ಕುಡಿದ ಮತ್ತಿನಲ್ಲಿ ತನ್ನ ಸ್ನೇಹಿತೆಗೆ ‘ಆ’ ಹುಡುಗ ಮಾಡಿದ್ದೇನು ಗೊತ್ತಾ…?

ಪಾರ್ಟಿ‌ ಮಾಡುವ ವೇಳೆ ಎಣ್ಣೆ ಮತ್ತಲ್ಲಿ ಸ್ನೇಹಿತೆಗೆ ತನ್ನ ಸ್ನೇಹಿತನಿಂದ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಆರ್.ಆರ್ ನಗರದ ಐಡಿಯಲ್ ಹೋಮ್ಸ್‌ ಲೇಔಟ್​ನಲ್ಲಿ ನಡೆದಿದೆ. ಸಂತ್ರಸ್ಥೆ ಯುವತಿ ಇಂಜಿನಿಯರಿಂಗ್​ ವ್ಯಾಸಂಗ ಮಾಡುತ್ತಿದ್ದು, ಆಕೆಯ ಗೆಳೆಯರು ಫ್ಲ್ಯಾಟೊಂದರಲ್ಲಿ ಪಾರ್ಟಿ ಮಾಡಲು ಪ್ಲಾನ್​ ಮಾಡಿದ್ದಾರೆ....

Read more

ಸಹಕಾರಿ ಸಂಘದ ಸಿಇಓ ಮೇಲೆ ಹಲ್ಲೆ…! ವಿಷಯ ಗೊತ್ತಾದ್ರೆ ಶಾಕ್​ ಆಗೋದು ಗ್ಯಾರೆಂಟಿ…!

ಸಹಕಾರ ಸಂಘದಲ್ಲಿ ಸಾಲ ಪಡೆದಿದ್ದ ವ್ಯಕ್ತಿ ಎನ್​​ಓಸಿ ಕೊಟ್ಟಿಲ್ಲ ಅಂತಾ ಸಂಘದ ಸಿಇಓ ಮೇಲೆ ಹಲ್ಲೆ ಮಾಡಿರೋ ಘಟನೆ ಕೋಲಾರ ಜಿಲ್ಲೆ ಮಾಲೂರಿನಲ್ಲಿ ನಡೆದಿದೆ. ಮಾಲೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಘಟನೆ ನಡೆದಿದ್ದು. ಇಂದು ಮಂಗಲ ಗ್ರಾಮದ...

Read more

ಗಡಿಯಾರಕ್ಕೂ ಸೌರಮಂಡಲಕ್ಕೂ ಎನ್ ಸಂಬಂಧ? ತಿಥಿ,ನಕ್ಷತ್ರ, ತೋರಿಸುವ ಎಲೆಕ್ಟ್ರಾನಿಕ್ ಗಡಿಯಾರ…

ನಕ್ಷತ್ರ, ರಾಶಿ, ಗ್ರಹಣಗಳ ಬಗ್ಗೆ ನಾವು ಪಂಚಾಂಗದಲ್ಲಿ ನೋಡ್ತಿವೆ. ಆದ್ರೆ ಇಲ್ಲಿ ಮಾತ್ರ ಗಡಿಯಾರ ನೋಡಿ ಪಂಚಾಂಗ ಹೇಳಬಹುದು, ಯಾವುದು ಈ ಪಂಚಾಂಗ ಗಡಿಯಾರ ? ಆ ಪಂಚಾಂಗ ಗಡಿಯಾರದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಭಾರತ ಇತಿಹಾಸದಲ್ಲಿ ಪಂಚಾಂಗಕ್ಕೆ ಮಹತ್ವದ...

Read more

ರಿಯಾಲಿಟಿ ಶೋಗೆ ಕಾಲಿಡ್ತಿದ್ದಾರಾ ಜೊತೆ-ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್​..?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ಜೊತೆಜೊತೆಯಲಿಯ ನಾಯಕ ಅನಿರುದ್ಧ್ ಧಾರಾವಾಹಿಯನ್ನು ಬಿಟ್ಟು ರಿಯಾಲಿಟಿ ಶೋ​ ಹೋಗ್ತಿದ್ದಾರಂತೆ ಅಂತ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು.  ಈ ಬಗ್ಗೆ ನಾಯಕ ಹೇಳಿದ್ದೇನು ಗೊತ್ತಾ? ಈ ಸ್ಟೋರಿ ಓದಿ.. ಹೌದು, ಬೇರೆಯೊಂದು ಕಾರ್ಯಕ್ರಮಕ್ಕೊಸ್ಕರ...

Read more

ಇನ್ಮುಂದೆ ನೀವು ಸಮುದ್ರದ ನೀರನ್ನೂ ಕುಡಿಯಬಹುದು..!! ಪ್ರಧಾನಿ ಮೋದಿಯಿಂದ ಸಮುದ್ರ ಮಥನ..!

ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಮತ್ತೊಂದು ಕ್ರಾಂತಿಗೆ ಇಂದು ಮುನ್ನುಡಿ ಬರೆಯುತ್ತಿದ್ದಾರೆ. ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತನೆ ಮಾಡುವ ಯೋಜನೆಗೆ ಇಂದು ಗುಜರಾತ್​​ನ ಕಚ್​ನಲ್ಲಿ ಪ್ರಧಾನಿ ಚಾಲನೆ ನೀಡಿದ್ದಾರೆ. ಕಚ್​ನ ಮಾಂಡ್ವಿಯಲ್ಲಿ ಉಪ್ಪು ನೀರನ್ನು ಶುದ್ಧೀಕರಿಸಿ ಶುದ್ಧ ಕುಡಿಯುವ...

Read more

ಪರಿಷತ್​​ ಕಲಾಪದಲ್ಲಿ ಮಾರಾಮಾರಿ…! ಇತಿಹಾಸದಲ್ಲಿ ಎಂದೂ ನಡೆಯದ ಘಟನೆಗಳಿಗೆ ಸಾಕ್ಷಿಯಾದ ಪರಿಷತ್​ !

ವಿಧಾನಪರಿಷತ್​ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಇಂದು ಇತಿಹಾಸದಲ್ಲಿ ಎಂದೂ ಕಾಣದ ಘಟನೆಗಳಿಗೆ ಕಾರಣವಾಯ್ತು. ಸದನದಲ್ಲಿ ವಿಧಾನಪರಿಷತ್​ ಸದಸ್ಯರು ಮಾರಾಮಾರಿ ನಡೆಸಿದ್ದು, ನೂಕಾಟ ತಳ್ಳಾಟ ನಡೆಯಿತು. ಇಡೀ ದೇಶ ಇಂದು ಕರ್ನಾಟಕ ವಿಧಾನ ಪರಿಷತ್​ ಘಟನಾವಳಿಗಳನ್ನು ಬೆರಗುಗಣ್ಣಿನಿಂದ ನೋಡಿತು.. ಇಂದು...

Read more

ಮಂಡ್ಯದಲ್ಲಿ ಕ್ರೈಂ ಕೇಸ್​ಗಳಿಗೆ ಬ್ರೇಕ್….!​ಇದಕ್ಕಾಗಿ ಪೋಲೀಸರು ಮಾಡಿದ್ದೇನು?

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಪೊಲೀಸರು ಕ್ರೈಂಗಳ ಕಡಿವಾಣಕ್ಕೆ ಮಾಸ್ಟರ್ ಪ್ಲಾನ್​ ರೂಪಿಸಿದ್ದಾರೆ. ಕಳ್ಳತನ ತಡೆಯಲು ಗ್ರಾಮಸ್ಥರ ನೆರವಿನೊಂದಿಗೆ ಗ್ರಾಮಗಳಿಗೆ ಸಿಸಿಟಿವಿ ಅಳವಡಿಸಲು ಮುಂದಾಗಿದ್ದಾರೆ. ಈಗಾಗಲೇ  ವಿವಿಧ ಗ್ರಾಮಗಳಲ್ಲಿ ಸುಮಾರು 50 ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ತಮ್ಮ ವ್ಯಾಪ್ತಿಯ ಗಡಿಗಳಲ್ಲಿ ಬ್ಯಾರಿಕೇಡ್...

Read more

ದೇಶದ ಯುವ ವಿಜ್ಞಾನಿ ರೊದ್ದಂ ನರಸಿಂಹ ವಿಧಿವಶ

ದೇಶದ ಹಿರಿಯ ವಿಜ್ಞಾನಿ, ಪ್ರೊಫೆಸರ್ ರೊದ್ದಂ ನರಸಿಂಹ ಕಳೆದ ರಾತ್ರಿ ನಿಧನರಾಗಿದ್ದಾರೆ. ಒಂದು ವಾರದ ಹಿಂದೆ ಅನಾರೋಗ್ಯದಿಂದ ನಗರದ ಎಂ.ಎಸ್​ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳಿನ ರಕ್ತಸ್ತ್ರಾವದಿಂದ ಪ್ರಜ್ಞಾಹೀನ ಸ್ಥಿತಿ ತಲುಪಿದ್ದು ಸೋಮವಾರ ರಾತ್ರಿ 9 ಘಂಟೆಯ ಹೊತ್ತಿಗೆ ನಿಧನ ಹೊಂದಿದ್ದಾರೆ....

Read more

ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಣ ಎಲ್ಲಿಂದ ಬರುತ್ತೆ ಗೊತ್ತಾ?

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನೀಲನಕ್ಷೆ ಸಿದ್ದವಾಗಿದೆ. ದೇಶದ ನಾನಾ ಮೂಲೆಯಿಂದ ದೇವಾಲಯ ನಿರ್ಮಾಣಕ್ಕೆ ಅಗತ್ಯ ವಸ್ತುಗಳು ಹರಿದು ಬರುತ್ತಿವೆ. ಈ ನಡುವೆ ಉತ್ತರಪ್ರದೇಶ ಸರ್ಕಾರವೇ ಇಡೀ ದೇವಾಲಯ ನಿರ್ಮಾಣದ ಖರ್ಚನ್ನು ಭರಿಸಲಿದೆ ಎನ್ನಲಾಗಿತ್ತು. ಆದರೆ, ಈ ಸಂಬಂಧ ಪ್ರಕಟಣೆ ಹೊರಡಿಸಿರುವ...

Read more

ವ್ಯಾಕ್ಸಿನ್​​ ಪೂರೈಕೆ ಮಾಡಲು ಕೇಂದ್ರ ಸರ್ಕಾರದಿಂದ ಗೈಡ್​ಲೈನ್​​​ ರಿಲೀಸ್​….!

ದೇಶದ ಜನರಿಗೆ ಒಂದು ಗುಡ್​ನ್ಯೂಸ್​ ಶೀಘ್ರವೇ ಕೊರೋನಾ ವ್ಯಾಕ್ಸಿನ್​​ ಪೂರೈಕೆ ಮಾಡಲು ಕೇಂದ್ರ ಸರ್ಕಾರದಿಂದ ಗೈಡ್​ಲೈನ್​​​ ರಿಲೀಸ್​ ಮಾಡಿದೆ. ಆಯಾ ರಾಜ್ಯಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ನೀಡಿದೆ. ಈ ಬಗ್ಗೆ ವ್ಯಾಕ್ಸಿನ್​​​​​​ ಹೇಗೆ ಪೂರೈಸಬೇಕು..? ಹೇಗೆ ನಿರ್ವಹಣೆ ಮಾಡ್ಬೇಕು..? ಎಷ್ಟು ಜನರಿಗೆ...

Read more

ಎಲ್ಲರ ಚಿತ್ತ ವಿಧಾನಪರಿಷತ್​ ಕಲಾಪದತ್ತಾ ? ಗೋ ಹತ್ಯೆ ನಿಷೇಧ ಕಾಯ್ದೆಯ ಭವಿಷ್ಯ ಬರೆಯಲಿರುವ ಜೆಡಿಎಸ್​ !

ವಿಧಾನ ಪರಿಷತ್​ ಕಲಾಪ ಇಂದು ಒಂದು ದಿನದ ಮಟ್ಟಿಗೆ ನಡೆಯಲಿದ್ದು, ಭಾರೀ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ರಾಜ್ಯ ರಾಜಕಾರಣದ ದೃಷ್ಟಿ ಇಂದು ವಿಧಾನಪರಿಷತ್​ನತ್ತಾ ನೆಟ್ಟಿದೆ. ಪರಿಷತ್​ ಸಭಾಪತಿ ಪ್ರತಾಪ್​ಚಂದ್ರ ಶೆಟ್ಟಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆಯಾಗುತ್ತೋ ? ವಿವಾದಿತ...

Read more

ಭಾರತ ಮತ್ತು ಚೀನಾ ವಿರುದ್ಧ ಗಡಿ ಸಂಘರ್ಷ… ಮದ್ದುಗುಂಡು ಸಂಘ್ರಹಿಸಲು ಸರ್ಕಾರದ ಅನುಮತಿ..!

ಚೀನಾದೊಂದಿಗೆ ಇರುವ ಗಡಿ ಸಂಘರ್ಷಗಳ ನಡುವೆ 15 ದಿನಗಳ ತೀವ್ರ ಯುದ್ಧಕ್ಕೆ ಸಾಕಗುವಷ್ಟು ಮದ್ದು ಗುಂಡುಗಳನ್ನು ಸಂಗ್ರಹಿಸಿಕೊಳ್ಳಲು ಮೂರು ಪಡೆಗಳಿಗೆ ಸರ್ಕಾರ ಅನುಮತಿ ನೀಡಿದೆ. 10 ದಿನಗಳ ಕಾಲ ನಡೆಯುವ ಈ ಯುದ್ಧಕ್ಕೆ ಅಗತ್ಯವಿರುವಷ್ಟು ಶಸ್ತ್ರಾಸ್ತಗಳು ಹಾಗೂ ಮದ್ದು ಗುಂಡಿನ ಸಂಗ್ರಹಕ್ಕೆ...

Read more

ಜೈಲಿನಿಂದ ಹೊರ ಬರ್ತಿದ್ದಂತೆ ಮತ್ತೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಸಂಜನಾ..! ಯಾಕೆ ಗೊತ್ತಾ..?

ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ ಕೇಸ್​ನಲ್ಲಿ ಅಂದರ್​ ಆಗಿದ್ದ ನಟಿ ಸಂಜನಾ, ಜೈಲಿನಲ್ಲಿದ್ರೂ ವಿವಾದಗಳು ಅವ್ರನ್ನ ಬಿಟ್ಟಿರಲಿಲ್ಲ. ಇದೀಗ ಸತತ 84 ದಿನಗಳ ಜೈಲುವಾಸ ಮುಗಿಸಿ ಬಂದಿರುವ ಸಂಜು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಸಂಜನಾ ಜೈಲು ಸೇರ್ತಿದ್ದಂತೆ ಹಿಂದೂ ಧರ್ಮದಿಂದ ಮುಸ್ಲಿಂ...

Read more

ತಮನ್ನಾ ಮನಸ್ಸಿನಲ್ಲಿದೆ ಲಿಪ್​​ಕಿಸ್​ ಮಾಡುವ ದೊಡ್ಡ ಆಸೆ.! ‘ಆ’ ನಟನಿಗೆ ಮಾತ್ರ ಲಿಪ್​​ಲಿಸ್​ ಕೊಡ್ತಾರಂತೆ ಮಿಲ್ಕೀ..​

ಬಣ್ಣದ ಲೋಕದ ಚೆಲುವೆಯರ ಲಿಸ್ಟ್​​ನಲ್ಲಿ, ಥಟ್ಟನೆ ಮನಸೆಳೆಯುವ ಚೆಲುವೆ ತಮನ್ನಾ ಭಾಟಿಯಾ. ಪರಭಾಷೆಗಳಲ್ಲಿಯೂ ಮಿಂಚುತ್ತಿರೋ ಈ ಶ್ವೇತ ಸುಂದ್ರಿ, ಕನ್ನಡದ ‘ಜಾಗ್ವಾರ್’ ಸಿನಿಮಾದ ಹಾಡಿನಲ್ಲಿಯೂ ಮೈ ಚಳಿ ಬಿಟ್ಟು ಕುಣಿದಿದ್ದರು. ‘ಕೆಜಿಎಫ್’​​​ ಹಾಡಿಗೂ ಸೊಂಟ ಬಳುಕಿಸಿದ್ದ ತಮನ್ನಾ ಕನ್ನಡ ಮಂದಿಗೂ ಚಿರಪರಿಚಿತೆ.....

Read more

ಯೂಟ್ಯೂಬ್​ , ಜಿಮೇಲ್​ ಸರ್ವರ್​ ಡೌನ್​..!

ಇಂಟರ್​ನೆಟ್​ ಜಗತ್ತಿನ ದೈತ್ಯ ಸರ್ಚ್​ ಎಂಜಿನ್ ಆಗಿರುವ​ ಗೂಗಲ್​​ನ ಯೂಟ್ಯೂಬ್​ ಮತ್ತು ಜಿಮೇಲ್​ ಸೇವೆಗಳು ಡೌನ್​ ಆಗಿದೆ. ಇದರಿಂದಾಗಿ ಯೂಟ್ಯೂಬ್​ ವಿಕ್ಷಣೆ ಮತ್ತು ಜೀಮೇಲ್​ನಲ್ಲಿ ಫೈಲ್​ ಶೇರಿಂಗ್​ ಲಭ್ಯವಾಗುತ್ತಿಲ್ಲ. ಸರ್ವರ್​ ಡೌನ್​ ಆಗಿರುವ ಬಗ್ಗೆ ಟ್ವೀಟ್​ ಮೂಲಕ ಮಾಹಿತಿ ನೀಡಿರುವ ಯೂಟ್ಯೂಬ್​...

Read more

ಪತ್ನಿಯನ್ನೇ ಜೂಜಿಗಿಟ್ಟ ಪತಿ…ನಂತರ ನಡೆದಿದ್ದೇನು ಗೊತ್ತಾ…?

ಬಿಹಾರದ ಭಾಗಲ್ಪುರದ ಹಸಂಗಂಜ್​ ಗ್ರಾಮದಲ್ಲಿ ಜೂಜುಕೋರನೊಬ್ಬ ತನ್ನ ಸ್ನೇಹಿತರೊಂದಿಗೆ ಜೂಜಿಗೆ ಇಳಿದಿದ್ದು ಜೂಜಿನಲ್ಲಿ ಸೋತರೆ ತನ್ನ ಪತ್ನಿಯನ್ನು ಅವರಿಗೆ ನೀಡುತ್ತೇನೆಂದು ಹೇಳಿದ್ದಾನೆ. ತನ್ನ ಪತ್ನಿಯನ್ನೇ ಜೂಜಾಟಕ್ಕಿಟ್ಟು ಸೋತು ಆತನ ಸ್ನೇಹಿತರೊಂದಿಗೆ ಆಕೆಯನ್ನು ಬಲವಂತವಾಗಿ ಕಳುಹಿಸಿದ್ದಾನೆ. ಎಲ್ಲವನ್ನು ತಪ್ಪಿಸಿಕೊಂಡು ವಾಪಾಸ್​ ಬಂದಿದ್ದಕ್ಕೆ ಗಂಡನಿಂದಲೇ...

Read more

ಗಟ್ಟಿಮೇಳ ಧಾರವಾಹಿಯ ಮುಖ್ಯ ನಟ ನಾಪತ್ತೆ…! ಈ ನಾಪತ್ತೆ ಹಿಂದಿದೆ ಆ ಕಾರಣ…!

ಜೀ ಕನ್ನಡ ವಾಹಿಣಿಯ ಗಟ್ಟಿಮೇಳ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ವೇದಾಂತ್​ (ರಕ್ಷಿತ್) ಹಲವು ದಿನಗಳಿಂದ ಧಾರವಾಹಿಯಲ್ಲಿ ಕಾಣಿಸಿಕೊಳ್ತಾ ಇಲ್ಲ. ನಟ ರಕ್ಷಿತ್​ಗೆ ವೈರಲ್​ ಫಿವರ್​ ಕಾಣಿಸಿಕೊಂಡಿದ್ದು ಜ್ವರ 103 ಡಿಗ್ರಿಗೆ ಏರಿದೆ. ಕೊರೋನಾ ಟೆಸ್ಟ್​ ನಡೆಸಿದಾಗ ಸೋಂಕು ಇಲ್ಲದಿರುವುದು ಕಂಡುಬಂದಿದೆ....

Read more

ಚುಮುಚುಮು ಚಳಿಗೆ ಬೆಚ್ಚನೆಯ ಸ್ಯಾರಿಗಳ ಹುಡುಕಾಟದಲ್ಲಿದ್ದೀರ..? ಹಾಗಾದ್ರೆ ಈ ಸ್ಟೋರಿಯನ್ನ ನೀವು ಓದಲೇ ಬೇಕು..!

ಹೆಂಗಳೆಯರಿಗೆ ಸ್ಯಾರಿ ಅಂದ್ರೆ ಎಲ್ಲಿಲ್ಲದೆ ಪ್ರೀತಿ.. ಸೀಸನ್​ಗೆ ತಕ್ಕಂತಹ ಟ್ರೇಂಡಿ ಸ್ಯಾರಿ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗ್ತಿದೆ. ಅದ್ರಲ್ಲೂ ವಿಂಟರ್​ ಆರಂಭವಾಗ್ತಿದ್ದಂಗೆ ಚುಮುಚುಮು ಚಳಿಯಿಂದ ರಕ್ಷಿಸುವ ಸ್ಯಾರಿಗಳ ಹುಡುಕಾಟದಲ್ಲಿದ್ದೀರ ? . ನಿಮಗಾಗಿ ಅಂತಾನೇ ವೆರೈಟಿ ಟ್ರೆಂಡೀ ಸ್ಯಾರಿ ಡಿಟೈಲ್ಸ್​ ಇಲ್ಲಿದೆ...

Read more

ಸಾರಿಗೆ ನೌಕರರ ದಾರಿ ತಪ್ಪಿಸಿದ್ರಾ ಕೋಡಿಹಳ್ಳಿ ಚಂದ್ರಶೇಖರ್…! ಸರ್ಕಾರ ಮತ್ತು ಜನರ ಆಕ್ರೋಶಕ್ಕೆ ಒಳಗಾದ ಕೋಡಿಹಳ್ಳಿ ವರ್ತನೆ !

ನಗರದ ಫ್ರೀಡಂ ಪಾರ್ಕ್​ ನಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಮತ್ತು ಬಸ್​ ಬಂದ್​​ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ ರೈತ ಸಂಘದ ನಾಯಕ ಕೋಡಿ ಹಳ್ಳಿ ಚಂದ್ರಶೇಖರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಒಂದು ಕಡೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದರೆ, ಮತ್ತೊಂದೆಡೆ...

Read more

ಮೊದಲ ಬಾರಿಗೆ ಪುತ್ರನ ಜೊತೆ ಫೋಟೊ ಹಂಚಿಕೊಂಡ ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯ

ಟೀಂ ಇಂಡಿಯಾದ ಆಲ್​ ರೌಂಡರ್​ ಹಾರ್ದಿಕ್​ ಪಾಂಡ್ಯ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಮತ್ತು ಟಿ-20 ಸರಣಿಯಲ್ಲಿ ಭಾಗವಹಿಸಿ ಭಾರತಕ್ಕೆ ಮರಳಿದ್ದು ಮೊದಲ ಬಾರಿಗೆ ತನ್ನ ಮಗುವಿನ ಫೋಟೊ ಸೋಶಿಯಲ್​ ಮೀಡಿಯಾದಲ್ಲಿ ಬಹಿರಂಗ ಪಡಿಸುವ ಮೂಲಕ ಶುಭಸುದ್ದಿಯನ್ನು ಹಂಚಿಕೊಂಡಿದ್ದಾರೆ. ವಡೋದರದಲ್ಲಿ...

Read more

ಮ್ಯಾಟ್ರಿಮೋನಿಯಲ್ಲಿ ನಿಮ್ಮ ಬಾಳಸಂಗಾತಿಯನ್ನ ಹುಡುಕುವಾಗ ಹುಷಾರ್​..! ಹುಷಾರ್​..! ಕೊಂಚ ಯಾಮಾರಿದ್ರೂ ವಂಚಕರ ಜಾಲಕ್ಕೆ ಬೀಳೋದು ಗ್ಯಾರಂಟಿ..!

ತಮ್ಮ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳೋದಕ್ಕೆ ಈಗ ಹಲವು ಆನ್​​ಲೈನ್​ ಆ್ಯಪ್​​ಗಳಿವೆ​. ಇವುಗಳಲ್ಲಿ ನಿಮ್ಮ ಸಂಗಾತಿ ಆಯ್ಕೆ ಮಾಡಿಕೊಳ್ಳುವಾಗ ಕೊಂಚ ತಪ್ಪಾದ್ರು, ಹೊಂಚು ಹಾಕಿ ಕಾದು ಕುಳಿತಿರುವ ಕಿರಾತಕರ ಗ್ಯಾಂಗ್ ನಿಮಗೆ ವಂಚನೆ ಮಾಡೋದು ಗ್ಯಾರಂಟಿ. ಮದುವೆ ಅನ್ನೊದು ಪ್ರತಿಯೊಬ್ಬರ...

Read more

ಸಿನಿಮಾ ಬಿಟ್ಟು ಜಿಮ್​​ನಲ್ಲಿ ರಶ್ಮಿಕಾ ಮಂದಣ್ಣ ಕಸರತ್ತು..! ವರ್ಕೌಟ್​ ಬಗ್ಗೆ ಹಿಂಗ್ಯಾಕೆ ಹೇಳಿದ್ರು ಕರುನಾಡ ಕ್ರಶ್​​..?

ರಶ್ಮಿಕಾ ಮಂದಣ್ಣ ತನ್ನ ಕ್ಯೂಟ್​ ಕ್ಯೂಟ್​ ಲುಕ್​​, ಡಿಫರೆಂಟ್​ ಮ್ಯಾನರಿಸಂ, ಅದ್ಬುತ ನಟನೆ ಮೂಲಕ, ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಚೆಲುವೆ. ಚಿಕ್ಕ ಮಕ್ಕಳಿಂದ ಹಿಡಿದು ಹಣ್​​ ಹಣ್​ ಮುದುಕರವರೆಗೂ ರಶ್ಮಿಕಾ ಅಂದ್ರೆ ‘ಕಿರಿಕ್​ ಪಾರ್ಟಿ’ ಸಾನ್ವಿ ಅಂತ ಹೇಳ್ತಾರೆ ಅಷ್ಟರ...

Read more

ರಾಷ್ಟ್ರ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ..?

ಮುಂಬರುವ ಪಂಚಾಯತ್​ ಎಲೆಕ್ಷನ್​ಗಳನ್ನು ಮುಂದಿಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿರುವ ಕಾಂಗ್ರೆಸ್​ ನಾಯಕರು ತಮ್ಮ ತಮ್ಮ ಸ್ವ ಕ್ಷೇತ್ರದಲ್ಲಿ ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸ್ವಕ್ಷೇತ್ರ  ಬದಾಮಿಯ ಗುಳೇದಗುಡ್ಡದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ...

Read more

ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಕೋಟೆಯಲ್ಲಿ ಶಾಸನ ಪತ್ತೆ.. ಇದ್ಯಾವ ಶಾಸನ ಗೊತ್ತಾ?

ಶಿಕಾರಿಪುರ ತಾಲುಕಿನ ಉಡುತಡಿ ಗ್ರಾಮದ ಅಕ್ಕಮಹಾದೇವಿ ಜನ್ಮಸ್ಥಳದ ಕೋಟೆಯ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆಯಲ್ಲಿ ಶಾಸನವೊಂದು ಪತ್ತೆಯಾಗಿದೆ. ಈ ಶಾಸನದಲ್ಲಿ 17 ಸಾಲುಗಳು ಕಂಡುಬಂದಿದ್ದು ಇದರಲ್ಲಿ ಬಿಜ್ಜಳ ಅರಸನ ದಂಡನಾಯಕ ಕಸಪಯ್ಯನಾಯಕನು ಬಲ್ಲೇಶ್ವರ ದೇವರ ಆರಾಧರಕರಾಗಿದ್ದು ಬ್ರಾಹ್ಮಣರ ಅಗ್ರಹಾರಕ್ಕೆ 8...

Read more

ಗಣರಾಜ್ಯೋತ್ಸವ: ಉತ್ತರ ಪ್ರದೇಶದಿಂದ ಅಯೋಧ್ಯೆ ರಾಮಮಂದಿರ ಸ್ತಬ್ಧಚಿತ್ರ

ಗಣರಾಜ್ಯೋತ್ಸವ ದಿನಾಚರಣೆಗೆ ದಿನಗಣನೇ ಶುರುವಾಗಿದೆ. ಈಗಾಗಲೇ ದಿಲ್ಲಿಯ ಪರೇಡ್‌ನಲ್ಲಿ ಭಾಗವಹಿಸಲು ರಾಜ್ಯಗಳು ಭರದಿಂದ ಸಿದ್ಧತೆ ನಡೆಸಿದ್ದು, ಹಲವು ರಾಜ್ಯಗಳಲ್ಲಿ ಸ್ತಬ್ಧಚಿತ್ರ ತಯಾರಾಗುತ್ತಿದೆ. ಈ ನಡುವೆ ಉತ್ತರ ಪ್ರದೇಶ ರಾಜ್ಯ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಸ್ತಬ್ಧ ಚಿತ್ರನ್ನು ಪ್ರದರ್ಶಿಸಲಿದೆ....

Read more

ಸಾರಸ್ವತ ಲೋಕಕ್ಕೆ ಕವಿದ ಕತ್ತಲು ! ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ !

ಸಾರಸ್ವತ ಲೋಕ ಕಂಡ ಅಮೋಘ ಪಂಡಿತ ಬನ್ನಂಜೆ ಗೋವಿಂದಾಚಾರ್ಯ ಇಂದು ತಮ್ಮ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅಪಾರ ಅಭಿಮಾನಿಗಳನ್ನು, ಶಿಷ್ಯ ವರ್ಗವನ್ನು ಹೊಂದಿರುವ ಬನ್ನಂಜೆ ಗೋವಿಂದಾಚಾರ್ಯ ಸಾವು ದೇಶಕ್ಕೆ ತುಂಬಲಾರದ ನಷ್ಟ. ಬನ್ನಂಜೆ ಗೋವಿಂದಾಚಾರ್ಯರು ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಉಡುಪಿ...

Read more

ಅತ್ತ ಸರ್ಕಾರಿ ಬಸ್ಸ್​​ಗಳೂ ಇಲ್ಲ ಇತ್ತ ಖಾಸಗಿ ಬಸ್ಸ್​​ಗಳೂ ಇಲ್ಲ…! ಪ್ರಯಾಣಿಕರ ಗೋಳು ಕೇಳುವವರ್ಯಾರು?

ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು, ಕೊರೋನಾ ಸಮಯದಲ್ಲಿ ಸಾವನ್ನಪ್ಪಿದ ಸಾರಿಗೆ ನೌಕರರಿಗೆ ಪರಿಹಾರ ಧನ ನೀಡಬೇಕು ಎಂದು ಬೇಡಿಕೆ ಇಟ್ಟಿರುವ ಸರ್ಕಾರಿ ಬಸ್​ ಸಾರಿಗೆ ನೌಕರರ ಮುಷ್ಕರ ಇಂದು ಮುಂದುವರೆದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರ...

Read more

ನಾಳೆ ವರ್ಷದ ಕೊನೆಯ ಸೂರ್ಯಗ್ರಹಣ…! ಯಾವೆಲ್ಲ ರಾಶಿ ನಕ್ಷತ್ರಗಳಿಗೆ ಗ್ರಹಣ ಫಲಿಸಲಿದೆ.?

ನಾಳೆ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದ್ದು ವೃಶ್ಚಿಕ ರಾಶಿ ಮತ್ತು ಜೇಷ್ಠ ನಕ್ಷತ್ರದಲ್ಲಿ ಗ್ರಹಣ ಸಂಭವಿಸಲಿದೆ. ಭಾರತೀಯ ಸಮಯದ ಪ್ರಕಾರ, ನಾಳೆ ಸಂಜೆ 7 ಗಂಟೆ 3 ನಿಮಿಷಕ್ಕೆ ಗ್ರಹಣ ಆರಂಭಗೊಂಡು, ನಾಡಿದ್ದು ಮಧ್ಯರಾತ್ರಿ 12:23 ಕ್ಕೆ ಮುಕ್ತಾಯಗೊಳ್ಳಲಿದೆ. ಸಾಮಾನ್ಯವಾಗಿ ಗ್ರಹಣ...

Read more

ಐಫೋನ್​ ಕಂಪನಿ ವಿಸ್ಟ್ರಾನ್​ ಮೇಲೆ ಕಾರ್ಮಿಕರಿಂದ ಕಲ್ಲು ತೂರಾಟ…! ಕಾರ್ಮಿಕರ ಆಕ್ರೋಶಕ್ಕೆ ಕಾರಣವೇನು ಗೊತ್ತಾ? .

ಮಹಾಮಾರಿ ಕೊರೋನಾದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೆಷ್ಟೋ ಜನರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ, ಆದರೆ ಕೋಲಾರದ ಕಂಪನಿಯೊಂದರಲ್ಲಿ ಕಾರ್ಮಿಕರಿಗೆ ನಾಲ್ಕು ತಿಂಗಳಿಂದ ವೇತನವನ್ನೇ ಕೊಟ್ಟಿಲ್ಲ. ಈ ವಿರುದ್ಧ ಸಿಡಿದೆದ್ದ ಕಾರ್ಮಿಕರು ಕಂಪನಿ ಮೇಲೆ ಕಲ್ಲು ತೂರಾಟ ಮಾಡಿ ಬೆಂಕಿ ಹಚ್ಚಿ ಆಕ್ರೋಶ...

Read more

ಹೆಚ್​.ಡಿ. ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರಾ..? ಮಾಜಿ ಸಿಎಂಗೆ ಬಂದಿರುವ ಆ ಆಫರ್​ ಏನು..?

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯ ಪರ್ವ. ಸಿಎಂ ಬದಲಾವಣೆಯ ಮಾತುಗಳು ಆಗಾಗ ಕೇಳಿಬರುತ್ತಿತ್ತು. ಇದರ ಜೊತೆಯಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಿಯೇ ಆಗುತ್ತದೆ ಎಂದು ಆಗಾಗ ಹೇಳುತ್ತಾ ಸಿಎಂ ಬದಲಾವಣೆಯ ಸುಳಿವು ನೀಡಿದ್ದರು. ಆದರೆ...

Read more

ಅಪಾರ್ಟ್​ಮೆಂಟ್​ವೊಂದಲ್ಲಿ ಖ್ಯಾತ ನಟಿಯ ನಿಗೂಢ ಸಾವು

ಸಿತಾರ್ ವಾದಕ ನಿಖಿಲ್ ಬಂಡೋಪಾಧ್ಯಾಯ ಅವರ ಪುತ್ರಿ, ಡರ್ಟಿ ಪಿಚ್ಚರ್​ ಸೇರಿದಂತೆ ಅನೇಕ ಬಾಲಿವುಡ್​ ಸಿನೆಮಾಗಳಲ್ಲಿ ಅಭಿನಯಿಸಿದ್ದ ಬೆಂಗಾಲಿ ಮೂಲದ ಖ್ಯಾತ ನಟಿ ಆರ್ಯ ಬ್ಯಾನರ್ಜಿ ಕಲ್ಕತ್ತಾದ ತಮ್ಮ ಮನೆಯಲ್ಲಿ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸವಾಗಿದ್ದ ಆರ್ಯ ಬ್ಯಾನರ್ಜಿ ಶುಕ್ರವಾರ...

Read more

ಕೊರೋನಾ ಮಧ್ಯೆ ಅತಂಕ ತಂದಿದೆ ಹೊಸ ಖಾಯಿಲೆ…! ಏನಿದು ಪ್ಲಾಸ್ಮೋಡಿಯಂ ಓವಲ್..?

ಕೊರೋನಾ ಅಬ್ಬರ ತಗ್ಗುವ ಮೊದಲೇ ಆತಂಕಕಾರಿ ಸುದ್ದಿ ಒಂದು ಬೆಳಕಿಗೆ ಬಂದಿದೆ. ವಿದೇಶ ಪ್ರಯಾಣದಿಂದ ಕೇವಲ ಕೊರೋನಾ ಮಾತ್ರವಲ್ಲ ಇನ್ನೊಂದು ವೈರಾಣುವಿನ ಕಾಟ ಶುರುವಾಗಿದ್ಯಂತೆ ಆದ್ರೆ ಯಾವುದು ಆ ರೋಗ..? ಇಲ್ಲಿದೆ ನೋಡಿ. ಕೊರೋನಾದಿಂದ ಕಂಗೆಟ್ಟ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ....

Read more

ಕೋರಮಂಗಲದ ಆರ್​ಟಿಒ ರೇಡ್​ ವೇಳೆ ಪತ್ತೆಯಾಗಿದೆ ಕಂತೆ ಕಂತೆ ನೋಟು…!

ಕೋರಮಂಗಲ ಆರ್​ಟಿಒ ಕಚೇರಿ ಮೇಲೆ ನಿನ್ನೆ ದಾಳಿ ನಡೆದಿದ್ದು, ಇನ್ಸ್​ಪೆಕ್ಟರ್​ ಸೇರಿ 10ಕ್ಕೂ ಹೆಚ್ಚು ಬ್ರೋಕರ್ಸ್​ಗಳನ್ನು​ ಎಸಿಬಿ ವಶಕ್ಕೆ ಪಡೆದುಕೊಂಡಿದೆ. ಕಳೆದ ಒಂದು ವಾರದಿಂದ ಕಚೇರಿ ಮೇಲೆ ಕಣ್ಣಿಟ್ಟಿದ್ದ ಎಸಿಬಿ ದಾಳಿ ವೇಳೆ ಆರ್​ಟಿಒ ಕಚೇರಿಯ ಕಿಟಕಿಯಿಂದ ಹಣ ಎಸೆದಿದ್ದ ಬ್ರೋಕರ್ಸ್...

Read more

ಲಂಚ ಪಡೆದ ಬಿಬಿಎಂಪಿ ಹಿರಿಯ ಆರೋಗ್ಯ ಅಧಿಕಾರಿ ವಿ. ಆರ್​. ಪ್ರವೀಣ್​ ಕುಮಾರ್​ ಎಸಿಬಿ ಪೊಲೀಸ್​ ವಶಕ್ಕೆ…! BTV EXCLUSIVE

ಎಣ್ಣೆ ಗಿರಣಿ ಅಂಗಡಿ ತೆರೆಯಲು ದಾಸರಹಳ್ಳಿ ವಲಯದ ಬಿಬಿಎಂಪಿ ಕಛೇರಿಯಲ್ಲಿ ಅರ್ಜಿ ಹಾಕಿದ್ದ ಒರ್ವ ವ್ಯಕ್ತಿಯ ಬಳಿ ಲಂಚ ಕೇಳಿದ್ದ ಬಿಬಿಎಂಪಿ ಹಿರಿಯ ಅರೋಗ್ಯ ಅಧಿಕಾರಿ ವಿ ಆರ್ ಪ್ರವೀಣ್ ಕುಮಾರ್ ಎಸಿಬಿ ವಶಕ್ಕೆ ತೆಗೆದುಕೊಂಡಿದ್ದಾರೆ. ನಿಸರ್ಗ ನಿಧಿ ಎಣ್ಣೆ ಗಿರಣಿ...

Read more

ಕಾಂಗೂರು ನಾಡಿನಲ್ಲಿ ಹುಲಿ ಘರ್ಜನೆ..! ಆಸೀಸ್​ ಸೆಣಿಸಲು ಟೀಂ ಇಂಡಿಯಾ ರೆಡಿ

ಆಸೀಸ್​ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಅಸಲಿ ಪರೀಕ್ಷೆ ಶುರುವಾಗಲಿದ್ದು, ಡಿಸೆಂಬರ್ 17 ಕ್ಕೆ ಮೊದಲ ಟೆಸ್ಟ್​ ಪಂದ್ಯ ಪ್ರಾರಂಭವಾಗಲಿದೆ. ಹಾಗಿದ್ರೆ ಹೇಗಿದೆ ಭಾರತ ತಂಡದ ತಯಾರಿ..! ಯಾರೆಲ್ಲ ಕ್ರಿಕೆಟಿಗರು ಆಡಲು ಫಿಟ್​ ಆಗಿದ್ದಾರೆ..? ಈ ಸ್ಟೋರಿ ಓದಿ ಟೀಂ ಇಂಡಿಯಾ ಆಸ್ಟ್ರೇಲಿಯಾ...

Read more

ಕೊನೆಗೂ ರಿಲೀಸ್​ ಆದ ನಟಿ ಸಂಜನಾ ಗಲ್ರಾನಿ ಈಗ ಎಲ್ಲಿದ್ದಾಳೆ ಗೊತ್ತಾ..?

ಡ್ರಗ್ಸ್​ ಕೇಸ್​ನಲ್ಲಿ 3 ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಲ್ಲಿದ್ದ ನಟಿ ಸಂಜನಾ ಗಲ್ರಾನಿ ಕೊನೆಗೂ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್​ ಆಗಿ ಮನೆ ಸೇರಿಕೊಂಡಿದ್ದಾರೆ. ಡ್ರಗ್ಸ್​ ದಂಧೆ ಕೇಸ್​ನಲ್ಲಿ ಜೈಲು ಪಾಲಾಗಿದ್ದ ಸಂಜನಾಗೆ ನಿನ್ನೆ ಹೈಕೋರ್ಟ್ ಜಾಮೀನು ನೀಡಿತ್ತು. ಅನಾರೋಗ್ಯದಿಂದ ಬಳಲುತ್ತಿರೋ...

Read more

ಸರ್ಕಾರ ಹಠ ಬಿಡ್ತಿಲ್ಲ..ಸಾರಿಗೆ ನೌಕರರ ಹೋರಾಟ ನಿಂತಿಲ್ಲ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ, ವಾಯವ್ಯ ಸಾರಿಗೆ ನಿಗಮಗಳ ಸಿಬ್ಬಂದಿಗಳು ತಮ್ಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಗುರುವಾರ ನಡೆಸಿದ್ದ ಸಾಂಕೇತಿಕ ಪ್ರತಿಭಟನೆ ಶುಕ್ರವಾರ ದಿಢೀರ್‌ ಮುಷ್ಕರದ ರೂಪ ಪಡೆದಿದ್ದು ಶನಿವಾರವೂ ಮುಂದುವರೆದಿದ್ದು ಬಸ್ಸ್​ಗಳಿಲ್ಲದೆ ಪರದಾಡುತ್ತಿದ್ದಾರೆ. ಕೂಲಿ ಕೆಲಸ, ಇನ್ನಿತರ ಸ್ಥಳಗಳಿಗೆ ತೆರಳುವವರು...

Read more

ಅಂಗಡಿ ಮಾಲೀಕರೇ ಹುಷಾರ್…!​ ಗ್ರಾಹಕರು ಮಾಸ್ಕ್ ಧರಿಸದೇ ಇದ್ದರೆ ಭಾರಿ ದಂಡ…!

ಮಹಾಮಾರಿ ಕೊರೋನಾವನ್ನು ನಿಯಂತ್ರಣಕ್ಕೆ ತರಲು ಸರ್ಕಾರ ರೆಡಿಯಾಗಿದ್ದು ಇದೀಗ ಎಲ್ಲೆಡೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಗ್ರಾಹಕರು ಮಾಸ್ಕ್ ಧರಿಸದಿದ್ರೆ, ಸಾಮಾಜಿಕ ಅಂತರ ಕಾಪಾಡದಿದ್ರೆ ಮಾಲೀಕರಿಗೆ ಫೈನ್ ಇದ್ದು ಇದುವರೆಗೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಆದೇಶ ಇನ್ಮುಂದೆ ರಾಜ್ಯಾದ್ಯಂತ ಜಾರಿಯಾಗಲಿದೆ. ಕಾರಿನೊಳಗೆ ಒಬ್ಬರೇ...

Read more

‘ಸಲಾರ್’​ ಸಿನಿಮಾದಲ್ಲಿ ಪ್ರಭಾಸ್ ಜೊತೆ ನೀವು ನಟಿಸ್ಬೇಕಾ..?

ಸಲಾರ್​, ಸಲಾರ್, ಸಲಾರ್​.. ಸೋಷಿಯಲ್​ ಮೀಡಿಯಾ ತುಂಬೆಲ್ಲಾ ಈ ಇದೇ ಸುದ್ದಿ, ಸದ್ದು ಗದ್ದಲ.. ಪ್ರಭಾಸ್​ನ ಹೀರೋ ಮಾಡಿ ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​​ ನಿರ್ಮಾಣ ಮಾಡ್ತಿರೋ ಪ್ಯಾನ್​ ಇಂಡಿಯಾ ಸಿನಿಮಾ ಇದು.. ಜೊತೆಗೆ ಕೆಜಿಎಫ್​ ಸೂತ್ರಧಾರಿ ಪ್ರಶಾಂತ್​ ನೀಲ್​ ಈ ಮಹತ್ವಾಕಾಂಕ್ಷೆಯ...

Read more

ಆರ್​ಸಿಬಿಗೆ ಗುಡ್​ಬಾಯ್​ ಹೇಳಿದ ಈ ಆಟಗಾರ ಹೋಗಿದ್ದೆಲ್ಲಿಗೆ ?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸೇರಿದ ಸ್ಟಾರ್​ ಆಟಗಾರ ತನ್ನ ತಂಡಕ್ಕೆ ಗುಡ್​ಬಾಯ್ ಹೇಳಿ ಮುಂಬೈ ಇಂಡಿಯನ್ಸ್​ ತಂಡವನ್ನು ಸೇರಿಕೊಂಡಿದ್ದಾರೆ. ಆ ಸ್ಟಾರ್​ ಆಟಗಾರ ಯಾರು ಅಂಥ ಗೊತ್ತಾಗ್ಬೇಕಾ ಇಲ್ಲಿದೆ ನೋಡಿ. ಯುಎಇ ಅಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್​ ಪಂದ್ಯಾಟವು...

Read more

ಪರಪ್ಪನ ಅಗ್ರಹಾರದಿಂದ ನಟಿ ಸಂಜನಾ ರಿಲೀಸ್​​ ! ಷರತ್ತುಬದ್ಧ ಜಾಮೀನು ನೀಡಿದ ಕೋರ್ಟ್​…!

ಡ್ರಗ್ಸ್​​ ಕೇಸ್​​ನಲ್ಲಿ ಮೂರು ತಿಂಗಳ ಹಿಂದೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ಸಂಜನಾ ಇಂದು ಬಿಡುಗಡೆ ಆಗುತ್ತಿದ್ದಾರೆ. ನ್ಯಾಯಾಲಯ ನಟಿ ಸಂಜನಾಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಕೋರ್ಟ್​​ ದಾಖಲೆಗಳು ಜೈಲಾಧಿಕಾರಿಗಳ ಕೈ ಸೇರಿತ್ತಿದ್ದಂತೆ ಬಿಡುಗಡೆರ ಭಾಗ್ಯ ಪಡೆಯಲಿದ್ದಾರೆ. ದೆಹಲಿಯ...

Read more

ಅನ್ನದಾತನ ಬಳಿ ಲಂಚ ಕೇಳಿದ ಅಧಿಕಾರಿ ಅಂದರ್ ! ಜಮೀನಿಗೆ ನೀರು ಬಿಡಲೂ ಲಂಚವೇ ?

ರೈತರ ಜಮೀನುಗಳಿಗೆ ನೀರು ಹರಿಸಲು ಲಂಚ ಕೇಳಿದ್ದ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಜಮೀನಿಗೆ ನೀರು ಹರಿಸಲು ಹೇಳಿದಾಗ ಅಧೀಕ್ಷಕ ಪ್ರಭು ರೈತರ ಬಳಿ ಏಳು ಸಾವಿರ ರೂಪಾಯಿ...

Read more

ಶೂಟಿಂಗ್​ಗೂ ಮೊದ್ಲೇ ಲೀಕ್​ ಆಯ್ತಾ ‘ಸಲಾರ್’​ ಕಥೆ..? ಬಾಹುಬಲಿ ಪ್ರಭಾಸ್​ ‘ಸಲಾರ್’​ ಶ್ರೀಮುರಳಿ ‘ಉಗ್ರಂ’ ರೀಮೇಕಾ..?

ಸಿನಿಮಾನ ಸಿಲ್ವರ್​​ ಸ್ಕ್ರೀನ್ ಮೇಲೆ ನೋಡಿದ್ರೇನೆ ಚೆಂದ.. ಥಿಯೇಟರ್​ಗೆ ಹೋಗೋಕ್ಕು ಮೊದ್ಲೆ ಕಥೆ ಗೊತ್ತಾಗ್ಬಿಟ್ರೆ, ಸಿನಿಮಾ ಮಜಾ ಇರೋದಿಲ್ಲ.. ಮೊನ್​ ಮೊನ್ನೆ ಅನೌನ್ಸ್​ ಆದ ಸಲಾರ್​ ಸಿನಿಮಾ ಸ್ಟೋರಿ ಲೀಕ್​ ಆಗಿದೆ ಅನ್ನೋ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿದೆ.. ಕನ್ನಡದ ಸೂಪರ್​...

Read more

ಹೊಸ ವರ್ಷದ ಅಮಲಿನ ಪಾರ್ಟಿಗಳ ಮೇಲೆ ಸಿಸಿಬಿ ಹದ್ದಿನ ಕಣ್ಣು.! ಕಿಕ್ ಪಾರ್ಟಿಗಳಿಗೆ ಬ್ರೇಕ್ ಹಾಕಲು ಪೊಲೀಸರ ಸರ್ವ ಸಿದ್ದತೆ..!

ಹೊಸ ವರ್ಷದ ಸಂಭ್ರಮಾಚರಣೆಗೆ ಇನ್ನೇನು ಕೆಲ ದಿನಗಳು ಬಾಕಿ ಇವೆ. ಈ ಟೈಮಲ್ಲಿ ಅಮಲಿನ ಪಾರ್ಟಿಗಳಿಗೇನು ಕೊರತೆ ಇರಲ್ಲ. ಆದ್ರೆ ಈ ಬಾರಿ ಅದಕ್ಕೆ ಯಾವುದೇ ಅವಕಾಶ ಇರಲ್ಲ ಅಂತ ಸಿಸಿಬಿ ಹೇಳಿದೆ, ಹಾಗಾದ್ರೆ ಹೊಸ ವರ್ಷದ ಕಿಕ್ ನಿಲ್ಲಿಸಲು ಸಿಸಿಬಿಯ...

Read more

ಸಾರಿಗೆ ನೌಕರರಿಂದ ಕರ್ನಾಟಕ ಬಂದ್​ ! ಯಾವ್ಯಾವ ಜಿಲ್ಲೆಯಲ್ಲಿ ಬಂದ್​ ಹೇಗಿದೆ ನೋಡಿ..!

ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಜನರು ತಮ್ಮ ಕೆಲಸಗಳಿಗೆ ತೆರಳಲು ಪರದಾಡುವಂತ ಸ್ಥಿತಿ ಎದುರಾಗಿದೆ. ಸುಮಾರು ನೂರಕ್ಕೂ ಹೆಚ್ಚು ಬಿಎಂಟಿಸಿ ಬಸ್ಸ್​ಗಳು ಬನಶಂಕರಿಯಲ್ಲಿ ಸ್ಥಗಿತಗೊಂಡಿದ್ದು. ಕೆಎಸ್​ಆರ್​ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಿಗಮಗಳ ಬಸ್​ ಸೇವೆಗಳನ್ನು ಇಂದು ಬೆಳಗ್ಗೆಯಿಂದಲೇ...

Read more

ಡಾಕ್ಟರ್ ವರ್ಸಸ್ ಡಾಕ್ಟರ್​​ ಪ್ರತಿಭಟನೆ ! ಓಪಿಡಿ ಬಂದ್, ರೋಗಿಗಳು ಹೈರಾಣು…!

ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ಕೊಡುವ ಕ್ರಮವನ್ನು ವಿರೋಧಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.  ವೈದ್ಯರು ವರ್ಸಸ್​ ವೈದ್ಯರ ಸಂಘರ್ಷದಿಂದ ಓಪಿಡಿಗಳು ಬಂದ್​ ಆಗಿದ್ದು ಸಾರ್ವಜನಿಕರು ಪರಡುವಂತಾಗಿದೆ. ಇಂದು ದೇಶದಲ್ಲಿ ವೈದ್ಯರ ಪ್ರತಿಭಟನೆ ನಡೆಯುತ್ತಿದ್ದು ಕೇಂದ್ರ ಸರ್ಕಾರವು ಸ್ನಾತಕೋತ್ತರ ಆಯುರ್ವೇದ ಶಿಕ್ಷಣ...

Read more

ಮೈಸೂರು ರಸ್ತೆ-ವಿಜಯನಗರ ನಡುವೆ ಶನಿವಾರ-ಭಾನುವಾರ ನಮ್ಮ ಮೆಟ್ರೋ ಸಂಚಾರ ಸ್ಥಗಿತ​…!

ಬೆಂಗಳೂರು ಮೆಟ್ರೋ ವಿಸ್ತರಣೆಯ ಹಿನ್ನೆಲೆಯಲ್ಲಿ ಮೆಟ್ರೋ ರೈಲಿನ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿ ನಡೆಯುತ್ತಿರುವುದರಿಂದ ನಾಳೆ, ನಾಡಿದ್ದು ವಿಜಯನಗರ-ಮೈಸೂರು ರಸ್ತೆಗಳ ನಡುವೆ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಲಿದ್ದು ಮೈಸೂರು ರಸ್ತೆ ಮತ್ತು ವಿಜಯನಗರ...

Read more

ಸಿನಿಮಾ ಬಿಟ್ಟು ಅನುಷ್ಕಾ ಹೊರಟಿದ್ದೆಲ್ಲಿಗೆ..? ಹಿಂಗ್ಯಾಕೆ ಮಾಡ್ತಿದ್ದಾರೆ ‘ಬಾಹುಬಲಿ’ ಬೆಡಗಿ..?

ಕರಾವಳಿ ಸುಂದ್ರಿ ಅನುಷ್ಕಾ ಶೆಟ್ಟಿ ಸಿನಿಮಾ ಬಿಟ್ರೆ ಹೋಗೋದು ‘ಆ’ ಪುಣ್ಯ ಸ್ಥಳಕ್ಕೆ. ಈಗ ಚಿತ್ರರಂಗಕ್ಕೆ ಮತ್ತೆ ರೀ-ಎಂಟ್ರಿ ಕೊಟ್ಟಿರೋ ಸ್ವೀಟಿ, ಕೆಲ​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರವಾಗಲೇ ‘ಬಾಹುಬಲಿ’ ಸುಂದ್ರಿ ಅನುಷ್ಕಾ ಶೆಟ್ಟಿ ದಿಡೀರ್​ ಅಂತ ಆ ದೇವಸ್ಥಾನಕ್ಕೆ ಹೋಗಿದ್ಯಾಕೆ..? ಏನಾಯ್ತು...

Read more

ಬಾತ್​ರೂಂ ಗೆ ಹೋಗುವಾಗ ಮೊಬೈಲ್​ ತಗೊಂಡು ಹೋಗೋ ಅಭ್ಯಾಸ ಇದ್ಯಾ ? ಹುಷಾರ್…!​

ಸ್ನಾನದ ಕೋನೆಗೆ ಹೋಗುವಾಗ ಮೊಬೈಲ್​ ತೆಗೆದುಕೊಂಡು ಹೊದ ಯುವತಿಯೊರ್ವಳು ಸಾವನ್ನಪ್ಪಿದ ಘಟನೆ ರಷ್ಯಾದ ಅರ್ಖಾಂಗೆಲ್ಸ್ಕ್​ನಲ್ಲಿ ನಡೆದಿದೆ. 24 ವರ್ಷದ ಒಲೆಸ್ಯಾ ಸೆಮೆನೋವಾ ಬಾತ್​ರೂಮ್​ಗೆ ಹೋಗುವಾಗ ತನ್ನ ಐ ಫೋನನ್ನು ತೆಗೆದುಕೊಂಡು ಹೋಗಿದ್ದು ಅಲ್ಲಿ ಚಾರ್ಜ್​ಗೆ ಇಟ್ಟಿದ್ದಾಗ ಕೈ ಜಾರಿ ಬಿದ್ದಿದ್ದರಿಂದ ಶಾಕ್​...

Read more

ಅಮೇರಿಕಾದಲ್ಲಿ ಕನ್ನಡ ಕಲರವ.!

ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗು ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಕುವೆಂಪುರವರ ಹಾಡು ಹಾಡಾಗಿಯೇ ಉಳಿದಿದೆ ಎಂಬುದು ಕನ್ನಡಪರ ಇರೋರ ದುಃಖಕ್ಕೆ ಕಾರಣವಾಗಿದೆ. ಕನ್ನಡ ಕನ್ನಡ ಎನ್ನುತ್ತಲೇ ನಾವುಗಳು ನಮ್ಮ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಉತ್ತಮ...

Read more

ಕ್ರಿಕೆಟ್​ ಜೀವನಕ್ಕೆ ಗುಡ್​ ಬಾಯ್​ ಹೇಳಿದ್ರಾ ಖ್ಯಾತ ಆಟಗಾರ ? ಕ್ರೀಡಾ ಪ್ರೇಮಿಗಳು ಶಾಕ್ ಆಗುವ ಸುದ್ದಿ !

ಟೀಂ ಇಂಡಿಯಾದ ವಿಕೇಟ್ ಕೀಪರ್​ ಪಾರ್ಥೀವ್​ ಪಟೇಲ್​ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಬುಧವಾರ ವಿದಾಯ ನೀಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಟ್ವೀಟ್​ ಮಾಡುವ ಮೂಲಕ ಕ್ರಿಕೆಟ್​ಗೆ ಗುಡ್​ ಬಾಯ್​ ಹೇಳಿದ್ದಾರೆ. 35ರ ಹರೆಯದ ಪಾರ್ಥಿವ್ ಪಟೇಲ್, 18 ವರ್ಷಗಳ ಕ್ರಿಕೆಟ್...

Read more

ಟಾಲಿವುಡ್​ನಲ್ಲಿ ಕರುನಾಡ ನಟಿಯರ ಕಿರಿಕ್​..! ನೀನಾ-ನಾನಾ ಅಂತ ವಾರ್ ಮಾಡುತ್ತಿರುವ ‘ಆ’ ನಟಿಮಣಿಯರು ಯಾರು​.?

ಸ್ಯಾಂಡಲ್​ವುಡ್​ಗೆ ಅದೇಷ್ಟೋ ನಟಿಮಣಿಯರು ಎಂಟ್ರಿ ಕೊಟ್ಟು, ಒಂದೇ ಸಿನಿಮಾ ಮೂಲಕ ನೇಮ್​​-ಫೇಮ್​​ ಪಡೆದುಕೊಂಡು, ಬೇರೆ ಇಂಡಸ್ಟ್ರಿಗೆ ಹಾರಿ, ನಟನೆ ಮೂಲಕ ತನ್ನದೇ ಡಿಮ್ಯಾಂಡ್​ ಕ್ರಿಯೇಟ್​ ಮಾಡಿಕೊಳ್ತಾರೆ. ಈಗ ಇದರ ಸಾಲಿನಲ್ಲಿ ಕಿರಿಕ್​ ಹುಡಿಗಿ ರಶ್ಮಿಕಾ ಮಂದಣ್ಣ ಸೇರಿಕೊಳ್ತಾರೆ. ಇನ್ನು ನಾನು ಯಾರಿಗೂ...

Read more

ನಿಮ್ದು ಟೇರೆಸ್​ ಇರೋ ಮನೇನಾ ? ಹಾಗಿದ್ರೆ ಈ ಸ್ಟೋರಿ ಓದಲೇಬೇಕು..!

ಅದು ಹೊಲ ಅಲ್ಲ, ಗದ್ದೆನೂ ಅಲ್ಲ ಆದ್ರೂ ಹಣ್ಣು ಬೆಳೆಯುತ್ತೆ ತರಕಾರಿನೂ ಬೆಳೆಯುತ್ತೆ. ಅಲ್ಲಿ ತೋಟ ಇಲ್ಲ ಆದ್ರೂ ಅಲ್ಲಿ ಕಲರ್ ಕಲರ್ ಹೂಗಳು ಬೆಳೆದಿವೆ. ಅಷ್ಟಕ್ಕೂ ಇದೆಲ್ಲ ಹೆಂಗೆ ಅಂತೀರಾ ಈ ಸ್ಟೋರಿ ಓದಿ ಗೊತ್ತಾಗುತ್ತೆ. ಕಲಬುರಗಿಯ ಸಂಗಮೇಶ್ವರ ಕಾಲನಿಯಲ್ಲಿ...

Read more

ನಿಮ್ಗೆ ಹಸಿರು ಮೆಣಸಿನಕಾಯಿ ಅಂದ್ರೆ ಆಗಲ್ವಾ…? ನೀವು ಖಾರ ತಿನ್ನಲ್ವಾ? ಈ ಸ್ಟೋರಿ ನೋಡಿ..

ಅಬ್ಬಾ..! ಹಸಿರು ಮೆಣಸಿನ ತುಂಬಾ ಖಾರ ಇರುತ್ತೆ.. ತಿನ್ನೋಕ್ಕೆ ಆಗಲ್ಲ ಅನ್ನೋವರು ಈ ಸ್ಟೋರಿ ನೋಡಲೇಬೇಕು. ಮೆಣಸಿನ ಕಾಯಿ ತಿನ್ನದೇ ನಿಮ್ಮ ದೇಹದ ಆರೋಗ್ಯವನ್ನ ಹಾಳು ಮಾಡ್ಕೊಳ್ತಿದ್ದೀರಾ. ಹೌದು ಹಸಿರು ಮೆನಸಿಣಕಾಯಿಯಲ್ಲಿದ್ಯಂತೆ ಮೆಡಿಸಿನಲ್ ಪವರ್..! ಬಾಯಿಗೆ ಮೆಣಸಿನಕಾಯಿ ಖಾರ ಅನ್ನಿಸಿದ್ರೂ ಮನುಷ್ಯನ...

Read more

ಲಕ್ಷ-ಲಕ್ಷ ರೂಪಾಯಿಗೆ ಹರಾಜಾಗ್ತಿದ್ಯಾ ಗ್ರಾ.ಪಂ ಸ್ಥಾನಗಳು..? ಕುರಿ-ಮೇಕೆಗಳ ಹರಾಜಿನ ರೀತಿ‌ ಗ್ರಾ.ಪಂ ಸ್ಥಾನಗಳು ಬಿಡ್..!

ಗ್ರಾಮ ಪಂಚಾಯ್ತಿಗಳಿಗೆ ಹರಾಜು ಮೂಲಕ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವ ಭ್ರಷ್ಟ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಸಕ್ಕರೆ ನಾಡು ಮಂಡ್ಯದಲ್ಲೂ ಗ್ರಾಮ ಪಂಚಾಯತ್​ ಸದಸ್ಯ ಸ್ಥಾನಗಳು ಲಕ್ಷ-ಲಕ್ಷ ರೂಪಾಯಿಗೆ ಹರಾಜಾಗ್ತಿವೆ. ಲಾಳನಕೆರೆ ಗ್ರಾಮ ಪಂಚಾಯತ್​ ವ್ಯಾಪ್ತಿಯ ಬಿದರಕೆರೆ ಗ್ರಾಮದ 3 ಸ್ಥಾನಗಳು ಬಹಿರಂಗ ಹರಾಜಾಗಿವೆ....

Read more

ಹನಿಮೂನ್​​ಗೆ ಬಂದ ಜೋಡಿ ಬೀಚ್​ನಲ್ಲಿ ಮಾಡಿದ್ದೇನು ಗೊತ್ತಾ ? ಕಡಲ ತೀರದಲ್ಲಿ ಒಂಬತ್ತು ದಿನ ನಡೆದ ಮಧುಚಂದ್ರದ ವಿಡಿಯೋ ..!

ಸಾಮಾನ್ಯವಾಗಿ ಮದುವೆಯಾದ ನೂತನ ಜೋಡಿ ಪ್ರಸಿದ್ದ ಸ್ಥಳಗಳ ಸುತ್ತಾಟ, ಹನಿಮೂನ್ ಟ್ರಿಪ್​​, ಪಾರ್ಟಿ , ಗೆಳೆಯರೊಂದಿಗೆ ಮೋಜು ಮಸ್ತಿಗೆ ಪ್ಲಾನ್​ ಮಾಡ್ತಾರೆ, ಆದ್ರೆ ಇಲ್ಲೊಂದು ಜೋಡಿ ಇದಕ್ಕೆ ಭಿನ್ನವಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜೋಡಿಯೊಂದು ತಮ್ಮ ಹನಿಮೂನನ್ನು ಮುಂದೂಡಿ ಮದುವೆ...

Read more

ಉಸಿರು ನಿಲ್ಲಿಸಿದ ಜ್ಯೋತಿ…! ಲಕ್ಷಾಂತರ ಜನರ ಬದುಕಲ್ಲಿ ಬಂದ ಈ ಜ್ಯೋತಿ ಯಾರು ? ಏನಾಯ್ತು ?

ಮಂಗಳೂರಿನ ಯಾರಿಗಾದರೂ ಫೋನ್ ಮಾಡಿ ಎಲ್ಲಿದ್ದೀರಾ ಎಂದು ಕೇಳಿ. ಜ್ಯೊತಿಯಲ್ಲಿ ಇದೀನಿ, ಜ್ಯೋತಿಗೆ ಬಂದೆ, ಜ್ಯೋತಿ ಕಾಲೇಜ್, ಜ್ಯೋತಿಯಲ್ಲಿ ಅಡ್ಮಿಟ್ ಆಗಿದ್ದೀನಿ, ಜ್ಯೋತಿಯಲ್ಲಿ ಊಟಕ್ಕೆ ಬಂದೆ, ಜ್ಯೋತಿಯಲ್ಲಿ ಶಾಪಿಂಗ್ ಗೆ ಬಂದೆ, ಜ್ಯೋತಿಯಲ್ಲಿ ಮೀಟಿಂಗ್ ಮಾಡ್ತಿದ್ದೀವಿ, ಜ್ಯೋತಿಯಲ್ಲಿ ಮೀನು ತಗೋತಾ ಇದೀವಿ...

Read more

ಪಬ್ ಮಾಲಿಕರು, ಡಿಜೆಗಳು ನೋಡಲೇ ಬೇಕಾದ ಸುದ್ದಿ..!

ನ್ಯೂ ಇಯರ್ ಅಂದ್ರೆನೆ ಮೈ ಮರೆಸೋ ಮ್ಯೂಸಿಕ್, ಕಿಕ್ ಏರಿಸೋ ಕುಣಿತ ‌. ಅದ್ರಲ್ಲೂ ಡಿಜೆ ಮ್ಯೂಸಿಕ್ ಇಲ್ಲ ಅಂದ್ರೆ ಹೊಸ ವರ್ಷದ ಮಜಾನೇ ಇರಲ್ಲ‌‌. ನ್ಯೂ ಇಯರ್ ಬಂದ್ರೆ ಸಾಕು ಡಿಸ್ಕ್ ಜಾಕಿಗಳಿಗೆ ಹಬ್ಬವೋ ಹಬ್ಬ ‌‌‌.ಆದ್ರೆ ಈ ಬಾರಿ...

Read more

ಅನುಷ್ಕಾ ಶರ್ಮ ತರಹ ನೀವು ಮಾಡಿದ್ರೆ ಜೋಕೆ….! ಅನುಷ್ಕಾ ಅಭಿಮಾನಿಗಳು ನೋಡಲೇ ಬೇಕಾದ ವಿಡಿಯೋ..!

ಮೊನ್ನೆ ಬಾಲಿವುಡ್​ ನಟಿ, ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಪ್ರೆಗ್ನೆಂಟ್​​ ಆಗಿದ್ಕೊಂಡು ತಲೆ ಕೆಳಗು ಮಾಡಿ ಶಿರಸಾಸನ ಮಾಡಿರೊ ಫೋಟೊ ಹಾಕಿದ್ರಲ್ಲ ನೀವ್​ ನೋಡಿದ್ರಾ ? ನೋಡಿ, ಒಂದ್​ ಲೈಕು, ಶೇರು ಮಾಡಿ ವಾವ್​ ಅಂತನೂ ಅಂದಿರ್ತೀರ....

Read more

ಇನ್ನೆರಡು ದಿನದಲ್ಲಿ ಸಂಜನಾ ಗಲ್ರಾನಿ ಭವಿಷ್ಯ ನಿರ್ಧಾರ….! ಅದು ಪ್ರೂವ್​ ಆದ್ರೆ ಜೈಲಿನಿಂದ ಸಂಜನಾ ರಿಲೀಸ್​​ ?

ಡ್ರಗ್ ಸೇವನೆ ಆರೋಪದಡಿ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗಲ್ರಾನಿ ವಿಚಾರಣೆ ವೇಳೆ ಡ್ರಗ್ ಮಾತ್ರವಲ್ಲದೆ ದಿನಕ್ಕೊಂದು ಹೊಸ ಸಂಗತಿ ಹೊರ ಬೀಳ್ತಿದೆ. ತನಗೆ ಆರೋಗ್ಯ ಸರಿಯಿಲ್ಲ ಎಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌...

Read more

ಪ್ರತಿಭಟನೆಯಾದ್ರೂ ಮಾಡಿ, ಬಂದ್ ಆದ್ರೂ ಮಾಡಿ.. ಇನ್ಮುಂದೆ ಬಿಸಿಲಲ್ಲಿ ನಿಲ್ಲಲ್ಲ ಪೊಲೀಸರು ! ಬೆಂಗಳೂರು ಪೊಲೀಸರಿಗೆ ಹೈಫೈ ತಂಗುದಾಣ !

ನಮ್ಮ ಹಕ್ಕುಗಳನ್ನು ನಮಗೆ ಕೊಡಿ, ನ್ಯಾಯ ಕೊಡಿ ಎಂದು ಸಂತ್ರಸ್ತರು ನಡೆಸುವ ಪ್ರತಿಭಟನೆ, ಬಂದ್, ಗದ್ದಲದಲ್ಲಿ ನಿಜಕ್ಕೂ ಸಂತ್ರಸ್ತರಾಗುವವರು ಪೊಲೀಸರು. ಒಂದು ಗಂಟೆ ನಡೆಯುವ ಪ್ರತಿಭಟನೆಗಾಗಿ ಬೆಳಗ್ಗಿನಿಂದ ಸಂಜೆವರೆಗೆ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿ ಬಿಸಿಲು ಮಳೆಯಲ್ಲಿ ಬೆಂಡಾಗಬೇಕಾಗುತ್ತದೆ. ಇನ್ಮುಂದೆ...

Read more

ಹೆಚ್ ಡಿ ಕುಮಾರಸ್ವಾಮಿಯನ್ನು ಟ್ರೋಲ್ ಮಾಡುವವರು ಈ ಸುದ್ದಿ ಓದಿ..! ವಿರೋಧಿಸುವವರಿಗೆ ಭಾವನಾತ್ಮಕ ಪತ್ರ ಬರೆದ ಮಾಜಿ ಸಿಎಂ!

ಭೂಸುಧಾರಣಾ ತಿದ್ದುಪಡಿ ಕಾಯ್ದೆಗೆ ವಿಧಾನಪರಿಷತ್ ನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದ್ದು ಬಹಳ ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು. ಎಚ್ ಡಿ ಕುಮಾರಸ್ವಾಮಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಈ ಸಂಧರ್ಭದಲ್ಲಿ ಟ್ವಿಟರ್ ಮೂಲಕ ಎಚ್ ಡಿಕೆ ಪತ್ರವೊಂದನ್ಮು ಬರೆದಿದ್ದಾರೆ....

Read more

ಸಂಜೆ ವೇಳೆಗೆ ಶಮನ ಆಗುತ್ತಾ ರೈತ ಹೋರಾಟ..?

ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಬಂದ್ ಕರೆ ನೀಡಿದ್ದು ದಿನದಿಂದ ದಿನಕ್ಕೆ ಕಾವು ಹೆಚ್ಚಾಗುತ್ತಿದೆ . ರೈತ ಸಂಘಟನೆಗಳ ಜೊತೆ ಗೃಹ ಸಚಿವ ಅಮಿತ್ ಶಾ ಕಳೆದ ರಾತ್ರಿ ಸಭೆ ನಡೆಸಿದ್ರು. ಈ ಮಧ್ಯೆ ರೈತ ಸಂಘಟನೆಗಳು...

Read more

ಕಾಂಗ್ರೆಸ್ ಚಿಹ್ನೆಗೆ ವ್ಯಾಲ್ಯೂ ಇಲ್ಲ! ಹಸಿರು ಶಾಲು ಹಾಕಿಕೊಂಡು ಪ್ರತಿಭಟಿಸಿದ್ದೇಕೆ ಕೈ ನಾಯಕರು ?

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿನ್ನೆ ರೈತರು ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಾಲ್ಗೊಂಡಿದ್ದ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ವ್ಯಾಲ್ಯೂ ಇಲ್ಲ.  ಹೀಗಾಗಿ ಕಾಂಗ್ರೆಸ್ ಶಾಲು ಬಿಟ್ಟು ಹಸಿರು ಶಾಲು ಹಾಕಿಕೊಂಡು ಬಂದಿದ್ದಾರೆ ಎಂದು...

Read more

ಎಚ್​ ಡಿ ಕುಮಾರಸ್ವಾಮಿ – ಡಿಕೆ ಶಿವಕುಮಾರ್​ ವಾರ್..! ಶಾಲ್​​ ಬಗ್ಗೆ ಇಬ್ಬರು ನಾಯಕರು ಹೇಳಿದ್ದೇನು ಗೊತ್ತಾ ?

ರೈತರು ನಿನ್ನೆ ಕರೆಕೊಟ್ಟಿದ್ದ ಭಾರತ್​​ ಬಂದ್​ ಕಾಂಗ್ರೆಸ್ ಮತ್ತು ಜೆಡಿಎಸ್​ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ರೈತ ಸಂಘಟನೆಗಳು ಕರೆಕೊಟ್ಟಿದ್ದ ಭಾರತ್​ ಬಂದ್​ಗೆ ಕಾಂಗ್ರೆಸ್​​ ಮತ್ತು ಜೆಡಿಎಸ್​ ಬೆಂಬಲ ಕೊಟ್ಟಿದ್ದವು. ಬಿಜೆಪಿ ಮತ್ತು ಮಿತ್ರಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಪಕ್ಷಗಳು ಹಸಿರು ಶಾಲಿನಡಿಯಲ್ಲಿ ಒಗ್ಗಟ್ಟು...

Read more

ಆಲೂಗಡ್ಡೆ ಚಿಪ್ಸ್​ ತಿಂದ್ರೆ ಈ ರೋಗ ಬರೋದು ಗ್ಯಾರಂಟಿ.. ಬಾಯ್ ರುಚಿಗೆ ಬೆಂಡ್ ಆದ್ರೆ ಅಪಾಯ ಕಟ್ಟಿಟ್ಟಬುತ್ತಿ..!

ಆಲೂಗಡ್ಡೆ ಚಿಪ್ಸ್​ ಚಟ್ಟ ಹತ್ತಿಸಬಹುದು ಹುಷಾರ್..! ಬಾಯ್ ರುಚಿಗೆ ಬೆಂಡ್ ಆದ್ರೆ ಅಪಾಯ ಗ್ಯಾರೆಂಟಿ. ಈ ಐದು ಆಹಾರ ನಾವು ತಿನ್ನುವ ಆಹಾರದ ಬಗ್ಗೆ ಕೊಂಚವು ಗಮನ ಹರಿಸೋದಿಲ್ಲ, ಬದಲಿಗೆ ಬಾಯ್ ರುಚಿಗೆ ಬೆಂಡ್ ಆಗ್ತಿವೆ. ಇದೀಗ ನಾಲಿಗೆಗೆ ರುಚಿ ಸಿಗುತ್ತೆ...

Read more

ನಿವಾರ್, ಬುರೇವಿ ಆಯ್ತು ಈಗ ಆರ್ನಬ್ ಸರದಿ..! ಕರ್ನಾಟಕದಲ್ಲೂ ಅಬ್ಬರಿಸಲಿದೆ ಆರ್ನಬ್ ಸೈಕ್ಲೋನ್..!

ನಿಮ್ಮ ಊರಲ್ಲೂ ಮಳೆ ಬರ್ತಿದ್ಯಾ..? ಜೋರಾಗಿ ಗಾಳಿನೂ ಬೀಸ್ತಿದ್ಯಾ..? ಹಾಗಿದ್ರೆ ಅದು ಆರ್ನಬ್ ಸೈಕ್ಲೋನ್ ಅಬ್ಬರ.. ಹಾಗಿದ್ರೆ ರಾಜ್ಯಕ್ಕೂ ಈ ಚಂಡಮಾತ ಎಂಟ್ರಿಯಾಗುತ್ತಾ..? ಇದ್ರ ಎಫೆಕ್ಟ್ ಹೇಗಿರುತ್ತದೆ ಅನ್ನೋದನ್ನ ಹೇಳ್ತೀವಿ ಓದಿ... ಹೀಗೆ ಒಂದಾದ ನಂತರ ಒಂದು ಚಂಡಮಾರುತ ಕೇರಳ ಮತ್ತು...

Read more

ಖ್ಯಾತ ಚಿತ್ರ ನಟಿ ನಿಗೂಢ ಸಾವು..! ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ ಸ್ಟಾರ್​ ನಟಿಯ ಡೆಡ್​ಬಾಡಿ..!

ತಮಿಳಿನ ಅನೇಕ ಧಾರಾವಾಹಿ ಮತ್ತು ಕಿರುತೆರೆ ಮೂಲಕ ಜನಪ್ರಿತೆ ಪಡೆದಿದ್ದ ನಟಿ ವಿ.ಜೆ. ಚಿತ್ರಾ ಅವ್ರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಂಚತಾರಾ ಹೋಟಲ್‌ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವ ಬಗ್ಗೆ ವರದಿ ಆಗಿದೆ. ನಟಿಯಾಗಿ ಮಾತ್ರವಲ್ಲದೆ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ರು. ಇವರ ನಿಧನದ...

Read more

ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಆರೋಗ್ಯ ಸ್ಥಿತಿ ಹೇಗಿದೆ ಗೊತ್ತಾ..?

ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟು ತನ್ನ ಮಕ್ಕಳಂತೆ ಸಾಕಿ ಬೆಳೆಸಿದ ಕರ್ನಾಟಕದ ಪ್ರಖ್ಯಾತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕಳೆದ ಭಾನುವಾರ ಆಕಸ್ಮಕವಾಗಿ ಬಿದ್ದ ಕಾರಣ ಸೊಂಟದ ಮೂಳೆಗೆ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ...

Read more

ಪುಲ್ವಾಮಾದಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈದ ಸೇನಾಪಡೆ..! ನಮ್ಮ ಸೈನಿಕರ ಎದುರು ಉಗ್ರರು ಉಡೀಸ್.!

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನಾಪಡೆಯು ಹೊಡೆದುರುಳಿಸಿದ ಘಟನೆ ನಡೆದಿದೆ. ಬುಧವಾರ ನಡೆದ ಎನ್​ಕೌಂಟರ್​ನಲ್ಲಿ ಇಬ್ಬರು ಅಪರಿಚಿತ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು ಇನ್ನಷ್ಟು ಭಯೋತ್ಪಾದಕರು ಅಡಗಿರುವ ಶಂಕೆ ಇರೋದ್ರಿಂದ ಸೇನೆ ಹಾಗೂ ಪುಲ್ವಾಮ ಪೊಲೀಸರು ಉಗ್ರರ ಕಾರ್ಯಚರಣೆ ನಡೆಸುತ್ತಿದ್ದಾರೆ....

Read more

ಸಂಗೀತ್​ ಈವೆಂಟ್​ನಲ್ಲಿ ಮೆಗಾ ಫ್ಯಾಮಿಲಿ ಸ್ಟಾರ್ಸ್​ ಹಂಗಾಮ..!

ಭಾನುವಾರ ಹೈದರಾಬಾದ್​ನಲ್ಲಿ ಅರಸಿನ ಶಾಸ್ತ್ರ ಮುಗಿಸಿದ ಮೆಗಾ ಫ್ಯಾಮಿಲಿ ಸೋಮವಾರ ಮಧ್ಯಾಹ್ನ ಉದಯ್​ಪುರ್​​ ಫ್ಲೈಟ್​ ಏರಿತ್ತು.. ಚಿರಂಜೀವಿ ಸಹೋದರ ನಾಗಬಾಬು ಫ್ಯಾಮಿಲಿ ಜೊತೆಗೆ ಅಲ್ಲು ಅರ್ಜುನ್ ಫ್ಯಾಮಿಲಿ, ಚಿರಂಜೀವಿ ಫ್ಯಾಮಿಲಿ ಸದಸ್ಯರೆಲ್ಲ ಸೋಮವಾರವೇ ಮದುವೆ ಮಂಟಪ ಸೇರಿಕೊಂಡಿದ್ದರು.. ಸೋಮವಾರ ರಾತ್ರಿ ನಡೆದ...

Read more

ಒಂದೇ ಕಿಡ್ನಿ ಇದ್ರೂ ಲೆಕ್ಕಿಸದೆ ಸಾಧನೆ ಮಾಡಿದ ಅಂಜು ಬಾಬ್ಬಿ ಜಾರ್ಜ್​..!

ಸಾಧಿಸುವ ಚಲವಿದ್ದರೆ ತಮಗಿರುವ ಕೊರತೆಗಳನ್ನೂ ಮೀರಿ ಅದೆಷ್ಟೋ ಮಂದಿ ಸಾಧನೆಯ ಯಶಸ್ಸನ್ನು ಕಂಡಿದ್ದಾರೆ. ಕೆಲವರ ಕಷ್ಟ ಹಾಗೂ ಯಶಸ್ಸಿನ ಕಥೆ ಮೊದಲೇ ತಿಳಿದರೆ ಇನ್ನೂ ಕೆಲವರ ಕಥೆ ಸಮಯ ಕಳೆದಂತೆ ಘೋಚರಿಸುತ್ತದೆ. ಅಂಥಹದ್ದೆ ಕಥೆ ಭಾರತದ ದಿಗ್ಗಜ ಕ್ರಿಡಾಪಟು ಮಾಜಿ ಅಥ್ಲೀಟ್​...

Read more

ಗ್ರಾಮಪಂಚಾಯತ್​ ಎಲೆಕ್ಷನ್​ಗೆ ರೆಡಿಯಾಗಿದ್ದ ಕುಣಿಗಲ್​ ಗಿರಿ ಪೊಲೀಸ್​ ವಶಕ್ಕೆ.!

ಆತ ಡಕಾಯಿತಿ ಕೇಸ್​ನಲ್ಲಿ ಮೊಸ್ಟ್​ ವಾಟೆಂಡ್​ ಆಗಿದ್ದ ರೌಡಿಶೀಟರ್​. ಒಂದು ಸಲ ಸ್ಕೇಚ್ ಹಾಕಿದ್ರೇ ಮುಗಿತು ಆ ಕೆಲಸ ಮಾಡದೇ ಬಿಡ್ತಾ ಇರಲಿಲ್ಲ. ಈ ರೀತಿ ಸಿಸಿಬಿ ಹಾಗು ಕ್ರೈಂ ಹಿಸ್ಟರಿಯಲ್ಲಿ ದೊಡ್ಡ ಹೆಸರು ಮಾಡಿದ್ದ. ಮುಂಬರೋ ಗ್ರಾಮ ಪಂಚಾಯತ್​ ಚುನಾವಣೆಗೆ...

Read more

ರಿಯಲ್ ಎಸ್ಟೇಟ್ ಬಿಲ್ಡರ್ ಗಳು ಇನ್ನು ಮುಂದೆ ಗ್ರಾಹಕರಿಗೆ ವಂಚಿಸೋದಕ್ಕೆ ಆಗೋದಿಲ್ಲ..!

ರಿಯಲ್ ಎಸ್ಟೇಟ್ ಬಿಲ್ಡರ್ ಗಳು ಇನ್ನು ಮುಂದೆ ಗ್ರಾಹಕರಿಗೆ ವಂಚಿಸೋದಕ್ಕೆ ಆಗೋದಿಲ್ಲ. ಯಾಕಂದ್ರೆ ಪ್ರಾಧಿಕಾರದಲ್ಲಿ ನೊಂದಣಿಯಾಗಿರಲಿ, ಇಲ್ಲದಿರಲಿ ರೇರಾ ರೂಲ್ಸ್ ಬ್ರೇಕ್ ಮಾಡಿದ್ರೆ ಬಿಲ್ಡರ್​ಗಳು ಕಂಬಿ ಹಿಂದೆ ಬೀಳೋದು ಖಂಡಿತ ಅಷ್ಟಕ್ಕೂ ರೇರಾದ ಈ ಕಠಿಣ ನಿರ್ಧಾರಕ್ಕೆ ಕಾರಣ ಏನು ಅಂತೀರಾ.....

Read more

ಜೂನಿಯರ್​ ಚಿರು ಹಾಗೂ ನಟಿ ಮೇಘನಾ ರಾಜ್​ ಸೇರಿದಂತೆ ಇಡೀ ಕುಟುಂಬಕ್ಕೆ ಕೊರೋನಾ ಪಾಸಿಟಿವ್..!

ಹಿರಿಯ ಕಲಾವಿರು ಸುಂದರ್​ ರಾಜ್​ ಹಾಗೂ ಪ್ರಮೀಳಾ ಜೋಶಿ ದಂಪತಿಗೆ ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೇ ಈಗ ಮೇಘನಾ ರಾಜ್ ಹಾಗೂ ಪುತ್ರ ಸೇರಿದಂತೆ ಇಡೀ ಕುಟುಂಬಕ್ಕೆ ಕೊರೋನಾ ಪಾಸಿಟಿವ್ ಬಂದಿದೆ. ಸೋಂಕು ದೃಢಪಡುತ್ತಿದ್ದಂತೆ ಪ್ರಮೀಳಾ ಜೋಶಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ...

Read more

ಎಂಟು ತಿಂಗಳ ಬಳಿಕ ಪ್ಯಾಸೆಂಜರ್ ರೈಲುಗಳ ಸಂಚಾರ..! ಹಾಗಿದ್ರೆ ಯಾವ್ಯಾವ ರೈಲುಗಳು ಆರಂಭವಾಗಿದೆ..?

ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ‌‌.‌ ಇನ್ಮುಂದೆ ಸಾರ್ವಜನಿಕರು ಯಾವುದೇ ಜಂಜಾಟವಿಲ್ಲದೆ ರೈಲಿನಲ್ಲಿ ಆರಾಮವಾಗಿ ಓಡಾಡಬಹುದು. ಅನ್ ಲಾಕ್ ಬಳಿಕ ರೈಲ್ವೆ ಇಲಾಖೆ ಹಲವು ರೈಲುಗಳನ್ನ ಹಳಿಯಲ್ಲಿಳಿಸುತ್ತಿದೆ‌. ಹಾಗಿದ್ರೆ ಯಾವ್ಯಾವ ರೈಲುಗಳು ಆರಂಭವಾಗಿದೆ ಅಂತ ಹೇಳ್ತೀವಿ ಮುಂದೆ ಓದಿ......

Read more

ಬೆಂಗಳೂರಿಗೆ ರಜಿನಿಕಾಂತ್​ ದಿಢೀರ್ ಭೇಟಿ..! ಅಣ್ಣನ ಆಶೀರ್ವಾದ ಪಡೆದು ತೆರಳಿದ ಸೂಪರ್​ ಸ್ಟಾರ್..! ಕಾರಣ ಏನು..?

ಸೂಪರ್​ ಸ್ಟಾರ್​ ರಜಿನಿಕಾಂತ್​ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ದಿನಗಣನೆ ಶುರುವಾಗಿದೆ.. ಕಳೆದ ವಾರವಷ್ಟೆ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಮಾಹಿತಿ ಕೊಟ್ಟಿದ್ದ ತಲೈವಾ ನಿನ್ನೆ ರಾತ್ರಿ ಇದ್ದಕ್ಕಿದಂತೆ ಬೆಂಗಳೂರಿಗೆ ಭೇಟಿ ನೀಡಿದ್ದಾರೆ.. ಸೂಪರ್​ ಸ್ಟಾರ್ ರಜಿನಿಕಾಂತ್ ಸಿಕ್ಕಾಪಟ್ಟೆ ಸಿಂಪಲ್.....

Read more

ಭಾರತ್​ ಬಂದ್​ ಬಗ್ಗೆ ಸಿಎಂ ಬಿಎಸ್​ವೈ ಹೇಳೋದೇನು..?

ಪ್ರಧಾನಮಂತ್ರಿಗಳೇ  ರೈತರನ್ನು ಕರೆದು ಸಂಧಾನ ಸಭೆ ನಡೆಸಲು ಮುಂದೆ ಬಂದರೂ ರೈತರು ಸಂಧಾನ ಸಭೆಗೆ ಬರುತ್ತಿಲ್ಲ, ಈ ರೀತಿ ಬಂದ್​ಗಳನ್ನು ಮಾಡುವುದರಿಂದ ಏನೂ ಅರ್ಥವಿಲ್ಲ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಬಳಿಕ...

Read more

ಗೋ ಹತ್ಯೆ ನಿಷೇಧ ಮಾಡಲ್ಲ ಅಂತ ಕಾಂಗ್ರೆಸ್​ ಘೋಷಿಸಲಿ..! ಸಿದ್ದರಾಮಯ್ಯಗೆ ಈಶ್ವರಪ್ಪ ನೇರ ಸವಾಲ್​..!

ಮುಂಬರುವ ಗ್ರಾಮ ಪಂಚಾಯ್ತು ಚುನಾವಣೆಗಳ ಪ್ರಣಾಳಿಕೆಯಲ್ಲಿ ನಾವು ಗೋಹತ್ಯೆ ನಿಷೇಧ ಮಾಡುವುದಿಲ್ಲ ಎಂದು ಘೋಷಣೆ ಮಾಡಲಿ, ಗೋವು ಹತ್ಯೆಗೆ ನಾವು ಅವಕಾಶ ಕೊಡ್ತೀವಿ ಎಂದು ಬಹಿರಂಗವಾಗಿ ಘೋಷಿಸಲಿ ಎಂದು ಬಿಜೆಪಿ ನಾಯಕ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್​ ಈಶ್ವರಪ್ಪ ಕಾಂಗ್ರೆಸ್​ ನಾಯಕರಿಗೆ ಸವಾಲೆಸೆದಿದ್ದಾರೆ....

Read more

‘ಫ್ಯಾಂಟಮ್​​’ ನಂತ್ರ ನಿರ್ದೇಶನದ ಕ್ಯಾಪ್​​ ಧರಿಸ್ತಾರಾ ಸುದೀಪ್​​..? ಕಿಚ್ಚ ಸುದೀಪ್​​ ಕೈಚಳಕದಲ್ಲಿ ಬರ್ತಿರೋ ‘ಆ’ ಕಥೆ ಯಾವುದು..?

ಕಿಚ್ಚ ಸುದೀಪ್​​ ಖಡಕ್​ ಲುಕ್..​ ಖದರ್​ ಡೈಲಾಗ್​​​ನಿಂದಲೇ ಸಾಕಷ್ಟು ಸಿನಿಮಾಗಳಲ್ಲಿ ನಟಸಿ, ಬಹುಭಾಷೆಗಳಲ್ಲಿಯೂ ಗುರತಿಸಿಕೊಂಡ ಸ್ಟೈಲಿಶ್​ ನಟ. ಇಷ್ಟೇ ಅಲ್ಲ ಗುರು ಸುದೀಪ್​​ ನಟನೆಯ ಜೊತೆಗೆ ಕೆಲ ಸಿನಿಮಾಗಳಿಗೆ ಡೈರೆಕ್ಟರ್​​ ಕ್ಯಾಪ್​ ಸಹ ಧರಿಸಿದ್ದಾರೆ. ಆದ್ರೆ ಇತ್ತಿಚೆಗೆ ಕನ್ನಡ ಸೇರಿದಂತೆ ಬ್ಯಾಕ್​...

Read more

ಸೌತ್​ರಂಗದಲ್ಲಿ ಕುಡ್ಲ ಕುವರಿ ಪೂಜಾದೇ ದರ್ಬಾರ್​​..! ದಿಡೀರ್​ ಅಂತ ಸಂಭಾವನೆ ಇಳಿಸಿಕೊಂಡಿದ್ದೇಕೆ ಪೂಜಾ..?

ಕರಾವಳಿ ಬೆಡಗಿ ಪೂಜಾ ಹೆಗ್ಡೆ, ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳ ಮೂಲಕ ಸೌತ್​ ರಂಗದಲ್ಲಿ ತನ್ನದೇ ದರ್ಬಾರ್​ ನಡೆಸುತ್ತಿರೋ ಸುಂದ್ರಿ. ಸದ್ಯ ಸೌತ್​ ಅಂಗಳದಲ್ಲಿ ಪೂಜಾ ಹೆಗ್ಡೆ ಡಿಮ್ಯಾಂಡ್​ ಜಾಸ್ತಿಯಾಗಿದ್ದು, ಸಂಭಾವನೆ ವಿಷಯದಲ್ಲಿ ಈ ಚೆಲುವೆ ತುಂಬಾ ದುಬಾರಿ ಅನ್ನೋ ಸುದ್ದಿ...

Read more

‘ಮ್ಯಾನ್ ಆಫ್ ದಿ ಮ್ಯಾಚ್’ ಪಡೆಯೋಕೆ ನಾನು ಅರ್ಹನಲ್ಲ..! ಅವನಿಗೆ ನೀಡಬೇಕಿತ್ತು ಅಂದ ಹಾರ್ದಿಕ್​ ಪಾಂಡ್ಯ.. ಯಾರವನು.?

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಟಿ 20 ಯಲ್ಲಿ ಉತ್ತಮ ತಿರುವು ಕಂಡಿದೆ. ಈ ಸರಣಿ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ನಲ್ಲಿ ಭಾರತದ...

Read more

ಆಂಧ್ರದ ಜನರನ್ನು ಕಾಡುತ್ತಿದೆ ಹೊಸ ರೋಗ.. ಬಾಯಲ್ಲಿ ನೊರೆ ಬಂದು ಏಕಾಏಕಿ ಅಸ್ವಸ್ಥಗೊಳ್ಳುತ್ತಿರುವ ಜನರು..! 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು..!

ಮಹಾಮಾರಿ ಕೊರೋನಾ ಅಟ್ಟಹಾಸ ಇನ್ನು ಮುಗಿದಿಲ್ಲ. ದೇಶಾದ್ಯಾಂತ ವ್ಯಾಪಕವಾಗಿ ಹರಡುತ್ತಿರುವ ಈ ವೈರಸ್​ಗೆ ಜನ ನಲುಗುತ್ತಿದ್ದಾರೆ. ಇದರ ಮಧ್ಯೆ ಆಂಧ್ರಪ್ರದೇಶ ಜನರಿಗೆ ಮತ್ತೊಂದು ರೋಗದ ಭೀತಿ ಎದುರಾಗಿದೆ. ಆಂಧ್ರಪ್ರದೇಶ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದ ಜನರಲ್ಲಿ ಈ ರೋಗ ಕಾಣಿಸಿಕೊಂಡಿದ್ದು,...

Read more

ಸಮಂತಾ ಬಿಕಿನಿ ಹಾಕಿ ಫೋಟೋ ಪೋಸ್ಟ್​​ ಮಾಡಿದ್ರೆ ಕಣ್ಣು​ ಕೆಂಪು ಮಾಡಿಕೊಂಡು ಶ್ರೀ ರೆಡ್ಡಿ..! ಅಷ್ಟಕ್ಕು ಯಾರೀ ಶ್ರೀ..?

ಜಡೇನ್ಕಂಡ್ರೆ ಜಡೇಗೆ ಆಗಲ್ವಂತೆ. ಇದನ್ನ ಅದ್ಯಾವ್​​ ಮಹಾಶಯ ಅದ್ಯಾವ ಹೊತ್ತಿನಲ್ಲಿ ಹೇಳಿದ್ನೋ ಏನೊ, ಅವಾಗವಾಗ ಇದನ್ನ ಎಕ್ಸಾಂಪಲ್​ ಕೊಡ್ತಾರೆ. ಈ ಹೆಣ್​ಮಕ್ಳೂ ಹಂಗೆ ಆಡ್ತವೆಅನ್ನಿ. ಸರಿ ಈಗ ವಿಷ್ಯಕ್ಕೆ ಬರೋಣ. ಸಮಂತ ಸುಮ್ನಿದ್ರು ಈ ಹುಡುಗಿ ಸುಮ್ನಿರ್ತಿಲ್ಲ. ಅವ್ರೇನೊ ಬಿಕಿನಿ ಹಾಕ್ಕೊಂಡ್ರು...

Read more

ನೋಡೋಕೆ ರಾಧಿಕಾ ಮಾರು ಸುಮಾರು ! ಪಾತ್ರ- ಬಟ್ಟೆಬರೆ ವಿಚಾರದಲ್ಲಿ ಜೋರು!

ಹೀರೋಯಿನ್​ಗಳಿಗೆ ಸಿಗುವಷ್ಟು ಅವಕಾಶ ಹೀರೊಗಳಿಗೆ ಸಿಗಲ್ಲ. ಹಾಗೆ ಹೀರೋಯಿನ್​ಗಳ ಹವಾ ಅಮ್ಮಮ್ಮ ಅಂದ್ರೆ ಹತ್ತನ್ನೆರಡು ವರ್ಷ ಅಷ್ಟೆ. ಆಮೇಲೆ ಅವ್ರೆಷ್ಟೆ ಬಾಡಿ ಮೇಂಟೈನ್​ ಮಾಡಿದ್ರು ಅವ್ರು ಆಂಟಿನೆ. ಈ ಸತ್ಯ ಗೊತ್ತಿರೋದ್ರಿಂದ್ಲೊ ಏನೊ ಕೆಲವು ನಾಯಕಿಯರು ಕಾಲಿಗೆ ಚಕ್ರ ಕಟ್ಕೊಂಡು ಓಡಾಡ್ತಾರೆ,...

Read more

ವಿಶ್ವ ಆರೋಗ್ಯ ಸಂಸ್ಥೆಯ ಬೆಚ್ಚಿ ಬೀಳಿಸುವ ಭಯಾನಕ ವರದಿ.! ಹೊಗೆ ಬಿಟ್ರೆ ಹೊಗೆ ಹಾಕಿಸಿಕೊಳ್ತಿರಾ ಗ್ಯಾರಂಟಿ.!

ಲಾಕ್ ಡೌನ್ - ಅನ್ ಲಾಕ್ ಆಯ್ತು, ಇದೆ ಗ್ಯಾಫ್ ನಲ್ಲಿ ಜನ ಸ್ವಲ್ಪ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಆದ್ರು ಎಲ್ಲರಿಗೂ ಇನ್ನು ಕೊರೋನಾ ಎರಡನೇ ಅಲೆ ಆತಂಕವು ಸಹ ಕಾಡ್ತಿದೆ. ಇದರ ಬೆನ್ನಲ್ಲೆ ವಿಶ್ವ ಆರೋಗ್ಯ ಸಂಸ್ಥೆ ವರದಿ ಜನರನ್ನ ಬೆಚ್ಚಿ...

Read more

ಮೊದಲ ಬಾರಿಗೆ ಒಂದೇ ಸ್ಕ್ರೀನ್​ ಮೇಲೆ ದಳಪತಿ-ಸೇತುಪತಿ..! ತೆರೆ ಮೇಲೆ ದಳಪತಿ-ಸೇತುಪತಿ ಕಾಳಗಕ್ಕೆ ಮುಹೂರ್ತ ಫಿಕ್ಸ್..!​​

ವಿಜಯ್ ದಳಪತಿ ಕಾಲಿವುಡ್​ ಸೂಪರ್​ ಸ್ಟಾರ್​. ಇನ್ನೊಂದು ಕಡೆ ವಿಜಯ್​ ಸೇತುಪತಿ ಸೌತ್​ ಸ್ಟಾರ್​​ ನಟ. ಇಬ್ಬರು ಬೇರೆ ಬೇರೆ ಜಾನರ್​ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಆದ್ರೆ ಈಗ ‘ಮಾಸ್ಟರ್​​’ ಸಿನಿಮಾ ಮೂಲಕ ತೆರೆ ಮೇಲೆ ಭರ್ಜರಿ ಕಾಳಗ ನಡೆಸಲು...

Read more
Page 52 of 53 1 51 52 53

FOLLOW ME

INSTAGRAM PHOTOS