Btv

ಬೆಂಗಳೂರಿನಲ್ಲಿ ಒಂಟಿ ಮಹಿಳೆಯರೇ ಹುಷಾರ್​…! ಖತರ್ನಾಕ್​​ ಕಳ್ಳರಿದ್ದಾರೆ ಎಚ್ಚರಿಕೆ !

ಕಳ್ಳತನಕ್ಕೆ ಎಂದು ಬಂದಿದ್ದ ಕತರ್ನಾಕ್​ ಕಳ್ಳರು ಒಂಟಿ ಮಹಿಳೆಯನ್ನ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್​ ತಾಲೂಕು ವ್ಯಾಪ್ತಿಯ ಸಿಂಗೇನ ಅಗ್ರಹಾರದಲ್ಲಿ ನಡೆದಿದೆ . ಖದೀಮರು ಶ್ವೇತಾ ಎಂಬ ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದಿದ್ದನ್ನು ಗಮನಿಸಿ...

Read more

ವಿಚಾರಣೆ ವೇಳೆ ಪ್ರಶಾಂತ್ ಸಂಬರಗಿ ಕೊಟ್ರಾ ಆ ಖ್ಯಾತ ನಟ-ನಟಿಯರ ಹೆಸರು..?

ಸ್ಯಾಂಡಲ್​ವುಡ್​ನ ಡ್ರಗ್​ ವಿಚಾರವೀಗ ದಿನದಿಂದ ದಿನಕ್ಕೆ ದೊಡ್ಡಮಟ್ಟದಲ್ಲಿ ತಿರುವು ಪಡೆದುಕೊಳ್ಳುತ್ತಲೇ ಇದೆ. ಈಗಾಗಲೇ ನಟಿ ರಾಗಿಣಿ ಮತ್ತು ಸಂಜನಾಳನ್ನ ಅರೆಸ್ಟ್​ ಮಾಡಿ ಸತತವಾಗಿ ವಿಚಾರಣೆ ಮಾಡಲಾಗುತ್ತಿದೆ. ಇಷ್ಟು ದಿನ ಮಾಧ್ಯಮದ ಮೂಲಕ ಸ್ಯಾಂಡಲ್​ವುಡ್​ ಡ್ರಗ್ ವಿಚಾರದ ಕುರಿತಂತೆ ಒಂದರ ಮೇಲೊಂದು ವಿಚಾರವನ್ನು...

Read more

ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಹಾಗೂ ಕವಿತಾ ನಡುವೆ ಏನದು ಗುಸು ಗುಸು..?

ಕಿರುತೆರೆಯ ಹಿಟ್ ಜೋಡಿಗಳಲ್ಲಿ ಒಂದಾಗಿದ್ದ ಆನ್​ ಸ್ಕ್ರೀನ್​ ಜೋಡಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದನ್ ಮತ್ತು ಕವಿತಾ ಕಳೆದ ಕೆಲ ದಿನಗಳಿಂದ​ ಸಖತ್​ ಸುದ್ದಿಯಾಗಿದ್ರು ರಿಯಲ್ ಲೈಫ್​ನಲ್ಲೂ ಜೋಡಿಗಳಾಗ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.   ಕವಿತಾ ಲಕ್ಷ್ಮಿ ಬಾರಮ್ಮ ಧಾರಾವಾಹಿಯಿಂದ...

Read more

ಇದು ನಟಿ ರಾಗಿಣಿಯ ಯೂರಿನ್ ಟೆಸ್ಟ್​ಗೆ ಸಂಬಂಧ ಪಟ್ಟ EXCLUSIVE VIDEO..!

ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ರಾಗಿಣಿ ಹಾಗೂ ಸಂಜನಾರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅಲ್ಲಿಯೂ ನಕರಾ ಮಾಡಿ ನಾವು ಟೆಸ್ಟ್ ಮಾಡಿಸಿಕೊಳ್ಳೋದಿಲ್ಲ ಅಂತ ಇಬ್ಬರೂ ನಟಿ ಮಣಿಯರು ಮಾಡಿದ್ದರು. ಕೊನೆಗೆ ಪೊಲೀಸರ ಮುಂದೆ ಅವರ ಆಟಗಳೇನು ನಡೆಯದೇ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಬ್ಲಡ್...

Read more

ಸೇನೆಗೆ ಸಮರ್ಪಣೆಯಾಯ್ತು ವಾರ್​ ಫೈಟರ್​ ರಫೆಲ್ ! ಬಾನಂಗಳದಲ್ಲಿ ಹಾರಾಡಿದ ಭಾರತೀಯರ ಬಹುದಿನದ ಕನಸು !

ಇಂಡಿಯನ್​ ಏರ್​​ ಫೋರ್ಸ್​ಗೆ ಇಂದು ಐತಿಹಾಸಿಕ ದಿನ. ಭಾರತದ ಸೇನೆಗೆ ಶಕ್ತಿಯುತ ವಾರ್​​ಫ್ಲೈಟ್​ ರಫೇಲ್​​ ಅಧಿಕೃತವಾಗಿ ಸೇರ್ಪಡೆಯಾಗಿದ್ದು, ಈ ಮೂಲಕ ಹಲವು ವರ್ಷಗಳ ಸೇನೆ, ಸರಕಾರ ಹಾಗೂ ಭಾರತೀಯರ ಕನಸು ನನಸಾದಂತೆ ಆಗಿದೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ಮತ್ತು ಫ್ರಾನ್ಸ್​...

Read more

ಚಿತ್ರದುರ್ಗದಲ್ಲಿ ಕೊಚ್ಚಿ ಹೋದ ಟ್ರ್ಯಾಕ್ಟರ್​ ! ಕೋಟೆ ನಾಡಿನ ಮಳೆ-ನೆರೆಗೆ ಜನ ತತ್ತರ !

ಹಳ್ಳದಲ್ಲಿ ರಬಸವಾಗಿ ಹರಿಯುತ್ತಿರುವ ನೀರಿನಲ್ಲಿ ಟ್ರ್ಯಾಕ್ಟರ್ ಕೊಚ್ಚಿ ಹೋಗಿರುವ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆದಿದೆ. ವರುಣನ ಅಬ್ಬರದಿಂದ ಹಳ್ಳಗಳು ಬೋರ್ಗರೆದು ಹರಿಯುತ್ತಿದೆ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಚಾಲಕನೋರ್ವ ಟ್ರಾಕ್ಟರ್ ತೆಗೆದುಕೊಂಡೋಗುವ ಸಾಹಾಸ ಮಾಡಿದ್ದಾನೆ. ಡ್ರೈವರ್​ನ ಹುಚ್ಚ ಸಾಹಸಕ್ಕೆ ಟ್ರ್ಯಾಕ್ಟರ್ ಈಗ...

Read more

ಕಲಬುರಗಿಯಲ್ಲಿ ಮಳೆಯಿಂದ ಹೈರಾಣಾದ ರೈತರು ! ಕೆರೆ ಒಡೆದು ರೈತರ ಬದುಕು ನೀರುಪಾಲು !

ಕಿಲ್ಲರ್ ಕೊರೋನಾ ಹಾವಳಿಯ ಮಧ್ಯೆ ವರುಣನ ಆರ್ಭಟ ಜೋರಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಸುರಿಯುತ್ತಿರೋ ಮಳೆಗೆ ರೈತರು ಕಂಗಾಲಾಗಿದ್ದಾರೆ. ಸಾಲ ಸೋಲ ಮಾಡಿ ಕಷ್ಟ ಪಟ್ಟು ಬೆಳೆದಿರೋ ಹೆಸರು ಮತ್ತು ಉದ್ದು ಕಟಾವಿಗೆ ಬಂದಿವೆ. ಆದ್ರೆ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ...

Read more

ಕರಾವಳಿಯಲ್ಲಿ ಅಬ್ಬರಿಸಿದ ಮಳೆರಾಯ ! ಹೊನ್ನಾವರದಲ್ಲಿ ಬೋಟ್​​ ಮುಳುಗಡೆ !

ಉತ್ತರ ಕನ್ನಡ ಜಿಲ್ಲೆಯ ಹೊನ್ನಾರವ ತಾಲೂಕಿನ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ‌ ಬೋಟ್ ಮುಳುಗಡೆಗೊಂಡು ಭಾರೀ ಅನಾಹುತ ಕೈ ತಪ್ಪಿದ್ದು, ಮೀನಗಾರಿಕೆಗೆ ತೆರಳಿದ್ದ 15 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫೆಲಿಕ್ಸ್ ಎಂಬುವವರಿಗೆ ಸೇರಿದ ಸೇಂಟ್ ಅಂಟೋ ಬೋಟ್ ಇದ್ದಾಗಿದ್ದು, ಎಂದಿನಂತೆ ಹೊನ್ನಾವರ...

Read more

ಡ್ರಗ್ಸ್​​ ಸುದ್ದಿಯಾಗ್ತಿದ್ದಂತೆ ಸ್ಯಾಂಡಲ್​ವುಡ್ ಕ್ವೀನ್​​ ರಮ್ಯಾ ಎಲ್ಲೋದ್ರು ಗೊತ್ತಾ ? ಸುಶಾಂತ್​​ ಎಕ್ಸ್​​ ಗರ್ಲ್​​ಪ್ರೆಂಡ್​​ ಬಗ್ಗೆ ರಮ್ಯಾ ಹೇಳಿದ್ದೇನು ?

ಸೋಷಿಯಲ್ ಮೀಡಿಯಾದಿಂದ ಹಲವು ತಿಂಗಳುಗಳ ಕಾಲ ಅಂತರ ಕಾದುಕೊಂಡಿದ್ದ ಸ್ಯಾಂಡಲ್ ವುಡ್​ನ ಪದ್ಮಾ ವತಿ, ಮಾಜಿ ಸಂಸದೆ. ರಮ್ಯಾ ( ದಿವ್ಯಾ ಸ್ಪಂದನ) ಇತ್ತೀಚೆಗೆ ಸಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟಿವಾಗಿರುವುದು ಗುತ್ತಿರುವ ವಿಚಾರ. ನಟಿಮಣಿಯರ ಫೋಟೋಸ್​ ಗೆ ಆಗಾಗ ಕಮೆಂಟ್ ಮಾಡುತ್ತಾ,...

Read more

ಸ್ಯಾಂಡಲ್ ವುಡ್ ನಟಿಯರ ಡ್ರಗ್ಸ್ ಲಿಂಕ್ ಪ್ರಕರಣ : ಸಿಸಿಬಿ ಭಯಕ್ಕೆ ಊರು ಬಿಟ್ಟಿರುವ ನಟಿಯರು..! ನಟಿಯರ ಅಕೌಂಟ್ಗಳ ಮೇಲೆ ಸಿಸಿಬಿ ಕಣ್ಣು..!!

ಸ್ಯಾಂಡಲ್ ವುಡ್ ನಟಿಯರ ಡ್ರಗ್ಸ್ ಲಿಂಕ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಚಂದನವನದ ನಟಿಯರನ್ನು ಬಳಸಿಕೊಂಡು ಡೀಲ್ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್ ಗಳು ಈಜೀಯಾಗಿ ಕೋಟಿ ಕೋಟಿ ಹಣ ಗಳಿಸಿದ್ರು. NCB ತಂಡ ಬೆಂಗಳೂರಿನಲ್ಲಿ ರೇಡ್ ಮಾಡಿದ ಮೇಲೆ ಸ್ಯಾಂಡಲ್ ವುಡ್...

Read more

ರಮೇಶ್ ಅರವಿಂದ್ ಅಭಿನಯದ ನೂರನೇ ಚಿತ್ರ ಬಿಡುಗಡೆಗೆ ರೆಡಿ, ಇದರ ವಿಶೇಷತೆಗಳೇನು ಗೊತ್ತಾ?

ಸ್ಯಾಂಡಲ್​ವುಡ್​ನ ಖ್ಯಾತ ನಟ ರಮೆಶ್ ಅರವಿಂದ್ ನಾಯಕನಾಗಿ ನಟಿಸಿರೊ ನೂರನೇ ಚಿತ್ರ ಶೂಟಿಂಗ್​ ಕಂಪ್ಲೀಟ್​ ಆಗಿದ್ದು, ಅವರೇ ನಿರ್ದೇಶನ ಮಾಡಿರೊ ಈ ಚಿತ್ರದ ಸ್ಪೆಶಲ್​ ಸಾಂಗ್ ರಿಲೀಸಾಗಿದೆ. ಉಪ್ಪು ಹುಳಿ ಖಾರ, ಪಡ್ಡೆಹುಲಿ, ಅವಾರ್ಡ್​ ವಿನ್ನಿಂಗ್ 'ನಾತಿಚರಾಮಿ'  ಚಿತ್ರಗಳನ್ನು ನಿರ್ಮಾಣ ಮಾಡಿದ್ದ...

Read more

ನಾನು ಸಿನೆಮಾ ನೋಡಿ 35 ವರ್ಷ ಆಯ್ತು!! ನನಗೆ ನನ್ನ ಶ್ರೀಮತಿಯೇ ನಟಿ, ಬೇರೆ ಯಾವ ನಟಿಯೂ ಗೊತ್ತಿಲ್ಲ – ವಿ ಸೋಮಣ್ಣ

ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ವಿ. ಸೋಮಣ್ಣ ನನಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ, ನನಗೆ ಗೊತ್ತಿರುವುದು ನಮ್ಮ ಶ್ರೀಮತಿ ಮಾತ್ರ ಎಂದು ಹೇಳಿದ್ದಾರೆ. ಇಂದು ವಸತಿ ಇಲಾಖೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ವಿ. ಸೋಮಣ್ಣ ನನಗೆ...

Read more

ಸಿಎಂ ಭೇಟಿಯಾದ ಚಲನಚಿತ್ರೋದ್ಯಮದ ನಿಯೋಗ..! ಅಕ್ಟೋಬರ್ 1 ರಿಂದ ಚಿತ್ರಮಂದಿರ ಓಪನ್!

ಚಿತ್ರರಂಗದ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ನೀಡುವುದರ ಭರವಸೆಯನ್ನ ಸಿಎಂ ಬಿಎಸ್​ ಯಡಿಯೂರಪ್ಪ ನೀಡಿದ್ದಾರೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ತಿಳಿಸಿದ್ದಾರೆ.   ಇಂದು ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಕನ್ನಡ ಚಲನಚಿತ್ರರಂಗದ ಪರವಾಗಿ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಸಿಎಂ ಬಿಎಸ್​ವೈರನ್ನ...

Read more

ನಿಮ್ಮ ದೇಹ ನಿಮ್ಮ ಅಪ್ಪ-ಅಮ್ಮ ಕೊಟ್ಟಿರುವ ಭಿಕ್ಷೆ..! ಮರ್ಯಾದೆಯಿಂದ ನಿಮ್ಮ ತಂದೆ-ತಾಯಿಗೆ ಗೌರವ ತರುವ ಕೆಲಸ ಮಾಡಿ : ಯಶ್

ನಿಮ್ಮ ದೇಹ ನಿಮ್ಮ ಅಪ್ಪ-ಅಮ್ಮ ಕೊಟ್ಟಿರುವ ಭಿಕ್ಷೆ. ಮರ್ಯಾದೆಯಿಂದ ನಿಮ್ಮ ಅಪ್ಪ ಅಮ್ಮನಿಗೆ ಗೌರವ ತರುವ ಕೆಲಸ ಮಾಡಿ. ಇಂತಹ ದುಷ್ಟ್ಚಟ ಗಳೆಲ್ಲವನ್ನು ಬಿಡಿ ಎಂದು ಡ್ರಗ್ಸ್ ತೆಗೆದುಕೊಳ್ಳುವವರಿಗೆ ರಾಕಿಂಗ್ ಸ್ಟಾರ್ ಯಶ್ ಖಡಕ್ ಆಗಿ ಹೇಳಿದ್ದಾರೆ. ಸಿಎಂ ಗೃಹ ಕಚೇರಿ...

Read more

ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು 40 ಪ್ರಯಾಣಿಕರ ಪ್ರಾಣ ! ಪ್ರಪಾತಕ್ಕೆ ಬೀಳ ಬೇಕಿದ್ದ ಬಸ್​ ನಿಂತಿದ್ದಾದ್ರೂ ಹೇಗೆ ?

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಎತ್ತರದ ಬ್ರಿಡ್ಜ್ ಮೇಲಿನಿಂದ ಪ್ರಪಾತಕ್ಕೆ ಬೀಳ ಬೇಕಿದ್ದ ಬಸ್ಸನ್ನು ನಿಲ್ಲಿಸಿ 40 ಜನ ಪ್ರಾಣ ಉಳಿಸಿರುವ ಘಟನೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ. ಹುಬ್ಬಳ್ಳಿ- ಧಾರವಾಡ ನಡುವೆ ಸಂಚರಿಸುವ BRTS ಬಸ್ ಚಾಲಕನ ಸಮಯ ಪ್ರಜ್ಞೆಯಿಂದ 40ಕ್ಕೂ...

Read more

“ನಾನು ಶಾಶ್ವತವಾಗಿ ಮುಂಬೈ ತೊರೆಯುತ್ತೇನೆ”..ಎಂದಿದ್ಯಾಕೆ ಬೋಲ್ಡ್ ಬ್ಯೂಟಿ ಕಂಗನಾ..?

ಕಂಗನಾ ಸದ್ಯ ಸಿನಿಮಾಗಳಿಗಿಂತ ಜಾಸ್ತಿ ಕೆಲ ಕಾಂಟ್ರವರ್ಸಿಗಳಿಂದ ಹೆಚ್ಚು ಸದ್ದು ಮಾಡ್ತಿದ್ದಾರೆ. ಕೊರೋನಾ ಕಾರಣದಿಂದ ಮನೆಯಲ್ಲಿಯೇ ಲಾಕ್​ಡೌನ್​ ಆಗಿದ್ದ ಕಂಗನಾ, ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ರು. ಇದಾದ ನಂತ್ರ ಸುಶಾಂತ್​ ಸಿಂಗ್​​ ಆತ್ಮಹತ್ಯೆ ಕೇಸ್​​ ಹಾಗೂ ಬಾಲಿವುಡ್​ ನೆಪೋಟಿಸಂ ಬಗ್ಗೆ ಧ್ವನಿ...

Read more

ಒಂದೇ ರೂಮ್ ನಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡಿದ ಸಂಜನಾ ..ರಾಗಿಣಿ ! ನಟಿಯರ ರಂಪಾಟದಿಂದ ಕಂಗಾಲಾದ ಪೊಲೀಸರು !!

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಆರೋಪ ಪ್ರಕರಣ ಇದೀಗ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹಾಗು ಗಂಡ ಹೆಂಡತಿ ಸಿನಿಮಾ ಖ್ಯಾತಿಯ ಸಂಜನಾ ಗಲ್ರಾನಿ ಇಬ್ಬರು ಒಟ್ಟಿಗೆ ರಾಜ್ಯ ಮಹಿಳಾ ಸಾಂತ್ವಾನ ಕೇಂದ್ರದ ಒಂದೇ ಕೊಠಡಿಯಲ್ಲಿ ದಿನಕಳೆಯುತ್ತಿದ್ದಾರೆ. 5 ಹಾಸಿಗೆಯುಳ್ಳ...

Read more

ಪೊಲೀಸ್ ಠಾಣೆಯ ಮೆಟ್ಟಿಲೇರಿದ ಹಾಸ್ಯ ನಟ ಸಾಧು ಕೋಕಿಲ ! ಕಾರಣ ಕೇಳಿದ್ರೆ ನಿಮಗೂ ತಲೆ ಕೆಡುವುದು ಗ್ಯಾರೆಂಟಿ!!

ಸಾಧು ಮಹಾರಾಜ್ ಎಂದೇ ಪ್ರಖ್ಯಾತಿ ಪಡೆದಿರುವ ಸಾಧು ಕೋಕಿಲ ರವರ ಹಾಸ್ಯ ನಟನೆಗೆ ಹಾಗೂ ಸಂಗೀತ ನಿರ್ದೇಶನಕ್ಕೆ ಮನಸೂರೆ ಹೋಗದವರೇ ಇಲ್ಲ. ಸ್ಯಾಂಡಲ್​ ವುಡ್​ನ ದಿಗ್ಗಜರಿಂದ ಹಿಡಿದು ಇತ್ತೀಚಿನ ನಟ ನಟಿಯರ ಸಿನಿಮಾಗಳಿಗೂ ಸಾಧು ಕೋಕಿಲ ಬೇಕೇ ಬೇಕು. ಇಂತಹ ಪ್ರತಿಭಾನ್ವಿತ...

Read more

ಬಾಲಿವುಡ್​ ನಟಿ ರಿಯಾ ಚಕ್ರವರ್ತಿ ಅರೆಸ್ಟ್ ! ಸುಶಾಂತ್​ ಸಾವು ಪ್ರಕರಣಕ್ಕೆ ಟ್ವಿಸ್ಟ್ !

ಬಾಲಿವುಡ್​ ನಟ ಸುಶಾಂತ್ ಸಿಂಗ್ ಸಾವಿನ 87 ದಿನಗಳ ಬಳಿಕ ಡ್ರಗ್ಸ್ ವಿಚಾರದಲ್ಲಿ ನಟಿ ರಿಯಾ ಚಕ್ರವರ್ತಿಯ ಬಂಧನವಾಗಿದೆ. ಡ್ರಗ್ಸ್ ಬಳಕೆ ಹಾಗೂ ಮಾದಕ ವಸ್ತು ಮಾರಟದ ಆರೋಪದ ಹಿನ್ನಲೆ ಎನ್ ಸಿ ಬಿ ( ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ) ರಿಯಾ...

Read more

ಯೋಧ ಸಾವಿನ ಬೀಭತ್ಸ ದೃಶ್ಯ….! ಈ ವಿಡಿಯೋ ನೋಡಿದ್ರೆ ಅಯ್ಯೋ ಪಾಪ ಅನ್ನದೇ ಇರಲ್ಲ..!

ನಿವೃತ್ತ ಯೋಧನ ಮೇಲೆ ಮರದ ರೆಂಬೆ ಬಿದ್ದು ವ್ಯಕ್ತಿ ಸಾವನಪ್ಪಿರೋ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ. ಸಾವನಪ್ಪಿರುವ ನಿವೃತ್ತ ಯೋಧ ಆರ್.ಎಲ್.ಪಟೇಲ್ (35) ಮಂಡ್ಯ ಜಿಲ್ಲೆಯವರು. ಇದೇ ತಿಂಗಳ 7ರಂದು ಪಟೇಲ್ ತಮ್ಮ ಸ್ನೇಹಿತರೊಡನೆ ಸಕಲೇಶಪುರಕ್ಕೆ ಆಗಮಿಸಿದ್ದರು. ಅಲ್ಲೇ ಸಮೀಪವಿದ್ದ ಅಂಗಡಿಯೊಂದರಲ್ಲಿ...

Read more

ಡ್ರಗ್ಸ್​​ ಮಾಫಿಯಾದ ಹೆಡೆಮುರಿ ಕಟ್ಟೇ ಕಟ್ತೀವಿ ! ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಗುಡುಗು !

ರಾಜ್ಯ ಮತ್ತು ದೇಶದಲ್ಲಿ ಡ್ರಗ್ಸ್ ಮಾಫಿಯಾ ದಂಧೆ ಎಗ್ಗಿಲ್ಲದೇ ನಡೀತಾ ಇತ್ತು. ಆದರೆ ಯಾವ ಸರ್ಕಾರವೂ ದಿಟ್ಟ ಕ್ರಮ ಕೈಗೊಂಡಿರಲಿಲ್ಲ ಅಂತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮಂಡ್ಯದಲ್ಲಿ ಹೇಳಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಕಾರ್ಯತಂತ್ರ ಶುರು...

Read more

ಜಿಮ್​​ ಟ್ರೈನರ್​ಗೆ ರೇಂಜ್​​ ರೋವರ್​ ಕಾರ್​ ಗಿಫ್ಟ್​​ ಕೊಟ್ಟ ನಟ ! ಕೋಟಿ ಬೆಲೆಯ ಕಾರ್​ ಸರ್ಪ್ರೈಸ್​​ ಗಿಫ್ಟ್​​ ಕೊಟ್ಟ ನಟ ಯಾರು ಗೊತ್ತಾ ?

ಚೆನ್ನಾಗ್ ಕೆಲ್ಸ ಮಾಡ್ಸ್​​ಕೊಂಡು ಸಂಬ್ಳಾನೆ ನೆಟ್ಟಗೆ ಕೊಡ್ದೆಯಿರೊ ಈ ಕಾಲ್ದಲ್ಲಿ ಮುಕ್ಕಾಲು ಕೋಟಿಯ ಗಿಫ್ಟ್​​ ಕೊಡೋದು ಅಂದ್ರೆ ಸುಮ್ನೆಮಾತಲ್ಲ. ಅದ್ರಲ್ಲೂ ಕಾರನ್ನ ತಾವೇ ಡ್ರೈವ್ ಮಾಡ್ಕೊಂಡೋಗಿ ಕೈಗೆ ಕೀ ಕೊಟ್ಟು ಸರ್ಪ್ರೈಸ್​​ ಕೊಡೋದಂದ್ರೆ ಇನ್ನೂ ಸ್ಪೆಶಲ್​. ಇಂಥ ಕೆಲ್ಸ ಮಾಡಿರೋದ್ಯಾರ್ ಬೆರ್ಯಾರೂ...

Read more

ಅಭಿಮಾನಿಗಳಿಗೆ ಗುಡ್​​ ನ್ಯೂಸ್​ ಕೊಟ್ಟ ನಿಖಿಲ್​​ ಕುಮಾರಸ್ವಾಮಿ..! ಯುವರಾಜ ಟ್ವಿಟ್​​ ಮಾಡಿದ ಫೋಟೋದಲ್ಲಿ ಏನಿದೆ ?

ಸ್ಯಾಂಡಲ್​ವುಡ್​ನ ಯುವರಾಜ ನಿಖಿಲ್​ ಕುಮಾರಸ್ವಾಮಿ ಮದ್ವೆ ಬಳಿಕ ಬಣ್ಣದ ದುನಿಯಾದಲ್ಲಿ ಫುಲ್ ಬ್ಯೂಸಿಯಾಗಲಿದ್ದಾರೆ. ಹಾಗಂತ ನಾವ್ ಹೇಳ್ತಿಲ್ಲ ಕಣ್ರೀ, ಯುವರಾಜನ ಕೈಯಲ್ಲಿರೋ ಸಿನಿಮಾಗಳೇ ಇದಕ್ಕೆ ಬೆಸ್ಟ್​ ಎಕ್ಸಂಪಲ್​. ಇದರ ಜೊತೆಗೆ ನಿಖಿಲ್​ ತಮ್ಮ ಅಭಿಮಾನಿಗಳಿಗೆ ಸ್ವೀಟ್​​ ನ್ಯೂಸ್​ವೊಂದನ್ನ ಕೊಟ್ಟಿದ್ದಾರೆ. ನಿಖಿಲ್ ನಾಯಕನಾಗಿ...

Read more

ಕೊರೋನಾ ಗೆದ್ದ ಗಾನ ಗಂಧರ್ವ ಎಸ್​​ ಪಿ ಬಾಲಸುಬ್ರಹ್ಮಣ್ಯಂ ! ಫಲಿಸಿದ ಕೋಟಿ ಕೋಟಿ ಅಭಿಮಾನಿಗಳ ಪ್ರಾರ್ಥನೆ !

ಗಾನ ಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ಕೊರೋನಾ ಗೆದ್ದು ಬಂದಿದ್ದು, ಎಸ್​​​ಪಿಬಿಗೆ ಕೊರೋನಾ ನೆಗೆಟಿವ್ ಬಂದಿರುವ ಬಗ್ಗೆ ಅವ್ರ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ. ಪ್ರತಿ ದಿನ ತಂದೆಯ ಹೆಲ್ತ್ ಬುಲೆಟಿನ್ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುತ್ತಿದ್ದ ಎಸ್​ಪಿಬಿ...

Read more

ಅರೆಸ್ಟ್ ಆಗಿರೋ ನಟಿ ಸಂಜನಾ ಗಲ್ರಾನಿಯ ಮತ್ತೇರಿಸುವ ಫೋಟೋಸ್ ! ಒಮ್ಮೊಮ್ಮೆ ಫೊಟೋಗಳೇ ಎಲ್ಲವನ್ನೂ ಹೇಳುತ್ತೆ !

ಡ್ರಗ್ ಪೆಡ್ಲರ್​ಗಳೊಂದಿಗೆ ನಿಕಟ ಸಂಪರ್ಕವನ್ನೊಂದಿರುವ ಆರೋಪದಡಿ ಅರೆಸ್ಟ್ ಆಗಿರುವ ಸ್ಯಾಂಡಲ್​ವುಡ್​ ನಟಿ ಸಂಜನಾ ಗಲ್ರಾನಿ ಎಕ್ಸ್​​ಕ್ಲೂಸಿವ್​ ಪೋಟೋಸ್​ಗಳು ಇಲ್ಲಿವೆ. ಡ್ರಗ್ಸ್​​ ಮಾರಾಟದ ಆರೋಪಿ ರಾಹುಲ್​​ ಜೊತೆಗಿರುವ ಸಂಜನಾ ಫೋಟೋಗಳು ಎಲ್ಲವನ್ನೂ ಹೇಳುತ್ತಿವೆ.   ಸಂಜನಾ ಗಲ್ರಾನಿ ಫೋಟೋ - 01 ಸಂಜನಾ...

Read more

ನಟಿ ಸಂಜನಾ ಗಲ್ರಾನಿ ಸಿಸಿಬಿಯಿಂದ ಅರೆಸ್ಟ್ ! ಡ್ರಗ್ಸ್​​ ಕೇಸ್​​ ಸಂಬಂಧ ಸಂಜನಾ ಗಲ್ರಾನಿಗೆ ಪೊಲೀಸರ ಡ್ರಿಲ್ !

ಬೆಳ್ಳಂಬೆಳಗ್ಗೆ ನಟಿ ಸಂಜನಾ ಗಲ್ರಾನಿ ಮನೆಗೆ ದಾಳಿ ನಡೆಸಿರುವ ಪೊಲೀಸರು ಇದೀಗ ಸಂಜನಾ ಗಲ್ರಾನಿಯನ್ನೂ ಅರೆಸ್ಟ್ ಮಾಡಿ ಸಿಸಿಬಿ ಕಚೇರಿಗೆ ಕರೆ ತಂದಿದ್ದಾರೆ.   ತನಗೂ ಡ್ರಗ್ಸ್ ಜಾಲಕ್ಕೂ ಯಾವುದೇ ಸಂಬಂಧವಿಲ್ಲ, ಏನೂ ಗೊತ್ತಿಲ್ಲ ಎನ್ನುತ್ತಿದ್ದ ಸಂಜನಾಗೆ ಈಗ ಸಂಕಷ್ಟ ಎದುರಾಗಿದ್ದು,...

Read more

ಹಿರಿಯ ಕನ್ನಡ ಚಿತ್ರ ನಟ ಹೃದಯಾಘಾತದಿಂದ ಸಾವು ! ಕಂಬನಿ ಮಿಡಿದ ಸ್ಯಾಂಡಲ್​ವುಡ್ !

ಕಿರುತೆರೆ ಹಾಗೂ ಬೆಳ್ಳಿ ತೆರೆ ಮೇಲೆ ನಟಿಸಿದ್ದ ಹಿರಿಯ ಕಲಾವಿದ ನಟ ಸಿದ್ದರಾಜ್ ಕಲ್ಯಾಣಕರ್ ತಡರಾತ್ರಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.   ಖಾಸಗಿ ವಾಹಿನಿಯಲ್ಲಿ ಬರುತ್ತಿದ್ದ ಪ್ರೇಮ ಲೋಕ ಧಾರವಾಹಿನಿಯಲ್ಲಿ ನಟಿಸುತ್ತಿದ್ದ ನಟ ಸಿದ್ದರಾಜ್ ಕಲ್ಯಾಣಕರ್ ನಿನ್ನೆ ತಮ್ಮ 60ನೇ ವರ್ಷದ...

Read more

ನಟಿ ಸಂಜನಾಗೆ ಮುಳುವಾದ್ಲಾ ಕರಾವಳಿಯ ಡ್ರಗ್ಗಿಣಿ ? ಪೃಥ್ವಿ ಶೆಟ್ಟಿ ಕೊಟ್ಟ ದಾಖಲೆಗಳೊಂದಿಗೆ ಶಾಕ್ ಕೊಟ್ಟ ಸಿಸಿಬಿ..!!

ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿರುವ ಸಂಜನಾ ಗಲ್ರಾನಿಯ ಆಪ್ತೆ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ಗಂಡ ಹೆಂಡತಿ ಸಿನಿಮಾ ಖ್ಯಾತಿಯ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ. ಸ್ಯಾಂಡಲ್​ ವುಡ್​ ನಲ್ಲಿ...

Read more

ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ರೇಡ್​​ ! ಪೊಲೀಸರನ್ನು ಕಂಡು ನಟಿ ಸಂಜನಾ ಮಾಡಿದ್ದೇನು ಗೊತ್ತಾ ?

ಸ್ಯಾಂಡಲ್​​ವುಡ್​ಗೆ ಡ್ರಗ್ ಮಾಫಿಯಾ ಲಿಂಕ್ ಇದೆ ಎಂಬ ಪ್ರಕರಣ ಕುರಿತು ಸಿಸಿಬಿ ರೇಡ್ ಮುಂದುವರೆಸಿದೆ. ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೇ, ಇದೀಗ ಡ್ರಗ್ಸ್​ ಕೇಸ್​ನಲ್ಲಿ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು...

Read more

‘ಐ ಆ್ಯಮ್​ ಸಿಂಗಲ್’​ ಅಂದಿದ್ಯಾಕೆ ಕೊಡಗಿನ ಕುವರಿ..? ಮತ್ತೆ ಲವ್​​​ನಲ್ಲಿ ಬೀಳ್ತಾರಾ ರಶ್ಮಿಕಾ ಮಂದಣ್ಣ.?

ರಶ್ಮಿಕಾ ಮಂದಣ್ಣ ಸೌತ್​ ಸಿನಿರಂಗದ ಚೆಂದುಳ್ಳಿ ಚೆಲುವೆ..ತಮ್ಮ ನಟನೆಯಿಂದಲ್ಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಸಾನ್ವಿ..ನಿಂತ್ರೂ ಸುದ್ದಿನೇ..ಕೂತ್ರೂ ಸುದ್ದಿನೇ... ಈಗ ರಶ್ಮಿಕಾ ‘ಐ ಆ್ಯಮಿ ಸಿಂಗಲ್​’ ಅಂತ ಹೇಳಿದ್ದಾರೆ. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅದ್ಯಾವ ಶುಭಗಳಿಗೆಯಲ್ಲಿ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ರೋ...

Read more

ಡ್ರಗ್ಸ್​​ ದಂಧೆಯ ಆರೋಪಿ ಯಾವ ನಟಿಯ ಪ್ರಿಯಕರ ಗೊತ್ತಾ ? ರಾಗಿಣಿ ಜೊತೆ ಆರೋಪಿಯಾಗಿರೋ ಆತನ ಹಿನ್ನಲೆಯೇನು ಗೊತ್ತಾ ?

ಡ್ರಗ್ಸ್ ಜಾಲಕ್ಕೆ ಸ್ಯಾಂಡಲ್​ವುಡ್​ ಸಿಲುಕಿ ದೇಶಾದ್ಯಂತ ಸಂಚಲನ ಎದ್ದಿರೋ ಬೆನ್ನಲ್ಲೇ ಚಂದನವನದ ಡ್ರಗ್ಸ್ ದಂಧೆಯಲ್ಲಿ ಮತ್ತೊಬ್ಬ ಮಹಾನಟಿಯ ಬಾಯ್​ಫ್ರೆಂಡ್ ಹೆಸರು ಕೇಳಿ ಬರ್ತಿದ್ದು, ನಟಿಯ ಇನಿಯ ಪ್ರಶಾಂತ್​ ರಾಜುಗಾಗಿ ಸಿಸಿಬಿ ಹುಡುಕಾಟ ನಡೆಸಿದೆ. ಡ್ರಗ್ಸ್ ಕೇಸ್​ FIR ನಲ್ಲಿ ಪ್ರಶಾಂತ್​ ರಾಜುವೇ...

Read more

ನಟಿ ಮೇಲೆ ನೈತಿಕ ಪೊಲೀಸ್​​ಗಿರಿ ಮಾಡಬಾರದಿತ್ತು..! ಕೊನೆಗೂ ನಟಿ ಸಂಯುಕ್ತ ಹೆಗಡೆಯ ಕ್ಷಮೆ ಕೇಳಿದ ಕವಿತಾ ರೆಡ್ಡಿ !

ಕೊನೆಗೂ ತಪ್ಪೊಪ್ಪಿಕೊಂಡು ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ಸಂಯಕ್ತಾ ಹೆಗ್ಡೆ ಬಳಿ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಇದೇ ತಿಂಗಳ ಸೆಪ್ಟೆಂಬರ್ 4 ರಂದು ಹೆಚ್ ಎಸ್ ಆರ್ ಲೇಔಟ್​ ನ ಅಗರದ ಪಾರ್ಕ್​​​ನಲ್ಲಿ ನಟಿ ಸಂಯುಕ್ತ ಸೇರಿದಂತೆ...

Read more

ಸ್ಯಾಂಡಲ್​ವುಡ್​​ ಡ್ರಗ್ಸ್ ಪ್ರಕರಣಕ್ಕೂ ಕನ್ನಡ ಚಿತ್ರರಂಗಕ್ಕೂ ಸಂಬಂಧವಿಲ್ಲ ! ಅರೆ.. ಇದೆಂತಾ ವಾದ ಅಂತೀರಾ ? ನವರಸ ನಾಯಕ ಜಗ್ಗೇಶ್​​ ಏನ್​​ ಹೇಳಿದ್ರು ಕೇಳಿ..! ​

ಚಂದನವನದ ತುಂಬಾ ಈಗ ಡ್ರಗ್ಸ್ ಮಾಫಿಯಾದೇ ಘಾಟು...! ಸ್ಯಾಂಡಲ್ ವುಡ್​ ಮಂದಿಗೆ ನಶೆ ಲಿಂಕ್​ ಇದೆ ಎಂಬ ವಾದ ಪ್ರತಿವಾದ ಕಳೆದೊಂದು ವಾರದಿಂದ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಅನೇಕ ಸಿನಿತಾರೆಯರು ಸರಣಿ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ನವರಸ ನಾಯಕ...

Read more

ಮಹರ್ಷಿ ಗುರೂಜಿಯವರಿಂದ ದ್ವಾದಶ ರಾಶಿಗಳ ದಿನ ಭವಿಷ್ಯ 8/09/2020 ಮಂಗಳವಾರ

ಪಂಚಾಂಗ: ದಿನಾಂಕ: 08/09/2020ನೇ ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ ಮಂಗಳವಾರ ಭರಣಿ ನಕ್ಷತ್ರ 8:26 ನಿಮಿಷದವರೆಗೆ ಮಾತ್ರ ಇರುತ್ತೆ ನಂತರ ಕೃತ್ತಿಕ ನಕ್ಷತ್ರ ವ್ಯಾಘಾತ ಯೋಗ ಗರಜೆ ಕರಣ...

Read more

ಪ್ರಶಾಂತ್​ ಸಂಬರಗಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ..! ಮೀಡಿಯಾದ ಎದುರು ಗಳಗಳನೇ ಅತ್ತ ಸಂಜನಾ ಗಲ್ರಾನಿ..!

ಡ್ರಗ್ಸ್​ ದಂಧೆಯಲ್ಲಿ ಸುಖಾಸುಮ್ಮನೆ ನನ್ನ ಹೆಸರು ತರ್ತಿದ್ದಾರೆ. ಕೆಲವರ ಹೇಳಿಕೆಯಿಂದ ನಮ್ಮ ತಾಯಿ ಹೃದಯ ವೀಕ್​ ಆಗಿದೆ. ನಾನು ಒಬ್ಬ ಹೆಣ್ಣು ಮಗಳು, ನನ್ನ ಚಾರಿತ್ರ್ಯವಧೆ ಮಾಡಬೇಡಿ ಎಂದು ಮಾಧ್ಯಮಗಳ ಮುಂದೆ ನಟಿ ಸಂಜನಾ ಗಳಗಳನೇ ಕಣ್ಣೀರಿಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್​​...

Read more

ಸುಶಾಂತ್​ ಸೂಸೈಡ್​​ ಕೇಸ್​​ಗೂ ಕರ್ನಾಟಕ ಲಿಂಕ್ ! ಅರೆಸ್ಟ್​​ ಆಗ್ತಾರ ಬಿಬಿಎಂಪಿ ಕಾರ್ಪೋರೇಟರ್​​ ಪುತ್ರ?

ಬಿಬಿಎಂಪಿ ಕಾರ್ಪೊರೇಟರ್ ಕೇಶವಮೂರ್ತಿ ಮಗ ಯಶಸ್​​​ಗೆ ಕಂಟಕ ಎದುರಾಗಿದ್ದು, ಬಾಲಿವುಡ್ ನಟ ಸುಶಾಂತ್ ಕೇಸ್​ನಲ್ಲಿ ಸಿಕ್ಕಿಬೀಳ್ತಾರಾ ಯಶಸ್ ಅನ್ನೋ ಅನುಮಾನ ಶುರುವಾಗಿದೆ. ಇದನ್ನೂ ಓದಿ : ನಟ ಸುಶಾಂತ್​ ಆತ್ಮಹತ್ಯೆ ಕೇಸ್​​ಗೆ ಸಿಕ್ಕಿದೆ ಮೆಗಾ ಟ್ವಿಸ್ಟ್​​ ! ಆ ದಿನ ರಾತ್ರಿ ಪಕ್ಕದ...

Read more

ಇಂದಿನಿಂದ ಬೆಂಗಳೂರು ಮೆಟ್ರೋ ಮತ್ತೆ ಪ್ರಾರಂಭ ! ಹಸಿರು ಮಾರ್ಗಕ್ಕಿಲ್ಲ ಇನ್ನೂ ಗ್ರೀನ್​​ ಸಿಗ್ನಲ್​ !

ಕೋವಿಡ್​ -19 ಹಿನ್ನೆಲೆ ಬರೊಬ್ಬರಿ 5 ತಿಂಗಳುಗಳ ಕಾಲ ಬಂದ್ ಆಗಿದ್ದ ನಮ್ಮ ಮೆಟ್ರೋ ಇಂದು ಮತ್ತೆ ಹಳಿಗೆ ಮರಳಿದೆ. ಕೇಂದ್ರ ಸರಕಾರದ ಅನ್​ಲಾಕ್ 4 ನೇ ಮಾರ್ಗಸೂಚಿಯಂತೆ ದೇಶದೆಲ್ಲೆಡೆ ಮೆಟ್ರೋ ಸೇವೆ ಪ್ರಾರಂಭಿಸಲು ಅನುಮತಿ ದೊರೆತಿದ್ದು, ಬೆಂಗಳೂರಿನ ನಮ್ಮ ಮೆಟ್ರೋ...

Read more

IAS ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ವೈದ್ಯಾಧಿಕಾರಿ..! ಕೆಲಸ ಬಿಟ್ಟು ರಿಕ್ಷಾ ಓಡಿಸುತ್ತಿರುವ ಡಾಕ್ಟರ್​ !

IAS ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ವೈದ್ಯರೊಬ್ಬರು ಸರ್ಕಾರಿ ವೈದ್ಯ ಡಾ.ರವೀಂದ್ರ ವೃತ್ತಿ ಬಿಟ್ಟು ಆಟೋ ಚಾಲನೆ ಮಾಡ್ತಿದ್ದಾರೆ. ದಾವಣಗೆರೆಯಲ್ಲಿ ವೈದ್ಯ ಆಟೋ ಚಾಲನೆ ಮಾಡಿಕೊಂಡು ಜೀವನ ಮಾಡಬೇಕಾದ ದುಸ್ಥಿತಿಗೆ IAS ಅಧಿಕಾರಿಗಳು ತಳ್ಳಿದ್ದಾರೆ. 24 ವರ್ಷಗಳ ಕಾಲ ಸರ್ಕಾರಿ ವೈದ್ಯನಾಗಿ ಡಾ.ರವೀಂದ್ರ...

Read more

ಡ್ರಗ್ಸ್ ಜಾಲದಲ್ಲಿ ತನ್ನ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೆಂಡಾಮಂಡಲವಾದ ನಟಿ ಸಂಜನಾ, ದೇವಸ್ಥಾನಕ್ಕೂ ಭೇಟಿ.

ಸ್ಯಾಂಡಲ್​ ಡ್ರಗ್ ಮಾಫಿಯಾದಲ್ಲಿ ಕೆಲ ದಿನಗಳಿಂದ  ಸಂಜನಾ ಹೆಸರು ಕೇಳಿ ಬರುತ್ತಿರುವ ಬಗ್ಗೆ ಇಂದು ಮುಂಜಾನೆ ಬೆಂಗಳೂರಿನ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮತನಾಡಿದ ಗಂಡ ಹೆಂಡತಿ ಸಿನಿಮಾ ಖ್ಯಾತಿಯ ಸಂಜನಾ ಗಲ್ರಾನಿ 'ರಾಹುಲ್​​​ ರಿಯಲ್ ಎಸ್ಟೇಟ್ ‌ಮಾಡ್ತಾನೆ. ನನಗೆ ಸುಮಾರು 3 ವರ್ಷಗಳಿಂದ...

Read more

ಸಂಬರಗಿಗೆ ಬೀದಿ ನಾಯಿಗೆ ಕೊಡುವ ಬೆಲೆಯನ್ನೂ ನಾನು ಕೊಡಲ್ಲ, ಪೋಲೀಸರ ಕೈನಲ್ಲೇ ಕಪಾಲಕ್ಕೆ ಹೊಡಿಸ್ತೇನೆ -ನಟಿ ಸಂಜನಾ

ಸ್ಯಾಂಡಲ್​ ಡ್ರಗ್ ಮಾಫಿಯಾ ಕುರಿತು ನಿನ್ನೆ ಸುದ್ದಿಗೋಷ್ಠಿ ನಡೆಸಿದ, ಸಾಮಾಜಿಕ ಕಾರ್ಯಕರ್ತ, ಸಿನಿಮಾ ವಿತರಕ ಪ್ರಶಾಂತ್ ಸಂಬರಗಿ ಸಂಜನಾ ಬಗ್ಗೆ ‘ಸಂಜನಾ ಗಲೀಜು..ಅವಳ ಬಗ್ಗೆ ಮಾತನಾಡಲ್ಲ ಎಂದು ವಾಗ್ದಾಳಿ ನಡೆಸಿದ್ದರು ಇದಕ್ಕೆ ಪ್ರತಿಕ್ರಿಯಿಸಿರುವ ಸಂಜನಾ, ಪ್ರಶಾಂತ್ ಸಂಬರಗಿ ಯಾರೂ ಅನ್ನೋದೆ ನನಗೆ...

Read more

ರಾಗಿಣಿನೂ ಪರಿಶುದ್ಧ ತುಪ್ಪ ಸಾರ್​….

ಸ್ಯಾಂಡಲ್​ ವುಡ್​ಗೆ ಡ್ರಗ್ ಮಾಫಿಯಾ ಲಿಂಕ್ ಇದೆ ಎನ್ನುವ ವಿಷಯ ದಿನದಿಂದ ದಿನಕ್ಕೆ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. "ಶೀಘ್ರವೇ ಸ್ಯಾಂಡಲ್​​ವುಡ್​-ಬಾಲಿವುಡ್​ ಡ್ರಗ್ಸ್​ ಲಿಂಕ್​​ ಎಲ್ಲವನ್ನೂ ಬಯಲಿಗೆ ಎಳೆಯುತ್ತೇನೆ. ಕರ್ನಾಟಕದ ಬೀಗರು ಬಾಂಬೆಯಲ್ಲಿ" ಎಂದು 2 ದಿನದ ಹಿಂದೆ ಫೇಸ್​ ಬುಕ್​ನಲ್ಲಿ ಪೋಸ್ಟ್...

Read more

ಪ್ರಶಾಂತ್​ ಸಂಬರಗಿ ಸಿನಿಮಾದವರೇ ಅಲ್ಲ, ಗುಡುಗಿದ್ಯಾಕೆ ಸಾರಾ ಗೋವಿಂದ್​..? ಸ್ಯಾಂಡಲ್​ವುಡ್​ ಡ್ರಗ್ಸ್​​ ಸ್ಟಾರ್ಸ್​​​ ಪರ ಇದೆಯಾ ಫಿಲ್ಮ್​ ಚೇಂಬರ್​.?

ಡ್ರಗ್ ಮಾಫಿಯಾದಲ್ಲಿ ಸ್ಯಾಂಡಲ್​ ವುಡ್ ನಟ ನಟಿಯರಿದ್ದಾರೆ ಎಂಬ ಆರೋಪದ ಕುರಿತು ಇಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ. ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದ್, ಪ್ರಶಾಂತ ಸಂಬರಗಿಗೂ ಚಿತ್ರರಂಗಕ್ಕೂ ಸಂಬಂಧ ಇಲ್ಲ. ದಯವಿಟ್ಟು ಪ್ರಶಾಂತ್​...

Read more

ಮಹರ್ಷಿ ಗುರೂಜಿಯವರಿಂದ ದ್ವಾದಶ ರಾಶಿಗಳ ದಿನ ಭವಿಷ್ಯ 3/09/2020 ಗುರುವಾರ

ಪಂಚಾಂಗ: ದಿನಾಂಕ: 03/09/2020ನೇ ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಪಾಡ್ಯಮಿ ತಿಥಿ 12:28 ನಿಮಿಷದವರೆಗೆ ಮಾತ್ರ ನಂತರ ದ್ವಿತೀಯ ತಿಥಿ ಗುರುವಾರ ಪೂರ್ವಭಾದ್ರ ನಕ್ಷತ್ರ ಧೃತಿ ಯೋಗ ಕೌಲವ ಕರಣ ರಾಹುಕಾಲ:...

Read more

ಸ್ಯಾಂಡಲ್​ವುಡ್​​ ಡ್ರಗ್​​ ಸ್ಕ್ಯಾಂಡಲ್​​ ಬಗ್ಗೆ ದೊಡ್ಡಣ್ಣ ಮಾತು ! ಹಿರಿಯ ನಟ ಪದೇ ಪದೇ ತಾಯಾಣೆ, ದೇವರಾಣೆ ಹಾಕಿದ್ದು ಯಾಕೆ ?

ಸ್ಯಾಂಡಲ್​ ವುಡ್​ಗೆ ಡ್ರಗ್ ಮಾಫಿಯಾ ಲಿಂಕ್ ಇದೆ ಎಂಬ ವಿಷಯದ ಕುರಿತು ಇಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುದ್ದಿಗೋಷ್ಠಿ ನಡೆಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಚಂದನವನದಲ್ಲಿ ಖಂಡಿತವಾಗಿಯೂ ಈ ನಶೆ ಮಾಫಿಯ ಇಲ್ಲ. ನಾವು ಇಂಡಸ್ಟ್ರಿಗೆ ಬಂದಾಗಿನಿಂದ...

Read more

ಕರ್ನಾಟಕದ ಬೀಗರು ಬಾಂಬೆಯಲ್ಲಿ!! ಸಂಬರ್ಗಿಯ ಈ ಮಾತಿನ ಮರ್ಮವೇನು?

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ದಂಧೆ ಇದೆ, ರೇವ್​ ಪಾರ್ಟಿ ಕೂಡಾ ನಡೆಯುತ್ತೆ. ಹಲವು ಸ್ಟಾರ್​ಗಳು ಗಾಂಜಾ ನಶೆಯಲ್ಲೇ ತೇಲಾಡ್ತಾರೆ. ಕೆಲ ನಟಿಯರು ಪ್ರಾಸ್ಟಿಟ್ಯೂಶನ್​ಗೆ ಒಳಗಾಗಿದ್ದಾರೆ ಎಂದು ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್​ ಸ್ಪೋಟಕ ಹೇಳಿಕೆ ನೀಡಿದ ಬೆನ್ನಲ್ಲೇ ಚಂದನವನದಲ್ಲಿ ಆರೋಪ ಪ್ರತ್ಯಾರೋಪ ಹೆಚ್ಚಾಗಿದ್ದು,...

Read more

ಡ್ರಗ್ಸ್ ಪತ್ತೆಗೆ ಇಳಿಯಿತು ಶ್ವಾನ ಪಡೆ. ಇವುಗಳ ಕಾರ್ಯವೈಖರಿ ಹೇಗಿದೆ ಗೊತ್ತಾ?

ಸ್ಯಾಂಡಲ್​ವುಡ್​ ಡ್ರಗ್ ಮಾಫಿಯಾ ರಾಜ್ಯದಾದ್ಯಂತ ಬಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಡ್ರಗ್ಸ್​ ನಿಯಂತ್ರಣಕ್ಕೆ ಸಂದೀಪ್​​​ ಪಾಟೀಲ್​​​​ ಮೆಗಾ ಪ್ಲಾನ್​​​ ಮಾಡಿದ್ದಾರೆ. ಡ್ರಗ್ಸ್​ ಬಸ್​ನಲ್ಲಿ ಬಂದ್ರೂ ಬಿಡಲ್ಲ..ಕಾರ್​​​ನಲ್ಲಿ ಬಂದ್ರೂ ಬಿಡಲ್ಲ. ‘ನಶಾ’ ರಾತ್ರಿಗಳ ಮೇಲೆ ಸಿಸಿಬಿಯ ಡಾಗ್​​ ಸ್ಕ್ವಾಡ್​ ಟೀಂ ಕಣ್ಣಿಡಲಿದೆ. ಈ...

Read more

ಎಸಿಬಿ ಭರ್ಜರಿ ಕಾರ್ಯಾಚರಣೆ ! ಮಹಿಳಾ ಅಧಿಕಾರಿ ಮನೆಯಲ್ಲಿತ್ತು ಬರೋಬ್ಬರಿ 4.50 ಕೋಟಿ !

ಆಂಧ್ರ ಪ್ರದೇಶದಲ್ಲಿ ಎಸಿಬಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಇಎಸ್​ಐನ ಸಸ್ಪೆಂಡ್ ಆದ ಮಹಿಳಾ ಅಧಿಕಾರಿ ಮನೆಯಲ್ಲಿ 4 ಕೋಟಿ 47 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ. ಇನ್ಷುರೆನ್ಸ್​ ಮೆಡಿಕಲ್​​​​ ಸರ್ವಿಸ್​ನ ಮಾಜಿ ಡೈರೆಕ್ಟರ್​​​ ದೇವಿಕಾ ರಾಣಿ, ಇಎಸ್​ಐ ಫಾರ್ಮಾಸಿಸ್ಟ್​ ನಾಗಲಕ್ಷ್ಮಿ...

Read more

ಭಕ್ತರಿಗೆ ತೆರೆದ ದೇಗುಲದ ಬಾಗಿಲು ! ಐದು ತಿಂಗಳ ಬಳಿಕ ನಡೆಯಲಿದೆ ಪೂಜೆ, ನೈವೇದ್ಯ, ಅನ್ನದಾನ !

ಇನ್ಮುಂದೆ ದೇವಾಲಯಗಳಲ್ಲಿ ಸೇವೆ ದೈನಂದಿನ ಪೂಜೆ ಹಾಗೂ ಸೇವೆಗಳನ್ನು ಪ್ರಾರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ಕೊಡುವುದರ ಮೂಲಕ ರಾಜ್ಯದ ಭಕ್ತರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಸೇವೆ ಆರಂಭವಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಜಾತ್ರೆ, ಉತ್ಸವ,...

Read more

ರಾಯಚೂರು ಅಕ್ರಮ ಮರಳುಗಾರಿಕೆಯ ವಿರುದ್ಧ ಪ್ರೊಟೆಸ್ಟ್ ! ಗುತ್ತಿಗೆದಾರರು, ಅಧಿಕಾರಿಯ ಬಂಧನಕ್ಕೆ ಆಗ್ರಹ !

ರಾಯಚೂರಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಯ ಬಂಧನಕ್ಕೆ ಒತ್ತಾಯಿಸಿ ರಾಯಚೂರು ಡಿಸಿ ಕಚೇರಿ ಎದುರು ಕನ್ನಡಿಗರ ರಕ್ಷಣಾ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಸಂಘದ ರಾಜ್ಯಾಧ್ಯಕ್ಷ ಇಮ್ರಾನ್ ಬಡೇಸಾಬ್ ನೇತೃತ್ವದಲ್ಲಿ ಪ್ರೊಟೆಸ್ಟ್ ನಡೆಯಿತು. ರಾಯಚೂರಿನ ಕೃಷ್ಣಾ ನದಿಯಲ್ಲಿ...

Read more

ಡ್ರಗ್ಸ್​​ ನಶೆಯಲ್ಲಿದ್ದ ಸ್ಯಾಂಡಲ್​​ವುಡ್​​ಗೆ ಮತ್ತೊಂದು ಶಾಕ್ ! ಅರೆಸ್ಟ್​ ಆದ ಆ ಆರೋಪಿ ಆ ನಟ ನಟಿಯರ ಹೆಸರು ಬಾಯ್ಬಿಡ್ತಾನಾ ?

ಮುಂಬೈನಲ್ಲಿ ನಡೆದ NCB ರೇಡ್​​ನಲ್ಲಿ ಸೆಲಬ್ರಿಟಿಗಳಿಗೆ ಡ್ರಗ್ ಸಪ್ಲೈ ಮಾಡ್ತಿದ್ದ ಡೀಲರ್​​ನನ್ನ ಅರೆಸ್ಟ್ ಮಾಡಿದ್ದು, ಕಿಲ್ಲರ್ ಡ್ರಗ್ಸ್​ ನಶೆಯಲ್ಲಿರೋ ಸ್ಯಾಂಡಲ್​​ವುಡ್​ಗೆ NCB ಮತ್ತೊಂದು ಶಾಕ್​​​ ಕೊಟ್ಟಿದೆ. ಸ್ಯಾಂಡಲ್​ ವುಡ್​ ನಟ ನಟಿಯರಿಗೆ ಡ್ರಗ್ ಮಾಫಿಯಾದ ಲಿಂಕ್ ಯಿದೆ ಎಂದು ಸ್ಟಾರ್ ಡೈರಕ್ಟರ್...

Read more

ಚನ್ನರಾಯಪಟ್ಟಣದಲ್ಲಿ ಮೊಳಗಿದ ಗುಂಡಿನ ಸದ್ದು ! ಹಂತಕನನ್ನು ಶೂಟೌಟ್​ ಮಾಡಿ ಹಿಡಿದ ಪೊಲೀಸರು !

ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಜೋಡಿ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗಳ ತನಿಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪೊಲೀಸರು ಕಾರ್ಯಾಚರಣೆ ನಡೆಸಿ ಹಂತಕನನ್ನು ಬೇಟೆಯಾಡಿದ್ದಾರೆ. ನಗರದ ಹೊರವಲಯದ ಆಲಗೋಡನಹಳ್ಳಿ ತೋಟದ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿಗಳಾದ ಮುರುಳೀಧರ್(71) ಹಾಗೂ ಉಮಾದೇವಿ(67) ಅವರನ್ನು...

Read more

ರಾಕಿಂಗ್​ ಸ್ಟಾರ್​​ ಯಶ್​​ ಮತ್ತು ಸಿಂಡ್ರೆಲಾ ರಾಧಿಕಾ ಮಗುವಿನ ಹೆಸರೇನು ಗೊತ್ತಾ ? ಈ ಕ್ಯೂಟ್​​ ಹೆಸರನ್ನು ಸೆಲೆಕ್ಟ್​​ ಮಾಡಿದ್ದು ಯಾರು ?

ಸ್ಯಾಂಡಲ್​ವುಡ್​ ಸಿಂಡ್ರೆಲಾ ಹಾಗೂ ರಾಕಿಂಗ್ ಸ್ಟಾರ್ ಯಶ್ ದಂಪತಿ ತಮ್ಮ ಮುದ್ದಾದ ಮಗನಿಗೆ ಕ್ಯೂಟ್ ಹೆಸರನ್ನು ಇಡುವುದರ ಮೂಲಕ ಅಭಿಮಾನಿಗಳ ಕಾತುರಕ್ಕೆ ತೆರೆ ಎಳೆದಿದ್ದಾರೆ. 'ರಾಕಿಂಗ್ ಸ್ಟಾರ್‌' ಯಶ್ ಮತ್ತು ರಾಧಿಕಾ ಪಂಡಿತ್‌ ದಂಪತಿಗೆ ಕಳೆದ ವರ್ಷ ಗಂಡು ಮಗು ಜನಿಸಿತ್ತು....

Read more

ಬ್ರೇಕ್​​ ಇನ್ಸ್​​ಸ್ಪೆಕ್ಟರ್​​ ಟ್ರಾನ್ಸ್​​ಫರ್​ ಡೀಲ್​​ಗಿಲ್ಲ ಬ್ರೇಕ್ ! ನೂರಾರು ಕೋಟಿ ಡೀಲ್​ನ ಹಿಂದೆ ಇರೋರು ಯಾರು ಗೊತ್ತಾ ?

ಆರ್​ಟಿಓ ಇಲಾಖೆಯಲ್ಲಿ ಹೇಳೋರಿಲ್ಲ, ಕೇಳೋರೂ ಇಲ್ಲ, ಕೋಟಿ ಕೋಟಿ ಲೂಟಿ ಹೊಡೆಯಲಾಗ್ತಿದೆ. ಟ್ರಾನ್ಸ್​ಫರ್ ಬಹಿರಂಗವಾಗಿಯೇ ದಂಧೆ ಹೆಸರಲ್ಲಿ ಸಾರಿಗೆ ಇಲಾಖೆಯಿಂದ ಹಗಲು ದರೋಡೆ ನಡೀತಿದೆ ಎಂದು ಇತ್ತೀಚೆಗೆ ಈ ದಂಧೆ ಬಗ್ಗೆ ಜೆಡಿಎಸ್ ಶಾಸಕ, ಮಾಜಿ ಸಚಿವ ಹೆಚ್​ಡಿ ರೇವಣ್ಣ ಆರೋಪ...

Read more

ಸ್ಯಾಂಡಲ್​ವುಡ್​​ ನಶೆ ಬಗ್ಗೆ ಹ್ಯಾಟ್ರಿಕ್​​ ಹೀರೋ, ಸೂಪರ್​ ಸ್ಟಾರ್​​ ಹೇಳಿದ್ದೇನು ? ಇಂದ್ರಜಿತ್ ಆರೋಪಕ್ಕೆ ಶಿವಣ್ಣ, ಉಪ್ಪಿ ರಿಯಾಕ್ಷನ್ !

ಸ್ಯಾಂಡಲ್​ವುಡ್​ ಅಂತ ಅಂದ್ರೆ ಎಲ್ಲಾರ ತಲೆಗೆ ಬರೋದೆ ಡ್ರಗ್​ ಮಾಫಿಯಾ ಅನ್ನೋ ಟೂ ವರ್ಡ್ಸ್​​. ಸತತ ಮೂರು ದಿನಗಳಿಂದ ಅಣ್ಣೋರು ಕಟ್ಟಿದ ಈ ಚಂದನವನದಲ್ಲಿ ಡ್ರಗ್​ ಮಾಫಿಯಾ ಇದ್ಯಾ,? ಇದ್ರು ಯಾವ ನಟ ನಟಿಯರು ಇದ್ರಲ್ಲಿ ಪಾಲ್ಗೊಂಡಿದ್ದಾರೆ. ಇಂದ್ರಜಿತ್​ ಲಂಕೇಶ್​ ರಿವೀಲ್​...

Read more

ಲಾಕ್​ಡೌನ್ ಸಮಯದಲ್ಲಿ ನಷ್ಟದಲ್ಲಿದ್ದ ವ್ಯಾಪಾರಿಗಳು ಏನನ್ನು ಕದ್ರು ಗೊತ್ತಾ?

ದೇಶದೆಲ್ಲೆಡೆ ಕೊರೋನಾ ವೈರಸ್​​ನಿಂದಾಗಿ ಜನರೆಲ್ಲರು ಮನೆಯಲ್ಲಿಯೇ ಲಾಕ್​ ಆಗುವಂತೆ ಆಗಿದ್ದ ಪರಿಣಾಮ ಕೆಲಸವಿಲ್ಲದೆ ಆಹಾರ ವಿಲ್ಲದೆ ಜನರು ಪರದಾಡುವಂತೆ ಆಗಿತ್ತು. ಲಾಕ್‍ಡೌನ್​ನಿಂದಾಗಿ ನಷ್ಟದಲ್ಲಿದ್ದ ವ್ಯಾಪಾರಿಗಳು ವ್ಯವಹಾರದ ಚೇತರಿಕೆಗಾಗಿ ವಾಹನಗಳ ಚಕ್ರ ಕದ್ದು ಜೈಲು ಸೇರಿರುವ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರಲ್ಲಿ ನಡೆದಿದೆ.  ...

Read more

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ..! ಗಣ್ಯರಿಂದ ಸಂತಾಪ..!!

ಅನಾರೋಗ್ಯದಿಂದ ಹಲವು ದಿನಗಳಿಂದ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶರಾಗಿದ್ದಾರೆ. ರಾಷ್ಟ್ರ ರಾಜಕೀಯದಲ್ಲಿ ಅಗಣಿತ ಸೇವೆ ಸಲ್ಲಿಸಿರುವ ದೇಶದ ಚತುರ ರಾಜಕಾರಣಿ ಎಂದೇ ಖ್ಯಾತರಾಗಿದ್ದ ಪ್ರಣವ್ ಮುಖರ್ಜಿ, ಇಂದು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಮಾಜಿ ರಾಷ್ಟ್ರಪತಿ...

Read more

ವಿವಾದಿತ ಯಲಹಂಕ ಮೇಲ್ಸೇತುವೆಗೆ ನಾಳೆಯೇ ನಾಮಕರಣ, ಅಂತಿಮಗೊಳಿಸಿದ ಹೆಸರೇನು ಗೊತ್ತಾ..?

ಯಲಹಂಕ ಮೇಲ್ಸೇತುವೆಯ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಮೇಲ್ಸೇತುವೆ ನಾಮಕರಣ ಕಾರ್ಯಕ್ರಮಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಯಲಹಂಕ ಮೇಲ್ಸೇತುವೆಗೆ ವಿ.ಡಿ. ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ಯ್ರ ಹೋರಾಟಗಾರರಿಗೆ ಮಾಡುವ ಅವಮಾನ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ...

Read more

ಧರ್ಮಸ್ಥಳದಲ್ಲಿ ಆನೆ ಮರಿಗೆ ಶಿವಾನಿ ನಾಮಕರಣ..! ಆನೆ ಮರಿಯ ಕ್ಯೂಟ್​ ವಿಡಿಯೋ ಹೇಗಿದೆ ಗೊತ್ತಾ..?

ಶ್ರೀಕ್ಷೇತ್ರ ಧರ್ಮಸ್ಥಳದ ಆನೆ ಲಕ್ಷ್ಮೀ ಕಳೆದ ಜುಲೈ1 ರಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು. ಆ ಮದ್ದುಮರಿಗೆ ಇಂದು ತುಲಾ ಲಗ್ನ ಮುಹೂರ್ತದಲ್ಲಿ ನಾಮಕರಣ ನಡೆಯಿತು. ಶ್ರೀ ಕ್ಷೇತ್ರ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ...

Read more

ಮಾದರಿ ಪೊಲೀಸ್​​ ಮತ್ತು ನಾಗರಿಕರು ಅಂದ್ರೆ ಹೀಗಿರುತ್ತಾರೆ..! ನೆಲಮಂಗಲದ ಈ ಘಟನೆ ಎಲ್ಲರಿಗೂ ಮಾದರಿ !

ಪೊಲೀಸರು‌ ಮತ್ತು ಆರಕ್ಷಕ ಠಾಣೆ ಎಂದರೇ ಕೇವಲ ಕಾನೂನು, ಕಠಿಣತೆ ಎಂಬ ಮನೋಬಾವ ಇದೆ, ಆದರೆ ಖಾಕಿಯಲ್ಲೂ ಮಾನವೀಯತೆ ನೆಲೆಗಟ್ಟು ಹೆಚ್ಚಿರುತ್ತದೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಇಂತಹುದೇ ಘಟನೆಯೊಂದು ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಮತ್ತೊಮ್ಮೆ ಸಾಬೀತಾಗಿದ್ದು, ಕಳೆದುಕೊಂಡ...

Read more

ಚಾನ್ಸ್​ ಬೇಕು ಅಂದ್ರೆ ರೇವ್​ ಪಾರ್ಟಿ ನೈಟ್​ ಪಾರ್ಟಿಗೆ ಹೋಗ್ಬೇಕು..! ಸ್ಯಾಂಡಲ್​ವುಡ್​ ಕರ್ಮಕಾಂಡ ಬಿಚ್ಚಿಟ್ಟ ಕಿರುತೆರೆ ನಟಿ..!

ಸ್ಯಾಂಡಲ್​ವುಡ್​ನ ಸ್ಟಾರ್ ಡೈರಕ್ಟರ್ ಇಂದ್ರಜಿತ್​ ಲಂಕೇಶ್ ಸಿಡಿಸಿದ ಡ್ರಗ್ಸ್​ ಮಾಫಿಯಾ ವಿಚಾರವೀಗ ದಿನದಿಂದ ದಿನಕ್ಕೊಂದು ಹೊಸ ತಿರುವು ಪಡೆದುಕೊಂಡು ಇಡೀ ಚಂದನವನ್ನೇ ನಡುಗುವಂತೆ ಮಾಡಿದೆ. ಸಿನಿಮಾಗಳಲ್ಲಿ ಚಾನ್ಸ್​ ಬೇಕು ಅಂದ್ರೆ ರೇವ್​ ಪಾರ್ಟಿಗೂ ಹೋಗ್​ಬೇಕು, ನೈಟ್​ ಪಾರ್ಟಿಗಳಿಗೆ ಕರೆದ್ರೂ ಹೋಗ್ಬೇಕು ಎಂದು,...

Read more

ಬಾಲಿವುಡ್​ ನಟನ ಸಾವಿಗೆ ಮತ್ತೊಂದು ಟ್ವಿಸ್ಟ್..! ಈ ಬಾರಿ ಹೊರ ಬಿದ್ದ ವಿಷಯ ಕೇಳಿದ್ರೆ ನೀವು ಶಾಕ್​ ಆಗ್ತೀರಾ..!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಕೇಸಿನ ಸುತ್ತ ಅನುಮಾನದ ಹುತ್ತ ಬೆಳೆದು ನಿಂತಿದೆ. ಇದೀಗ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ನೀಡಿರುವ ಹೇಳಿಕೆ ಬಾಲಿವುಡ್​ನಲ್ಲಿ...

Read more

ಮಂಗಳೂರಿನಲ್ಲಿ ಗಾಂಜಾ ಗಮ್ಮತ್ತು..! ಸಿಕ್ಕಿದ್ದು ಬರೋಬ್ಬರಿ ಎಷ್ಟು ಕೆಜಿ ಡ್ರಗ್ಸ್ ಗೊತ್ತಾ..?

ಸ್ಯಾಂಡಲ್​ವುಡ್​ನಲ್ಲಿ ಡ್ರಗ್​ ಮಾಫಿಯಾ ಕುರಿತು ದಿನಕ್ಕೊಂದು ತಿರುವು ಪಡೆದು ದೊಡ್ಡಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮಂಗಳೂರಿನ್ನಲ್ಲೊಂದು ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಪತ್ತೆಯಾಗಿದೆ. ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ಗ್ರಾಮದ ಉಪ್ಪಳ ನಿವಾಸಿ ಕಲಂದರ್ ಮಹಮ್ಮದ್ ಶಾ(35) ಹಾಗೂ ಕುಂಜತ್ತೂರು ಗ್ರಾಮ...

Read more

ಇಂದ್ರಜಿತ್​ ಹೇಳಿಕೆಯಿಂದ ಯುವ ನಟನ ಮದುವೆಗೇ ಕುತ್ತು..! ನಟನ ವೈಯಕ್ತಿಕ ಜೀವನಕ್ಕೆ ತೊಂದರೆ ಆಯ್ತಾ ಆ ಹೇಳಿಕೆ..?

ಸ್ಯಾಂಡಲ್​ವುಡ್​ನ ಡ್ರಗ್​ ಮಾಫಿಯಾ ಸುದ್ದಿ ಇದೀಗ ಸಂಬಂಧಗಳನ್ನೇ ಅನುಮಾನಿಸಿ ನೋಡುವಂತೆ ಮಾಡಿದೆ. ಇಂದ್ರಜಿತ್​ ಲಂಕೇಶ್ ನೀಡಿರುವ ಹೇಳಿಕೆಯಿಂದ ಚಂದನವನದ ನಟರೊಬ್ಬರು ತಮ್ಮ ಗೋಳಿನ ಕಥೆಯೊಂದನ್ನು ಮುಂದಿಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇತ್ತೀಚೆಗೆ ಬರ್ತಿರೋ ಯಂಗ್ ನಟ-ನಟಿಯರು ಡ್ರಗ್ಸ್ ಸೇವಿಸಿಯೇ ಶೂಟಿಂಗ್​ಗೆ ಬರ್ತಾರೆ, ಅನ್ನೋ...

Read more

ರಚ್ಚು ಸಿನಿಮಾದ ಮೇಲೆ ಅಣ್ಣಾವ್ರ ಅಭಿಮಾನಿಗಳು ಫುಲ್​ ಗರಂ ಆಗಿದ್ಯಾಕೆ..? ಡಿಂಪಲ್​ ಕ್ವೀನ್ ಸಿನಿಮಾದ ಹೊಸಾ ಟೈಟಲ್​ ಏನ್​ ಗೊತ್ತಾ..? ​ ​

  ಸ್ಯಾಂಡಲ್‍ವುಡ್​ನ ಮೋಸ್ಟ್​​ ಗಾರ್ಜಿಯಸ್​​ ಬೆಡಗಿ ಡಿಂಪಲ್ ಕ್ವೀನ್ ರಚಿತಾರಾಮ್ ಅಭಿನಯದ ಅಪ್​ಕಮ್ಮಿಂಗ್​ ಚಿತ್ರ ಕಸ್ತೂರಿ ನಿವಾಸ. ಈ ಸಿನಿಮಾದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿದ್ದು, ಸಿನಿಮಾದ ಪೋಸ್ಟರ್​ನ್ನು ಸಹ ಬಿಡುಗಡೆ ಮಾಡಲಾಗಿದೆ. ಸಿನಿಮಾ ಪೋಸ್ಟರ್ ರಿಲೀಸ್​ ಆಗಿ ಸಖತ್​ ಸದ್ದು...

Read more

ಮದ್ಯ ಪ್ರಿಯರಿಗೆ ಸಿಕ್ತು ಗುಡ್​ ನ್ಯೂಸ್​..! ಸೆ.1 ರಿಂದ ಬಾರು, ಕ್ಲಬ್ ಗಳು ಓಪನ್.. ಓಪನ್..?

ರಾಜ್ಯ ಸರ್ಕಾರದಿಂದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಲಾಕ್​ಡೌನ್​ನಿಂದಾಗಿ ಕಳೆದ ಐದು ತಿಂಗಳಿಂದ ಬಂದ್ ಆಗಿದ್ದ ಬಾರ್ ಮತ್ತು ಕ್ಲಬ್​ಗಳು, ಸೆ. 1 ರಿಂದ ಓಪನ್ ಮಾಡಲು ಸಿಎಂ ಬಿ.ಎಸ್. ಯಡಿಯೂರಪ್ಪಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿ...

Read more

ಅನ್​ಲಾಕ್ 4.O ಗೈಡ್​ಲೈನ್​ ರಿಲೀಸ್..! ಸಿಲಿಕಾನ್​​ಸಿಟಿ ಮಂದಿಗೆ ಗುಡ್ ನ್ಯೂಸ್..!​

ಕೊರೋನಾ ವೈರಸ್​ನಿಂದಾಗಿ ದೇಶಾದ್ಯಂತ ಲಾಕ್​ಡೌನ್​ ಆಗಿದ್ದ ಹಿನ್ನಲೆ ಇದೀಗ ಕೇಂದ್ರ ಸರ್ಕಾರದಿಂದ ನಾಲ್ಕನೇ ಹಂತದ ಅನ್​ಲಾಕ್​ ಪ್ರಕ್ರಿಯೆ ಆರಂಭಗೊಂಡಿದೆ. ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಸೆ.7 ರಿಂದ ದೇಶಾದ್ಯಂತ ಮೆಟ್ರೋ ಸಂಚಾರ...

Read more

ನಟಿ ಶರ್ಮಿಳಾ ಮಾಂಡ್ರೆ ಡ್ರಗ್ಸ್​ ಅಡಿಕ್ಟ್​​ ಆಗಿದ್ರಾ ? ಫಿಲ್ಮ್​​ ಡಿಸ್ಟ್ರಿಬ್ಯೂಟರ್​​ ಪ್ರಶಾಂತ್​ ಸಂಬರಗಿ ಮಾಡೋ ಆರೋಪ ಏನು ?

ಚಂದನವನದಲ್ಲಿ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟ ಸ್ಫೋಟಕ ಡ್ರಗ್ ಮಾಫಿಯಾ ಬಗ್ಗೆ ಆರೋಪ ಪ್ರತ್ಯಾರೋಪಗಳು​ ಜೋರಾಗಿ ಚರ್ಚೆಯಾಗುತ್ತಿವೆ. ಇತ್ತೀಚೆಗೆ ಸಾವನ್ನಪ್ಪಿದ ಯುವ ನಟನ ಸಾವಿಗೂ ಡ್ರಗ್ಸ್ ಕಾರಣವಾಗಿತ್ತು ಎಂದು ಇಂದ್ರಜಿತ್ ಪರೋಕ್ಷವಾಗಿ ಚಿರಂಜೀವಿ ಮೇಲೆ ಆರೋಪ ಮಾಡಿದ್ದರು. ಈ ಬಗ್ಗೆ...

Read more

ದೂರು ನೀಡಲು ಬಂದ ರೈತನಿಗೆ ಕುಣಿಗಲ್​​ ಪಿಎಸ್​ಐ ಮಾಡಿದ್ದೇನು ? ಲಾಠಿ ಹಿಡಿವ ಕೈಗಳಿಂದ ಹೀಗೂ ಒಂದು ಸಂದೇಶ..!

ಎಲ್ಲೆಡೆ ಕೊರೋನಾ ಎಫೆಕ್ಷ್​ ನಿಂದಾಗಿ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ, ಜನರ ಜೀವನ ಅಸ್ತವ್ಯಸ್ತವಾಗಿರು ಹೊತ್ತಲ್ಲ್ಲಿ ಇಲ್ಲೊಂದು ಅಮಾನವೀಯ ಘಟನೆಯೊಂದು ನಡೆದು ಹೋಗಿದೆ. ಕುಣಿಗಲ್​ ತಾಲೂಕಿನ ಹೇರೂರು ಗ್ರಾಮದಲ್ಲಿ ರೈತರೊಬ್ಬರು ಬೆಳೆದಿದ್ದ ಅಡಕೆ, ತೆಂಗಿನ ಮರಗಳು ಮತ್ತು ಬಾಳೆಗಿಡಗಳು ಇನ್ನೆರಡು ವರ್ಷದಲ್ಲಿ ಫಸಲು...

Read more

ವಾಹನ ಮಾಲೀಕರಿಗೀಗ ಮತ್ತೊಂದು ಗುಡ್​ ನ್ಯೂಸ್​..! ರಾಜ್ಯ ಸರ್ಕಾರದಿಂದ ಹೊರ ಬಿದ್ದ ಆದೇಶ ಏನ್​ ಗೊತ್ತಾ..?

ಕೇಂದ್ರ ಸರ್ಕಾರ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ವೆಹಿಕಲ್​ಗಳ ಎಲ್ಲಾ ರೀತಿಯ ದಾಖಲಾತಿಗಳು ಫೆಬ್ರವರಿ ತಿಂಗಳ ಅವಧಿಯಲ್ಲಿ ಮುಗಿದಿದ್ದರು, ಡಿಸೆಂಬರ್ 31, 2020ರವರೆಗೆ ವಿಸ್ತರಣೆ ಮಾಡಿ ಅವಕಾಶ ನೀಡಿತ್ತು. ಈ ನಿಯಮವನ್ನು ಪಾಲಿಸಿರುವ ರಾಜ್ಯ ಸರ್ಕಾರ, ವಾಹನಗಳ ಮುಕ್ತಾಯಗೊಂಡ ದಾಖಲಾತಿಗಳನ್ನು ದಿನಾಂಕ 31-12-2020ರವರೆಗೆ...

Read more

ಈ ಅ್ಯಪ್​​ಗಳಿಂದ ನಿಮ್ಮ ಖಾತೆಗೆ ಬೀಳುತ್ತೆ ಕತ್ತರಿ ! ನಿಮ್ಮ ಮೊಬೈಲ್​​ನಲ್ಲಿರೋ ನಕಲಿ ಅ್ಯಪ್​​ಗಳು ಯಾವ್ಯಾವು ಗೊತ್ತಾ ?

ಇಂಟರ್​ನೆಟ್​​ ಯುಗದಲ್ಲಿ ನಮ್ಮೆಲ್ಲರ ಪಯಣ ಸಾಗುತ್ತಿದೆ. ಮೊಬೈಲ್​ಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿದ್ದು, ಸ್ಮಾರ್ಟ್​ಫೋನ್​ಗಳು ಇಂದು​ ಎಲ್ಲರ ಕೈಯಲ್ಲೂ ಜಗಮಗಿಸುವುದನ್ನ ನಾವು ಕಾಣಬಹುದಾಗಿದೆ. ಆಧುನಿಕ ಜೀವನಕ್ಕೆ ಸರಿಹೊಂದುವಂತೆ ಕುಳಿತಲ್ಲಿಂದಲೇ ಎಲ್ಲಾ ಕಾರ್ಯವನ್ನು ಒಂದು ಟಚ್​ ಮೂಲಕ ಮಾಡಬಹುದಾಗಿದ್ದು, ಇದೇ ಕಾರಣಕ್ಕೆ...

Read more

2 ಕೋಟಿ ಹಣಕ್ಕಾಗಿ ನಡೀತಾ ಬಾಲಕನ ಕಿಡ್ನಾಪ್​​​..? ಬಾಲಕನ ಜೊತೆ ಅಪಹರಣಕಾರರು ಸಿಕ್ಕಿದ್ದೆಲ್ಲಿ..?

ಐಟಿಸಿಟಿಯಲ್ಲಿ ಕೊರೋನಾ ಹಾವಳಿಯ ನಡುವೆಯೂ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದೀಗ ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ . ಭಾರತಿನಗರದಲ್ಲಿ ವಾಸವಾಗಿದ್ದ ಉದ್ಯಮಿ ಮಹಮ್ಮದ್ ಸಾದಿಕ್​ ಅವರ 11 ವರ್ಷದ ಮಗ ಮನೆ ಮುಂದೆ ಆಟವಾಡುತ್ತಿದ್ದ...

Read more

ಈ ಸ್ಟೋರಿ ಓದಿದ್ರೆ ನಿಮ್ ಆಯುಷ್ಯ ಜಾಸ್ತಿಯಾಗುತ್ತೆ ! ಮಂಗಳೂರಿನಲ್ಲಿದ್ದಾನೆ ಈ ಸಾಧಕ !

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಯುವಕ ಕೌಶಿಕ್ ಕಾಲಿನಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಪಾಸ್​ ಆಗಿ ರಾಜ್ಯಾದ್ಯಂತ ಸುದ್ದಿಯಾಗಿದ್ರು. ಇದೀಗ ಗಣೇಶ ಚತುರ್ಥಿ ದಿನ‌ದಂದು ತುಳುನಾಡಿನ ವಿಶಿಷ್ಟ ಮತ್ತು ಪ್ರಸಿದ್ಧ ತಿಂಡಿಯಾದ ಕಡುಬು ತಯಾರಿಸಲು ಕೌಶಿಕ್‌ ಹಲಸಿನ‌ ಮರದ...

Read more

ದೇಗುಲಗಳಿಗೆ ಕೊರೋನಾ ಶಾಕ್!ಯಾವ ದೇವಸ್ಥಾನದ ಆದಾಯ ಎಷ್ಟೆಷ್ಟು ಕುಸಿತು ಗೊತ್ತಾ?

ಕೊರೋನಾ ಡೆಡ್ಲಿ ವೈರಸ್​ ಹೊಡೆತ ದೇವರುಗಳನ್ನೂ ಬಿಟ್ಟಿಲ್ಲ. ಪ್ರತಿ ವರ್ಷ ನೂರಾರು ಕೋಟಿ ಆದಾಯ ಗಳಿಸುತ್ತಿದ್ದ ಮುಜರಾಯಿ ದೇವಾಲಗಳಿಗೆ ವೈರಸ್​ ಶಾಕ್​​ ಕೊಟ್ಟಿದೆ. ಈ ಬಾರೀ ಕರ್ನಾಟಕದ ಟಾಪ್ 20 ದೇವಾಲಯಗಳು ಬಡವಾಗಿವೆ. ಕೊರೋನಾದಿಂದ ದೇವಾಲಯದತ್ತ ಭಕ್ತರು ಮುಖ ಮಾಡ್ತಿಲ್ಲ. ಹೀಗಾಗಿ...

Read more

ಬೆಂಗಳೂರಿನಲ್ಲಿ ಡಕಾಯಿತಿ ಪ್ರಕರಣದಲ್ಲಿ PSI ಬಂಧನ!

ಬೆಂಗಳೂರಿನಲ್ಲಿ ಡಕಾಯಿತಿ ಪ್ರಕರಣದಲ್ಲಿ PSI ಅರೆಷ್ಟ್ ಆಗಿದ್ದಾರೆ. ಅರೆ ಇದೇನಿದು PSI ಬಂಧನವಾಯ್ತಾ ಅಂತಿದ್ದೀರಾ ? ಹೌದು. 2017 ನೇ ಬ್ಯಾಚ್ ನ ಪಿಎಸ್ ಐ ಆಗಿದ್ದ ಜೀವನ್ S J  ಪಾರ್ಕ್ ಪೋಲೀಸ್ ಠಾಣೆಯ ಪಿ ಎಸ್ ಐ ಆಗಿದ್ರು....

Read more

ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿರುವ ಧ್ವಜ ಸ್ತಂಭದ ಕಥೆ ಕೇಳಿದ್ದೀರಾ?

ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿರುವ ಧ್ವಜ ಸ್ತಂಭದ ಕಥೆ ಕೇಳಿದ್ದೀರಾ? 1982 ರಲ್ಲಿ ದೇವಸ್ಥಾನದ ಪುನರ್ನವೀಕರಣದ ಕಾರ್ಯವನ್ನು ಕೈಗೆತ್ತಿಕೊಂಡು, ಅಲ್ಲಿ ಸುಮಾರು 190 ವರ್ಷಗಳಿಂದ ನಿಂತಿದ್ದ ಧ್ವಜಸ್ತಂಭದ ಬಂಗಾರದ ಹೊರಕವಚವನ್ನೂ ಪಾಲಿಶ್ ಮಾಡಿಸಬೇಕೆಂದು ನಿರ್ಧರಿಸಿ ಅದರ ಕೆಳಭಾಗದ ಪ್ಲೇಟ್ ಗಳನ್ನು ತೆಗೆದಾಗ...

Read more

ನಟ ಯಶ್​ಗಾಗಿ ರೆಡಿಯಾಗಿದ್ದ ಬೈಕ್​ ಸೀಜ್​..! ಕೆಜಿಎಫ್​ನ ರಾಕಿ ಬೈಕ್​ ಸೀಜ್​ ಆಗಿದ್ದು ಯಾಕೆ..?

ಕೆಜಿಎಫ್ ಸಿನಿಮಾದ ರಾಕಿ ಹೆಸರಿನ ಬೈಕ್ ಫಿಲ್ಮ್ ರಿಲೀಸ್ ನಂತರ ಯುವಕರಲ್ಲಿ ಸಖತ್ ಟ್ರೆಂಡ್​ ಹುಟ್ಟಿಹಾಕಿತ್ತು. ಅದೇ ರೀತಿಯ ಬೈಕ್ ಮಾಡಿಫೈಡ್ ಮಾಡಿ ಯಶ್ ಗೆ ನೀಡಲು ಅಭಿಮಾನಿಗಳು ರೆಡಿ ಮಾಡಿಕೊಂಡಿದ್ರು. ಆದರೆ ಇದೀಗ ರಾಕಿ ಭಾಯ್​ಗೆ ಗಿಫ್ಟ್ ಕೊಡಲು ಕೆಜಿಎಫ್...

Read more

ಕೊನೆಗೂ ಸಿನಿಮಾ ಶೂಟಿಂಗ್​ಗೆ ಸಿಕ್ತು ಪರ್ಮಿಷನ್..! ಯಾರ ಸಿನಿಮಾ ಮೊದಲು ತೆರೆಗೆ ಬರುತ್ತೆ ಗೊತ್ತಾ..?

ಕೊರೋನ ಹಾವಳಿಯಿಂದಾಗಿ ಮೂರ್ನಾಲ್ಕು ತಿಂಗಳ ಕಾಲ ಸಿನಿಮಾರಂಗಕ್ಕೆ ಸೂತಕ ವಕ್ಕರಿಸಿಬಿಟ್ಟಿತ್ತು. ಥಿಯೇಟರ್​ಗಳಲ್ಲಂತೂ ಅದ್ಯಾವ್ಯಾವ ಜಿರಳೆ, ಹುಳ ಉಪ್ಪಟೆ ಸೇರ್ಕೊಂಡಿದಾವೊ ನೋಡ್​ದವ್ರ್ಯಾರು. ಆದ್ರು ಕೇಂದ್ರ ಸಚಿವ ಪ್ರಕಾಶ ಜಾವ್ದೇಕರ್​ ಇನ್ನು ಮುಂದೆ ಈ ಈ ರೂಲ್ಸ್​​ ಫಾಲೊ ಮಾಡ್ಕೊಂಡು ಶೂಟಿಂಗ್ ಮಾಡಿ ಅಂತ...

Read more

ಓದಬೇಕು ಅಂದ್ರೆ ಬೆಟ್ಟವನ್ನೇ ಮನೆಯನ್ನಾಗಿ ಮಾಡಿ…! ಸಿಂಧುದುರ್ಗಾದ ಈ ಹೆಣ್ಮಗಳ ಕತೆ ಕೇಳಿ..!

ಕೊರೋನಾ ಕಾರಣದಿಂದಾಗಿ ಸದ್ಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆನ್ಲೈನ್ ತರಗತಿಗಳು ನಡೆಯುತ್ತಿರುವ ವಿಚಾರ ತಿಳಿದೇ ಇದೆ. ಆನ್ಲೈನ್ ತರಗತಿ ಒಳ್ಳೆಯದೇ ಆದರೂ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಇದರಿಂದ ಅನೇಕ ಕಷ್ಟಗಳು ಎದುರಾಗುತ್ತಿವೆ. ಬಡತನದಿಂದ ಫೋನ್ ಕೊಳ್ಳಲು ಸಹ ಆಗದ ಅದೆಷ್ಟೋ ಬಡಪಾಯಿಗಳಿದ್ದಾರೆ....

Read more

ಮೋಹಕ ತಾರೆ ರಮ್ಯಾಗೆ ಏನಾಯ್ತು ? ಯಾಕೆ ಈ ನಿರ್ಧಾರ ತಗೊಂಡ್ರು ಸ್ಯಾಂಡಲ್​ವುಡ್​ ಕ್ವೀನ್ !

ಸಕ್ಸಸ್ ಫುಲ್ ನಟಿಯಾಗಿ ಚಂದನವನದಲ್ಲಿ ದೀರ್ಘಕಾಲ ಆಳ್ವಿಕೆ ಮಾಡಿ ಸ್ಯಾಂಡಲ್​ವುಡ್​ನ ಕ್ವೀನ್ ಎಂದೇ ಖ್ಯಾತಿ ಪಡೆದ ನಟಿ ಮೋಹಕ ತಾರೆ ರಮ್ಯ ಇದೀಗ ಇದ್ದಕ್ಕಿದ್ದಂತೆ ಮದುವೆ ವಿಚಾರದಲ್ಲಿ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಯಾರೇ ಬರಲಿ, ಯಾರೇ ಇರಲಿ, ನಿನ್ನಂತೆ ಯಾರಿಲ್ಲ...

Read more

ಮಹಾತ್ಮಾ ಗಾಂಧಿ ಬಳಕೆ ಮಾಡುತ್ತಿದ್ದ ಕನ್ನಡಕ ಹರಾಜು..! ಎಷ್ಟಕ್ಕೆ ಸೇಲ್​​ ಆಯ್ತು ಗೊತ್ತಾ ಗಾಂಧಿ ಕನ್ನಡಕ ?

ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿ ವಕೀಲಿಕೆ ಮಾಡುತ್ತಿದ್ದಾಗ ಬಳಕೆ ಮಾಡುತ್ತಿದ್ದ ಗೋಲ್ಡ್ ಪ್ಲೇಟೆಡ್ ಕನ್ನಡಕ ಇದಾಗಿದ್ದು, 1900 ರಲ್ಲಿ ಇದನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಎರಡು ಬಂಗಾರ ಲೇಪಿತ ಈ ಕನ್ನಡಕ ದಾಖಲೆಯ 260,000 ಪೌಂಡ್ಸ್ ಮೊತ್ತಕ್ಕೆ ಹರಾಜಾಗಿದ್ದು. ದಿ...

Read more

ಮಹರ್ಷಿ ಗುರೂಜಿಯವರಿಂದ ದ್ವಾದಶ ರಾಶಿಗಳ ದಿನ ಭವಿಷ್ಯ 25/08/2020 ಮಂಗಳವಾರ

ಪಂಚಾಂಗ: ದಿನಾಂಕ: 25/08/2020ನೇ ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ ಮಂಗಳವಾರ ವಿಶಾಖ ನಕ್ಷತ್ರ ಐಂದ್ರ ಯೋಗ ಕರಣ ವಣಿಕ್. ರಾಹುಕಾಲ: ಮಧ್ಯಾಹ್ನ 03:31 ರಿಂದ ಮಧ್ಯಾಹ್ನ 05:04 ಗುಳಿಕಕಾಲ:...

Read more

ಪತ್ನಿ ರೇವತಿಗಾಗಿ ಹೊಸ ಮನೆ ಕಟ್ಟುತ್ತಿರೋ ನಿಖಿಲ್ ಕುಮಾರಸ್ವಾಮಿ ! ಮನೆ ಹೇಗಿರುತ್ತೆ ಗೊತ್ತಾ ? ಮನೆ ಪ್ಲ್ಯಾನ್​ ಯಾರದ್ದು ಗೊತ್ತಾ ?

ಲಾಕ್‌ಡೌನ್​ ಟೈಮ್​​ನಲ್ಲಿ ತುಂಬಾ ಸಿಂಪಲ್​ ಆಗಿ ವಿವಾಹವಾದ ನಿಖಿಲ್ ಕುಮಾರ್ ಸ್ವಾಮಿ, ತಮ್ಮ ತೋಟದ ಮನೆಯಲ್ಲಿ ಪತ್ನಿ ರೇವತಿ ಜೊತೆ ಕಾಲಕಳೆಯುತ್ತಿದ್ರು. ಇದೀಗ ಅಲ್ಲೇ ಹೊಸದಾಗಿ ಮನೆ ನಿರ್ಮಿಸಲು ಮುಂದಾಗಿದ್ದು, ನಿಖಿಲ್ ಹಾಗೂ ರೇವತಿ ದಂಪತಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಮದುವೆಯ...

Read more

ಕೆಪಿಸಿಸಿ ಅಧ್ಯಕ್ಷರ ಫೋನ್​​ ಕದ್ದಾಲಿಕೆ…! ಫೋನ್​​ ಟ್ಯಾಪ್​​ ಬಗ್ಗೆ ಸಂಸದ ಡಿ ಕೆ ಸುರೇಶ್​​ ಹೇಳಿದ್ದೇನು ?

ರಾಜಕೀಯ ಕ್ಷೇತ್ರದಲ್ಲಿ ನಾಯಕರ ಟೆಲಿಪೋನ್​ ಕದ್ದಾಲಿಕೆ ವಿಚಾರ ಮತ್ತೆ ಗಂಭೀರ ಸ್ವರೂಪಡೆದುಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಲ ದಿನಗಳ ಹಿಂದೆ ತಮ್ಮ ದೂರವಾಣಿ ಕದ್ದಾಲಿಗೆ ಆಗುತ್ತಿದೆ ಎಂದು ಆರೋಪಿಸಿದ್ದರು. ಇದೀಗ ಅದೇ ಆರೋಪವನ್ನ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್...

Read more

ಬೆಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಗನ್​ ! ಕೆ ಆರ್​ ಪುರಂ ಆತಂಕಕ್ಕೆ ಕಾರಣವಾದ ಶೂಟೌಟ್​​ ಹಿಂದಿನ ಸತ್ಯ !

ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಘಟನೆಯಿಂದ ಬೆಂಗಳೂರು ಜನರು ಇನ್ನು ಚೇತರಿಸಿಕೊಂಡಿಲ್ಲ. ಆಗಲೇ ಐಟಿಸಿಟಿಯಲ್ಲಿ ಮತ್ತೊಂದು ಗುಂಡಿನ ಸದ್ದು ಆರ್ಭಟಸಿದೆ. ಕೆ ಆರ್ ಪುರದಲ್ಲಿ ಉದ್ಯಮಿ ಆಟೋ ಬಾಬು ಮೇಲೆ ಶೂಟೌಟ್ ನಡೆದಿದೆ. ರಿಯಲ್‌ಎಸ್ಟೇಟ್‌ ವಿಷಯದಲ್ಲಿ ಆಟೋ ಬಾಬು ಮೇಲೆ...

Read more

ಡಾರ್ಲಿಂಗ್​ ಕೃಷ್ಣ ಪ್ರೇಮ “ಮಿಲನ” ಸ್ಟೋರಿ ಇದು ! ರಿಯಲ್​ ಲವ್​ ಸ್ಟೋರಿಗೆ ಕೊರೋನಾ ಎಂಬ ವಿಲನ್ !

ಡಾರ್ಲಿಂಗ್ ಕೃಷ್ಣ ಮತ್ತು ನಾಯಕಿ ಮಿಲನಾ ನಾಗರಾಜ್ ಬಹುವರ್ಷಗಳಿಂದ ನಿಜ ಜೀವನದಲ್ಲೂ ಪ್ರೇಮಿಗಳು ಎಂಬುದು ಹಲವರಿಗೆ ಗೊತ್ತಿದೆ ಆದರೆ ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ಸೂಪರ್ ಹಿಟ್ ಆದ ಮೇಲಂತೂ ಈ ಜೋಡಿ...

Read more

ಮಹರ್ಷಿ ಗುರೂಜಿಯವರಿಂದ ದ್ವಾದಶ ರಾಶಿಗಳ ದಿನ ಭವಿಷ್ಯ 24/08/2020 ಸೋಮವಾರ

ಪಂಚಾಂಗ: ದಿನಾಂಕ: 24/08/2020ನೇ ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ ಸೋಮವಾರ ಸ್ವಾತಿ ನಕ್ಷತ್ರ ಬ್ರಹ್ಮ ಯೋಗ ಕರಣ ತೈತಲೆ ರಾಹುಕಾಲ: ಬೆಳಗ್ಗೆ 07:46 ರಿಂದ ಮಧ್ಯಾಹ್ನ 09:19 ಗುಳಿಕಕಾಲ:...

Read more

ನಟ ಸುಶಾಂತ್​​ ಶವವಿದ್ದ “ಆ” ಕೋಣೆಗೆ ಏಕಾಂಗಿಯಾಗಿ ಹೋಗಿದ್ದಳಾ ಪ್ರೇಯಸಿ ? ಆ ಕೋಣೆಯಲ್ಲಿ ನಟಿ ರಿಯಾ ಮಾಡಿದ್ದು ಏನು ?

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರಿಸಿದ್ದು, ನಟ ಸುಶಾಂತ್ ಸಿಂಗ್ ಪ್ರೇಯಸಿಯನ್ನ ವಿಚಾರಣೆಗೊಳಪಡಿಸಲಾಗಿದೆ. ಮರಣೋತ್ತರ ಪರೀಕ್ಷಾ ಕೊಠಡಿಗೆ, ಅಥವಾ ಮರಣೋತ್ತರ ಪರೀಕ್ಷೆ ಮಾಡಲಿರುವ ಶವ ಇರುವ ಕೊಠಡಿಗೆ ಕುಟುಂಬ ಸದಸ್ಯರಿಗೂ ಸಹ ಪ್ರವೇಶ...

Read more
Page 40 of 41 1 39 40 41

FOLLOW ME

INSTAGRAM PHOTOS