ಹೊಸವರ್ಷಕ್ಕೆ ಕಿಕ್ಕೇರಿಸಲು ರೆಡಿಯಾಗಿತ್ತು ಗಾಂಜಾ..! ಹ್ಯಾಶಿಶ್ ಮತ್ತೇರಿಸಲು ಹೊರಟವರು ಕೊನೆಗೂ ಆದರು ಅಂದರ್..
ಡ್ರಗ್ಸ್ ನಗರದಲ್ಲಿ ಕಂಟ್ರೋಲ್ಗೆ ಸಿಗದ ರೀತಿಯಲ್ಲಿ ಬೇರೂರಿದೆ. ಪ್ರತಿದಿನವೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಬಂಧನ ಪ್ರಕ್ರಿಯೆ ನಡೆಯುತ್ತಲೇ ಇರುತ್ತೆ. ಆದ್ರೆ ಡ್ರಗ್ ಮಾತ್ರ ಕಂಟ್ರೋಲ್ಗೆ ಸಿಕ್ತಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಪ್ರತಿದಿನವೂ ಮಾದಕ ವಸ್ತುಗಳನ್ನು ಕಂಟ್ರೋಲ್ಗೆ ತರೋದಕ್ಕೆಂದೆ ಆಂಟಿ...
Read more