ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರು ಈ ಸುದ್ದಿ ಓದಿ, ಮುಂದಿನ ಕೆಲಸಕ್ಕೆ ಹೋಗಿ ! ಮಹರ್ಷಿ ಗುರೂಜಿಯವರಿಂದ ನಾಳೆಯ ದ್ವಾದಶ ರಾಶಿಯ ದಿನ ಭವಿಷ್ಯ ಹಾಗೂ ದಿನ ವಿಶೇಷತೆ 27/07/2020 ಸೋಮವಾರ
ಪಂಚಾಂಗ: ದಿನಾಂಕ: 27/07/2020ನೇ ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ (ಬೆಳಗ್ಗೆ 7:10 )ನಿಮಿಷದವರೆಗೆ ಮಾತ್ರ ನಂತರ ಅಷ್ಟಮಿ ತಿಥಿ ಸೋಮವಾರ ಚಿತ್ತಾ ನಕ್ಷತ್ರ 11:04 ನಿಮಿಷದ ವರೆಗೆ ಇರುತ್ತೆ....
Read more