ರಾಜಸ್ಥಾನದ ರಾಜಕೀಯ ಬೆಂಗಳೂರಿಗೆ ಶಿಫ್ಟ್​ ಆಗಿದ್ಯಾ? ಮತ್ತೆ ಶುರುವಾಯ್ತಾ ರೆಸಾರ್ಟ್​ ರಾಜಕಾರಣ!

ರಾಜಸ್ಥಾನದ ರಾಜಕಾರಣದಲ್ಲಿ  ದೊಡ್ಡ ಅಲೆಯೊಂದು ಎಬ್ಬಿದೆ.  ಅದೇನಪ್ಪಾ ಅಂದ್ರೆ, ಸಚಿನ್​ ಪೈಲಟ್​ ಜೊತೆ ರಾಜಸ್ಥಾನದ ಕೈ ಬಂಡಾಯದ ರೆಬೆಲ್ಸ್‌ಗಳು ಬೆಂಗಳೂರಿಗೆ ಶಿಫ್ಟ್  ಆಗಿದ್ದಾರೆ.  ಒಟ್ಟು  19 ಶಾಸಕರು ಸಿಲಿಕಾನ್​ ಸಿಟಿಗೆ ಬಂದು ಇಳಿದಿದ್ದಾರೆ. ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಶಾಸಕರು ಬೀಡುಬಿಟ್ಟಿದ್ದಾರೆ. ಈ ಶಾಸಕರು...

Read more

ನಟಿ ಚೈತ್ರಾ ಕೊಟೂರ್ ಲವ್​ ಮಾಡ್ತಿರೋದು ಯಾರನ್ನು ಗೊತ್ತಾ ? ಇದು ಚೈತ್ರ Disclose ಮಾಡದ ಸುದ್ದಿ !

ನಟನೆಗೂ ಸೈ ನಿರ್ದೇಶನಕ್ಕೂ ಜೈ ಎಂಬ ಬಿಗ್​ಬಾಸ್​ ಕೊಟೂರು ಇದೀಗ ಶಾಕಿಂಗ್​ ನ್ಯೂಸ್​ ಒಂದನ್ನು ಕೊಟ್ಟಿದ್ದಾರೆ. ಚೈತ್ರಾಗೆ ಲವ್​ ಆಗಿದೆಯಂತೆ, ಅವರ ಬಾಯ್​ಫ್ರೆಂಡ್​ ಯಾರು ಗೊತ್ತಾ? ಪ್ರೀತಿ ಪ್ರೇಮದ ಬಗ್ಗೆ ಮಾತನಾಡಿ  ಚೈತ್ರಾ ತಮ್ಮ ಅಭಿಮಾನಿಗಳಿಗೆ ಬಿಗ್​ ಶಾಕ್​ ನೀಡಿದ್ದಾರೆ. ಅಷ್ಟಕ್ಕೂ...

Read more

ಕೊರೋನಾಗೆ ಮಗು ಬಲಿ…. ಮುಖ್ಯಮಂತ್ರಿ ಬಿಎಸ್​ವೈ ಮನೆ ಮುಂದೆ ಪ್ರತಿಭಟನೆ !

ಕೊರೋನಾ ರಣಕೇಕೆ ಮಿತಿಮೀರುತ್ತಿದೆ. ಯಾವುದೇ ವಯಸ್ಸಿನ ಅಂರತವಿಲ್ಲದೇ  ಹೆಮ್ಮಾರಿಯಂತೆ ಕೊರೋನಾ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ.  ಒಂದು ತಿಂಗಳ ಪುಟ್ಟ ಕಂದಮ್ಮ ಕೊರೋನಾಗೆ ಬಲಿಯಾಗಿದೆ. ಒಂದು ತಿಂಗಳ ಹಸುಗೂಸಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಹಿನ್ನೆಲೆ ಮಗುವಿನ ತಂದೆ ಸಿಎಂ ಬಿಎಸ್​ ಯಡಿಯೂರಪ್ಪ...

Read more

ಕೊರೋನಾಗೆ ಸರ್ಕಾರದಿಂದ ಮನೆ ಮನೆಗೂ ಆಯುರ್ವೇದ ಔಷಧಿ-ಡಾ.ಕಜೆ ಉದ್ಘಾಟನೆ

ಕೋವಿಡ್-೧೯ ಸೋಂಕು ತಡೆಗಟ್ಟಲು ಸರ್ಕಾರದಿಂದ ಹೊಸ ಯೋಜನೆ ಜಾರಿಯಾಗುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ  ಕೊರೋನಾ ಸೋಂಕಿನ ಹಿನ್ನೆಲೆ ಸೋಂಕಿಗೆ ಲಸಿಕೆ ಕಂಡು ಹಿಡಿಯುವವರೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಉಚಿತವಾಗಿ ಆರ್ಯುವೇದ ಔಷಧಿ ನೀಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ  ಸಚಿವ ಕೆ...

Read more

ಬೆಂಗಳೂರಿನ ಮೂರು ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರಕ್ಕೆ ಕ್ಯೂ..! ಈ ದೃಶ್ಯ ನೋಡಿದ್ರೆ ಗಾಬರಿಯಾಗೋದು ಖಂಡಿತ!

ಕೊರೋನಾ ಮಹಾಮಾರಿ ಬೆಂಗಳೂರಿನಲ್ಲಿ ಪ್ರತೀ ಗಂಟೆಗೆ 3 ಜನರನ್ನು ಬಲಿ ಪಡೆಯುತ್ತಿದೆ.  ಮಹಾಮಾರಿ ಆರ್ಭಟಕ್ಕೆ  ಗಾರ್ಡನ್​ ಸಿಟಿ ದಿನದಿಂದ ದಿನಕ್ಕೆ ಎಷ್ಟು ತತ್ತರಿಸುತ್ತಿದೆ ಎಂದರೆ ಶವಸಂಸ್ಕಾರಕ್ಕೂ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಮುಂದಾಗಿದೆ. ಬೆಂಗಳೂರು ಚಿತಾಗಾರಗಳ ಮುಂದೆ ಶವ ಸಂಸ್ಕಾರಕ್ಕೆ ಕ್ಯೂ   ಹೆಚ್ಚಾಗಿದೆ. ...

Read more

ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ತಾಯಿ ಇನ್ನಿಲ್ಲ!​

ನಟ, ನಿರ್ದೇಶಕ ಜೋಗಿ ಖ್ಯಾತಿಯ ಪ್ರೇಮ್ ಅವರ ತಾಯಿ ಭಾಗ್ಯಮ್ಮ (75) ಶುಕ್ರವಾರ ನಿಧನರಾಗಿದ್ದಾರೆ.  ಕಳೆದ ಆರು ತಿಂಗಳಿನಿಂದ  ಲುಕೇಮಿಯಾ ರಕ್ತ ಕ್ಯಾನ್ಸರ್‌) ಬಳಲುತ್ತಿದ್ದರು. ಬೆಂಗಳೂರಿನ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ....

Read more

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗಿಲ್ಲ ಕೊರೋನಾ ! ಕೋವಿಡ್ ಟೆಸ್ಟ್​ನಲ್ಲಿ ಪಾಸ್​ ಆದ ಸಿಎಂ !

ಈಗಾಗಲೇ ಸಿ ಎಂ ಬಿಎಸ್​ವೈ ಹೋಂ ಕ್ವಾರಂಟೈನ್​ ಆಗಿರುವ ಸುದ್ದಿ ಎಲ್ಲರಿಗೂ ಗೊತ್ತಿರುವಂತದ್ದು. ಈ ಸಮಯದಲ್ಲಿ ಕ್ವಾರಂಟೈನ್​ ಕಾಲ ಕಳೆಯಲು ಯಡಿಯೂರಪ್ಪ  ಯಯಾತಿ ಪುಸ್ತಕ  ಕೂಡ ಓದಿದ್ದು ಕೂಡಾ ದೊಡ್ಡ ಸುದ್ದಿಯಾಗಿತ್ತು . ಇಷ್ಟೆಲ್ಲಾ ಆದ ಮೇಲೆ  ಸಿಎಂ  ಮತ್ತೊಮ್ಮ ಕೊರೋನಾ...

Read more

ಸ್ಯಾಂಡಲ್​ವುಡ್ ಹಿರಿಯ ನಟ ಹುಲಿವಾನ್​ ಗಂಗಾಧರ್​ ನಿಧನ ! ಮಹಾಮಾರಿ ಕಿಲ್ಲರ್​ ಕೊರೋನಾಗೆ ಜನರ ನೆಚ್ಚಿನ ನಟ ಬಲಿ !

ಸ್ಯಾಂಡಲ್​ವುಡ್​​ನಲ್ಲಿ ಕೊರೋನಾಗೆ ಮೊದಲ ಬಲಿಯಾಗಿದೆ. ಸಿನಿಮಾ ಹಾಗೂ ಧಾರಾವಾಹಿಯಲ್ಲಿ ನಟಿಸುತ್ತಿದ್ದ   ಹಿರಿಯ ಕಲಾವಿದ  ಹುಲಿವಾನ್​​ ಗಂಗಾಧರ್​​​ ನಿಧನರಾಗಿದ್ದಾರೆ. ಕೊರೋನಾ ಪಾಸಿಟಿವ್​ ಬಂದ ಹಿನ್ನಲೆಯಲ್ಲಿ ಬಿಜಿಎಸ್​​ ಆಸ್ಪತ್ರೆಯಲ್ಲಿ ಟ್ರೀಟ್​ಮೆಂಟ್ ಪಡೆಯುತ್ತಿದ್ದರು. ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ  70 ವರ್ಷದ ಹುಲಿವಾನ್​...

Read more

ಹುಬ್ಬಳ್ಳಿ ಕೊರೋನಾ ಸೆಂಟರ್​ನಲ್ಲಿ ಪವರ್ ಸ್ಟಾರ್ ಪುನೀತ್, ಕಿಚ್ಚ ಸುದೀಪ್ ! ಏನಾಗಲಿ…. ಮುಂದೆ ಸಾಗು ನೀ… ಹಾಡೇ ಮದ್ದು !

ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ.  ಒಂದೆಡೆ ಲಾಕ್​ ಡೌನ್​  ಇನ್ನೊಂದೆಡೆ ಕೆಲವರಿಗೆ ಕ್ವಾರೈಂಟೈನ್. ಈ ಸಮಯದಲ್ಲಿ  ಸೋಂಕಿತರಿಗೆ ಕಾಲ ಕಳೆಯಲು ಸ್ವಲ್ಪ ಮನರಂಜನೆ ಬೇಕು.    ಈ ನಿಟ್ಟಿನಲ್ಲಿ ಹುಬ್ಬಳ್ಳಿ ಕೊರೋನಾ ಸೋಂಕಿತರ ಮಾನಸಿಕ ನೆಮ್ಮದಿಯನ್ನ ಹೆಚ್ಚಿಸಲು ಜಿಲ್ಲಾಡಳಿತ ವಿನೂತನ...

Read more

ಮಲಗಿದ್ದ ಅಜ್ಜಿಯನ್ನು ಎತ್ತಿ ಬಿಸಾಕಿದ ಮಗ, ಮೊಮ್ಮಗ ! ಮಾನವೀಯತೆಗೆ ಥಳಿಸಿದ ಘಟನೆ ಇದು !

ದಕ್ಷಿಣ ಕನ್ನಡದಲ್ಲಿ ಇಂದು ಅಮಾನುಷ ಘಟನೆಯೊಂದು ನಡೆದಿದೆ. ಇದು ನಿಜಕ್ಕೂ ಮನಕಲಕುವ ಘಟನೆ.  ಈ ಸುದ್ದಿ ನೋಡಿದರೆ ಇಡೀ ಮನುಕುಲವೇ ಕಣ್ಣೀರು  ಹಾಕುತ್ತದೆ. ಬೆಳ್ತಂಗಡಿಯ ಸವಣಾಲು ಎಂಬಲ್ಲಿ  ನಡೆದಿರುವ ಈ ಹೀನ ಕೃತ್ಯ  ಎಂತಹವರನ್ನು ಬೆಚ್ಚಿ  ಬೀಳಿಸುವಂತದ್ದು. ಕುಡಿದ ಮತ್ತಿನಲ್ಲಿ ಮಗ,...

Read more
Page 221 of 222 1 220 221 222

FOLLOW ME

INSTAGRAM PHOTOS