ಒಂಟಿಯಾಗಿ ಓಡಾಡೋ ಮುನ್ನ ಹುಷಾರ್​​..! ನಿಮ್ಮ ಮೇಲೂ ದಾಳಿ ಮಾಡ್ಬೋದು ಈ ಕಿರಾತಕರು..!

ಬೆಂಗಳೂರಲ್ಲಿ ಇತ್ತೀಚೆಗಷ್ಟೇ ಚಾಕು ಹಿಡಿದ ವ್ಯಕ್ತಿಯೊಬ್ಬ ಸಿಕ್ಕ ಸಿಕ್ಕವರ ಮೇಲೆ ಅಪರಿಚಿತನೊಬ್ಬ ದಾಳಿ ಮಾಡಿ ಇಬ್ಬರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂತಾಹುದೇ ಘಟನೆಯೊಂದು ರಾಜಧಾನಿ ಬೆಂಗಳೂರಲ್ಲೇ ನಡೆದಿದ್ದು ಬೆಚ್ಚಿ ಬೀಳುವಂತೆ ಮಾಡಿದೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು...

Read more

ಮಹರ್ಷಿ ಗುರೂಜಿಯವರಿಂದ ದ್ವಾದಶ ರಾಶಿಗಳ ದಿನ ಭವಿಷ್ಯ 21/10/2020 ಬುಧವಾರ

ಪಂಚಾಂಗ: ದಿನಾಂಕ: 21/10/2020ನೇ ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ಶರದೃತು ಋತು, ನಿಜ ಆಶ್ವಯುಜ ಮಾಸ ಶುಕ್ಲ ಪಕ್ಷ, ಪಂಚಮಿ ತಿಥಿ ಬೆಳಗ್ಗೆ 09:08 ನಿಮಿಷದ ವರೆಗೆ ಮಾತ್ರ ನಂತರ ಷಷ್ಠೀ ತಿಥಿ ಬುಧವಾರ ಮೂಲ ನಕ್ಷತ್ರ ಶೋಭನ ಯೋಗ,...

Read more

ಜ್ಯೂನಿಯರ್ ಚಿರುಗೆ ಚಿಕ್ಕಪ್ಪನ ಕಡೆಯಿಂದ ಭರ್ಜರಿ ಗಿಫ್ಟ್​ ..! ಅಜ್ಜಿಯ ಕಡೆಯಿಂದ ಸಿಕ್ಕ ಉಡುಗೊರೆ ಏನ್ ಗೊತ್ತಾ..?

ಜೂನಿಯರ್​ ಚಿರು ಆಗಮನದ ಸುದ್ದಿ ಹಲವು ದಿನಗಳಿಂದ ಕೇಳಿ ಬರ್ತಾ ಇದೆ. ಆದ್ರೆ ಇವತ್ತು ಮೇಘನಾ ಮತ್ತು ಕುಟುಂಬಸ್ಥರ ತಯಾರಿ ನೋಡ್ತಿದ್ರೆ, ಇವತ್ತೊ ನಾಳೆನೊ ಆಸ್ಪತ್ರೆಗೆ ಸೇರೊ ಹಾಗೆ ಕಾಣ್ತಿದ್ದು. ಇವತ್ತು ಮೇಘನಾ ಚೆಕಪ್​ಗಾಗಿ ಆಸ್ಪತ್ರೆಗೆ ಹೋಗಿದ್ರು. ಇತ್ತ ಚಿಕ್ಕಪ್ಪ ಧ್ರುವ...

Read more

ಪರಭಾಷೆಯಲ್ಲಿ ಶುರುವಾಗಿದೆ ಕನ್ನಡ ಚೆಲುವೆಯರ ವಾರ್​..!​ ರಶ್ಮಿಕಾ ಮಂದಣ್ಣ v/s ಪೂಜಾ ಹೆಗ್ಡೆ, ಏನಿದು ವಾರ್​..?

ನಿಮ್ಗೆ ಎರಡು ಆಯ್ಕೆ ಕೊಡ್ತೀವಿ. ಅದ್ರಲ್ಲಿ ಯಾರಾದ್ರು ಒಬ್ರನ್ನ ಸೆಲೆಕ್ಟ್​​ ಮಾಡ್ಕೋಬೇಕು, ನಿಮ್ಗೆ ರಶ್ಮಿಕಾ ಇಷ್ಟಾನ ಅಥ್ವಾ ಪೂಜಾ ಹೆಗ್ಡೆ ಇಷ್ಟಾನ. ಈ ಪ್ರಶ್ನೆ ಸಿಕ್ಕಾಪಟ್ಟೆ ವೋಟ್ಸ್​​ & ಲೈಕ್ಸ್​​ ಬೀಳ್ತಾ ಇರೋದು ಕೃಷ್ಣ ಸುಂದರಿ ಪೂಜಾ ಹೆಗ್ಡೆಗೆ. ರಶ್ಮಿಕಾಗಿಂತ ನಾನು...

Read more

ಮೈಸೂರಿನಲ್ಲಿ ಶುರು ‘ಪೆಟ್ರೋಮ್ಯಾಕ್ಸ್’ ಶೂಟಿಂಗ್​..! ಸತೀಶ್ ನೀನಾಸಂ ಜೊತೆ ರೊಮ್ಯಾನ್ಸ್ ​ಮಾಡಲು ಈ ಹಾಟ್​ ಡಾಲ್ ರೆಡಿ..!

‘ನೀರ್ ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ ಮತ್ತು ನಟ ಸತೀಶ್ ನೀನಾಸಂ ಕಾಂಬಿನೇಷನ್ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಮೂಡಿಬರುತ್ತಿದೆ ಅನ್ನೋದು ಹಳೆ ವಿಷಯ. ಹಾಗಾದ್ರೆ ಹೊಸ ವಿಷಯ ಏನು ಅಂತ ಕೇಳ್ತಿದ್ದೀರ.. ಈ ಚಿತ್ರಕ್ಕೆ ಪೆಟ್ರೋಮ್ಯಾಕ್ಸ್​ ಹಿಡಿದು ಸತೀಶ್ ನೀನಾಸಂ ಜೊತೆ ರೊಮ್ಯಾನ್ಸ್...

Read more

ದೀಪಿಕಾರನ್ನ ಬಿಟ್ಟಿರೋಕೆ ಆಗಲ್ವಂತೆ ಸಂಜಯ್ ಬನ್ಸಾಲಿಗೆ..! ಬಹುಭಾಷೆಯಲ್ಲಿ ಮೋಡಿ ಮಾಡಿದ ಗುಳ್ಳಿ ಕೆನ್ನೆ ಚೆಲುವೆ ಡಿಪ್ಪಿ..!

ಬಾಲಿವುಡ್​ನಲ್ಲಿ ಡಿಫರೆಂಟ್​ ಮ್ಯಾನರಿಸಂ ಹಾಗೂ ಆ್ಯಕ್ಟಿಂಗ್ ಮೂಲಕ ತನ್ನದೇ ಛಾಪು ಮೂಡಿಸಿದ ನಟಿ ಅಂದ್ರೆ ಓನ್ ಎಂಡ್​ ಓನ್ಲಿ ಕುಡ್ಲ ಕುವರಿ ದೀಪಿಕಾ ಪಡುಕೋಣೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಡಿಪ್ಪಿಗೆ, ಸಂಜಯ್​ ಲೀಲಾ ಬನ್ಸಾಲಿ ಏನ್​ ಹೇಳಿದ್ರು ಗೊತ್ತಾ..? ಯೆಸ್​ ಸಂಜಯ್​...

Read more

ರೈತ ನಾಯಕ ಮಾರುತಿ ಮಾನ್ಪಡೆ ಇನ್ನಿಲ್ಲ..! ಲಾಕ್​​ಡೌನ್​​ ಟೈಮಲ್ಲೂ ಪ್ರಾಣದ ಹಂಗು ತೊರೆದು ಜನರಿಗಾಗಿ ಬೀದಿಗಿಳಿದಿದ್ದ ಹೋರಾಟಗಾರ !

ರಾಜ್ಯದ ಹಿರಿಯ ರೈತ ಹೋರಾಟಗಾರ, ಕರ್ನಾಟಕ ಪ್ರಾಂತ್ಯ ರೈತ ಸಂಘಟನೆಯ ಉಪಾಧ್ಯಕ್ಷರೂ ಆಗಿದ್ದ ಮಾರುತಿ ಮಾನ್ಪಡೆ ಇಂದು ವಿಧಿವಶರಾಗಿದ್ದಾರೆ. ಇತ್ತೀಚೆಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೆಲವು ರೈತ ವಿರೋಧಿ...

Read more

ಡ್ರಗ್ಸ್​ ಬಗ್ಗೆ ಶ್ರೀಲೀಲಾ ಸ್ಫೋಟಕ ಮಾಹಿತಿ…! ಸೆಲೆಬ್ರಿಟಿ ಪಾರ್ಟಿಗಳ ಬಗ್ಗೆ ಶ್ರೀಲೀಲಾ ಹೇಳಿದ್ದೇನು..?

ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಟ್ರೆಂಡ್​ ಸೃಷ್ಟಿ ಮಾಡಿರುವ ಕಿಸ್​ ಬೆಡಗಿ ಶ್ರೀಲೀಲಾ ಈಗ ಮತ್ತೆ ಸಖತ್​ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ಸೀರೆ ಮಳಿಗೆಯೊಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದ್ದ ಭರಾಟೆ ಹುಡುಗಿ ಶ್ರೀಲೀಲಾ ಸುದ್ದಿಗಾರರ ಪ್ರಶ್ನೆಗಳಿಗೆ ನಗುನಗುತ್ತಲೇ ಉತ್ತರಿಸಿದ್ದಾರೆ. ಇದೇ ವೇಳೆ ಸ್ಯಾಂಡಲ್​ವುಡ್ ಡ್ರಗ್ಸ್​...

Read more

ಆಸ್ಪತ್ರೆಗೆ ಭೇಟಿ ನೀಡಿದ್ಯಾಕೆ ಮೇಘನಾ ರಾಜ್​..?

ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ಅಗಲುವಿಕೆಯ ನೋವಿನಿಂದ ಸರ್ಜಾ ಕುಟುಂಬ ಸ್ವಲ್ಪವೇ ಹೊರಬರುತ್ತ್ತಿದೆ. ಈ ನಡುವೆ ಚಿರು ಮಡದಿ ಮೇಘನಾ ರಾಜ್ ಗರ್ಭಿಣಿಯಾಗಿರುವುದು ತಿಳಿದಿರುವ ವಿಚಾರ. ಈ ನಡುವೆ ಸರ್ಜಾ ಕುಟುಂಬಸ್ಥರು ಮತ್ತು ಚಿರು ಅಭಿಮಾನಿಗಳು ಜ್ಯೂನಿಯರ್​ ಚಿರಂಜೀವಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ....

Read more

ಜಡ್ಜ್​ಗೆ ಬೆದರಿಕೆ ಹಾಕಿದ್ರಾ ಕಿರಾತಕರು..?

ಇತ್ತೀಚೆಗೆ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆ ಪ್ರಕರಣ ಮತ್ತು ಸ್ಯಾಂಡಲ್​ವುಡ್​ ಡ್ರಗ್ಸ್​ ಡೀಲ್​ ಪ್ರಕರಣದಲ್ಲಿ ಪ್ರತೀ ಕ್ಷಣ ಕ್ಷಣಕ್ಕೂ ಬೇರೆ ಬೇರೆ ಆಯಾಮ ಪಡೆಯುತ್ತಿದೆ. ಇನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಡ್ಜ್​ಗೆ ಕೊಲೆ...

Read more
Page 2 of 29 1 2 3 29

FOLLOW ME

INSTAGRAM PHOTOS