Btvnewslive.com

ವೋಟರ್ ಐಡಿ ಅಕ್ರಮ ಆರೋಪ.. ಕಾಂಗ್ರೆಸ್ ಮಾಡಿದ್ದ ಕೆಲಸವನ್ನೇ ಬಿಜೆಪಿ ಮಾಡಿದೆ : ಹೆಚ್​ಡಿಕೆ..!

ರಾಮನಗರ: ಬಿಜೆಪಿ ವಿರುದ್ಧ ವೋಟರ್ ಐಡಿ ಅಕ್ರಮ ಆರೋಪ ಸಂಬಂಧ  ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನವರು ಮಾಡಿದ್ದ ಕೆಲಸವನ್ನೇ ಬಿಜೆಪಿಯವ್ರು ಮಾಡಿದ್ದಾರೆ, ಸರ್ಕಾರದ ದುಡ್ಡಲ್ಲಿ ಚುನಾವಣಾ ಅಕ್ರಮ ಮಾಡಲು ಮುಂದಾಗಿದ್ದಾರೆ, ಮತದಾರರ ಮಾಹಿತಿಯನ್ನ ಖಾಸಗಿಯವ್ರಿಗೆ ಕೊಡಲಾಗ್ತಿದೆ‌ ಎಂದು ಆರೋಪಿಸಿದ್ದಾರೆ. ಈ ಬಗ್ಗೆ...

Read more

ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ದಿವಾಳಿಯಾಗಿದೆ..! ಮತದಾರರ ಮಾಹಿತಿ ಸಂಗ್ರಹ ಆರೋಪಕ್ಕೆ ಸಿಎಂ ತಿರುಗೇಟು..! 

ಬೆಂಗಳೂರು: ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ, ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರು ಆಧಾರರಹಿತವಾಗಿ ಆರೋಪಿಸಿದ್ದಾರೆ, ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ದಿವಾಳಿಯಾಗಿದೆ ಎಂದು ಸಿಎಂ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಇದು ಹಾಸ್ಯಾಸ್ಪದ ವಿಚಾರ, ...

Read more

ಜಾತಿ‌, ಉಪಜಾತಿ, ಮರಿಜಾತಿಗಳ ಬಗ್ಗೆ ಸರ್ವೆ ನಡೆಸಿ ದಾಖಲೆ ಬಹಿರಂಗ ಪಡಿಸಿಲ್ಲ.. ಸಿದ್ದರಾಮಯ್ಯ ಕಾಲದ ಜಾತಿ ಸಮೀಕ್ಷೆ ಕುರಿತು ಸಿಎಂ ಕೌಂಟರ್..!

ಬೆಂಗಳೂರು: ಸರ್ಕಾರದ ವಿರುದ್ದ ಆರೋಪಿಸಿದ್ದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಯಿ ಟಾಂಗ್ ಕೊಟ್ಟಿದ್ದು,  ಪೊಲೀಸ್​ ದೂರು ಆಗುತ್ತೆ,ತನಿಖೆಯೂ ಆಗುತ್ತೆ ಇದರಲ್ಲಿ ಮುಚ್ಚಿಡುವ ಪ್ರಶ್ನೆ ಇಲ್ಲ ಎಂದು ಸಿದ್ದರಾಮಯ್ಯ ಕಾಲದ ಜಾತಿ ಸಮೀಕ್ಷೆ ಕುರಿತು ಸಿಎಂ ಕೌಂಟರ್ ನೀಡಿದ್ದಾರೆ. ಸಿದ್ದರಾಮಯ್ಯ ಅಧಿಕೃತವಾಗಿ 130 ಕೋಟಿ...

Read more

ಕಲಾಸಿಪಾಳ್ಯದಲ್ಲಿ ಬಾಂಬೆ ರೆಡ್ ಲೈಟ್ ಏರಿಯಾ ಮಾದರಿಯ ಸೀಕ್ರೆಟ್​​ ರೂಮ್.. ಮಹಿಳೆಯರಿನ್ನಿಟ್ಟು ಮಾಂಸದಂಧೆ..!

ಬೆಂಗಳೂರು: ಬೆಂಗಳೂರಿನಲ್ಲಿ ರೇಡ್​ ವೇಳೆ ಬಾಂಬೆ ರೆಡ್ ಲೈಟ್ ಏರಿಯಾ ಮಾದರಿಯ ಸೀಕ್ರೆಟ್​​ ರೂಮ್ ಬೆಳಕಿಗೆ ಬಂದಿದ್ದು,  ರಹಸ್ಯ ರೂಮ್ ನೋಡಿದ  ಸಿಸಿಬಿ ಬೆಚ್ಚಿಬಿದ್ದಿದ್ದಾರೆ. ಮುಂಬೈನ ಅತ್ಯಂತ ದೊಡ್ಡ ಹಾಗೂ ವಿಶ್ವದಲ್ಲೇ ಸಾಕಷ್ಟು ಕುಖ್ಯಾತವಾದ ಲೈಂಗಿಕ ಕಾರ್ಯಕರ್ತೆಯರ ಅಡ್ಡೆ ಕಾಮಾಟಿಪುರ. ಈ...

Read more

ಬೆಳಗಾವಿ : ಭೂಮಿಗೆ ಪರಿಹಾರ ನೀಡದ ಹಿನ್ನೆಲೆ AC ಹಾಗೂ PWD ಕಚೇರಿ ವಾಹನಗಳು ಸೀಜ್​​..!

ಬೆಳಗಾವಿ :  ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗದಲ್ಲಿ ಭೂಮಿಗೆ ಪರಿಹಾರ ನೀಡದ ಹಿನ್ನೆಲೆ AC ಹಾಗೂ PWD ಕಚೇರಿ ವಾಹನಗಳು ಸೀಜ್​​ ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಮಾಂಗೂರ ಗ್ರಾಮದ  ಬುದ್ದಿರಾಜ ಶಾಂತಿನಾಥ ಪಾಟೀಲ್ ಕೋರ್ಟ್ ಮೊರೆ ಹೋಗಿದ್ದರು,  ಸ್ಥಳೀಯ ಕೋರ್ಟ್​...

Read more

ಬಿಜೆಪಿ ಜನಸ್ಪಂದನ ಮತ್ತು ಮೋದಿ ಕಾರ್ಯಕ್ರಮಕ್ಕೆ ಅಧಿಕಾರಿಗಳಿಂದ ಹಣ ವಸೂಲಿ : ಜೆಡಿಎಸ್​ MLA ಗಂಭೀರ ಆರೋಪ..!

ದೇವನಹಳ್ಳಿ : ಬಿಜೆಪಿ ಜನಸ್ಪಂದನ ಕಾರ್ಯಕ್ರಮ ಮತ್ತು ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಅಧಿಕಾರಿಗಳಿಂದ ಹಣ ವಸೂಲಿ ಮಾಡಲಾಗಿದೆ ಎಂದು ದೇವನಹಳ್ಳಿ ಜೆಡಿಎಸ್​ MLA ನಿಸರ್ಗ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಪ್ರತಿ ಪಂಚಾಯ್ತಿಯ PDO ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳಿಂದ ಬಿಜೆಪಿ...

Read more

ಸಿದ್ದರಾಮಯ್ಯ ಪರಮಾಪ್ತ ಮಲ್ಲೇಶ್​ರಿಂದ ಬ್ರಾಹ್ಮಣ ಸಮುದಾಯದ ಅವಹೇಳನ… ಮಲ್ಲೇಶ್ ವಿರುದ್ದ ರೊಚ್ಚಿಗೆದ್ದ ಬ್ರಾಹ್ಮಣ ಸಮುದಾಯ…

ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಟಿಪ್ಪು ಪ್ರತಿಮೆ, ಗುಂಬಜ್ ರೀತಿ ಬಸ್ ನಿಲ್ದಾಣ ಈ ವಿವಾದದ ಬೆನ್ನಲ್ಲೇ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿದ ವಿವಾದ ಆರಂಭವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಪರಮಾಪ್ತ ಪಿ. ಮಲ್ಲೇಶ್ ವಿರುದ್ದ ಬ್ರಾಹ್ಮಣ ಸಮುದಾಯ ರೊಚ್ಚಿಗೆದ್ದಿದೆ. ಪಿ. ಮಲ್ಲೇಶ್...

Read more

ಕಾಂಗ್ರೆಸ್​ಗೆ ತಲೆನೋವಾದ ಹಿಂದೂ ಸಂಘಟನೆಗಳು..! ಹಿಂದೂ ಅಸ್ತ್ರ ಹಿಡಿದು ಕಾಂಗ್ರೆಸ್​ಗೆ ಠಕ್ಕರ್​​ ಕೊಡ್ತಿರೋ ಹಿಂದೂ ಸಂಘಟನೆಗಳು…

ಬೆಂಗಳೂರು : ಹಿಂದೂ ಸಂಘಟನೆಗಳು ಕಾಂಗ್ರೆಸ್​ಗೆ ತಲೆನೋವಾಗಿದೆ.  ಹಿಂದೂ ಸಂಘಟನೆಗಳು ಬಿಜೆಪಿಗಿಂತಲೂ ಕಾಂಗ್ರೆಸ್​ನ ನಿದ್ದೆಗೆಡಿಸುತ್ತಿದ್ದು, ಸತೀಶ್​ ಜಾರಕಿಹೊಳಿ ಕೊಟ್ಟ ಹಿಂದೂ ವ್ಯಾಖ್ಯಾನವೇ ಬಿಸಿತುಪ್ಪವಾಗಿದೆ. ಹಿಂದೂ ಸಂಘಟನೆಗಳು ಹಿಂದೂ ಅಸ್ತ್ರ ಹಿಡಿದುಕೊಂಡು ಕಾಂಗ್ರೆಸ್​ಗೆ ಠಕ್ಕರ್​​ ಕೊಡುತ್ತಿದೆ.  ಸಂಘಟನೆಗಳು ಕಾಂಗ್ರೆಸ್ ನಾಯಕರನ್ನೇ  ನೇರವಾಗಿ ಟಾರ್ಗೆಟ್ ಮಾಡ್ತಿದೆ....

Read more

ಕಾಂತಾರ ಸಕ್ಸಸ್ ಬೆನ್ನಲ್ಲೇ ರಕ್ಷಿತ್ ಶೆಟ್ಟಿ​ಗೆ ಕೈ ಕೊಟ್ರಾ ರಿಷಬ್ ಶೆಟ್ಟಿ..?

ಬೆಂಗಳೂರು: ಸ್ಯಾಂಡಲ್​​ವುಡ್​ನಲ್ಲಿ ಕ್ಲೋಸ್ ಫ್ರೆಂಡ್ಸ್ ಆಗಿರುವ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಜೋಡಿ ಸಕ್ಕತ್​ ಫೇಮಸ್. ಒಬ್ಬರ ಸಿನಿಮಾ ಇನ್ನೊಬ್ಬರು ಚೆನ್ನಾಗಿ ಸಪೋರ್ಟ್ ಮಾಡುತ್ತಾ, ಪರಸ್ಪರ ಸಿನಿಮಾಗಳಲ್ಲಿ ನಟಿಸುತ್ತಾ ಬೆಂಬಲಿಸುತ್ತಾ ಜೊತೆಯಾಗಿ ಬೆಳೆಯುತ್ತಿದ್ದಾರೆ.  ಆದರೆ ಇದೀಗ ರಕ್ಷಿತ್ ಶೆಟ್ಟಿ ನಿರ್ಮಾಣ...

Read more

ಜಿಲ್ಲಾಧಿಕಾರಿಯೋ ಅಥವಾ ಬಿಜೆಪಿ ಕಾರ್ಯಕರ್ತರೋ..? ಬೀದರ್ ಡಿಸಿ ವಿರುದ್ಧ ಕಿಡಿಕಾರಿದ MLC ಅರವಿಂದ ಅರಳಿ..!

ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಹಂಗಾಮಿ ಆಯುಕ್ತ ಅಭಯ್ ಕುಮಾರ್ 30-06-2022ರಂದೇ ವರ್ಗಾವಣೆಯಾಗಿದ್ರೂ ಅಭಯವರನ್ನ ರಿಲೀವ್ ಮಾಡದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ವಿರುದ್ಧ MLC ಅರವಿಂದಕುಮಾರ್ ಅರಳಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಭಯಾಕುಮಾರ್ ಕಮಿಷನ್ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಬೀದರ್ ಬೀದರ್ ನಗರಾಭಿವೃದ್ಧಿ...

Read more

ಕಾಂಗ್ರೆಸ್ ಟಿಕೆಟ್‍ಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್..!

ಚಿತ್ರದುರ್ಗ: ಮುರುಘಾ ಮಠ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಠದ ಮಾಜಿ ಆಡಳಿತಾಧಿಕಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಅವರ ಹೆಸರಿನಲ್ಲಿ ಕಾಂಗ್ರೆಸ ಟಿಕೆಟ್ ಗೆ ಅರ್ಜಿ ಸಲ್ಲಿಕೆಯಾಗಿದೆ. ಮುರುಘಾ ಮಠದಲ್ಲಿ ಫೋಟೋಗಳು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ...

Read more

‘ಅಬ್ಬರ’ ಚಿತ್ರದಲ್ಲಿ ಮೂರು ಪಾತ್ರಕ್ಕೆ ಒಂದೇ ಪೇಮೆಂಟ್​ ತಗೊಂಡಿದೀನಿ : ಪ್ರಜ್ವಲ್ ದೇವರಾಜ್..!

ಬೆಂಗಳೂರು: ಕೆ.ರಾಮ್‌ ನಾರಾಯಣ್ ಅವರ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರುವ ಚಿತ್ರ ಅಬ್ಬರ ನ.18ರಂದು ಬಿಡುಗಡೆಯಾಗುತ್ತಿದೆ. ‘ ಆ್ಯಕ್ಷನ್, ಫ್ಯಾಮಿಲಿ ಬಾಂಡಿಂಗ್, ಕಾಮಿಡಿ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ತಂದೆ ಮಗನ ನಡುವಿನ ಭಾವನಾತ್ಮಕ ಸಂಬಂಧ ಹಾಗೂ ಅದರ...

Read more

ಫ್ರಿಡ್ಜ್​ನಲ್ಲಿ ಶವ.. ಬೆಡ್​ನಲ್ಲಿ ಕಾಮದಾಟ..! ಶವಕ್ಕೆ ಸೈಕೋ ಮೇಕಪ್.. ಡೆಡ್ಲಿ ಕಿಲ್ಲರ್​​ ಅಫ್ತಾಬ್​​​​​​ ವಿಕೃತಿ ಎಂಥಾದ್ದು ಗೊತ್ತಾ..?

ನವದೆಹಲಿ:  ಡೇಟಿಂಗ್​ ಆ್ಯಪ್ ಯೂಸ್​ ಮಾಡೋರು ಎಚ್ಚರ.. ಎಚ್ಚರ..ಡೇಟಿಂಗ್​ ಆ್ಯಪ್​ಗೆ ಮರುಳಾದ್ರೆ ನಿಮ್ಮ ಲೈಫೇ ಢಮಾರ್​.. ಅಂದ ಚಂದವನ್ನ ನೋಡಿ ಬಲೆಗೆ ಬಿದ್ರೆ ಜೀವ ಹೋಗುತ್ತೆ. ಮರುಳು ಮರುಳಾಗಿ ಮಾತಾಡಿ ಬೆಡ್​ಗೆ ಕರೆಯುತ್ತಾರೆ. ಎಲ್ಲಾ ಮುಗಿದ ಮೇಲೆ ನಿಮ್ಮ ಜೀವವನ್ನೇ ತೆಗಿತಾರೆ. ...

Read more

ಬೆಂಗಳೂರು: ಆರ್. ವಿ. ಮೆಟ್ರೊಪೊಲಿಸ್ ಲ್ಯಾಬ್ ಮೇಲೆ ಐಟಿ ದಾಳಿ..!

ಬೆಂಗಳೂರು: ಬೆಂಗಳೂರಿನಲ್ಲಿ ಆರ್. ವಿ. ಮೆಟ್ರೊಪೊಲಿಸ್  ಲ್ಯಾಬ್ ಮೇಲೆ ಐಟಿ ದಾಳಿ ನಡೆಸಿದೆ. ಮಲ್ಲೇಶ್ವರಂ 15 ನೇ ಕ್ರಾಸ್ ನಲ್ಲಿರೋ ಲ್ಯಾಬ್ ಮೇಲೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ 7 ತಂಡಗಳಿಂದ ದಾಳಿ ನಡೆಸಲಾಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಗಭೂಷಣ್...

Read more

ಹೆಂಡತಿ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ…! ಎಷ್ಟು ದುಡಿದ್ರೂ ಹೆಂಡತಿ ದುಡ್ಡು ದುಡ್ಡು ಅಂತಾಳೆ ಅಂತ ಡೆತ್​ನೋಟ್​..!

ಬೆಂಗಳೂರು: ಹೆಂಡತಿ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಶ್ರೀನಗರ ಬಳಿಯ ಅವಲಹಳ್ಳಿಯಲ್ಲಿ ನಡೆದಿದೆ. ಡೆತ್ ನೋಟ್ ಬರೆದಿಟ್ಟು ಅಣ್ಣಯ್ಯ ಎಂಬವರು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದು, ಮಂಡ್ಯದ ನಾಗಮಂಗಲ ಮೂಲದ ಅಣ್ಣಯ್ಯ, ಉಮಾ ಎಂಬಾಕೆಯನ್ನು ಐದು ವರ್ಷಗಳ ಹಿಂದೆ ಮದುವೆ ಆಗಿದ್ದರು. ಮದುವೆ ಬಳಿಕ...

Read more

ಕೋಲಾರದಲ್ಲಿ ಪ್ರಾಬ್ಲಮ್ ಇದೆ, ನಿಲ್ಲಬೇಡಿ ಸಿದ್ದರಾಮಯ್ಯನವರೇ.. ಮುನಿಯಪ್ಪ ವಾರ್ನಿಂಗ್ ವಾರ್ನಿಂಗ್..!

ಬೆಂಗಳೂರು: ಸಿದ್ದರಾಮಯ್ಯನವರು ಗೆಲ್ಲಬೇಕಾದ ನಾಯಕ,  ಪ್ರಾಬ್ಲಂ ಇಲ್ಲದ ಕ್ಷೇತ್ರದಲ್ಲಿ ಅವರು ನಿಲ್ಲಬೇಕು. ಕೋಲಾರ ಕ್ಷೇತ್ರದಲ್ಲಿ ಸ್ವಲ್ಪ ಪ್ರಾಬ್ಲಂ ಇದೆ, ಆ ಪ್ರಾಬ್ಲಂ ಸರಿಮಾಡಿಕೊಂಡು ಬನ್ನಿ ಅಂದಿದ್ದೇನೆ ಎಂದು ಮಾಜಿ ಸಚಿವ K.H.ಮುನಿಯಪ್ಪ ಹೇಳಿದ್ದಾರೆ. ಈ ಬಗ್ಗೆ  ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ...

Read more

KMF ಹಾಲಿನ ದರ ಸದ್ಯಕ್ಕೆ ಏರಿಕೆ ಆಗಲ್ಲ… ನವೆಂಬರ್​​ 20ರಂದು KMF ಜೊತೆ ಸಿಎಂ ಬೊಮ್ಮಾಯಿ ಸಭೆ …

ಬೆಂಗಳೂರು : KMF ಹಾಲಿನ ದರ ಸದ್ಯಕ್ಕೆ ಏರಿಕೆ ಆಗಲ್ಲ. ನವೆಂಬರ್​​ 20ಕ್ಕೂ KMF ಹಾಲಿನ ದರದ ತೀರ್ಮಾನ ಬರೋದು ಡೌಟ್​ ಆಗಿದ್ದು, ಸಿಎಂ ಅವರು ನವೆಂಬರ್​​ 20ರಂದು KMF ಜತೆ ಸಭೆ ನಡೆಸಲಿದ್ದಾರೆ. ಬಹುತೇಕ ಮುಂದಿನ ಎಲೆಕ್ಷನ್​​ವರೆಗೂ ದರ ಏರಿಕೆ ಮಾಡುವುದಿಲ್ಲ....

Read more

ಖಾತೆ ಮಾಡಿಕೊಡಲು 5 ಲಕ್ಷ ರೂ. ಲಂಚ ಡಿಮ್ಯಾಂಡ್ ಮಾಡಿದ ಸ್ಪೆಷಲ್ ತಹಶಿಲ್ದಾರ್ ವರ್ಷಾ ಒಡೆಯರ್ ಲೋಕಾಯುಕ್ತ ಬಲೆಗೆ..

ಬೆಂಗಳೂರು:  ಸ್ಪೆಷಲ್ ತಹಶಿಲ್ದಾರ್ ವರ್ಷಾ ಒಡೆಯರ್ 5 ಲಕ್ಷದ ಜೊತೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಶೇಷ ತಹಶೀಲ್ದಾರ್ ಆಗಿ ಅಧಿಕಾರಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಉತ್ತರ ತಾಲೂಕಿನ ಸ್ಪೆಷಲ್ ತಹಶಿಲ್ದಾರ್ ವರ್ಷಾ ಒಡೆಯರ್, ಖಾತಾ ಮಾಡುವ ಸಲುವಾಗಿ ಐದು ಲಕ್ಷ ಹಣಕ್ಕೆ...

Read more

200 ಕೋಟಿ ಅಕ್ರಮ ಹಣ ವರ್ಗಾವಣೆ ಕೇಸ್​​… ಜಾಕ್ವೆಲಿನ್​​ ಫರ್ನಾಂಡಿಸ್​​ಗೆ ಜಾಮೀನು ಮಂಜೂರು…

ದೆಹಲಿ : 200 ಕೋಟಿ ಅಕ್ರಮ ಹಣ ವರ್ಗಾವಣೆ ಕೇಸ್​​ನಲ್ಲಿ ನಟಿ ಜಾಕ್ವೆಲಿನ್​​ ಫರ್ನಾಂಡಿಸ್​​ಗೆ ದೆಹಲಿ ಕೋರ್ಟ್ ಜಾಮೀನು ನೀಡಿದೆ.  ದೆಹಲಿಯ ಪಟಿಯಾಲ ಹೌಸ್​​ ಕೋರ್ಟ್​​ನಿಂದ ಜಾಮೀನು ಮಂಜೂರಾಗಿದೆ. ಸುಕೇಶ್​​ ಚಂದ್ರಶೇಖರ್​​ ಕೇಸ್​​ನಲ್ಲಿ ಜಾಕ್ವೆಲಿನ್​​ಗೆ ಬೇಲ್​ ದೊರಕಿದೆ. ಸುಕೇಶ್ ವಸೂಲಿ ಹಣದಲ್ಲಿ ಜಾಕ್ವೆಲಿನ್​ಗೆ...

Read more

ಮೆಡಿಕಲ್ ಶಾಪ್​ಗೆ ನುಗ್ಗಿ ತಗ್ಲಾಕ್ಕೊಂಡ ಕಳ್ಳ… ಶೆಟರ್​​ ಮುರಿಯುವಾಗ ಎಡವಟ್ಟು ಮಾಡಿಕೊಂಡ ಚೋರ…

ಬೆಂಗಳೂರು :  ಕಳ್ಳನೊಬ್ಬ ಮೆಡಿಕಲ್ ಶಾಪ್​ಗೆ ನುಗ್ಗಿ ತಗ್ಲಾಕ್ಕೊಂಡಿದ್ದು, ಈ ಚೋರ ಶೆಟರ್​​ ಮುರಿಯುವಾಗ ಎಡವಟ್ಟು ಮಾಡಿಕೊಂಡಿದ್ದಾನೆ. ಭಾನುವಾರ ಎಸ್​.ಸ್ಮೈಲ್​​​ ಫಾರ್ಮಾದಲ್ಲಿ ಕಳವು ಯತ್ನ ನಡೆದಿದೆ. ಯಶವಂತಪುರದ ಮೆಡಿಕಲ್​​ ಶೆಟರ್​ ಮುರಿಯಲು ಯತ್ನಿಸಿದ್ದು, ಶೆಟರ್ ಮುರಿಯೋ ಸದ್ದು ಕೇಳಿ ಜನರು ಓಡಿ ಬಂದಿದ್ದರು....

Read more

ಬಗೆದಷ್ಟೂ ಬಯಲಾಗ್ತಿದೆ ಶ್ರದ್ಧಾ ಹತ್ಯೆಯ ಸ್ಫೋಟಕ ಮಾಹಿತಿ..! ಕೊಲೆಗೂ 3 ದಿನದ ಹಿಂದಷ್ಟೇ ಫ್ಲಾಟ್​ಗೆ ಬಂದಿದ್ದನಂತೆ ಅಫ್ತಾಬ್​​​..!

ದೆಹಲಿ :   ಶ್ರದ್ಧಾ ಹತ್ಯೆಯ ಸ್ಫೋಟಕ ಮಾಹಿತಿ ಬಗೆದಷ್ಟೂ ಬಯಲಾಗುತ್ತಿದ್ದು, ಅಫ್ತಾಬ್​​​ ಕೊಲೆಗೂ 3 ದಿನದ ಹಿಂದಷ್ಟೇ ಫ್ಲಾಟ್​ಗೆ ಬಂದಿದ್ದನಂತೆ, ಮೇ 15ರಂದು ಫ್ಲಾಟ್​ಗೆ 10,000 ಬಾಡಿಗೆ ನೀಡಿ ಬಂದಿದ್ದನು. ಅಫ್ತಾಬ್​​​​ ಮೇ 18ರಂದು ಶ್ರದ್ಧಾಳನ್ನು 35 ಪೀಸ್ ಮಾಡಿದ್ದನು. ಕೊಲೆ...

Read more

ಉಡುಪಿಯ ಸಮುದ್ರ ತೀರದಲ್ಲಿ ಅಘೋರಿಗಳ ನೇತೃತ್ವದಲ್ಲಿ 9 ದಿನಗಳ ಅಹೋರಾತ್ರಿ ಯಾಗ..! 

ಉಡುಪಿ: ಸೂರ್ಯ ಗ್ರಹಣ ಹಾಗೂ ಚಂದ್ರ ಗ್ರಹಣದಿಂದ ಮಹಾ ಗಂಡಾಂತರ ಎದುರಾಗಲಿದ್ಯಾ ಅನ್ನೋ ಆತಂಕ ಶುರುವಾಗಿದೆ. ಹೀಗಾಗಿ ಗ್ರಹಣ ಪರಿಹಾರಕ್ಕೆ ಕರ್ನಾಟಕದಲ್ಲಿ ಅಘೋರ ಯಾಗ ನಡೆಯುತ್ತಿದೆ. ಉಡುಪಿಯ ಮಲ್ಪೆ ಸಮೀಪದ ತೊಟ್ಟಂನಲ್ಲಿ ಅಕಾಲ ಮೃತ್ಯುಂಜಯ ಹೋಮ ನಡೆಯುತ್ತಿದೆ. ಅಘೋರಿಗಳ ನೇತೃತ್ವದಲ್ಲಿ 9...

Read more

ಬಿಜೆಪಿ-ಕಾಂಗ್ರೆಸ್ ನಡುವೆ ಜೋರಾಯ್ತು ಕೇಸರಿ ವಾರ್..! ಸಿಎಂ ಅಂಕಲ್​ ಎಂದು ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್..!

ಬೆಂಗಳೂರು:  ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ  ಕೇಸರಿ ವಾರ್ ಜೋರಾಗಿದ್ದು, ಕಾಂಗ್ರೆಸ್ ಸಿಎಂ ಅಂಕಲ್​ ಎಂದು ಸರಣಿ ಟ್ವೀಟ್ ಮಾಡಿದೆ. ರಾಜ್ಯಾದ್ಯಂತ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ, ಶೌಚಾಲಯವಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ.#ಸಿಎಂಅಂಕಲ್, ಕೇಸರಿ ಬಣ್ಣ ಬಳಿಯುವಿರಂತೆ, ಆದರೆ ಮೊದಲು ಶೌಚಾಲಯ ಕಟ್ಟಿಸಿಕೊಡಿ. ಕುಡಿಯಲು...

Read more

G-20 ಶೃಂಗಸಭೆಯಲ್ಲೂ ಮೋದಿ-ಬೈಡನ್ ಗೌಪ್ಯ ಚರ್ಚೆ..!  ಪ್ರಧಾನಿ ಮೋದಿ ಭುಜದ ಮೇಲೆ ಕೈಹಾಕಿ ಮಾತ್ನಾಡಿದ ಬೈಡನ್​​​..! 

ಇಂಡೋನೆಷ್ಯಾ :  G-20 ಶೃಂಗಸಭೆಯಲ್ಲೂ ಮೋದಿ-ಬೈಡನ್ ಗುಪ್ತ್​​..ಗುಪ್ತ್​​​ ಮಾತು ನಡೆಸಿದ್ಧಾರೆ. ಬೈಡನ್ ಪ್ರಧಾನಿ ಮೋದಿ ಭುಜದ ಮೇಲೆ ಕೈಹಾಕಿ ಮಾತನಾಡಿಸಿದ್ಧಾರೆ. ಶೇಕ್​ ಹ್ಯಾಂಡ್​ ಮಾಡಿ ಕೆಲಕಾಲ ನಾಯಕರ ಗೌಪ್ಯ ಚರ್ಚೆ ನಡೆಯಿತು. ಅಮೇರಿಕ ಅಧ್ಯಕ್ಷ ಬೈಡನ್​​​ ಜೊತೆ ಮೋದಿ ಗಹನ ಚರ್ಚೆ ನಡೆಸಿದರು....

Read more

ಕೋಲಾರದಲ್ಲಿ ಸಿದ್ದು ಮಣಿಸಲು ದಳಪತಿಗಳ ಬಿಗ್​ ಪ್ಲಾನ್​..! ಕಾರ್ಯತಂತ್ರದ ಬಗ್ಗೆ ಇಬ್ರಾಹಿಂ ಜೊತೆ ಸುದೀರ್ಘ ಚರ್ಚೆ ನಡೆಸಿರುವ ಹೆಚ್​ಡಿಕೆ..! 

ಬೆಂಗಳೂರು :  ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಮಣಿಸಲು ದಳಪತಿಗಳ ಬಿಗ್​ ಪ್ಲಾನ್ ನಡೆಸಿದ್ದು,  ಸಿ.ಎಂ.ಇಬ್ರಾಹಿಂ ಮನೆಯಲ್ಲಿ  ಮಹಾ ರಣತಂತ್ರ ನಡೆದಿದೆ. ಮಾಜಿ ಸಿಎಂ ಹೆಚ್​ಡಿಕೆ ನೇತೃತ್ವದಲ್ಲಿ ರಣತಂತ್ರದ ಮೀಟಿಂಗ್ ನಡೆಸಿದ್ಧಾರೆ. ಹೆಚ್​.ಡಿ.ಕುಮಾರಸ್ವಾಮಿ  ಇಬ್ರಾಹಿಂ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಕೋಲಾರದಲ್ಲಿ ಕಾರ್ಯತಂತ್ರದ...

Read more

ಜನವರಿಯಲ್ಲಿ ಮುಚ್ಚಿಹೋಗುತ್ತಾ ವಿಜಯ ಕರ್ನಾಟಕ ?

ಬೆಂಗಳೂರು: ಇದು ಕನ್ನಡ ಮಾಧ್ಯಮ ಲೋಕ ಶೇಕ್ ಆಗೋ ಸುದ್ದಿಯಾಗಿದ್ದು, ಕರ್ನಾಟಕ ಪತ್ರಿಕೋದ್ಯಮದಲ್ಲಿ ಭಾರೀ ಕಂಪನ ಶುರುವಾಗಿದೆ.ದುಡ್ಡು ಕೊಟ್ಟರೆ ಏನ್ ಬೇಕಾದ್ರೂ ಮಾಡುತ್ತಾ ವಿಜಯ ಕರ್ನಾಟಕ..? ಲಕ್ಷ ಲಕ್ಷ ಕೊಟ್ರೆ ಏನ್ ಬೇಕಾದ್ರೂ ಬರೆಯುತ್ತಾ ವಿಕೆ..? ಮುಚ್ಚಿ ಹೋಗುತ್ತಾ ವಿಜಯ ಕರ್ನಾಟಕ...

Read more

ಇನ್ನೆಷ್ಟು ತಂದೆ ತಾಯಂದಿರು ಇಂಥ ಗುಂಡಿಗಳಿಂದ ಅನಾಥರಾಗಬೇಕು..? ನಿವೃತ್ತ ಯೋಧನ ಸಾವಿಗೆ ಸರ್ಕಾರದ ವಿರುದ್ಧ ಹೆಚ್​ಡಿಕೆ ಕಿಡಿ..!

ಮಂಡ್ಯ: ಮಂಡ್ಯದ ಕಾರಿಮನೆ ಗೇಟ್ ಬಳಿ ರಸ್ತೆ ಗುಂಡಿಗೆ 38 ವರ್ಷದ ಕುಮಾರ್ ನಿವೃತ್ತ ಯೋಧ ಬಲಿಯಾಗಿದ್ದಾರೆ.  ಇತ್ತೀಚೆಗಷ್ಟೇ ಸೇನೆಯಿಂದ ನಿವೃತ್ತಿ ಪಡೆದಿದ್ದ ಕುಮಾರ್, ಬೆಂಗಳೂರಿನಲ್ಲಿ ಪೊಲೀಸ್ ಪೇದೆ ಹುದ್ದೆಗೆ ನೇಮಕವಾಗಿ ತರಬೇತಿ ಪಡೆಯುತ್ತಿದ್ರು. ತಂದೆ ಜೊತೆ ಸಾತನೂರು ಗ್ರಾಮಕ್ಕೆ ಹೋಗುವಾಗ...

Read more

ಹಾಲಿನ ದರ ಏರಿಕೆ ಬಗ್ಗೆ ನವೆಂಬರ್ 20ರ ನಂತರ ನಿರ್ಧಾರ : ಸಿಎಂ ಬಸವರಾಜ್ ಬೊಮ್ಮಾಯಿ..!

ಬೆಂಗಳೂರು: ಹಾಲಿನ ದರ ಏರಿಕೆ ಬಗ್ಗೆ ನವೆಂಬರ್ 20ರ ನಂತರ ನಿರ್ಧಾರ ಮಾಡಲಾಗುತ್ತದೆ ಎಂದು ಕಲಬುರಗಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ. ಹಾಲಿನ ದರ ಹೆಚ್ಚಳ ಮಾಡುವಂತೆ 6 ತಿಂಗಳಿಂದ ಬೇಡಿಕೆಯಿದೆ, ಹಾಲಿನ ಒಕ್ಕೂಟಗಳು ದರ ಏರಿಕೆ ಮಾಡಲು ಮನವಿ...

Read more

#Flashnews ನಾಳೆ ಬೆಳಗ್ಗೆಯಿಂದ ನಂದಿನಿ ಹಾಲಿನ ದರ 3 ರೂ. ಏರಿಕೆ..!

ಬೆಂಗಳೂರು: ನಂದಿನಿ ಹಾಲಿನ ದರ 3 ರೂ,ಏರಿಕೆ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಹೊಸದರ ಜಾರಿಯಾಗಲಿದ್ದು, ನಾಳೆ ಬೆಳಗ್ಗೆಯಿಂದ ಲೀಟರ್​​​ ಹಾಲಿನ ಮೇಲೆ 3 ರೂ. ಏರಿಕೆಯಾಗಲಿದೆ. ನಂದಿನಿ ಹಾಲು, ಮೊಸರು ತಲಾ 3 ರೂಪಾಯಿ ಹೆಚ್ಚಳವಾಗಿದ್ದು, KMF ಹಾಲಿನ ದರ ಪರಿಷ್ಕರಣೆ...

Read more

ಬಿಜೆಪಿಯವರಿಗೆ ಒಡೆಯುವುದೇ ಕೆಲಸ.. ಗುಂಬಜ್​​​ ವಿವಾದಕ್ಕೆ ಮಾಜಿ ಸಿಎಂ ಹೆಚ್​ಡಿಕೆ ರಿಯಾಕ್ಷನ್​​​..!

ಬೆಂಗಳೂರು:  ಗುಂಬಜ್​​​ ವಿವಾದಕ್ಕೆ ಮಾಜಿ ಸಿಎಂ ಹೆಚ್​ಡಿಕೆ ಪ್ರತಿಕ್ರಿಯಿಸಿದ್ದು, ​​​ ಬಿಜೆಪಿಯವರಿಗೆ ಒಡೆಯುವುದೇ ಕೆಲಸ, ಒಡೆಯೋದು ಬಿಟ್ಟು ಅವರು ಇನ್ನೇನ್​​ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಗುಂಬಜ್​ ಮಾದರಿ ಬಸ್ ಶೆಲ್ಟರ್​​​ಗೆ ವಿರೋಧ ವಿಚಾರ ಸಂಬಂಧ , JCB ತಂದು ಒಡೆದು...

Read more

#Viral Video ಅತ್ತಿಗೆಯಿಂದ ಮೈದುನನಿಗೆ 24 ಕ್ಯಾರೆಟ್ ಚಿನ್ನದ ಊಟ..!

ಬೆಂಗಳೂರು: ಜನಸಾಮಾನ್ಯರ ಅಭಿಪ್ರಾಯಗಳು ವಿಶ್ವಕ್ಕೆ ತಲುಪುವಂತೆ ಮಾಡಿದ್ದು ಸಾಮಾಜಿಕ ಮಾಧ್ಯಮಗಳು ಒಬ್ಬರು ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎನ್ನುವ ಸಹಕಾರ ತತ್ವದ ಆಶಯಗಳು ಸಾಕಾರಗೊಂಡಿರುವ ಕ್ಷೇತ್ರ  ಸೋಷಿಯಲ್​ ಮಿಡಿಯಾ. ಈ ಸೋಷಿಯಲ್​ ಮಿಡಿಯಾದಲ್ಲಿ ಒಂದಲ್ಲ ಒಂದು ವಿಚಿತ್ರ ಘಟನೆಗಳು ಪ್ರತಿದಿನ ವೈರಲ್​ ಆಗುತ್ತಿರುತ್ತದೆ....

Read more

ವಂಚನೆ, ಪ್ರಾಣ ಬೆದರಿಕೆ ಆರೋಪ ಹಿನ್ನೆಲೆ ಸೂಪರ್ ಸ್ಟಾರ್​ ಚಿತ್ರ ನಿರ್ದೇಶಕನ ವಿರುದ್ಧ FIR..!

ಬೆಂಗಳೂರು: ರಿಲೀಸ್​ಗೂ ಮುನ್ನವೇ  ‘ಸೂಪರ್​ ಸ್ಟಾರ್’ ಸಿನಿಮಾ ಸಂಕಷ್ಟದಲ್ಲಿದ್ದು, ಸೂಪರ್ ಸ್ಟಾರ್ ಮಗನ ಚಿತ್ರಕ್ಕೇ  ವಿಘ್ನ ಶುರುವಾಗಿದೆ.  ಸೂಪರ್ ಸ್ಟಾರ್​ ಚಿತ್ರ ನಿರ್ದೇಶಕನ ವಿರುದ್ಧ ವಂಚನೆ, ಪ್ರಾಣಬೆದರಿಕೆ ಆರೋಪ ಹಿನ್ನೆಲೆ FIR ದಾಖಲಾಗಿದೆ. ನಿರ್ದೇಶಕ ವೆಂಕಟೇಶ್ ಬಾಬು ವಿರುದ್ಧ ಪ್ರೊಡ್ಯುಸರ್ ಮೈಲಾರಿ...

Read more

ರಾಗಿಣಿ ದ್ವಿವೇದಿ ಹಾಗೂ ಆರ್ ಕೆ ಚಂದನ್ ನಟನೆಯ “ಬಿಂಗೊ” ಚಿತ್ರಕ್ಕೆ ಚಾಲನೆ..!

ಬೆಂಗಳೂರು: ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ನಿರ್ಮಿಸುತ್ತಿರುವ, ಶಂಕರ್ ಕೋನಮಾನಹಳ್ಳಿ ನಿರ್ದೇಶನದಲ್ಲಿ ರಾಗಿಣಿ ದ್ವಿವೇದಿ ಹಾಗೂ ಆರ್ ಕೆ ಚಂದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ "ಬಿಂಗೊ" ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿ ಶ್ರೀ...

Read more

ಕೆಂಪೇಗೌಡರ ಪ್ರತಿಮೆ ನಿಲ್ಲಿಸಿ ಬಿಟ್ರೆ ಒಕ್ಕಲಿಗರ ನಾಯಕರು ಆಗಿ ಬಿಡ್ತಾರಾ..? ಬಿಜೆಪಿ ನಾಯಕರ ವಿರುದ್ದ ಹೆಚ್​ಡಿಕೆ ವಾಗ್ದಾಳಿ..!

ಬೆಂಗಳೂರು: ಕೆಂಪೇಗೌಡರ ಪ್ರತಿಮೆ ನಿಲ್ಲಿಸಿ ಬಿಟ್ರೆ ಒಕ್ಕಲಿಗರ ನಾಯಕರು ಆಗಿ ಬಿಡ್ತಾರಾ..? ನಾನು ಎರಡು ಕಡೆಗಳಲ್ಲಿ ಪ್ರತಿಮೆ ಅನಾವರಣ ಮಾಡಿ ಬಂದೆ ಹಾಗಂತ ನನ್ನ ಜೊತೆ ಜನರು ಓಡಿ ಬರ್ತಾರಾ..? ಪ್ರತಿಮೆ ಅನಾವರಣಕ್ಕೂ, ಮುಂದಿನ ಚುನಾವಣೆಗೂ ವ್ಯತ್ಯಾಸವಿದೆ ಎಂದು ಮಾಜಿ ಸಿಎಂ...

Read more

#Flashnews ಪಾಕ್​ ವಿರುದ್ಧ ಇಂಗ್ಲೆಂಡ್​ಗೆ ಭರ್ಜರಿ ಜಯ..! T-20 ವಿಶ್ವಕಪ್​​ ಗೆದ್ದ ಇಂಗ್ಲೆಂಡ್​ ..!

T-20 ವಿಶ್ವಕಪ್​​ ಗೆದ್ದ ಇಂಗ್ಲೆಂಡ್​,  ಪಾಕ್​ ವಿರುದ್ಧ ಭರ್ಜರಿ ಜಯ ಸಾಧಿಸಿದೆ.  ಇಂಗ್ಲೆಂಡ್ ಎರಡನೇ ಬಾರಿ T-20 ವಿಶ್ವಕಪ್​ ತನ್ನದಾಗಿಸಿಕೊಂಡಿದೆ.  ಈ ಮೊದಲು ಇಂಗ್ಲೆಂಡ್ 2010ರಲ್ಲಿ T-20 ವಿಶ್ವಕಪ್​ ಗೆದ್ದಿತ್ತು.   ಇಂಗ್ಲೆಂಡ್​ನ ಬೆನ್​ ಸ್ಟ್ರೋಕ್ಸ್​ ಆಲ್​ ರೌಂಡ್​ ಆಟ ಆಡಿದ್ದು,  ಮೊದಲು...

Read more

ಹಳೇ ಹುಬ್ಬಳ್ಳಿ ದುರ್ಗದ ಬೈಲ್‌ನಲ್ಲಿ ಯುವಕನ ಹತ್ಯೆ ಪ್ರಕರಣ..! ಹತ್ಯೆಯಾದ ಸಂತೋಷ್​ ಸಂಬಂಧಿಕರಿಂದ ಠಾಣೆಗೆ ಮುತ್ತಿಗೆ..!

ಬೆಂಗಳೂರು: ಹಳೇ ಹುಬ್ಬಳ್ಳಿ ದುರ್ಗದ ಬೈಲ್‌ನಲ್ಲಿ ಯುವಕನ ಹತ್ಯೆ ಪ್ರಕರಣ ಸಂಬಂಧ ಹತ್ಯೆಯಾದ ಸಂತೋಷ್​ ಸಂಬಂಧಿಕರಿಂದ ಠಾಣೆಗೆ ಮುತ್ತಿಗೆ ಹಾಕಲಾಗಿದೆ. ಹತ್ಯೆ ಮಾಡಿದ ಶಿವಾ ನಾಯ್ಕಗೆ ಪೊಲೀಸರ ಬೆಂಬಲದ ಆರೋಪ ಮಾಡಲಾಗಿದ್ದು, ಕಸಬಾಪೇಟೆ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ನಡೆದಿದೆ. ಮೃತ...

Read more

ವೇದಿಕೆ ಮೇಲೆ ಕಣ್ಣೀರಿಟ್ಟ ಅನು ಪ್ರಭಾಕರ್..!

ಬೆಂಗಳೂರು: ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 02 ಕಾರ್ಯಕ್ರಮದಲ್ಲಿ ಜನ್ಮ ದಿನದಂದೇ ನಟಿ ಅನು ಪ್ರಭಾಕರ್​ ಕಣ್ಣೀರಿಟ್ಟಿದ್ದಾರೆ. ಅರೇ ಯಾಕೆ ಏನಾಯ್ತು ಅಂತೀರಾ ಈ ಸ್ಟೋರಿ ಓದಿ.. ಕಲರ್ಸ್​ ಕನ್ನಡ ವಾಹಿನಿಯಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 02 ಕಾರ್ಯಕ್ರಮದಲ್ಲಿ ಅನುಪ್ರಭಾಕರ್​...

Read more

BBK9 : ಬಿಗ್​ಬಾಸ್​ ಮನೆಗೆ ಸಾನ್ಯ ಅಯ್ಯರ್ ವೈಲ್ಡ್‌ ಕಾರ್ಡ್‌ ಎಂಟ್ರಿ..?

ಬೆಂಗಳೂರು: ಓಟಿಟಿಯಿಂದ ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಸಾನ್ಯ ಇದೀಗ ಬಹುಬೇಡಿಕೆ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್9 ರಿಂದ ಎಲಿಮಿನೇಟ್ ಆಗಿ ಹೊರ ಬಂದ 6ನೇ ಸ್ಪರ್ಧಿ ಸಾನ್ಯ ಐಯರ್ ಮತ್ತೆ ಬಿಗ್​ಬಾಸ್​ ಮನೆಗೆ ವೈಲ್ಡ್‌ ಕಾರ್ಡ್‌ ಮೂಲಕ...

Read more

ಕುರಿಗಾರರಿಗೆ 354 ಕೋಟಿಯಲ್ಲಿ 20 ಕುರಿ 1 ಮೇಕೆ ನೀಡುವ ಯೋಜನೆ ಘೋಷಿಸಿದ ಸಿಎಂಗೆ ಸಮುದಾಯದ ಮುಖಂಡರಿಂದ ಸನ್ಮಾನ..!

ಬೆಂಗಳೂರು : ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿಗಾರರಿಗೆ 354ಕೋಟಿಯಲ್ಲಿ 20 ಕುರಿ 1 ಮೇಕೆ ನೀಡುವ ಯೋಜನೆ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸಮುದಾಯದ ಮುಖಂಡರು ಸನ್ಮಾನಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ನೇತೃತ್ವದಲ್ಲಿ...

Read more

ಕೋಲಾರಕ್ಕೆ ಹೆಜ್ಜೆ ಇಡುತ್ತಲೇ ಸಿದ್ದರಾಮಯ್ಯಗೆ ಮುನಿಸಿನ ಬಿಸಿ..! ಬಣ ರಾಜಕಾರಣದ ಹೊಡೆತ ಸಿದ್ದುಗೆ ತಟ್ಟುತ್ತಾ..?

ಕೋಲಾರ: ಸಿದ್ದರಾಮಯ್ಯಗೆ ಕೋಲಾರ ಸೇಫಲ್ವಾ..? ಕೋಲಾರದಲ್ಲಿ ಸಿದ್ದು ಸೋಲೋದು ಪಕ್ಕಾನಾ..? ಬಣ ರಾಜಕಾರಣದ ಹೊಡೆತ ಸಿದ್ದುಗೆ ತಟ್ಟುತ್ತಾ..? ಸಿದ್ದು ನಿಂತರೂ ಗೆಲ್ಲೋಕೆ ಹರಸಾಹಸ ಮಾಡ್ಬೇಕಾ..? ಕೋಲಾರ ಸಿದ್ದು ತಿಳಿದಷ್ಟು ಕೇಕ್​​ ವಾಕ್​ ಅಲ್ವೇ ಅಲ್ವಾ..? ಕೋಲಾರಕ್ಕೆ ಹೆಜ್ಜೆ ಇಡುತ್ತಲೇ ಸಿದ್ದರಾಮಯ್ಯಗೆ ಮುನಿಸಿನ...

Read more

ಕೋಲಾರದಿಂದಲೇ ಸಿದ್ದರಾಮಯ್ಯ ಸ್ಫರ್ಧೆ.. ಮತ್ತೆ ನಾಮಿನೇಷನ್​ ಮಾಡುವಾಗ ಬರ್ತೀನಿ ಎಂದ ಸಿದ್ದು..!

ಕೋಲಾರ; ಕೋಲಾರದಿಂದಲೇ ಸಿದ್ದರಾಮಯ್ಯ ಸ್ಫರ್ಧೆ ಮಾಡಲಿದ್ದು, ಮತ್ತೆ ನಾಮಿನೇಷನ್​ ಮಾಡುವಾಗ ಬರ್ತೀನಿ ಎಂದು ಸ್ಪರ್ಧೆಯ ಸುಳಿವು ನೀಡಿದ್ದಾರೆ. ಈ ಬಗ್ಗೆ ಕೋಲಾರದಲ್ಲಿ ಮಾತನಾಡಿ ವಿಪಕ್ಷನಾಯಕ ಸಿದ್ದರಾಮಯ್ಯ, ಮತ್ತೆ ನಾಮಿನೇಷನ್​ ಮಾಡುವಾಗ ಬರ್ತೀನಿ ಈ ಬಾರಿ ಆಶೀರ್ವದಿಸಿ.. ಬೆಂಬಲಿಸಿ ಎಂದು  ಮೆಥೋಡಿಕ್ಟ್​ ಚರ್ಚ್​...

Read more

ಈಗಲೇ ಟ್ರೂಕಾಲರ್ ಡಿಲೀಟ್ ಮಾಡಿ.. ಈ ಆ್ಯಪ್​ ಎಷ್ಟು ಡೇಂಜರ್​ ಗೊತ್ತಾ..?

ಬೆಂಗಳೂರು: ಬೇರೆ ಅಥವಾ ಅಪರಿಚಿತ ಕರೆಯನ್ನು ಗುರುತಿಸಲು ಟ್ರೂಕಾಲರ್​ ಒಂದು ಅತ್ಯುತ್ತಮ ಆ್ಯಪ್​. ಈ ಆ್ಯಪ್​ ದೂರವಾಣಿ ಕರೆಯ ರೆಕಾರ್ಡ್​, ಕಾಲ್​-ಬ್ಲಾಕಿಂಗ್​ ಮತ್ತು ಫ್ಲಾಶ್​ ಮೆಸೇಜ್​ಅನ್ನು ಒಳಗೊಂಡಿದೆ. ಟ್ರೂಕಾಲರ್​ ಅಪ್ಲಿಕೇಶನ್ ಅಪರಿಚಿತ ನಂಬರ್​ನಿಂದ ಕರೆ ಬರುತ್ತಿದ್ದಂತೆಯೇ ಕರೆ ಮಾಡುತ್ತಿರುವವರ ಮಾಹಿತಿಯನ್ನು ನೀಡುತ್ತದೆ​....

Read more

ಕೋಲಾರ ಕ್ಷೇತ್ರದಿಂದ ಶ್ರೀನಿವಾಸಗೌಡ ನಿಲ್ಲೋದಿಲ್ಲ… ಹೀಗಾಗಿಯೇ ನೀವ್​​ ನಿಲ್ಲಿ ಎಂದು ಆಹ್ವಾನ ನೀಡ್ತಿದ್ದಾರೆ : ಸಿದ್ದರಾಮಯ್ಯ..!

ಬೆಂಗಳೂರು: ಕೋಲಾರದಲ್ಲಿ ನಿಲ್ಲಿ ಅನ್ನೋ ಒತ್ತಡ ಹೆಚ್ಚಾಗಿದೆ, ಕೋಲಾರ ಕ್ಷೇತ್ರದಿಂದ ಶ್ರೀನಿವಾಸಗೌಡ ನಿಲ್ಲೋದಿಲ್ಲ. ಹೀಗಾಗಿಯೇ ನೀವ್​​ ನಿಲ್ಲಿ ಎಂದು ಆಹ್ವಾನ ನೀಡ್ತಿದ್ದಾರೆ ಎಂದು  ಕೋಲಾರಕ್ಕೆ ತೆರಳುವ ಮುನ್ನ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ,...

Read more

ಅಪಾರ್ಟ್ಮೆಂಟ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವಿರೋಧ ವ್ಯಕ್ತಪಡಿಸಿದ ಕೇರಳದವನಿಗೆ ತಕ್ಕ ಪಾಠ ಕಲಿಸಿದ ಕನ್ನಡಿಗರು ..!

ಬೆಂಗಳೂರು: ಬೆಂಗಳೂರಿನ ಹೊರಮಾವುನಲ್ಲಿ ಇರುವ ವಿ ಎಂ ಸೇರೇನಿಟಿ ಅಪಾರ್ಟ್ಮೆಂಟ್ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವಿರೋಧ ವ್ಯಕ್ತ ಪಡಿಸಿದ್ದ ಕೇರಳ ಮೂಲದ ವ್ಯಕ್ತಿಗೆ ಕನ್ನಡ ಪರ ಹೋರಾಟಗಾರರು ತಕ್ಕ ಪಾಠ ಕಲಿಸಿದ್ದಾರೆ. ವಿ ಎಂ ಸೇರೇನಿಟಿ ಅಪಾರ್ಟ್ಮೆಂಟ್ನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಬೇಕೆಂದು...

Read more

ಕೋಲಾರ ರಾಜಕಾರಣದಲ್ಲಿ ಸ್ವಾಮಿ v/s ಮುನಿಯಪ್ಪ ಫೈಟ್​..! ಸಿದ್ದುಗಾಗಿ ಒಂದಾಗ್ತಾರಾ ರಮೇಶ್​ಕುಮಾರ್​​-ಮುನಿಯಪ್ಪ..?

ಕೋಲಾರ: ಕೋಲಾರ ರಾಜಕಾರಣದಲ್ಲಿ ಸ್ವಾಮಿ v/s ಮುನಿಯಪ್ಪ ಫೈಟ್​.. ಸಿದ್ದುಗಾಗಿ ಒಂದಾಗ್ತಾರಾ ರಮೇಶ್​ಕುಮಾರ್​​-ಮುನಿಯಪ್ಪ..?  ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಇಬ್ಬರೂ ಇರ್ತಾರಾ..? ಹಿರಿಯ ನಾಯಕರ ಬಣ ಜಗಳ ಸಿದ್ದುಗೆ ಟ್ರಬಲ್​ ಮಾಡಲ್ವಾ..? ಎಂಬ ಪ್ರಶ್ನೆಗಳು ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡುತ್ತಿರುವ ಬೆನ್ನಲೇ ಹುಟ್ಟಿಕೊಂಡಿದೆ. ಸಿದ್ದುಗೆ...

Read more

ಮೈಸೂರು: ವಾರಸುದಾರರಿಲ್ಲದ ಹಿಂದೂ ವೃದ್ಧೆಯ ಶವಕ್ಕೆ ಹೆಗಲು ಕೊಟ್ಟ ಮುಸ್ಲಿಮರು..!

ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಹಿಂದೂ ಮಹಿಳೆಯ ಶವಕ್ಕೆ  ಮುಸ್ಲಿಮರು ಹೆಗಲು ಕೊಟ್ಟಿದ್ದಾರೆ. ರಾಜ್ಯದಲ್ಲಿ ಟಿಪ್ಪು ಪ್ರತಿಮೆ ಪರ ವಿರೋಧ ದಂಗಲ್ ನಡುವೆ ಮುಸ್ಲಿಮರು ಮಾನವೀಯತೆ ಮೆರೆದಿದ್ದು, ವಾರಸುದಾರರಿಲ್ಲದ ಹಿಂದೂ ವೃದ್ದೆಯ ಸಾವಿನ ಅಂತ್ಯ ಸಂಸ್ಕಾರ ನಡೆಸಿದ್ದಾರೆ.  ಮಂಡಿ ಮೊಹಲ್ಲಾದ ಸುನ್ನಿ ಚೌಕದ...

Read more

ಹುಬ್ಬಳ್ಳಿ-ಧಾರವಾಡ ಬೈಪಾಸ್​ ಬಳಿ ಹೊತ್ತಿ ಉರಿದ ಬಸ್​.. 30 ಪ್ರಯಾಣಿಕರು ಜಸ್ಟ್​ ಮಿಸ್..!

ಹುಬ್ಬಳ್ಳಿ : ಮಿಡ್​ನೈಟ್​ನಲ್ಲಿ ಬಸ್​ ಹೊತ್ತಿ ಉರಿದಿದ್ದು, 30 ಪ್ರಯಾಣಿಕರು ಜಸ್ಟ್​ ಮಿಸ್ ಆಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಬೈಪಾಸ್​ ಬಳಿ ಈ ದುರಂತ ಸಂಭವಿಸಿದೆ. ಪೂನಾದಿಂದ ಉಡುಪಿಗೆ ಹೋಗುತ್ತಿದ್ದ ವೇಳೆ ಹಿಂದಿನ ಚಕ್ರ ಬ್ಲಾಸ್ಟ್ ಆಗಿ  ಬೆಂಕಿ ಹೊತ್ತಿಕೊಂಡಿದೆ. ಹುಬ್ಬಳ್ಳಿ-ಕಾರವಾರ ರಸ್ತೆಯಲ್ಲಿ ರಾತ್ರಿ...

Read more

ಬೆಂಗಳೂರು: ಗಂಡನಿಗೆ ಲೈಂಗಿಕ ಆಸಕ್ತಿ ಇಲ್ಲವೆಂದು ಮುಗಿಸೇ ಬಿಟ್ಳು ಪತ್ನಿ..!

ಬೆಂಗಳೂರು : ಬ್ಯಾಟರಾಯನಪುರ ರಾಕೇಶ್​ ಕೊಲೆ ಕೇಸ್​ಗೆ ಭಯಾನಕ ಟ್ವಿಸ್ಟ್​ ಸಿಕ್ಕಿದ್ದು,  ಗಂಡನಿಗೆ ಲೈಂಗಿಕ ಆಸಕ್ತಿ ಇಲ್ಲವೆಂದು ಗಂಡನನ್ನೇ ಮುಗಿಸಿ ಬಿಟ್ಟಿದ್ದಾಳೆ. ಪತ್ನಿ ಹಾಗೂ ಆಕೆಯ ಬಾಯ್ ಫ್ರೆಂಡ್​ನಿಂದಲೇ ರಾಕೇಶ್​ ಹತ್ಯೆ ಮಾಡಲಾಗಿದ್ದು,  ಪತಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ರಿಂದ ಪತ್ನಿ ಅನೈತಿಕ...

Read more

ಸ್ವಯಂ ಘೋಷಿತ ರಜೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ವೈದ್ಯೆ.. ಚಿಕಿತ್ಸೆಗಾಗಿ ರೋಗಿಗಳ ಪರದಾಟ..!

ನೆಲಮಂಗಲ : ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುತಿದ್ದು. ವೈದ್ಯೆ ಅರುಂಧತಿ ಆಸ್ಪತ್ರೆಗೆ ಬಾರದೆ ಆಸ್ಪತ್ರೆಗೆ ಸ್ವಯಂ ಘೋಷಿತ ರಜೆ ಮಾಡಿದ್ದಾರೆ. ಈ ಘಟನೆ ನೆಲಮಂಗಲ ತಾಲೂಕಿನ ಮದಲಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಪ್ರಾಥಮಿಕ ಆಸ್ಪತ್ರೆ ವೈದ್ಯರು ನರ್ಸ್...

Read more

TV ಚಾನೆಲ್ ವಿರುದ್ಧ ತಪ್ಪು ವರದಿ ಪ್ರಕಟಿಸಿದ ಸಂಜೆವಾಣಿ ಮಾಲೀಕರ ವಿರುದ್ಧ ಕೇಸ್..!

ಬೆಂಗಳೂರು : ಟಿವಿ ಚಾನೆಲ್ ಒಂದರ ವಿರುದ್ಧ ತಪ್ಪು ವರದಿ ಪ್ರಕಟಿಸಿದ ಸಂಜೆವಾಣಿ ಪತ್ರಿಕೆ ವಿರುದ್ಧ ಕೇಸ್ ದಾಖಲಾಗಿದೆ. ಸಂಜೆವಾಣಿ ಮಾಲೀಕ ಅಮುದನ್, ಸ್ಥಾನೀಯ ಸಂಪಾದಕ ಬಿ.ಪಿ.ಮಲ್ಲಪ್ಪ ಹಾಗೂ ಮುಖ್ಯವರದಿಗಾರ ವೈ ಎಸ್ ಎಲ್ ಸ್ವಾಮಿ ವಿರುದ್ಧ ಕೇಸ್ ದಾಖಲಾಗಿದೆ. ಟಿವಿ...

Read more

ಚಂದ್ರು ಸಾವಿಗೂ, ಗುರೂಜಿಗೂ, ಮಠಕ್ಕೂ ಯಾವುದೇ ಸಂಬಂಧವಿಲ್ಲ : ವಿನಯ್ ಗುರೂಜಿ ಭಕ್ತರಿಂದ ಸ್ಪಷ್ಟನೆ..!

ಶಿವಮೊಗ್ಗ: ವಿನಯ್ ಗುರೂಜಿ ವಿರುದ್ಧ ಷಡ್ಯಂತ್ರ ನಿಲ್ಲಿಸಿ, ಅನಗತ್ಯವಾಗಿ ಆಶ್ರಮದ ಮೇಲೆ ಅಪವಾದ ಹೊರಿಸಬೇಡಿ ಎಂದು  ವಿನಯ್ ಗುರೂಜಿ ಭಕ್ತರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿನಯ್ ಗುರೂಜಿ ಭಕ್ತರು, ಸೋಷಿಯಲ್ ಮೀಡಿಯಾದಲ್ಲಿ ಗುರೂಜಿ ಹೆಸರು ಹಾಳಾಗ್ತಿದೆ....

Read more

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್​​​..?

ಬೆಂಗಳೂರು: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್​​​..? ಆಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರಕ್ಕೆ ಹೊರಟಿದ್ದಾರೆ. ಈ ಬಗ್ಗೆ ಸುಳಿವು ಕೊಟ್ಟ ವಿಪಕ್ಷನಾಯಕ ಸಿದ್ದರಾಮಯ್ಯ,  ಕೋಲಾರಕ್ಕೆ ಬನ್ನಿ ಅಂತಾ ಕರೆದಿದ್ದಾರೆ, ಹೋಗ್ತಿದ್ದೀನಿ. ಕೆ.ಎಚ್​​.ಮುನಿಯಪ್ಪ, ರಮೇಶ್ ಕುಮಾರ್ & ಕಂಪನಿ ಕರೆದಿದ್ದಾರೆ, ಒಟ್ಟಾಗಿ ಕೆಲಸ...

Read more

ಅಂತದ್ರಲ್ಲಿ ಇವರು ಕರ್ನಾಟಕದ ಅಸ್ಮಿತೆ ಕಾಪಾಡುತ್ತಾರಾ..? ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ..!

ರಾಮನಗರ: ಕೆಂಪೇಗೌಡ ಕಾರ್ಯಕ್ರಮಕ್ಕೆ HDDಗೆ ಆಹ್ವಾನ ನೀಡದ ವಿಚಾರ ಸಂಬಂಧ ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ರಾಮನಗರದಲ್ಲಿ  ಬಿಜೆಪಿ ವಿರುದ್ಧ H.D.ಕುಮಾರಸ್ವಾಮಿ ಕಿಡಿ ಕಾರಿದ್ದು, ದೇವೇಗೌಡರನ್ನ ಆಹ್ವಾನಿಸಿದ್ದೇವೆ ಅಂತ ಬಿಜೆಪಿ ಟ್ವೀಟ್​ ಮಾಡಿದೆ.  ದೇವೇಗೌಡರಿಗೆ...

Read more

ಗಂಡಸರ ಸುದ್ದಿ ನಮಗೆ ಬೇಡಪ್ಪಾ.. ಅವರು ದೊಡ್ಡವರು.. ಅಶ್ವತ್ಥ್​ ನಾರಾಯಣ್ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ..!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಗಂಡಸ್ತನದ ಮಾತು ಕೇಳಿಬಂದಿದ್ದು, ಗಂಡಸರ ಸುದ್ದಿ ನಮಗೆ ಬೇಡಪ್ಪಾ.. ಅವರು ದೊಡ್ಡವರು.. ಗಂಡಸರ ಸುದ್ದಿ ಬೇಡಪ್ಪಾ ಎಂದು ಅಶ್ವತ್ಥ್​ ನಾರಾಯಣ್ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ...

Read more

ಕೋಲಾರ: ರಮೇಶ್ ಕುಮಾರ್ ಗೆ ನಿಕ್ಕರ್ ಸ್ವಾಮಿ ಎಂದ ಜೆಡಿಎಸ್ ಮುಖಂಡ..!

ಕೋಲಾರ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನ ಅಲ್ಪಸಂಖ್ಯಾತ ಮುಖಂಡ  ನಿಕ್ಕರ್ ಸ್ವಾಮಿ ಎಂದು ಕರೆದಿದ್ದಾರೆ. ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಸಂಬಂಧ  ಕೋಲಾರ ಪತ್ರಕರ್ತರ ಭವನದಲ್ಲಿ ಮಾತನಾಡಿದ ಮಾಜಿ ನಗರ ಸಭೆ ಉಪಾಧ್ಯಕ್ಷ, ಜೆಡಿಎಸ್ ಅಲ್ಪಸಂಖ್ಯಾತರ...

Read more

ಮುರುಘಾ ಶ್ರೀ ಪೋಕ್ಸೋ ಕೇಸ್… ಸಂತ್ರಸ್ಥ ಬಾಲಕಿಯರಿಂದ ರಾಷ್ಟ್ರಪತಿಗಳಿಗೆ ಪತ್ರ..!

ಮೈಸೂರು: ಮುರುಘಾ ಶ್ರೀ ಪೋಕ್ಸೋ ಕೇಸ್​ನಲ್ಲಿ ಟ್ವಿಸ್ಟ್ ಸಿಕ್ಕಿದ್ದು, ​ಸಂತ್ರಸ್ಥ ಬಾಲಕಿಯರಿಂದ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿದೆ. ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಿಗೂ ಪತ್ರ ಬರೆಯಲಾಗಿದ್ದು,  ನಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ, ಅನ್ಯಾಯ ಆಗುತ್ತಿದ್ದರೂ ಯಾವುದೇ ರಕ್ಷಣೆ ಇಲ್ಲ ಎಂದು  ಪತ್ರದಲ್ಲಿ ಬಾಲಕಿಯರು...

Read more

ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ದೇವೇಗೌಡ್ರನ್ನ ಆಹ್ವಾನಿಸಿಲ್ಲ ಎಂದು ಜೆಡಿಎಸ್​ನಿಂದ​ ಭಾರೀ​ ಪ್ರೊಟೆಸ್ಟ್..!

ದೇವನಹಳ್ಳಿ:  ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ  ದೇವೇಗೌಡರಿಗೆ ಆಹ್ವಾನ ನೀಡದಿದ್ದಕ್ಕೆ ಜೆಡಿಎಸ್​ ಆಕ್ರೋಶ ಹೊರ ಹಾಕುತ್ತಿದ್ದು,   ಕೆಂಪೇಗೌಡರ ಪ್ರತಿಮೆ ಮುಂದೆ ಜೆಡಿಎಸ್​ ಭಾರೀ​ ಪ್ರೊಟೆಸ್ಟ್ ನಡೆಸಿದ್ದಾರೆ. MLC ಶರವಣ, MLA ನಿಸರ್ಗ ನಾರಾಯಣಸ್ವಾಮಿ ನೇತೃತ್ವದಲ್ಲಿ ನಾಯಕರು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ....

Read more

2 ದಿನಗಳ ಕಾಲ ಮಧ್ಯಪ್ರದೇಶದ ಇಂದೋರ್​ಗೆ ಡಿ.ಕೆ ಶಿವಕುಮಾರ್​ ಪ್ರವಾಸ..!

ಬೆಂಗಳೂರು: ನಾಳೆಯಿಂದ 2 ದಿನಗಳ ಕಾಲ ಪ್ರವಾಸ ಕೈಗೊಳ್ಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾಳೆ ಬೆಳಗ್ಗೆ 7:30 ಕ್ಕೆ ಬೆಂಗಳೂರಿನಿಂದ ಮಧ್ಯಪ್ರದೇಶದ ಇಂಧೋರ್ ಗೆ ತೆರಳಲ್ಲಿದ್ದಾರೆ. ಇಂಧೋರ್ ಯಿಂದ ನೇರವಾಗಿ ಮಹಾಕಾಳೇಶ್ವರ ದೇವಾಲಯಕ್ಕೆ ತೆರಳುವ ಡಿಕೆಶಿ, ಉಜ್ಜಯಿನಿ ಯಲ್ಲಿರುವ ಮಹಾಕಾಳೇಶ್ವರನ...

Read more

ಬೀದಿ ಬದಿ ಕಸ ಹಾಕಿದವರಿಗೆ ಯುವಕರಿಂದ ಕ್ಲಾಸ್​..! ಹಾಕಿದ ಕಸವನ್ನು ಮರಳಿ ಬಕೆಟ್​​ಗೆ ತುಂಬಿಸಿದ ಯುವಕರು…!

ದಾವಣಗೆರೆ :  ಬೀದಿ ಬದಿ ಕಸ ಹಾಕಿದವರಿಗೆ ಯುವಕರಿಂದ ಚಾರ್ಜ್ ತೆಗೆದುಕೊಳ್ಳಲಾಗಿದ್ದು, ಯುವಕರು ಹಾಕಿದ ಕಸವನ್ನು ಮರಳಿ ಬಕೆಟ್ ಗೆ ತುಂಬಿಸಿದ್ದಾರೆ. ದಾವಣಗೆರೆಯ ರೇಣುಕಾ ಮಂದಿರ ಬಳಿ ಈ ಘಟನೆ ನಡೆದಿದ್ದು, ರಸ್ತೆ ಬದಿ ಕಸ ಹಾಕುತ್ತಿದ್ದವರಿಗೆ  ಶ್ರೀಕಾಂತ್ ಎನ್ನುವರಿಂದ ಕ್ಲಾಸ್...

Read more

ಬಾಕಿ ಉಳಿದಿರುವ ಕಡತ ವಿಲೇವಾರಿಯಲ್ಲಿ ಬ್ಯುಸಿಯಾದ ಸಿಎಂ ಬೊಮ್ಮಾಯಿ‌..!

ಬೆಂಗಳೂರು: ಸರಣಿ ಕಾರ್ಯಕ್ರಮ, ಪ್ರವಾಸಗಳ ಹಿನ್ನೆಲೆ ಬಾಕಿ ಉಳಿದಿರುವ ಕಡತ ವಿಲೇವಾರಿಯಲ್ಲಿ  ಸಿಎಂ ಬೊಮ್ಮಾಯಿ  ಬ್ಯುಸಿಯಾಗಿದ್ದಾರೆ. ಚುನಾವಣಾ ತಯಾರಿ ಹಿನ್ನೆಲೆ ಜನಸಂಕಲ್ಪ ಯಾತ್ರೆಯಲ್ಲಿ ಬ್ಯುಸಿಯಾಗಿದ್ದ ಸಿಎಂ, ರೇಸ್‌ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಬೆಳಗ್ಗೆಯಿಂದಲೇ ಕಡತ ವಿಲೇವಾರಿ ನಡೆಸುತ್ತಿದ್ದಾರೆ. ಮುಂದಿನ ವಾರ ಕೂಡ ಜಿಲ್ಲಾ ಪ್ರವಾಸವಿರುವುದರಿಂದ...

Read more

ರವೀಂದ್ರ ವೆಂಶಿ ನಿರ್ದೇಶನದ ‘ಮಠ’ ಟ್ರೇಲರ್ ರಿಲೀಸ್ – ನವೆಂಬರ್ 18ಕ್ಕೆ ಸಿನಿಮಾ ರಿಲೀಸ್..!

ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಮಠ' ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಅದೇ ಹೆಸರಲ್ಲಿ ಬರೋಬ್ಬರಿ 16 ವರ್ಷಗಳ ನಂತರ ಹೊಸದೊಂದು ಸಿನಿಮಾ ನಿರ್ಮಾಣವಾಗಿ ಇದೇ ತಿಂಗಳ 18ರಂದು ತೆರೆಗೆ ಬರ್ತಿದೆ. ನಿರ್ದೇಶಕ ರವೀಂದ್ರ ವೆಂಶಿ ನಿರ್ದೇಶನ...

Read more

‘ದೂರದರ್ಶನ’ದಲ್ಲಿ ಕೇಳಿ ಬಂತು ವಾಸುಕಿ ವೈಭವ್ ಚಿತ್ರಗೀತೆ..! ‘ಕಣ್ಣು ಕಣ್ಣು ಕಾದಾಡುತ ಇರಲಿ’ ಸಾಂಗ್ ರಿಲೀಸ್

ಟೈಟಲ್ ಮೂಲಕ ಸಖತ್ ಸುದ್ದಿ ಮಾಡಿರುವ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರ ‘ದೂರದರ್ಶನ’. ಸುಕೇಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಈ ಸಿನಿಮಾ ಚಿತ್ರೀಕರಣ ಮುಗಿಸಿ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ವಿಭಿನ್ನ...

Read more

ನ.13ರಂದು ಕೋಲಾರಕ್ಕೆ ಸಿದ್ದರಾಮಯ್ಯ ಭೇಟಿ..! ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ..!

ಕೋಲಾರ:   ನ.13ರಂದು ಕೋಲಾರಕ್ಕೆ ಸಿದ್ದರಾಮಯ್ಯ ಆಗಮನ ಹಿನ್ನೆಲೆ, ನಗರದ ಹೊರವಲಯದ ನಂದಿನಿ ಪ್ಯಾಲೇಸ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದ್ದಾರೆ. ಮಾಜಿ ಸ್ಪೀಕರ್ ಕೆ‌ಆರ್ ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಸಭೆಯಲ್ಲಿ ಮಾಲೂರು ಶಾಸಕ ಕೆ.ವೈ ನಂಜೇಗೌಡ, ಚಿಂತಾಮಣಿ...

Read more

ಕರ್ನಾಟಕ – ಭಾರತ್ ಗೌರವ್ ಕಾಶಿ ಯಾತ್ರೆ ರೈಲಿಗೆ ಮೋದಿ ಚಾಲನೆ..!

ಬೆಂಗಳೂರು:  ಕರ್ನಾಟಕ - ಭಾರತ್ ಗೌರವ್ ಕಾಶಿ ಯಾತ್ರೆ ರೈಲಿಗೆ ಮೋದಿ ಚಾಲನೆ ನೀಡಿದ್ದಾರೆ. ಹೀಗಾಗಿ ಮೊದಲ ರೈಲು ನಗರದ ಯಶವಂತಪುರ ರೈಲ್ವೆ ನಿಲ್ದಾಣದಿಂದ‌ ಕಾಶಿಗೆ ಹೊರಟಿದ್ದು, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಯಿಂದ ಮೊದಲ ಕಾಶಿ ಯಾತ್ರೆ ರೈಲಿನ‌...

Read more

ಮಡಿಕೇರಿಯಲ್ಲೊಬ್ಬ ವಿಕೃತಕಾಮಿ..! ಮೃತದೇಹಗಳ ಬೆತ್ತಲೆ ಫೋಟೊ ತೆಗೆದು ಸಂಭ್ರಮಿಸುವುದೇ ಈತನ ಕೆಲಸ ​..!

ಕೊಡಗು :  ಮಡಿಕೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಡಿ ಗ್ರೂಪ್ ನೌಕರ ಸೈಯದ್ ಹುಸೇನ್, ಮೃತ ಯುವತಿ, ಯುವಕರ ಮೃತದೇಹಗಳ ವಿವಸ್ತ್ರ ಫೋಟೊ ತೆಗೆದು ಸಂಭ್ರಮಿಸುತ್ತಿದ್ದ. ಮೃತದೇಹ ವಿವಸ್ತ್ರಗೊಳಿಸಿ ಫೋಟೊ ತೆಗೆದು ಇಟ್ಟುಕೊಳ್ಳುತ್ತಿದ್ದ ಸೈಯದ್, ಮೆಡಿಕಲ್ ಕಾಲೇಜಿನ ಸಿಬ್ಬಂದಿಗಳನ್ನು...

Read more

‘ರಾಣ’ ರಣರಂಗದಲ್ಲಿ ರಗಡ್​ ಆ್ಯಕ್ಷನ್​​​… ಸಖತ್​ ಮಾಸ್​​​​.. ಪಕ್ಕಾ ಕ್ಲಾಸ್​​​​​..!

ಸ್ಯಾಂಡಲ್​ವುಡ್​​ನಲ್ಲಿ ಪಡ್ಡೆಹುಲಿಯಾಗಿ ಘರ್ಜಿಸಿರೋ ಶ್ರೇಯಸ್​ ಕೆ.ಮಂಜು.. ಈಗ ಬರೋಬರಿ ಮೂರು ವರ್ಷಗಳ ನಂತ್ರ ‘ರಾಣ’ನಾಗಿ ಬೆಳ್ಳಿ ಪರದೆ ಮೇಲೆ ಅಬ್ಬರಿಸುತ್ತಿದ್ದಾರೆ. ಗಾಂಧಿನಗರ ಟು ಇಡೀ ರಾಜ್ಯಾದ್ಯಂತ ರಾಣ ಸಿನಿಮಾ ಸಖತ್​ ಗ್ರ್ಯಾಂಡ್​ ಓಪನಿಂಗ್​ ಪಡೆದುಕೊಂಡಿದೆ. ‘ರಾಣ’ನ ಮಸ್ತ್​ ಆ್ಯಕ್ಷನ್​​ ಹಾಗೂ ಪ್ರಿಯಾಳ...

Read more

ಜಿಮ್​​ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಕಿರುತೆರೆ ಹೀರೋ ಸಿದ್ಧಾಂತ್​ ಸೂರ್ಯವಂಶಿ..!

ಮುಂಬೈ: ಖ್ಯಾತ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಅವರು ಹೃದಯಾಘಾತದಿಂದ ಇಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸಿದ್ಧಾಂತ್ ಅವರು ಕುಸಿದು ಬಿದ್ದಿದ್ದರು. ನಿರೂಪಕ ಜಯ್ ಭಾನ್ಶುಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿದ್ಧಾಂತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಿದ್ಧಾಂತ್...

Read more

ಸ್ವಿಮ್ಮಿಂಗ್​ ಡ್ರೆಸ್​ನಲ್ಲಿ ಪ್ರತ್ಯಕ್ಷವಾದ ವೈರಲ್​ ಬೆಡಗಿ..! ಸೋಷಿಯಲ್​ ಬ್ಯೂಟಿ ಅವತಾರಕ್ಕೆ ಫಿದಾ ಆದ ಹುಡುಗ್ರು..!

ಇದು ಪಡ್ಡೇ ಹೈಕ್ಳ ನಿದ್ದೆ ಕದಿಯೋ ಹೈ ವೋಲ್ಟೋಜ್ ಸುದ್ದಿ.. ಈಕೆಯನ್ನ ನೋಡಿದ್ರೆ ಮೂರೊತ್ತು ಇವಳದ್ದೇ ಕನವರಿಕೆ. ಊಟ ಸೇರಲ್ಲ.. ನಿದ್ದೆ ಬರಲ್ಲ.. ಎಲ್ಲೆಲ್ಲೂ ಇವಳದ್ದೇ ಧ್ಯಾನ,  ಅಷ್ಟಕ್ಕೂ ಆಕೆ ಯಾರು..? ಆಕೆ ಮಾಡಿದ್ದಾದ್ರೂ ಏನು? ಇದು ಬರ್ಫಿ ಬಂದ್ಲು ಬರ್ಫಿಯ...

Read more

ಐದು ಗಂಟೆಗಳ ಭೇಟಿ.. ಐದು ಕಾರ್ಯಕ್ರಮ..! ಐಟಿಸಿಟಿ ಬೆಂಗಳೂರಿನಲ್ಲಿ ನಮೋ ಸಂಚಲನ..!

ಬೆಂಗಳೂರು: ಐದು ಗಂಟೆಗಳ ಭೇಟಿ.. ಐದು ಕಾರ್ಯಕ್ರಮ, ಕರ್ನಾಟಕದ ಕೇಸರಿ ಪಡೆಯಲ್ಲಿ ಸಂಭ್ರಮ ಮನಡಮಾಡಿದ್ದು, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟನೆ ಮಾಡಿದರು. ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ 108 ಅಡಿ ಎತ್ತರದ...

Read more

‘ಅ’ ಅಕ್ಷರದಿಂದ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ಗೋಲ್ಡನ್ ಕ್ವೀನ್ ಅಮೂಲ್ಯ..! ಇಲ್ಲಿದೆ ಪುಟಾಣಿಗಳ ಫೋಟೋ..!

ಬೆಂಗಳೂರು: ಗೋಲ್ಡನ್ ಕ್ವೀನ್ ಅಮೂಲ್ಯ ಮನೆಯಲ್ಲಿ ಇಬ್ಬರು ಮುದ್ದು ಮಕ್ಕಳ ನಾಮಕರಣದ ಸಂಭ್ರಮದಲ್ಲಿದ್ದು, ನಟಿ ಅಮೂಲ್ಯ 'ಅ' ಅಕ್ಷರದಿಂದ ಮಕ್ಕಳಿಗೆ ಮುದ್ದಾದ ಹೆಸರಿಟ್ಟಿದ್ದಾರೆ. ಅಮೂಲ್ಯ ಜಗದೀಶ್ ಅವರ ಅವಳಿ ಮಕ್ಕಳಿಗೆ ನಾಮಕರಣಕ್ಕೆ ಇಡೀ ಸ್ಯಾಂಡಲ್‌ವುಡ್ ಸಾಕ್ಷಿಯಾಗಿದೆ. ನಟಿ ಅಮೂಲ್ಯ ಮತ್ತು ಜಗದೀಶ್...

Read more

‘ಪಡ್ಡೆಹುಲಿ’ ಆಗಿ ಚಂದನವನಕ್ಕೆ ಜಿಗಿದ ಶ್ರೇಯಸ್ ಈಗ ರಾಣ..! ಇವನ ಬ್ಯಾಗ್ರೌಂಡ್ ಏನು..?

ಅಪ್ಪ ಸ್ಯಾಂಡಲ್​​ವುಡ್​ನ​​ ಖ್ಯಾತ ನಿರ್ಮಾಪಕ..ಆದ್ರೆ ಮಗನಿಗೆ ನಟನೆಯ ಬಗ್ಗೆ ಸ್ವಲ್ಪವು ಆಸಕ್ತಿ ಇರಲಿಲ್ಲ. ಆದ್ರೆ ಆ ಕಲಾದೇವಿ ಈತನ ಕೈಬಿಡಲೇ ಇಲ್ಲ. ಸಿನಿಮಾ ಈ ಹುಡುಗನ ರಕ್ತದಲ್ಲಿಯೇ ಹರಿದುಬಂದಿದೆ ಅನ್ನುಸುತ್ತೆ. ಹೀಗಾಗಿ ಮೊದಲ ಸಿನಿಮಾದಲ್ಲಿಯೇ ರಾಮಾಚಾರಿ ಲುಕ್​ನಲ್ಲಿ ಯಂಗ್​ ಟೈಗರ್​​​ ಆಗಿ...

Read more

ಬಿಡಿಎ ಅಧಿಕಾರಿಗಳ ನೂರು ಕೋಟಿ ಹಗರಣ ಬಯಲಿಗೆ ಎಳೆದ ಸಿಎಂ ಬೊಮ್ಮಾಯಿ..!

ಪ್ರತಿಪಕ್ಷಗಳು ಹಗರಣ ಬಯಲಿಗೆಳೆಯುವುದು ಸಾಮಾನ್ಯ. ಮಾಧ್ಯಮಗಳು ಹಗರಣಗಳನ್ನು ಬಿಚ್ಚಿಡುವುದು ನೋಡಿದ್ದೀರಿ. ಅದರೆ, ಮುಖ್ಯಮಂತ್ರಿಗಳೇ ಹಗರಣ ಬಯಲಿಗೆಳೆದಿರೋದನ್ನು ನೋಡಿದ್ದೀರಾ..? ಇತಿಹಾಸದಲ್ಲಿ ಹಿಂದೆಂದೂ ಕಾಣದಂಥ ಮೆಗಾ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ಓದಿ . ಬಿಡಿಎ ಎಂದರೆ ಭ್ರಷ್ಟರ ಕೂಪ. ಆಗಾಗ ಅಲ್ಲಿ ಲೂಟಿ ನಡೆಯೋದು ಕಾಮನ್....

Read more

ವಂದೇ ಭಾರತ್ ಟ್ರೈನ್​ಗೆ ನಾಳೆ ಪ್ರಧಾನಿ ಮೋದಿ ಅವರಿಂದ ಚಾಲನೆ …!

ಬೆಂಗಳೂರು : ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ಟ್ರೈನ್​ನ್ನು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇನ್ನು ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ರೈಲು ಸಂಚರಿಸಲಿದೆ. ಬೆಳಗ್ಗೆ 5:50ಕ್ಕೆ ಚೆನ್ನೈ ಸೆಂಟ್ರಲ್‌ನಿಂದ ಹೊರಡುವ ಎಕ್ಸ್‌ಪ್ರೆಸ್ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ...

Read more

ನಾಳೆ ಮೋದಿ ಬರ್ತಿದ್ದಾರೆ ಅಂತಾ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುತ್ತಿದ್ದಾರೆ :  ಸಿದ್ದರಾಮಯ್ಯ … 

ಬೆಂಗಳೂರು :  ನಾಳೆ ಮೋದಿ ಬರ್ತಿದ್ದಾರೆ ಅಂತಾ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುತ್ತಿದ್ದಾರೆ. ಇಷ್ಟು ದಿನ ಇವ್ರಿಗೆ ರಸ್ತೆ ಗುಂಡಿಗಳು ಕಾಣಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕನಕದಾಸ ಪ್ರತಿಮೆ, ವಾಲ್ಮೀಕಿ ಪ್ರತಿಮೆ ಮಾಡಿದವರು ನಾವು. ಈಗ ಅವರು ಹಾರ...

Read more

ಪ್ರಧಾನಿ ಮೋದಿ ಸಮಾವೇಶ ಸ್ಥಳ ಪರಿಶೀಲಿಸಿದ ಸಿಎಂ ಬೊಮ್ಮಾಯಿ…

ಬೆಂಗಳೂರು : ಪ್ರಧಾನಿ ಮೋದಿ ಸಮಾವೇಶ ಸ್ಥಳವನ್ನು ಸಿಎಂ ಬೊಮ್ಮಾಯಿ ಅವರು ಪರಿಶೀಲಿಸಿದ್ದಾರೆ. KIAL ಸಮೀಪದ ಕಾರ್ಯಕ್ರಮ ಸ್ಥಳ ಪರಿಶೀಲನೆ ನಡೆಸಿದ್ದು, ಕೊನೆ ಹಂತದ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದಿದ್ಧಾರೆ. ಸಿಎಂ ಬೊಮ್ಮಾಯಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​​ ಸಿಂಗ್ ಸಚಿವರಾದ...

Read more

ಸರ್ಕಾರದ ಹಣದಲ್ಲಿ ಪ್ರತಿಮೆ ನಿರ್ಮಿಸಿದ್ದು ಸರಿಯಲ್ಲ.. ಏರ್​​​ಪೋರ್ಟ್​ನವರೇ ಕೆಂಪೇಗೌಡರ ಪ್ರತಿಮೆ ನಿರ್ಮಿಸಬೇಕಿತ್ತು.. ಡಿ.ಕೆ.ಶಿವಕುಮಾರ್..!

ಬೆಂಗಳೂರು :  ಸರ್ಕಾರದ ಹಣದಲ್ಲಿ ಪ್ರತಿಮೆ ನಿರ್ಮಿಸಿದ್ದು ಸರಿಯಲ್ಲ,  ಏರ್​​​ಪೋರ್ಟ್​ನವರೇ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಿಸಬೇಕಿತ್ತು, KIALಗೆ ನಾವು ಬೆಲೆ ಬಾಳುವ ಭೂಮಿಯನ್ನು ನೀಡಿಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ಧಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್​ 4000 ಎಕರೆಗೂ ಹೆಚ್ಚು...

Read more

ಸಿದ್ದರಾಮಯ್ಯ ಅವರಿಗೆ ನನ್ನ ಕ್ಷೇತ್ರ ಮಧುಗಿರಿಯನ್ನು ಬಿಟ್ಟು ಕೊಡುತ್ತೇನೆ.. ನಮ್ಮಲ್ಲಿ ಸ್ಪರ್ಧೆ ಮಾಡಿದರೆ ದೊಡ್ಡ ಅಂತರದಿಂದ ಗೆಲ್ಲುತ್ತಾರೆ  : ಕೆ.ಎನ್ ರಾಜಣ್ಣ…

ಬೆಂಗಳೂರು : ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರದ ಬಗ್ಗೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಮಾತನಾಡಿ ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರ ಬೆಟರ್, ಬೇಕಾದರೆ ನನ್ನ ಕ್ಷೇತ್ರ ಮಧುಗಿರಿಯನ್ನು ಬಿಟ್ಟು ಕೊಡುತ್ತೇನೆ ಎಂದು ಹೇಳಿದ್ದಾರೆ. ಈ ಬಗ್ಗೆ...

Read more

ಮುಕುಡಪ್ಪರಿಂದ ಸಿದ್ದರಾಮಯ್ಯ ಅವಹೇಳನ ವಿಚಾರ… ನಮ್ಮ ನಾಯಕರನ್ನ ಡಿ ಫೇಮ್ ಮಾಡಲು ತಂತ್ರಗಳು ನಡಿತಾ ಇದೆ : ಡಿ.ಕೆ ಶಿವಕುಮಾರ್…

ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತಾಗಿ ಅವಹೇಳನಕಾರಿ ವಿಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಪ್ರತಿಕ್ರಿಯಿಸಿ ನನಗೆ ಸಿದ್ದರಾಮಯ್ಯನವರ ವಿಚಾರದಲ್ಲಿ ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ, ನನಗೆ ಯಾರು ಹೇಳಿಲ್ಲ, ನಮ್ಮ ನಾಯಕರನ್ನ ಡಿ ಫೇಮ್ ಮಾಡಲು ತಂತ್ರಗಳು...

Read more

ಮಠ ಸಿನಿಮಾದ ಟ್ರೈಲರ್ ಲಾಂಚ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ ಅಶ್ವಿನಿ ಪುನೀತ್​ರಾಜ್​ಕುಮಾರ್…!

ಬೆಂಗಳೂರು :  ಅಶ್ವಿನಿ ಪುನೀತ್ ​ರಾಜ್​ಕುಮಾರ್ ಅವರು ಮಠ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದಾರೆ. ರವೀಂದ್ರ ವಂಶಿ ನಿರ್ದೇಶನದ ರಮೇಶ್ ನಿರ್ಮಾಣದ ಮಠ ಸಿನಿಮಾ ಇದಾಗಿದೆ. ಅಶ್ವಿನಿ  ಮಠ ಸಿನಿಮಾದ ಟ್ರೇಲರ್ ನೋಡಿ ಶುಭಹಾರೈಸಿದ್ದಾರೆ. ಮಠ ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು,...

Read more

ಚಿತ್ರದುರ್ಗದಲ್ಲಿ ಟಿಪ್ಪು ಸುಲ್ತಾನ್ ಜಯಂತಿ‌… ಮೆರವಣಿಗೆಯಲ್ಲಿ ಘೋಷಣೆ ಕೂಗಿ ಬರುತ್ತಿದ್ದ ಮುಸ್ಲಿಂ ಯುವಕರನ್ನ ವಶಕ್ಕೆ ಪಡೆದ ಪೊಲೀಸರು… 

ಚಿತ್ರದುರ್ಗ :  ಟಿಪ್ಪು ಸುಲ್ತಾನ್ ಜಯಂತಿ‌ ಹಿನ್ನೆಲೆ  ಪೊಲೀಸರು ಮೌನ ಮೆರವಣಿಗೆ ನಡೆಸುವಂತೆ ಅವಕಾಶ ನೀಡಿದ್ದರು,  ಆದರೆ ಮೆರವಣಿಗೆಯಲ್ಲಿ ಘೋಷಣೆ ಕೂಗಿ ಬರುತ್ತಿದ್ದ ಮುಸ್ಲಿಂ ಯುವಕರನ್ನ ಪೊಲೀಸರು ವಶಕ್ಕೆ ಪಡೆದ್ದಾರೆ. ಸಿಪಿಐ ತಿಪ್ಪೇಸ್ವಾಮಿ ಹಾಗೂ SDPI ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್ ನಡುವೆ...

Read more

ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಮಾತು… ಕುರುಬ ನಾಯಕ ಮುಕುಡಪ್ಪ ಮನೆಮುಂದೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ..! 

ವಿಜಯನಗರ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತಾಗಿ ಅವಹೇಳನಕಾರಿ ಮಾತಾಡಿದ್ದು, ಹಾಗೂ ಮಾತ್ರವಲ್ಲದೆ ಮುರುಘಾ ಶರಣರಿಗೆ ಹೋಲಿಕೆ ಮಾಡಿದ್ಧಾರೆ. ಈ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು  ಕುರುಬ ನಾಯಕ ಮುಕುಡಪ್ಪ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಕಾರ್ಯಕರ್ತರು ವಿಜಯನಗರದಲ್ಲಿರುವ ಮುಕುಡಪ್ಪ ಮನೆಗೆ ಮುತ್ತಿಗೆ...

Read more

ಮುರುಘಾ ಮಠದ ಫೋಟೋ ಕಳ್ಳತನ ಕೇಸ್ ನಲ್ಲಿ ಲಾಕ್ ಆಗ್ತಾರ SK ಬಸವರಾಜನ್ ದಂಪತಿ.?

ಮುರುಘಾ ಮಠದ ಮಾಜಿ ಆಡಳಿತಧಿಕಾರಿ  ಎಸ್.ಕೆ. ಬಸವರಾಜನ್ ದಂಪತಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದು,  ಮುರುಘಾ ಮಠದ ಫೋಟೋ ಕಳ್ಳತನ ಆರೋಪಿಗಳು SKB ಹೆಸ್ರು ಬಾಯ್ಬಿಟ್ರಾ? ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಮುರುಘಾ ಶ್ರೀಗಳ ಬೃಹತ್ ಫೋಟೋ ಕಳ್ಳತನ ಪ್ರಕರಣ ನಡೆದಿತ್ತು ,ಹೀಗಾಗಿ...

Read more

ಸಲಾರ್ ಪುರಿಯಾ ಸತ್ವ ಗ್ರೂಪ್ಸ್ ಮೇಲೆ ಇ.ಡಿ ದಾಳಿ..! 316 ಬ್ಯಾಂಕ್ ಖಾತೆಯಲ್ಲಿದ್ದ 49.99 ಕೋಟಿ, 29 ಲಕ್ಷ ನಗದು, ವಿದೇಶಿ ಕರೆನ್ಸಿ ಫ್ರೀಜ್..!

ಬೆಂಗಳೂರು: ಸಲಾರ್ ಪುರಿಯಾ ಸತ್ವ ಗ್ರೂಪ್ಸ್ ಮೇಲೆ ಇ.ಡಿ ದಾಳಿ ಹಿನ್ನೆಲೆ 316 ಬ್ಯಾಂಕ್ ಖಾತೆಯಲ್ಲಿದ್ದ 49.99 ಕೋಟಿ, 29 ಲಕ್ಷ ನಗದು, ವಿದೇಶಿ ಕರೆನ್ಸಿ ಫ್ರೀಜ್ ಮಾಡಲಾಗಿದೆ. ಹೀರಾ ಗ್ರೂಪ್ ಜೊತೆ ಅಕ್ರಮ ಹಣ ವರ್ಗಾವಣೆ ಕಂಡು ಬಂದ ಹಿನ್ನೆಲೆ...

Read more

ಹಿಂದೂಗಳಿಗೆ ನಾನು ಕ್ಷಮೆಯಾಚಿಸುತ್ತೇನೆ..! ಸಿಎಂಗೆ ಪತ್ರ ಬರೆದು ‘ಹಿಂದೂ’ ಪದ ಅಶ್ಲೀಲ ಹೇಳಿಕೆ ಹಿಂಪಡೆದ ಸತೀಶ್ ಜಾರಕಿಹೊಳಿ..!

ಬೆಂಗಳೂರು: ಹಿಂದೂ ಪದದ ಕುರಿತು ನೀಡಿದ್ದ ಹೇಳಿಕೆಯನ್ನು ಸತೀಶ್ ಜಾರಕಿಹೊಳಿ ವಾಪಸ್ ಪಡೆದಿದ್ದಾರೆ. ಸಿಎಂ ಗೆ ಪತ್ರ ಬರೆದು ತಮ್ಮ ಹೇಳಿಕೆ ಹಿಂಪಡೆದ ಜಾರಕಿಹೊಳಿ,  ಸಮಿತಿ ರಚನೆ ಮಾಡಿ ತಮ್ಮ ಹೇಳಿಕೆ ತಿರುಚಿ ಅವಾಂತರ ಸೃಷ್ಟಿಸಿದವರ ಕುರಿತು ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ. ಈ...

Read more

ಒಳ ಉಡುಪು ಇರಲಿಲ್ಲ.. ಗುಪ್ತಾಂಗ ಊದಿತ್ತು … ಚಂದ್ರು ತಂದೆ ಆರೋಪಿಸಿದಂತೆ ಸಲಿಂಗ ಕಾಮಕ್ಕೆ ಬಲಿಯಾದ್ರಾ ರೇಣುಕಾಚಾರ್ಯ ತಮ್ಮನ ಮಗ..?

ದಾವಣಗೆರೆ:  ನಾಪತ್ತೆಯಾಗಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ತುಂಗಾ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಗನ ಅಗಲಿಕೆಯಿಂದ ರೇಣುಕಾಚಾರ್ಯ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.  ಶವ ವಾಗಿ ಪತ್ತೆಯಾಗಿದ್ದ ಚಂದ್ರು ಮೈಮೇಲೆ ಒಳ ಉಡುಪು ಇರಲಿಲ್ಲ.. ಗುಪ್ತಾಂಗ...

Read more

ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ..! ಜೆಡಿಎಸ್ ಕಚೇರಿ ಉದ್ಘಾಟನೆ ನೆಪದಲ್ಲಿ ಬೃಹತ್ ರ್ಯಾಲಿ..!

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಸಿದ್ದತೆ ಶುರು ಮಾಡಿದ್ದು,  ಜೆಡಿಎಸ್ ಕಚೇರಿ ಉದ್ಘಾಟನೆ ನೆಪದಲ್ಲಿ ಬೃಹತ್ ರ್ಯಾಲಿ ನಡೆಸುವ ಮೂಲಕ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ತೋರಲಾಗಿದೆ. ನೆಟ್ಕಲಪ್ಪ ಸರ್ಕಲ್, 50 ಫೀಟ್ ರೋಡ್, ಪಿಇಎಸ್...

Read more

ಸತೀಶ್ ಜಾರಕಿಹೊಳಿ​ ಹಿಂದೂ ಹೇಳಿಕೆ : ಬೆಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಪ್ರೊಟೆಸ್ಟ್​..! ಮೈಸೂರು ಬ್ಯಾಂಕ್​​ ಸರ್ಕಲ್​​ನಲ್ಲಿ ಪ್ರತಿಕೃತಿ ದಹನ..!

ಬೆಂಗಳೂರು:  ಸತೀಶ್​ ಹಿಂದೂ ಹೇಳಿಕೆ ಕಿಚ್ಚು ಜೋರಾಗುತ್ತಿದ್ದು, ಬೆಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಸತೀಶ್​ ಜಾರಕಿಹೊಳಿ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡುತ್ತಿದೆ. ಮೈಸೂರು ಬ್ಯಾಂಕ್​​ ಸರ್ಕಲ್​​ನಲ್ಲಿ ಪ್ರತಿಕೃತಿ ದಹನ ಮಾಡಲಾಗಿದ್ದು,  ಕಾಂಗ್ರೆಸ್​ನಿಂದ ಸತೀಶ್​ ಜಾರಕಿಹೊಳಿ ಉಚ್ಛಾಟನೆಗೆ MLC ಛಲವಾದಿ ನಾರಾಯಣಸ್ವಾಮಿ ಸೇರಿ...

Read more
Page 11 of 19 1 10 11 12 19

FOLLOW ME

INSTAGRAM PHOTOS