ಕೇರಳದಲ್ಲಿ ಇಂಡಿಯನ್ ಏರ್ ಲೈನ್ ವಿಮಾನ ಪತನ

ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳ ತಲುಪಿದ ಏರ್​ ಇಂಡಿಯಾ ವಿಮಾನ ಕೋಳಿಕ್ಕೊಡ್​ ವಿಮಾನ ನಿಲ್ದಾಣ ರನ್​ವೇನಲ್ಲಿ ಸ್ಕಿಡ್​ ಆಗಿದ್ದು, ಅಪ್ಪಳಿಸಿದ ರಭಸಕ್ಕೆ ಎರಡು ಭಾಗವಾಗಿದೆ. ಶುಕ್ರವಾರ ರಾತ್ರಿ 7.40ರ ಸುಮಾರಿಗೆ ಭಾರಿ ಮಳೆಯ ನಡುವೆಯೇ ದುರ್ಘಟನೆ ಸಂಭವಿಸಿದ್ದು, ರಕ್ಷಣಾ ಕಾರ್ಯ...

Read more

ಇದು ಭೀಕರ ಗುಡ್ಡ ಕುಸಿದ ದೃಶ್ಯ, ದುಸ್ತರವಾಗಿದೆ ಇಲ್ಲಿ‌ನ ಜನರ ಬದುಕು

ಕಾರವಾರ ಭೂಕುಸಿತದಿಂದ ನಗೆಯ ನಗು ಮಾಯ ಕೊಚ್ಚಿಹೋದ ೬ ಎಕರೆ ಕೃಷಿ ಭೂಮಿ ನಗೆ ಗ್ರಾಮದಲ್ಲಿಆತಂಕದ ವಾತಾವರಣ ನಗೆ ರೈತರ ಭತ್ತದಗದ್ದೆ ಸಂಪೂರ್ಣ ನಾಶ ಮಳೆ ಮುಂದುವರೆದರೆ ಮತ್ತಷ್ಟು ಕುಸಿಯುವ ಸಂಭವ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವಧಾರಾಕಾರ ಮಳೆಯಿಂದ ಜನರತೀವ್ರತೊಂದರೆಗೆ ಸಿಲುಕಿದ್ದಾರೆ.ಕದ್ರಾಆಣೆಕಟ್ಟಿನಿಂದ...

Read more

ಮಹರ್ಷಿ ಗುರೂಜಿಯವರಿಂದ ದ್ವಾದಶ ರಾಶಿಗಳ ದಿನ ಭವಿಷ್ಯ 8/08/2020 ಶನಿವಾರ

ಪಂಚಾಂಗ: ದಿನಾಂಕ: 08/08/2020ನೇ ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ, ಕೃಷ್ಣಪಕ್ಷ, ಪಂಚಮಿ ತಿಥಿ ಶನಿವಾರ ಉತ್ತರಭಾದ್ರ ನಕ್ಷತ್ರ ರಾಹುಕಾಲ: ಬೆಳಗ್ಗೆ 09:20 ರಿಂದ 10:54 ಗುಳಿಕಕಾಲ: ಬೆಳಗ್ಗೆ 06:11 ರಿಂದ 07:46 ಯಮಗಂಡಕಾಲ: ಮಧ್ಯಾಹ್ನ...

Read more

ಚಿತ್ರರಂಗದ ಸಭೆಗೆ ‘ಆ’ ಮೂವರು ಸ್ಟಾರ್​ಗಳು ಗೈರಾಗಿದ್ದೇಕೆ..? ಕಿಚ್ಚ – ದಚ್ಚು ಜಗ್ಗೇಶ್ ಅನುಪಸ್ಥಿತಿಗೆ ಅಸಲಿ ಕಾರಣ ಅದೇನಾ..?

ಕನ್ನಡ ಚಿತ್ರರಂಗದ ಬಾಸ್​... ಸಾರಥಿ.. ಹೀರೋಗಳ ಹೀರೋ ಅಂದ್ರೆ ಈಗೇನಿದ್ರೂ ಒನ್ ಅಂಡ್ ಓನ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್. ಚಂದನವನದ ಚುಕ್ಕಾಣಿ ಹಿಡಿದಿರೋ ದೊಡ್ಮನೆ ಭಜರಂಗಿ ಶಿವಣ್ಣ ಅಂದ್ರೆ ಹೀರೋಗಳಿಗೆ ಅದೇನೂ ಗೌರವ. ಶಿವಣ್ಣ ಒಂದು ಸಭೆ ಮಾಡ್ತಿದ್ದೇನೆ. ಕನ್ನಡ ಚಿತ್ರರಂಗದ...

Read more

ಮಹರ್ಷಿ ಗುರೂಜಿಯವರಿಂದ ನಾಳಿನ ದ್ವಾದಶ ರಾಶಿಗಳ ದಿನ ಭವಿಷ್ಯ 31/07/2020 ಶುಕ್ರವಾರ

ಪಂಚಾಂಗ: ದಿನಾಂಕ: 31/07/2020ನೇ ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ ಶುಕ್ರವಾರ ಜೇಷ್ಠ ನಕ್ಷತ್ರ ನಕ್ಷತ್ರ 07:06 ನಿಮಿಷದವರೆಗೆ ಮಾತ್ರ ನಂತರ ಮೂಲಾ ನಕ್ಷತ್ರ ರಾಹುಕಾಲ: ಬೆಳಗ್ಗೆ 10:54 ರಿಂದ...

Read more

’ಆ’ ಸ್ಟಾರ್ ನಟ ಹಾಗೂ ತಂದೆಗೆ ಕೊರೋನಾ ಪಾಸಿಟಿವ್​! ಒಂದೇ ವಾರದಲ್ಲಿ ಕೊರೋನಾವನ್ನ ಹೊಡೆದೋಡಿಸಿದ್ದೇಗೆ.?

ಬಣ್ಣದ ದುನಿಯಾಗೂ ಕೊರೋನಾ ಎಂಟ್ರಿ ಕೊಟ್ಟಿದೆ. ಇತ್ತೀಚೆಗೆ ಬಾಲಿವುಡ್ ಖ್ಯಾತ ನಟ ಅಮಿತಾಬ್​ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಆರಾಧ್ಯಾ ರೈ ಅವರಿಗೂ ಕೊರೋನಾ ಸೋಂಕು ತಗುಲಿತ್ತು.. ಅನಂತ್ರ ಸ್ಯಾಂಡಲ್​ವುಡ್​​ ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾರಿಗೆ ಕೊರೋನಾ...

Read more

ಡಾಲಿ ಧನಂಜಯ್​ ’ಆ’ ಫೋಟೋ ವೈರಲ್​.! ಹಾಗಾದ್ರೆ ’ಆ’ ಫೋಟೋದಲ್ಲಿ ಅಂತದ್ದೇನಿದೆ.?

ರಾಜನ ಗೆಟಪ್​ನಲ್ಲಿ ಇರುವ ಸ್ಯಾಂಡಲ್​ವುಡ್​ನ ಆ ಹೀರೋ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ನಾವು ಅವಾಗ್ಲೇ ಹಂಗೆ ಇವಾಗ್​ ಕೇಳ್ಬೇಕಾ ಅನ್ನುವಂತ ಸ್ಟೋರಿ ಹೇಳ್ತಿದ್ದೆ . ಅರೆ ಯಾರಪ್ಪ ಆ ಸ್ಟಾರ್​ ಅಂತೀರ. ಅವರೆ ಸ್ಯಾಂಡಲ್​ವುಡ್​ನ ನಟ ರಾಕ್ಷಸ...

Read more

ಇಡೀ ದೇಶವೇ ತಿರುಗಿ ನೋಡ್ತಿದೆ ಈ ಅಜ್ಜಿಯತ್ತ..! 85ರ ಹಿರಿಜೀವಿಗೆ ಇದೆಂಥಾ ಸ್ಥಿತಿ..!! ಕೊರೋನಾಗೂ ಅಂಜದ ಅಜ್ಜಿಯ ನೋವಿನ ಕಥೆ ಏನು..?

ಸುಕ್ಕು ಗಟ್ಟಿದ ಮುಖ...ಸೊರಗಿ ಹೋದ ದೇಹ...ಕೈಯಲ್ಲಿ ಎರಡು ಕೋಲು..ಕ್ಷಣಾರ್ಧದಲ್ಲಿ ಚಮತ್ಕಾರ...ಆ ಇಳಿ ವಯಸ್ಸಿನ ಬಳಿಗೆ ಬಂದು ಕೈಲಾದ ಸಹಾಯ ಮಾಡ್ತಿರೋ ಜನರು...ಈ ದೃಶ್ಯವೇ ಸಾಕು ಈ ಇಳಿ ಜೀವದ ನೋವಿನ ಕಥೆ ಹೇಳಲು. ಎಲ್ಲಾ ಕೊರೋನಾ..ಕೊರೋನಾ..ಅಂತಾರೆ ಅದು ನಮಗೇನು ಮಾಡುತ್ತೆ ಅಂತಾ...

Read more

ನಾಗರ ಪಂಚಮಿಯಷ್ಟೇ ಅಲ್ಲ… ಸಿರಿಯಾಳ ಷಷ್ಠಿ ವಿಶೇಷತೆಗಳೇನು…? ನೀವು ಇಂದು ಮಾಡಲೇಬೇಕಾದ ಕರ್ಮಗಳು

ಉತ್ಸವಗಳು ಭಾರತೀಯ ಜನಜೀವನದ ಅವಿಭಾಜ್ಯ ಅಂಗ. ವರ್ಷಪೂರ್ತಿ ಆಚರಿಸುವಷ್ಟು ಹಬ್ಬ ಹರಿದಿನಗಳು ನಮ್ಮಲ್ಲಿವೆ. ಬೇರೆ ಯಾವ ದೇಶದ ಜನಜೀವನದಲ್ಲೂ ಈ ವೈಶಿಷ್ಟ್ಯವನ್ನು ನಾವು ಕಾಣಲಾರೆವು. ಸಾಮಾಜಿಕ, ಪೌರಾಣಿಕ, ಆಧ್ಯಾತ್ಮಿಕ ಹಿನ್ನೆಲೆ ಈ ಹಬ್ಬಗಳಿಗಿದೆ.  ಹಬ್ಬಗಳನ್ನು ಧಾರ್ಮಿಕ ಹಬ್ಬಗಳು, ನಾಡಹಬ್ಬಗಳು, ರಾಷ್ಟ್ರೀಯ ಹಬ್ಬಗಳು,...

Read more

ಧನುಸ್ಸು, ಮಕರ, ಕುಂಭ, ಮೀನ ರಾಶಿಯವರ ನಾಳಿನ ಫಲಾಫಲ ! ಮಹರ್ಷಿ ಗುರೂಜಿಯವರಿಂದ ನಾಳೆಯ ದ್ವಾದಶ ರಾಶಿಯ ದಿನ ಭವಿಷ್ಯ 26/07/2020 ಭಾನುವಾರ

ಪಂಚಾಂಗ: ದಿನಾಂಕ: 26/07/2020ನೇ ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ ಬೆಳಗ್ಗೆ 8:33 ನಿಮಿಷದವರೆಗೆ ಮಾತ್ರ ನಂತರ ಸಪ್ತಮಿ ತಿಥಿ ಭಾನುವಾರ ಹಸ್ತ ನಕ್ಷತ್ರ ಇರುತ್ತೆ. ರಾಹುಕಾಲ: ಸಂಜೆ 05:15...

Read more
Page 1 of 2 1 2