Btvnewslive.com

ಇದು ನೀವು ಹಿಂದೆಂದೂ ನೋಡಿರದ ದೃಶ್ಯ…  ಒಂದೇ ವೇದಿಕೆಯಲ್ಲಿ HDK, DKS, CPY ಮಹಾ ಸಂಗಮ…

ಚನ್ನಪಟ್ಟಣ: ರಾಜ್ಯ ರಾಜಕಾರಣದಲ್ಲಿ ಬದ್ಧ ವೈರಿಗಳೆಂದೇ ಗುರುತಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ್ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರು ಕಾರ್ಯಕ್ರಮವೊಂದರಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕವಿ...

Read more

ಕೊರೊನಾ ವ್ಯಾಕ್ಸಿನ್ ಕೊಡಲು ಬಂದ ಆರೋಗ್ಯ ಸಿಬ್ಬಂದಿಯನ್ನು ದೊಣ್ಣೆ ಹಿಡಿದು ಅಟ್ಟಾಡಿಸಿದ ಭೂಪ

ಯಾದಗಿರಿ: ಕೊರೊನಾ ವ್ಯಾಕ್ಸಿನ್ ಹಾಕಲು ಬಂದ ಆರೋಗ್ಯ ಸಿಬ್ಬಂದಿಗೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ದೊಣ್ಣೆ ಹಿಡಿದು ಬೆನ್ನತ್ತಿದ ಘಟನೆ ಯಾದಗಿರಿ ಜಿಲ್ಲೆ ಬೆಂಡೆಬೆಂಬಳಿ ಗ್ರಾಮದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಆಗಮಿಸ್ತಿದ್ದಂತೆ...

Read more

ಫಿಟ್ ಆಂಡ್ ಫೈನ್ ಸಿದ್ದಾರ್ಥ್ ಶುಕ್ಲಾಗೆ ಹಾರ್ಟ್ ಅಟ್ಯಾಕ್ ಆಗಿದ್ಯಾಕೆ?.. ಮಲಗೋಕೆ ಮುಂಚೆ ಆತ ತೆಗೆದುಕೊಂಡಿದ್ದ ಮೆಡಿಸಿನ್ ಯಾವುದು?

ಮುಂಬೈ: ಹಿಂದಿ ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಮತ್ತು ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ (40) ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿಯವರೆಗೆ ಯಾವುದೇ ಸಮಸ್ಯೆ ಇಲ್ಲದೆ ಅರೋಗ್ಯವಾಗಿದ್ದ ಸಿದ್ಧಾರ್ಥ್ ಇಂದು ಬೆಳಗ್ಗೆ ಏಳುವಷ್ಟರಲ್ಲಿ ನಿಧನರಾಗಿದ್ದಾರೆ. ಅವರು ಹೃದಯಾಘಾತದಿಂದ...

Read more

ಇಂದು ಬೆಣ್ಣೆ ನಗರಿಗೆ ಬರ್ತಿದ್ದಾರೆ ಚಾಣಕ್ಯ…! ಹಲವು ಯೋಜನೆಗಳಿಗೆ ಚಾಲನೆ ನೀಡಲಿರುವ ಅಮಿತ್​​ ಷಾ..!

ದಾವಣಗೆರೆ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇಂದು ಬೆಣ್ಣಿ ನಗರಿ ದಾವಣಗೆರೆಗೆ ಆಗಮಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮಿತ್ ಷಾ ಅವರು ಹುಬ್ಬಳ್ಳಿಯಿಂದ 3.10 ಕ್ಕೆ ದಾವಣಗೆರೆಯ ಜಿಎಂಐಟಿ ಕಾಲೇಜಿನ ಹೆಲಿಪ್ಯಾಡೆ ಆಗಮಿಸಲಿದ್ದಾರೆ. ಬಳಿಕ ಅವರು ಜಿಎಂಐಟಿ ಕ್ಯಾಂಪಸ್...

Read more

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲು ಆಫ್ಘನ್ ತಂಡಕ್ಕೆ ಅನುಮತಿ ನೀಡಿದ ತಾಲಿಬಾನಿಗಳು

ಕಾಬೂಲ್: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಭವಿಷ್ಯ ಏನಾಗಲಿದೆ ಎಂಬ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು. ಈಗ ತಾಲಿಬಾನಿಗಳು ಆಫ್ಘನ್ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಆಫ್ಘನ್ ತಂಡ ಆಸ್ಟ್ರೇಲಿಯಾ...

Read more

#FlashNews 13 ರಿಂದ ಅಧಿವೇಶನ ಆರಂಭ… ಸೆ. 7 ರಂದು ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಸೆಪ್ಟೆಂಬರ್ 13 ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸೆಪ್ಟೆಂಬರ್ 7 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕಡ್ಡಾಯವಾಗಿ ಹಾಜರಿದ್ದು,...

Read more

ಅಂದು ಮೀಸಲಾತಿ ಸಿಕ್ಕರೆ ಅಭಿನಂದನಾ ಸಮಾರಂಭ… ಇಲ್ಲದಿದ್ದರೆ ಧರಣಿ ಮುಂದುವರಿಕೆ: ಜಯಮೃತ್ಯುಂಜಯ ಸ್ವಾಮೀಜಿ

ಚಿಕ್ಕಮಗಳೂರು: ಪಂಚಮಸಾಲಿ ಲಿಂಗಾಯಿತ ಸಮುದಾಯಕ್ಕೆ 2ಎ ಮೀಸಲಾತಿ ಸರ್ಕಾರ ಕೇಳಿದ ಅವಧಿಯೊಳಗೆ ಸಿಗುತ್ತದೆ ಎಂಬ ನಂಬಿಕೆ ಇದೆ. ಮೀಸಲಾತಿ ಕೊಡುವುದು ತಡವಾದರೆ ಅಂದಿನಿಂದ ಮತ್ತೆ ಧರಣಿ ಆರಂಭಿಸಲಾಗುವುದು ಎಂದು ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ:  ಉಡುಪಿ...

Read more

ಬಂದ್ ಆದ ಕಾಬೂಲ್ ಏರ್ ಪೋರ್ಟ್… ಗಡಿ ಪ್ರದೇಶಗಳತ್ತ ದೌಡಾಯಿಸುತ್ತಿರುವ ಆಫ್ಘನ್ನರು..

ಕಾಬೂಲ್: ಅಫ್ಘಾನಿಸ್ತಾನದಿಂದ ಅಮೆರಿಕದ ಎಲ್ಲಾ ಯೋಧರೂ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಕಾಬೂಲ್ ಏರ್ಪೋರ್ಟ್ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನವನ್ನು ತೊರೆಯಲು ಬಯಸುತ್ತಿರುವ ಆಫ್ಘನ್ನರು ಗಡಿ ಪ್ರದೇಶಗಳತ್ತ ದೌಡಾಯಿಸುತ್ತಿದ್ದು, ಭೂ ಮಾರ್ಗದ ಮೂಲಕ ನೆರೆಯ ದೇಶಗಳಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಆಗಸ್ಟ್ 15 ರಂದು...

Read more

ರಿಚ್ ಮಂಡ್ ಟೌನ್ ನಲ್ಲಿ ಹಾಡುಹಗಲೇ ಚಾಕು ಹಿಡಿದು ಸುಲಿಗೆಗೆ ಯತ್ನ… ಸುಲಿಗೆಕೋರನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗ ಥಳಿತ…

ಬೆಂಗಳೂರು: ನಗರದ ರಿಚ್ ಮಂಡ್ ಟೌನ್ ನಲ್ಲಿ ಜನನಿಬಿಡ ಪ್ರದೇಶದಲ್ಲಿ ಯುವಕನೊಬ್ಬ ಚಾಕು ಹಿಡಿದು ಸುಲಿಗೆಗೆ ಯತ್ನಿಸಿದ್ದಾನೆ. ಆತನನ್ನು ಹಿಡಿದ ಸಾರ್ವಜನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ರಿಚ್ಮಂಡ್ ಟೌನ್ ನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕ್ಯಾಬ್ ಗೆ ನುಗ್ಗಿದ ಸುಲಿಗೆ ಕೋರ ಡ್ರೈವರ್...

Read more

ನೆಲಮಂಗಲ-ಹಾಸನ ಹೆದ್ದಾರಿಯ ಟೋಲ್ ದರ ಹೆಚ್ಚಳ

ನೆಲಮಂಗಲ: ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ಜನರ ಮೇಲೆ ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್‌ ವೇ ಪ್ರೈವೇಟ್ ಲಿಮಿಟೆಡ್ ಮತ್ತೊಂದು ಬರೆ ಹಾಕಿದೆ. ನಿನ್ನೆ ಮಧ್ಯರಾತ್ರಿಯಿಂದ ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್ ದರ ಹೆಚ್ಚಳವಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ...

Read more

ಉಡುಪಿ ಜನರ ಆಶೀರ್ವಾದದಿಂದ ಸಿಎಂ ಜಂಟಿ ಕಾರ್ಯದರ್ಶಿ ಹುದ್ದೆಗೇರಲು ಸಾಧ್ಯವಾಯಿತು: ಜಿ. ಜಗದೀಶ್

ಉಡುಪಿ: ಕೊರೊನಾ ನಿಯಂತ್ರಣಕ್ಕಾಗಿ ಹೆಚ್ಚಿನ ಸಮಯ ಮೀಸಲಿಟ್ಟ ಕಾರಣ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲಾಗಲಿಲ್ಲ ಎಂಬ ಕೊರಗು ನನ್ನನ್ನು ಕಾಡುತ್ತಿದೆ ಎಂದು ಉಡುಪಿಯ ನಿರ್ಗಮಿತ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ತಿಳಿಸಿದರು. ಇದನ್ನೂ ಓದಿ: #FlashNews ಸಿಎಂ ಜಂಟಿ ಕಾರ್ಯದರ್ಶಿಯಾಗಿ...

Read more

ಕಲೆಕ್ಷನ್ ಗೆ ಬಂದಿರೋ ವ್ಯಕ್ತಿ ಜೆಡಿಎಸ್ ಬಗ್ಗೆ ಮಾತಾಡ್ತಾನೆ… ನಾವೇನು ಅವರ ಮನೆ ಬಾಗಿಲಿಗೆ ಹೋಗಿದ್ವಾ?: ಅರುಣ್ ಸಿಂಗ್ ವಿರುದ್ಧ ಎಚ್  ಡಿಕೆ ಏಕವಚನದಲ್ಲಿ ವಾಗ್ದಾಳಿ

ಮೈಸೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ಕಲೆಕ್ಷನ್ ಗಾಗಿ ರಾಜ್ಯಕ್ಕೆ ಬಂದಿರೋ ವ್ಯಕ್ತಿ ಜೆಡಿಎಸ್ ಬಗ್ಗೆ ಮಾತಾಡ್ತಾನೆ, ನಾವೇನು ಅವರ ಮನೆ ಬಾಗಿಲಿಗೆ ಹೋಗಿದ್ವಾ ಎಂದು...

Read more

ಮಂಡ್ಯದ ಹನಕೆರೆಯಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸುಮಲತಾ ಅಂಬರೀಷ್..

ಮಂಡ್ಯ: ಕಳೆದ ಲೋಕಸಭೆ ಚುನಾವಣೆ ವೇಳೆ ಮಂಡ್ಯ ಜನರಿಗೆ ನೀಡಿದ್ದ ಭರವಸೆಯಂತೆ ಸಂಸದೆ ಸುಮಲತಾ ಅಂಬರೀಷ್ ಅವರು ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನೆರವೇರಿಸಿದ್ದಾರೆ. ಇದನ್ನೂ ಓದಿ:  ಗೋವಿಂದರಾಜ ನಗರಕ್ಕೆ ಹೊಸ ಪೊಲೀಸ್​ ಠಾಣೆ ಮಂಜೂರು !...

Read more

ಇನ್ನೊಂದು ನಿಮಿಷದಲ್ಲಿ ಕರೆಂಟ್ ಬಂದಿಲ್ಲ ಅಂದ್ರೆ…. ಕೋಲಾರದಲ್ಲಿ ಬೆಸ್ಕಾಂ ಅಧಿಕಾರಿಗಳ ಬೆವರಿಳಿಸಿದ ಸಚಿವ ಮುನಿರತ್ನ

ಕೋಲಾರ: ಕೋಲಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಪವತ್ ಕಟ್ ಆದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಬೆಸ್ಕಾಂ ಅಧಿಕಾರಿಗಳ ಬೆವರಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಫೋನ್ ಮಾಡಿದ 1 ನಿಮಿಷದಲ್ಲಿ ಬೆಸ್ಕಾಂ ಅಧಿಕಾರಿಗಳು ಪವರ್...

Read more

ಮೆಟ್ರೋ ಮಾರ್ಗ ಉದ್ಘಾಟನೆ ವೇಳೆ ಕನ್ನಡ ಕಡೆಗಣನೆ… BMRCL ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಸಚಿವರು ಗರಂ…

ಬೆಂಗಳೂರು: ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ ನೂತನ ಮೆಟ್ರೋ ಮಾರ್ಗದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ವೇದಿಕೆಯ ಫಲಕಗಳಲ್ಲಿ ಕನ್ನಡವನ್ನು ಕಡೆಗಣಿಸಿ, ಇಂಗ್ಲೇಷ್ ಭಾಷೆಯನ್ನು ಮಾತ್ರ ಬಳಕೆ ಮಾಡಲಾಗಿತ್ತು. ಮುಖ್ಯ ವೇದಿಕೆಯಲ್ಲಿ ಕನ್ನಡವನ್ನು ಕಡೆಗಣಿಸಿದ್ದಕ್ಕೆ ಇಂಧನ ಹಾಗೂ ಕನ್ನಡ...

Read more

ರಾಬರ್ಟ್ ನಿರ್ಮಾಪಕ ಉಮಾಪತಿಗೆ ಧಮ್ಕಿ ಹಾಕಿದ್ದ ಕುಖ್ಯಾತ ಪಾತಕಿ ಬಾಂಬೆ ರವಿ ಕೊರೊನಾಗೆ ಬಲಿ

ಬೆಂಗಳೂರು: ಚೋಟಾ ಶಕೀಲ್ ಗೆ ಆಪ್ತನಾಗಿದ್ದ ಕುಖ್ಯಾತ ಪಾತಕಿ ಬಾಂಬೆ ರವಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ. ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ಈತ ಕೊರೊನಾದಿಂದಾಗಿ ನಿನ್ನೆ ಅಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಬಿಟಿವಿಗೆ ತಿಳಿಸಿವೆ. ಇದನ್ನೂ ಓದಿ:...

Read more

ಚೀನಾದಲ್ಲಿ ಕತ್ತೆಗಳಿಗೆ ಫುಲ್ ಡಿಮ್ಯಾಂಡ್… ಕತ್ತೆಗಳನ್ನು ಪೂರೈಸಲು ಭರ್ಜರಿ ಪ್ಲ್ಯಾನ್ ಮಾಡಿದ ಪಾಕ್

ಇಸ್ಲಾಮಾಬಾದ್: ನಮ್ಮ ನೆರೆರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳು ಗಳಸ್ಯ ಕಂಠಸ್ಯ ದೋಸ್ತಿಗಳು. ಚೀನಾ ಅಂತೂ ಪಾಕಿಸ್ತಾನದಲ್ಲಿ ಲಕ್ಷಾಂತರ ಕೋಟಿ ರೂ. ಹೂಡಿಕೆ ಮಾಡಿದೆ. ಜೊತೆಗೆ ಪಾಕಿಸ್ತಾನಕ್ಕೆ ಎಲ್ಲಾ ವಿಧದ ನೆರವು ಕೊಡ್ತಾನೆ ಇದೆ. ಹೀಗಾಗಿ ಚೀನಾದೊಂದಿಗಿನ ತಮ್ಮ ಸ್ನೇಹವನ್ನ ಉಳಿಸಿಕೊಳ್ಳಲು...

Read more

ಗೋವಿಂದರಾಜ ನಗರಕ್ಕೆ ಹೊಸ ಪೊಲೀಸ್​ ಠಾಣೆ ಮಂಜೂರು ! ಹಠ ಹಿಡಿದು ಠಾಣೆ ಮಂಜೂರು ಮಾಡಿಸಿದ ಸಚಿವ ವಿ ಸೋಮಣ್ಣ !

ಬೆಂಗಳೂರು: ಸಂಕಷ್ಟ ಬಂದಾಗ ಅಕ್ಕಪಕ್ಕದ ಪೊಲೀಸ್​ ಠಾಣೆಗಳಿಗೆ ಅಲೆಯುತ್ತಿದ್ದ ಗೋವಿಂದರಾಜ ನಗರದ ನಿವಾಸಿಗಳು ಇನ್ಮುಂದೆ ನಿಟ್ಟುಸಿರು ಬಿಡಬಹುದು. ಗೋವಿಂದರಾಜ ನಗರದಲ್ಲೇ ಇನ್ಮುಂದೆ ಸಶಕ್ತ ಆರಕ್ಷಕ ಪಡೆ ಇರಲಿದೆ. ಹೌದು, ಶ್ರೀಕೃಷ್ಣ ಜನ್ಮಾಷ್ಟಮಿಯಂದೇ ಸಚಿವ ವಿ ಸೋಮಣ್ಣ ಅವರು ತನ್ನ ಕ್ಷೇತ್ರದ ಜನತೆಯ...

Read more

ಕನ್ನಡದ ಖ್ಯಾತ ನಿರ್ದೇಶಕ ಕೋಟಿ ರೂ. ಕಾರು ಖರೀದಿಸಿದ್ದು ನಿಮಗೆ ಗೊತ್ತಾ?

ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಸ ಕಾರು ಖರೀದಿಸಿದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ನಟ ಶೈನ್ ಶೆಟ್ಟಿ, ನಟಿ ಮೇಘಾ ಶೆಟ್ಟಿ ದುಬಾರಿ ಕಾರುಗಳನ್ನು ಖರೀದಿಸಿದ್ದರು. ಇದರ ಬೆನ್ನಲ್ಲೇ ಸಂತೋಷ್ ಆನಂದ್ ರಾಮ್ ಅವರೂ ಸಹ...

Read more

#FlashNews ಈ ವರ್ಷವೂ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ: ಕಿಚ್ಚ ಸುದೀಪ್

ಬೆಂಗಳೂರು: ಸೆಪ್ಟೆಂಬರ್ 2 ರಂದು 50 ನೇ ವಸಂತಕ್ಕೆ ಕಾಲಿಡಲಿರುವ ಕಿಚ್ಚ ಸುದೀಪ್ ಅವರು ಈ ವರ್ಷವೂ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ತಮ್ಮ ಹೇಳಿಕೆಯಲ್ಲಿ ‘ಕೋವಿಡ್ ಮಹಾಮಾರಿ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು...

Read more

6 ರಿಂದ 8ನೇ ತರಗತಿಯವರೆಗೆ ಶಾಲೆ ಆರಂಭಕ್ಕೆ ಮಾರ್ಗಸೂಚಿ ಬಿಡುಗಡೆ… ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ

ಬೆಂಗಳೂರು: ಸೆಪ್ಟೆಂಬರ್ 6 ರಿಂದ ಎರಡನೇ ಹಂತದಲ್ಲಿ 6, 7 ಮತ್ತು 8 ನೇ ತರಗತಿಯವರೆಗೆ ಶಾಲೆಯನ್ನು ಆರಂಭಿಸಲು ರಾಜ್ಯ ಸರ್ಕಾರ ನಿನ್ನೆ ನಿರ್ಧಾರ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಶಾಲೆ ಆರಂಭದ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೊರೊನಾ...

Read more

ಭಾರತೀಯ ಆರ್ಥಿಕತೆಯಲ್ಲಿ ಭಾರಿ ಚೇತರಿಕೆ… ಮೊದಲ ತ್ರೈಮಾಸಿಕದಲ್ಲಿ GDP ದಾಖಲೆಯ ಶೇ 20.1 ರಷ್ಟು ಬೆಳವಣಿಗೆ

ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ಪಾತಾಳಕ್ಕಿಳಿದಿದ್ದ ದೇಶದ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿದ್ದು, 2021-22 ಆರ್ಥಿಕ ವರ್ಷದ ಏಪ್ರಿಲ್ ನಿಂದ ಜೂನ್ ವರೆಗಿನ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ದಾಖಲೆಯ 20.1% ಬೆಳವಣಿಗೆ ಕಂಡಿದೆ. ಕಳೆದ ವರ್ಷ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆ...

Read more

ತಾಲಿಬಾನಿಗಳ ಜೊತೆ ಭಾರತದ ಮೊದಲ ರಾಜತಾಂತ್ರಿಕ ಸಭೆ… ದೋಹಾದಲ್ಲಿ ತಾಲಿಬಾನಿ ಪ್ರತಿನಿಧಿಯನ್ನು ಭೇಟಿ ಮಾಡಿದ ಭಾರತೀಯ ರಾಯಭಾರಿ

ನವದೆಹಲಿ: ಅಫ್ಘಾನಿಸ್ತಾನದಿಂದ ಅಮೆರಿಕದ ಯೋಧರು ತೆರಳಿದ ಬಳಿಕ ಇದೇ ಮೊದಲ ಬಾರಿಗೆ ಭಾರತವು ರಾಜತಾಂತ್ರಿಕ ಮಾರ್ಗದ ಮೂಲಕ ತಾಲಿಬಾನಿ ನಾಯಕರೊಂದಿಗೆ ಮಾತುಕತೆ ನಡೆಸಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮಾಹಿತಿ ನೀಡಿದೆ. ಇದನ್ನೂ ಓದಿ: ನ್ಯಾನೋ ಯೂರಿಯಾ ಬಳಸಿದ್ದಕ್ಕೆ...

Read more

ಅವರು ದೊಡ್ಡವರು… ಅವರ ಸಹವಾಸ ಬೇಡ ಅಂದಿದ್ವಿ… ಆದರೂ ಅವನನ್ನೇ ಮದುವೆ ಆಗ್ತೀನಿ ಅಂತ ಹಠ ಹಿಡಿದಿದ್ಲು: ಮೃತ ಬಿಂದು ತಂದೆ

ಬೆಂಗಳೂರು: ಮಗಳು ಹೊಸೂರು ಶಾಸಕ ವೈ ಪ್ರಕಾಶ್ ಅವರ ಪುತ್ರ ಕರುಣಾ ಸಾಗರ್ ನನ್ನು ಮದುವೆಯಾಗುತ್ತೇನೆ ಎಂದು ಮಗಳು ತಿಳಿಸಿದಾಗ, ಅವರು ದೊಡ್ಡವರು ಅವರ ಸಹವಾಸ ಬೇಡ ಅಂತ ಹೇಳಿದ್ದೆ. ಆದರೆ ಆಕೆ ನಮ್ಮ ಮಾತನ್ನು ಕೇಳಲಿಲ್ಲ. ಕರುಣಾ ಸಾಗರ್ ನನ್ನೇ...

Read more

ನ್ಯಾನೋ ಯೂರಿಯಾ ಬಳಸಿದ್ದಕ್ಕೆ ಮೆಕ್ಕಜೋಳ ಬೆಳೆ ಹಾಳು… ಪರಿಹಾರ ಕೊಡಿ ಎಂದು ರೈತರಿಂದ ಸಿಎಂಗೆ ಮನವಿ..

ಬೆಂಗಳೂರು: ರಸಗೊಬ್ಬರ ತಯಾರಿಕಾ ಕಂಪನಿ ಇಫ್ಕೋದ ನ್ಯಾನೋ ಯೂರಿಯಾ ಬಳಸಿದ್ದರಿಂದಾಗಿ ಮೆಕ್ಕೆ ಜೋಳ ಬೆಳೆ ಒಣಗಿದೆ. ನಮಗೆ ಪರಿಹಾರ ನೀಡಿ ಎಂದು ರೈತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ರೈತರು ಇಫ್ಕೋದಿಂದ...

Read more

#FlashNews ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಗುಡ್ ನ್ಯೂಸ್… ಬಸ್ ಪಾಸ್ ಅವಧಿ ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶಾಲೆ ಕಾಲೇಜುಗಳನ್ನು ತೆರೆಯಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಶಾಲೆ ಕಾಲೇಜುಗಳೂ ಆರಂಭವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಅನುಕೂಲವಾಗುವಂತೆ ಬಸ್ ಪಾಸ್ ನ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ...

Read more

#FlashNews ಸಿಎಂ ಬಸವರಾಜ ಬೊಮ್ಮಾಯಿಯನ್ನು ಭೇಟಿ ಮಾಡಿದ ಕಿಚ್ಚ ಸುದೀಪ್

ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಮೊದಲಿನಿಂದಲೂ ಕಿಚ್ಚ ಸುದೀಪ್ ಅವರು ಬೊಮ್ಮಾಯಿ ಫ್ಯಾಮಿಲಿಯೊಂದಿಗೆ ಆತ್ಮೀಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿಬಳನ್ನು ಭೇಟಿ ಮಾಡಿದ ಸುದೀಪ್ ಅವರಿಗೆ ಶುಭ...

Read more

ಗೆಳೆಯನ ಜೊತೆ ಹಸೆಮಣೆ ಏರ್ತಾರಾ ಶ್ರದ್ಧಾ ಕಪೂರ್ ? ಮಗಳ ಮದುವೆ ಕುರಿತು ಶಕ್ತಿ ಕಪೂರ್​ ಹೇಳಿದ್ದೇನು..?

ಮುಂಬೈ: ಬಾಲಿವುಡ್​ ಬ್ಯೂಟಿ ಶ್ರದ್ಧಾ ಕಪೂರ್​​ ಮ್ಯಾರೇಜ್​ ಸುದ್ದಿ ಬಾಲಿವುಡ್​ ಗಲ್ಲಿಗಳಲ್ಲಿ ಭಾರೀ ಸದ್ದು ಮಾಡ್ತಿದೆ.. ಇದೇ ಮೊದಲ ಬಾರಿಗೆ ಮಗಳ ಮದುವೆ ಬಗ್ಗೆ ಹಿರಿಯ ನಟ ಶಕ್ತಿ ಕಪೂರ್​ ಕೂಡ ಮೌನ ಮುರಿದಿದ್ದಾರೆ.. ಹುಡುಗನ ಆಯ್ಕೆಯಲ್ಲಿ ಶ್ರದ್ಧಾ ಕಪೂರ್​ಗೆ ತಂದೆ...

Read more

ಅಪಘಾತಕ್ಕೂ 2 ಗಂಟೆ ಮೊದಲು ಕರುಣಾ ಸಾಗರ್ ಗೆ ವಾರ್ನ್ ಮಾಡಿದ್ದ ಆಡುಗೋಡಿ ಪೊಲೀಸರು…

ಬೆಂಗಳೂರು: ಕೋರಮಂಗಲದಲ್ಲಿ ನಿನ್ನೆ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಹೊಸೂರು ಶಾಸಕ ವೈ.ಪ್ರಕಾಶ್​ ಪುತ್ರ ಕರುಣಾ ಸಾಗರ್ ಸೇರಿ 7 ಜನರು ಮೃತಪಟ್ಟಿದ್ದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿಗಳು ಲಭ್ಯವಾಗುತ್ತಿದ್ದು, ಅಪಘಾತ ನಡೆಯುವುದಕ್ಕೂ 2 ಗಂಟೆ ಮುನ್ನ ಆಡುಗೋಡಿ ಪೊಲೀಸರು...

Read more

ಬಿಗ್ ಬಾಸ್ ಮನೆಯಲ್ಲಿ ಕಿಕ್ ಏರಿಸ್ತಿದಾರೆ ಹಾಟ್ ಬ್ಯೂಟಿ…. ಲೇಡಿ ಡಾನ್​ ಆಗಿ ಸನ್ನಿ ಲಿಯೋನ್ ಎಂಟ್ರಿ..!

ಮುಂಬೈ: ಸನ್ನಿ ಲಿಯೋನ್​​.. ಪರಿಚಯ ಇಲ್ಲದ ವ್ಯಕ್ತಿಗಳಿಲ್ಲ. ಆಕೆಯನ್ನು ನೋಡದ ಪಡ್ಡೆಗಳಿಲ್ಲ. ಎಲ್ಲರಿಗೂ ಈಕೆ ಚಿರಪರಿಚಿತ. ನೀಲಿ ಚಿತ್ರಗಳ ತಾರೆ ಅನ್ನೋ ಬ್ರ್ಯಾಂಡ್​​ ನಿಂದ ಕಷ್ಟ ಪಟ್ಟು ಬಾಲಿವುಡ್​ ಸ್ಟಾರ್ ​ಅನ್ನೋ ಪಟ್ಟ ಪಡೆದುಕೊಂಡ ಬ್ಯೂಟಿಗೆ ಭಾರತೀಯ ಚಿತ್ರರಂಗದಲ್ಲಿ ಡಿಮ್ಯಾಂಡ್​ ಜಾಸ್ತಿ....

Read more

ಎಂಎಲ್​ಎ ಬದುಕಿನ ಕರುಣಾಜನಕ ಕಥೆಯಿದು…! ಮಗನ ಸಾವಿಗೂ ಮೊದಲೇ ಈ ಶಾಸಕರು ಕಳೆದುಕೊಂಡ ಅತ್ಯಾಪ್ತ ಜೀವಗಳೆಷ್ಟು ಗೊತ್ತಾ ?

ಬೆಂಗಳೂರು: ವಿಧಿಯ ಆಟ ಬಲ್ಲವರು ಯಾರು..? ಕೆಲವರ ಜೀವನದಲ್ಲಿ ವಿಧಿ ತುಂಬಾ ಘೋರವಾಗಿ ಆಟವಾಡುತ್ತೆ ಎಂಬ ಮಾತಿಗೆ ಸಾಕ್ಷಿ ಕಣ್ಣು ಮುಂದೆ ಇದೆ. ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್ ಇಂದು ತನ್ನವರೆಲ್ಲರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. MLA ಮಗ ಸೇರಿ...

Read more

“ಯಾರಿಗೂ ಹೇಳ್ಬೇಡಿ…” ನಳಿನ್​ ಕುಮಾರ್​ ಕಟೀಲ್​​ ಆಡಿಯೋ ಪ್ರಸಾರ ಮಾಡುವಂತಿಲ್ಲ ! ಹೈಕೋರ್ಟ್​​ ತಡೆಯಾಜ್ಞೆ !

ಬೆಂಗಳೂರು: "ಯಾರಿಗೂ ಹೇಳ್ಬೇಡಿ, ಇನ್ಮುಂದೆ ಎಲ್ಲಾ ನಮ್ಮ ಕೈಯ್ಯಲ್ಲೇ ಇರುತ್ತೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಮಾತನಾಡಿದ್ದ ಆಡಿಯೋ ವೈರಲ್​ ಆಗಿತ್ತು. ರಾಜಕೀಯವಾಗಿ ಭಾರೀ ಚರ್ಚೆಗೆ ಒಳಗಾಗಿದ್ದ ಈ ಆಡಿಯೋ ಕ್ಲಿಪ್ಪಿಂಗ್​​ ಮುಖ್ಯಮಂತ್ರಿಯನ್ನೇ ಬದಲಿಸಿತ್ತು. ಇದೀಗ ಆ ಆಡಿಯೋವನ್ನು...

Read more

ಆಡಿ Q3 ಕಾರು ಭೀಕರ ಅಪಘಾತ..! ಎಂಎಲ್​​ಎ ಮಗ ಸೇರಿ 7 ಸಾವು…!

ಬೆಂಗಳೂರು: ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿರುವ ಭೀಕರ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಏಳು ಮಂದಿ ಪೈಕಿ ಶಾಸಕರೊಬ್ಬರ ಪುತ್ರನೂ ಸೇರಿದ್ದಾರೆ ಎಂಬ ಅಘಾತಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೋರಮಂಗಲದಲ್ಲಿ ತಡರಾತ್ರಿ ನಡೆದ ಆಡಿ Q3 ಕಾರು ಅಪಘಾತದಲ್ಲಿ ತಮಿಳುನಾಡಿನ...

Read more

ತಾಲಿಬಾನಿಗಳಿಂದ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿ ಬೆಲ್ಜಿಯಂ ಏರ್ಪೋರ್ಟ್ ನಲ್ಲಿ ಕುಣಿದು ಕುಪ್ಪಳಿಸಿದ ಆಫ್ಘನ್ ಬಾಲಕಿ

ಬ್ರುಸ್ಸೆಲ್ಸ್: ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ವಾಪಸ್ ತೆರಳಿದ ಬಳಿಕ ತಾಲಿಬಾನಿಗಳು ಆಫ್ಘನ್ ಅನ್ನು ವಶಪಡಿಸಿಕೊಂಡಿದ್ದು, 20 ವರ್ಷಗಳ ಬಳಿಕ ಮತ್ತೆ ತಾಲಿಬಾನ್ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಆಫ್ಘನ್ನರು ತಾಲಿಬಾನಿಗಳ ಕಪಿಮುಷ್ಠಿಯಿಂದ ಪಾರಾಗಿ ಹೋಗಲು ಪ್ರಯತ್ನಿಸುತ್ತಿದ್ದಾರೆ. ಆಶ್ರಯ ಬಯಸಿದ ಸಾವಿರಾರು...

Read more

10 ದಿನಗಳ ಪ್ರಕೃತಿ ಚಿಕಿತ್ಸೆ ಬಳಿಕ ನಾಳೆ ಜಿಂದಾಲ್ ನಿಂದ ಸಿದ್ದರಾಮಯ್ಯ ವಾಪಸ್

ಬೆಂಗಳೂರು: ಪ್ರಕೃತಿ ಚಿಕಿತ್ಸೆ ಪಡೆಯುವುದಕ್ಕಾಗಿ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಳೆ ಚಿಕಿತ್ಸೆ ಮುಗಿಸಿ ವಾಪಸ್ಸಾಗಲಿದ್ದಾರೆ. ಇದನ್ನೂ ಓದಿ: ಬಿಡುವಿಲ್ಲದ ಕಾರ್ಯಕ್ರಮಗಳಿಂದ ಬಳಲಿದ ವಿಪಕ್ಷ ನಾಯಕ… ಸಿದ್ದರಾಮಯ್ಯಗೆ ಜಿಂದಾಲ್ ನಲ್ಲಿ ಪ್ರಕೃತಿ ಚಿಕಿತ್ಸೆ…! ಆಗಸ್ಟ್...

Read more

ರಾಜ್ ಕುಂದ್ರಾ ಆಸ್ತಿ ಬೇಡವೇ ಬೇಡ… ಮಕ್ಕಳ ಭವಿಷ್ಯಕ್ಕಾಗಿ ಕಠಿಣ ನಿರ್ಧಾರ ತಗೋತಾರಾ ಶಿಲ್ಪಾ ಶೆಟ್ಟಿ?

ಮುಂಬೈ: ಅಶ್ಲೀಲ ಸಿನಿಮಾ ದಂಧೆಯಲ್ಲಿ ರಾಜ್ ಕುಂದ್ರಾ ಸಿಕ್ಕಿ ಬಿದ್ದು ಜೈಲು ಸೇರಿದ್ದಾರೆ. ಕುಂದ್ರಾ ಜೈಲು ಸೇರಿದ ಸ್ವಲ್ಪ ದಿನ ಶಾಕ್ ಗೆ ಒಳಗಾಗಿ ಎಲ್ಲರಿಂದ ಅಂತರ ಕಾಯ್ದುಕೊಂಡಿದ್ದ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಸೂಪರ್ ಡ್ಯಾನ್ಸರ್ ರಿಯಾಲಿಟಿ ಶೋಗೆ ಕಮ್ ಬ್ಯಾಕ್ ಮಾಡಿದ್ದರು....

Read more

ಬಿಲ್ ಕಟ್ಟದ ಸರ್ಕಾರಿ ಕಚೇರಿಗಳ ಕರೆಂಟ್ ಕಟ್… ಕತ್ತಲಲ್ಲಿ ಮುಳುಗಿದ ಮೈಸೂರು ಡಿಸಿ ಕಚೇರಿ, ಮಿನಿ ವಿಧಾನಸೌಧ

ಮೈಸೂರು: ವಿದ್ಯುತ್ ಬಿಲ್ ಪಾವತಿ ಮಾಡದ ಸರ್ಕಾರಿ ಆಫೀಸ್ ಗಳಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚೆಸ್ಕಾಂ) ಶಾಕ್ ನೀಡಿದ್ದು, ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಸರ್ಕಾರಿ ಕಚೇರಿಗಳು ಸ್ಥಬ್ದವಾಗಿದ್ದವು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ,...

Read more

ಮೆಟ್ರೋ ಮಾರ್ಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ… ಕನ್ನಡಿಗರ ಭೇಷರತ್ ಕ್ಷಮೆಯಾಚಿಸಿದ ನಮ್ಮ ಮೆಟ್ರೋ

ಬೆಂಗಳೂರು: ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ ನೂತನ ಮೆಟ್ರೋ ಮಾರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿತ್ತು. ಈ ಸಂಬಂಧ ನಮ್ಮ ಮೆಟ್ರೋ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಎಂಆರ್ ಸಿ ಎಲ್ ಕನ್ನಡಿಗರ...

Read more

#FlashNews ಗಣೇಶೋತ್ಸವ ವಿಚಾರದಲ್ಲಿ ಸರ್ಕಾರ ಪಾಸಿಟಿವ್ ಆಗಿ ಯೋಚನೆ ಮಾಡುತ್ತಿದೆ

ಬೆಂಗಳೂರು: ಗಣೇಶೋತ್ಸವ ಆಚರಿಸಲು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ನಾನೂ ಸಹ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದೇನೆ. ಜನರ ಭಾವನೆಗಳನ್ನು ಮತ್ತು ಕೊರೊನಾ ಸ್ಥಿತಿಯನ್ನು ಗಮದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಒಳ್ಳೆಯ ತೀರ್ಮಾನ ತೆಗೆದುಕೊಳ್ಳಲಿದ್ಧಾರೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ. ಗಣೇಶೋತ್ಸವ ವಿಚಾರದಲ್ಲಿ...

Read more

#FlashNews ಶೇಕಡಾ 2% ಕ್ಕಿಂತ ಕಡಿಮೆ ಇರುವ ತಾಲೂಕಿನಲ್ಲಿ 6,7,8 ನೇ ತರಗತಿಯನ್ನು ತೆರೆಯಲು‌ ನಿರ್ಧಾರ

ಬೆಂಗಳೂರು: ಶಾಲೆಗಳನ್ನು ತೆರೆಯುವ ಕುರಿತು ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಶೇ 2 ಪಾಸಿಟೀವ್ ದರ ಕಡಿಮೆ ಇರುವ ತಾಲೂಕುಗಳಲ್ಲಿ 6,7 ಮತ್ತು 8 ನೇ ತರಗತಿಗಳನ್ನು 6 ನೇ ತಾರೀಖಿನಿಂದ ತೆರೆಯಲು ಅವಕಾಶ ನೀಡಲಾಗಿದೆ. ಅದೂ ದಿನ ಬಿಟ್ಟು ದಿನ...

Read more

ಮೂರೂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಜಯ: ನಿರ್ಮಲ್ ಕುಮಾರ್ ಸುರಾನಾ

ಬೆಂಗಳೂರು: ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆಯುತ್ತಿದ್ದು, ಮೂರೂ ಪಾಲಿಕೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಪಾಲಿಕೆ ಚುನಾವಣೆಯ ಪ್ರಭಾರಿ ನಿರ್ಮಲ್ ಕುಮಾರ್ ಸುರಾನಾ ತಿಳಿಸಿದ್ದಾರೆ. ಬಿಜೆಪಿ ಕೆಳಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಪ್ರಧಾನ...

Read more

ರಾಜ್ ಕುಮಾರ್ ಸಿನಿಮಾಗಳ ಟೈಟಲ್ ಮರುಬಳಕೆ… ಫಿಲಂ ಚೇಂಬರ್ ಎದುರು ರಾಜ್ ಅಭಿಮಾನಿಗಳ ಪ್ರತಿಭಟನೆ…

ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಅವರು ತಮ್ಮ ಸದಭಿರುಚಿಯ ಚಿತ್ರಗಳಿಂದಲೇ ಮನೆ ಮಾತಾದವರು. ಅವರು ತಮ್ಮ ಚಿತ್ರಗಳಿಂದಲೇ ಅಭಿಮಾನಿ ದೇವರುಗಳ ಹೃದಯದಲ್ಲಿ ಶಾಶ್ವತವಾದ ಸ್ಥಾನ ಪಡೆದವರು. ಅವರು ಅಭಿನಯಿಸಿದ ಎಲ್ಲಾ ಚಿತ್ರಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದರು. ಅದರಲ್ಲೂ ಬಂಗಾರದ...

Read more

ಸಾಲಗಾರನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಮಂಡ್ಯ: ಸಾಲಗಾರನ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಡ್ಯ ನಗರದ ಮರೀಗೌಡ ಬಡಾವಣೆಯಲ್ಲಿ ಇಂದು ಘಟನೆ ನಡೆದಿದ್ದು, ಬಡಾವಣೆಯ ನಿವಾಸಿ ನೇತ್ರಾವತಿ (38) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಮಹಿಳೆಯ ಸಹೋದರ ರಾಜೇಶ್ ತಮ್ಮ...

Read more

ಕೇಂದ್ರ ಸರ್ಕಾರ ಅಮಾನವೀಯವಾಗಿ ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರ ಮಾಡಿತು: ಡಿಕೆ ಶಿವಕುಮಾರ್

ಬೆಳಗಾವಿ: ಕಳೆದ ವರ್ಷ ಕೊರೊನಾ ಸೋಂಕಿನಿಂದ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರು ಮೃತಪಟ್ಟಿದ್ದರು. ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವನ್ನು ದೆಹಲಿಯಲ್ಲೇ ನಡೆಸಲಾಗಿತ್ತು. ಕೇಂದ್ರ ಸರ್ಕಾರದ ಈ ನಡೆಯನ್ನಯ ಕೆಪಿಸಿಸಿ...

Read more

#FlashNews ಸಿಎಂ ಜಂಟಿ ಕಾರ್ಯದರ್ಶಿಯಾಗಿ ಜಿ ಜಗದೀಶ್ ನೇಮಕ

ಬೆಂಗಳೂರು: ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರನ್ನು ನೇಮಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲಾಧಿಕಾರಿ ಜಗದೀಶ್ ಅವರು ತಮ್ಮ ಕಾರ್ಯವೈಖರಿಯಿಂದ ಬೊಮ್ಮಾಯಿ ಅವರ ಮನಗೆದ್ದಿದ್ದರು. ಅದರ ಫಲವಾಗಿ ಇಂದು ಅತ್ಯಂತ...

Read more

ಮತ್ತೊಮ್ಮೆ ಅಧಿಕಾರ ಕೊಟ್ಟರೆ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸ್ತೇವೆ: ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದರೆ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ. ಕಳೆ ಬಾರಿ ನಾವು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ:  ಅಮೆರಿಕದಲ್ಲಿ ಡೆಡ್ಲಿ ಕೊರೊನಾ ಅಬ್ಬರ…...

Read more

ಟೋಕಿಯೋ ಪ್ಯಾರಾಒಲಿಂಪಿಕ್ಸ್… ಮೂರು ಪದಕ ಗೆದ್ದ ಭಾರತ

ಟೋಕಿಯೋ: ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತದ ಅಥ್ಲೀಟ್ ಗಳು ಉತ್ತಮ ಪ್ರದರ್ಶನ ತೋರುತ್ತಿದ್ದು, ಭಾನುವಾರ ಒಟ್ಟು ಮೂರು ಪದಕಗಳನ್ನು ಜಯಿಸಿದ್ದಾರೆ. ಡಿಸ್ಕಸ್ ಥ್ರೋ ನಲ್ಲಿ ವಿನೋದ್ ಕುಮಾರ್ ಕಂಚಿನ ಪದಕ ಜಯಿಸಿದರೆ, ಹೈಜಂಪ್ ನಲ್ಲಿ ನಿಶಾದ್ ಕುಮಾರ್ ಮತ್ತು ಟೇಬಲ್...

Read more

ಪೊಲೀಸರಿಗೆ ಬೈದಿದ್ದ ರಮೇಶ್ ಕುಮಾರ್… ಪತ್ರದ ಮೂಲಕ ಅಸಮಾಧಾನ ಹೊರಹಾಕಿದ ಪೊಲೀಸರು

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಐಮರೆಡ್ಡಹಳ್ಳಿ ಬಳಿ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಮಾಜಿ ಸ್ಪೀಕರ್ ರಮೇಶ್ ಕ್ಲಾಸ್ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅವರಿಗೆ ನೊಂದ...

Read more

ಅಮೆರಿಕದಲ್ಲಿ ಡೆಡ್ಲಿ ಕೊರೊನಾ ಅಬ್ಬರ… ಇನ್ನು 20 ದಿನದಲ್ಲಿ ಭಾರತದಲ್ಲಿ ಶುರುವಾಗುತ್ತಾ ಕೊರೊನಾ 3ನೇ ಅಲೆ?

ಬೆಂಗಳೂರು: ರೂಪಾಂತರಗೊಳ್ಳುತ್ತಿರುವ ಕೊರೊನಾ ತನ್ನ ರುದ್ರ ನರ್ತನವನ್ನು ನಿಲ್ಲಿಸುವ ಲಕ್ಷಣಗಳೇ ಕಾಣುತ್ತಿಲ್ಲ. ಈ ಕೊರೊನಾ ವೈರಸ್ ದಿನಕ್ಕೊಂದು ರೂಪ ಪಡೆದು ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಅಮೆರಿಕದಲ್ಲಂತೂ ಕೊರೊನಾ 3 ನೇ ಅಲೆಯ ಅಬ್ಬರ ಜೋರಾಗಿದ್ದು, ಭಾರತದಲ್ಲಾದಂತೆ ಅಲ್ಲಿಯೂ ಆಮ್ಲಜನಕಕ್ಕಾಗಿ ಹಾಹಾಕಾರವೆದ್ದಿದೆ. ಇದರ...

Read more

ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲು ಕೊಂಡೊಯ್ಯುತ್ತಿದ್ದ 21ಕೋಟಿ ಮೌಲ್ಯದ ಹೈಟೆಕ್ ಗಾಂಜಾ ವಶ

ಹೈದರಾಬಾದ್: ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲು ಕೊಂಡೊಯ್ಯುತ್ತಿದ್ದ 21 ಕೋಟಿ ಮೌಲ್ಯದ ಹೈಟೆಕ್ ಗಾಂಜಾವನ್ನು ವಶಕಪಡಿಸಿಕೊಳ್ಳಲಾಗಿದೆ. ಬೆಂಗಳೂರು ಮತ್ತು ಹೈದರಾಬಾದ್ ಎನ್ ಸಿ ಬಿ ಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಭಾರಿ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ಮನೆ...

Read more

ಪೊಲೀಸರಿಗೆ ಬೈದಿದ್ದಕ್ಕೆ ಸಮಜಾಯಿಷಿ ಕೊಟ್ಟ ಮಾಜಿ ಸ್ಪೀಕರ್ ರಮೇಶ್ ಕುಮಾರ್

ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಮಾಜಿ ಸ್ಪೀಕರ್ ರಮೇಶ್ ಕ್ಲಾಸ್ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅವರು ಈ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ...

Read more

#FlashNews ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದಾರೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಮೂರು ದಿನಗಳ ಪ್ರವಾಸಕ್ಕಾಗಿ ಆಗಸ್ಟ್ 30 ರಂದು ಆಗಮಿಸುತ್ತಿದ್ದಾರೆ. ಆಗಸ್ಟ್ 30 ರಂದು ಬೆಂಗಳೂರಿಗೆ ಆಗಮಿಸಲಿರುವ ಅರುಣ್ ಸಿಂಗ್ ನೇರವಾಗಿ ಮೈಸೂರಿಗೆ ತೆರಳಿ ಆಗಸ್ಟ್ 31 ರಂದು ಅಲ್ಲಿ ಮೈಸೂರು ಮತ್ತು...

Read more

ಮನೆ ಕಟ್ಟಲು ಖರೀದಿಸಿದ್ದು ಒಂದು ಟನ್ ಕಂಬಿ..ಇದ್ದದ್ದು 700 ಕೆಜಿ.. ಮೋಸ ಮಾಡಿದವ ಜೈಲು ಪಾಲು

ಬೆಂಗಳೂರು: ರೇಷನ್ ಅಂಗಡಿ, ತರಕಾರಿ ಅಂಗಡಿಗಳಲ್ಲಿ ತೂಕ ಮಾಡುವಾಗ ಮೋಸ ಮಾಡೊ ಕೆಲವು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ಕತ್ ವೈರಲ್ ಆಗಿದ್ವು. ಆದ್ರೆ ಈಗ ಸ್ಟೀಲ್, ಕಬ್ಬಿಣ ವ್ಯವಹಾರ ಮಾಡೋ ಅಂಗಡಿಯಲ್ಲಿ ತೂಕದ ಮೆಷಿನ್ ಗೆ ರಿಮೋಟ್ ಬಳಸಿ ತೂಕ ಹೆಚ್ಚು-ಕಡಿಮೆ...

Read more

ರಾಜ್ ಕುಂದ್ರಾ ಮದುವೆಯಾಗಿ ತಪ್ಪು ಮಾಡಿದೆ.. ಮೌನ ಮುರಿದ ಶಿಲ್ಪಾ ಶೆಟ್ಟಿ

ಮುಂಬೈ: ಬಾಲಿವುಡ್​ ಬೆಡಗಿ ಕರಾವಳಿ ಚೆಲುವೆ ಶಿಲ್ಪಾ ಶೆಟ್ಟಿ ಬಾಳಲ್ಲಿ ದಿಢೀರ್​ ಅಂತ ಬಿರುಗಾಳಿ ಬೀಸಿ, ಅಲ್ಲೋಲ ಕಲ್ಲೋಲವಾಗಿದೆ. ಆದ್ರೂ ಕೂಡ ಲೈಫ್​ನಲ್ಲಿ ಚಾಲೆಂಜ್​ ಹಾಕಿಕೊಂಡು, ಕಿರುತೆರೆ ರಿಯಾಲಿಟಿ ಶೋಗೆ ಬರುವ ಮೂಲಕ ಸುದ್ದಿಯಾಗಿದ್ರು. ಈಗ ನಾನು ಆ ವಿಷಯದಲ್ಲಿ ತಪ್ಪು...

Read more

ಮಧ್ಯಪ್ರದೇಶದ ರೈತನಿಗೆ 6 ಬಾರಿ ಒಲಿದ ಅದೃಷ್ಟ ದೇವತೆ… 2 ವರ್ಷದಲ್ಲಿ ಈತನಿಗೆ ಸಿಕ್ತು 6 ವಜ್ರಗಳು..!

ಭೋಪಾಲ್: ಅದೃಷ್ಟ ದೇವತೆ ಯಾರಿಗೆ ಒಲಿಯುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಮಧ್ಯಪ್ರದೇಶದಲ್ಲಿ ರೈತನೊಬ್ಬನಿಗೆ ಕಳೆದ 2 ವರ್ಷದಲ್ಲಿ 6 ಬಾರಿ ಅದೃಷ್ಟ ದೇವತೆ ಒಲಿದಿದ್ದು, ಆರೂ ಬಾರಿ ಈತನಿಗೆ ವಜ್ರ ಸಿಕ್ಕಿದೆ. ಈ ಬಾರಿ ಆತನಿಗೆ ದೊಡ್ಡ ವಜ್ರ ದೊರೆತಿದ್ದು, ರಾತ್ರೋರಾತ್ರಿ...

Read more

ಮೈಸೂರು ಗ್ಯಾಂಗ್ ರೇಪ್ ಪ್ರಕರಣವನ್ನು ಬೇಧಿಸಿದ ಪೊಲೀಸರ ತಂಡ ಇದೇ ನೋಡಿ…!

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈ ಘಟನೆ ನಡೆದ ಮೂರು ದಿನಗಳಲ್ಲಿ ಪ್ರಕರಣವನ್ನು ಬೇಧಿಸಿದ ಮೈಸೂರು ಪೊಲೀಸರ ತಂಡ ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಈ ಪ್ರಕರಣ ಬೇಧಿಸಿದ ತಂಡದಲ್ಲಿದ್ದ...

Read more

ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ ಪರೀಕ್ಷೆ… ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ…

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಇಂದು 2021 ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಿತು. ಇಂದು ಜೀವಶಾಸ್ತ್ರ ಮತ್ತು ಗಣಿತ ವಿಷಯದ ಪರೀಕ್ಷೆ ನಡೆಸಿದ್ದು, ಜೀವಶಾಸ್ತ್ರ ವಿಷಯಕ್ಕೆ ಶೇ. 80.48 ರಷ್ಟು ಮತ್ತು ಗಣಿತ ವಿಷಯಕ್ಕೆ ಶೇ. 93.90...

Read more

ಆರ್. ಅಶೋಕ್ ರನ್ನು ಭೇಟಿ ಮಾಡಿದ ಜಮೀರ್ ಅಹಮದ್… ಕುತೂಹಲ ಮೂಡಿಸಿದ ಈ ಭೇಟಿ…

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರು ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ:  #Flashnews ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಬೇಧಿಸಿದ ಪೋಲಿಸರಿಗೆ 1 ಲಕ್ಷ ರೂ....

Read more

ನಾಳೆ ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗ ಉದ್ಘಾಟಿಸಲಿರುವ ಸಿಎಂ… ಟಿಕೆಟ್ ದರ ಎಷ್ಟಿದೆ ಗೊತ್ತಾ?

ಬೆಂಗಳೂರು: ನಾಯಂಡಹಳ್ಳಿ-ಕೆಂಗೇರಿ ಮಾರ್ಗದಲ್ಲಿ ನಿರ್ಮಾಣವಾಗಿರುವ ನೂತನ ಮೆಟ್ರೋ ಮಾರ್ಗ ನಾಳೆ ಉದ್ಘಾಟನೆಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಬಸವರಾಜ...

Read more

ಲೀಡ್ಸ್ ಟೆಸ್ಟ್ ನಲ್ಲಿ ಭಾರತಕ್ಕೆ ಹೀನಾಯ ಸೋಲು… ಸರಣಿ 1-1 ರಿಂದ ಸಮಬಲ

 ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನಿಂಗ್ಸ್ ನಲ್ಲಿ 278 ರನ್ ಗಳಿಗೆ ಆಲೌಟಾಗುವ ಮೂಲಕ ಇನಿಂಗ್ಸ್ ಮತ್ತು 76 ರನ್ ಗಳ ಅಂತರದಿಂದ ಸೋಲನುಭವಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡ...

Read more

ಹುಬ್ಬಳ್ಳಿಯಲ್ಲಿ ಸಿಕ್ತು 82 ಲಕ್ಷ ಹವಾಲಾ ಹಣ… ಪೊಲೀಸರ ಕೈಗೆ ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಹುಬ್ಬಳ್ಳಿ: ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಭಾರಿ ಪ್ರಮಾಣದ ಹವಾಲಾ ಹಣವನ್ನು ಪತ್ತೆ ಹಚ್ಚಿದ್ದು, ಅದನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ‘ರಾಣ‘ ದಲ್ಲಿ ಲಾಂಗ್ ಹಿಡಿದು ಅಬ್ಬರಿಸಲಿರೋ ಶ್ರೇಯಸ್ ಮಂಜು… ಶಿವಣ್ಣನಿಂದ ಶ್ರೇಯಸ್ ಗೆ ಸ್ಪೆಷಲ್...

Read more

12 ವರ್ಷದ ಬಳಿಕ ಮ್ಯಾಚೆಸ್ಟರ್ ಯುನೈಟೆಡ್ ಗೆ ಮರಳಿದ ರೊನಾಲ್ಡೋ… 36 ನೇ ವಯಸ್ಸಿನಲ್ಲೂ ಕುಗ್ಗಿಲ್ಲ ರೋನಾಲ್ಡೋ ಬೇಡಿಕೆ…

ಲಂಡನ್: ಪೋರ್ಚುಗೀಸ್ ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಫುಟ್ಬಾಲ್ ಜಗತ್ತಿನ ಅತ್ಯುತ್ತಮ ಆಟಗಾರಲ್ಲಿ ಒಬ್ಬರು. ಅವರು ಇತ್ತೀಚೆಗೆ ಜುವೆಂಟಸ್ ಕ್ಲಬ್ ತೊರೆದಿದ್ದರು. ಅವರು ಯಾವ ಕ್ಲಬ್ ಸೇರುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, ಅವರು 12 ವರ್ಷಗಳ...

Read more

ಶಾಸಕರು ಆಶ್ವಾಸನೆ ನೀಡ್ತಾರೆ ಅಷ್ಟೆ…ಕಾಮಗಾರಿ ಮಾತ್ರ ಪೂರ್ಣವಾಗುತ್ತಿಲ್ಲ…ಬಿಜೆಪಿಯಿಂದ ಬಿಜೆಪಿ ವಿರುದ್ಧವೇ ಪ್ರತಿಭಟನೆ.

ಬೆಂಗಳೂರು: ಕಾಮಗಾರಿ ಆರಂಭವಾಗಿ ಮೂರು ವರ್ಷ ಕಳೆದಿದೆ, ಕಾವೇರಿ ಪೈಪು ಅಳವಡಿಸಲು ರಸ್ತೆ ಅಗೆಯಲಾಗಿತ್ತು. ಪೈಪ್ ಕಾಮಗಾರಿ ಮುಗಿದು ಒಂದು ವರ್ಷವಾಗಿದೆ, ಆದರೂ, ರಸ್ತೆ ಸಿದ್ದವಾಗಿಲ್ಲದ ಕಾರಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ಗೌಡ ಹಾಗೂ ಗ್ರಾಮಸ್ಥರು ನಡು ರಸ್ತೆಯಲ್ಲೆ ಭತ್ತದ...

Read more

ಬಾಳೆ ಮಂಡಿಗೆ ಬಂದು ಯುವತಿ ಬಾಳಿಗೇ ಕೊಳ್ಳಿ… ಬಾಳೆ ಎಲೆಯ ಬೆನ್ನು ಬಿದ್ದಾಗ ಸಿಕ್ಕಿಬಿದ್ದ ಕೀಚಕರು…

ಮೈಸೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಅರೋಪಿಗಳನ್ನು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿತ್ತು. ಘಟನೆ ಕುರಿತು ತನಿಖೆ ಆರಂಭಿಸಿದ ಪೊಲೀಸರಿಗೆ ಬಾಳೆ ಎಲೆಯ ಜಾಡು ಹಿಡಿದು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳಿಗೆ ಪತ್ತೆಗೆ ಬಾಳೆ...

Read more

ಸಂತ್ರಸ್ತೆ ಸ್ಟೇಟ್ ಮೆಂಟ್ ಕೊಡುವ ಸ್ಥಿತಿಯಲ್ಲಿಲ್ಲ… ಆಕೆ ಶಾಕ್ ಗೆ ಒಳಗಾಗಿದ್ದಾಳೆ: ಆರಗ ಜ್ಞಾನೇಂದ್ರ

ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಂತ್ರಸ್ತೆ ಇನ್ನೂ ಸ್ಟೇಟ್ ಮೆಂಟ್ ಕೊಟ್ಟಿಲ್ಲ, ಆಕೆ ಶಾಕ್...

Read more

#Flashnewsಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಐದು ಆರೋಪಿಗಳ ಬಂಧನ..

ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಧಿಸಲಾದ ಐದು ಜನ ಆರೋಪಿಗಳು ಮೂಲತಃ ತಮಿಳುನಾಡಿವರು. ಇವರು ವೈರಿಂಗ್, ಕಾರ್ಪೆಂಟಿಗ್, ಡ್ರೈವರ್, ಲೇಬರ್ ಕೆಲಸ ಮಾಡ್ತಾರೆ. ಆರೋಪಿಗಳಲ್ಲಿ ಒಬ್ಬನು 7ನೇ ತರಗತಿಯಲ್ಲಿ ಓದಿದ್ದಾನೆ. ಇನ್ನೊಬ್ಬ 8ನೇ ತರಗತಿವರೆ ಓದಿದ್ದಾನೆ. ಒಬ್ಬ ಓದೇ ಇಲ್ಲ. ಇವರೆಲ್ಲ...

Read more

ವರ್ಷದ ಮೂರು ತಿಂಗಳು ಕಗ್ಗತ್ತಲಲ್ಲಿ ಮುಳುಗುತ್ತಿದ್ದ ಗ್ರಾಮ… ಬೆಳಕಿಗಾಗಿ ಕೃತಕ ಸೂರ್ಯನನ್ನು ಸ್ಥಾಪಿಸಿದ ಗ್ರಾಮಸ್ಥರು

ಇಟಲಿ ಮತ್ತು ಸ್ವಿಜರ್ಲೆಂಡ್ ನ ಗಡಿಯಲ್ಲಿ ಆಲ್ಫ್ ಪರ್ವತ ಶ್ರೇಣಿಯಲ್ಲಿರುವ ಈ ಗ್ರಾಮವನ್ನು ವರ್ಷದ ಮೂರು ತಿಂಗಳು ಕಗ್ಗತ್ತಲು ಆವರಿಸುತ್ತೆ. ಪ್ರತಿ ವರ್ಷದ ನವೆಂಬರ್ ನಿಂದ ಫೆಬ್ರವರಿಯವರೆಗೆ ಈ ಗ್ರಾಮಕ್ಕೆ ಸೂರ್ಯ ಕಿರಣಗಳು ತಗಲುಪುವುದೇ ಇಲ್ಲ. ಸುತ್ತಲೂ ಬೆಟ್ಟ ಗುಡ್ಡಗಳು ಆವೃತವಾಗಿರುವುದರಿಂದ...

Read more

ಮಿಷನ್ ಇಂಪಾಸಿಬಲ್ 7 ಶೂಟಿಂಗ್ ವೇಳೆ ಟಾಮ್ ಕ್ರೂಸ್ ರ BMW ಕಾರು ಕದ್ದ ಕಳ್ಳರು

ಹಾಲಿವುಡ್ ನ ಖ್ಯಾತ ನಟ ಟಾಮ್ ಕ್ರೂಸ್ ತಮ್ಮ ಮುಂದಿನ ಚಿತ್ರ ಮಿಷನ್ ಇಂಪಾಸಿಬಲ್ 7 ನ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅವರು ಹಲವು ತಿಂಗಳುಗಳಿಂದ ಯುರೋಪ್ ನ ಹಲವು ರಾಷ್ಟ್ರಗಳಲ್ಲಿ ಶೂಟಿಂಗ್ ನಡೆಸುತ್ತಿದ್ದಾರೆ. ಪ್ರಸ್ತುತ ಅವರು ಬ್ರಿಟನ್ ನಲ್ಲಿ ಶೂಟಿಂಗ್...

Read more

ಆಗಸ್ಟ್ 29, 30 ರಂದು ಇಸ್ಕಾನ್ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ

ನಗರದ ಪ್ರಸಿದ್ಧ ದೇವಾಲಯವಾದ ಇಸ್ಕಾನ್ ದೇವಾಲಯಕ್ಕೆ ಆಗಸ್ಟ್ 29 ಮತ್ತು 30 ರಂದು ಎರಡು ದಿನ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಇಸ್ಕಾನ್ ಆಡಳಿತ ಮಂಡಳಿ ತಿಳಿಸಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಪ್ರತೀ ವರ್ಷವೂ ಸಾವಿರಾರು ಜನರು ಇಸ್ಕಾನ್ ಗೆ...

Read more

ಮೈಸೂರು ಗ್ಯಾಂಗ್ ರೇಪ್ ವಿಷಯ ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್ ಅವರಿಗೆ ಗೊತ್ತೇ ಇಲ್ವಂತೆ…!

ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ದೇಶಾದ್ಯಂತ ಚರ್ಚಿತವಾಗುತ್ತಿದೆ. ಇದೇ ವೇಳೆ ಗ್ಯಾಂಗ್ ರೇಪ್ ಸಂಬಂಧ ರಾಜ್ಯಾದ್ಯಂತ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯಾದ್ಯಂತ ಇಷ್ಟು ಸದ್ದು ಮಾಡುತ್ತಿರುವ ಈ ಸುದ್ದಿ ಮಾಜಿ ಕೇಂದ್ರ ಸಚಿವ, ಸಂಸದ ಜಿ.ಎಂ....

Read more

ಸಂಜೆಯಾದ ಮೇಲೆ ಇಲ್ಲಿ ಹೆಣ್ಣು ಮಕ್ಕಳು ಒಂಟಿಯಾಗಿ ಓಡಾಡುವಂತಿಲ್ಲ… ಮೈಸೂರು ವಿವಿ ಕುಲಸಚಿವರ ಆದೇಶ

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಹಿನ್ನೆಲೆಯಲ್ಲಿ ಪ್ರೇಮಿಗಳ ನೆಚ್ಚಿನ ತಾಣವಾಗಿರುವ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸಂಜೆ 6.30 ರ ನಂತರ ಪ್ರವೇಶ ನಿರ್ಬಂಧಿಸಲಾಗಿದೆ. ಈ ಸಂಬಂಧ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರು ಆದೇಶ ಹೊರಡಿಸಿದ್ದಾರೆ. ಇದನ್ನೂ...

Read more

ನಾವಿಕ 6ನೇ ವಿಶ್ವ ಕನ್ನಡ ಸಮಾವೇಶಕ್ಕೆ ಸಮರೋಪಾದಿಯಲ್ಲಿ ಸಿದ್ಧತೆ !

| ಬೆಂಕಿ ಬಸಣ್ಣ , ನ್ಯೂಯಾರ್ಕ್ ಆಗಸ್ಟ್‌ 27, 28 29 ರಂದು ಮೂರು ದಿನಗಳ ಕಾಲ ನಡೆಯಲಿರುವ 6ನೇ ನಾವಿಕ ವಿಶ್ವ ಕನ್ನಡ ವರ್ಚುಯಲ್‌ ಸಮಾವೇಶಕ್ಕೆ ಸಮರೋಪಾದಿಯಲ್ಲಿ ಭರ್ಜರಿ ಸಿದ್ಧತೆಗಳು  ನಡೆಯುತ್ತಲಿವೆ.  ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ...

Read more

ನಿಮ್ಮ ಆರೋಗ್ಯವೇ ನನಗೆ ಮುಖ್ಯ… ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ: ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟಿದ ದಿನವಾದ ಸೆಪ್ಟೆಂಬರ್ 2 ಅವರ ಅಭಿಮಾನಿಗಳಿಗೆ ಹಬ್ಬದ ದಿನ. ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬರ್ತಡೆ ಯನ್ನು ಅದ್ದೂರಿಯಾಗಿ ಆಚರಿಸ್ತಾರೆ. ಅದರಲ್ಲೂ ಈ ಬಾರಿ ಸುದೀಪ್ 50 ನೇ ವಸಂತಕ್ಕೆ ಕಾಲಿಡ್ತಿದ್ದಾರೆ....

Read more

ಮುಂದಿನ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕೆಂಬುದು ಮಂಡ್ಯ ಮತದಾರರಿಗೆ ಅರಿವಾಗಿದೆ: ಚೆಲುವರಾಯಸ್ವಾಮಿ

2018ರ ವಿಧಾನ ಸಭೆ ಚುನಾವಣೆಯಲ್ಲಿ ಮಂಡ್ಯದ ಎಲ್ಲಾ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ ಕಳೆದ ಮೂವರುವರೆ ವರ್ಷಗಳಿಂದ ಮಂಡ್ಯದ ಜೆಡಿಎಸ್ ಶಾಸಕರನ್ನು ಗಮನಿಸುತ್ತಿರುವ ಮಂಡ್ಯದ ಮತದಾರರಿಗೆ ಮುಂದಿನ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕೆಂಬುದು ಅರಿವಾಗಿದೆ ಎಂದು ಮಾಜಿ ಸಚಿವ...

Read more

ರೋಡ್ ಸೈಡಲ್ಲೇ ನಿಂತು ಸ್ಪಾಟ್ ವಿಸಿಟ್ ಮಾಡಿದ ಗೃಹ ಸಚಿವರು… ಮೂರೇ ನಿಮಿಷಕ್ಕೆ ಘಟನಾ ಸ್ಥಳದ ಭೇಟಿ ಅಂತ್ಯ…

ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಹಿನ್ನೆಲೆಯಲ್ಲಿ ಮೈಸೂರಿಗೆ ಭೇಟಿ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೆಳಗ್ಗೆಯಿಂದ ಜಾಲಿ ರೈಡ್ ಮೂಡಲ್ ನಲ್ಲಿದ್ದರು. ಮಧ್ಯಾಹ್ನದ ಬಳಿಕ ಎಚ್ಚೆತ್ತ ಅವರು ಅತ್ಯಾಚಾರ ನಡೆದ ಸ್ಥಳದ ವೀಕ್ಷಣೆಗಾಗಿ ತೆರಳಿದ್ದರು. ಆದರೆ ಅವರು ಬಂದ...

Read more

#FlashNews ರಾಜ್ಯದಲ್ಲಿ ಮತ್ತೊಂದು ಗ್ಯಾಂಗ್ ರೇಪ್… ಬೆಳಗಾವಿಯಲ್ಲಿ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ನಡೆದ ಬೆನ್ನಲ್ಲೇ ರಾಜ್ಯದಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ವರ್ಷದ ಬಾಲಕಿ ಜಮೀನಿಗೆ...

Read more

ಕೊನೆಗೂ ಅತ್ಯಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡದ ಗೃಹ ಸಚಿವ… ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ…

ಮೈಸೂರಿನಲ್ಲಿ ಮಂಗಳವಾರ ಸಂಜೆ ನಡೆದ ಅತ್ಯಾಚಾರ ಘಟನೆ ಇಡೀ ದೇಶದಾದ್ಯಂತ ಸುದ್ದಿ ಮಾಡ್ತಿದೆ. ಘಟನೆ ನಡೆದು ಎರಡೂವರೆ ದಿನ ಕಳೆದರೂ ಸಹ ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ. ಅತ್ಯಾಚಾರ ಘಟನೆಯನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ನಿಭಾಯಿಸುತ್ತಿರುವ ರೀತಿಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ....

Read more

ಕಾಬೂಲ್ ಏರ್ ಪೋರ್ಟ್ ಹೊರಭಾಗದಲ್ಲಿ ಭಾರಿ ಸ್ಫೋಟ…. 13 ಜನರ ಸಾವು, ಹಲವರಿಗೆ ಗಾಯ

ಅಫ್ಘಾನಿಸ್ತಾನದ ಕಾಬೂಲ್ ಏರ್ ಪೋರ್ಟ್ ಬಳಿಕ ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಮತ್ತು ಅಮೆರಿಕದ ಮಿತ್ರ ರಾಷ್ಟ್ರಗಳು ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಏರ್ ಪೋರ್ಟ್ ನ ಹೊರಭಾಗದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಕನಿಷ್ಠ 13...

Read more

ಒಬ್ಬ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ. ಅಕ್ಕಿ ಸಾಕು… 10 ಕೆ.ಜಿ ಏಕೆ ಬೇಕು?: ಉಮೇಶ್ ಕತ್ತಿ

ನನ್ನ ಪ್ರಕಾರ ಒಬ್ಬ ವ್ಯಕ್ತಿಗೆ ಒಂದು ತಿಂಗಳಿಗೆ 5 ಕೆ.ಜಿ. ಅಕ್ಕಿ ಸಾಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಸಹ ಬಡವರಿಗೆ ವಿತರಿಸುವ ಅಕ್ಕಿಯ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು...

Read more

ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ ಮಾಡ್ತಿದ್ದಾರೆ ಎಂದಿದ್ದ ಆರಗ ಜ್ಞಾನೇಂದ್ರ.. ಗೃಹ ಸಚಿವರ ವಿರುದ್ಧ ದೂರು ದಾಖಲು

ಕಾಂಗ್ರೆಸ್ ಪಕ್ಷದವರು ನನ್ನ ಮೇಲೆ ರೇಪ್ ಮಾಡ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ನಿಯೋಗ ಗೃಹ ಸಚಿವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಸಚಿವರ...

Read more

#FlashNews ಗೃಹ ಸಚಿವರಿಗೆ ಸಿಎಂ ಖಡಕ್ ವಾರ್ನಿಂಗ್… ಕ್ಷಮೆ ಕೇಳಿದ ಆರಗ ಜ್ಞಾನೇಂದ್ರ

ಮೈಸೂರು ಗ್ಯಾಂಗ್ ರೇಪ್ ಸಂತ್ರಸ್ತೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಡಕ್ ವಾರ್ನಿಂಗ್ ನೀಡಿರುವ ಹಿನ್ನೆಲೆಯಲ್ಲಿ ಸಚಿವರು ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಯುವತಿ ಸಂಜೆ...

Read more

ಅರಣ್ಯ ಇಲಾಖೆ ಕಾನೂನು ಬಹಳ ಕಠಿಣವಾಗಿದೆ.. ಇದರ ಒಳಗೆ ಹೋಗಲು ಕಷ್ಟವಿದೆ: ಆನಂದ್ ಸಿಂಗ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಖಾತೆ ಹಂಚಿಕೆ ಮಾಡಿದ ಬಳಿಕ ತಮಗೆ ಹಂಚಿದ ಖಾತೆಯ ಕುರಿತು ಕ್ಯಾತೆ ತೆಗೆದಿದ್ದ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಕೊನೆಗೂ ಮಂಗಳವಾರ ತಮ್ಮ ಪಟ್ಟು ಸಡಿಲಿಸಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ವಹಿಸಿಕೊಂಡ ಬಳಿಕ...

Read more

ಮಳೆಯಲ್ಲೇ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ ಸಚಿನ್ ತೆಂಡುಲ್ಕರ್

ಟೀಂ ಇಂಡಿಯಾದ ಮಾಜಿ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿ ಸಾಕಷ್ಟು ವರ್ಷಗಳೇ ಕಳೆದಿವೆ. ಆದರೂ ಅವರು ಸದಾ ಕ್ರಿಕೆಟ್ ನ ಗುಂಗಿನಲ್ಲೇ ಇರುತ್ತಾರೆ. ಕ್ರಿಕೆಟ್ ಕುರಿತು ಒಂದಿಲ್ಲೊಂದು ವಿಷಯವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್...

Read more

ಐಸಿಸ್ ಉಗ್ರರ ದಾಳಿ ಸಾಧ್ಯತೆ… ಕಾಬೂಲ್ ಏರ್ ಪೋರ್ಟ್ ತೊರೆಯುವಂತೆ ಆಫ್ಘನ್ನರಿಗೆ ಸೂಚನೆ

ಐಸಿಸ್ ಉಗ್ರರು ಅಫ್ಘಾನಿಸ್ತಾನದ ಕಾಬೂಲ್ ಏರ್ ಪೋರ್ಟ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಏರ್ ಪೋರ್ಟ್ ಬಳಿಕ ಇರುವ ಆಫ್ಘನ್ನರು ಸ್ಥಳದಿಂದ ತೆರಳುವಂತೆ ಅಮೆರಿಕದ ಸೇನೆ ಎಚ್ಚರಿಕೆ ನೀಡಿದೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕಪಡಿಸಿಕೊಂಡ ಹಿನ್ನೆಲೆಯಲ್ಲಿ ಸಾವಿರಾರು ಆಫ್ಘನ್ನರು...

Read more

ಬ್ರಿಜೇಶ್ ಕಾಳಪ್ಪ ಯೂಸ್ ಲೆಸ್ ಫೆಲೋ…  ಬ್ರಿಜೇಶ್, ಧೃವನಾರಾಯಣ್ ವಿರುದ್ಧ ತೇಜಸ್ವಿ ಸೂರ್ಯ ಗರಂ

ಬ್ರಿಜೇಶ್ ಕಾಳಪ್ಪ ಯೂಸ್ ಲೆಸ್ ಫೆಲೋ, ಅವನ ಬಗ್ಗೆ ಮಾತನಾಡಿ ನನ್ನ ಟೈಮ್ ವೇಸ್ಟ್ ಮಾಡಿಕೊಳ್ಳುವುದಿಲ್ಲ. ಧೃವನಾರಾಯಣ್ ಅಫ್ಘಾನಿಸ್ತಾನಕ್ಕೆ ಹೋಗಿ ಬರಲಿ ಎಂದು ಸಂಸದ ತೇಜಸ್ವಿ ಸೂರ್ಯ ಬ್ರಿಜೇಶ್ ಕಾಳಪ್ಪ ಮತ್ತು ಧೃವನಾರಾಯಣ್ ವಿರುದ್ಧ ಗರಂ ಆಗಿದ್ದಾರೆ. ಇದನ್ನೂ ಓದಿ: ಯುವತಿ...

Read more

ಮೈಸೂರು ಗ್ಯಾಂಗ್ ರೇಪ್… ಮಹಿಳಾ ಆಯೋಗದಿಂದ ಸುಮೋಟೋ ದೂರು ದಾಖಲು: ಪ್ರಮೀಳಾ ನಾಯ್ಡು

ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಸಂಬಂಧ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಆರೋಪಿಗಳನ್ನು ಆದಷ್ಟು ಶೀಘ್ರ ಬಂಧಿಸುವಂತೆ ಒತ್ತಾಯಿಸಿದ್ದೇವೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ತಿಳಿಸಿದ್ಧಾರೆ. ಪ್ರಮೀಳಾ ನಾಯ್ಡು ಅವರು ಇಂದು...

Read more

ಗೃಹ ಸಚಿವರನ್ನು ರೇಪ್ ಮಾಡಿದ ಆರೋಪಿಗಳನ್ನು ಬಂಧಿಸಿ.. ರೇಪ್ ಮಾಡಿದ್ದು ಉಗ್ರಪ್ಪರೋ, ಸಿದ್ದುವೋ?: ಡಿಕೆಶಿ ಆಕ್ರೋಶ

ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದರು. ಗೃಹ ಸಚಿವರ ಈ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಅರಗ ಜ್ಞಾನೇಂದ್ರ ರನ್ನು...

Read more
Page 65 of 67 1 64 65 66 67

FOLLOW ME

INSTAGRAM PHOTOS