ಯಶವಂತಪುರದ RTO ಕಚೇರಿಗೆ ಅಪಾಯ.. ಸತತ ಮಳೆಯಿಂದ ಕಟ್ಟಡ ಕುಸಿಯುವ ಹಂತದಲ್ಲಿದ್ದರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ…

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಬಿಲ್ಡಿಂಗ್ ಕುಸಿಯೋ ಭೀತಿಯಲ್ಲಿದೆ. ಬಿಬಿಎಂಪಿಯ ಕಮರ್ಷಿಯಲ್ ಕಾಂಪ್ಲೆಕ್ಸ್ ಕೂಡಾ ಅಪಾಯದ ಹಂತದಲ್ಲಿದೆ. ಯಶವಂತಪುರದ RTO ಕಚೇರಿಯ ಇರೋ ಬಿಲ್ಡಿಂಗ್ ಶಿಥಿಲವಾಗಿದ್ದು, ಸತತ ಮಳೆಯಿಂದ ಕುಸಿಯೋ ಭೀತಿಗೆ ಬಿಬಿಎಂಪಿ ಬಿಲ್ಡಿಂಗ್ ತಲುಪಿದೆ. ಇದನ್ನೂ ಓದಿ:ಪೊಲೀಸರ ಕೈಗೆ ತ್ರಿಶೂಲ ಕೊಟ್ಟು...

Read more

ಬೆಂಗಳೂರಿಗರೇ ಹುಷಾರ್… ಸೆಕ್ಯೂರಿಟಿ ಗಾರ್ಡ್ ಸೋಗಿನಲ್ಲಿ ಬಂದು ಮನೆ ದೋಚುತ್ತಿದ್ದ ನೇಪಾಳಿ ಗ್ಯಾಂಗ್ ಅರೆಸ್ಟ್…

ಬೆಂಗಳೂರು: ಮನೆ ಕಾವಲಿಗೆ ಸೆಕ್ಯೂರಿಟಿ ಗಾರ್ಡ್​ಗಳನ್ನ ನೇಮಿಸುವ ಸಮಯದಲ್ಲಿ ಮನೆಯ ಮಾಲೀಕರು ನೂರು ಬಾರಿ ಯೋಚಿಸಬೇಕು. ಇಲ್ಲದಿದ್ದರೆ ಸೆಕ್ಯೂರಿಟಿ ಗಾರ್ಡ್​ ಎಂದು ಹೇಳಿಕೊಂಡು ಮನೆಯಲ್ಲಾ ದೋಚಿಕೊಂಡು ಹೋಗುತ್ತಾರೆ.   ಇದನ್ನೂ ಓದಿ: ಅಸ್ಪೃಶ್ಯತೆ ಆಚರಿಸಿದರೆ ಕಾನೂನು ಪ್ರಕಾರ ಕ್ರಮ… ಜಿಲ್ಲಾಧಿಕಾರಿ ರಾಗಪ್ರಿಯಾ...

Read more

ಬೃಹತ್ ಏಕಶಿಲಾ ಸುಬ್ರಹ್ಮಣ್ಯ ಮೂರ್ತಿಗೆ ರಾಜವಂಶಸ್ಥ ಯದುವೀರ್ ರಿಂದ ಪುಷ್ಪಾರ್ಚನೆ

ಮೈಸೂರು: ನಂಜನಗೂಡು ತಾಲೂಕಿನ ಗಟ್ಟವಾಡಿ ರಸ್ತೆಯಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ, ಪ್ರತಿಷ್ಠಾಪಿಸುವ ಉದ್ದೇಶದಿಂದ ಬೃಹತ್ ಏಕಶಿಲಾ ಸುಬ್ರಹ್ಮಣ್ಯ ಮೂರ್ತಿಯನ್ನು ತಯಾರಿಸಲಾಗಿದ್ದು, ಸುಬ್ರಹ್ಮಣ್ಯ ಮೂರ್ತಿಗೆ ಇಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪುಷ್ಪಾರ್ಚನೆ ಮಾಡಿದರು.   ಇದನ್ನೂ ಓದಿ: ಬೆಂಗಳೂರಿನ ಅನಧಿಕೃತ...

Read more

ಬೆಂಗಳೂರಿನ ಅನಧಿಕೃತ ಕಟ್ಟಡಗಳಿಗೆ ಕಂಟಕ.. ಶೀಘ್ರದಲ್ಲೇ 5 ಸಾವಿರ ಗಗನಚುಂಬಿ ಕಟ್ಟಡಗಳು ನೆಲಸಮ ?

ಬೆಂಗಳೂರು: ಬೆಂಗಳೂರಿನಲ್ಲಿ ಬೈಲಾ ಉಲ್ಲಂಘಿಸಿ ಗಗನಚುಂಬಿ ಕಟ್ಟಡ ಕಟ್ಟಿದ್ದ ಬಿಲ್ಡಿಂಗ್ ಗಳಿಗೆಲ್ಲ ಅಪಾಯ ಕಾದಿದೆ. 5000 ಅಕ್ರಮ ಹೈ ರೈಸ್ ಬಿಲ್ಡಿಂಗ್ ಡೆಮಾಲಿಷ್​​ಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಬಿಬಿಎಂಪಿ ಮುಖ್ಯ ಕಮಿಷನರ್​​​​ ಗೌರವ್ ಗುಪ್ತ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:...

Read more

ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಒಪ್ಪದ ಜನರು… ವ್ಯಾಕ್ಸಿನ್ ಹಾಕಲು ಹರಸಾಹಸ ಪಡುತ್ತಿರುವ ಯಾದಗಿರಿ ಜಿಲ್ಲೆಯ ಅಧಿಕಾರಿಗಳು…

ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಅಧಿಕಾರಿಗಳು ಗ್ರಾಮಸ್ಥರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದರೆ ಜನರು ಕ್ಯಾರೆ ಎನ್ನತ್ತಿಲ್ಲ. ಜಿಲ್ಲಾಡಳಿತ ವ್ಯಾಕ್ಸಿನ್ ಹಾಕುವುದಕ್ಕೆ ಹರಸಾಹಸ ಪಡುತ್ತಿದೆ. ಜಿಲ್ಲೆಯ ಮೊಟ್ನಳ್ಳಿ, ಅಲ್ಲಿಪುರ ಗ್ರಾಮದಲ್ಲಿ ಅಧಿಕಾರಿಗಳು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದ್ರೆ ಜನರು ಅಧಿಕಾರಿಗಳ ವಿರುದ್ಧ ಕಿಡಕಾರುತ್ತಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಳ್ಳಿ...

Read more

ಗುಬ್ಬಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ KSRTC ಬಸ್ ಕದ್ದೊಯ್ದ ಕಳ್ಳರು..

ತುಮಕೂರು: ಗುಬ್ಬಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ನಗರ ಸಾರಿಗೆ ಬಸ್ ಅನ್ನು ಕದ್ದಿದ್ದ ಕಳ್ಳರು ಸಿ.ಎಸ್. ಠಾಣಾ ವ್ಯಾಪ್ತಿಯ ದೊಡ್ಡಮಾರ್ಗನಹಳ್ಳಿ ಗ್ರಾಮದಲ್ಲಿ ಬಸ್ ಬಿಟ್ಟು ಪರಾರಿಯಾಗಿದ್ದಾರೆ.   ಇದನ್ನೂ ಓದಿ: ಬೆಂಗಳೂರಿನಲ್ಲಿ ಅನೈತಿಕ ಸಂಬಂಧಕ್ಕೆ ಬಲಿಯಾದ ಯುವಕ… ಕೊಲೆಮಾಡಿ ಪೊಲೀಸ್ ಠಾಣೆಗೆ...

Read more

ಹವಾಲಾ ಆಪರೇಟರ್​​ಗಳಿಗೆ IT ಶಾಕ್… ಬೆಂಗಳೂರು ಸೇರಿ 7 ಕಡೆ ಬೃಹತ್ ರೇಡ್…

ಬೆಂಗಳೂರು:  ಹವಾಲಾ ಆಪರೇಟರ್​​ಗಳಿಗೆ ಐಟಿ ಶಾಕ್ ನೀಡಿದೆ. ಬೆಂಗಳೂರು ಸೇರಿ 7 ಕಡೆ ಬೃಹತ್ ರೇಡ್ ನಡೆದಿದ್ದು, 1.95 ಕೋಟಿ ಹಣ ಹಾಗೂ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.     ಇದನ್ನೂ ಓದಿ:...

Read more

ಸ್ಯಾಂಡಲ್ ವುಡ್ ಸಿನಿಮಾ ಸಂಭ್ರಮ ಶುರು.. ಅಭಿಮಾನಿಗಳನ್ನು ರಂಜಿಸಲು ಸಿದ್ದವಾಯ್ತು ಸಿನಿರಂಗ..

ಬೆಂಗಳೂರ:  ಅಬ್ಬಬ್ಬಾ ಥಿಯೇಟರ್ ನಲ್ಲಿ ಏನ್ ಜನ ಅಂತೀರಾ.. ಎಲ್ಲಿ ನೋಡಿದ್ರು ಅಲ್ಲಿ ಪ್ರೇಕ್ಷಕರು ಕೋಟಿಗೊಬ್ಬ... ಸಲಗ ಅಂತ ಜೈಕಾರ ಹಾಕ್ತಿದ್ರು. ಅಷ್ಟರ ಮಟ್ಟಿಗೆ ಥಿಯೇಟರ್ನಲ್ಲಿ ಜನಸಾಗರವೇ ಹರಿದು ಬಂದಿತ್ತು. ಕೋಟಿಗೊಬ್ಬ 3 ಹಾಗೂ ಸಲಗ ಸಿನಿಮಾ ರಿಲೀಸ್ ಆದ ದಿನವೇ...

Read more

ಬೆಂಗಳೂರಿನಲ್ಲಿ ಅನೈತಿಕ ಸಂಬಂಧಕ್ಕೆ ಬಲಿಯಾದ ಯುವಕ… ಕೊಲೆಮಾಡಿ ಪೊಲೀಸ್ ಠಾಣೆಗೆ ಶವ ತಂದ ಆರೋಪಿ..

ಬೆಂಗಳೂರು: ಅನೈತಿಕ ಸಂಬಂಧದ ಹಿನ್ನೆಲೆ ಯುವಕನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಆರೋಪಿಗಳು ಶವವನ್ನು ಆಟೋದಲ್ಲಿ ತೆಗೆದುಕೊಂಡು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದ, ಘಟನೆ  ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಚಂದ್ರಶೇಖರ ಲೇಔಟ್ ನಲ್ಲಿ ನಡೆದಿದೆ.        ...

Read more

ಜನವಸತಿ ಪ್ರದೇಶದಲ್ಲಿ ಬಾರ್ ಓಪನ್ ಗೆ ವಿರೋಧ… ಬಾರ್ ಬಾಗಿಲು ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು…

ದಾಸರಹಳ್ಳಿ: ಜನರ ವಿರೋಧದ ನಡುವೆಯೂ ಜನವಸತಿ ಪ್ರದೇಶದಲ್ಲಿ ಬಾರ್ ಓಪನ್ ಗೆ ಅಲ್ಲಿನ ಮಹಿಳೆಯರು ಹಾಗೂ ನಿವಾಸಿಗಳು ಬಾರ್ ಒಳಗೆ ನುಗ್ಗಿದ ಮಹಿಳೆಯರು ಬಾಗಿಲು ಎಳೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟಿ.ದಾಸರಹಳ್ಳಿಯಲ್ಲಿ ಮೂರು ಮನೆಗಳು ಕುಸಿಯುವ ಭೀತಿ… ಮನೆ ಮಾಲೀಕರಿಗೆ...

Read more

ಟಿ.ದಾಸರಹಳ್ಳಿಯಲ್ಲಿ ಮೂರು ಮನೆಗಳು ಕುಸಿಯುವ ಭೀತಿ… ಮನೆ ಮಾಲೀಕರಿಗೆ ಬಿಬಿಎಂಪಿ ನೋಟೀಸ್..

ಬೆಂಗಳೂರು: ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿಯ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ, ಸೌಂದರ್ಯ ಬಡಾವಣೆಯ ಎರಡು ಹಾಗೂ ಗುಂಡಪ್ಪ ಬಡಾವಣೆಯ ಒಂದು ಮನೆ ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ಮುನ್ನೆಚ್ಚರಿಕೆಯಿಂದ ದಾಸರಹಳ್ಳಿಯ ಬಿಬಿಎಂಪಿ ಅಧಿಕಾರಿಗಳು ಮನೆಯವರಿಗೆ ಕೂಡಲೇ ಮನೆ ಖಾಲಿ ಮಾಡುವಂತೆ ನೋಟೀಸ್...

Read more

ತೆರೆಯ ಮೇಲೆ ಮತ್ತೆ ಮಿಂಚಲು ಸಿದ್ದರಾದ್ರು ಮೇಘನಾ… ಮತ್ತೆ ಬಣ್ಣ ಹಚ್ಚಲು ಮನಸ್ಸು ಮಾಡಿದ್ದೇಕೆ ಗೊತ್ತಾ..?

ಬೆಂಗಳೂರು:  ಇಂದು ದಿವಂಗತ ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬ.. ಈ ಸಂಭ್ರಮದಲ್ಲೇ ಮೇಘನಾ ರಾಜ್​ ಚಿತ್ರರಂಗಕ್ಕೆ ಕಂಬ್ಯಾಕ್​ ಮಾಡ್ತಿದ್ದಾರೆ.. ಚಿರು ನಿಧನದ ನಂತ್ರ ಮೇಘನಾ ರಾಜ್​​​ ಸಿನಿಮಾಗಳಿಂದ ದೂರ ಉಳಿಬೇಕಾಯ್ತು.. ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ಕುಟ್ಟಿಮಾ ಮತ್ತೆ ಬಣ್ಣ ಹಚ್ತಿರೋದು ಅಭಿಮಾನಿಗಳಿಗೆ...

Read more

ಟ್ವೆಂಟಿ–20 ವಿಶ್ವಕಪ್​ಗೆ ಅಂತ್ಯವಾಗಲಿದೆ ರವಿಶಾಸ್ತ್ರಿ ಅವಧಿ..   ಟೀಂ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​..?

ದಿ ವಾಲ್​​​ ಅಂಥಲೇ ಫೇಮಸ್ ಆಗಿರೋ ರಾಹುಲ್​​ ದ್ರಾವಿಡ್​ ಭಾರತ ತಂಡದ ಪೂರ್ಣ ಪ್ರಮಾಣದ ಕೋಚ್​ ಆಗ್ತಾರಾ..? ರವಿ ಶಾಸ್ತ್ರಿ ನಂತರ ರಾಹುಲ್​​​ ದ್ರಾವಿಡ್ ಟೀಂ ಇಂಡಿಯಾ ಕೋಚ್​ ಆಗಿ ಆಯ್ಕೆ ಆಗೋದು ಬಹುತೇಕ ಫಿಕ್ಸ್ ಆಗಿದೆ. ಇದನ್ನೂ ಓದಿ: ಬಡ...

Read more

ಬಡ ಜನರ ಮೇಲೆ ದರ್ಪ ಮೆರೆಯುತ್ತಿದ್ದ ತಹಶೀಲ್ದಾರ್.. ಇವರಿಗೆ ಪ್ರಶ್ನೆ ಕೇಳಿದವರ ಕಥೆ ಏನಾಯ್ತು ಗೊತ್ತಾ..?

ನೆಲಮಂಗಲ: ಜಿಲ್ಲಾಧಿಕಾರಿಗಳ ನಡೆಗೆ ಹಳ್ಳಿಯ ಕಡೆಗೆ ಎಂಬ ಸಭೆಗೆ ತಹಶೀಲ್ದಾರ್ ಬಾಲಕೃಷ್ಣ ಎಳ್ಳು ನೀರು ಬಿಟ್ಟಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮತ್ತಹಳ್ಳಿ ಗ್ರಾಮದಲ್ಲಿ ಜನರು ಪ್ರಶ್ನೆ ಮಾಡಿದಕ್ಕೆ ಏಕ ವಚನದಲ್ಲಿ ಉತ್ತರಿಸಿದಲ್ಲದೆ, ಕೈಯಲ್ಲಿದ್ದ ಮೈಕ್ ಎಸಿದು ತಹಶೀಲ್ದಾರ್ ದರ್ಪ ಮೆರೆದಿದ್ದಾರೆಂಬ ಆರೋಪ...

Read more

ಮತಾಂತರ ತಡೆಯಲು ಮುಂದಾದ ರಾಜ್ಯ ಸರ್ಕಾರ.. ಬಲವಂತದ ಮತಾಂತರಕ್ಕೆ ಕಡಿವಾಣ..

ಬೆಂಗಳೂರು:  ರಾಜ್ಯದಲ್ಲಿ ಮತಾಂತರ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ      ಬಲವಂತದ ಮತಾಂತರದ ವಿರುದ್ಧ ಕಠಿಣ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ನಡುವಲ್ಲೇ ರಾಜ್ಯದಲ್ಲಿನ ಅಧಿಕೃತ ಮತ್ತು ಅನಧಿಕೃತ ಕ್ರಿಶ್ಚಿಯನ್‌ ಮಿಷನರಿಗಳು ಎಷ್ಟಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ...

Read more

ನಾಯಿ ಸಾಕಬೇಕಾದರೆ ಯಾವೆಲ್ಲ ನಿಯಮಗಳನ್ನ ಪಾಲಿಸಬೇಕು ಗೊತ್ತಾ..?

ಬೆಂಗಳೂರು: ಶ್ವಾನ ಪ್ರಿಯರೇ ಈ ಸುದ್ದಿ ಓದಿ.  ಇನ್ಮುಂದೆ ಬೆಂಗಳೂರಿಗರು ನಿಮ್ಮ ಮನೆಯಲ್ಲಿ ನಾಯಿ ಸಾಕಬೇಕಾಂದ್ರೆ ಇನ್ಮುಂದೆ ಪಾಲಿಕೆಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಲಿದೆ. ಎಲ್ಲೇಡೆ ನಾಯಿಗಳ ಹಾವಳಿ ಹೆಚ್ಚಾಗಿದೆ. ಅಲ್ಲದೇ, ದಟ್ಟಗಳ್ಳಿಯಲ್ಲಿ ಮಗು ಮೇಲೆ ಸಾಕು ನಾಯಿ ದಾಳಿ ನಡೆಸಿದೆ. ಇದರ...

Read more

ನಕಲಿ ಬಿಲ್ ಪಡೆದು ವಿದ್ಯುತ್ ಮೀಟರ್‌ ಬಾಕ್ಸ್ ಗಳನ್ನೇ ಗುಜರಿ ಹಾಕ್ತಾ ಖಾಸಗಿ ಕಂಪನಿ..?

ಚಿಕ್ಕೋಡಿ: ವಿದ್ಯುತ್ ಸರಬರಾಜು ಇಲಾಖೆಯಿಂದ ಮನೆಗಳಿಗೆ ಮೀಟರ್ ಅಳವಡಿಕೆ ಮಾಡಲು ಟೆಂಡರ್ ತೆಗೆದುಕೊಂಡಿದ್ದ ಖಾಸಗಿ ಕಂಪನಿಯೊಂದು ಮೀಟರ್‌ ಗಳನ್ನು‌ ಗುಜರಿ ಅಂಗಡಿಗೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಗುಜರಿ ಅಂಗಡಿಯಲ್ಲಿ ರಾಶಿ ರಾಶಿಯಾಗಿ ವಿದ್ಯುತ್ ಮೀಟರ್ ಬಾಕ್ಸ್ ಗಳು ಪತ್ತೆಯಾಗಿದ್ದು,...

Read more

‘ಆ‘ ವಿತರಕರ ವಿರುದ್ಧ ದೂರು ಕೊಡಲು ಮುಂದಾದ ನಿರ್ಮಾಪಕ ಸೂರಪ್ಪ ಬಾಬು.. ‘ಕೋಟಿಗೊಬ್ಬ-3’ ಚಿತ್ರ ಬಿಡುಗಡೆಯಾಗದರಲು ಇವರೇ ಕಾರಣ..

ಬೆಂಗಳೂರು:  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​ ನಟನೆಯ ‘ಕೋಟಿಗೊಬ್ಬ-3’ ಸಿನಿಮಾ ಸಖತ್​ ಗ್ರ್ಯಾಂಡ್​ ಆಗಿ ರಿಲೀಸ್​ ಆಗಿದೆ. ನೆನ್ನೆ ಬೆಳ್ಳಂ ಬೆಳಗ್ಗೆಯಿಂದಲೇ ಥಿಯೇಟರ್​ನಲ್ಲಿ ‘ಕೋಟಿಗೊಬ್ಬ’ ಕಿಚ್ಚನ ಆರ್ಭಟ ಶುರುವಾಗಿದ್ದು, ಸ್ಟೈಲಿಶ್​​ ಸುದೀಪ್​ ನೋಡಿ ಫ್ಯಾನ್ಸ್​ ಫುಲ್​ ಥ್ರಿಲ್​ ಆಗಿದ್ರು. ಸದ್ಯ ಚಿತ್ರ...

Read more

ನನ್ನ ಹತ್ತಿರ ಆಡಿಯೋ ಇದೆ.. ಸಮಯ ಬಂದಾಗ ರಿಲೀಸ್ ಮಾಡ್ತಿನಿ- ನಿರ್ಮಾಪಕ ಜಾಕ್ ಮಂಜು

ಬೆಂಗಳೂರು:  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕೋಟಿಗೊಬ್ಬ 3' ನೆನ್ನೆ ಬೆಳ್ಳಿ ತೆರೆಗೆ ಬರಬೇಕಾಗಿತ್ತು. ಆದ್ರೆ, ಕಾರಣಾಂತರದಿಂದ ಇಂದು ಸಿನಿಮಾ ತೆರೆ ಕಾಣಲಿಲ್ಲ. ಕಿಚ್ಚನ ಸಿನಿಮಾ ನೋಡಲು ಬಂದಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿತ್ತು. ಬಹಳ ದಿನಗಳ ನಂತರ...

Read more

ಅಂಬಾರಿ ಉತ್ಸವಕ್ಕೆ  ಪುಷ್ಪಾರ್ಚನೆ ಮಾಡಿದ ಸಿಎಂ ಬೊಮ್ಮಾಯಿ..

ಮೈಸೂರು:  ಅರಮನೆ ನಗರಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂಸವಾರಿ ನೋಡಲು ನಾಡಿನ ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿರುತ್ತಾರೆ. ಇನ್ನು ಚಿನ್ನದ ಅಂಬಾರಿ ಹೊತ್ತ ಅಭಿಮನ್ಯುವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರಿಂದ ಪುಷ್ಪಾರ್ಚನೆ ಮಾಡಿದ್ದಾರೆ. ಅಂಬಾರಿ ಹೊರಲಿರುವ ಆನೆ ಅಭಿಮನ್ಯುವಿನ...

Read more

ಹಿರಿಯ ಸಹೋದ್ಯೋಗಿಯಿಂದಲೇ ಅತ್ಯಾಚಾರಕ್ಕೆ ಒಳಗಾದ ವೈದ್ಯೆ..

ಹೊಸದಿಲ್ಲಿ: ಹೊಸದಿಲ್ಲಿಯಲ್ಲಿ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರೊಬ್ಬರು ತಮ್ಮ ಹಿರಿಯ ಸಹೋದ್ಯೋಗಿಯೊಬ್ಬರ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾರೆ. ಕ್ಯಾಂಪಸ್ ಒಳಗೆ ಹುಟ್ಟುಹಬ್ಬ ಆಚರಣೆಯ ವೇಳೆ ಅತ್ಯಾಚಾರ ಮಾಡಿದ್ದಾರೆ ಎಂದು ವೈದ್ಯೆ ಆರೋಪಿಸಿದ್ದಾರೆ. ಈ ಪ್ರಕರಣ ದೆಹಲಿ...

Read more

ಥಿಯೇಟರ್ ನಲ್ಲಿ ದುನಿಯಾ ವಿಜಯ್ ಅಬ್ಬರ ಜೋರು.. ರಿಲೀಸ್ ಆದ ದಿನವೇ ಬಾಕ್ ಆಫೀಸ್ ನಲ್ಲಿ ಆರ್ಭಟಿಸಿದ ‘ಸಲಗ‘..

ಬೆಂಗಳೂರು:  ದುನಿಯಾ ವಿಜಯ್ ನಿರ್ದೇಶಿಸಿ ಅಭಿನಯಿಸುವ ಬಹು ನಿರೀಕ್ಷಿತ ಚಿತ್ರ ‘ಸಲಗ‘ ನೆನ್ನೆ ರಾಜ್ಯಾದ್ಯಂತ ತೆರೆ ಕಂಡು ಥೀಯೆಟರ್ ಗಳ  ಮುಂದೆ ಹೌಸ್ ಫುಲ್ ಬೋರ್ಡ್ ಕಾಣುತ್ತಿವೆ. ತೆರೆ ಕಂಡ ಮೊದಲ ದಿನವೇ ಸಲಗ ಗಳಿಸಿದ್ದೆಷ್ಟು  ಗೊತ್ತಾ..? ಇದನ್ನೂ ಓದಿ: ರಾಜ್ಯಾದ್ಯಂತ...

Read more

ವಿಜಯದಶಮಿಯಂದೇ ಹೊರಬಿತ್ತು ಮಹಾ ಭವಿಷ್ಯ..ಸಿಎಂ ಬೊಮ್ಮಾಯಿ ಬಗ್ಗೆ ಜ್ಯೋತಿಷಿ ಹೇಳಿದ್ದೇನು..?

ಬೆಂಗಳೂರು:   ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಗ್ಗೆ ವಿಜಯದಶಮಿಯಂದೇ ನ್ಯೂಮರಾಲಜಿ ಬ್ರಹ್ಮ ಆರ್ಯವರ್ದನ್ ಗುರೂಜಿ ಸ್ಫೋಟಕ ಭವಿಷ್ಯ ನುಡಿದ್ದಾರೆ. ಬೊಮ್ಮಾಯಿ ಕಾಲ್ಗುಣ ಹೇಗಿದೆ ? ಯಾರಿಗೆ ಒಳ್ಳೇದಾಗುತ್ತೆ? ಬೊಮ್ಮಾಯಿ ಆಡಳಿತದಲ್ಲಿ ಕರ್ನಾಟಕದ ಕಥೆ ಏನು ? ಏನಿದೆ ಭವಿಷ್ಯದಲ್ಲಿ ಗೊತ್ತಾ..? ಇದನ್ನೂ ಓದಿ:...

Read more

ನಟ ಶೈನ್ ಶೆಟ್ಟಿ ‘ಗಲ್ಲಿ ಕಿಚನ್‘ ಉದ್ಘಾಟಿಸಿದ ಸಚಿವ ಆರ್. ಅಶೋಕ್.. ಶೈನ್ ಶೆಟ್ಟಿಗೆ ಶುಭ ಹಾರೈಸಲು ಯಾರ್ಯಾರು ಬಂದಿದ್ರು ಗೊತ್ತಾ..?

ಬಿಗ್ ಬಾಸ್ ವಿನ್ನರ್,  ನಟ ಶೈನ್ ಶೆಟ್ಟಿ ಗಲ್ಲಿ ಕಿಚನ್ ಪ್ರಾರಂಭಿಸಿದ್ದಾರೆ. ಈ  ಸಮಾರಂಭದಲ್ಲಿ ಸಾಂಡಲ್ ವುಡ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್, ಸಚಿವ ಆರ್. ಅಶೋಕ್ ಪಾಲ್ಗೊಂಡು ಶುಭ ಹಾರೈಸಿದ್ದಾರೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿಯಲ್ಲಿ, ಬಿಗ್ ಬಾಸ್...

Read more

ಸರ್ಕಾರಿ ಕೆಲಸ ಕೊಡಿಸ್ತೀನಿ ಎಂದು ವಂಚಿಸುತ್ತಾರೆ ಹುಷಾರ್.. ಯುವತಿಗೆ ವಂಚಿಸಿದ ಲೆಕ್ಚರರ್ ಏನಾದ್ರು..?

ಮೈಸೂರು:   ಮೈಸೂರು ಮಹಾರಾಣಿ ಕಾಲೇಜಿನಲ್ಲಿ  ಕೆಲಸ  ಕೊಡಿಸುತ್ತೆನೆ ಎಂದು ಯುವತಿಯೊಬ್ಬರಿಗೆ ವಂಚಿಸಿದ್ದ ಆರೋಪಿ ಲೆಕ್ಚರ್ ನನ್ನು ವಿಧಾನ ಸೌಧ ಪೊಲೀಸರು ಬಂಧಿದ್ದಾರೆ.   ಇದನ್ನೂ ಓದಿ: ಹರ್ಬಲ್​ ಲೈಫ್ ಹೆಸರಲ್ಲಿ​ ಹನಿಟ್ರ್ಯಾಪ್​…! ಸಿಕ್ಕಿಬಿದ್ಲು ಕೋಟಿ ಬೇಡಿಕೆ ಇಟ್ಟಿದ್ದ ಖತರ್ನಾಕ್ ಹೆಣ್ಣು​…! ಯಾರಾದರೂ...

Read more

ಮೈಸೂರು ಅರಮನೆ ಮೈದಾನದಲ್ಲಿ ಅದ್ಧೂರಿ ಕಲಾಪ್ರದರ್ಶನ.. ಸಚಿವ ಎಸ್.ಟಿ.ಸೋಮಶೇಖರ್ ರಿಂದ ಡೋಲು ಬಡಿತ, ವೀರಗಾಸೆ ಕುಣಿತ..

ಮೈಸೂರು: ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಡೋಲು ಬಡಿದು, ಕಂಸಾಳೆಯಾಡಿ, ಕಲಾವಿದರೊಂದಿಗೆ ವೀರಗಾಸೆ ಕುಣಿತ ಮಾಡಿದರು. ಆರಮನೆ ಆವರಣದಲ್ಲಿ ನೆರೆದಿದ್ದ ಕಲಾತಂಡಗಳ ಜೊತೆ ಕಲಾವಿದರಂತೆಯೇ ಡೋಲು ಬಾರಿಸಿದರು. ವೀರಗಾಸೆ...

Read more

ಬೈಎಲೆಕ್ಷನ್​ಗೆ ಬಿಜೆಪಿಯಲ್ಲಿ ಭಾರೀ ರಣತಂತ್ರ.. ಚುನಾವಣಾ ಅಖಾಡಕ್ಕೆ ಮಾಜಿ ಸಿಎಂ ಬಿಎಸ್ ವೈ…

ಬೆಂಗಳೂರು:   ಸಿಂದಗಿ, ಹಾನಗಲ್​​ ಬೈಎಲೆಕ್ಷನ್ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೆರಳಿದ್ದಾರೆ. ಎರಡೂ ಕ್ಷೇತ್ರ ಗೆಲ್ಲುವ ರಣತಂತ್ರದ ಬಗ್ಗೆ ಸಮಾಲೋಚನೆ ನಡೆಸಲು ಬಿ.ಎಲ್​​.ಸಂತೋಷ್ ಮಾಜಿ ಸಿಎಂ ಬಿಎಸ್ ವೈ ರನ್ನು ಭೇಟಿ ಮಾಡಿ ಅ.18ರಿಂದ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವ...

Read more

ರಾಜ್ಯಾದ್ಯಂತ ‘ಸಲಗ’ ಹೌಸ್​ಫುಲ್​ ಪ್ರದರ್ಶನ.. ನಿರ್ದೇಶಕರಾಗಿ ಗೆದ್ದು ತೋರಿಸಿದ ದುನಿಯಾ ವಿಜಯ್..

ಬೆಂಗಳೂರು:  ದಸರಾ ಸಂಭ್ರಮದಲ್ಲಿ ಸಿಲ್ವರ್​ಸ್ಕ್ರೀನ್​ನಲ್ಲಿ ಸಲಗ ಸವಾರಿ ಜೋರಾಗಿದೆ.. ರಾಜ್ಯಾದ್ಯಂತ ದುನಿಯಾ ವಿಜಯ್ ಸಲಗ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್​ ಸಿಕ್ಕಿದ್ದು, ಮೊದಲ ದಿನ ಬಹುತೇಕ ಶೋಗಳು ಹೌಸ್​ಫುಲ್​ ಆಗಿತ್ತು.. ಹೀರೋ ಆಗಿ ಮಾತ್ರವಲ್ಲದೇ ದುನಿಯಾ ವಿಜಿ ನಿರ್ದೇಶಕರಾಗಿಯೂ ಗೆದ್ದಿದ್ದಾರೆ.. ಎಲ್ಲಾ ವಿಭಾಗದಲ್ಲೂ...

Read more

ಶಾರುಖ್​ ಖಾನ್ ಪುತ್ರನಿಗೆ ಇಂದು ಸಿಕ್ಕಿಲ್ಲ ಜಾಮೀನು… ಆರ್ಯನ್ ಖಾನ್ ಗೆ ಸದ್ಯಕ್ಕೆ ಇಲ್ಲ ರಿಲೀಫ್​…

ಮುಂಬೈ:  ಕ್ರೂಸ್ ಶಿಪ್ ನಲ್ಲಿ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವೇಳೆ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇನ್ನೂ ಒಂದು ವಾರ ಜೈಲಿನಲ್ಲಿ ಇರಬೇಕಾಗಿದೆ. ಇದನ್ನೂ ಓದಿ: ಇಂದಲ್ಲ.. ನಾಳೆ, ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಕನ್ಫರ್ಮ್… ನಾಳೆ...

Read more

ಇಂದಲ್ಲ.. ನಾಳೆ, ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಕನ್ಫರ್ಮ್… ನಾಳೆ ಬೆಳಗ್ಗೆ 6 ರಿಂದಲೇ ಕೋಟಿಗೊಬ್ಬ-3 ಅಬ್ಬರ ಶುರು…

ಬೆಂಗಳೂರು:  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕೋಟಿಗೊಬ್ಬ 3' ಇಂದು ಬೆಳ್ಳಿ ತೆರೆಗೆ ಬರಬೇಕಾಗಿತ್ತು. ಆದ್ರೆ, ಕಾರಣಾಂತರದಿಂದ ಇಂದು ಸಿನಿಮಾ ತೆರೆ ಕಾಣಲಿಲ್ಲ. ಕಿಚ್ಚನ ಸಿನಿಮಾ ನೋಡಲು ಬಂದಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಬಹಳ ದಿನಗಳ ನಂತರ...

Read more

ನಿಮ್ಮಿಂದ ನಾನು ಆಡಳಿತದ ಪಾಠ ಕಲಿಯಬೇಕಿಲ್ಲ… ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ…

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಆಡಳಿತದ ಬಗ್ಗೆ ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕುರಿತು ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದರು. ಸಿದ್ದರಾಮಯ್ಯ ನವರ ಪ್ರತಿ ಟ್ವೀಟ್ ಗೂ ಸಿಎಂ ಬೊಮ್ಮಾಯಿ ಉತ್ತರ ನೀಡಿದ್ದಾರೆ. ಇದನ್ನೂ...

Read more

ಮತ್ತೆ ಬಾಲಿವುಡ್​​ ಕಡೆ ಕಿಚ್ಚ ಸುದೀಪ್​ ಚಿತ್ತ… ಸಲ್ಮಾನ್​ ಖಾನ್ ಚಿತ್ರಕ್ಕೆ ಕಿಚ್ಚ ಆ್ಯಕ್ಷನ್​ ಕಟ್…

ಬೆಂಗಳೂರು:  ಕಿಚ್ಚ ಸುದೀಪ್​ ಮತ್ತೆ ಬಾಲಿವುಡ್​ಗೆ ಹೋಗ್ತಾರಂತೆ, ಸಲ್ಮಾನ್​ ಖಾನ್​ ಜೊತೆ ಸಿನಿಮಾ ಮಾಡ್ತಾರಂತೆ.. ಆದ್ರೆ, ಈ ಸಲ ಸಲ್ಲು ಜೊತೆ ಸುದೀಪ್​ ನಟಿಸೋದಿಲ್ಲ, ಬದಲಿಗೆ ಆ್ಯಕ್ಷನ್​ ಕಟ್​ ಹೇಳ್ತಾರಂತೆ.. ಈ ವಿಚಾರವನ್ನು ಸ್ವತ: ಸುದೀಪ್​​ ರಿವೀಲ್​ ಮಾಡಿದ್ಧಾರೆ.. ಹಾಗಿದ್ರೆ, ಆ...

Read more

ಶಿವಾಜಿನಗರದ ಕೋಳಿ ಫಯಾಜ್ ಪುತ್ರ ನಟೋರಿಯಸ್ ರೌಡಿ ಶೀಟರ್ ಅಮೀರ್ ಖಾನ್ ಗಡಿಪಾರು…

ಬೆಂಗಳೂರು: ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ ನ ಮತ್ತೊಬ್ಬ ನಟೋರಿಯಸ್ ರೌಡಿಶೀಟರ್ ನನ್ನು ಕಮಿಷನರ್ ಏರಿಯಾದಿಂದ ಗಡಿಪಾರು ಮಾಡಲಾಗಿದೆ. ಇದನ್ನೂ ಓದಿ: ನೆಲಮಂಗಲ ಸಮೀಪ ರೌಡಿಶೀಟರ್ ಕೊಲೆ ಪ್ರಕರಣ… ಕೊಲೆಯಾದ ಜೈ ಶ್ರೀರಾಮನ ಪತ್ನಿಯನ್ನು ಬಂಧಿಸಿದ ಪೊಲೀಸ್… ರೌಡಿಗಳ ಆಕ್ಟಿವಿಟಿ ಆದರಿಸಿ ಇದೀಗ...

Read more

ಬೆಂಗಳೂರಿನಲ್ಲಿ ನಿಂತೇ ಇಲ್ಲ ಕಟ್ಟಡ ಕಂಟಕ… ಕಮಲಾನಗರದಲ್ಲಿ ಕುಸಿಯುವ ಹಂತದಲ್ಲಿದ್ದ 3 ಅಂತಸ್ತಿನ ಕಟ್ಟಡ ನೆಲಸಮ…

ಬೆಂಗಳೂರು: ಬೆಂಗಳೂರಿಗೆ ಇನ್ನೂ ಕಟ್ಟಡ ಕಂಟಕ ನಿಂತೇ ಇಲ್ಲ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಕಟ್ಟಡ ಕುಸಿತದ ದೃಶ್ಯ ಇನ್ನೂ ಕಣ್ಣಲ್ಲಿ ಹಸಿರಾಗಿರುವಾಗಲೇ ಕಮಲಾನಗರದ NGO ಲೇಔಟ್​​ನಲ್ಲಿ ಮೂರು ಅಂತಸ್ತಿನ ಕಟ್ಟಡ ವಾಲಿದೆ. ಯಾವುದೇ ಕ್ಷಣದಲ್ಲಾದ್ರೂ ಈ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಕಟ್ಟಡದ  ಬಾಡಿಗೆದಾರರು...

Read more

ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಪೈರಸಿ ಆದ ‘ಶಾರ್ದೂಲ‘… ದೂರು ದಾಖಲಿಸಿದ ನಿರ್ಮಾಪಕ ರೋಹಿತ್…

ಬೆಂಗಳೂರು: ಕನ್ನಡದ ಶಾರ್ದೂಲ ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಪೈರಸಿ ಆಗಿದೆ ಎಂದು ಚಿತ್ರದ ನಿರ್ಮಾಪಕ ರೋಹಿತ್ ಬೆಂಗಳೂರು ಕೇಂದ್ರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಿದ್ದಾರೆ. ಇದನ್ನೂ ಓದಿ: ನೆಲಮಂಗಲ ಸಮೀಪ ರೌಡಿಶೀಟರ್ ಕೊಲೆ ಪ್ರಕರಣ… ಕೊಲೆಯಾದ ಜೈ...

Read more

ನೆಲಮಂಗಲ ಸಮೀಪ ರೌಡಿಶೀಟರ್ ಕೊಲೆ ಪ್ರಕರಣ… ಕೊಲೆಯಾದ ಜೈ ಶ್ರೀರಾಮನ ಪತ್ನಿಯನ್ನು ಬಂಧಿಸಿದ ಪೊಲೀಸ್…

ನೆಲಮಂಗಲ: ಒಂದು ವಾರದ ಹಿಂದೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡುಹಗಲೇ 9 ಜನರ ತಂಡ ಬೈಕ್ ನಲ್ಲಿ ಹೋಗುತ್ತಿದ್ದ ರೌಡಿಶೀಟರ್ ಜೈ ಶ್ರೀರಾಮನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಇದನ್ನೂ ಓದಿ: ನೆಲಮಂಗಲ ಬಳಿ ಬೈಕ್...

Read more

ಆಂಧ್ರದ ನೆಲ್ಲೂರಿನ ಕನ್ನಿಕಾ ಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರ.. ದೇವಿಯ ಅಲಂಕಾರ ನೋಡಲು ಮುಗಿಬಿದ್ದ ಭಕ್ತರು..

ನೆಲ್ಲೂರು: ದಸರಾ ಹಬ್ಬದ ಪ್ರಯುಕ್ತ ನಾಡಿನಾದ್ಯಂತ ಸಗಡರ, ಪೂಜೆ ಎಲ್ಲೇಲ್ಲೂ ಮನೆ ಮಾಡಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು, ಅಲಂಕಾರಗಳಿಂದ ಭಕ್ತರ ಮನಸೂರೆಗೊಳ್ಳುತ್ತಿದೆ. ಆಂಧ್ರಪ್ರದೇಶದ ನೆಲ್ಲೂರಿನ ಕನ್ನಿಕಾ ಪರಮೇಶ್ವರಿ ದೇವಸ್ಥಾನ ವಿಶೇಷ ಅಲಂಕಾರದಿಂದ ಗಮನ ಸೆಳೆದಿದೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಅನಾರೋಗ್ಯ ಪೀಡಿತ...

Read more

ಚಿಕ್ಕಮಗಳೂರಿನಲ್ಲಿ ಅನಾರೋಗ್ಯ ಪೀಡಿತ ವೃದ್ಧೆಯನ್ನು ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು..

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಈಚಲುಹೊಳೆ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸರಿಯಾದ ರಸ್ತೆ ಇಲ್ಲದ ಕಾರಣ 70 ವರ್ಷದ ಅನಾರೋಗ್ಯ ಪೀಡಿತೆಯನ್ನು ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಲಾಗಿದೆ.   ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಈಚಲುಹೊಳೆ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು...

Read more

ರಾಜ್ಯೋತ್ಸವಕ್ಕೆ ಮಾರ್ಗಸೂಚಿ ಪ್ರಕಾರ ಅನುಮತಿ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ. ಅದೇ ರೀತಿ ಸರಕಾರದ ಮಾರ್ಗಸೂಚಿ ಹಾಗೂ ಕಾನೂನು ಚೌಕಟ್ಟಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಇದನ್ನೂ ಓದಿ: ಮತ್ತೆ...

Read more

ನಕಲಿ ಐಎಎಸ್ ನಿಂದ ಕೋಟಿ ಕೋಟಿ ಸುಲಿಗೆ..! ಸರ್ಕಾರಿ ಕೆಲಸ ಕೊಡಿಸೋದಾಗಿ ವಂಚಿಸ್ತಿದ್ದವನು ಅಂದರ್..!

ಬೆಂಗಳೂರು:  ರೀ ನಮ್ಮ ಕೈಲಿ ಇಡೀ ಗವರ್ನಮೆಂಟೇ ಇದೆ ಯಾವ್ ಕೆಲ್ಸ ಬೇಕು ಅಂತಿರೋ ಆ ಕೆಲ್ಸಾನ ಕೊಡಿಸ್ತೀನಿ ಅಂತ ಪುಂಗೋ ವಂಚಕರನ್ನ ಸಾಕಷ್ಟು ಸಂಖ್ಯೆಯಲ್ಲಿ ನೋಡಿರ್ತೇವೆ. ಆದ್ರೆ, ಇಲ್ಲೊಬ್ಬ ಖತರ್ ನಾಕ್ ಖದೀಮ ತಾನೇ ಐಎಎಸ್ ಅಧಿಕಾರಿ ಅಂದುಕೊಂಡು ನೂರಾರು...

Read more

ಹುಲಿ ವಿಡಿಯೋ ವೈರಲ್: ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ ಹುಲಿ ರಕ್ಷಿತಾರಣ್ಯದಲ್ಲಿ ರಾತ್ರಿ ಅಕ್ರಮ ಸಂಚಾರ?

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ ಹುಲಿ ರಕ್ಷಿತಾರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ರಾತ್ರಿ ವೇಳೆ ವಾಹನಗಳ ಅಕ್ರಮ ಸಂಚಾರ ನಡೆಯುತ್ತಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹುಲಿಯೊಂದು ರಸ್ತೆ ದಾಟುತ್ತಿರುವ ದೃಶ್ಯವೊಂದು ವೈರಲ್ ಆಗುತ್ತಿರುವುದು ಅಕ್ರಮವಾಗಿ...

Read more

ಬೆಂಗಳೂರಿಗರೇ ಹುಷಾರ್, ಹುಷಾರ್, ಹುಷಾರ್… ಆಕ್ಟಿವ್ ಆಗಿದೆ ಅಟೆನ್ಷನ್ ಡೈವರ್ಷನ್ ಗ್ಯಾಂಗ್..

ಬೆಂಗಳೂರು:  ಬೆಂಗಳೂರಲ್ಲಿ ಅಟೆನ್ಷನ್ ಡೈವರ್ಷನ್ ಗ್ಯಾಂಗ್ ಆಕ್ಟಿವ್ ಆಗಿದೆ. ಈ ಗ್ಯಾಂಗ್ ನಿಮ್ಮ ಗಮನ ಬೇರೆಡೆ ಸೆಳೆದು ದೋಚುತ್ತಾರೆ. ಗಂಗಮ್ಮನ ಗುಡಿಯಲ್ಲಿ 30 ಸಾವಿರ ಹಣ ಎಗರಿಸಿದ ಖದೀಮರು, ಕಳ್ಳತನ ಮಾಡಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.   ಇದನ್ನೂ ಓದಿ:...

Read more

ಕಿವಿಗೂ ಇಂಪು ಕಣ್ಣಿಗೂ ತಂಪು… ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಕನ್ನಡ ಹಾಡುಗಳದ್ದೇ ದರ್ಬಾರ್…

ಬೆಂಗಳೂರು: ಕಳೆದ ಒಂದು ವಾರದಿಂದ ಸ್ಯಾಂಡಲ್​​ವುಡ್​​ನಲ್ಲಿ ಹಾಡಿನ ಹಬ್ಬ ಶುರುವಾಗಿದೆ. ಬಹುನಿರೀಕ್ಷಿತ ಸಿನಿಮಾಗಳ ಕಲರ್​ಪುಲ್​ ಸಾಂಗ್​ಗಳು ಒಂದೊಂದಾಗಿ ರಿಲೀಸ್​ ಆಗಿ, ಕನ್ನಡ ಸಿನಿರಸಿಕರ ಮನ ಗೆಲ್ಲುತ್ತಿದೆ. ಸಖತ್​ ಸಿನಿಮಾದ ಸಾಂಗ್​ ಅಷ್ಟೇ ಸಖತ್​ ಆಗಿದ್ರೆ, ಮದಗಜ ಸಿನಿಮಾ ಸಾಂಗ್​ ಮಜಬೂತಾಗಿದೆ. ಇನ್ನು...

Read more

ಹಗರಿಬೊಮ್ಮನಹಳ್ಳಿಯ ಲಾಡ್ಜ್ ನಲ್ಲಿ ಸುರಂಗ ಕೊರೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡದ ಮೇಲೆ ರೇಡ್… 9 ಜನರ ಬಂಧನ…

ವಿಜಯನಗರ:  ನೂತನ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಲಾಡ್ಜ್​ ವೊಂದರ ಸುರಂಗದಲ್ಲಿ ನಡೆಯುತ್ತಿದ್ದ, ವೇಶ್ಯಾವಾಟಿಕೆ ಅಡ್ಡದ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ನೇತೃತ್ವದಲ್ಲಿ ರೇಡ್  ನಡೆದಿದ್ದು, 9 ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಡ್ರಾಪ್...

Read more

ಯಶ್​ ಹೇರ್ ​ಸ್ಟೈಲ್​ಗೆ ಹೊಸ ಲುಕ್ ಕೊಟ್ಟ ಆಲಿಮ್… ಫೋರ್ಬ್ಸ್​​ ಇಂಡಿಯಾ ಮ್ಯಾಗಜೀನ್​ನಲ್ಲಿ ಮಿಂಚ್ತಿದ್ದಾರೆ ರಾಕಿಂಗ್​ ಸ್ಟಾರ್…

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಕ್ರೇಜ್​ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.. ಕೆಜಿಎಫ್​​ ರಾಕಿ ಭಾಯ್ ಆಗಿ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸದ್ದು ಮಾಡಿದ ಯಶ್, ಇದೀಗ ಫೋರ್ಬ್ಸ್​​ ಮ್ಯಾಗಝೀನ್​ನಲ್ಲಿ ಮಿರಿಮಿರಿ ಮಿಂಚ್ತಿದ್ದಾರೆ.. ಯಶ್​​ ಹೊಸ ಹೇರ್​​ ಸ್ಟೈಲ್​​​ ಸೋಷಿಯಲ್​ ಮೀಡಿಯಾದಲ್ಲಿ ಹವಾ...

Read more

ಅ.14 ರಂದು ತೆರೆಗೆ ಅಪ್ಪಳಿಸಲು ‘ಸಲಗ’ ಸಿದ್ಧ… ಸಂತೋಷ್ ನಿಂದ ತ್ರಿವೇಣಿ ಚಿತ್ರಮಂದಿರಕ್ಕೆ ಸಲಗ ಶಿಫ್ಟ್..

ಬೆಂಗಳೂರು: ದುನಿಯಾ ವಿಜಿ ನಿರ್ದೇಶಿಸಿ, ನಟಿಸಿರೋ ಆ್ಯಕ್ಷನ್​ ಎಂಟರ್​ಟೈನರ್ ಸಿನಿಮಾ ಸಲಗ.. ರಿಲೀಸ್​​ ಗೂ ಮೊದಲೇ ಸಲಗ ಸಿನಿಮಾ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ... ರಂಗುರಂಗಿನ ಪ್ರೀ ರಿಲೀಸ್​ ಈವೆಂಟ್​​​ ಆ ಸೌಂಡನ್ನ ಮತ್ತಷ್ಟು ಹೆಚ್ಚಿಸಿರೋದು ಸುಳ್ಳಲ್ಲ.. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ...

Read more

ಸಿದ್ದು ಜೊತೆ ಯಡಿಯೂರಪ್ಪ ಮಾತುಕತೆ ಮಾಹಿತಿ ಬಿಜೆಪಿ ಹೈಕಮಾಂಡ್​ಗೆ ಸಿಕ್ಕಿದೆ… ಹೀಗಾಗಿಯೇ ಐಟಿ ರೇಡ್ ಆಗಿದೆ…: ಕುಮಾರಸ್ವಾಮಿ

ಮೈಸೂರು: ಕಳೆದ ಕೆಲ ದಿನಗಳಿಂದ ವಿಪಕ್ಷ ನಾಯಕ ಸಿದ್ದರಾಮಯ್ಯು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಮಧ್ಯ ಮಾತಿನ ಸಮರ ನಡೆಯುತ್ತಿದೆ. ಅದರ ನಡುವೆ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್​ ಸೇರಲು ಮುಂದಾಗಿದ್ದಾರೆ ಎಂದು ಹೆಚ್​​.ಡಿ. ಕುಮಾರಸ್ವಾಮಿ...

Read more

ತೊರೆಪಾಳ್ಯ ಗ್ರಾಮದ ಹದಗೆಟ್ಟ ರಸ್ತೆಯ ಪರಿಶೀಲನೆಗೆ ತೆರಳಿದ್ದ ಜನಪ್ರತಿನಿಧಿ, ಅಧಿಕಾರಿಗಳು… ಕೆಸರು ರಸ್ತೆಯಲ್ಲಿ ಸಿಲುಕಿದ ಕಾರು…

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊರೆಪಾಳ್ಯ ಗ್ರಾಮದ ರಸ್ತೆಗಾಗಿ ಆಗ್ರಹಿಸಿ ವಿನೂತನ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಹದಗೆಟ್ಟ ರೆಸ್ತೆಯ ಪರಿಶೀಲನೆಗೆ ಬಂದ ಅಧಿಕಾರಿಗಳ ಕಾರು ಕೆಸರು ರಸ್ತೆಯಲ್ಲಿ ಸಿಲುಕಿ ಪಜೀತಿ ಅನುಭವಿಸಿದ್ದಾರೆ. ಇದನ್ನೂ...

Read more

ತಾಯಿಯಾಗಿರುವ ವಿಷಯವನ್ನು 2 ವರ್ಷದ ಬಳಿಕ ಬಹಿರಂಗಪಡಿಸಿದ ಶ್ರಿಯಾ ಶರಣ್… ಮಗು ಹುಟ್ಟಿದ ವಿಷಯವನ್ನು ಮುಚ್ಚಿಟ್ಟಿದ್ಯಾಕೆ ಶ್ರಿಯಾ..?

ಸ್ಯಾಂಡಲ್‌ವುಡ್‌ನಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಜೊತೆ ‘ಚಂದ್ರ‘ ಚಿತ್ರದಲ್ಲಿ ಅಭಿನಯಿಸಿದ ನಟಿ ಶ್ರಿಯಾ ಶರಣ್ ಹೆಣ್ಣು ಮಗುವಿಗೆ ಜನ್ಮ ನೀಡಿ 2 ವರ್ಷದ ಬಳಿಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹಲವಾರು ಸೂಪರ್ ಸ್ಟಾರ್ ಜೊತೆ ಮಿಂಚಿದ ನಟಿ ಇಂತಿಪ್ಪ ಶ್ರಿಯಾ...

Read more

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಒಡೆತನದ ಸಕ್ಕರೆ ಕಾರ್ಖಾನೆಯಿಂದ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ

ಚಿಕ್ಕೋಡಿ: ಸಕ್ಕರೆ ಕಾರ್ಖಾನೆಗಳು ಶುರುವಾದರೆ ಸಾಕು ರೈತರ ಮುಖದಲ್ಲಿ ಮಂದಹಾಸ ಬೀರಿದರೆ. ಇನ್ನೊಂದೆಡೆ ಕಾರ್ಖಾನೆಯ ಸುತ್ತಲಿನ ಜನರಿಗೆ ಕಾರ್ಖಾನೆಯ ಧೂಳು, ವಾಸನೆ, ಸೌಂಡು, ಹಾಗೂ ಮುಖ್ಯವಾಗಿ ಕಬ್ಬು ನುರಿಸಲು ಬಂದ ಟ್ರ್ಯಾಕ್ಟರ್ ಗಳಿಂದ ಟ್ರಾಫಿಕ್ ನಂತಹ ಕಿರಿಕಿರಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ...

Read more

ಕಷ್ಟದ ಸಮಯದಲ್ಲೂ ಹಣ ಬೇಡ ಎಂದ ನಟಿ ವಿಜಯಲಕ್ಷ್ಮಿ… ಫಿಲ್ಮ್​ ಚೇಂಬರ್​ ಮನವಿಗೆ ಸ್ಪಂದಿಸಿ ಹಣ ಸ್ವೀಕರಿಸಿದ ನಟಿ…

ಬೆಂಗಳೂರು:  ತಾಯಿಯನ್ನ ಕಳೆದುಕೊಂಡು ದು:ಖದಲ್ಲಿದ್ದ ನಟಿ ವಿಜಯಲಕ್ಷ್ಮಿ ಅವ್ರಿಗೆ ರಾಜ್ಯದ ಕಲಾಭಿಮಾನಿಗಳು ಲಕ್ಷಾಂತರ ರೂಪಾಯಿ ಸಹಾಯ ಮಾಡಿದ್ದರು.. ಕಾರಣಾಂತರಗಳಿಂದ ಆ ಹಣ ನಟಿಯ ಕೈಸೇರೋದು ತಡವಾಗಿತ್ತು.. ನನಗೆ ಆ ಹಣವೇ ಬೇಡ ಅಂತ ಹೇಳಿದ್ದ ವಿಜಯಲಕ್ಷ್ಮಿ, ಸಹೋದರಿಯ ಚಿಕಿತ್ಸೆಗಾಗಿ ಇಂದು ಫಿಲ್ಮ್...

Read more

ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಭಾರತೀಯರ ಮಾಹಿತಿ ಹಸ್ತಾಂತರ… ಕೇಂದ್ರ ಸರ್ಕಾರದ ಕೈ ಸೇರಿದೆ 100 ಜನರ ಲಿಸ್ಟ್…

ನವದೆಹಲಿ: ಸ್ವಿಜರ್ ಲ್ಯಾಂಡ್  ಸರ್ಕಾರವು ತಮ್ಮ ದೇಶದ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಖಾತೆಗಳ ವಿವರಗಳ ಮೂರನೇ ಪಟ್ಟಿಯನ್ನು ಭಾರತಕ್ಕೆ ಹಸ್ತಾಂತರಿಸಿದೆ. ಒಟ್ಟು 100 ಭಾರತೀಯರ ಖಾತೆಗಳ ಬಗ್ಗೆ ವಿವರ ಭಾರತ ಸರ್ಕಾರದ ಕೈಸೇರಿದೆ. ಗೌಪ್ಯತೆ ಕಾಪಾಡುವ ಷರತ್ತಿನ ಮೇಲೆ ಸ್ವಿಸ್ ಬ್ಯಾಂಕ್...

Read more

ನೈಸ್ ರಸ್ತೆಯಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಸುಲಿಗೆ ಮಾಡ್ತಿದ್ದ ಗ್ಯಾಂಗ್ ಅಂದರ್… ಸಿನಿಮಾ ಸ್ಟೈಲ್ ನಲ್ಲಿ ಪ್ಲಾನ್ ಮಾಡಿದ್ದ ಪೊಲೀಸರು…

ಬೆಂಗಳೂರು: ಗೂಡ್ಸ್ ವಾಹನಗಳ ಚಾಲಕರೇ ಇವರ ಟಾರ್ಗೆಟ್ ಆಗಿದ್ರು.  ನೈಸ್ ರಸ್ತೆಯಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮನೆಗೆ ನುಗ್ಗಿದ ಮಳೆ ನೀರು ಹೊರಹಾಕುವಾಗ ಶಾರ್ಟ್ ಸರ್ಕ್ಯೂಟ್​…! ಕೆಪಿ ಅಗ್ರಹಾರದಲ್ಲಿ...

Read more

ಸೀರಿಯಲ್ ನಲ್ಲಿ ಮಾತ್ರ ಸೈಲೆಂಟ್… ನಿಜ ಜೀವನದಲ್ಲಿ ನಾನು ತುಂಬಾ ವೈಲೆಂಟ್: ಮೇಘಾ ಶೆಟ್ಟಿ…

ಬೆಂಗಳೂರು: ಜೀ ಕುಟುಂಬ ಅವಾರ್ಡ್ ಶೋ ಸಿದ್ಧತೆ ಸಮಯದಲ್ಲಿ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ ಬಿಟಿವಿಯೊಂದಿಗೆ ತಮ್ಮ ಸಿರಿಯಲ್ ಜರ್ನಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸೌತ್ ಸಿನಿಮಾಗಳಲ್ಲೂ ಜೋರಾಗಿದೆ ಬಾಲಿವುಡ್​​ನ ಬಹುಬೇಡಿಕೆಯ ಐಟಂ ಡ್ಯಾನ್ಸರ್​​ ನೋರಾ ಹವಾ… ‘ಪುಷ್ಪ’...

Read more

ರಾಜ್ಯದಲ್ಲಿ ಅಕ್ಟೋಬರ್ 10 ರಿಂದ 12ರವರೆಗೆ ಭಾರೀ ಮಳೆ ಸಾಧ್ಯತೆ… ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ…

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್ 10ರಿಂದ 12ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಕೇಂದ್ರದಿಂದ ಮುನ್ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಪತ್ರಕರ್ತರಾದ ಮಾರಿಯಾ ರೆಸ್ಸಾ, ಡಿಮಿಟ್ರಿ ಡಿಮಿಟ್ರಿ ಮುರಾಟೋವ್ ಗೆ ನೊಬೆಲ್...

Read more

ನನಗೆ ಅಫೇರ್ ಇಲ್ಲ… ನನಗೆ ಅಬಾರ್ಷನ್ ಆಗಿಲ್ಲ… ಸ್ಪಷ್ಟನೆ ಕೊಟ್ಟ ಸಮಂತಾ

ಹೈದರಾಬಾದ್: ಇತ್ತೀಚೆಗೆ ಸಮಂತಾ ಮತ್ತು ನಾಗಚೈತನ್ಯ ದಂಪತಿ ಡಿವೋರ್ಸ್ ವಿಷಯವನ್ನು ಬಹಿರಂಗ ಪಡಿಸಿದ್ದರು. ಡಿವೋರ್ಸ್ ವಿಷಯವನ್ನು ಖಚಿತಪಡಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರಿ ಚರ್ಚೆ ಗಳು ನಡೆಯುತ್ತಿದ್ದು, ಡಿವೋರ್ಸ್ ಗೆ ಕಾರಣವೇನು ಎಂಬ ಕುರಿತು ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ....

Read more

ಹಾನಗಲ್ ನಲ್ಲಿ ಬಿಜೆಪಿಗೆ ಬಂಡಾಯದ ಬಿಸಿ… ಬಿಜೆಪಿ ಬಂಡಾಯ ಅಭ್ಯರ್ಥಿ ಚನ್ನಪ್ಪ ಬಳ್ಳಾರಿಯಿಂದ ನಾಮಪತ್ರ ಸಲ್ಲಿಕೆ…

ಹಾನಗಲ್:  ಉಪಚುನಾವಣೆ ನಡೆಯುತ್ತಿರುವ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಗುಲಿದ್ದು, ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೋದರ ಸಂಬಂಧಿ ಚನ್ನಪ್ಪ ಬಳ್ಳಾರಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ, ಸಿದ್ದರಾಮಯ್ಯಗೆ ವಯಸ್ಸಾಗಿದೆ, ಹೀಗಾಗಿ ಇಬ್ಬರೂ ಏನೇನೋ ಮಾತಾಡ್ತಾರೆ…...

Read more

ಕುಮಾರಸ್ವಾಮಿ, ಸಿದ್ದರಾಮಯ್ಯಗೆ ವಯಸ್ಸಾಗಿದೆ, ಹೀಗಾಗಿ ಇಬ್ಬರೂ ಏನೇನೋ ಮಾತಾಡ್ತಾರೆ… ಮತ್ತೆ ಗುಡುಗಿದ ಸಚಿವ ಪ್ರಭು ಚವ್ಹಾಣ್..

ಕಲಬುರಗಿ: RSS ಬಗ್ಗೆ ಹೆಚ್‌ಡಿಕೆ, ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಚಿವ ಪ್ರಭು ಚೌಹಾಣ್ ತಿರುಗೇಟು ಕೊಟ್ಟಿದ್ರು. RSS ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗುತ್ತಿತ್ತು. ಪಾಕಿಸ್ತಾನ, ತಾಲಿಬಾನ್ ಎಲ್ಲವೂ ಕಾಂಗ್ರೆಸ್‌ನವರೇ ಎಂದು ಹೇಳಿದ್ರು. ಮತ್ತೆ RSS ವಿಚಾರವಾಗಿ ಕಲಬುರಗಿಯಲ್ಲಿ ಹೆಚ್...

Read more

 ಸಿಎಂ ಕಚೇರಿ ಡ್ಯೂಟಿಯಿಂದ ಬಿಎಸ್‌ವೈ ಆಪ್ತ ಉಮೇಶ್​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ..

ಬೆಂಗಳೂರು: ಐಟಿ ದಾಳಿ ಬೆನ್ನಲ್ಲೇ ಉಮೇಶ್ ಮತ್ತೊಂದು ಶಾಕ್ ಎದುರಾಗಿದೆ. ಸಿಎಂ ಕಚೇರಿಯಿಂದ ಸಿಎಂ ಬಸವರಾಜ್ ಬೊಮ್ಮಾಯಿ ಉಮೇಶ್ ಗೆ ಗೇಟ್ ಪಾಸ್ ನೀಡಿದ್ದಾರೆ. ಟೀಕೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದೆಂಬ ಕಾರಣಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಈ ನಿರ್ಧಾರ...

Read more

ಪೋಲಿ ಪುಂಡರ ಹಾವಳಿ ತಪ್ಪಿಸಲು ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್! ಬಿಟಿವಿ ವರದಿ ಬಿಗ್ ಇಂಪ್ಯಾಕ್ಟ್.

ನೆಲಮಂಗಲ:  ನೆಲಮಂಗಲ ನಗರದ ಪ್ರಮುಖ ಮುಖ್ಯರಸ್ತೆ ಸೊಂಡೆಕೊಪ್ಪ ರಸ್ತೆಯಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವುದರಿಂದ ಜೊತೆಗೆ ಜನರು ಜಾಸ್ತಿ ಗುಂಪುಗೂಡುವಾಗ ಪೋಲಿ ಪುಂಡರ ಹಾವಳಿ ಜಾಸ್ತಿಯಾಗಿ ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ, ಎಂದು ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿಗೆ ಮುತ್ತಿಗೆ ಹಾಕಿ ಮನವಿ ಪತ್ರ...

Read more

ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ… ಬೆಚ್ಚಿ ಬಿದ್ದ ಸಿಂದಗಿ, ಮುಳವಾಡ ಜನತೆ…

ಸಿಂದಗಿ: ಭೀಮೆಯ ಒಡಿಲು ಹಾಗೂ ಬಸವನಾಡಿನಲ್ಲಿ ಮತ್ತೇ ಭೂಕಂಪ ಆಗಿರುವ ಅನುಭವ ಜನತೆ ಆಗಿದೆ.‌ ಜಿಲ್ಲೆಯ ಸಿಂದಗಿ ಪಟ್ಟಣ ಮತ್ತು ಮುಳವಾಡ ಸುತ್ತಮುತ್ತ ಮತ್ತೆ ಭೂಕಂಪನದ ಅನುಭವವಾಗಿದೆ. ಕಳೆದ ಎರಡು ದಿನದ ಹಿಂದೆಯೇ ಕೊಲ್ಹಾರ ತಾಲೂಕಿನ ಮುಳವಾಡ, ಮಸೂತಿ ಹಾಗೂ ಸುತ್ತಮುತ್ತಲ...

Read more

ಮಹಾಲಯ ಅಮಾವಾಸ್ಯೆಗೆ ಮಳೆರಾಯನ ಬ್ರೇಕ್… ನೆಲಮಂಗಲದ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ಮಳೆ ನೀರು…

ನೆಲಮಂಗಲ: ಕಳೆದ ರಾತ್ರಿಯಿಂದ ಸುರಿದ ಧಾರಕಾರ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ವ್ಯಾಪ್ತಿಯ ಭಕ್ತನಪಾಳ್ಯದ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ತುಂಬಿ ಜನರು ಪರದಾಡಿದ ಪ್ರಸಂಗ ಎದುರಾಗಿದೆ. ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ...

Read more

ಮೈಸೂರು ರಸ್ತೆಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ… ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಹಸು ರಕ್ಷಣೆ…

ಬೆಂಗಳೂರು: ನಿನ್ನೆ ತಡರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮೈಸೂರು ರಸ್ತೆಯಲ್ಲಿ ಬಿಬಿಎಂಪಿ & ಬಿಡಬ್ಲ್ಯೂ ಎಸ್ ಎಸ್ ಬಿ ಬೇಜವಾದ್ದಾರಿಯಿಂದಾಗಿ ರಾಜಕಾಲುವೆಯಲ್ಲಿ ಕೊಚ್ಚಿಹೋಗಬೇಕಿದ್ದ ಹಸು ಸ್ವಲ್ಪದರಲ್ಲೇ ಪಾರಾಗಿದೆ. ಮೈಸೂರು ರಸ್ತೆಯ ಜ್ಞಾನ ಭಾರತಿ ಮೆಟ್ರೋ ನಿಲ್ದಾಣದ ಬಳಿ ಒಳ...

Read more

ಸ್ಮಾಲ್​ ಸ್ಕ್ರೀನ್​ನಲ್ಲಿ ‘ರತ್ನನ್ ಪ್ರಪಂಚ’ ಅನಾವರಣ… ಅಕ್ಟೋಬರ್​ 22ಕ್ಕೆ ಓಟಿಟಿಯಲ್ಲಿ ಸಿನಿಮಾ ರಿಲೀಸ್…

ಚಿತ್ರಮಂದಿರಗಳಲ್ಲಿ 100% ಆಕ್ಯುಪೆನ್ಸಿಗೆ ಅವಕಾಶ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ದೊಡ್ಡ ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್​ ಆಗುವ ಆತಂಕ ಎದುರಾಗಿತ್ತು... ಆದ್ರೀಗ ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ರೂ ‘ರತ್ನನ್ ಪ್ರಪಂಚ’ವನ್ನ ಸ್ಮಾಲ್​ ಸ್ಕ್ರೀನ್​ನಲ್ಲಿ ತೋರಿಸೋ ಪ್ರಯತ್ನ ನಡೀತಿದೆ.. ಇಲ್ಲಿದೆ ಅದ್ರ ಸ್ಮಾಲ್​...

Read more

ಮನೆ ಮಾಲೀಕ ಮಾಡಿದ ಸಾಲಕ್ಕಾಗಿ ಬಾಡಿಗೆ ಮನೆಯವರಿಗೆ ಶಿಕ್ಷೆ… ಜಿಟಿಜಿಟಿ ಮಳೆಯಲ್ಲಿ ಬೀದಿಗೆ ಬಿದ್ದ 32ಕ್ಕೂ ಹೆಚ್ಚು ಕುಟುಂಬ…

ತುಮಕೂರು: ನಗರದ ಬನಶಂಕರಿ ಬಡಾವಣೆಯಲ್ಲಿ ಮನೆ ಮಾಲೀಕ ಮಾಡಿದ ತಪ್ಪಿಗೆ ಮನೆಯಲ್ಲಿ ಬಾಡಿಗೆಗಿದ್ದ ಕುಟುಂಬಗಳು ಶಿಕ್ಷೆ ಎದುರಿಸುವಂತಾಗಿದ್ದು, ಜಿಟಿಜಿಟಿ ಮಳೆಯಲ್ಲಿ 32 ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು 6 ಮಂದಿ ಸಾವು.. ಇಬ್ಬರು...

Read more

ಕಲುಷಿತ ನೀರು ಕುಡಿದು 6 ಮಂದಿ ಸಾವು.. ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ ಜಿಲ್ಲಾ ಪಂಚಾಯತ್ CEO

ವಿಜಯನಗರ:  ವಿಜಯನಗರದಲ್ಲಿ ಕಲುಷಿತ ನೀರು ಸೇವಿಸಿ  6 ಜನರು ಸಾವನ್ನಪಿದ್ದಾರೆ. ಗ್ರಾಮದ 150ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಈ ಪ್ರಕರಣ ಹಿನ್ನಲೆ ಪಿಡಿಒ ಶರಣಪ್ಪ, ಕಿರಿಯ ಎಂಜಿನಿಯರ್ ವಿಜಯ್ ನಾಯ್ಕ್ ರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಪೆಟ್ರೋಲ್ ಸುರಿದು ಮಹಿಳೆಗೆ...

Read more

ಆಮ್ ಆದ್ಮಿಗೆ ತಟ್ಟುತ್ತಲೇ ಇದೆ ಬೆಲೆ ಏರಿಕೆ ಶಾಕ್.. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಮತ್ತೆ ಏರಿದ ಸಿಲಿಂಡರ್ ಬೆಲೆ…

ಬೆಂಗಳೂರು:  ಸಾಮಾನ್ಯ ಜನರಿಗೆ ಇತ್ತೀಚಿನ ದಿನಗಳಲ್ಲಿ ಬೇಲೆ ಏರಿಕೆಯೆಂಬುದು ಪ್ರತಿನಿತ್ಯ ಕಾಡುತ್ತಲೆ ಇದೆ. ಕೊರೊನಾದಿಂದ ತತ್ತರಿಸಿದ ಜನರು ಚೇತರಿಸಿಕೊಳ್ಳುವ ಮುನ್ನವೇ ಬೆಲೆ ಏರಿಕೆ ಶಾಕ್ ನೀಡಿ ಸರ್ಕಾರ ಜನರನ್ನಾ ಮತ್ತಷ್ಟು ಕುಗ್ಗಿಸುತ್ತಿದೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ , LPG ಸಿಲಿಂಡರ್...

Read more

ಸಮಾಜದ ಶಾಂತಿಯನ್ನು ಕಾಪಾಡಬೇಕೇ ಹೊರತು, ಅದಕ್ಕೆ ಕೊಳ್ಳಿ ಇಡಬಾರದು… ‘ಆಪರೇಷನ್ ಕಮಲ’ದಂಥ ರಾಜಕಾರಣವನ್ನು RSS ಶಾಖೆಯಲ್ಲೇ ಕಲಿಸಲಾಯಿತಾ?

ಬೆಂಗಳೂರು:  ಆರ್ ಎಸ್ ಎಸ್ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್. ಡಿ.  ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನಿಡಿದ್ದರು. ಸಿ.ಟಿ. ರವಿ ಅವರ ಹೇಳಿಕೆಗೆ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದು, ʼಆಪರೇಷನ್ ಕಮಲʼದಂಥ...

Read more

ರೈತರು ಸತ್ರೆ 45 ಲಕ್ಷ ಪರಿಹಾರ ಕೊಡ್ತಾರೆ. ಬಿಜೆಪಿಗರು ಸತ್ರೆ ನಾವು 1 ಕೋಟಿ ಕೊಡ್ತೇವೆ -ಬಿಜೆಪಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ..

ಕೊಪ್ಪಳ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹತ್ತಿಸಲಾಗಿತ್ತು. ಈ ಘಟನೆಯಲ್ಲಿ ನಾಲ್ವರು ರೈತರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಈ ಘಟನೆ ಕುರಿತು ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಖಂಡಿಸುವ ಭರದಲ್ಲಿ ಶಾಸಕ...

Read more

ರಾಷ್ಟ್ರಪತಿ ರಾಮನಾಥ್ ಕೋವಿಂದ್ 3ದಿನ ರಾಜ್ಯ ಪ್ರವಾಸ.. ಬಿಳಿಗಿರಿ ರಂಗನ ಬೆಟ್ಟಕ್ಕೆ ಪ್ರವೇಶ ನಿಷೇಧ

ಬೆಂಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರು ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡ್ತಿದ್ದಾರೆ. ಚಾಮರಾಜನಗರ, ಮಂಗಳೂರು, ಚಿಕ್ಕಮಗಳೂರಿನ ವಿವಿಧ ಕಾರ್ಯಕ್ರಮಗಳಲ್ಲಿ ರಾಮನಾಥ್​ ಕೋವಿಂದ್ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಜನ ಪಕ್ಷಪಾತ, ಕುಟುಂಬದ ಸ್ವಾರ್ಥ ಇರುವವರು ಎಲ್ಲವನ್ನೂ ಅನುಮಾನಿಸುತ್ತಾರೆ…ಹೆಚ್​ಡಿಕೆಗೆ ತಿರುಗೇಟು...

Read more

ಪೆಟ್ರೋಲ್ ಸುರಿದು ಮಹಿಳೆಗೆ ಬೆಂಕಿ.. ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿಯ ಆಸ್ಪತ್ರೆಯಲ್ಲಿ ಮಹಿಳೆ ಸಾವು..

ಯಾದಗಿರಿ:  ರಾತ್ರಿ ವೇಳೆ ಮಲಗಿದ್ದ ಮಹಿಳೆಯೊಬ್ಬಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ನಡೆದಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ  ಕಲಬುರಗಿಯಲ್ಲಿ ಮರಣ ಹೊಂದಿದ್ದಾರೆ. ರಾಜ್ಯ ಸರಕಾರ ಆಡಳಿತ ನಿರ್ವಹಿಸುವಲ್ಲಿ...

Read more

ಚಾಮರಾಜನಗರಕ್ಕೆ ಭೇಟಿ: ಸಿದ್ದು ರೆಕಾರ್ಡ್ ಮುರಿತಾರಾ ಸಿಎಂ ಬಸವರಾಜ್ ಬೊಮ್ಮಾಯಿ..?

ಚಾಮರಾಜನಗರ:ಶಾಪಗ್ರಸ್ತ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತ ಚಾಮರಾಜನಗರದ ಕಳಂಕ ತೊಡೆಯುವ ಸಲುವಾಗಿ ಸಿಎಂ ಆದ ನಾಲ್ಕು ತಿಂಗಳ ನಂತರ ಸಿದ್ದರಾಮಯ್ಯ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ರು. ಆದರೆ ತಾವು ಮುಖ್ಯಮಂತ್ರಿಯಾದ ಕೇವಲ ಎರಡೇ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಮೂಲಕ ಸಿಎಂ...

Read more

ಜನ ಪಕ್ಷಪಾತ, ಕುಟುಂಬದ ಸ್ವಾರ್ಥ ಇರುವವರು ಎಲ್ಲವನ್ನೂ ಅನುಮಾನಿಸುತ್ತಾರೆ…ಹೆಚ್​ಡಿಕೆಗೆ ತಿರುಗೇಟು ನೀಡಿದ ಸಿ.ಟಿ ರವಿ…

ಬೆಂಗಳೂರು: RSS ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ರು. ಇದು ಮೋದಿ ಸರ್ಕಾರ ಅಲ್ಲ. ಈಗ ಇರೋದು RSS ಸರ್ಕಾರ. ದೇಶದಲ್ಲಿ 4 ಸಾವಿರ ಸಿವಿಲ್​ ಸರ್ವೆಂಟ್​ಗಳು RSSನವರು. IAS, IPS ಮೂಲಕ RSS ಸರ್ಕಾರವನ್ನ ಕಂಟ್ರೋಲ್​ ಮಾಡ್ತಿದೆ...

Read more

ಜನಪ್ರಿಯ ‘ರಾವಣ‘ ಅರವಿಂದ್ ತ್ರಿವೇದಿ ಇನ್ನಿಲ್ಲ..

ಮುಂಬೈ:  ರಾಮಾನಂದ್ ಸಾಗರ್ ಅವರ ರಾಮಾಯಣ ಸಿರಿಯಲ್ ನಲ್ಲಿ ರಾವಣನ ಪಾತ್ರಧಾರಿಯಾಗಿದ್ದ ಅರವಿಂದ್ ತ್ರಿವೇದಿಯವರ ದೇಹಾಂತ್ಯವಾಗಿದೆ. ಇದನ್ನೂ ಓದಿ: ಆರ್ಯನ್ ಖಾನ್ ಒಳ್ಳೆಯ ಮಗು… ಆತ ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿದ್ದ: ಸುಸೇನ್ ಖಾನ್ ರಾಮಾನಂದ್ ಸಾಗರ್ ಅವರ ಅತ್ಯಂತ ಜನಪ್ರಿಯ...

Read more

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಿದವರಿಗೆ ನಗದು ಬಹುಮಾನ.. ಕೇಂದ್ರ ಸರ್ಕಾರದ ಹೊಸ ಯೋಜನೆ…

ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಜನರು ನೆರವು ನೀಡುವಂತೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಹೊಸ ಯೋಜನೆ ರೂಪಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ಮರ್ಫಿ ಟೌನ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ… ಪ್ರತಿನಿತ್ಯ...

Read more

ಮರ್ಫಿ ಟೌನ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ…

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಲಸೂರು ಠಾಣೆ ವ್ಯಾಪ್ತಿಯ ಮರ್ಫಿ ಟೌನ್ ನಲ್ಲಿ ನಡೆದಿದೆ. ಇದನ್ನೂ ಓದಿ: ದೇವರಿಗೆ ಪೂಜೆ ನೆರವೇರಿಸಿ ಕಳ್ಳತನ ಮಾಡಿದ ಖದೀಮರು..! ನಂದು ಕೊಲೆಯಾದ ಯುವಕ. ನಂದು ತಾಯಿಯ ಜೊತೆ ಶಕ್ತಿ...

Read more

ಬೆಳಗಾವಿಯಲ್ಲಿ ಮತ್ತೆ ಭುಗಿಲೆದ್ದ ರೋಡ್ ಪಾಲಿಟಿಕ್ಸ್… ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದ ಊರಲ್ಲಿ ಬಿಜೆಪಿಯವರಿಂದ ಅಭಿವೃದ್ಧಿ ಕಾರ್ಯ…

ಬೆಳಗಾವಿ: ಬೆಳಗಾವಿ ರೋಡ್ ಪಾಲಿಟಿಕ್ಸ್ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಣ್ತಾಯಿಲ್ಲ. ಒಂದು ರಸ್ತೆ ಸೈಡ್ ಹಚ್ಚಿದ ಬ್ಯಾನರ್ ವಿಚಾರವಾಗಿ ಶುರುವಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಟಾಕ್ ವಾರ್, ನೈಟ್ ಪಾಲಿಟಿಕ್ಸ್‌ವರೆಗೂ ಬಂದು ನಿಂತಿತ್ತು. ರಾತ್ರಿ ರಾಜಕಾರಣ ಮಾಡಿದ್ದರಿಂದಲೇ ಲಕ್ಷ್ಮೀ ಹೆಬ್ಬಾಳ್ಕರ್...

Read more

ಜನರೇ ಇಂಥವರ ಬಗ್ಗೆ ಎಚ್ಚರ… ಎಚ್ಚರ… ಮಾಟ-ಮಂತ್ರದ ಹೆಸರಿನಲ್ಲಿ ಮಂಕು ಬೂದಿ ಎರಚೊ ಗ್ಯಾಂಗ್ ಅಂದರ್…

ಬೆಂಗಳೂರು:  ಮಾಟ-ಮಂತ್ರದ ಹೆಸರಿನಲ್ಲಿ ಎಲ್ಲಾ ಒಳ್ಳೆಯದ್ದು ಮಾಡಿಸ್ತಿನಿ. ಕುಟುಂಬದ ಸಮಸ್ಯೆ ಬಗೆಹರಿಸುವೆ ಎಂದು ಹೇಳಿ 4.5 ಕೋಟಿ ರೂ. ವಂಚಿಸಿ ತಲೆಮರಿಸಿಕೊಂಡಿದ್ದ, ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಯ್ಯಾ ಅಮ್ಮಾ ಅನಾಥಾಶ್ರಮಕ್ಕೆ ಬಟ್ಟೆ ದಾನ ಮಾಡಿ ಅಂತ ಬಂದ್ರೆ...

Read more

ಕೆ.ಆರ್. ಪೇಟೆಯಲ್ಲಿ ಜನರ ಮೇಲೆ ಹುಚ್ಚುನಾಯಿ ದಾಳಿ… ಒಂದೇ ದಿನದಲ್ಲಿ 40ಕ್ಕೂ ಹೆಚ್ಚು ಜನರಿಗೆ ಕಚ್ಚಿದ ನಾಯಿ…

ಮಂಡ್ಯ: ಹುಚ್ಚುನಾಯಿಯ ಸರಣಿ ಕಡಿತಕ್ಕೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಒಂದೇ ದಿನಕ್ಕೆ ಬರೋಬ್ಬರಿ 40ಕ್ಕೂ ಹೆಚ್ಚು ಜನರನ್ನು ನಾಯಿ ಕಚ್ಚಿದೆ. ದಾಳಿಗೆ ಒಳಗಾದವರಿಗೆ ಕೆ.ಆರ್. ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಾಯಿ ಕಡಿತಕ್ಕೆ ಒಳಗಾಗಿರುವ ವೃದ್ದರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ...

Read more

ಮೈಸೂರು ದಸರಾಗೆ ಗೈಡ್​ಲೈನ್​ ರಿಲೀಸ್.. ಕೋವಿಡ್ ನಿಯಮ ಪಾಲಿಸದಿದ್ದರೆ ಸಾಂಸ್ಕೃತಿಕ ಕಾರ್ಯಕ್ರಮ ರದ್ದು..

ಮೈಸೂರು: ನಾಡ ಹಬ್ಬ ಮೈಸೂರು ದಸರಾ ಆಚರಣೆಗೆ ಸರ್ಕಾರ ಕೋವಿಡ್ ನಿಯಮಾವಳಿ ರೂಪಿಸಿ ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಮೈಸೂರು ಮತ್ತು ಇತರೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ...

Read more

ಗ್ರಾಂಡ್ ಬರ್ತಡೇಗೆ ಬ್ರೇಕ್ ಹಾಕಿದ ಆ್ಯಕ್ಷನ್​ ಪ್ರಿನ್ಸ್​.. ಧ್ರುವ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಅಂದಿದ್ದಕ್ಕೆ ಕಾರಣ ಏನು ಗೊತ್ತಾ..?

ಬೆಂಗಳೂರು:  ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಪೊಗರು ಸಿನಿಮಾ ನಂತ್ರ ಮತ್ತೊಂದು ಬಿಗ್​ ಬಜೆಟ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಧ್ರುವ ನಾನೇನೂ ಸೆಲಬ್ರೆಟಿ ಅಲ್ಲ ಅಂತ ಖಡಕ್​ ಆಗಿ ಹೇಳಿದ್ದಾರೆ. ಅರೇ ಧ್ರುವ ದಿಢೀರ್​ ಅಂತ ಹಿಂಗ್ಯಾಕೆ ಹೇಳಿದ್ರು ಅಂತ...

Read more

ರೇವ್ ಪಾರ್ಟಿಯಲ್ಲಿ ಎನ್‌ಸಿಬಿ ಕೈಗೆ ಸಿಕ್ಕ ಮಾದಕ ವಸ್ತುಗಳೆಷ್ಟು ಗೊತ್ತಾ..? ಆರ್ಯನ್ ವಿರುದ್ಧ ಯಾವೆಲ್ಲಾ ಪ್ರಕರಣಗಳು ದಾಖಲಾಗಿವೆ..?

ಮುಂಬೈ: ಬಾಲಿವುಡ್ ನ ಸೂಪರ್​ ಸ್ಟಾರ್ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್ ಶನಿವಾರ ರಾತ್ರಿ ಕ್ರೂಸ್ ಶಿಪ್ ನಲ್ಲಿ ಡ್ರಗ್ಸ್ ಪಾರ್ಟಿ ಮಾಡುವಾಗ NCB ಬಲೆಗೆ ಬಿದ್ದಿದ್ದಾನೆ. ಬಂಧನದಲ್ಲಿರು ಆರ್ಯನ್ ಗೆ ತಂದೆ ಜೊತೆ ಫೋನ್ ಕರೆಯ ಮೂಲಕ ಕೇವಲ...

Read more

ಖಾದಿವಸ್ತ್ರ ದೇಶಿ ಸ್ವಾಭಿಮಾನದ ಸಂಕೇತ… ಮಹಾತ್ಮಾ ಗಾಂಧೀಜಿ ಅವರ ಪ್ರೀತಿಯ ದ್ಯೋತಕ: ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ: ಖಾದಿವಸ್ತ್ರ ದೇಶಿ ಸ್ವಾಭಿಮಾನದ ಸಂಕೇತ ಜೊತೆಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪ್ರೀತಿಯ ದ್ಯೋತಕ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ತಿಳಿಸಿದ್ದಾರೆ. ಇದನ್ನೂ ಓದಿ: ಹೈಸ್ಕೂಲ್ ನಲ್ಲಿದ್ದಾಗ ನಾನು ಗಣಿತದಲ್ಲಿ ವೀಕ್ ಇದ್ದೆ… ಆದರೂ ಛಲಬಿಡದೆ ಓದಿ ಬಿಕಾಂ...

Read more

NCB ಮುಂದೆ ಸತ್ಯ ಬಾಯಿ ಬಿಟ್ಟ ಆರ್ಯನ್ ಖಾನ್.. ಮಗನ ಡ್ರಗ್ಸ್​ ಚಟದ ಬಗ್ಗೆ ಗೊತ್ತಿದ್ರು ಸುಮ್ಮನಿದ್ರಾ ಕಿಂಗ್ ಖಾನ್?

ಮುಂಬೈ:  ಬಾಲಿವುಡ್ ನ ಸೂಪರ್​ ಸ್ಟಾರ್ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್ ಡ್ರಗ್ಸ್​ ಪಾರ್ಟಿ ಯಲ್ಲಿ ಪಾಲ್ಗೊಂಡು ಇದೀಗ ಎನ್​ಸಿಬಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರ್ಯನ್ ಖಾನ್ ಸೇರಿ ಮುನ್ಮುನ್ ಧಮೇಚಾ, ಅರ್ಬಾಜ್ ಮರ್ಚೆಂಟ್, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ಗೋಮಿತ್...

Read more

ಹಣದ ವಿಚಾರಕ್ಕೆ ನಟಿ ವಿಜಯಲಕ್ಷ್ಮಿ ಆರೋಪ.. ಅಭಿಮಾನಿಗಳಿಂದ ಸಂಗ್ರಹವಾದ ಹಣವನ್ನು ಫಿಲ್ಮ್ ಚೇಂಬರ್ ಗೆ ನೀಡಿದ ಯೋಗೀಶ್…

ಬೆಂಗಳೂರು:  ನಟಿ ವಿಜಯಲಕ್ಷ್ಮಿ ತಾಯಿ ತೀರಿಹೋದಾಗ ಅಭಿಮಾನಿಗಳು ಜನ ಹಿತ ಯೋಗೀಶ್ ಅವರ ಖಾತೆಗೆ ಮೂರು ಲಕ್ಷ ಹಣ ಜಮೆ ಮಾಡಿದ್ರು. ಆ ಹಣವನ್ನು ನಟಿ ವಿಜಯಲಕ್ಷ್ಮಿ ನೀಡುವುದಾಗಿ ಶುಕ್ರವಾರ ಫೀಲ್ಮ್ ಚೇಂಬರ್ ಗೆ ಕರೆಸಿ ಹೇಳಲಾಗಿತ್ತು. ಒಂದೇ ದಿನಕ್ಕೆ ವಿಜಯಲಕ್ಷ್ಮಿ...

Read more
Page 1 of 11 1 2 11

FOLLOW ME

INSTAGRAM PHOTOS

Welcome Back!

Login to your account below

Retrieve your password

Please enter your username or email address to reset your password.

Add New Playlist