Btv

ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಕಾಂಗ್ರೆಸ್​ ಆಕಾಂಕ್ಷಿಗಳ ಅಬ್ಬರ…! ಬಿ ಫಾರಂಗಾಗಿ ವೀಣಾ ಅಚ್ಚಯ್ಯ-ಜಿವಿಜಯ ಸೇರಿದಂತೆ ಹಲವರ ಪೈಪೋಟಿ..!

ಕೊಡಗು: ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ರಣಕೇಕೆ ಶುರುವಾಗಿದ್ದು, ಕೊಡಗಿನ ಎರಡು ಕ್ಷೇತ್ರಗಳಿಗೆ ಬರೋಬ್ಬರಿ ಒಂದು ಡಜನ್ ಅಭ್ಯರ್ಥಿಗಳಿಂದ ನಾಮಪತ್ರ ಅರ್ಜಿ ಸಲ್ಲಿಕೆ ಮಾಡಲಾಗಿದೆ. ವಿರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ನಾಯಕರುಗಳ ತೀವ್ರ ಪೈಪೋಟಿ ನಡೆಸುತ್ತಿದ್ದು, ವೀಣಾ ಅಚ್ಚಯ್ಯ , ಎ.ಎಸ್...

Read more

ಸುಕೃತ ಜೊತೆ ಶೈನ್ ಶೆಟ್ಟಿ ಮದುವೆ…!

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಎಂದರೆ ಎಲ್ಲಾ ಕಡೆ ಫೇಮಸ್ ಅವರ ಹೆಸರನ್ನು ಕೇಳಿದರೆ ಹುಡುಗಿಯರ ಎದೆ ಬಡಿತ ಹೆಚ್ಚಾಗುತ್ತದೆ. ಶೈನ್ ಶೆಟ್ಟಿ ಬಿಗ್ ಬಾಸ್ ನಲ್ಲೂ ಕೂಡ ಭಾಗವಹಿಸಿ ವಿನ್ನರ್ ಆಗಿದ್ದರು ಬಿಗ್ ಬಾಸ್​ ನ ಶೈನ್...

Read more

ಮಿತಿ ಮೀರ್ತಿರೋ ಟ್ರಾಫಿಕ್​​ ಪ್ರಾಬ್ಲಂ… ಹೆಬ್ಬಾಳದಲ್ಲಿ ಇಂದು ಬೃಹತ್​​ ಪ್ರತಿಭಟನೆ..!

ಬೆಂಗಳೂರು: ಬೆಂಗಳೂರು ಜನರೇ ಇವತ್ತು ಹೆಬ್ಬಾಳ ರೋಡ್​ಗೆ ಹೋಗ್ಬೇಡಿ.. ಬೆಳಗ್ಗೆ 10 ಗಂಟೆ ನಂತರ ಅಪ್ಪಿ-ತಪ್ಪಿ ಹೆಬ್ಬಾಳದತ್ತ ಸುಳಿಯಬೇಡಿ.. ಹೆಬ್ಬಾಳ ರಸ್ತೆ ಸುತ್ತ-ಮುತ್ತ ಇವತ್ತು ಸಂಚಾರ ಅಸ್ತವ್ಯಸ್ತ ಆಗುತ್ತೆ ಯಾಕೆ ಅಂತೀರಾ ಈ ಸ್ಟೋರಿ ಓದಿ.. ಹೆಬ್ಬಾಳದಲ್ಲಿ ಇಂದು ಬೃಹತ್​​ ಪ್ರತಿಭಟನೆ...

Read more

ಇಂದು ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಶಕ್ತಿ ಪ್ರದರ್ಶನ..!

ಕೋಲಾರ: ಇಂದು ಕೋಲಾರದ ವಿವಿಧೆಡೆ  ಪಂಚರತ್ನ ರಥ ಸಂಚರಿಸಲಿದ್ದು, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಶಕ್ತಿ ಪ್ರದರ್ಶಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ತಂಬಿಹಳ್ಳಿಯಿಂದ ರಥಯಾತ್ರೆ ಆರಂಭವಾಗಲಿದ್ದು, ಬೆಳಗ್ಗೆ 10.30ಕ್ಕೆ ನಾಯಕನಳ್ಳಿಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಬಂಗಾರಪೇಟೆ ಟೌನ್​​ನಲ್ಲಿ ಸಾರ್ವಜನಿಕ...

Read more

ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ… 5 ದಶಕಗಳ ಹೋರಾಟ ನಡೆಸಿದ್ದ ಹಿಂದೂಗಳು..!

ಚಿಕ್ಕಮಗಳೂರು : ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಲಾಗಿದ್ದು, ಹಿಂದೂಗಳು  5 ದಶಕಗಳ ಹೋರಾಟದ ಬಳಿಕ  ಹಿಂದೂಗಳ ಪವಿತ್ರ ಕ್ಷೇತ್ರ ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ. ಧಾರ್ಮಿಕ ಪರಿಷತ್ ಕಮಿಷನರ್​​​ ರೋಹಿಣಿ ಸಿಂಧೂರಿ ಆದೇಶ...

Read more

2023ರ ಎಲೆಕ್ಷನ್​​ಗೆ ದಳಪತಿಗಳ ಭರ್ಜರಿ ತಯಾರಿ..! ಪಂಚರತ್ನ ರಥಯಾತ್ರೆ, ಗ್ರಾಮವಾಸ್ತವ್ಯ ಸ್ಟಾರ್ಟ್​..!

ಕೋಲಾರ: 2023ರ ಎಲೆಕ್ಷನ್​​ಗೆ ದಳಪತಿಗಳ ಭರ್ಜರಿ ತಯಾರಿ ನಡೆಸುತ್ತಿದ್ದು,  ಪಂಚರತ್ನ ರಥಯಾತ್ರೆ, ಗ್ರಾಮವಾಸ್ತವ್ಯ ಶುರುವಾಗಿದೆ. ಕೋಲಾರದ ಊರುಕುಂಟೆ- ಮಿಟ್ಟೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗಿದ್ದು, ಗ್ರಾಮಕ್ಕೆ ಬಂದ ದಳಪತಿಗೆ ಆರತಿ ಬೆಳಗಿ ಮಹಿಳೆಯರು ಸ್ವಾಗತಿಸಿದ್ದಾರೆ.  ಸರ್ಕಾರಿ ಶಾಲಾ ಆವರಣದಲ್ಲಿ ಜನರ ಸಮಸ್ಯೆ ಆಲಿಸಿದ...

Read more

ನ್ಯೂ ಹಾರಿಜನ್ ಕಾಲೇಜ್​​ನಲ್ಲಿ ವಿದ್ಯಾರ್ಥಿಗಳಿಂದ ಪಾಕ್​ಗೆ ಜೈಕಾರ..! ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!

ಬೆಂಗಳೂರು: ಖಾಸಗಿ ಕಾಲೇಜ್​​ನಲ್ಲಿ ವಿದ್ಯಾರ್ಥಿಗಳಿಂದ ಪಾಕ್​ಗೆ ಜೈಕಾರ ಕೂಗಲಾಗಿದ್ದು,  ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ 153, 505(1)B ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದಾವಣೆಗೆರೆ ಮೂಲದ 18 ವರ್ಷದ ರಿಯಾ, ಮುಂಬೈ ಮೂಲದ ಆರ್ಯನ್ ಆಂಧ್ರ ಮೂಲದ 18 ವರ್ಷದ ದಿನಕರ್ ಮೇಲೆ...

Read more

ನಾಳೆಯಿಂದ ಗುಬ್ಬಿ ತೋಟದಪ್ಪ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ.. ವಾಹನ ಸಂಚಾರಕ್ಕೆ ನಿರ್ಬಂಧ..!

ಬೆಂಗಳೂರು: ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿ ಆರಂಭ ಹಿನ್ನೆಲೆ ನಾಳೆಯಿಂದ ಗುಬ್ಬಿ ತೋಟದಪ್ಪ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿದೆ. ಶಾಂತಲಾ ಸರ್ಕಲ್ ನಿಂದ ಸಂಗೋಳ್ಳಿ ರಾಯಣ್ಣ ವೃತ್ತದ ವರೆಗೂ ವೈಟ್ ಟಾಪಿಂಗ್ ಆಗಲಿದ್ದು, ನವೆಂಬರ್ 19 ರಿಂದ ಡಿಸೆಂಬರ್ 18 ವರೆಗೂ...

Read more

40% ಕಮೀಷನ್ ಆರೋಪ ಹಿನ್ನೆಲೆ ಕಡೂರು ಇಓ ಸಸ್ಪೆಂಡ್..!

ಚಿಕ್ಕಮಗಳೂರು : ಸರ್ಕಾರದ 40% ಕಮೀಷನ್ ನ ಆರೋಪದ ಸುದ್ದಿ ಹಿನ್ನೆಲೆ   ಕಡೂರು ಇಓ ರನ್ನ  ಅಮಾನತು ಗೊಳಿಸಲಾಗಿದೆ. ಹುಬ್ಬಳ್ಳಿ ಮೂಲದ ಗುತ್ತೆಗೆದಾರನಿಂದ ಬಿಲ್ ಮಂಜೂರಾತಿಗೆ ಲಂಚ ಕೇಳಿದ್ದ ಇಒ ದೇವರಾಜ್ ನಾಯ್ಕ,  ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಗೂ ಲಂಚದಲ್ಲಿ...

Read more

16 ವರ್ಷಗಳ ನಂತ್ರ ಮಠದ ಅಸಲಿ-ನಕಲಿ ಬಿಚ್ಚಿಟ್ಟ ಕಥೆ… ಅಂದು ಮಠ ಸೇರಿದವರಿಂದ ಇಂದು ಹೊಸ ಸ್ಟೈಲ್..!

16 ವರ್ಷಗಳ ನಂತ್ರ ಮತ್ತೇ ಥಿಯೇಟರ್ ನಲ್ಲಿ ರಂಜಿಸುತ್ತಿದೆ ಮಠ… ಸಾಕಷ್ಟು ಕಾಂಟ್ರವರ್ಸಿಗಳ ನಡುವೇ ಮಠ ಸಿನಿಮಾ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡು, ಬೆಳ್ಳಿ ಪರದೆ ಮೇಲೆ ಕಮಾಲ್ ಮಾಡಿ.. ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.. ಅರೇ ಈ ಮಠ ಸಿನಿಮಾದ ಕಥಮ...

Read more

ಫನ್…ಲವ್..ಎಮೋಷನ್..ಮೂರು ವಿಭಿನ್ನ ಗೆಟಪ್ ಡೈನಾಮಿಕ್ ಸ್ಟಾರ್ ಅಬ್ಬರ…!

ಅಬ್ಬರ.. ಅಬ್ಬರ..ಅಬ್ಬರ ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸುತ್ತಿದೆ ಅಬ್ಬರ ಸಿನಿಮಾ… ರಾಜ್ಯಾದ್ಯಂತ 200 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡ ಚಿತ್ರತಂಡ ಪ್ರೇಕ್ಷರನ್ನ ಭರ್ಜರಿಯಾಗಿ ರಂಜಿಸಿದೆ… ಸಿನಿರಸಿಕರೂ ಸಹ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಒಂದಲ್ಲ ಎರಡಲ್ಲ ಮೂರು...

Read more

ವೋಟರ್​ ಐಡಿ ಗೋಲ್ಮಾಲ್.. ಮಹದೇವಪುರ RO​ ಚಂದ್ರಶೇಖರ್ ಸಸ್ಪೆಂಡ್..!

ಬೆಂಗಳೂರು: ವೋಟರ್​ ಐಡಿ ಗೋಲ್ಮಾಲ್ ಪ್ರಕರಣ ಸಂಬಂಧ ಮಹದೇವಪುರ RO​ ಚಂದ್ರಶೇಖರ್  ಅವರನ್ನ  ಸಸ್ಪೆಂಡ್ ಮಾಡಲಾಗಿದೆ. ಕಂದಾಯ ಅಧಿಕಾರಿ ಚಂದ್ರಶೇಖರ್​​ ಅಮಾನತಿಗೆ  BBMP ಮುಖ್ಯ ಆಯುಕ್ತ ತುಷಾರ್​​ ಗಿರಿನಾಥ್​​​ ಸೂಚನೆ ನೀಡಿದ್ದಾರೆ. ಮಹಾದೇವಪುರ ವಲಯದಲ್ಲಿ ವೋಟರ್​ ಐಡಿ ಗೋಲ್ಮಾಲ್ ಆರೋಪದ ಹಿನ್ನೆಲೆ ...

Read more

ಮತದಾರರ ಮಾಹಿತಿ ಕಳವು ಪ್ರಕರಣ.. ಮಲ್ಲೇಶ್ವರಂ ಚಿಲುಮೆ ಕಚೇರಿ ಮೇಲೆ ಪೊಲೀಸರ ದಾಳಿ..!

ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು ಪ್ರಕರಣ ಹಿನ್ನೆಲೆ ಮಲ್ಲೇಶ್ವರಂ ಚಿಲುಮೆ ಕಚೇರಿ ಮೇಲೆ ಹಲಸೂರು ಗೇಟ್ ಪೊಲೀಸರಿಂದ ರೇಡ್​ ಮಾಡಲಾಗಿದೆ. ಅಕ್ರಮವಾಗಿ ಮತದಾರರ ಖಾಸಗಿ ಮಾಹಿತಿ ಸಂಗ್ರಹ ಆರೋಪ ಹಿನ್ನೆಲೆ BBMP ಜಂಟಿ ಆಯುಕ್ತ ರಂಗಪ್ಪ ಈ ಬಗ್ಗೆ...

Read more

ಸಿದ್ದರಾಮಯ್ಯ ಈ ಎಲೆಕ್ಷನ್​ನಲ್ಲಿ ಸ್ಪರ್ಧಿಸೋದೇ ಬೇಡ… ಮಾಜಿ ಸಚಿವ ಸಂತೋಷ ಲಾಡ್ ಬಾಂಬ್..!

ಹುಬ್ಬಳ್ಳಿ: ಸಿದ್ದರಾಮಯ್ಯ ಈ ಎಲೆಕ್ಷನ್​ನಲ್ಲಿ ಸ್ಪರ್ಧಿಸೋದೇ ಬೇಡ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಬಾಂಬ್​ ಸಿಡಿಸಿದ ಮಾಜಿ ಸಚಿವ ಸಂತೋಷ ಲಾಡ್, ಸಿದ್ದರಾಮಯ್ಯ ಈ ಎಲೆಕ್ಷನ್​ನಲ್ಲಿ ಸ್ಪರ್ಧಿಸೋದೇ ಬೇಡ,ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ, ಅಲ್ಲಿಗೆ ಸೀಮಿತ...

Read more

ಚಿಲುಮೆ ಸಂಸ್ಥೆ ನಿರ್ದೇಶಕ ಕೃಷ್ಣಪ್ಪ ರವಿಕುಮಾರ್ ನಾಪತ್ತೆ..? ಮನೆ ಕಾವಲಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆ..!

ಬೆಂಗಳೂರು: ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ ಆರೋಪ ಹಿನ್ನೆಲೆ ಚಿಲುಮೆ ಸಂಸ್ಥೆ ನಿರ್ದೇಶಕ ಕೃಷ್ಣಪ್ಪ ರವಿಕುಮಾರ್ ನಾಪತ್ತೆ..? ಹಲಸೂರು ಗೇಟ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗ್ತಿದ್ದಂತೆ ನಾಪತ್ತೆಯಾದ್ರಾ ರವಿಕುಮಾರ್ ಎಂಬ ಶಂಕೆ ಶುರುವಾಗಿದ್ದು, ಮಲ್ಲೇಶ್ವರಂ 17ನೇ ಕ್ರಾಸ್ ನಲ್ಲಿರುವ ಕೃಷ್ಣಪ್ಪ ರವಿಕುಮಾರ್ ನಿವಾಸಕ್ಕೆ...

Read more

ದಿ. ಸಿದ್ದಾರ್ಥ ಹೆಗ್ಗಡೆ ಅವರ ಅಸ್ತಿಯನ್ನು ಅಕ್ರಮವಾಗಿ ಪಡೆದ ಆರೋಪ.. ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ವಿರುದ್ಧ ಲೋಕಾಗೆ ದೂರು..!

ಶೃಂಗೇರಿ: ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ವಿರುದ್ದ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ವಿಜಯಾನಂದ ಎಂಬುವವರಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕಾಫಿ ಡೇ ಮಾಲೀಕ ದಿವಂಗತ ಸಿದ್ದಾರ್ಥ್ ಹೆಗ್ಗಡೆ ಅವರ ಅಸ್ತಿಯನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ದೂರು ನೀಡಲಾಗಿದ್ದು, ಚಿಕ್ಕಮಗಳೂರು...

Read more

ಪ್ರತಿಪಕ್ಷಗಳಿಂದ ಹನಿಟ್ರ್ಯಾಪ್ ..? ಸಿಎಂ ಪಿಎ ಹರೀಶ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ..!

ಬೆಂಗಳೂರು: ರಾಜ್ಯದಲ್ಲಿ ಪ್ರತಿಪಕ್ಷಗಳು ಹನಿಟ್ರ್ಯಾಪ್​​ ಮಾಡಿದ್ವಾ..? ಬೊಮ್ಮಾಯಿ ಸರ್ಕಾರದ ವಿರುದ್ಧ ನಡೀತಾ ಭಾರೀ ಸಂಚು ? ಸಿಎಂ ಕಚೇರಿಯ ಮುಖ್ಯ ಕಡತಗಳು ಬಯಲಾಗಿದ್ದು ಹೇಗೆ ? ಪ್ರತಿಪಕ್ಷಗಳ​ ಕೈಗೆ ಭ್ರಷ್ಟಾಚಾರದ ದಾಖಲೆಗಳು ಸಿಕ್ಕಿದ್ದು ಹೇಗೆ ? ಇಡೀ ರಾಜ್ಯವೇ ಬೆಚ್ಚಿಬೀಳೋ ಕೇಸ್...

Read more

ಎರಡು ಸ್ಮಾರ್ಟ್​ ಫೋನ್​.. ಚಾರ್ಜಿಂಗ್​ ವೈರ್​..! ಬಿಚ್ಚು ದರ್ಶನದಿಂದ ಎಂಟ್ರಿ ಕೊಟ್ಟ ಊರ್ಫಿ..!

ದೆಹಲಿ : ಬಾಲಿವುಡ್ ಗೆ  ಪ್ರವೇಶ ಮಾಡಲು ಇನ್ನಿಲ್ಲದ ಹರಸಾಹಸ ಮಾಡುತ್ತಿರುವ  ಊರ್ಫಿ ಜಾವೇದ್ ಮತ್ತೆ ತಮ್ಮ ಬಿಚ್ಚು ದರ್ಶನದಿಂದ ಸುದ್ದಿ ಮಾಡಿದ್ದಾರೆ. ಇವರ ಬಟ್ಟೆಯ ಡಿಸೈನರ್ ಯಾರಪ್ಪಾ  ಎಂದು ನೋಡಿದವರು ಕೇಳಿಕೊಳ್ಳುವುದು ಹೊಸದೇನೂ ಅಲ್ಲ. ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡು ಪ್ಲಾಸ್ಟಿಕ್...

Read more

ಕೈಯಲ್ಲಿ ಬಾಟಲ್ ಹಿಡಿದು ಆಶಿಕಾ ರಂಗನಾಥ್​ ರಂಪಾಟ..!

ಬೆಂಗಳೂರು: ನಟಿ ಆಶಿಕಾ ರಂಗನಾಥ್  ಕೈಯಲ್ಲಿ ಬಾಟಲ್ ಹಿಡಿದು ರಂಪಾಟ ಮಾಡಿಕೊಂಡಿದ್ದು ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ ಚಂದನವನದ ಪ್ರತಿಭಾನಿತ್ವ ನಟಿ. 2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ...

Read more

300 ಕೇಂದ್ರಗಳಲ್ಲಿ 50 ದಿನಗಳನ್ನು ಪೂರೈಸಿದ ‘ಕಾಂತಾರ’..!

ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ’ 300 ಕೇಂದ್ರಗಳಲ್ಲಿ 50 ದಿನಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ನಡಿ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿ, ರಿಷಭ್ ಶೆಟ್ಟಿ ಅಭಿನಯಿಸಿ-ನಿರ್ದೇಶಿಸಿರುವ ‘ಕಾಂತಾರ’ ಚಿತ್ರವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಸೆ. 30ರಂದು ಬಿಡುಗಡೆಯಾದ...

Read more

ನವೆಂಬರ್ 25 ರಿಂದ ರಾಜ್ಯಾದ್ಯಂತ “ತ್ರಿಬಲ್ ರೈಡಿಂಗ್” ಹೊರಡಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್..!

ಬೆಂಗಳೂರು: ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ತ್ರಿಬಲ್ ರೈಡಿಂಗ್" ಚಿತ್ರ ಇದೇ ನವೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆಯಿತು. ಈ ಅದ್ದೂರಿ ಇವೆಂಟ್​ಗೆ ನಾಯಕ...

Read more

90 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದ ಮೈಸೂರು – ಚೆನ್ನೈ ವಂದೇ ಭಾರತ್​​ ಎಕ್ಸ್​ಪ್ರೆಸ್ ರೈಲು ಜಾನುವಾರಿಗೆ  ಡಿಕ್ಕಿ..!

ಬೆಂಗಳೂರು: 90 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದ ಮೈಸೂರು – ಚೆನ್ನೈ ವಂದೇ ಭಾರತ್​​ ಎಕ್ಸ್​ಪ್ರೆಸ್ ರೈಲು ಜಾನುವಾರಿಗೆ  ಡಿಕ್ಕಿ ಹೊಡೆದಿದೆ. ಚೆನ್ನೈ, ಮೈಸೂರು, ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್​​ ಎಕ್ಸ್​ಪ್ರೆಸ್ ರೈಲು  ಜಾನುವಾರಿಗೆ ಡಿಕ್ಕಿ ಹೊಡೆದಿದ್ದು, ಮುಂಭಾಗಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ....

Read more

ಕೋಲಾರದಲ್ಲಿ ನಿಲ್ಲೋದಾದ್ರೆ ದಲಿತ ಸಿಎಂ ಘೋಷಿಸಿ..! ಮಾಜಿ ಸಿಎಂ ಸಿದ್ದರಾಮಯ್ಯಗೆ ಕೋಲಾರ ದಲಿತ ಸೇನೆ ಆಗ್ರಹ..!

ಕೋಲಾರ: ಕೋಲಾರದಲ್ಲಿ ನಿಲ್ಲೋದಾದ್ರೆ ದಲಿತ ಸಿಎಂ ಘೋಷಿಸಿ ಎಂದು  ಮಾಜಿ ಸಿಎಂ ಸಿದ್ದರಾಮಯ್ಯಗೆ ಕೋಲಾರ ದಲಿತ ಸೇನೆ ಆಗ್ರಹಿಸಿದೆ. ಈ ಬಗ್ಗೆ ಕೋಲಾರದಲ್ಲಿ ಪರಿಶಿಷ್ಟ ಸಂಘಟನೆ ಮುಖಂಡರ ಆಗ್ರಹ ಮಾಡಿದ್ದು, ಸ್ಪರ್ಧಿಸೋದಾದ್ರೆ ದಲಿತ ಸಿಎಂ ಘೋಷಿಸಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ನಮ್ಮ...

Read more

ಮೊಬೈಲ್​​ಗೆ ಅಶ್ಲೀಲ ವಿಡಿಯೋ ಕಳಿಸ್ತಾರೆ.. ಹಿರಿಯ ನಟ ಡಿಂಗ್ರಿ ನಾಗರಾಜ್​​ ಮೇಲೆ ನಟಿ ರಾಣಿ ಗಂಭೀರ ಆರೋಪ..!

ಬೆಂಗಳೂರು: ಸೆಕ್ಸ್ ವಿಡಿಯೋ ಸ್ಟಾಕ್ ಇಟ್ಕೊಂಡಿದ್ದಾರಾ ಆ ನಟ? ಆ ನಟನ ಹತ್ರ ಯಾರ ಯಾರ ವಿಡಿಯೋ ಇದೆ ಗೊತ್ತಾ..? ವಿಡಿಯೋ ಇಟ್ಟುಕೊಂಡು ನಟಿಯರಿಗೆ ಬ್ಲಾಕ್​ಮೇಲ್​​​​ ಮಾಡ್ತಿದ್ದ..? ನಟ ಕಳಿಸಿದ ವಿಡಿಯೋ ನೋಡಿದ ಆ ನಟಿ ಹೇಳಿದ್ದೇನು? ಯಾರು ಆ ನಟ?...

Read more

BMS ಶಿಕ್ಷಣ ಸಂಸ್ಥೆ ಹಗರಣ.. ಅಶ್ವಥ್ ನಾರಾಯಣ್ ವಿಚಾರದಲ್ಲಿ ನಾನೇಕೆ ಸಾಫ್ಟ್ ಆಗಲಿ : ಹೆಚ್​ಡಿಕೆ ಕಿಡಿ..!

ಚನ್ನಪಟ್ಟಣ : ಬಿಎಂಎಸ್ ಶಿಕ್ಷಣ ಸಂಸ್ಥೆ  ಹಗರಣ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಸಚಿವ ಅಶ್ವಥ್ ನಾರಾಯಣ್ ವಿಚಾರದಲ್ಲಿ ನಾನೇಕೆ ಸಾಫ್ಟ್ ಆಗಲಿ ಬಿಎಂಎಸ್ ಹಗರಣದಲ್ಲಿ ಸಿಎಂ ಫಲಾಯನವಾದ ಮಾಡಿದ್ದಾರೆ ಎಂದು ಗುಡುಗಿದ್ದಾರೆ. ಈ ಬಗ್ಗೆ ಚನ್ನಪಟ್ಟಣದಲ್ಲಿ ಮಾತನಾಡಿದ ಮಾಜಿ...

Read more

ವೋಟರ್ ಐಡಿ ಅಕ್ರಮ ಆರೋಪ.. ಕಾಂಗ್ರೆಸ್ ಮಾಡಿದ್ದ ಕೆಲಸವನ್ನೇ ಬಿಜೆಪಿ ಮಾಡಿದೆ : ಹೆಚ್​ಡಿಕೆ..!

ರಾಮನಗರ: ಬಿಜೆಪಿ ವಿರುದ್ಧ ವೋಟರ್ ಐಡಿ ಅಕ್ರಮ ಆರೋಪ ಸಂಬಂಧ  ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನವರು ಮಾಡಿದ್ದ ಕೆಲಸವನ್ನೇ ಬಿಜೆಪಿಯವ್ರು ಮಾಡಿದ್ದಾರೆ, ಸರ್ಕಾರದ ದುಡ್ಡಲ್ಲಿ ಚುನಾವಣಾ ಅಕ್ರಮ ಮಾಡಲು ಮುಂದಾಗಿದ್ದಾರೆ, ಮತದಾರರ ಮಾಹಿತಿಯನ್ನ ಖಾಸಗಿಯವ್ರಿಗೆ ಕೊಡಲಾಗ್ತಿದೆ‌ ಎಂದು ಆರೋಪಿಸಿದ್ದಾರೆ. ಈ ಬಗ್ಗೆ...

Read more

ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ದಿವಾಳಿಯಾಗಿದೆ..! ಮತದಾರರ ಮಾಹಿತಿ ಸಂಗ್ರಹ ಆರೋಪಕ್ಕೆ ಸಿಎಂ ತಿರುಗೇಟು..! 

ಬೆಂಗಳೂರು: ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ, ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರು ಆಧಾರರಹಿತವಾಗಿ ಆರೋಪಿಸಿದ್ದಾರೆ, ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ದಿವಾಳಿಯಾಗಿದೆ ಎಂದು ಸಿಎಂ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಇದು ಹಾಸ್ಯಾಸ್ಪದ ವಿಚಾರ, ...

Read more

ಜಾತಿ‌, ಉಪಜಾತಿ, ಮರಿಜಾತಿಗಳ ಬಗ್ಗೆ ಸರ್ವೆ ನಡೆಸಿ ದಾಖಲೆ ಬಹಿರಂಗ ಪಡಿಸಿಲ್ಲ.. ಸಿದ್ದರಾಮಯ್ಯ ಕಾಲದ ಜಾತಿ ಸಮೀಕ್ಷೆ ಕುರಿತು ಸಿಎಂ ಕೌಂಟರ್..!

ಬೆಂಗಳೂರು: ಸರ್ಕಾರದ ವಿರುದ್ದ ಆರೋಪಿಸಿದ್ದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಯಿ ಟಾಂಗ್ ಕೊಟ್ಟಿದ್ದು,  ಪೊಲೀಸ್​ ದೂರು ಆಗುತ್ತೆ,ತನಿಖೆಯೂ ಆಗುತ್ತೆ ಇದರಲ್ಲಿ ಮುಚ್ಚಿಡುವ ಪ್ರಶ್ನೆ ಇಲ್ಲ ಎಂದು ಸಿದ್ದರಾಮಯ್ಯ ಕಾಲದ ಜಾತಿ ಸಮೀಕ್ಷೆ ಕುರಿತು ಸಿಎಂ ಕೌಂಟರ್ ನೀಡಿದ್ದಾರೆ. ಸಿದ್ದರಾಮಯ್ಯ ಅಧಿಕೃತವಾಗಿ 130 ಕೋಟಿ...

Read more

ಕಲಾಸಿಪಾಳ್ಯದಲ್ಲಿ ಬಾಂಬೆ ರೆಡ್ ಲೈಟ್ ಏರಿಯಾ ಮಾದರಿಯ ಸೀಕ್ರೆಟ್​​ ರೂಮ್.. ಮಹಿಳೆಯರಿನ್ನಿಟ್ಟು ಮಾಂಸದಂಧೆ..!

ಬೆಂಗಳೂರು: ಬೆಂಗಳೂರಿನಲ್ಲಿ ರೇಡ್​ ವೇಳೆ ಬಾಂಬೆ ರೆಡ್ ಲೈಟ್ ಏರಿಯಾ ಮಾದರಿಯ ಸೀಕ್ರೆಟ್​​ ರೂಮ್ ಬೆಳಕಿಗೆ ಬಂದಿದ್ದು,  ರಹಸ್ಯ ರೂಮ್ ನೋಡಿದ  ಸಿಸಿಬಿ ಬೆಚ್ಚಿಬಿದ್ದಿದ್ದಾರೆ. ಮುಂಬೈನ ಅತ್ಯಂತ ದೊಡ್ಡ ಹಾಗೂ ವಿಶ್ವದಲ್ಲೇ ಸಾಕಷ್ಟು ಕುಖ್ಯಾತವಾದ ಲೈಂಗಿಕ ಕಾರ್ಯಕರ್ತೆಯರ ಅಡ್ಡೆ ಕಾಮಾಟಿಪುರ. ಈ...

Read more

ಬೆಳಗಾವಿ : ಭೂಮಿಗೆ ಪರಿಹಾರ ನೀಡದ ಹಿನ್ನೆಲೆ AC ಹಾಗೂ PWD ಕಚೇರಿ ವಾಹನಗಳು ಸೀಜ್​​..!

ಬೆಳಗಾವಿ :  ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗದಲ್ಲಿ ಭೂಮಿಗೆ ಪರಿಹಾರ ನೀಡದ ಹಿನ್ನೆಲೆ AC ಹಾಗೂ PWD ಕಚೇರಿ ವಾಹನಗಳು ಸೀಜ್​​ ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಮಾಂಗೂರ ಗ್ರಾಮದ  ಬುದ್ದಿರಾಜ ಶಾಂತಿನಾಥ ಪಾಟೀಲ್ ಕೋರ್ಟ್ ಮೊರೆ ಹೋಗಿದ್ದರು,  ಸ್ಥಳೀಯ ಕೋರ್ಟ್​...

Read more

ಬಿಜೆಪಿ ಜನಸ್ಪಂದನ ಮತ್ತು ಮೋದಿ ಕಾರ್ಯಕ್ರಮಕ್ಕೆ ಅಧಿಕಾರಿಗಳಿಂದ ಹಣ ವಸೂಲಿ : ಜೆಡಿಎಸ್​ MLA ಗಂಭೀರ ಆರೋಪ..!

ದೇವನಹಳ್ಳಿ : ಬಿಜೆಪಿ ಜನಸ್ಪಂದನ ಕಾರ್ಯಕ್ರಮ ಮತ್ತು ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಅಧಿಕಾರಿಗಳಿಂದ ಹಣ ವಸೂಲಿ ಮಾಡಲಾಗಿದೆ ಎಂದು ದೇವನಹಳ್ಳಿ ಜೆಡಿಎಸ್​ MLA ನಿಸರ್ಗ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಪ್ರತಿ ಪಂಚಾಯ್ತಿಯ PDO ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳಿಂದ ಬಿಜೆಪಿ...

Read more

ಸಿದ್ದರಾಮಯ್ಯ ಪರಮಾಪ್ತ ಮಲ್ಲೇಶ್​ರಿಂದ ಬ್ರಾಹ್ಮಣ ಸಮುದಾಯದ ಅವಹೇಳನ… ಮಲ್ಲೇಶ್ ವಿರುದ್ದ ರೊಚ್ಚಿಗೆದ್ದ ಬ್ರಾಹ್ಮಣ ಸಮುದಾಯ…

ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಟಿಪ್ಪು ಪ್ರತಿಮೆ, ಗುಂಬಜ್ ರೀತಿ ಬಸ್ ನಿಲ್ದಾಣ ಈ ವಿವಾದದ ಬೆನ್ನಲ್ಲೇ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿದ ವಿವಾದ ಆರಂಭವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಪರಮಾಪ್ತ ಪಿ. ಮಲ್ಲೇಶ್ ವಿರುದ್ದ ಬ್ರಾಹ್ಮಣ ಸಮುದಾಯ ರೊಚ್ಚಿಗೆದ್ದಿದೆ. ಪಿ. ಮಲ್ಲೇಶ್...

Read more

ಕಾಂಗ್ರೆಸ್​ಗೆ ತಲೆನೋವಾದ ಹಿಂದೂ ಸಂಘಟನೆಗಳು..! ಹಿಂದೂ ಅಸ್ತ್ರ ಹಿಡಿದು ಕಾಂಗ್ರೆಸ್​ಗೆ ಠಕ್ಕರ್​​ ಕೊಡ್ತಿರೋ ಹಿಂದೂ ಸಂಘಟನೆಗಳು…

ಬೆಂಗಳೂರು : ಹಿಂದೂ ಸಂಘಟನೆಗಳು ಕಾಂಗ್ರೆಸ್​ಗೆ ತಲೆನೋವಾಗಿದೆ.  ಹಿಂದೂ ಸಂಘಟನೆಗಳು ಬಿಜೆಪಿಗಿಂತಲೂ ಕಾಂಗ್ರೆಸ್​ನ ನಿದ್ದೆಗೆಡಿಸುತ್ತಿದ್ದು, ಸತೀಶ್​ ಜಾರಕಿಹೊಳಿ ಕೊಟ್ಟ ಹಿಂದೂ ವ್ಯಾಖ್ಯಾನವೇ ಬಿಸಿತುಪ್ಪವಾಗಿದೆ. ಹಿಂದೂ ಸಂಘಟನೆಗಳು ಹಿಂದೂ ಅಸ್ತ್ರ ಹಿಡಿದುಕೊಂಡು ಕಾಂಗ್ರೆಸ್​ಗೆ ಠಕ್ಕರ್​​ ಕೊಡುತ್ತಿದೆ.  ಸಂಘಟನೆಗಳು ಕಾಂಗ್ರೆಸ್ ನಾಯಕರನ್ನೇ  ನೇರವಾಗಿ ಟಾರ್ಗೆಟ್ ಮಾಡ್ತಿದೆ....

Read more

ಕಾಂತಾರ ಸಕ್ಸಸ್ ಬೆನ್ನಲ್ಲೇ ರಕ್ಷಿತ್ ಶೆಟ್ಟಿ​ಗೆ ಕೈ ಕೊಟ್ರಾ ರಿಷಬ್ ಶೆಟ್ಟಿ..?

ಬೆಂಗಳೂರು: ಸ್ಯಾಂಡಲ್​​ವುಡ್​ನಲ್ಲಿ ಕ್ಲೋಸ್ ಫ್ರೆಂಡ್ಸ್ ಆಗಿರುವ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಜೋಡಿ ಸಕ್ಕತ್​ ಫೇಮಸ್. ಒಬ್ಬರ ಸಿನಿಮಾ ಇನ್ನೊಬ್ಬರು ಚೆನ್ನಾಗಿ ಸಪೋರ್ಟ್ ಮಾಡುತ್ತಾ, ಪರಸ್ಪರ ಸಿನಿಮಾಗಳಲ್ಲಿ ನಟಿಸುತ್ತಾ ಬೆಂಬಲಿಸುತ್ತಾ ಜೊತೆಯಾಗಿ ಬೆಳೆಯುತ್ತಿದ್ದಾರೆ.  ಆದರೆ ಇದೀಗ ರಕ್ಷಿತ್ ಶೆಟ್ಟಿ ನಿರ್ಮಾಣ...

Read more

ಜಿಲ್ಲಾಧಿಕಾರಿಯೋ ಅಥವಾ ಬಿಜೆಪಿ ಕಾರ್ಯಕರ್ತರೋ..? ಬೀದರ್ ಡಿಸಿ ವಿರುದ್ಧ ಕಿಡಿಕಾರಿದ MLC ಅರವಿಂದ ಅರಳಿ..!

ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಹಂಗಾಮಿ ಆಯುಕ್ತ ಅಭಯ್ ಕುಮಾರ್ 30-06-2022ರಂದೇ ವರ್ಗಾವಣೆಯಾಗಿದ್ರೂ ಅಭಯವರನ್ನ ರಿಲೀವ್ ಮಾಡದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ವಿರುದ್ಧ MLC ಅರವಿಂದಕುಮಾರ್ ಅರಳಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಭಯಾಕುಮಾರ್ ಕಮಿಷನ್ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಬೀದರ್ ಬೀದರ್ ನಗರಾಭಿವೃದ್ಧಿ...

Read more

ಕಾಂಗ್ರೆಸ್ ಟಿಕೆಟ್‍ಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್..!

ಚಿತ್ರದುರ್ಗ: ಮುರುಘಾ ಮಠ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಠದ ಮಾಜಿ ಆಡಳಿತಾಧಿಕಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಅವರ ಹೆಸರಿನಲ್ಲಿ ಕಾಂಗ್ರೆಸ ಟಿಕೆಟ್ ಗೆ ಅರ್ಜಿ ಸಲ್ಲಿಕೆಯಾಗಿದೆ. ಮುರುಘಾ ಮಠದಲ್ಲಿ ಫೋಟೋಗಳು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ...

Read more

‘ಅಬ್ಬರ’ ಚಿತ್ರದಲ್ಲಿ ಮೂರು ಪಾತ್ರಕ್ಕೆ ಒಂದೇ ಪೇಮೆಂಟ್​ ತಗೊಂಡಿದೀನಿ : ಪ್ರಜ್ವಲ್ ದೇವರಾಜ್..!

ಬೆಂಗಳೂರು: ಕೆ.ರಾಮ್‌ ನಾರಾಯಣ್ ಅವರ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರುವ ಚಿತ್ರ ಅಬ್ಬರ ನ.18ರಂದು ಬಿಡುಗಡೆಯಾಗುತ್ತಿದೆ. ‘ ಆ್ಯಕ್ಷನ್, ಫ್ಯಾಮಿಲಿ ಬಾಂಡಿಂಗ್, ಕಾಮಿಡಿ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ತಂದೆ ಮಗನ ನಡುವಿನ ಭಾವನಾತ್ಮಕ ಸಂಬಂಧ ಹಾಗೂ ಅದರ...

Read more

ಫ್ರಿಡ್ಜ್​ನಲ್ಲಿ ಶವ.. ಬೆಡ್​ನಲ್ಲಿ ಕಾಮದಾಟ..! ಶವಕ್ಕೆ ಸೈಕೋ ಮೇಕಪ್.. ಡೆಡ್ಲಿ ಕಿಲ್ಲರ್​​ ಅಫ್ತಾಬ್​​​​​​ ವಿಕೃತಿ ಎಂಥಾದ್ದು ಗೊತ್ತಾ..?

ನವದೆಹಲಿ:  ಡೇಟಿಂಗ್​ ಆ್ಯಪ್ ಯೂಸ್​ ಮಾಡೋರು ಎಚ್ಚರ.. ಎಚ್ಚರ..ಡೇಟಿಂಗ್​ ಆ್ಯಪ್​ಗೆ ಮರುಳಾದ್ರೆ ನಿಮ್ಮ ಲೈಫೇ ಢಮಾರ್​.. ಅಂದ ಚಂದವನ್ನ ನೋಡಿ ಬಲೆಗೆ ಬಿದ್ರೆ ಜೀವ ಹೋಗುತ್ತೆ. ಮರುಳು ಮರುಳಾಗಿ ಮಾತಾಡಿ ಬೆಡ್​ಗೆ ಕರೆಯುತ್ತಾರೆ. ಎಲ್ಲಾ ಮುಗಿದ ಮೇಲೆ ನಿಮ್ಮ ಜೀವವನ್ನೇ ತೆಗಿತಾರೆ. ...

Read more

30 ಕೋಟಿ ವಂಚನೆ ಪ್ರಕರಣ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಬಿಡಿಎ ಮಹೇಂದ್ರ..!

ಬೆಂಗಳೂರು: ನಕಲಿ ಕಂಪನಿ ತೆರೆದು ಹಲವರಿಗೆ 30 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್ಐಆರ್ ಗೆ ಸಂಬಂಧಿಸಿದಂತೆ ಬಿಡಿಎ ಮಹೇಂದ್ರ ಆಲಿಯಾಸ್ ಬಿ ಮಹೇಂದ್ರ ಸೆಶನ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಹೇಂದ್ರ ಆತನ ಪತ್ನಿ ಶ್ರೀಲತಾ ಇಬ್ಬರೂ...

Read more

ಬೆಂಗಳೂರು: ಆರ್. ವಿ. ಮೆಟ್ರೊಪೊಲಿಸ್ ಲ್ಯಾಬ್ ಮೇಲೆ ಐಟಿ ದಾಳಿ..!

ಬೆಂಗಳೂರು: ಬೆಂಗಳೂರಿನಲ್ಲಿ ಆರ್. ವಿ. ಮೆಟ್ರೊಪೊಲಿಸ್  ಲ್ಯಾಬ್ ಮೇಲೆ ಐಟಿ ದಾಳಿ ನಡೆಸಿದೆ. ಮಲ್ಲೇಶ್ವರಂ 15 ನೇ ಕ್ರಾಸ್ ನಲ್ಲಿರೋ ಲ್ಯಾಬ್ ಮೇಲೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ 7 ತಂಡಗಳಿಂದ ದಾಳಿ ನಡೆಸಲಾಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಗಭೂಷಣ್...

Read more

ಹೆಂಡತಿ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ…! ಎಷ್ಟು ದುಡಿದ್ರೂ ಹೆಂಡತಿ ದುಡ್ಡು ದುಡ್ಡು ಅಂತಾಳೆ ಅಂತ ಡೆತ್​ನೋಟ್​..!

ಬೆಂಗಳೂರು: ಹೆಂಡತಿ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಶ್ರೀನಗರ ಬಳಿಯ ಅವಲಹಳ್ಳಿಯಲ್ಲಿ ನಡೆದಿದೆ. ಡೆತ್ ನೋಟ್ ಬರೆದಿಟ್ಟು ಅಣ್ಣಯ್ಯ ಎಂಬವರು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದು, ಮಂಡ್ಯದ ನಾಗಮಂಗಲ ಮೂಲದ ಅಣ್ಣಯ್ಯ, ಉಮಾ ಎಂಬಾಕೆಯನ್ನು ಐದು ವರ್ಷಗಳ ಹಿಂದೆ ಮದುವೆ ಆಗಿದ್ದರು. ಮದುವೆ ಬಳಿಕ...

Read more

ಕೋಲಾರದಲ್ಲಿ ಪ್ರಾಬ್ಲಮ್ ಇದೆ, ನಿಲ್ಲಬೇಡಿ ಸಿದ್ದರಾಮಯ್ಯನವರೇ.. ಮುನಿಯಪ್ಪ ವಾರ್ನಿಂಗ್ ವಾರ್ನಿಂಗ್..!

ಬೆಂಗಳೂರು: ಸಿದ್ದರಾಮಯ್ಯನವರು ಗೆಲ್ಲಬೇಕಾದ ನಾಯಕ,  ಪ್ರಾಬ್ಲಂ ಇಲ್ಲದ ಕ್ಷೇತ್ರದಲ್ಲಿ ಅವರು ನಿಲ್ಲಬೇಕು. ಕೋಲಾರ ಕ್ಷೇತ್ರದಲ್ಲಿ ಸ್ವಲ್ಪ ಪ್ರಾಬ್ಲಂ ಇದೆ, ಆ ಪ್ರಾಬ್ಲಂ ಸರಿಮಾಡಿಕೊಂಡು ಬನ್ನಿ ಅಂದಿದ್ದೇನೆ ಎಂದು ಮಾಜಿ ಸಚಿವ K.H.ಮುನಿಯಪ್ಪ ಹೇಳಿದ್ದಾರೆ. ಈ ಬಗ್ಗೆ  ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ...

Read more

KMF ಹಾಲಿನ ದರ ಸದ್ಯಕ್ಕೆ ಏರಿಕೆ ಆಗಲ್ಲ… ನವೆಂಬರ್​​ 20ರಂದು KMF ಜೊತೆ ಸಿಎಂ ಬೊಮ್ಮಾಯಿ ಸಭೆ …

ಬೆಂಗಳೂರು : KMF ಹಾಲಿನ ದರ ಸದ್ಯಕ್ಕೆ ಏರಿಕೆ ಆಗಲ್ಲ. ನವೆಂಬರ್​​ 20ಕ್ಕೂ KMF ಹಾಲಿನ ದರದ ತೀರ್ಮಾನ ಬರೋದು ಡೌಟ್​ ಆಗಿದ್ದು, ಸಿಎಂ ಅವರು ನವೆಂಬರ್​​ 20ರಂದು KMF ಜತೆ ಸಭೆ ನಡೆಸಲಿದ್ದಾರೆ. ಬಹುತೇಕ ಮುಂದಿನ ಎಲೆಕ್ಷನ್​​ವರೆಗೂ ದರ ಏರಿಕೆ ಮಾಡುವುದಿಲ್ಲ....

Read more

ಖಾತೆ ಮಾಡಿಕೊಡಲು 5 ಲಕ್ಷ ರೂ. ಲಂಚ ಡಿಮ್ಯಾಂಡ್ ಮಾಡಿದ ಸ್ಪೆಷಲ್ ತಹಶಿಲ್ದಾರ್ ವರ್ಷಾ ಒಡೆಯರ್ ಲೋಕಾಯುಕ್ತ ಬಲೆಗೆ..

ಬೆಂಗಳೂರು:  ಸ್ಪೆಷಲ್ ತಹಶಿಲ್ದಾರ್ ವರ್ಷಾ ಒಡೆಯರ್ 5 ಲಕ್ಷದ ಜೊತೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಶೇಷ ತಹಶೀಲ್ದಾರ್ ಆಗಿ ಅಧಿಕಾರಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಉತ್ತರ ತಾಲೂಕಿನ ಸ್ಪೆಷಲ್ ತಹಶಿಲ್ದಾರ್ ವರ್ಷಾ ಒಡೆಯರ್, ಖಾತಾ ಮಾಡುವ ಸಲುವಾಗಿ ಐದು ಲಕ್ಷ ಹಣಕ್ಕೆ...

Read more

200 ಕೋಟಿ ಅಕ್ರಮ ಹಣ ವರ್ಗಾವಣೆ ಕೇಸ್​​… ಜಾಕ್ವೆಲಿನ್​​ ಫರ್ನಾಂಡಿಸ್​​ಗೆ ಜಾಮೀನು ಮಂಜೂರು…

ದೆಹಲಿ : 200 ಕೋಟಿ ಅಕ್ರಮ ಹಣ ವರ್ಗಾವಣೆ ಕೇಸ್​​ನಲ್ಲಿ ನಟಿ ಜಾಕ್ವೆಲಿನ್​​ ಫರ್ನಾಂಡಿಸ್​​ಗೆ ದೆಹಲಿ ಕೋರ್ಟ್ ಜಾಮೀನು ನೀಡಿದೆ.  ದೆಹಲಿಯ ಪಟಿಯಾಲ ಹೌಸ್​​ ಕೋರ್ಟ್​​ನಿಂದ ಜಾಮೀನು ಮಂಜೂರಾಗಿದೆ. ಸುಕೇಶ್​​ ಚಂದ್ರಶೇಖರ್​​ ಕೇಸ್​​ನಲ್ಲಿ ಜಾಕ್ವೆಲಿನ್​​ಗೆ ಬೇಲ್​ ದೊರಕಿದೆ. ಸುಕೇಶ್ ವಸೂಲಿ ಹಣದಲ್ಲಿ ಜಾಕ್ವೆಲಿನ್​ಗೆ...

Read more

ಮೆಡಿಕಲ್ ಶಾಪ್​ಗೆ ನುಗ್ಗಿ ತಗ್ಲಾಕ್ಕೊಂಡ ಕಳ್ಳ… ಶೆಟರ್​​ ಮುರಿಯುವಾಗ ಎಡವಟ್ಟು ಮಾಡಿಕೊಂಡ ಚೋರ…

ಬೆಂಗಳೂರು :  ಕಳ್ಳನೊಬ್ಬ ಮೆಡಿಕಲ್ ಶಾಪ್​ಗೆ ನುಗ್ಗಿ ತಗ್ಲಾಕ್ಕೊಂಡಿದ್ದು, ಈ ಚೋರ ಶೆಟರ್​​ ಮುರಿಯುವಾಗ ಎಡವಟ್ಟು ಮಾಡಿಕೊಂಡಿದ್ದಾನೆ. ಭಾನುವಾರ ಎಸ್​.ಸ್ಮೈಲ್​​​ ಫಾರ್ಮಾದಲ್ಲಿ ಕಳವು ಯತ್ನ ನಡೆದಿದೆ. ಯಶವಂತಪುರದ ಮೆಡಿಕಲ್​​ ಶೆಟರ್​ ಮುರಿಯಲು ಯತ್ನಿಸಿದ್ದು, ಶೆಟರ್ ಮುರಿಯೋ ಸದ್ದು ಕೇಳಿ ಜನರು ಓಡಿ ಬಂದಿದ್ದರು....

Read more

ಬಗೆದಷ್ಟೂ ಬಯಲಾಗ್ತಿದೆ ಶ್ರದ್ಧಾ ಹತ್ಯೆಯ ಸ್ಫೋಟಕ ಮಾಹಿತಿ..! ಕೊಲೆಗೂ 3 ದಿನದ ಹಿಂದಷ್ಟೇ ಫ್ಲಾಟ್​ಗೆ ಬಂದಿದ್ದನಂತೆ ಅಫ್ತಾಬ್​​​..!

ದೆಹಲಿ :   ಶ್ರದ್ಧಾ ಹತ್ಯೆಯ ಸ್ಫೋಟಕ ಮಾಹಿತಿ ಬಗೆದಷ್ಟೂ ಬಯಲಾಗುತ್ತಿದ್ದು, ಅಫ್ತಾಬ್​​​ ಕೊಲೆಗೂ 3 ದಿನದ ಹಿಂದಷ್ಟೇ ಫ್ಲಾಟ್​ಗೆ ಬಂದಿದ್ದನಂತೆ, ಮೇ 15ರಂದು ಫ್ಲಾಟ್​ಗೆ 10,000 ಬಾಡಿಗೆ ನೀಡಿ ಬಂದಿದ್ದನು. ಅಫ್ತಾಬ್​​​​ ಮೇ 18ರಂದು ಶ್ರದ್ಧಾಳನ್ನು 35 ಪೀಸ್ ಮಾಡಿದ್ದನು. ಕೊಲೆ...

Read more

ಉಡುಪಿಯ ಸಮುದ್ರ ತೀರದಲ್ಲಿ ಅಘೋರಿಗಳ ನೇತೃತ್ವದಲ್ಲಿ 9 ದಿನಗಳ ಅಹೋರಾತ್ರಿ ಯಾಗ..! 

ಉಡುಪಿ: ಸೂರ್ಯ ಗ್ರಹಣ ಹಾಗೂ ಚಂದ್ರ ಗ್ರಹಣದಿಂದ ಮಹಾ ಗಂಡಾಂತರ ಎದುರಾಗಲಿದ್ಯಾ ಅನ್ನೋ ಆತಂಕ ಶುರುವಾಗಿದೆ. ಹೀಗಾಗಿ ಗ್ರಹಣ ಪರಿಹಾರಕ್ಕೆ ಕರ್ನಾಟಕದಲ್ಲಿ ಅಘೋರ ಯಾಗ ನಡೆಯುತ್ತಿದೆ. ಉಡುಪಿಯ ಮಲ್ಪೆ ಸಮೀಪದ ತೊಟ್ಟಂನಲ್ಲಿ ಅಕಾಲ ಮೃತ್ಯುಂಜಯ ಹೋಮ ನಡೆಯುತ್ತಿದೆ. ಅಘೋರಿಗಳ ನೇತೃತ್ವದಲ್ಲಿ 9...

Read more

ಬಿಜೆಪಿ-ಕಾಂಗ್ರೆಸ್ ನಡುವೆ ಜೋರಾಯ್ತು ಕೇಸರಿ ವಾರ್..! ಸಿಎಂ ಅಂಕಲ್​ ಎಂದು ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್..!

ಬೆಂಗಳೂರು:  ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ  ಕೇಸರಿ ವಾರ್ ಜೋರಾಗಿದ್ದು, ಕಾಂಗ್ರೆಸ್ ಸಿಎಂ ಅಂಕಲ್​ ಎಂದು ಸರಣಿ ಟ್ವೀಟ್ ಮಾಡಿದೆ. ರಾಜ್ಯಾದ್ಯಂತ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ, ಶೌಚಾಲಯವಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ.#ಸಿಎಂಅಂಕಲ್, ಕೇಸರಿ ಬಣ್ಣ ಬಳಿಯುವಿರಂತೆ, ಆದರೆ ಮೊದಲು ಶೌಚಾಲಯ ಕಟ್ಟಿಸಿಕೊಡಿ. ಕುಡಿಯಲು...

Read more

G-20 ಶೃಂಗಸಭೆಯಲ್ಲೂ ಮೋದಿ-ಬೈಡನ್ ಗೌಪ್ಯ ಚರ್ಚೆ..!  ಪ್ರಧಾನಿ ಮೋದಿ ಭುಜದ ಮೇಲೆ ಕೈಹಾಕಿ ಮಾತ್ನಾಡಿದ ಬೈಡನ್​​​..! 

ಇಂಡೋನೆಷ್ಯಾ :  G-20 ಶೃಂಗಸಭೆಯಲ್ಲೂ ಮೋದಿ-ಬೈಡನ್ ಗುಪ್ತ್​​..ಗುಪ್ತ್​​​ ಮಾತು ನಡೆಸಿದ್ಧಾರೆ. ಬೈಡನ್ ಪ್ರಧಾನಿ ಮೋದಿ ಭುಜದ ಮೇಲೆ ಕೈಹಾಕಿ ಮಾತನಾಡಿಸಿದ್ಧಾರೆ. ಶೇಕ್​ ಹ್ಯಾಂಡ್​ ಮಾಡಿ ಕೆಲಕಾಲ ನಾಯಕರ ಗೌಪ್ಯ ಚರ್ಚೆ ನಡೆಯಿತು. ಅಮೇರಿಕ ಅಧ್ಯಕ್ಷ ಬೈಡನ್​​​ ಜೊತೆ ಮೋದಿ ಗಹನ ಚರ್ಚೆ ನಡೆಸಿದರು....

Read more

ಕೋಲಾರದಲ್ಲಿ ಸಿದ್ದು ಮಣಿಸಲು ದಳಪತಿಗಳ ಬಿಗ್​ ಪ್ಲಾನ್​..! ಕಾರ್ಯತಂತ್ರದ ಬಗ್ಗೆ ಇಬ್ರಾಹಿಂ ಜೊತೆ ಸುದೀರ್ಘ ಚರ್ಚೆ ನಡೆಸಿರುವ ಹೆಚ್​ಡಿಕೆ..! 

ಬೆಂಗಳೂರು :  ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಮಣಿಸಲು ದಳಪತಿಗಳ ಬಿಗ್​ ಪ್ಲಾನ್ ನಡೆಸಿದ್ದು,  ಸಿ.ಎಂ.ಇಬ್ರಾಹಿಂ ಮನೆಯಲ್ಲಿ  ಮಹಾ ರಣತಂತ್ರ ನಡೆದಿದೆ. ಮಾಜಿ ಸಿಎಂ ಹೆಚ್​ಡಿಕೆ ನೇತೃತ್ವದಲ್ಲಿ ರಣತಂತ್ರದ ಮೀಟಿಂಗ್ ನಡೆಸಿದ್ಧಾರೆ. ಹೆಚ್​.ಡಿ.ಕುಮಾರಸ್ವಾಮಿ  ಇಬ್ರಾಹಿಂ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಕೋಲಾರದಲ್ಲಿ ಕಾರ್ಯತಂತ್ರದ...

Read more

ಜನವರಿಯಲ್ಲಿ ಮುಚ್ಚಿಹೋಗುತ್ತಾ ವಿಜಯ ಕರ್ನಾಟಕ ?

ಬೆಂಗಳೂರು: ಇದು ಕನ್ನಡ ಮಾಧ್ಯಮ ಲೋಕ ಶೇಕ್ ಆಗೋ ಸುದ್ದಿಯಾಗಿದ್ದು, ಕರ್ನಾಟಕ ಪತ್ರಿಕೋದ್ಯಮದಲ್ಲಿ ಭಾರೀ ಕಂಪನ ಶುರುವಾಗಿದೆ.ದುಡ್ಡು ಕೊಟ್ಟರೆ ಏನ್ ಬೇಕಾದ್ರೂ ಮಾಡುತ್ತಾ ವಿಜಯ ಕರ್ನಾಟಕ..? ಲಕ್ಷ ಲಕ್ಷ ಕೊಟ್ರೆ ಏನ್ ಬೇಕಾದ್ರೂ ಬರೆಯುತ್ತಾ ವಿಕೆ..? ಮುಚ್ಚಿ ಹೋಗುತ್ತಾ ವಿಜಯ ಕರ್ನಾಟಕ...

Read more

ಇನ್ನೆಷ್ಟು ತಂದೆ ತಾಯಂದಿರು ಇಂಥ ಗುಂಡಿಗಳಿಂದ ಅನಾಥರಾಗಬೇಕು..? ನಿವೃತ್ತ ಯೋಧನ ಸಾವಿಗೆ ಸರ್ಕಾರದ ವಿರುದ್ಧ ಹೆಚ್​ಡಿಕೆ ಕಿಡಿ..!

ಮಂಡ್ಯ: ಮಂಡ್ಯದ ಕಾರಿಮನೆ ಗೇಟ್ ಬಳಿ ರಸ್ತೆ ಗುಂಡಿಗೆ 38 ವರ್ಷದ ಕುಮಾರ್ ನಿವೃತ್ತ ಯೋಧ ಬಲಿಯಾಗಿದ್ದಾರೆ.  ಇತ್ತೀಚೆಗಷ್ಟೇ ಸೇನೆಯಿಂದ ನಿವೃತ್ತಿ ಪಡೆದಿದ್ದ ಕುಮಾರ್, ಬೆಂಗಳೂರಿನಲ್ಲಿ ಪೊಲೀಸ್ ಪೇದೆ ಹುದ್ದೆಗೆ ನೇಮಕವಾಗಿ ತರಬೇತಿ ಪಡೆಯುತ್ತಿದ್ರು. ತಂದೆ ಜೊತೆ ಸಾತನೂರು ಗ್ರಾಮಕ್ಕೆ ಹೋಗುವಾಗ...

Read more

ಹಾಲಿನ ದರ ಏರಿಕೆ ಬಗ್ಗೆ ನವೆಂಬರ್ 20ರ ನಂತರ ನಿರ್ಧಾರ : ಸಿಎಂ ಬಸವರಾಜ್ ಬೊಮ್ಮಾಯಿ..!

ಬೆಂಗಳೂರು: ಹಾಲಿನ ದರ ಏರಿಕೆ ಬಗ್ಗೆ ನವೆಂಬರ್ 20ರ ನಂತರ ನಿರ್ಧಾರ ಮಾಡಲಾಗುತ್ತದೆ ಎಂದು ಕಲಬುರಗಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ. ಹಾಲಿನ ದರ ಹೆಚ್ಚಳ ಮಾಡುವಂತೆ 6 ತಿಂಗಳಿಂದ ಬೇಡಿಕೆಯಿದೆ, ಹಾಲಿನ ಒಕ್ಕೂಟಗಳು ದರ ಏರಿಕೆ ಮಾಡಲು ಮನವಿ...

Read more

#Flashnews ನಾಳೆ ಬೆಳಗ್ಗೆಯಿಂದ ನಂದಿನಿ ಹಾಲಿನ ದರ 3 ರೂ. ಏರಿಕೆ..!

ಬೆಂಗಳೂರು: ನಂದಿನಿ ಹಾಲಿನ ದರ 3 ರೂ,ಏರಿಕೆ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಹೊಸದರ ಜಾರಿಯಾಗಲಿದ್ದು, ನಾಳೆ ಬೆಳಗ್ಗೆಯಿಂದ ಲೀಟರ್​​​ ಹಾಲಿನ ಮೇಲೆ 3 ರೂ. ಏರಿಕೆಯಾಗಲಿದೆ. ನಂದಿನಿ ಹಾಲು, ಮೊಸರು ತಲಾ 3 ರೂಪಾಯಿ ಹೆಚ್ಚಳವಾಗಿದ್ದು, KMF ಹಾಲಿನ ದರ ಪರಿಷ್ಕರಣೆ...

Read more

ಬಿಜೆಪಿಯವರಿಗೆ ಒಡೆಯುವುದೇ ಕೆಲಸ.. ಗುಂಬಜ್​​​ ವಿವಾದಕ್ಕೆ ಮಾಜಿ ಸಿಎಂ ಹೆಚ್​ಡಿಕೆ ರಿಯಾಕ್ಷನ್​​​..!

ಬೆಂಗಳೂರು:  ಗುಂಬಜ್​​​ ವಿವಾದಕ್ಕೆ ಮಾಜಿ ಸಿಎಂ ಹೆಚ್​ಡಿಕೆ ಪ್ರತಿಕ್ರಿಯಿಸಿದ್ದು, ​​​ ಬಿಜೆಪಿಯವರಿಗೆ ಒಡೆಯುವುದೇ ಕೆಲಸ, ಒಡೆಯೋದು ಬಿಟ್ಟು ಅವರು ಇನ್ನೇನ್​​ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಗುಂಬಜ್​ ಮಾದರಿ ಬಸ್ ಶೆಲ್ಟರ್​​​ಗೆ ವಿರೋಧ ವಿಚಾರ ಸಂಬಂಧ , JCB ತಂದು ಒಡೆದು...

Read more

#Viral Video ಅತ್ತಿಗೆಯಿಂದ ಮೈದುನನಿಗೆ 24 ಕ್ಯಾರೆಟ್ ಚಿನ್ನದ ಊಟ..!

ಬೆಂಗಳೂರು: ಜನಸಾಮಾನ್ಯರ ಅಭಿಪ್ರಾಯಗಳು ವಿಶ್ವಕ್ಕೆ ತಲುಪುವಂತೆ ಮಾಡಿದ್ದು ಸಾಮಾಜಿಕ ಮಾಧ್ಯಮಗಳು ಒಬ್ಬರು ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎನ್ನುವ ಸಹಕಾರ ತತ್ವದ ಆಶಯಗಳು ಸಾಕಾರಗೊಂಡಿರುವ ಕ್ಷೇತ್ರ  ಸೋಷಿಯಲ್​ ಮಿಡಿಯಾ. ಈ ಸೋಷಿಯಲ್​ ಮಿಡಿಯಾದಲ್ಲಿ ಒಂದಲ್ಲ ಒಂದು ವಿಚಿತ್ರ ಘಟನೆಗಳು ಪ್ರತಿದಿನ ವೈರಲ್​ ಆಗುತ್ತಿರುತ್ತದೆ....

Read more

ವಂಚನೆ, ಪ್ರಾಣ ಬೆದರಿಕೆ ಆರೋಪ ಹಿನ್ನೆಲೆ ಸೂಪರ್ ಸ್ಟಾರ್​ ಚಿತ್ರ ನಿರ್ದೇಶಕನ ವಿರುದ್ಧ FIR..!

ಬೆಂಗಳೂರು: ರಿಲೀಸ್​ಗೂ ಮುನ್ನವೇ  ‘ಸೂಪರ್​ ಸ್ಟಾರ್’ ಸಿನಿಮಾ ಸಂಕಷ್ಟದಲ್ಲಿದ್ದು, ಸೂಪರ್ ಸ್ಟಾರ್ ಮಗನ ಚಿತ್ರಕ್ಕೇ  ವಿಘ್ನ ಶುರುವಾಗಿದೆ.  ಸೂಪರ್ ಸ್ಟಾರ್​ ಚಿತ್ರ ನಿರ್ದೇಶಕನ ವಿರುದ್ಧ ವಂಚನೆ, ಪ್ರಾಣಬೆದರಿಕೆ ಆರೋಪ ಹಿನ್ನೆಲೆ FIR ದಾಖಲಾಗಿದೆ. ನಿರ್ದೇಶಕ ವೆಂಕಟೇಶ್ ಬಾಬು ವಿರುದ್ಧ ಪ್ರೊಡ್ಯುಸರ್ ಮೈಲಾರಿ...

Read more

ರಾಗಿಣಿ ದ್ವಿವೇದಿ ಹಾಗೂ ಆರ್ ಕೆ ಚಂದನ್ ನಟನೆಯ “ಬಿಂಗೊ” ಚಿತ್ರಕ್ಕೆ ಚಾಲನೆ..!

ಬೆಂಗಳೂರು: ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ನಿರ್ಮಿಸುತ್ತಿರುವ, ಶಂಕರ್ ಕೋನಮಾನಹಳ್ಳಿ ನಿರ್ದೇಶನದಲ್ಲಿ ರಾಗಿಣಿ ದ್ವಿವೇದಿ ಹಾಗೂ ಆರ್ ಕೆ ಚಂದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ "ಬಿಂಗೊ" ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿ ಶ್ರೀ...

Read more

ಕೆಂಪೇಗೌಡರ ಪ್ರತಿಮೆ ನಿಲ್ಲಿಸಿ ಬಿಟ್ರೆ ಒಕ್ಕಲಿಗರ ನಾಯಕರು ಆಗಿ ಬಿಡ್ತಾರಾ..? ಬಿಜೆಪಿ ನಾಯಕರ ವಿರುದ್ದ ಹೆಚ್​ಡಿಕೆ ವಾಗ್ದಾಳಿ..!

ಬೆಂಗಳೂರು: ಕೆಂಪೇಗೌಡರ ಪ್ರತಿಮೆ ನಿಲ್ಲಿಸಿ ಬಿಟ್ರೆ ಒಕ್ಕಲಿಗರ ನಾಯಕರು ಆಗಿ ಬಿಡ್ತಾರಾ..? ನಾನು ಎರಡು ಕಡೆಗಳಲ್ಲಿ ಪ್ರತಿಮೆ ಅನಾವರಣ ಮಾಡಿ ಬಂದೆ ಹಾಗಂತ ನನ್ನ ಜೊತೆ ಜನರು ಓಡಿ ಬರ್ತಾರಾ..? ಪ್ರತಿಮೆ ಅನಾವರಣಕ್ಕೂ, ಮುಂದಿನ ಚುನಾವಣೆಗೂ ವ್ಯತ್ಯಾಸವಿದೆ ಎಂದು ಮಾಜಿ ಸಿಎಂ...

Read more

#Flashnews ಪಾಕ್​ ವಿರುದ್ಧ ಇಂಗ್ಲೆಂಡ್​ಗೆ ಭರ್ಜರಿ ಜಯ..! T-20 ವಿಶ್ವಕಪ್​​ ಗೆದ್ದ ಇಂಗ್ಲೆಂಡ್​ ..!

T-20 ವಿಶ್ವಕಪ್​​ ಗೆದ್ದ ಇಂಗ್ಲೆಂಡ್​,  ಪಾಕ್​ ವಿರುದ್ಧ ಭರ್ಜರಿ ಜಯ ಸಾಧಿಸಿದೆ.  ಇಂಗ್ಲೆಂಡ್ ಎರಡನೇ ಬಾರಿ T-20 ವಿಶ್ವಕಪ್​ ತನ್ನದಾಗಿಸಿಕೊಂಡಿದೆ.  ಈ ಮೊದಲು ಇಂಗ್ಲೆಂಡ್ 2010ರಲ್ಲಿ T-20 ವಿಶ್ವಕಪ್​ ಗೆದ್ದಿತ್ತು.   ಇಂಗ್ಲೆಂಡ್​ನ ಬೆನ್​ ಸ್ಟ್ರೋಕ್ಸ್​ ಆಲ್​ ರೌಂಡ್​ ಆಟ ಆಡಿದ್ದು,  ಮೊದಲು...

Read more

ಹಳೇ ಹುಬ್ಬಳ್ಳಿ ದುರ್ಗದ ಬೈಲ್‌ನಲ್ಲಿ ಯುವಕನ ಹತ್ಯೆ ಪ್ರಕರಣ..! ಹತ್ಯೆಯಾದ ಸಂತೋಷ್​ ಸಂಬಂಧಿಕರಿಂದ ಠಾಣೆಗೆ ಮುತ್ತಿಗೆ..!

ಬೆಂಗಳೂರು: ಹಳೇ ಹುಬ್ಬಳ್ಳಿ ದುರ್ಗದ ಬೈಲ್‌ನಲ್ಲಿ ಯುವಕನ ಹತ್ಯೆ ಪ್ರಕರಣ ಸಂಬಂಧ ಹತ್ಯೆಯಾದ ಸಂತೋಷ್​ ಸಂಬಂಧಿಕರಿಂದ ಠಾಣೆಗೆ ಮುತ್ತಿಗೆ ಹಾಕಲಾಗಿದೆ. ಹತ್ಯೆ ಮಾಡಿದ ಶಿವಾ ನಾಯ್ಕಗೆ ಪೊಲೀಸರ ಬೆಂಬಲದ ಆರೋಪ ಮಾಡಲಾಗಿದ್ದು, ಕಸಬಾಪೇಟೆ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ನಡೆದಿದೆ. ಮೃತ...

Read more

ವೇದಿಕೆ ಮೇಲೆ ಕಣ್ಣೀರಿಟ್ಟ ಅನು ಪ್ರಭಾಕರ್..!

ಬೆಂಗಳೂರು: ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 02 ಕಾರ್ಯಕ್ರಮದಲ್ಲಿ ಜನ್ಮ ದಿನದಂದೇ ನಟಿ ಅನು ಪ್ರಭಾಕರ್​ ಕಣ್ಣೀರಿಟ್ಟಿದ್ದಾರೆ. ಅರೇ ಯಾಕೆ ಏನಾಯ್ತು ಅಂತೀರಾ ಈ ಸ್ಟೋರಿ ಓದಿ.. ಕಲರ್ಸ್​ ಕನ್ನಡ ವಾಹಿನಿಯಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 02 ಕಾರ್ಯಕ್ರಮದಲ್ಲಿ ಅನುಪ್ರಭಾಕರ್​...

Read more

BBK9 : ಬಿಗ್​ಬಾಸ್​ ಮನೆಗೆ ಸಾನ್ಯ ಅಯ್ಯರ್ ವೈಲ್ಡ್‌ ಕಾರ್ಡ್‌ ಎಂಟ್ರಿ..?

ಬೆಂಗಳೂರು: ಓಟಿಟಿಯಿಂದ ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಸಾನ್ಯ ಇದೀಗ ಬಹುಬೇಡಿಕೆ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್9 ರಿಂದ ಎಲಿಮಿನೇಟ್ ಆಗಿ ಹೊರ ಬಂದ 6ನೇ ಸ್ಪರ್ಧಿ ಸಾನ್ಯ ಐಯರ್ ಮತ್ತೆ ಬಿಗ್​ಬಾಸ್​ ಮನೆಗೆ ವೈಲ್ಡ್‌ ಕಾರ್ಡ್‌ ಮೂಲಕ...

Read more

ಕುರಿಗಾರರಿಗೆ 354 ಕೋಟಿಯಲ್ಲಿ 20 ಕುರಿ 1 ಮೇಕೆ ನೀಡುವ ಯೋಜನೆ ಘೋಷಿಸಿದ ಸಿಎಂಗೆ ಸಮುದಾಯದ ಮುಖಂಡರಿಂದ ಸನ್ಮಾನ..!

ಬೆಂಗಳೂರು : ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿಗಾರರಿಗೆ 354ಕೋಟಿಯಲ್ಲಿ 20 ಕುರಿ 1 ಮೇಕೆ ನೀಡುವ ಯೋಜನೆ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸಮುದಾಯದ ಮುಖಂಡರು ಸನ್ಮಾನಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ನೇತೃತ್ವದಲ್ಲಿ...

Read more

ಕೋಲಾರಕ್ಕೆ ಹೆಜ್ಜೆ ಇಡುತ್ತಲೇ ಸಿದ್ದರಾಮಯ್ಯಗೆ ಮುನಿಸಿನ ಬಿಸಿ..! ಬಣ ರಾಜಕಾರಣದ ಹೊಡೆತ ಸಿದ್ದುಗೆ ತಟ್ಟುತ್ತಾ..?

ಕೋಲಾರ: ಸಿದ್ದರಾಮಯ್ಯಗೆ ಕೋಲಾರ ಸೇಫಲ್ವಾ..? ಕೋಲಾರದಲ್ಲಿ ಸಿದ್ದು ಸೋಲೋದು ಪಕ್ಕಾನಾ..? ಬಣ ರಾಜಕಾರಣದ ಹೊಡೆತ ಸಿದ್ದುಗೆ ತಟ್ಟುತ್ತಾ..? ಸಿದ್ದು ನಿಂತರೂ ಗೆಲ್ಲೋಕೆ ಹರಸಾಹಸ ಮಾಡ್ಬೇಕಾ..? ಕೋಲಾರ ಸಿದ್ದು ತಿಳಿದಷ್ಟು ಕೇಕ್​​ ವಾಕ್​ ಅಲ್ವೇ ಅಲ್ವಾ..? ಕೋಲಾರಕ್ಕೆ ಹೆಜ್ಜೆ ಇಡುತ್ತಲೇ ಸಿದ್ದರಾಮಯ್ಯಗೆ ಮುನಿಸಿನ...

Read more

ಕೋಲಾರದಿಂದಲೇ ಸಿದ್ದರಾಮಯ್ಯ ಸ್ಫರ್ಧೆ.. ಮತ್ತೆ ನಾಮಿನೇಷನ್​ ಮಾಡುವಾಗ ಬರ್ತೀನಿ ಎಂದ ಸಿದ್ದು..!

ಕೋಲಾರ; ಕೋಲಾರದಿಂದಲೇ ಸಿದ್ದರಾಮಯ್ಯ ಸ್ಫರ್ಧೆ ಮಾಡಲಿದ್ದು, ಮತ್ತೆ ನಾಮಿನೇಷನ್​ ಮಾಡುವಾಗ ಬರ್ತೀನಿ ಎಂದು ಸ್ಪರ್ಧೆಯ ಸುಳಿವು ನೀಡಿದ್ದಾರೆ. ಈ ಬಗ್ಗೆ ಕೋಲಾರದಲ್ಲಿ ಮಾತನಾಡಿ ವಿಪಕ್ಷನಾಯಕ ಸಿದ್ದರಾಮಯ್ಯ, ಮತ್ತೆ ನಾಮಿನೇಷನ್​ ಮಾಡುವಾಗ ಬರ್ತೀನಿ ಈ ಬಾರಿ ಆಶೀರ್ವದಿಸಿ.. ಬೆಂಬಲಿಸಿ ಎಂದು  ಮೆಥೋಡಿಕ್ಟ್​ ಚರ್ಚ್​...

Read more

ಈಗಲೇ ಟ್ರೂಕಾಲರ್ ಡಿಲೀಟ್ ಮಾಡಿ.. ಈ ಆ್ಯಪ್​ ಎಷ್ಟು ಡೇಂಜರ್​ ಗೊತ್ತಾ..?

ಬೆಂಗಳೂರು: ಬೇರೆ ಅಥವಾ ಅಪರಿಚಿತ ಕರೆಯನ್ನು ಗುರುತಿಸಲು ಟ್ರೂಕಾಲರ್​ ಒಂದು ಅತ್ಯುತ್ತಮ ಆ್ಯಪ್​. ಈ ಆ್ಯಪ್​ ದೂರವಾಣಿ ಕರೆಯ ರೆಕಾರ್ಡ್​, ಕಾಲ್​-ಬ್ಲಾಕಿಂಗ್​ ಮತ್ತು ಫ್ಲಾಶ್​ ಮೆಸೇಜ್​ಅನ್ನು ಒಳಗೊಂಡಿದೆ. ಟ್ರೂಕಾಲರ್​ ಅಪ್ಲಿಕೇಶನ್ ಅಪರಿಚಿತ ನಂಬರ್​ನಿಂದ ಕರೆ ಬರುತ್ತಿದ್ದಂತೆಯೇ ಕರೆ ಮಾಡುತ್ತಿರುವವರ ಮಾಹಿತಿಯನ್ನು ನೀಡುತ್ತದೆ​....

Read more

ಕೋಲಾರ ಕ್ಷೇತ್ರದಿಂದ ಶ್ರೀನಿವಾಸಗೌಡ ನಿಲ್ಲೋದಿಲ್ಲ… ಹೀಗಾಗಿಯೇ ನೀವ್​​ ನಿಲ್ಲಿ ಎಂದು ಆಹ್ವಾನ ನೀಡ್ತಿದ್ದಾರೆ : ಸಿದ್ದರಾಮಯ್ಯ..!

ಬೆಂಗಳೂರು: ಕೋಲಾರದಲ್ಲಿ ನಿಲ್ಲಿ ಅನ್ನೋ ಒತ್ತಡ ಹೆಚ್ಚಾಗಿದೆ, ಕೋಲಾರ ಕ್ಷೇತ್ರದಿಂದ ಶ್ರೀನಿವಾಸಗೌಡ ನಿಲ್ಲೋದಿಲ್ಲ. ಹೀಗಾಗಿಯೇ ನೀವ್​​ ನಿಲ್ಲಿ ಎಂದು ಆಹ್ವಾನ ನೀಡ್ತಿದ್ದಾರೆ ಎಂದು  ಕೋಲಾರಕ್ಕೆ ತೆರಳುವ ಮುನ್ನ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ,...

Read more

ಅಪಾರ್ಟ್ಮೆಂಟ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವಿರೋಧ ವ್ಯಕ್ತಪಡಿಸಿದ ಕೇರಳದವನಿಗೆ ತಕ್ಕ ಪಾಠ ಕಲಿಸಿದ ಕನ್ನಡಿಗರು ..!

ಬೆಂಗಳೂರು: ಬೆಂಗಳೂರಿನ ಹೊರಮಾವುನಲ್ಲಿ ಇರುವ ವಿ ಎಂ ಸೇರೇನಿಟಿ ಅಪಾರ್ಟ್ಮೆಂಟ್ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವಿರೋಧ ವ್ಯಕ್ತ ಪಡಿಸಿದ್ದ ಕೇರಳ ಮೂಲದ ವ್ಯಕ್ತಿಗೆ ಕನ್ನಡ ಪರ ಹೋರಾಟಗಾರರು ತಕ್ಕ ಪಾಠ ಕಲಿಸಿದ್ದಾರೆ. ವಿ ಎಂ ಸೇರೇನಿಟಿ ಅಪಾರ್ಟ್ಮೆಂಟ್ನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಬೇಕೆಂದು...

Read more

ಕೋಲಾರ ರಾಜಕಾರಣದಲ್ಲಿ ಸ್ವಾಮಿ v/s ಮುನಿಯಪ್ಪ ಫೈಟ್​..! ಸಿದ್ದುಗಾಗಿ ಒಂದಾಗ್ತಾರಾ ರಮೇಶ್​ಕುಮಾರ್​​-ಮುನಿಯಪ್ಪ..?

ಕೋಲಾರ: ಕೋಲಾರ ರಾಜಕಾರಣದಲ್ಲಿ ಸ್ವಾಮಿ v/s ಮುನಿಯಪ್ಪ ಫೈಟ್​.. ಸಿದ್ದುಗಾಗಿ ಒಂದಾಗ್ತಾರಾ ರಮೇಶ್​ಕುಮಾರ್​​-ಮುನಿಯಪ್ಪ..?  ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಇಬ್ಬರೂ ಇರ್ತಾರಾ..? ಹಿರಿಯ ನಾಯಕರ ಬಣ ಜಗಳ ಸಿದ್ದುಗೆ ಟ್ರಬಲ್​ ಮಾಡಲ್ವಾ..? ಎಂಬ ಪ್ರಶ್ನೆಗಳು ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡುತ್ತಿರುವ ಬೆನ್ನಲೇ ಹುಟ್ಟಿಕೊಂಡಿದೆ. ಸಿದ್ದುಗೆ...

Read more

ಮೈಸೂರು: ವಾರಸುದಾರರಿಲ್ಲದ ಹಿಂದೂ ವೃದ್ಧೆಯ ಶವಕ್ಕೆ ಹೆಗಲು ಕೊಟ್ಟ ಮುಸ್ಲಿಮರು..!

ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಹಿಂದೂ ಮಹಿಳೆಯ ಶವಕ್ಕೆ  ಮುಸ್ಲಿಮರು ಹೆಗಲು ಕೊಟ್ಟಿದ್ದಾರೆ. ರಾಜ್ಯದಲ್ಲಿ ಟಿಪ್ಪು ಪ್ರತಿಮೆ ಪರ ವಿರೋಧ ದಂಗಲ್ ನಡುವೆ ಮುಸ್ಲಿಮರು ಮಾನವೀಯತೆ ಮೆರೆದಿದ್ದು, ವಾರಸುದಾರರಿಲ್ಲದ ಹಿಂದೂ ವೃದ್ದೆಯ ಸಾವಿನ ಅಂತ್ಯ ಸಂಸ್ಕಾರ ನಡೆಸಿದ್ದಾರೆ.  ಮಂಡಿ ಮೊಹಲ್ಲಾದ ಸುನ್ನಿ ಚೌಕದ...

Read more

ಹುಬ್ಬಳ್ಳಿ-ಧಾರವಾಡ ಬೈಪಾಸ್​ ಬಳಿ ಹೊತ್ತಿ ಉರಿದ ಬಸ್​.. 30 ಪ್ರಯಾಣಿಕರು ಜಸ್ಟ್​ ಮಿಸ್..!

ಹುಬ್ಬಳ್ಳಿ : ಮಿಡ್​ನೈಟ್​ನಲ್ಲಿ ಬಸ್​ ಹೊತ್ತಿ ಉರಿದಿದ್ದು, 30 ಪ್ರಯಾಣಿಕರು ಜಸ್ಟ್​ ಮಿಸ್ ಆಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಬೈಪಾಸ್​ ಬಳಿ ಈ ದುರಂತ ಸಂಭವಿಸಿದೆ. ಪೂನಾದಿಂದ ಉಡುಪಿಗೆ ಹೋಗುತ್ತಿದ್ದ ವೇಳೆ ಹಿಂದಿನ ಚಕ್ರ ಬ್ಲಾಸ್ಟ್ ಆಗಿ  ಬೆಂಕಿ ಹೊತ್ತಿಕೊಂಡಿದೆ. ಹುಬ್ಬಳ್ಳಿ-ಕಾರವಾರ ರಸ್ತೆಯಲ್ಲಿ ರಾತ್ರಿ...

Read more

ಬೆಂಗಳೂರು: ಗಂಡನಿಗೆ ಲೈಂಗಿಕ ಆಸಕ್ತಿ ಇಲ್ಲವೆಂದು ಮುಗಿಸೇ ಬಿಟ್ಳು ಪತ್ನಿ..!

ಬೆಂಗಳೂರು : ಬ್ಯಾಟರಾಯನಪುರ ರಾಕೇಶ್​ ಕೊಲೆ ಕೇಸ್​ಗೆ ಭಯಾನಕ ಟ್ವಿಸ್ಟ್​ ಸಿಕ್ಕಿದ್ದು,  ಗಂಡನಿಗೆ ಲೈಂಗಿಕ ಆಸಕ್ತಿ ಇಲ್ಲವೆಂದು ಗಂಡನನ್ನೇ ಮುಗಿಸಿ ಬಿಟ್ಟಿದ್ದಾಳೆ. ಪತ್ನಿ ಹಾಗೂ ಆಕೆಯ ಬಾಯ್ ಫ್ರೆಂಡ್​ನಿಂದಲೇ ರಾಕೇಶ್​ ಹತ್ಯೆ ಮಾಡಲಾಗಿದ್ದು,  ಪತಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ರಿಂದ ಪತ್ನಿ ಅನೈತಿಕ...

Read more

ಸ್ವಯಂ ಘೋಷಿತ ರಜೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ವೈದ್ಯೆ.. ಚಿಕಿತ್ಸೆಗಾಗಿ ರೋಗಿಗಳ ಪರದಾಟ..!

ನೆಲಮಂಗಲ : ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುತಿದ್ದು. ವೈದ್ಯೆ ಅರುಂಧತಿ ಆಸ್ಪತ್ರೆಗೆ ಬಾರದೆ ಆಸ್ಪತ್ರೆಗೆ ಸ್ವಯಂ ಘೋಷಿತ ರಜೆ ಮಾಡಿದ್ದಾರೆ. ಈ ಘಟನೆ ನೆಲಮಂಗಲ ತಾಲೂಕಿನ ಮದಲಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಪ್ರಾಥಮಿಕ ಆಸ್ಪತ್ರೆ ವೈದ್ಯರು ನರ್ಸ್...

Read more

TV ಚಾನೆಲ್ ವಿರುದ್ಧ ತಪ್ಪು ವರದಿ ಪ್ರಕಟಿಸಿದ ಸಂಜೆವಾಣಿ ಮಾಲೀಕರ ವಿರುದ್ಧ ಕೇಸ್..!

ಬೆಂಗಳೂರು : ಟಿವಿ ಚಾನೆಲ್ ಒಂದರ ವಿರುದ್ಧ ತಪ್ಪು ವರದಿ ಪ್ರಕಟಿಸಿದ ಸಂಜೆವಾಣಿ ಪತ್ರಿಕೆ ವಿರುದ್ಧ ಕೇಸ್ ದಾಖಲಾಗಿದೆ. ಸಂಜೆವಾಣಿ ಮಾಲೀಕ ಅಮುದನ್, ಸ್ಥಾನೀಯ ಸಂಪಾದಕ ಬಿ.ಪಿ.ಮಲ್ಲಪ್ಪ ಹಾಗೂ ಮುಖ್ಯವರದಿಗಾರ ವೈ ಎಸ್ ಎಲ್ ಸ್ವಾಮಿ ವಿರುದ್ಧ ಕೇಸ್ ದಾಖಲಾಗಿದೆ. ಟಿವಿ...

Read more

ಚಂದ್ರು ಸಾವಿಗೂ, ಗುರೂಜಿಗೂ, ಮಠಕ್ಕೂ ಯಾವುದೇ ಸಂಬಂಧವಿಲ್ಲ : ವಿನಯ್ ಗುರೂಜಿ ಭಕ್ತರಿಂದ ಸ್ಪಷ್ಟನೆ..!

ಶಿವಮೊಗ್ಗ: ವಿನಯ್ ಗುರೂಜಿ ವಿರುದ್ಧ ಷಡ್ಯಂತ್ರ ನಿಲ್ಲಿಸಿ, ಅನಗತ್ಯವಾಗಿ ಆಶ್ರಮದ ಮೇಲೆ ಅಪವಾದ ಹೊರಿಸಬೇಡಿ ಎಂದು  ವಿನಯ್ ಗುರೂಜಿ ಭಕ್ತರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿನಯ್ ಗುರೂಜಿ ಭಕ್ತರು, ಸೋಷಿಯಲ್ ಮೀಡಿಯಾದಲ್ಲಿ ಗುರೂಜಿ ಹೆಸರು ಹಾಳಾಗ್ತಿದೆ....

Read more

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್​​​..?

ಬೆಂಗಳೂರು: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್​​​..? ಆಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರಕ್ಕೆ ಹೊರಟಿದ್ದಾರೆ. ಈ ಬಗ್ಗೆ ಸುಳಿವು ಕೊಟ್ಟ ವಿಪಕ್ಷನಾಯಕ ಸಿದ್ದರಾಮಯ್ಯ,  ಕೋಲಾರಕ್ಕೆ ಬನ್ನಿ ಅಂತಾ ಕರೆದಿದ್ದಾರೆ, ಹೋಗ್ತಿದ್ದೀನಿ. ಕೆ.ಎಚ್​​.ಮುನಿಯಪ್ಪ, ರಮೇಶ್ ಕುಮಾರ್ & ಕಂಪನಿ ಕರೆದಿದ್ದಾರೆ, ಒಟ್ಟಾಗಿ ಕೆಲಸ...

Read more

ಅಂತದ್ರಲ್ಲಿ ಇವರು ಕರ್ನಾಟಕದ ಅಸ್ಮಿತೆ ಕಾಪಾಡುತ್ತಾರಾ..? ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ..!

ರಾಮನಗರ: ಕೆಂಪೇಗೌಡ ಕಾರ್ಯಕ್ರಮಕ್ಕೆ HDDಗೆ ಆಹ್ವಾನ ನೀಡದ ವಿಚಾರ ಸಂಬಂಧ ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ರಾಮನಗರದಲ್ಲಿ  ಬಿಜೆಪಿ ವಿರುದ್ಧ H.D.ಕುಮಾರಸ್ವಾಮಿ ಕಿಡಿ ಕಾರಿದ್ದು, ದೇವೇಗೌಡರನ್ನ ಆಹ್ವಾನಿಸಿದ್ದೇವೆ ಅಂತ ಬಿಜೆಪಿ ಟ್ವೀಟ್​ ಮಾಡಿದೆ.  ದೇವೇಗೌಡರಿಗೆ...

Read more

ಗಂಡಸರ ಸುದ್ದಿ ನಮಗೆ ಬೇಡಪ್ಪಾ.. ಅವರು ದೊಡ್ಡವರು.. ಅಶ್ವತ್ಥ್​ ನಾರಾಯಣ್ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ..!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಗಂಡಸ್ತನದ ಮಾತು ಕೇಳಿಬಂದಿದ್ದು, ಗಂಡಸರ ಸುದ್ದಿ ನಮಗೆ ಬೇಡಪ್ಪಾ.. ಅವರು ದೊಡ್ಡವರು.. ಗಂಡಸರ ಸುದ್ದಿ ಬೇಡಪ್ಪಾ ಎಂದು ಅಶ್ವತ್ಥ್​ ನಾರಾಯಣ್ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ...

Read more

ಕೋಲಾರ: ರಮೇಶ್ ಕುಮಾರ್ ಗೆ ನಿಕ್ಕರ್ ಸ್ವಾಮಿ ಎಂದ ಜೆಡಿಎಸ್ ಮುಖಂಡ..!

ಕೋಲಾರ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನ ಅಲ್ಪಸಂಖ್ಯಾತ ಮುಖಂಡ  ನಿಕ್ಕರ್ ಸ್ವಾಮಿ ಎಂದು ಕರೆದಿದ್ದಾರೆ. ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಸಂಬಂಧ  ಕೋಲಾರ ಪತ್ರಕರ್ತರ ಭವನದಲ್ಲಿ ಮಾತನಾಡಿದ ಮಾಜಿ ನಗರ ಸಭೆ ಉಪಾಧ್ಯಕ್ಷ, ಜೆಡಿಎಸ್ ಅಲ್ಪಸಂಖ್ಯಾತರ...

Read more

ಮುರುಘಾ ಶ್ರೀ ಪೋಕ್ಸೋ ಕೇಸ್… ಸಂತ್ರಸ್ಥ ಬಾಲಕಿಯರಿಂದ ರಾಷ್ಟ್ರಪತಿಗಳಿಗೆ ಪತ್ರ..!

ಮೈಸೂರು: ಮುರುಘಾ ಶ್ರೀ ಪೋಕ್ಸೋ ಕೇಸ್​ನಲ್ಲಿ ಟ್ವಿಸ್ಟ್ ಸಿಕ್ಕಿದ್ದು, ​ಸಂತ್ರಸ್ಥ ಬಾಲಕಿಯರಿಂದ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿದೆ. ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಿಗೂ ಪತ್ರ ಬರೆಯಲಾಗಿದ್ದು,  ನಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ, ಅನ್ಯಾಯ ಆಗುತ್ತಿದ್ದರೂ ಯಾವುದೇ ರಕ್ಷಣೆ ಇಲ್ಲ ಎಂದು  ಪತ್ರದಲ್ಲಿ ಬಾಲಕಿಯರು...

Read more

ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ದೇವೇಗೌಡ್ರನ್ನ ಆಹ್ವಾನಿಸಿಲ್ಲ ಎಂದು ಜೆಡಿಎಸ್​ನಿಂದ​ ಭಾರೀ​ ಪ್ರೊಟೆಸ್ಟ್..!

ದೇವನಹಳ್ಳಿ:  ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ  ದೇವೇಗೌಡರಿಗೆ ಆಹ್ವಾನ ನೀಡದಿದ್ದಕ್ಕೆ ಜೆಡಿಎಸ್​ ಆಕ್ರೋಶ ಹೊರ ಹಾಕುತ್ತಿದ್ದು,   ಕೆಂಪೇಗೌಡರ ಪ್ರತಿಮೆ ಮುಂದೆ ಜೆಡಿಎಸ್​ ಭಾರೀ​ ಪ್ರೊಟೆಸ್ಟ್ ನಡೆಸಿದ್ದಾರೆ. MLC ಶರವಣ, MLA ನಿಸರ್ಗ ನಾರಾಯಣಸ್ವಾಮಿ ನೇತೃತ್ವದಲ್ಲಿ ನಾಯಕರು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ....

Read more

2 ದಿನಗಳ ಕಾಲ ಮಧ್ಯಪ್ರದೇಶದ ಇಂದೋರ್​ಗೆ ಡಿ.ಕೆ ಶಿವಕುಮಾರ್​ ಪ್ರವಾಸ..!

ಬೆಂಗಳೂರು: ನಾಳೆಯಿಂದ 2 ದಿನಗಳ ಕಾಲ ಪ್ರವಾಸ ಕೈಗೊಳ್ಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾಳೆ ಬೆಳಗ್ಗೆ 7:30 ಕ್ಕೆ ಬೆಂಗಳೂರಿನಿಂದ ಮಧ್ಯಪ್ರದೇಶದ ಇಂಧೋರ್ ಗೆ ತೆರಳಲ್ಲಿದ್ದಾರೆ. ಇಂಧೋರ್ ಯಿಂದ ನೇರವಾಗಿ ಮಹಾಕಾಳೇಶ್ವರ ದೇವಾಲಯಕ್ಕೆ ತೆರಳುವ ಡಿಕೆಶಿ, ಉಜ್ಜಯಿನಿ ಯಲ್ಲಿರುವ ಮಹಾಕಾಳೇಶ್ವರನ...

Read more

ಬೀದಿ ಬದಿ ಕಸ ಹಾಕಿದವರಿಗೆ ಯುವಕರಿಂದ ಕ್ಲಾಸ್​..! ಹಾಕಿದ ಕಸವನ್ನು ಮರಳಿ ಬಕೆಟ್​​ಗೆ ತುಂಬಿಸಿದ ಯುವಕರು…!

ದಾವಣಗೆರೆ :  ಬೀದಿ ಬದಿ ಕಸ ಹಾಕಿದವರಿಗೆ ಯುವಕರಿಂದ ಚಾರ್ಜ್ ತೆಗೆದುಕೊಳ್ಳಲಾಗಿದ್ದು, ಯುವಕರು ಹಾಕಿದ ಕಸವನ್ನು ಮರಳಿ ಬಕೆಟ್ ಗೆ ತುಂಬಿಸಿದ್ದಾರೆ. ದಾವಣಗೆರೆಯ ರೇಣುಕಾ ಮಂದಿರ ಬಳಿ ಈ ಘಟನೆ ನಡೆದಿದ್ದು, ರಸ್ತೆ ಬದಿ ಕಸ ಹಾಕುತ್ತಿದ್ದವರಿಗೆ  ಶ್ರೀಕಾಂತ್ ಎನ್ನುವರಿಂದ ಕ್ಲಾಸ್...

Read more

ಬಾಕಿ ಉಳಿದಿರುವ ಕಡತ ವಿಲೇವಾರಿಯಲ್ಲಿ ಬ್ಯುಸಿಯಾದ ಸಿಎಂ ಬೊಮ್ಮಾಯಿ‌..!

ಬೆಂಗಳೂರು: ಸರಣಿ ಕಾರ್ಯಕ್ರಮ, ಪ್ರವಾಸಗಳ ಹಿನ್ನೆಲೆ ಬಾಕಿ ಉಳಿದಿರುವ ಕಡತ ವಿಲೇವಾರಿಯಲ್ಲಿ  ಸಿಎಂ ಬೊಮ್ಮಾಯಿ  ಬ್ಯುಸಿಯಾಗಿದ್ದಾರೆ. ಚುನಾವಣಾ ತಯಾರಿ ಹಿನ್ನೆಲೆ ಜನಸಂಕಲ್ಪ ಯಾತ್ರೆಯಲ್ಲಿ ಬ್ಯುಸಿಯಾಗಿದ್ದ ಸಿಎಂ, ರೇಸ್‌ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಬೆಳಗ್ಗೆಯಿಂದಲೇ ಕಡತ ವಿಲೇವಾರಿ ನಡೆಸುತ್ತಿದ್ದಾರೆ. ಮುಂದಿನ ವಾರ ಕೂಡ ಜಿಲ್ಲಾ ಪ್ರವಾಸವಿರುವುದರಿಂದ...

Read more

ರವೀಂದ್ರ ವೆಂಶಿ ನಿರ್ದೇಶನದ ‘ಮಠ’ ಟ್ರೇಲರ್ ರಿಲೀಸ್ – ನವೆಂಬರ್ 18ಕ್ಕೆ ಸಿನಿಮಾ ರಿಲೀಸ್..!

ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಮಠ' ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಅದೇ ಹೆಸರಲ್ಲಿ ಬರೋಬ್ಬರಿ 16 ವರ್ಷಗಳ ನಂತರ ಹೊಸದೊಂದು ಸಿನಿಮಾ ನಿರ್ಮಾಣವಾಗಿ ಇದೇ ತಿಂಗಳ 18ರಂದು ತೆರೆಗೆ ಬರ್ತಿದೆ. ನಿರ್ದೇಶಕ ರವೀಂದ್ರ ವೆಂಶಿ ನಿರ್ದೇಶನ...

Read more
Page 2 of 11 1 2 3 11

FOLLOW ME

INSTAGRAM PHOTOS