Btv

ಮತ್ತೆ ಬಾಲಿವುಡ್​​ನತ್ತಾ ಕಿಚ್ಚ ಸುದೀಪ್​….! ಈ ಬಾರಿ ವಿಲನ್​ ಅಲ್ಲ…. ಇನ್ನೇನು ?

ಈ ಹಿಂದೆ ರಣ್, ಫೂಂಕ್ ಚಿತ್ರಗಳ ಮೂಲಕ ಬಾಲಿವುಡ್​ನಲ್ಲಿ ಮೋಡಿ ಮಾಡಿದ್ದ ಅಭಿಮಾನಿಗಳ ಬಾದ್​ಷಾ ಇದೀಗ ಮತ್ತೊಮ್ಮೆ ಬಿಟೌನ್​ ಕಡೆ ಮುಖ ಮಾಡಲಿದ್ದಾರೆ. ಕಳೆದ ವರ್ಷವಷ್ಟೇ ಸಲ್ಮಾನ್ ಖಾನ್ ಅಭಿನಯದ ಬಹುಭಾಷಾ ಚಿತ್ರ ದಬಾಂಗ್-3ನಲ್ಲಿ ನೆಗೆಟಿವ್ ರೋಲ್​ನಲ್ಲಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿದ್ರು....

Read more

ಸತೀಶ್​ ನೀನಾಸಂ ಈಗ ಮೇಕೆ ಕಾಯುತ್ತಿದ್ದಾರೆ..! ಲಾಕ್​ಡೌನ್​ ನಿಂದ ಹೊಸ ವೃತ್ತಿ ಶುರುಮಾಡಿದ್ರಾ ಅಭಿನಯ ಚತುರ.!

ಅಪ್ಪಟ ದೇಸಿ ಪ್ರತಿಭೆ ಸತೀಶ್​ ನೀನಾಸಂ ಲಾಕ್​ಡೌನ್​ನಿಂದ ಸಖತ್​ ಚೇಂಚ್​ ಆಗಿದ್ದು, ಇದೀಗ ಇದ್ದಕ್ಕಿದ್ದಂತೆಯೇ ಮೇಕೆ ಕಾಯೋಕೆ ಹೋಗಿದ್ದಾರೆ. ಕೊರೋನಾ ಲಾಕ್​ಡೌನ್​ನಿಂದ ಹಲವು ಸೆಲೆಬ್ರಿಟಿಗಳು ತಮ್ಮ ಹಳ್ಳಿಗೆ ಹೋಗಿ ಕೃಷಿ ಮಾಡುವತ್ತ ಆಸಕ್ತಿ ತೋರಿದ್ದಾರೆ. ನಿಖಿಲ್​ ಹಾಗೂ ದರ್ಶನ್​ ತಮ್ಮ ತಮ್ಮ...

Read more

ಡ್ರೋನ್ ಪ್ರತಾಪನ ಸಾಲಿಗೆ ಸೇರಿದ್ರಾ ಕೆರೆ ಕಾಮೇಗೌಡರು ! ಪರಿಸರ ಪ್ರೇಮಿಯಲ್ಲ… ಪಕ್ಕಾ ಕ್ರಿಮಿನಲ್​ ಅಂತೆ…!

ಮಂಡ್ಯ ಜಿಲ್ಲೆ ದಾಸರಹುಂಡಿ ಗ್ರಾಮದಲ್ಲಿ ಕೆರೆ ಕಾಮೇಗೌಡರ ವಿರುದ್ಧ ಅಸಮಾಧಾನ ಇನ್ನೂ ಹೆಚ್ಚಾಗುತ್ತಲೇ ಇದೆ. ಯಾವುದೇ ಸಾಧನೆ ಮಾಡದವರನ್ನು ದೊಡ್ಡ ವ್ಯಕ್ತಿ ಎಂಬಂತೆ ಬಿಂಬಿಸಲಾಗುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಂಡು ಕಾಮೇಗೌಡ ಮತ್ತವರ ಕುಟುಂಬ ವರ್ಗ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮೇಲೆ ದಬ್ಬಾಳಿಕೆ...

Read more

ಆಗಸ್ಟ್​​ 10 ರವರೆಗೆ ಬೆಂಗಳೂರು ಲಾಕ್​ಡೌನ್​…? ಬಿಬಿಎಂಪಿ ಮೇಯರ್ ಹಾಗೆ ಹೇಳಿದ್ದಕ್ಕೆ ಕಾರಣವೇನು ?

ಕಿಲ್ಲರ್ ಕೊರೋನಾ ಚೈನ್ ಲಿಂಕ್ ಕಟ್ ಮಾಡಲು ಬೆಂಗಳೂರನ್ನು 14 ದಿನದ ಮಟ್ಟಿಗೆ ಲಾಕ್​ಡೌನ್ ಮಾಡಬೇಕು ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ, ಆರ್​ ಅಶೋಕ್​ ಜಟಾಪಟಿ! ವಿಪಕ್ಷ ನಾಯಕರು ಮತ್ತು ಕಂದಾಯ ಸಚಿವರ ನಡುವೆ ಏನೇನ್​...

Read more

ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ! ಮೂರು ಜಿಲ್ಲೆಗಳು ಆರೆಂಜ್ ಅಲರ್ಟ್​ !

ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಧಾರಾಕಾರ ಮಳೆ ಆಗಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಶೃಂಗೇರಿ, ಕೊಪ್ಪದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ಹರಿವಿನ ಮಟ್ಟ ಹೆಚ್ಚಳವಾಗಿದೆ. ವರುಣನ ಕೃಪೆಯಿಂದಾಗಿ...

Read more

ಹುಬ್ಬಳ್ಳಿಯಲ್ಲಿ ಕೊರೋನಾ ವಾರಿಯರ್​​ಗೆ ಭಾವನಾತ್ಮಕ ಸ್ವಾಗತ ! ಹಾರ್ಡ್​​ವೇರ್​ ಕಳ್ಳನಿಂದ ಸೋಂಕು ತಗುಲಿಸಿಕೊಂಡಿದ್ದ ಪೊಲೀಸ್ ಡಿಸ್ಚಾರ್ಜ್​ !

ಕಳ್ಳನನ್ನು ಹಿಡಿಯಲು ಹೋಗಿ ಕೊರೋನಾ ಸೋಂಕಿಗೆ ಒಳಪಟ್ಟ  ಪೊಲೀಸ್​ ಪೇದೆ  ಆರೋಗ್ಯವಾಗಿ ಹಿಂದಿರುಗಿದ್ದಾರೆ. ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಗಿದೆ. ಇದರ ವಿವರ ಇಲ್ಲಿದೆ ನೋಡಿ . ಹುಬ್ಬಳ್ಳಿಯಲ್ಲಿ ಅಂತರ್‌ಜಿಲ್ಲಾ ಹಾರ್ಡವೇರ್ ಕಳ್ಳನನ್ನ ಹಿಡಿದು ಲಕ್ಷಾಂತರ ರೂಪಾಯಿ ವಸ್ತುಗಳನ್ನ ವಶಪಡಿಸಿಕೊಂಡ ತಂಡದಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್‌ಗೂ ಕೊರೋನಾ...

Read more

ಕೈಗಾರಿಕೆಗಳ ಗಾಯದ ಮೇಲೆ ಬರೆ ಎಳೆದ ಬೆಸ್ಕಾಂ..! ಪೀಣ್ಯ ಕೈಗಾರಿಕೆಗಳಿಗೆ ಬಿಲ್​ ಶಾಕ್​​ !

ಲಾಕ್​ಡೌನ್​ನಿಂದಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ಫಿಕ್ಸೆಡ್ ಕರೆಂಟ್​ಗೆ ಸರ್ಕಾರವೇ ವಿನಾಯಿತಿ ನೀಡಿತ್ತು. ಆದ್ರೆ ಎರಡು ತಿಂಗಳ ವಿನಾಯಿತಿ ಬಿಲ್ ಸೇರಿ ಈ ಬಾರಿ ಕರೆಂಟ್‌ ಬಿಲ್​ಅನ್ನು ಬೆಸ್ಕಾಂ ನೀಡಿದೆ. ಇದರಿಂದಾಗಿ ಪೀಣ್ಯ ಕೈಗಾರಿಕಾ ಸಂಘಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಡ್ರೋನ್...

Read more

ಡ್ರೋನ್ ಪ್ರತಾಪ್​ಗೆ ಆ ಮಹಿಳೆ ಎರಡು ಲಕ್ಷ ನೀಡಲಿದ್ದರು ! ಯಾರು ಆ ಮಹಿಳೆ ? ಆಕೆ ಮಾತು ಕೇಳಿ ಕಣ್ಣೀರು ಹಾಕಿದ್ದೇಕೆ ಡ್ರೋನ್ ಪ್ರತಾಪ್ ?

ಡ್ರೋನ್ ಪ್ರತಾಪ್ ಬಿಟಿವಿಯಲ್ಲಿ ಸಂದರ್ಶನ ಪ್ರಸಾರ ಆಗ್ತಿದ್ದಂತೆ ದೂರವಾಣಿ ಕರೆಗಳ ಮಹಾಪೂರ ಹರಿದು ಬಂತು. ಮಹಿಳೆಯೊಬ್ಬರಂತೂ ಬಾಹುಕವಾಗಿ ಮಾತನಾಡಿದರು.   ಬಿಟಿವಿಯಲ್ಲಿ ತಮ್ಮ ಸಾಧನೆಗಳ ಬಗೆಗಿನ ಸಾಕ್ಷಿ ತೋರಿಸಿದ ಪ್ರತಾಪ್​ ಗೆ  ಮಹಿಳೆಯೊಬ್ಬರಿಂದ ಕರೆ ಬಂತು. ಪ್ರತಾಪ್​  ಜತೆ ಮಾತನಾಡಿದ ರುದ್ರರಾಣಿ...

Read more

ನಾಳಿನ ದ್ವಾದಶ ರಾಶಿಗಳ ದಿನ ಭವಿಷ್ಯ ದಿನಾಂಕ 18/07/2020 ಶನಿವಾರ

ದಿನ ವಿಶೇಷ ದಿನಾಂಕ : 18/07/2020 ಶನಿವಾರ ಶಾರ್ವರೀ ಸಂವತ್ಸರ ದಕ್ಷಿಣಾಯನ ಋತು : ಗ್ರೀಷ್ಮ ಋತು ಮಾಸ : ಆಷಾಢಮಾಸ ಪಕ್ಷ: ಕೃಷ್ಣ ಪಕ್ಷ ತಿಥಿ: ತ್ರಯೋದಶಿ ರಾಹುಕಾಲ: ಬೆಳಗ್ಗೆ 9:12 ರಿಂದ 10:48 ಗುಳಿಕಕಾಲ: ಬೆಳಗ್ಗೆ 5:59 ರಿಂದ...

Read more

600 ಡ್ರೋನ್​ ಮಾಡೇ ಇಲ್ಲ ಅನ್ನೋ ಆರೋಪಕ್ಕೆ ಪ್ರತಾಪ್ ಮೊದಲ ಪ್ರತಿಕ್ರಿಯೆ ! ಪ್ರತಾಪ್​ ತಯಾರಿಸಿರೋ ಡ್ರೋನ್​ಗೆ ಇಲ್ಲಿದೆ ಸಾಕ್ಷಿ !

ಮಿಕ್ಸಿಯಲ್ಲಿನ ಮೋಟಾರ್ ಹಾಗೂ ಟಿವಿಯ ಬಿಡಿಭಾಗಗಳನ್ನು ಬಳಸಿ 600 ಡ್ರೋನ್​ಗಳನ್ನು ತಯಾರಿಸಿದ್ದೇನೆ. ನನಗೆ ಸಾಕಷ್ಟು ಪ್ರಶಸ್ತಿಗಳು ಹಾಗೂ ವಿದೇಶಿ ಕಂಪನಿಗಳಿಂದ ಆಫರ್​ ಬಂದಿವೆ  ಎಂದು ಡ್ರೋನ್​ ಪ್ರತಾಪ್​ ಖ್ಯಾತಿಯ ಮಂಡ್ಯ ಮೂಲದ  ಪ್ರತಾಪ್​ ತಮ್ಮ ಬಗ್ಗೆ ಸಾಕಷ್ಟು ಹೇಳಿಕೊಂಡಿದ್ದರು. ಆದರೆ ಈ...

Read more

ಇಂಜಿನಿಯರಿಂಗ್ ಕ್ಲಾಸ್​​ನಲ್ಲಿ ಡ್ರೋನ್​ ಪ್ರತಾಪ್​ ಏನ್​ ಮಾಡ್ತಿದ್ದ ಗೊತ್ತಾ ? ಬಿಟಿವಿ ಲೈವ್​ನಲ್ಲಿ ಕ್ಲಾಸ್​ಮೇಟ್ ದರ್ಶನ್​ ರಾಕ್​, ಪ್ರತಾಪ್ ಶಾಕ್​ !

ಎಲ್ಲಾ ಕಡೆ ತಾವು ಮಾಡಿರೋ ಸಾಧನೆಗಳು ಸತ್ಯ ಎಂದು ಸಾಬೀತು ಪಡಿಸಕ್ಕೆ ಪ್ರತಾಪ್​ ಸಾಕಷ್ಟು ಉತ್ತರಗಳನ್ನು ಬಿಟಿವಿ  ಸ್ಟುಡಿಯೋದಲ್ಲಿ  ಕೊಟ್ಟಿದ್ದಾರೆ.  ನಾನು ಬಹಳ ಕಷ್ಟ ಪಟ್ಟಿದ್ದೇನೆ  ನಾನು ರೈತನ ಮಗ ಎಂಬ ಕಾರಣಕ್ಕೆ  ಈ   ರೀತಿ ಆರೋಪ ಮಾಡಲಾಗುತ್ತಿದೆ. ದೇಶ ವಿದೇಶಗಳನ್ನು...

Read more

ಡ್ರೋನ್​ ಪ್ರತಾಪ್​ ಬಳಿ ಪಾಸ್​​ಪೋರ್ಟ್​​ ಇತ್ತಾ ? ವೀಸಾ ಇಲ್ದೇನೇ ವಿದೇಶಕ್ಕೆ ಹಾರಿದ್ರಾ ಡ್ರೋನ್ ಪ್ರತಾಪ್​ ? ನಿಜ ಏನ್ ಗೊತ್ತಾ ?

ಡ್ರೋನ್​ ಪ್ರತಾಪ್​ ಎಂದೇ ಖ್ಯಾತಿ ಪಡೆದಿದ್ದ ಮಂಡ್ಯದ ಹುಡುಗ ಪ್ರತಾಪ್​ ನಿಜಕ್ಕೂ ಹಾರಿಸಿದ್ದು ಡ್ರೋನಾ? ಅಥವಾ ಕಾಗೆನಾ? ಡ್ರೋನ್ ಪ್ರತಾಪ್ ನಿಜಕ್ಕೂ ವಿದೇಶಕ್ಕೆ ಹೋಗಿದ್ರಾ ? ಅಲ್ಲಿ ಹೋಗಲು ಅವರಿಗೆ ಪಾಸ್​​ಪೋರ್ಟ್​ ವೀಸಾ ಇತ್ತಾ ? ಪಾಸ್​ಪೋರ್ಟ್​​ ವೀಸಾ ಸಂಬಂಧ ಅವರು...

Read more

ಸಿದ್ದರಾಮಯ್ಯ, ಆರ್​ ಅಶೋಕ್​ ಜಟಾಪಟಿ! ವಿಪಕ್ಷ ನಾಯಕರು ಮತ್ತು ಕಂದಾಯ ಸಚಿವರ ನಡುವೆ ಏನೇನ್​ ನಡೀತು?

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಆರ್​ ಅಶೋಕ್​ ನಡುವೆ ಭೂ ಸುಧಾರಣೆ ಕಾಯ್ದೆ ಸುಗ್ರಿವಾಜ್ಞೆ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಭೂ ಸುಧಾರಣಾ ಕಾನೂನಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಕರಾಳ ಕಾಯ್ದೆ. ಈ ಕಾಯ್ದೆ ತಂದಿರುವುರಿಂದ ಬಂಡವಾಳಶಾಹಿಗಳಿಗೆ ಅನುಕೂಲ...

Read more

ಮತ್ತೆ ಕಮ್​ಬ್ಯಾಕ್ ಆದ ಸ್ಯಾಂಡಲ್​ವುಡ್​ ಪದ್ಮಾವತಿ ; ಹಾಟ್​ ಫೋಟೋಸ್​ ಮೂಲಕ ಫ್ಯಾನ್ಸ್​ಗಳ ಹಾರ್ಟ್​ಬೀಟ್ ಹೆಚ್ಚಿಸಿದ ಮೋಹಕ ತಾರೆ!

  ಸ್ಯಾಂಡಲ್​ವುಡ್ ಮೋಹಕ ತಾರೆ ಹಾಗೂ ರಾಜಕಾರಣಿ ರಮ್ಯಾ ಇತ್ತೀಚಿಗೆ ಸೋಶಿಯಲ್​ ಮೀಡಿಯಾದಲ್ಲಿ ಫುಲ್​ ಆ್ಯಕ್ಟೀವ್​ ಆಗಿದ್ದಾರೆ. ಬೋಲ್ಡ್ ಸೆಲ್ಫೀಗಳನ್ನ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದು, ಇದನ್ನ ನೋಡಿದ ಫ್ಯಾನ್ಸ್​ಗಳೆಲ್ಲಾ ಫುಲ್ ಫಿದಾ ಆಗಿದ್ದಾರೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ...

Read more

ರಶ್ಮಿಕಾ ಮಂದಣ್ಣಗೆ ನಟಿ ಸಮಂತಾ ಹಾಕಿದ ಸವಾಲು ಏನು ? ಕೊಡಗಿಗೆ ಬಂದು ಕಿರಿಕ್ ಸುಂದರಿ ಮಾಡಿದ್ದೇನು ಗೊತ್ತಾ ?

ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಆಗಾಗ ಕೆಲವೊಂದು ಸವಾಲು ಹಾಕ್ತಿರ್ತಾರೆ. ಬಾಟೆಲ್ ಕ್ಯಾಪ್ ಓಪನ್ ಚಾಲೆಂಜ್, ಫಿಟ್ ನೆಸ್ ಚಾಲೆಂಜ್, ಮನೆ ಸ್ವಚ್ಛ ಮಾಡುವ ಚಾಲೆಂಜ್, ಹೀಗೆ ಹಲವು ಸವಾಲುಗಳನ್ನ ಹಾಕಿ ಸಹ ಕಲಾವಿದರಿಗೆ ಸವಾಲ್​ ಸ್ವೀಕರಿಸುವಂತೆ ಚಾಲೆಂಜ್ ಮಾಡುವುದು ಸದ್ಯ ಟ್ರೆಂಡಿಂಗ್​ನಲ್ಲಿದೆ....

Read more

ನ್ಯೂ ಲುಕ್​​ನಲ್ಲಿ ಮಹೇಶ್​ ಬಾಬು.! ಅವರ ಈ ಹೊಸ ಸ್ಟೈಲ್​ನ ಹಿಂದೆ ’ಆ’ ರಹಸ್ಯ​ !

ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಮಹೇಶ್ ಬಾಬು ಇದ್ದಕ್ಕಿದ್ದಂತೆ ಈಗ ಡಿಪಿ ಬದಲಿಸಿದ್ದಾರೆ. ಮಹೇಶ್ ಬಾಬು ಅವರ ಹೊಸ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದು, ಅವರ ಈ ಫೋಟೋ ಸಖತ್​ ವೈರಲ್​ ಆಗುತ್ತಿದೆ. ಮಹೇಶ್​ ಬಾಬು ಸದ್ಯ ಲಾಕ್​ಡೌನ್​ ನಿಂದ ಮನೆಯಲ್ಲೇ...

Read more

ಆಸ್ಪತ್ರೆಗೆ ದಾಖಲಾಗಿರೋ ಅಮಿತಾಬ್ ಬಚ್ಚನ್ ಹೇಳಿದ್ದೇನು ಗೊತ್ತಾ..? ಬಿಗ್​ ಬಿಯ ಮಾತು ಕೇಳಿ ಹುಬ್ಬೇರಿಸಿದ ಬಾಲಿವುಡ್​.. !​

ಕೊರೋನಾ ಸೋಂಕಿಗೆ ಒಳಗಾಗಿರುವ  ಬಿಗ್​ ಬಿ  ಅಮಿತಾಬ್ ಬಚ್ಚನ್ ​  ಹೇಳಿದ್ದೇನು ಗೊತ್ತಾ?  ಮುಂಬಯಿನಲ್ಲಿರುವ ನಾನಾವಟಿ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿರುವ  ಅಮಿತಾಬ್​ ಬಚ್ಚನ್​  ಏನ್​ ಟ್ವೀಟ್​ ಮಾಡಿದ್ದಾರೆ ಗೊತ್ತಾ? ಕೊರೋನಾ ಪಡೆಯುತ್ತಿರುವ ಸಮಯದಲ್ಲಿ  ತಮ್ಮ ಟ್ವೀಟರ್​ ಖಾತೆಯಲ್ಲಿ ಸಂಸ್ಕೃತ ಭಾಷೆಯಲ್ಲಿ...

Read more

ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರಲಿ ! ಸಚಿವರೆಲ್ಲರೂ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ ಡಿ ಕೆ ಶಿವಕುಮಾರ್ !

ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ರಾಜ್ಯದ ಎಲ್ಲಾ ಮಂತ್ರಿಗಳು ಕೊರೋನಾ ನಿಯಂತ್ರಣದಲ್ಲಿ ವಿಫಲರಾಗಿದ್ದು, ತಕ್ಷಣ ಎಲ್ಲರೂ ರಾಜೀನಾಮೆ ನೀಡಿ ರಾಜ್ಯಪಾಲರ ಆಡಳಿತವನ್ನು ಜಾರಿಗೆ ತರಬೇಕು ಎಂದು ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ....

Read more

ನಿತ್ಯಾ ಮೆನನ್ ಲಿಪ್​ಲಾಕ್ ವಿಡಿಯೋ ವೈರಲ್.! ನಟನ ಜೊತೆಯಲ್ಲ… ನಟಿ ಜೊತೆ ಕಿಸ್ಸಿಂಗ್ ಸೀನ್​​ !

ನಿತ್ಯಾ ಮೆನನ್ ಬೋಲ್ಟ್​ & ಕ್ಯೂಟ್​ ನಟಿ. ಸೆವೆನ್ ಒ ಕ್ಲಾಕ್' ಚಿತ್ರದ ಮೂಲಕ ಸ್ಯಾಂಡಲ್​ಗೆ ಎಂಟ್ರಿ ಕೊಟ್ಟ ನಿತ್ಯಾ ನಂತರ ಜೋಷ್, ಮೈನಾ, ಕೋಟಿಗೊಬ್ಬ 3 ಸೇರಿ ತಮಿಳು, ಹಿಂದಿ, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಕೂಡಾ ಸಾಕಷ್ಟು ಹೆಸರು ಮಾಡಿದ್ದಾರೆ....

Read more

ಮುತ್ತಿನ ನಗರಿಯಲ್ಲಿ ಕಿಚ್ಚ ಸುದೀಪ್ ಹವಾ ಶುರು ! ಫ್ಯಾಂಟಮ್​ನಲ್ಲೂ ಕನ್ನಡ ಪ್ರೇಮ ಮೆರೆದ ಅಭಿನಯ ಚಕ್ರವರ್ತಿ !

ಕೊರೋನಾ ಸಂಕಷ್ಟದಿಂದ ಅರ್ಧಕ್ಕೆ ನಿಂತಿದ ಸಿನಿಮಾಗಳ ಚಿತ್ರೀಕರಣ ಆರಂಭಕ್ಕೆ ಚಾಲನೆ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣ ಹೈದರಾಬಾದ್‍ನಲ್ಲಿ ಇಂದಿನಿಂದ ಆರಂಭವಾಗಿದೆ.   ಕೊರೋನಾ ಲಾಕ್‍ಡೌನ್ ಶುರುವಾದ ಮೇಲೆ ಚಿತ್ರೀಕರಣ...

Read more

ಗಾಳಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಡ್ರೋಣ್ ಬಳಕೆ ! ಬೆಂಗಳೂರು ದಕ್ಷಿಣ ದಿಕ್ಪಾಲಕ ಆರ್​ ಅಶೋಕ್​​ ಡ್ರೋನ್​ ಪ್ಲ್ಯಾನ್​​ !

ಇಷ್ಟು ದಿನ ವಾಹನಗಳ ಮೂಲಕ ಸಾನಿಟೈಸರ್​ ಸ್ಪ್ರೇ ಮಾಡಲಾಗುತ್ತಿತ್ತು. ಇದು ಎಲ್ಲಾ ಜಾಗಗಳನ್ನ ತಲುಪಲು ಆಗ್ತಿರಲಿಲ್ಲ. ಅದರ ಜತೆಗೆ ಮನೆಗಳ ಮಹಡಿಗಳನ್ನು ಸಾನಿಟೈಸ್​ ಮಾಡಲು ಆಗುತ್ತಿರಲಿಲ್ಲ. ಇದಕ್ಕೆ ಹೊಸ ಪ್ರಯೋಗ ಸರ್ಕಾರ ಮಾಡಿದೆ. ಅದೇನಪ್ಪ ಅಂದ್ರೆ, ಡ್ರೋನ್​ ಮೂಲಕ ನಗರವನ್ನು ಸಾನಿಟೈಸೇಷನ್​...

Read more

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ನಟ ದ್ರುವಾ ಸರ್ಜಾ ಮತ್ತು ಪತ್ನಿ ಪ್ರೇರಣಾ ! ಕ್ವಾರಂಟೈನ್​ನಲ್ಲಿ ದ್ರುವಾ ಸರ್ಜಾ ಏನ್ ಮಾಡ್ತಿದ್ದಾರೆ ಗೊತ್ತಾ ?

ಕೊರೋನಾ ಸೋಂಕು ದೃಢವಾದ ಹಿನ್ನೆಲೆ ಆಸ್ಪತ್ರೆಗ ದಾಖಲಾಗಿದ್ದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಇಂದು ಡಿಸ್ಚಾರ್ಜ್​ ಆಗುವುದರ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.   ನಿನ್ನೆಯಷ್ಟೇ ಕೊರೋನಾ ಪಾಸಿಟಿವ್​​​​ ಬಂದಿದೆ ಎಂದು ಟ್ವೀಟ್​ ಮಾಡಿದ್ದ...

Read more

ಸರ್ಕಾರಕ್ಕೆ ಪ್ರಶ್ನೆಗಳ ಚಾಟಿ ಏಟು ಕೊಟ್ಟ ಸಿದ್ದು!

ರಾಜ್ಯ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ವಿಪಕ್ಷ ನಾಯಕ ಸಿದ್ದರಾಮಯ್ಯ ಸುರಿಸಿದ್ದಾರೆ. ಕೊರೋನಾಗೆ ಸಂಬಂಧಿಸಿದಂತೆ ಒಟ್ಟು 11 ಪ್ರಶ್ನೆಗಳು, 8 ಉಪ ಪ್ರಶ್ನೆಗಳನ್ನು ಸರ್ಕಾರಕ್ಕೆ ಸಿದ್ದು ಕೇಳಿದ್ದಾರೆ. ಈ ಎಲ್ಲಾ ಪ್ರಶ್ನೆಗಳು ಕೊರೋನಾ ವೈದ್ಯಕೀಯ ಸಲಕರಣೆ ಸಂಬಂಧಿತ ಪ್ರಶ್ನೆಗಳಾಗಿದೆ. ಮತ್ತೊಂದೆಡೆ ಸಿದ್ದರಾಮಯ್ಯ ಪತ್ರ...

Read more

ಕೊರೋನಾ ಭೀತಿ ಗಂಗೂಲಿಯನ್ನು ಬಿಡಲಿಲ್ಲ!

ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಏನ್​ ಮಾಡ್ತೀದ್ದಾರೆ ಗೊತ್ತಾ? ಕೊರೋನಾ ಭೀತಿ ಇವರನ್ನು ಕಾಡಿದ್ಯಾ? ಹೋಂ ಕ್ವಾರಂಟೈನ್​ನಲ್ಲಿದ್ದಾರಾ ಸೌರವ್​ ಗಂಗೂಲಿ?   ಹೌದು, ಇಡೀ ದೇಶವನ್ನೇ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೋನಾ ಕ್ರಿಕೆಟಿಗರನ್ನು ಕಾಡಿದೆ. ಬಿಸಿಸಿಐ ಅಧ್ಯಕ್ಷ, ಟೀಮ್...

Read more

ಪೊಲೀಸರಿಗೆ ಸಾಥ್​ ಕೊಡುತ್ತಿರುವ 9 ಸಾವಿರ ವಾಲಂಟೀಯರ್ಸ್​!

ಲಾಕ್ ಡೌನ್ ವೇಳೆ ಪೊಲೀಸರಿಗೆ ಹೆಗಲು ಕೊಡಲು ಸಾವಿರಾರು ಯುವಕರು ಮುಂದಾಗಿದ್ದರಾರೆ.   ರಸ್ತೆಗಳಲ್ಲಿ ಬಂದೋಬಸ್ತ್​ ನಡೆಸಲು  ಯುವಕರ ಉತ್ಸಾಹ ಹೆಚ್ಚಾಗುತ್ತಿದೆ. ಪೊಲೀಸರ  ಜೊತೆ ವ್ಯಾಲೆಂಟೀಯರ್ಸ್​ ಆಗಿ ಕೆಲಸ ಮಾಡಲು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ. ಸಿಬ್ಬಂದಿ ಕೊರತೆ ಸಲುವಾಗಿ ಪೊಲೀಸರ ಜೊತೆಗೂಡಿ ವ್ಯಾಲೆಂಟೀಯರ್​​ಗಳು...

Read more

ನಾಳಿನ ದ್ವಾದಶ ರಾಶಿಗಳ ದಿನ ಭವಿಷ್ಯ ದಿನಾಂಕ 17/07/2020 ಶುಕ್ರವಾರ

ದಿನ ವಿಶೇಷ ದಿನಾಂಕ : 17/07/2020 ಶುಕ್ರವಾರ ಶಾರ್ವರೀ ಸಂವತ್ಸರ ದಕ್ಷಿಣಾಯಣ ಋತು : ಗ್ರೀಷ್ಮ ಋತು ಮಾಸ : ಆಷಾಢಮಾಸ ಪಕ್ಷ: ಕೃಷ್ಣ ಪಕ್ಷ ತಿಥಿ: ದ್ವಾದಶಿ ರಾಹುಕಾಲ: ಬೆಳಗ್ಗೆ 11:50 ರಿಂದ 12:26 ಗುಳಿಕಕಾಲ: ಬೆಳಗ್ಗೆ 7:38 ರಿಂದ...

Read more

ಖ್ಯಾತ ರಂಗಭೂಮಿ ಕಲಾವಿದೆ ಬಳ್ಳಾರಿಯ ಸುಭದ್ರಮ್ಮ ಮನ್ಸೂರು ಇನ್ನು ನೆನಪು ಮಾತ್ರ

ಬಳ್ಳಾರಿ : ಖ್ಯಾತ ರಂಗಭೂಮಿ ಕಲಾವಿದೆ ಬಳ್ಳಾರಿಯ ನಾಡೋಜ ಪುರಸ್ಕೃತೆ ಸುಭದ್ರಮ್ಮ ಮನ್ಸೂರು ಅವರು ನಿನ್ನೆ ತಡರಾತ್ರಿ 12.45ಕ್ಕೆ ಇಹಲೋಕ ತೆಜಿಸಿದ್ದಾರೆ. 82 ವಯಸ್ಸಿನ ಸುಭದ್ರಮ್ಮನವರು ತೀವ್ರ ಉಸಿರಾಟ,ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಅವರನ್ನು ವಿಮ್ಸ್ ಗೆ ಕರೆದೊಯ್ಯಲಾಗುತ್ತಿತ್ತು, ಆದರೆ...

Read more

ಹುಬ್ಬಳ್ಳಿ ಜನರಿಗೆ ಛೋಟಾ ಬಾಂಬೆಯಿಂದ ಮನವಿ ಪತ್ರ: ಅದರಲ್ಲೇನಿದೆ ಗೊತ್ತಾ…!

ಹುಬ್ಬಳ್ಳಿ: ಪ್ರತಿದಿನವೂ ಹೆಚ್ಚುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳ ನಡುವೆಯೂ ಸುಧಾರಿಸದ ಜನರನ್ನ ನೋಡಿ ನೋಡಿ ಬೇಸತ್ತ ಛೋಟಾ ಬಾಂಬೆ ಎಂದೇ ಗುರುತಿಸಿಕೊಂಡಿರುವ ಹುಬ್ಬಳ್ಳಿ ತನ್ನೂರಿನ ಜನಕ್ಕೊಂದು ಮನವಿ ಮಾಡಿಕೊಂಡಿದೆ. ಆ ಪತ್ರ ಬಿಟಿವಿಗೆ ಲಭಿಸಿದ್ದು ಅದು ಹೀಗಿದೆ ನೋಡಿ... ನನ್ನುಸಿರುರಿನ ಜನರೇ......

Read more

ನಿಮ್ಮ ಅಂಗೈಯ್ಯಲ್ಲಿ 5 G ನೆಟ್​​ ವರ್ಕ್ ರೆಡಿ ! ರಿಲಾಯನ್ಸ್​ನಿಂದ ವಿಶ್ವದರ್ಜೆಯ 5 ಜಿ ಘೋಷಣೆ !

 ರಿಲಾಯನ್ಸ್​ 5 ಜಿ ಲಾಂಚ್​ ಆಗ್ತಿದೆ.  ರಿಲಯನ್ಸ್​ ನ   43 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಮುಖೇಶ್ ಅಂಬಾನಿ  5ಜಿ ಸಲ್ಯೂಷನ್​  ಘೋಷಣೆ ಮಾಡಿದ್ದಾರೆ. ಈ  ವೇಳೆ ಮಾತನಾಡಿದ ಅವರು "ಜಿಯೋ ಮೊದಲಿನಿಂದ ಸಂಪೂರ್ಣ 5 ಜಿ ಪರಿಹಾರವನ್ನು ರಚಿಸಿದೆ, ಇದು...

Read more

ನಟ ಸರ್ಜಾ ಕುಟುಂಬಕ್ಕೆ ಮತ್ತೊಂದು ಶಾಕಿಂಗ್​ ನ್ಯೂಸ್​..! ಆಸ್ಪತ್ರೆಗೆ ಧೃವ ಸರ್ಜಾ ದಾಖಲು..!

ಚಿರಂಜೀವಿ  ಸರ್ಜಾ ಮರಣದ ಹಿಂದೆಯೇ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ! ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾಗೆ ಕೊರೋನಾ ಪಾಸಿಟಿವ್   ನಾಲ್ಕು ಸರ್ಕಾರಿ ಶಾಲೆ ದತ್ತು ಪಡೆದ “ಕೋಟಿಗೊಬ್ಬ” ಕಿಚ್ಚ..! ಅಭಿನಯ ಚಕ್ರವರ್ತಿಯಿಂದ ಮತ್ತೊಂದು ಸಮಾಜಮುಖಿ ಕೆಲಸ.. !...

Read more

ಮೋದಿ ಸ್ಮರಿಸಿದ ಮಂಡ್ಯದ ಕೆರೆಸಂತ ಕಾಮೇಗೌಡರ ವಿರುದ್ಧ ತಿರುಗಿಬಿದ್ದ ಗ್ರಾಮಸ್ಥರು!! ಕಾಮೇಗೌಡರು ಯಾವ ಸಾಧನೆನೂ ಮಾಡಿಲ್ಲವಂತೆ!!

ಇತ್ತೀಚಿಗೆ ಮಂಡ್ಯದ ರೈತ ಕಾಮೇಗೌಡರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರು ಹಲವು ಕೆರೆಗಳನ್ನು ನಿರ್ಮಿಸಿದ್ದರ ಕುರಿತು ಪ್ರಸ್ತಾಪಿಸಿದ್ದರು. ಅದು ಎಲ್ಲೆಡೆ ಸುದ್ದಿಯಾಗಿತ್ತು. ಹಲವರು ಪ್ರಶಂಸಿಸಿದ್ದರು. ಇದೀಗ ಕಾಮೇಗೌಡರ ವಿರುದ್ಧ ಅವರ...

Read more

ನಾಲ್ಕು ಸರ್ಕಾರಿ ಶಾಲೆ ದತ್ತು ಪಡೆದ “ಕೋಟಿಗೊಬ್ಬ” ಕಿಚ್ಚ..! ಅಭಿನಯ ಚಕ್ರವರ್ತಿಯಿಂದ ಮತ್ತೊಂದು ಸಮಾಜಮುಖಿ ಕೆಲಸ.. !

ಕಿಚ್ಚ ಸುದೀಪ್ ಸಹಾಯ ಮಾಡೋದರಲ್ಲಿ ಎತ್ತಿದ ಕೈ. ಅವರ ಚಾರಿಟೇಬಲ್ ಟ್ರಸ್ಟ್​​ ವತಿಯಿಂದ ಬಡ ಜನರಿಗೆ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಅಲ್ಲದೆ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಜನರ ಕಷ್ಟಕ್ಕೂ ಟ್ರಸ್ಟ್ ನೆರವಾಗಿದೆ. ಆಹಾರ, ದಿನಸಿ ಹಂಚುವ...

Read more

ಐದು ದಿನ ಕಳೆದರೂ ‘ಸಾಧನೆ’ಗೆ ದಾಖಲೆ ಒದಗಿಸದ ಡ್ರೋಣ್ ಪ್ರತಾಪ್ ! ಮಳೆ ಟೈಮಲ್ಲಿ ಗಾಳಿಪಟ ಹಾರಿಸಿದ ಪ್ರತಾಪ್ !

ವಿದೇಶಗಳಲ್ಲಿ ಸರಣಿ ಡ್ರೋಣ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಸ್ವಯಂಘೋಷಿತ ವಿಜ್ಞಾನಿ ಡ್ರೋಣ್ ಪ್ರತಾಪ್​ ಐದು ದಿನಗಳಲ್ಲಿ ದಾಖಲೆ ಒದಗಿಸುತ್ತೇನೆ ಎಂದು ಹೇಳಿ ಹೋದವನು ಇನ್ನೂ ಕೂಡಾ ದಾಖಲೆ ಒದಗಿಸಿಲ್ಲ ! ಡ್ರೋಣ್ ಪ್ರತಾಪ್ ತನಗೆ ಹಲವು ದೇಶಗಳು ಚಿನ್ನದ ಪದಕ ನೀಡಿವೆ, ಹಲವು...

Read more

ಟ್ರ್ಯಾಕ್ಟರ್ ಓಡಿಸುತ್ತಿರುವ ಚಾಲೆಂಜಿಂಗ್​ ಸ್ಟಾರ್​ ದರ್ಶನ್​.! ಬಣ್ಣದ ಲೋಕಕ್ಕೆ ಗುಡ್​ ಬಾಯ್​ ಹೇಳಿ ರೈತರಾದ್ರ ಡಿ ಬಾಸ್​.?

ಚಾಲೆಂಜಿಂಗ್ ಸ್ಟಾರ್​​ ದರ್ಶನ್​​ ಬರೀ ನಟನೆ ಮಾತ್ರವಲ್ಲದೇ..ವಾಹನಗಳ ಮೇಲೆ ಮತ್ತು ಪ್ರಾಣಿಗಳ ಮೇಲೆ ಬಲು ಪ್ರೀತಿ..ಕಾರ್​​ ಅಂದ್ರೆ ಸಿಕ್ಕಾಪಟ್ಟೆ ಕ್ ಕ್ರೇಜ್ . ದರ್ಶನ್ ಬಳಿ ವೆರೈಟಿ ಕಾರುಗಳಿಗೆ. ಮಾರುತಿ 800 ಕಾರಿನಿದಂದ ಲ್ಯಾಂಬರ್ಗಿನಿ ವರೆಗೂ ಎಲ್ಲಾ ರೀತಿಯ ಕಾರುಗಳ ಕಲೆಕ್ಷನ್...

Read more

ಒಂದೇ ವೇದಿಕೆಯಲ್ಲಿ ಇಬ್ಬರನ್ನು ಮದುವೆಯಾದ ಭೂಪ..!! ಇದು ನಡೆದಿದ್ದೆಲ್ಲಿ ಗೊತ್ತಾ?

ಈ ಘಟನೆ ನಡೆದಿದ್ದು ಮಧ್ಯಪ್ರದೇಶದಲ್ಲಿಯ ಬೈತೂಲ್ ಜಿಲ್ಲೆಯಲ್ಲಿ. ಇಲ್ಲಿ ಒಂದು ವಿಚಿತ್ರ ದೃಶ್ಯ ನೋಡಲು ಸಿಕ್ಕಿತು. ಇದರಲ್ಲಿ ಹುಡುಗ ತಾನಿರುವ ಪ್ರದೇಶದಲ್ಲಿಂದಲೇ ಎರಡು ಹುಡುಗಿಯರನ್ನು ಒಂದೇ ಕಲ್ಯಾಣ ಮಂಟಪದ ಅಡಿಯಲ್ಲಿ ಮದುವೆಯಾಗಿದ್ದಾನೆ. ಬೈತೂಲ್ ಜಿಲ್ಲೆಯ ಸಲೈಯಾ ಊರಿನಲ್ಲಿ ಈ ಪ್ರಕರಣ ಬೆಳಕಿಗೆ...

Read more

ರೈತನಾದ ನಟ ಸಲ್ಮಾನ್​​ ಖಾನ್ ಮತ್ತೆ ಬ್ಯಾಡ್​ಬಾಯ್ ಆಗಿದ್ದೇಕೆ ? ​

ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಬಾಲಿವುಡ್​ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ ಬೋಲ್ಡ್ ಲುಕ್ ಹಾಗೂ ಡಿಫರೆಂಟ್​ ಮ್ಯಾನರಿಸಂ ಮತ್ತು ಭಿನ್ನ ವಿಭಿನ್ನ ಚಿತ್ರದ ಮೂಲಕ ತನ್ನದೇ ಆದ ಬಹುದೊಡ್ಡ...

Read more

ನಾಳಿನ ದ್ವಾದಶ ರಾಶಿಗಳ ದಿನ ಭವಿಷ್ಯ 16/07/2020 ಗುರುವಾರ

ದಿನ ವಿಶೇಷ ದಿನಾಂಕ  : 16/07/2020 ಗುರುವಾರ ಶಾರ್ವರೀ ಸಂವತ್ಸರ ಉತ್ತರಾಯಣ ಋತು : ಗ್ರೀಷ್ಮ ಋತು ಮಾಸ : ಆಷಾಢಮಾಸ ಪಕ್ಷ:  ಕೃಷ್ಣ ಪಕ್ಷ ತಿಥಿ: ಏಕಾದಶಿ   ರಾಹುಕಾಲ: ಮಧ್ಯಾಹ್ನ 2:01 ರಿಂದ 3:37 ಗುಳಿಕಕಾಲ: ಬೆಳಗ್ಗೆ 9:13...

Read more

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಅಹವಾಲು ಕೇಳಿದ ಡಿ ಕೆ ಶಿವಕುಮಾರ್ ! ಯಾವ ಮಂತ್ರಿಯೂ ಮಾಡದ ಕೆಲಸ ಮಾಡಿದ ಕೆಪಿಸಿಸಿ ಅಧ್ಯಕ್ಷ !

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ದಿಢೀರನೆ ಪಿಪಿಇ ಕಿಟ್ ಸಮೇತ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿಳಿದರು. ಕರ್ನಾಟಕ ಸರ್ಕಾರದ ಯಾವ ಸಚಿವರೂ ಈವರೆಗೂ ಕೊರೋನಾ ಸೋಂಕಿತರನ್ನು ಭೇಟಿ ಮಾಡುವ ದೈರ್ಯ ಮಾಡಿರಲಿಲ್ಲ. ಡಿ ಕೆ ಶಿವಕುಮಾರ್ ಪಿಪಿಇ ಕಿಟ್ ಸಮೇತ...

Read more

ಏಳು ದಿನದ ಲಾಕ್​ಡೌನ್​ಗೆ ಏಳು ಸೂತ್ರ ರಚಿಸಿದ ಪೊಲೀಸ್ ಕಮಿಷನರ್ ! ಠಾಣೆಗಳಿಗೆ ಭಾಸ್ಕರ್​ ರಾವ್​ ಕೊಟ್ಟ ಸಪ್ತ ಸೂತ್ರ ಏನ್​ ಗೊತ್ತಾ ?

ಬೆಂಗಳೂರಿನಲ್ಲಿ ಕಿಲ್ಲರ್ ಕೊರೋನಾ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. ಡೆಡ್ಲಿ ವೈರಸ್​ ಓಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ, ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಒಂದು ವಾರದ ಲಾಕ್​ ಡೌನ್​ ಘೋಷಿಸಿದೆ. ಇಂದಿನಿಂದ ಜುಲೈ...

Read more

ಸಿಎಂ ಬಿಎಸ್‌ವೈ ಯಯಾತಿ ಓದಿದ ಬಳಿಕ ಪುಸ್ತಕಕ್ಕೆ ಭಾರೀ ಡಿಮ್ಯಾಂಡ್ ! ಅಪ್ಪನ ಪುಸ್ತಕ ಪ್ರೀತಿಯ ಬಗ್ಗೆ ಬಿ ವೈ ವಿಜಯೇಂದ್ರ ಹೇಳಿದ್ದೇನು ?!

ಇದೀಗ ಯಾಯಾತಿ ಕಾದಂಬರಿಗೆ ಎಲ್ಲಿಲ್ಲದ ಬೇಡಿಕೆ. ಯಾವ ಪುಸ್ತಕ ಮಳಿಗೆಯಲ್ಲೂ ಯಾಯಾತಿ ಪುಸ್ತಕ ಹುಡುಕಿದರೂ ಸಿಗದಷ್ಟು ಡಿಮ್ಯಾಂಡ್. ಜನ ಈ ಪರಿ ಪುಸ್ತಕ ಕೊಳ್ಳಲು ಕಾರಣವಾಗಿದ್ದು ಬಿ ಎಸ್ ಯಡಿಯೂರಪ್ಪರ ಪುಸ್ತಕ ಪ್ರೇಮ ! ಈ ವಿಚಾರವನ್ನು ಬಿ ಎಸ್ ಯಡಿಯೂರಪ್ಪ...

Read more

ಶಿವಣ್ಣ, ಡಾಲಿ ಕಾಂಬಿನೇಷನ್​ಗೆ ಕಿಕ್​ ಸ್ಟಾರ್ಟ್ ಕೊಟ್ಟ ’ತಮಿಳು ಸ್ಟಾರ್​ ಸೂರ್ಯ’.! ಕಾಲಿವುಡ್​ಗೆ ಎಂಟ್ರಿ ಕೊಟ್ರಾ ಹ್ಯಾಟ್ರಿಕ್​ ಹೀರೋ..​?

ಸೆಂಚುರಿಸ್ಟಾರ್​ ಶಿವಣ್ಣ ಮತ್ತು ಡಾಲಿ ಧನಂಜಯ್​ ಬಾಂಬಿನೇಷನ್ ಟಗರು ಸಿನಿಮಾದಲ್ಲಿ ಸಖತ್​ ಸದ್ದು ಮಾಡಿತ್ತು ಈಗ​ ಈ ಜೊಡಿ ಮತ್ತೆ ಹೊಂದಾಗಲಿದ್ದಾರೆ. ಈ ಜೋಡಿಗೆ ಕನ್ನಡದ ಬಹುಭಾಷಾ ಚಿತ್ರ ’ಅಟ್ಟಹಾಸ’ ಸಿನಿಮಾದಲ್ಲಿ ಛಾಯಾಗ್ರಾಹಕನಾಗಿ ಕನ್ನಡಿಗರಿಗೆ ಪರಿಚಯವಾಗಿದ್ದ ವಿಜಯ್ ಮಿಲ್ಟನ್, ಈಗ ಶಿವಣ್ಣನ...

Read more

ಆರ್​ಜಿವಿ ಫೇವರೇಟ್​ ಹುಡುಗಿ ಅಪ್ಸರಾ ರಾಣಿ.! ಅಪ್ಸರೆಯ ಬೆತ್ತಲೆ ಫೋಟೋಶೂಟ್ ಮೂಲಕ ’ಥ್ರಿಲ್ಲರ್’ ಅನಾವರಣ ಮಾಡಿದ ಆರ್​ಜಿವಿ.!

ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ರಾಮ್​ ಗೋಪಲ್​ ವರ್ಮ . ಲಾಕ್​ಡೌನ್​ನಲ್ಲೂ ಸಾಲು ಸಾಲು ಸಿನಿಮಾಗಳನ್ನ ರಿಲೀಸ್​ ಮಾಡಿ ಲಕ್ಷ ಲಕ್ಷ ಹಣ ಗಳಿಸುತ್ತಿರುವ ಟಾಲಿವುಡ್​ನ ಒನ್​ & ಓನ್ಲೀ ಡೈರೆಕ್ಟರ್. ಈ ಹಿಂದೆ ವರ್ಮಾ ಸನ್ನಿ ಲಿಯೋನ್​ಗೆ ಪರ್ಯಾಯವಾಗಿ ಮತ್ತೊಬ್ಬಳು ಪೋರ್ನ್​...

Read more

ಕೊರೋನಾ ಕಾಲದಲ್ಲಿ ಏನ್ ಮಾಡ್ತಿದೆ ಡಿಕೆ ಕಾಂಗ್ರೆಸ್?

  ಅತ್ತ ರಾಜ್ಯ ಸರ್ಕಾರವು ಕೊರೋನಾ ಸಂಕಷ್ಟ ದಾಟಲು ಎಲ್ಲ ರೀತಿಯ ಸರ್ಕಸ್ ಮಾಡ್ತಿದೆ. ಇತ್ತ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ರಾಜಕೀಯವಾಗಿ ಪುಟಿದೇಳಲು ತಾನೂ ಸರ್ಕಸ್ ಮಾಡ್ತಿದೆ. ಕೊರೋನಾ ಬಗ್ಗೆ ಜಾಗೃತಿ ಮೂಡಿಸಿಕೊಂಡೇ ಪಕ್ಷ ಸಂಘಟಿಸಲು ಅಧ್ಯಕ್ಷ ಡಿಕೆ...

Read more

ಶಾಣ್ಯಾ ಮಗನಿಗೆ ಅಪ್ಪನೇ ಕಾವಲುಗಾರ: ಹೆಚ್ಚು ಅಂಕ ಪಡೆದ ಗ್ರಾಮೀಣ ಪ್ರತಿಭೆ

ಹುಬ್ಬಳ್ಳಿ: ತನ್ನ ಮಗ ಚೆನ್ನಾಗಿ ಓದಲಿ ಅಂದುಕೊಂಡು ತಾನೇ ಮನೆ ಹೊರಗೆ ಹೋಗಿ ಕುಳಿತಿರುತ್ತಿದ್ದ ಅಪ್ಪನ ಪ್ರೀತಿಯನ್ನ ಮಗ ಹೆಚ್ವು ಅಂಕ ಪಡೆಯುವ ಮೂಲಕ ಸಾರ್ಥಕಗೊಳಿಸಿದ್ದಾನೆ. ಗೋಪನಕೊಪ್ಪದ ಸರಕಾರಿ ಕಾಲೇಜಿನ ವಿದ್ಯಾರ್ಥಿ ಗಣೇಶ ಕಲಾ ವಿಭಾಗದಲ್ಲಿ 95.16 ಪ್ರತಿಶತ ಅಂಕ ಪಡೆದು...

Read more

ಬಿತ್ತಿ-ಬೆಳೆದ ರೈತನ ಮಗನಿಗೆ 9ನೇ ರಾಂಕ್: ಫಸಲು ಕೈಗೆಟಕುವ ಕಾಲ

ವಿಜಯಪುರ: ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ವಿಜಯಪುರ ಕೊನೆಯ ಸ್ಥಾನದಲ್ಲಿದ್ರೂ, ಜಿಲ್ಲೆಯ ವಿದ್ಯಾರ್ಥಿ ರಾಜ್ಯಕ್ಕೆ 9ನೇ ರಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರಾಂಕ್ ಹಂಚಿಕೊಂಡಿದ್ದಾನೆ. ಈ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಈ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ....

Read more

ಬಾಲಿವುಡ್​ ನಟ ಸುಶಾಂತ್​ ಸಿಂಗ್​ಗೆ ಪತ್ರ ಬರೆದ ರಿಯಾ ಚಕ್ರವರ್ತಿ ! ಇಲ್ಲದ ಪ್ರಿಯಕರನಿಗೆ ಬರೆದ ಪತ್ರದಲ್ಲಿ ಏನಿದೆ ಗೊತ್ತಾ ?

ಬಾಲಿವುಡ್​ನ ಎಂ ಎಸ್​ ಧೋನಿ ಖ್ಯಾತಿಯ ಸುಶಾಂತ್ ಸಿಂಗ್ ಸಾವನ್ನಪ್ಪಿ ಇಂದಿಗೆ ಒಂದು ತಿಂಗಳಾಗಿದ್ದು, ಪ್ರೇಮಿಯ ನೆನೆದು ಸುಶಾಂತ್ ಗರ್ಲ್​ ಫ್ರೆಂಡ್ ರಿಯಾ ಚಕ್ರವರ್ತಿ ಭಾವೋದ್ವೇಗದ ಪತ್ರ ಬರೆಯುವುದರ ಮೂಲಕ ಕಂಬನಿ ಮಿಡಿದಿದ್ದಾರೆ.   ಕಿರುತೆರೆ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟು...

Read more

‘ಎಣ್ಣೆ ಬೇಕು ಅಣ್ಣಾ’ ಅಂತಿದ್ದವರಿಗೆ ರಾಜ್ಯಸರ್ಕಾರ ಕೊಡ್ತು ಬಿಗ್ ಶಾಕ್ ! ಏನದು.. ? ಈ ಸುದ್ದಿ ಓದಿ !

ಜುಲೈ 14 ರ ರಾತ್ರಿಯಿಂದ ಜುಲೈ 22 ರವರೆಗೆ ಇರೋ ಲಾಕ್​ಡೌನ್​ನಲ್ಲಿ ಎಣ್ಣೆ ಅಂಗಡಿ ಇರುತ್ತಾ..? ಇಲ್ವಾ..? ಅಲ್ಲೇ ಕುಡಿಯೋ ಅವಕಾಶ ಇಲ್ದೇ ಇದ್ರೂ ಪಾರ್ಸಲ್ ವ್ಯವಸ್ಥೆಯಾದ್ರೂ ಇದೆಯಾ ? ಇದು ಕಳೆದೆರಡು ದಿನದಿಂದ ಎಣ್ಣೆ ಪ್ರಿಯರ ತಲೆ ತಿನ್ನುತ್ತಿದ್ದ ಮಿಲಿಯನ್...

Read more

ಜನಪ್ರತಿನಿಧಿಗಳು ಮಾದರಿ ಆಗೋದಂದ್ರೆ ಹೀಗೆ…! ಕೋರೋನಾ ಸೋಂಕಿತರ ಜೊತೆ ಸಂಸದ ಡಿ ಕೆ ಸುರೇಶ್ ಹೇಗೆ ನಡ್ಕೊಂಡ್ರು ಗೊತ್ತಾ ?

ರಾಜ್ಯದಲ್ಲಿ ಡೆಡ್ಲಿ ವೈರಸ್ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ರಾಮನಗರ ಜಿಲ್ಲೆಯ ಕೊರೋನಾ ಸೋಂಕಿತರು ಟ್ರೀಟ್​ಮೆಂಟ್​ ಪಡೆಯುತ್ತಿರುವ ಆಸ್ಪತ್ರೆಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್​ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಿನ್ನೆ ರಾತ್ರಿ 7 ಗಂಟೆ...

Read more

ತಾಲೂಕು ಪಂಚಾಯತ ಅಧ್ಯಕ್ಷೆಯನ್ನೇ ವರಿಸಿದ ಉಪಾಧ್ಯಕ್ಷ….ಇದರಲ್ಲೇನು ಸ್ಪೆಶಲ್ ಅಂತೀರಾ?

  ಕಲಬುರಗಿ:ಆಕೆ ಬಿಜೆಪಿ, ಆತ ಕಾಂಗ್ರೆಸ್ ಇವರಿಬ್ಬರೂ ತಾಲೂಕು ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರು ಪಕ್ಷ ಅಂದಮೇಲೆ ಜಗಳ, ದ್ವೇಷ ಇರೋದು ಕಾಮನ್ ಆದರೆ ಇವರಿಬ್ಬರೂ ಪಕ್ಷಬೇಧ ಮರೆತು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಪ್ರೀತಿಗೆ ಪಕ್ಷ,ಬೇಧ,ಜಾತಿ ಇಲ್ಲವೆಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಹೌದು,...

Read more

ನಾಳಿನ ದ್ವಾದಶ ರಾಶಿಗಳ ದಿನ ಭವಿಷ್ಯ ದಿನಾಂಕ 15/07/2020 ಬುಧವಾರ

ದಿನ ವಿಶೇಷ ದಿನಾಂಕ  : 15/07/2020 ಬುಧವಾರ ಶಾರ್ವರೀ ಸಂವತ್ಸರ ಉತ್ತರಾಯಣ ಋತು : ಗ್ರೀಷ್ಮ ಋತು ಮಾಸ : ಆಷಾಢಮಾಸ ಪಕ್ಷ:  ಕೃಷ್ಣ ಪಕ್ಷ ತಿಥಿ: ದಶಮಿ ರಾಹುಕಾಲ: ಮಧ್ಯಾಹ್ನ 12:28 ರಿಂದ 2:04 ಗುಳಿಕಕಾಲ: ಬೆಳಗ್ಗೆ 10:52 ರಿಂದ...

Read more

ಸನ್ನಿ ಲಿಯೋನ್ ಮಸಾಜ್ ಮಾಡೋ ವಿಡಿಯೋ ನೋಡಿದ್ದೀರಾ ? ಬೀಚ್​ನಲ್ಲಿ ಸನ್ನಿಯ ಅವತಾರ ನೋಡಿ..!

ಬಾಲಿವುಡ್​ನ ಬೇಬಿ ಡಾಲ್​ ಸನ್ನಿ ಲಿಯೋನ್ ಕೊರೋನಾ ಲಾಕ್​ಡೌನ್​ ಆರಂಭವಾಗುತ್ತಿದ್ದಂತೆಯೇ ಕುಟುಂಬದೊಂದಿಗೆ ಭಾರತದಿಂದ್ದ ವಿದೇಶಕ್ಕೆ ಹಾರಿದರು. ಅಲ್ಲೇ ಮಕ್ಕಳು ಹಾಗೂ ಗಂಡನೊಂದಿಗೆ ಕಾಲ ಕಳೆಯುತ್ತಿರುವ ಸನ್ನಿ, ತಮ್ಮ ದಿನ ನಿತ್ಯದ ಲೈಫ್​ ಸ್ಟೈಲ್​ ಹೇಗೆ ಇದೆ ಅಂತ ಸೋಶಿಯಲ್​ ಮೀಡಿಯಾಗಳಲ್ಲಿ ಅಪ್ಡೇಟ್​...

Read more

ನಗರದ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿ ಬಿ.ಎನ್.‌ಸ್ಪಂದನಾ 600ಕ್ಕೆ 582 ಅಂಕ! ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ‌ ಸ್ಥಾನ!

ಮೈಸೂರು: ನಗರದ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿ ಬಿ.ಎನ್.‌ಸ್ಪಂದನಾ 600ಕ್ಕೆ 582 ಅಂಕಗಳನ್ನು ಪಡೆದು ಕಲಾ ವಿಭಾಗದಲ್ಲಿ ಜಿಲ್ಲೆಯಲ್ಲಿ ಪ್ರಥಮ‌ ಸ್ಥಾನ ಪಡೆದಿದ್ದಾರೆ. ಜಿಲ್ಲೆಯ ಹುಣಸೂರು ತಾಲ್ಲೂಕಿನ ಬಿಳಿಕೆರೆ ನಿವಾಸಿ ನವರತ್ನ ಕುಮಾರ್‌, ಶೋಭಾ ದಂಪತಿ ಪುತ್ರಿಯಾಗಿದ್ದಾರೆ. ವಿದ್ಯಾರ್ಥಿನಿ ತಂದೆ ಬಲ್ಲೇನಹಳ್ಳಿಯ ಸರ್ಕಾರಿ...

Read more

ಕೊರೋನಾ ರಿಪೋರ್ಟ್‌ ಇಲ್ಲದಿದ್ರು ಇನ್ಮುಂದೆ ಕೂಡಲೇ ಸಿಗುತ್ತೆ ಚಿಕಿತ್ಸೆ| ಸರ್ಕಾರದ ಮಹತ್ವದ ಆದೇಶ !

ಇನ್ಮುಂದೆ ರಿಪೋರ್ಟ್‌ ಇಲ್ಲದಿದ್ರು ಇನ್ಮುಂದೆ ಕೂಡಲೇ ಚಿಕಿತ್ಸೆ ಸಿಗುತ್ತೆ ಚಿಕಿತ್ಸೆ ಸಾರಿ ಕೇಸ್‌ಗಳಿಗೆ ಇನ್ಮುಂದೆ ಕೋವಿಡ್ ಪಾಸಿಟಿವ್ ಅಥವಾ ನೆಗಟಿವ್ ರಿಪೋರ್ಟ್‌ ಬೇಕಾಗಿಲ್ಲ. ಕೋವಿಡ್ ರೋಗದ ಲಕ್ಷಣಗುಳ್ಳ ರೋಗಿಗೆ ಕೂಡಲೇ ಚಿಕಿತ್ಸೆ ಕೊಡಬೇಕು ಕೊರೊನಾ ಪೇಶೆಂಟ್ ಅಂತಾ ಭಾವಿಸಿ ಚಿಕಿತ್ಸೆ ಶುರುಮಾಡಬೇಕು.  ...

Read more

ಗಜೇಂದ್ರನ ಆರೈಕೆಯಲ್ಲಿ ವಿಜಯಲಕ್ಷ್ಮಿ ದರ್ಶನ್.! ವೈರಲ್​ ಆಗುತ್ತಿದೆ ಚಾಲೆಂಜಿಂಗ್ ಸ್ಟಾರ್ ದಚ್ಚು ಪತ್ನಿ ಫೋಟೋ..!

ಚಾಲೆಂಜಿಂಗ್​ ಸ್ಟಾರ್ ದರ್ಶನ್​ಗೆ ಪಾಣಿಗಳು ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಕುದುರೆಗಳನ್ನ ಸಾಕೋದು ದಚ್ಚು ಫೇವರೇಟ್. ಅಲ್ಲದೆ ದರ್ಶನ್​ ಇತ್ತೀಚೆಗಷ್ಟೆ ಬಿಳಿ ಕುದುರೆ ಖರೀದಿಸಿದ್ರು. ಈ ಕುರುರೆಗೆ ಗಜೇಂದ್ರ ಅಂತ ಹೆಸರಿಟ್ಟಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಮೈಸೂರಿನ ಫಾಮ್​ಹೌಸ್ ಹೋಗಿ ಗಜೇಂದ್ರ ಜೊತೆ...

Read more

ಕತ್ತಿ ಮೇಲಿನ ನಡಿಗೆಯಂತಿದೆ ಈ ಗಡಿನಾಡಿನ ಸ್ಥಿತಿ..! ಯಾವುದೀ ಜಿಲ್ಲೆ..? ಏನಾಯ್ತು..?

ಮಹಾರಾಷ್ಟ್ರ-ಗೋವಾ ಗಡಿ ಹೊಂದಿದ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ನಿಭಾಯಿಸುವುದೇ ಸವಾಲಾಗಿದೆ. ಜಿಲ್ಲೆಯಲ್ಲಿ ಸೋಂಕಿನ ಹಿನ್ನೆಲೆ ಗಮನಿಸಿದರೆ ಹೆಚ್ಚು ಜನರು ಪ್ರಯಾಣದಿಂದಲೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೆಲವೇ ಕೆಲವು ಜನರು ಮಾತ್ರ ಪರಸ್ಪರ ಸಂಪರ್ಕದಿಂದ ಸೋಂಕಿಗೆ ಗುರಿಯಾಗಿದ್ದಾರೆ. ಮಹಾರಾಷ್ಟ್ರ, ಗೋವಾ ಅಕ್ಕಪಕ್ಕದಲ್ಲೇ...

Read more

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ..! ಉಡುಪಿ. ದಕ್ಷಿಣ ಕನ್ನಡ ಜಿಲ್ಲೆಗಳು ಫಸ್ಟ್…ವಿಜಯಪುರ ಲಾಸ್ಟ್..!!

ಕಿಲ್ಲರ್ ಕೊರೋನಾ ವೈರಸ್​ ಕಾಟದ ನಡುವೆಯೂ ಪರೀಕ್ಷೆ ಬರೆದಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಇಂದು ಪ್ರಕಟಗೊಂಡಿದೆ. ಮೊಟ್ಟ ಮೊದಲ ಬಾರಿಗೆ ವಿದ್ಯಾರ್ಥಿಗಳ ಮೊಬೈಲ್​ಗೇ ರಿಸಲ್ಟ್ ಬರ್ತಿದೆ ಅಲ್ಲದೆ www.karresults.nic.inನಲ್ಲಿ ಯೂ ಪಿಯು ಫಲಿತಾಂಶ ಪ್ರಕಟ ಗೊಂಡಿದೆ.     ವೆಬ್​ಸೈಟ್​​ನಲ್ಲಿ...

Read more

ಬಾಲಿವುಡ್​ನ ‘ಮಿಸ್​ ದಿವಾ’ ಇಶಾ ಗುಪ್ತಾ ಲೇಟೆಸ್ಟ್ ಫೋಟೋ ಶೂಟ್..! ನೆಟ್​​ವರ್ಲ್ಡ್​ನಲ್ಲಿ ಹಾಟ್​​-ಹಾಟ್​​ ಲುಕ್..!

ಇಶಾ ಗುಪ್ತಾ ಬಾಲಿವುಡ್​​​ನ ಗಾರ್ಜಿಯಸ್​ ಬೆಡಗಿ. ಬ್ಯಾಕ್​ ಟು ಬ್ಯಾಕ್​​ ಸಿನಿಮಾಗಳ ಮೂಲಕ, ಬಾಲಿವುಡ್ ಅಂಗಳದಲ್ಲಿ ಹಲ್​ಚಲ್​ ಎಬ್ಬಿಸಿದ ನಟಿ. ಸದ್ಯ ಲಾಕ್​ಡೌನ್​ ಟೈಮ್​ನಲ್ಲಿ ಡಿಫರೆಂಟ್​ ಆಗಿ ಹಾಟ್​​-ಹಾಟ್​ ಫೋಟೋಶೂಟ್​ ಮಾಡಿಸಿದ್ದಾರೆ.   ಇಶಾ ಗುಪ್ತಾ, ಬಾಲಿವುಡ್​ನ ಮಿಸ್ ದಿವಾ, ಬೆಳ್ಳಗೆ,...

Read more

ಕೊರೊನಾ ಹಿಮ್ಮೆಟ್ಟಿಸಲು ಸರ್ಕಾರ ಏನು ಮಾಡಬೇಕು?

ಕೊರೋನಾ ಕಾಲದ ಮಹಾ ಸಂಕಷ್ಟ ಅರಿಯುವಲ್ಲಿ ಸರ್ಕಾರಗಳು ವಿಫಲವಾಗ್ತಿದೆಯಾ? ಅನ್ನೋ ಪ್ರಶ್ನೆ ಎಲ್ಲರಲ್ಲಿ ಮೂಡುತ್ತಿದ್ದು ಸೋಂಕಿನ ಪ್ರಮಾಣ ನಿರೀಕ್ಷೆ ಹುಸಿಗೊಳಿಸಿ ಹೆಚ್ಚಾಗುತ್ತಿದೆ‌. ಮತ್ತೊಂದು ವಾರ ಕಾಲ ಲಾಕ್ಡೌನ್ ಫಿಕ್ಸ್ ಆಯ್ತು,ಬಕೊರೋನಾ  ಕಂಟ್ರೋಲ್ ಆಗುತ್ತಾ ಅನುಮಾನ ಶುರುವಾಗಿದೆ. ಲಾಕ್ಡೌನ್, ಸೀಲ್ಡೌನ್ , ಆಲ್ಡೌನ್...

Read more

ಜನರಿಗಾಗಿ ಮತ್ತೆ ಫೀಲ್ಡಿಗಿಳಿದ ದಾಸರಹಳ್ಳಿ ಶಾಸಕ..!! ಸೋಂಕಿತರ ನೆರವಿಗೆ ಧಾವಿಸಿ ಮಾದರಿಯಾದ ಆರ್. ಮಂಜುನಾಥ್..!!

ಸಿಲಿಕಾನ್​ ಸಿಟಿ ಬೆಂಗಳೂರು ಕೊರೋನಾ ಅಟ್ಟಹಾಸಕ್ಕೆ ಬೆಚ್ಚಿ ಬಿದ್ದಿದೆ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಇನ್ನು ಕೊರೋನಾಗೆ ಹೆಮ್ಮಾರಿಗೆ ಬಲಿಯಾಗೋರ ಸಂಖ್ಯೆ ಕೂಡಾ ಏರಿಕೆಯಾಗ್ತಿದ್ದು, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ಮಂಜುನಾಥ್...

Read more

ಬೆಂಗಳೂರು ನಗರ, ಗ್ರಾಮಾಂತರ ಜನರೇ ಇಲ್ಲಿ ನೋಡಿ

ಇಂದು 8:00 ಯಿಂದ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಾಗಲಿದೆ. ಈ ಎರಡು ಜಿಲ್ಲೆಗಳ ಜನ ಸೋಮವಾರದವರೆಗೆ ಮನೆ ಬಿಟ್ಟು ಹೊರಗೆ ಬರುವಂತಿಲ್ಲ. ಇಂದು ರಾತ್ರಿಯಿಂದ ಜುಲೈ 22ರ ಸೋಮವಾರ ಬೆಳಗ್ಗೆ 5:00 ವರೆಗೂ ಲಾಕ್ಡೌನ್ ಇರಲಿದೆ....

Read more

ಈ 5 ವರ್ಷದ ಪುಟ್ಟ ಪೋರ ಮಾಡುವ ಕೆಲಸ ನೋಡಿದ್ರೆ ನೀವು ಆಶ್ಚರ್ಯಪಡಲೇಬೇಕು!! ಈ ಬಾಲಕ ಯಾರು ಗೊತ್ತಾ?

ಕಾರವಾರ:  ನವ ತರುಣರು ಕೃಷಿ ಕೆಲಸಕ್ಕೆ ಹಿಂದೇಟು. ೫ರ ಬಾಲಕನಿಂದ ಹೊಲದಲ್ಲಿ ಉಳುಮೆ! ತಂದೆಯಂತೇ ನೇಗಿಲು ಹಿಡಿಯುವ ಬಾಲಕ ಪುಟ್ಟ ಪೋರನಿಗೆ ಕೃಷಿಕರಿಂದ ಹಾರೈಕೆ ಈತ ಐದು ವರ್ಷದ ಪುಟ್ಟ ಪೋರ.ಕುಟುಂಬದವರ ಕೃಷಿ ಕಾಯಕದಿಂದ ಪ್ರೇರಿತನಾದ ಈತ ನಿತ್ಯ ತಂದೆಯೊಂದಿಗೆ ಜಮೀನಿಗೆ...

Read more

ಕೊರೋನಾ ಸಂಕಷ್ಟ ಕಾಲದಲ್ಲಿ ನಾವು ಹೇಗಿರಬೇಕು ? ಬೀದಿ ಶ್ವಾನಗಳು ಪಾಠ ಮಾಡುತ್ವೆ… ಓದಿ

ಕೊರೋನಾ ವೈರಸ್‌ನ ಹಾವಳಿ ಪ್ರತಿದಿನವೂ ಹೆಚ್ಚಾಗುತ್ತಿರುವ ಸಮಯದಲ್ಲಿ ಬಹುತೇಕ ರಸ್ತೆಗಳೂ ಖಾಲಿಯಾಗಿರುವುದು ಸಹಜ. ಈ ಖಾಲಿ ರಸ್ತೆಗಳೀಗ ದನಕರುಗಳಿಗೆ ಚೆಲ್ಲಾಟವಾಡುವ ಸ್ಥಳವಾಗಿದೆ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಖಾಲಿ ರಸ್ತೆಗಳಲ್ಲಿ ಹಸುಗಳು ಚೆಲ್ಲಾಟವಾಡುವ ಬದಲು ಕಾದಾಟಕ್ಕೆ ಇಳಿದಿದ್ದವು... ಅಲ್ಲೇ ಇದ್ದ ಶ್ವಾನ...

Read more

ಕೊರೋನಾ ಕಾಟದಿಂದ ಸೆಕ್ಯೂರಿಟಿ ಗಾರ್ಡ್​ ಆದ ಕನ್ನಡ ಹಿರಿಯ ನಟ ! ಯಾರದು ನಟ ? ಅವರು ಹೇಳಿದ್ದೇನು ಗೊತ್ತಾ ?

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಸಿಲಿಕಾನ್ ಸಿಟಿ ಬೆಂಗ್ಳೂರಿನಲ್ಲಿ ದಿನನಿತ್ಯ ಸೋಂಕಿತರ ಕೇಸ್​ಗಳು ಸಾವಿರದ ಗಡಿ ದಾಟುತ್ತಿದ್ದು, ಮರಣ ಮೃದಂಗ ಹೆಚ್ಚಾಗ್ತಿದೆ. ಈ ಕಿಲ್ಲರ್ ಕೊರೋನಾ ಕಾಟದಿಂದ ದೇಶದೆಲ್ಲೆಡೆ ಜನರು ಅನೇಕ ಕಷ್ಟಕ್ಕೆ ಸಿಲುಕಿಕೊಂಡಿದ್ದು, ಕನ್ನಡದ...

Read more

ರಾಮ್​ ಗೋಪಾಲ್​ ವರ್ಮಾ ಹೀರೋಯಿನ್​ ಹಾಟ್​ ಫೋಟೋ ಶೂಟ್​.! ವೈರಲ್​​ ಆಗುತ್ತಿರುವ ಫೋಟೋಸ್​ ಇಲ್ಲಿದೆ ನೋಡಿ..!

ರಾಮ್​ ಗೋಪಾಲ್​ ವರ್ಮಾ ನಿರ್ದೇಶನದ ವೆಂಗವೀಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ನಟಿ ನೈನಾ ಗಂಗೂಲಿ ಎಂಟ್ರಿಕೊಟ್ಟಿದ್ದರು. ಸದ್ಯ ಲಾಕ್​ಡೌನ್​ಸ ಎಂಜಾಯ್​ ಮಾಡುತ್ತಿರುವ ನೈನಾ ಗಂಗೂಲಿ, ಈ ಮಧ್ಯೆ ಸಖತ್​ ಹಾಟ್​ ಲುಕ್​ನಲ್ಲಿ ಕ್ಯಾಮರ ಕಣ್ಣಿಗೆ ಸೆರೆಯಾಗಿದ್ದಾರೆ. ಅವರ ಈ ಬೋಲ್ಡ್​...

Read more

ಫಸ್ಟ್​ ಪಿಯುಸಿ ಎಲ್ಲಾ ವಿದ್ಯಾರ್ಥಿಗಳು ಪಾಸ್​​…! ನಾಳೆ ನಿರ್ಧಾರವಾಗಲಿದೆ ಸೆಕೆಂಡ್ ಪಿಯುಸಿ ಸ್ಟೂಡೆಂಟ್ ಭವಿಷ್ಯ !

ಪ್ರಥಮ ಪಿಯುಸಿಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ನಿರ್ಧರಿಸಲಾಗಿದೆ. ಈ ಬಾರಿ ಪ್ರಥಮ ಪಿಯುಸಿಯ ಯಾವುದೇ ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.   ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ನಾಳೆ ಹೊರ ಬೀಳಲಿದ್ದು, ಸುಮಾರು 6 ಲಕ್ಷದ 75...

Read more

ಮೈ ಚಳಿ ಬಿಟ್ಟು ಕುಣಿದ ವಜ್ರಕಾಯ ಬೆಡಗಿ.! ಲಾಕ್​ಡೌನ್​ ಟೈಮಲ್ಲಿ ಮನೆಯೊಳಗೆ ನಟಿ ಶುಭ್ರ ಅವತಾರ​ ಹೇಗಿದೆ ಗೊತ್ತಾ ?

ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್ ಜೊತೆ ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದ ಶುಭ್ರಾ ಅಯ್ಯಪ್ಪ ತಮ್ಮ ಬೋಲ್ಡ್​ ಆ್ಯಕ್ಟಿಂಗ್​ನಿಂದ​ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ರು. ಈಗ ಶುಭ್ರ ಕೊರೋನಾ ಲಾಕ್​ಡೌನ್ ಡೇಸ್​ನ ಮನೆಯಲ್ಲೇ, ಅರಾಮಾಗಿ ಕಾಲಕಳೆಯುತ್ತಿದ್ದು, ಸೋಶಿಯಲ್​ ಮೀಡಿಯಾಗಳಲ್ಲಿ ಫುಲ್​ ಆ್ಯಕ್ಟೀವ್​ ಆಗಿದ್ದಾರೆ. ಇನ್ನು...

Read more

ಹ್ಯಾಟ್ರಿಕ್ ಹೀರೋ ಶಿವಣ್ಣ ಬರ್ತ್​ ಡೇಗೆ ಸರ್ಪ್ರೈಸ್ ಗಿಫ್ಟ್​ ಏನ್ ಗೊತ್ತಾ ?

ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಭಜರಂಗಿ-2 ಚಿತ್ರತಂಡ ಟೀಸರ್​ ಅನ್ನು ಬಿಡುಗಡೆ ಮಾಡಿತ್ತು. ಆ ಮೂಲಕ ಶಿವಣ್ಣನ ಕಡೆಯಿಂದ ಅಭಿಮಾನಿಗಳಿಗೆ ಸರ್​ಪ್ರೈಸ್​ ಗಿಫ್ಟ್​ ಸಿಕ್ಕಿತ್ತು. ಇದೀಗ ಬಿಡುಗಡೆಗೊಂಡ ಈ ಟೀಸರ್​ ಯ್ಯೂಟೂಬ್​ನಲ್ಲಿ ಅಧಿಕ ವೀಕ್ಷಣೆ...

Read more

ಗೂಗಲ್ ನಿಂದ ಭಾರತದಲ್ಲಿ ಬರೋಬ್ಬರಿ 75000 ಕೋಟಿ ಹೂಡಿಕೆ.

ಇತ್ತೀಚಿನ ಮಹತ್ತರ ಬೆಳವಣಿಗೆಯೊಂದರಲ್ಲಿ ಭಾರತದಲ್ಲಿ ಬರೋಬ್ಬರಿ 10 ಬಿಲಿಯನ್ ಅಮೇರಿಕನ್ ಡಾಲರ್ ಹಣವನ್ನು ಹೂಡಿಕೆ ಮಾಡುವುದಾಗಿ ತಿಳಿಸಿದೆ. ಗೂಗಲ್ ಅಮೆರಿಕನ್ ಸಂಸ್ಥೆಯಾಗಿದ್ದು ಜಗತ್ತಿನಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ.  ಈ ಬೃಹತ್ ಸಂಸ್ಥೆಗೆ ಕೇರಳದ ಸುಂದರ್ ಪಿಚ್ಚೈ CEO. ಇಂದು ಬೆಳಿಗ್ಗೆ ಸುಂದರ್...

Read more

ಕೊರೋನಾ ಹಾವಳಿಗೆ ಸಿಲುಕಿದ ಸಲ್ಮಾನ್​ ಖಾನ್..! ಎಂಥ ಕೆಲಸ ಮಾಡಿದ್ದಾರೆ ಗೊತ್ತಾ.!

  ಬಾಲಿವುಡ್​ ಬಾಯ್​ಜಾನ್​​ ಸಲ್ಮಾನ್​ ಖಾನ್​, ಲಾಕ್​ ಡೌನ್​ ಜಾರಿಯಾದ ದಿನದಿಂದಲೂ ಫಾರ್ಮ್‌ಹೌಸ್‌ ಸೇರಿಕೊಂಡಿದ್ದಾರೆ. ಅಲ್ಲದೆ  ಸಲ್ಮಾನ್​ ಖಾನ್​ ಜೊತೆಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಕೂಡ ಅಲ್ಲಿಯೇ ಇದ್ದಾರೆ. ಇನ್ನು ಸಲ್ಮಾನ್ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತ, ಹೊಸ ಹೊಸ ಹಾಡುಗಳನ್ನು ಮಾಡುತ್ತ ಕಾಲ...

Read more

ನಾಳಿನ ದ್ವಾದಶ ರಾಶಿಗಳ ದಿನ ಭವಿಷ್ಯ ದಿನಾಂಕ 14/07/2020 ಮಂಗಳವಾರ

ದಿನ ವಿಶೇಷ ದಿನಾಂಕ  : 14/07/2020 ಮಂಗಳವಾರ ಶಾರ್ವರೀ ಸಂವತ್ಸರ ಉತ್ತರಾಯಣ ಋತು : ಗ್ರೀಷ್ಮ ಋತು ಮಾಸ : ಆಷಾಢಮಾಸ ಪಕ್ಷ:  ಕೃಷ್ಣ ಪಕ್ಷ ತಿಥಿ: ನವಮಿ   ರಾಹುಕಾಲ: ಮಧ್ಯಾಹ್ನ 3:57 ರಿಂದ 5:13 ಗುಳಿಕಕಾಲ: ಮಧ್ಯಾಹ್ನ 12:25...

Read more

ಕೊರೊನಾ ಅಪಾಯದಲ್ಲಿ ಬೆಣ್ಣೆನಗರಿ, ಸಮರೋಪಾದಿಯಲ್ಲಿ ವೈರಸ್ ನಿಯಂತ್ರಿಸಲು ಡಿಸಿ ಕರೆ….

  ದಾವಣಗೆರೆ:- ರಾಜ್ಯದಲ್ಲಿ ಕೊರೊನಾ ವೈರಸ್ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಬೆಣ್ಣೆನಗರಿ ದಾವಣಗೆರೆಯಲ್ಲೂ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದು ತಲುಪಿದೆ. ದಿನದಿಂದ ದಿನಕ್ಕೆ ಡಬಲ್ ಡಿಜಿಟ್ ಸಂಖ್ಯೆಗಳಲ್ಲಿ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳ ನಡುವರಯೂ ಪರಿಸ್ಥಿತಿ...

Read more

ರಾಜಸ್ಥಾನದಲ್ಲಿ ಪೈಲಟ್ ಕಾರುಬಾರು, ಕಮಲಕ್ಕೆ ಆಸರೆಯಾಗ್ತಾರಾ ಸಚಿನ್?

ಜೈಪುರ್: ರಾಜಸ್ಥಾನ ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ಕೊನೆಯ  ಹಂತಕ್ಕೆ ಬಂದು ತಲುಪಿದಂತಿದೆ ಕಾಂಗ್ರೆಸ್ ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿರುವ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಇಂದು(13/07/2020) ಪಕ್ಷ ತೊರೆಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ತಮ್ಮ ಬೆಂಬಲಿಗ ಶಾಸಕರೊಂದಿಗೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ...

Read more

ಅನಂತಪದ್ಮನಾಭ ದೇಗುಲ ಸಂಬಂಧ ಸುಪ್ರೀಂಕೋರ್ಟ್ ಮಹತ್ವದ ತೀರ್ಪು- ದೇಗುಲದ ಸಂಪತ್ತು ತಿರುವಂಕೂರ್​​ ರಾಜಮನೆತನದ ಹಕ್ಕು.

ಅನಂತಪದ್ಮನಾಭ ದೇಗುಲ ಸಂಬಂಧ ಸುಪ್ರೀಂಕೋರ್ಟ್ ಮಹತ್ವದ ತೀರ್ಪು- ದೇಗುಲದ ಸಂಪತ್ತು ತಿರುವಂಕೂರ್​​ ರಾಜಮನೆತನದ ಹಕ್ಕು ಈ ವಿಚಾರವಾಗ ವಿಚಾರಣೆ ನಡೆಸಿದ ಸುಪ್ರೀಂ ಅನಂತ ಪದ್ಮನಾಭ ದೇವಾಲಯದ ಆಸ್ತಿ ರಾಜಮನೆತನದ ಹಕ್ಕು ಎಂದಿದೆ.   ಹೈಕೋರ್ಟ್​ ತೀರ್ಪು ವಜಾ ಮಾಡಿದ ಸುಪ್ರೀಂ ದ್ವಿಸದಸ್ಯ...

Read more

ಹುಬ್ಬಳ್ಳಿಯ ಕೊರೋನಾ ವಾರಿಯರ್ ಆಸ್ಪತ್ರೆಯಿಂದ ಬಿಡುಗಡೆ ! ಹೂಮಳೆ ಸುರಿಸಿದ ಪೊಲೀಸ್ ಇಲಾಖೆ..!

ಹಾರ್ಡ್​ವೇರ್ ಕದಿಯುತ್ತಿದ್ದ ಅಂತರ್‌ಜಿಲ್ಲಾ ಕಳ್ಳನನ್ನು ಹಿಡಿದು ಕಸ್ಟಡಿಗೆ ಕೊಡುವ ಮುನ್ನವೇ ಕಳ್ಳನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಆತನ ಹಿಡಿದಿದ್ದ ಪೊಲೀಸ್‌ಗೂ ಕೋವಿಡ್- 19 ತಗುಲಿತ್ತು. ಇದೀಗ ಗುಣಮುಖರಾಗಿರುವ ಪೊಲೀಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೆಲವು ದಿನಗಳಿಂದ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಪನಗರ ಠಾಣೆಯ...

Read more

ಭಾನುವಾರದ ಲಾಕ್ ಡೌನ್. ಕೋಲಾರದಲ್ಲಿ ಟೊಮೆಟೋ ಮಾರ್ಕೆಟ್ ಹೇಗಿತ್ತು?

ಕೋಲಾರ ಜಿಲ್ಲೆಯಲ್ಲಿ ಮುಂದುವರೆದ ಸಂಡೇ ಲಾಕ್ಡೌನ್. ಕೋಲಾರ ಎಪಿಎಂಸಿ ಮಾರ್ಕೆಟ್ ಬಂದ್, ವಹಿವಾಟು ಸ್ಥಗಿತ. ಟೊಮೆಟೋ, ತರಕಾರಿ ಆವಕ ಇಲ್ಲದೆ ಖಾಲಿಯಾದ ಮಾರುಕಟ್ಟೆ. ಎಪಿಎಂಸಿ ಮಾರುಕಟ್ಟೆ ಸ್ವಚ್ಛತೆಗಾಗಿ ಲಾಕ್ಡೌನ್ ಅವಧಿಯ ಬಳಕೆ .   ಕೋಲಾರ ಜಿಲ್ಲೆಯಲ್ಲಿ ಸಂಡೇ ಲಾಕ್ಡೌನ್ ಪ್ರಕ್ರಿಯೆ...

Read more

ಕಲಬುರಗಿಯಲ್ಲಿ ಸಂಡೇ ಲಾಕ್​ಡೌನ್​ಗೆ ಡೋಂಟ್​ ಕೇರ್​: ಲಾಠಿ ರುಚಿ ತೋರಿಸಿದ ಪೊಲೀಸರು..

ಕಲಬುರಗಿಯಲ್ಲಿ ಸಂಡೇ ಲಾಕ್​ಡೌನ್​ಗೆ ಡೋಂಟ್​ ಕೇರ್​: ಲಾಠಿ ರುಚಿ ತೋರಿಸಿದ ಪೊಲೀಸರು.. ಕಲಬುರಗಿ: ರಾಜ್ಯಾದ್ಯಂತ ಇಂದು ಸಂಡೇ ಲಾಕ್​ಡೌನ್​ ಇದ್ದರೂ ರಸ್ತೆಗಿಳಿದಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಮುಂಜಾನೆಯಿಂದಲೇ ಅನಗತ್ಯವಾಗಿ ರಸ್ತೆ ಮೇಲೆ ಆಟೋಗಳು ಹಾಗೂ ಬೈಕ್ ಸವಾರರು...

Read more

ಹೀಗೂ ಬಲಿಯಾದರೇ? ಕೊರೋನಾಕ್ಕೆ ಬಲಿಯಾದವರ ಮನ ಮಿಡಿಯುವ ಕಥೆ!!

ಕೊರೋನಾ ಮಾತ್ರವಲ್ಲ, ಸುಳ್ಳೂ ಬಲಿಪಡೆಯತ್ತೆ! ಕೋವಿಡ್ 19 ವೈರಾಣು ವಿಶ್ವದಲ್ಲೆಲ್ಲೆಡೆ ಪಸರಿಸಿತು.ಅದರ ಹಿನ್ನೆಲೆ,ಹರಡುವ ಪರಿ,ಅಥವಾ ಲಸಿಕೆ ಸಂಶೋಧನೆಯ ಕುರಿತು ಚರ್ಚೆ ನಡೆಯುತ್ತಿದೆ, ಅದು ನಡೆಯಲಿ.ಕೊರೋನಾ ಕುರಿತಾಗಿರುವ ಹಲವು ಮಿಥ್ಯಗಳೇ ಈಗ ಸಮಾಜಕಂಟಕವಾಗುತ್ತಿವೆ ಎನ್ನುವುದು ನನ್ನ ಅನಿಸಿಕೆ.ಕೊರೋನಾ ಕುರಿತಾಗಿರುವ ಭಯ, ಮಿಥ್ಯಗಳು ಮತ್ತು...

Read more

ನಾಳೆಯ ದ್ವಾದಶ ರಾಶಿಗಳ ದಿನ ಭವಿಷ್ಯ ದಿನಾಂಕ 13/07/2020 ಸೋಮವಾರ

ದಿನ ವಿಶೇಷ ದಿನಾಂಕ  : 13/07/2020 ಸೋಮವಾರ ಶಾರ್ವರೀ ಸಂವತ್ಸರ ಉತ್ತರಾಯಣ ಋತು : ಗ್ರೀಷ್ಮ ಋತು ಮಾಸ : ಆಷಾಢಮಾಸ ಪಕ್ಷ:  ಕೃಷ್ಣ ಪಕ್ಷ ತಿಥಿ: ಅಷ್ಟಮಿ   ಮೇಷ ಸಾಂಸಾರಿಕವಾಗಿ ಖರ್ಚುವೆಚ್ಚಗಳು ಅಧಿಕವಾದಾವು. ಸ್ವಪ್ರಯತ್ನಕ್ಕೆ ನಿಶ್ಚಿತರೂಪದಲ್ಲಿ ಫ‌ಲವಿರುವುದು. ವಿದ್ಯಾರ್ಥಿಗಳು...

Read more

ಮಾಸ್ಕ್ ಜಾಗೃತಿಯಲ್ಲಿ ‘ರಾಧೆಶ್ಯಾಮ್’.! ವೈರಲ್​ ಆಗುತ್ತಿದೆ ಪ್ರಭಾಸ್​ ಫೋಟೋ ..!

ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಹೊಸ ಚಿತ್ರ 'ರಾಧೇಶ್ಯಾಮ್' ಫಸ್ಟ್ ಲುಕ್‌ಗೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ. ಈಗಾಗಲೇ ಈ 'ಫಸ್ಟ್ ಲುಕ್' ಸೋಷಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ. ಟ್ವಿಟರ್‌ನಲ್ಲಿ ಟಾಪ್ ಟ್ರೆಂಡ್‌ ಸ್ಥಾನ ಪಡೆದಿರುವುದು ಮಾತ್ರವಲ್ಲದೆ, ಕಡಿಮೆ ಸಮಯದಲ್ಲಿ ಒಂದೇ...

Read more

13/07/2020 ರಿಂದ 19/07/2020 ವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ

ದ್ವಾದಶ ರಾಶಿಗಳ ಈ ವಾರದ ವಾರ ಭವಿಷ್ಯ ಇಲ್ಲಿದೆ. ಇದು ಗೋಚಾರ ರೀತ್ಯಾ ತಿಳಿಸಿದ ಭವಿಷ್ಯವಾಗಿದ್ದು , ಇದಕ್ಕೂ ವಾಹಿನಿಗೂ ಯಾವುದೇ ಸಂಬಂಧವಿಲ್ಲ.   ಮೇಷ ಹಿಂದಿನ ದುಡುಕುತನ, ಮುಂಗೋಪ ಕಡಿಮೆಯಾಗಿ ಬಂಧುಗಳೊಡನೆ ಬೆರೆಯುವಿರಿ. ಹಿರಿಯರ ಆಶೀರ್ವಾದದಿಂದ ನೀವು ಹಮ್ಮಿಕೊಂಡ ಕಾರ್ಯಗಳಲ್ಲಿ...

Read more

ಶಿರಸಿಯನ್ನು ಮಾರಿಕಾಂಬೆಯೇ ರಕ್ಷಿಸಬೇಕು ! ಜನ ಎಚ್ಚೆತ್ತುಕೊಳ್ಳದಿದ್ದರೆ ಮುಂದಾಗುವ ಅಪಾಯ ಏನ್​ ಗೊತ್ತಾ ?

ಶನಿವಾರ ಪ್ರಕಟಗೊಂಡ ಆರೋಗ್ಯ ವರದಿಯಲ್ಲಿ ಶಿರಸಿ ತಾಲೂಕು 24 ಜನರಿಗೆ ಕೋವಿಡ್ 19 ದೃಢಪಟ್ಟಿರುವುದು ಜನರನ್ನು ಬೆಚ್ಚಿಬೀಳಿಸಿದೆ. ಈ ಸುದ್ದಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ, ಜನರು ಆತಂಕದಲ್ಲಿ ಮನೆ ಸೇರಿಕೊಂಡರು. ಮಾರಿಕಾಂಬಾ ದೇವಾಲಯದ ಪಕ್ಕದಲ್ಲಿರುವ ಮನೆಯ ಲಾರಿ ಚಾಲಕರೊಬ್ಬರಿಗೆ ಕೊರೋನಾ ಸೋಂಕು...

Read more

ಬಿಗ್ ಬಿ ಅಮಿತಾ ಬಚ್ಛನ್ ಗೂ ಕೊರೋನಾ.. !!ಅಭಿಗೂ ಪಾಸಿಟಿವ್!! ಈ ಸಂದರ್ಭದಲ್ಲಿ ಅಮಿತಾಬ್ ನೆನೆದಿದ್ದು ಯಾರನ್ನು?

ಬಿಗ್ ಬಿ ಅಮಿತಾ ಬಚ್ಛನ್ ಗೂ ಕೊರೋನಾ..   ಬಾಲಿವುಡ್ ನ ಖ್ಯಾತ ನಟ ದ ಲೆಜೆಂಡ್ ಅಮಿತಾಬ್ ಗೂ ಈ ಕೊರೋನಾ ಧೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಿಂದ ಬಚ್ಚನ್ ವಿಡಿಯೋ ಸಂದೇಶ ಕಳುಹಿಸಿದ್ದು ಅವರು...

Read more

ಸಂಡೇ ಲಾಕ್‌ಡೌನ್ ಚೋಟಾ ಮುಂಬೈ ಹೇಗಿದೆ ಗೊತ್ತಾ…? ಚೆನ್ನಮ್ಮ ಸರ್ಕಲ್‌ನಲ್ಲಿ ಏನಾಗಿದೆ ನೋಡಿ..!!

ಹುಬ್ಬಳ್ಳಿ: ರಾಜ್ಯ ಸರಕಾರದ ಆದೇಶದಂತೆ ಸಂಡೇ ಲಾಕ್‌ಡೌನ್ ಮುಂದಯವರೆದಿದ್ದು ಚೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಜನಸಂಚಾರವೇ ಕಡಿಮೆಯಾಗಿದೆ. ಜನರು ಸಂಪೂರ್ಣವಾಗಿ ಸರಕಾರದ ಆದೇಶವನ್ನ ಪಾಲಿಸುತ್ತಿದ್ದಾರೆ. ಸದಾ ಜನರಿಂದಲೇ ಗಿಜಿಗುಡುವ ಪ್ರಸಿದ್ಧ ಚೆನ್ನಮ್ಮ ಸರ್ಕಲ್‌ ಜನರಿಲ್ಲದೆ ಬಣಗುಡುತ್ತಿದೆ.   ಲಾಕ್‌ಡೌನ್ ವೇಳೆಯಲ್ಲಿ ಆಯಕಟ್ಟಿನ...

Read more

ಕ್ರೈಂ ಮಾಡೋಕೆ ರೆಡಿಯಾದ ಮಯೂರಿ.!

ಸ್ಯಾಂಡಲ್​ವುಡ್​ನ ಚುಕ್ಕಿ ಸುಂದ್ರಿ ಮಯೂರಿ ಮದುವೆಯಾದ್ಮೇಲೆ ಸಿನಿಮಾಗಳಲ್ಲಿ ನಟಿಸಲ್ಲ, ಚಿತ್ರರಂಗದಿಂದ್ದ ದೂರವಾಗ್ತಾರೆ ಅಂತ ಅಭಿಮಾನಿಗಳು ಫುಲ್​ ಟೆನ್ಷನ್​ ಆಗಿದ್ರು. ಆದ್ರೆ ನಟಿ ಮೂರಿ ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್​ ಹಾಕಿದ್ದಾರೆ. ಹೌದು ಈ ನಾಟ್ಯ ಮಯೂರಿ ಮದುವೆ ನಂತ್ರ ಕ್ರೈಂ ಮಾಡೋಕೆ...

Read more

ಶಾಸಕ ಪ್ರಸಾದ ಅಬ್ಬಯ್ಯಗೆ ಕೊರೋನಾ ಪಾಸಿಟಿವ್: ಕಿಮ್ಸ್‌ನಲ್ಲಿ ಚಿಕಿತ್ಸೆ

ಶಾಸಕ ಪ್ರಸಾದ ಅಬ್ಬಯ್ಯಗೆ ಕೊರೋನಾ ಪಾಸಿಟಿವ್: ಕಿಮ್ಸ್‌ನಲ್ಲಿ ಚಿಕಿತ್ಸೆ ಹುಬ್ಬಳ್ಳಿ: ನಿರಂತರವಾಗಿ ಜನರೊಂದಿಗೆ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಸ್ವತಃ ಶಾಸಕ ಪ್ರಸಾದ ಅಬ್ಬಯ್ಯ ಬರೆದುಕೊಂಡಿದ್ದಾರೆ. ಶಾಸಕ ಪ್ರಸಾದ...

Read more

ಬಿಟಿವಿ ಎಂಟರ್​ಟ್ರೈನ್​ಮೆಂಟ್ ಪೇಜ್​ನಲ್ಲಿ ನಟಿ ಅಮೃತ ಅಯ್ಯಂಗಾರ್ ಮಾತುಕತೆ ನಿಮ್ಮ ಜೊತೆ..

ಅಮೃತ ಅಯ್ಯಂಗಾರ್ ಸ್ಯಾಂಡಲ್​ವುಡ್​ ಗಾರ್ಜಿಯಸ್​ ಬೆಡಗಿ..19ನೇ ವಯಸ್ಸಿಗೆ ಬಣ್ಣದ ಜಗತ್ತಿಗೆ ಕಾಲಿಟ್ಟು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಸದ್ಯ ‘ಪಾಪ್​ ಕಾರ್ನ್ ಮಂಕಿ ಟೈಗರ್​’ ‘ಲವ್ ಮಾಕ್‌ಟೇಲ್​​’ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್​​ ನಟಿ ಖ್ಯಾತಿ ಪಡೆದಿರೋ ಅಮೃತ..   ಯುವಸಾಮ್ರಾಟ್​​ ಚಿರಂಜೀವಿ...

Read more

ನಾಳೆಯ ದ್ವಾದಶ ರಾಶಿಗಳ ದಿನ ಭವಿಷ್ಯ ದಿನಾಂಕ 12/07/2020 ರವಿವಾರ

ದಿನ ವಿಶೇಷ ದಿನಾಂಕ  : 12/07/2020 ರವಿವಾರ ಶಾರ್ವರೀ ಸಂವತ್ಸರ ಉತ್ತರಾಯಣ ಋತು : ಗ್ರೀಷ್ಮ ಋತು ಮಾಸ : ಆಷಾಢಮಾಸ ಪಕ್ಷ:  ಕೃಷ್ಣ ಪಕ್ಷ ತಿಥಿ:ಸಪ್ತಮಿ        ಮೇಷ ಸಾಂಸಾರಿಕವಾಗಿ ಸಹಧರ್ಮಿಣಿಗೆ ಅನಾರೋಗ್ಯ ಕಂಡು ಬಂದೀತು. ವಿದ್ಯಾರ್ಥಿಗಳಿಗೆ...

Read more
Page 10 of 11 1 9 10 11

FOLLOW ME

INSTAGRAM PHOTOS