಗಿದೆ.. ಹಾಗಾದ್ರೆ ಯಾವ ಕಾರಣಕ್ಕೆ ಸೂಪರ್​​ ಸ್ಟಾರ್ಸ್​ ಫ್ಯಾನ್ಸ್​​​ ನಡುವೆ ವಾರ್ ನಡೆಯುತ್ತಿದೆ​​....

Read more

ಕುಟುಂಬದಲ್ಲಿದ್ದ ನಾಲ್ವರನ್ನೂ ಕೊಲೆ ಮಾಡಿದ ಮಾನಸಿಕ ಅಸ್ವಸ್ಥ: ಥಳಿಸಿ ಪೊಲೀಸರಿಗೊಪ್ಪಿಸಿದ ಜನ

ಎಲ್ಲರೂ ಕೂಡಿಕೊಂಡು ರಾತ್ರಿ ಊಟ ಮಾಡಿ ಇನ್ನೇನು ಮಲಗಬೇಕು ಎನ್ನೋವಷ್ಟರಲ್ಲೇ ಹರಿತವಾದ ಆಯುಧ ಹಿಡಿದು ಬಂದ ಸಂಬಂಧಿಯೋರ್ವ ಮನೆಯಲ್ಲಿದ್ದ ನಾಲ್ವರನ್ನೂ ಕತ್ತರಿಸಿ ಕೊಲೆ ಮಾಡಿದ ಭೀಕರ ಘಟನೆ ಬಾಯಾರು ಸಮೀಪದ ಸುದೆಂಬಳ ಗುರುಕುಮೇರಿ ಎಂಬಲ್ಲಿ ಸಂಭವಿಸಿದೆ. ಒಂದೇ ಕುಟುಂಬದ ಬಾಬು, ವಿಠ್ಠಲ,...

Read more

ಹೇಗಿತ್ತು ಸ್ಟಾರ್​ಗಳ ರಕ್ಷಾಬಂಧನ ಸೆಲೆಬ್ರೆಷನ್​..? ಇಲ್ಲಿದೆ ನೋಡಿ ಫೋಟೋ ಗ್ಯಾಲರಿ..!

ಸಂಬಂಧಗಳ ಗಟ್ಟಿಬಂಧ.. ರಕ್ಷೆಯಲ್ಲಿ ಬೆಸೆದ ದಾರಗಳ ಬಂಧ ರಕ್ಷಾಬಂಧನ. ಅಣ್ಣ-ತಂಗಿಯರ ಸಂಬಂಧವನ್ನ ಗಟ್ಟಿಗೊಳಿಸೋ ರಕ್ಷಾಬಂಧನ ಮತ್ತೆ ಬಂದಿದೆ. ತಮ್ಮ ಪ್ರೀತಿಯ ಅಣ್ಣ-ತಮ್ಮಂದಿರಿಗೆ ಅಕ್ಕ-ತಂಗಿಯರು ರಾಕಿ ಕಟ್ಟಿ ಸಂಭ್ರಮಿಸುವ ದಿನವೇ ರಕ್ಷಾಬಂಧನ. ಈ ಬಾರಿ ಯಾವೆಲ್ಲ ತಾರೆಯರು ಹೇಗೆ ರಕ್ಷಾಬಂಧನ ಆಚರಿಸಿದ್ದಾರೆ ನೋಡಿ....

Read more

ವಿಪಕ್ಷ ನಾಯಕ ಸಿದ್ದರಾಮಯ್ಯಗೂ ಕೊರೋನಾ ದೃಢ​​​..! ಮಾಜಿ – ಹಾಲಿ ಸಿಎಂಗೆ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ..!!

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಕೊರೋನಾ ದೃಢವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಹಾಗು ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ @siddaramaiah...

Read more

ಶ್ರೀಕೃಷ್ಣ ಪರಮಾತ್ಮಗೇ ಇಮೇಲ್​ ಮಾಡಿದ್ರಾ ಡಾರ್ಲಿಂಗ್ ಕೃಷ್ಣ ! ರಾಧೆಯಾಗಲಿದ್ದಾರೆ ಮಲಯಾಳಂ ಕುಟ್ಟಿ.!

ಡಾರ್ಲಿಂಗ್​ ಕೃಷ್ಣ ಲವ್​ ಮಾಕ್ಟೇಲ್​ ಸಿನಿಮಾ ಮೂಲಕ ಗಾಂಧಿನಗರದಲ್ಲಿ ಹಲ್​ಚೆಲ್​ ಎಬ್ಬಿಸಿದ ನಟ. ಸದ್ಯ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಕೃಷ್ಣ ಬ್ಯುಸಿಯಾಗಿದ್ದಾರೆ. ಒಂದ್ಕಡೆ ಲವ್​ ಮಾಕ್ಟೇಲ್​ ಸಿನಿಮಾ ಸೀಕ್ವೆಲ್ ಪ್ರಿ ಪ್ರೊಡಕ್ಷನ್​ ವರ್ಕ್​ ನಡೀತಿದೆ. ಮತ್ತೊಂದ್ಕಡೆ ಲವ್​ ಮಾಕ್ಟೇಲ್​ ಸಿನಿಮಾ...

Read more

ಸ್ಯಾಂಡಲ್​​ವುಡ್​ ಲೀಡರ್​ ಶಿವಣ್ಣ-ಯಡಿಯೂರಪ್ಪ ಭೇಟಿಗೆ ಮುಹೂರ್ತ ಫಿಕ್ಸ್.! ಯಾವೆಲ್ಲಾ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ ಹ್ಯಾಟ್ರಿಕ್ ಹೀರೋ..?

ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಈಗ ಚಂದನವನದ ನಾಯಕತ್ವ ಹೊತ್ತುಕೊಂಡಿದ್ದು, ಶಿವಣ್ಣ ಮೇಲೆ ಅತಿಯಾದ ಜವಾಬ್ದಾರಿ ಇದೆ. ಅದರಲ್ಲೂ ಈ ಕೊರೋನಾ ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಗಳು ಇನ್ನು ಜಾಸ್ತಿಯಾಗಿದೆ. ಇತ್ತೀಚೆಗಷ್ಟೆ ಚಿತ್ರರಂಗದ ಗಣ್ಯರೆಲ್ಲಾ ಸೇರಿ ಶಿವರಾಜ್ ಕುಮಾರ್ ಅವರಿಗೆ ಸಿನಿಮಾರಂಗದ ನಾಯಕತ್ವವನ್ನು...

Read more

ಹಿಂದೂ ದೇವರ ಅವಹೇಳನ ಮಾಡಿದ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ! ಆರ್​ಎಸ್​ಎಸ್​ ನಾಯಕರೇ, ಬಿಜೆಪಿ ಮುಖಂಡರೇ, ನಿರಾಣಿ ವಿರುದ್ಧ ಕ್ರಮ ಯಾವಾಗ ?

ಹಿಂದೂ ದೇವರನ್ನು ಅವಹೇಳನ ಮಾಡುವ ಮೂಲಕ ಮಾಜಿ ಸಚಿವ, ಬಿಜೆಪಿ ಶಾಸಕ ಮುರುಗೇಶ್ ನಿರಾಣಿಯವರು ಬಿಜೆಪಿ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದಾ ಹಿಂದುತ್ವವಾದ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಬೋಧನೆ ಮಾಡುವ ಬಿಜೆಪಿ ಪಕ್ಷದವರರೇ ಆದ ನಿರಾಣಿಯವರು 'ಮುರುಗೇಶ್ ನಿರಾಣಿ ಮೀಡಿಯಾ' ವಾಟ್ಸ್​ಆ್ಯಪ್...

Read more