ಶಾಲೆ ಬಿಟ್ಟ ಮಕ್ಕಳನ್ನು ಕರೆತರಲು ಬಿಬಿಎಂಪಿ ಜೊತೆ ಬಿಎಂಟಿಸಿಯ ಹೊಸ ಪ್ಲಾನ್..! ಹಾಗಾದ್ರೆ ಶಾಲೆ ಹೇಗಿದೆ ಗೊತ್ತಾ.? ಸ್ಟೋರಿ ಓದಿ…!

ಬಿಎಂಟಿಸಿ ಹಳೇ ಬಸ್‌ಗಳಿಗೆ ಹೊಸ ರೂಪ ನೀಡಿ ಬಿಬಿಎಂಪಿಯು ‘ಮನೆ ಬಾಗಿಲಿಗೆ ಶಾಲೆ’ ಕಾರ್ಯಕ್ರಮ ರೂಪಿಸಿದೆ. ಹಳೇ ಬಸ್‌ಗಳನ್ನು ಬಿಬಿಎಂಪಿ ಶಾಲೆಗಳಿಗೆ ಬಿಟ್ಟುಕೊಡಲು ಬಿಎಂಟಿಸಿ ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ವಿನ್ಯಾಸದೊಂದಿಗೆ ಬಸ್‌ಗಳನ್ನು ಪರಿವರ್ತಿಸಿದೆ. ಶಾಲೆ ಬಿಟ್ಟ ಮಕ್ಕಳನ್ನು ಕರೆ ತರಲು ಈ...

Read more

ಬೇಲ್​​ ಮಂಜೂರಾದ್ರೂ ಸಿಕ್ಕಿಲ್ಲ ಬಿಡುಗಡೆ ಭಾಗ್ಯ…! ಇದಕ್ಕೆ ಕಾರಣವೇನು ಗೊತ್ತಾ?

ಡ್ರಗ್​ ಕೇಸ್​ ಲಿಂಕ್​ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ರಾಗಿಣಿ ದ್ವಿವೇದಿಗೆ ಕೊನೆಗೂ ಬಿಡುಗಡೆ ಭಾಗ್ಯ ಒಲಿದು ಬಂದಿದೆ. ಕಳೆದ ಸೆಪ್ಟೆಂಬರ್​ 4ರಂದು ಡ್ರಗ್ಸ್​ ಕೇಸ್​ನ ಸಂಬಂಧವಾಗಿ ನಟಿ ರಾಗಿಣಿಯವರನ್ನು ಬಂಧಿಸಲಾಗಿತ್ತು. ಅದೇ ಸೆಪ್ಟೆಂಬರ್​ 14 ರಂದು ನ್ಯಾಯಂಗ ಬಂಧನಕ್ಕೆ ರಾಗಿಣಿಯವರನ್ನು...

Read more

ದೆಹಲಿಯಲ್ಲಿ ರೈತರ ಟ್ರಾಕ್ಟರ್ ಪರೇಡ್​ಗೆ ಸಜ್ಜಾಗುತ್ತಿದ್ದಾರೆ ಪಂಜಾಬ್​, ಹರಿಯಾಣ ರೈತರು

ಕಳೆದ ಕೆಲವು ದಿನಗಳಿಂದ ಸಿದ್ಧತೆಗಳನ್ನು ನಡೆಸಿದ ನಂತರ, ಜನವರಿ 26 ರಂದು ದೆಹಲಿಯಲ್ಲಿ ಉದ್ದೇಶಿತ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾಗವಹಿಸಲು ಪಂಜಾಬ್ ಮತ್ತು ಹರಿಯಾಣದ ಹಲವಾರು ರೈತರು ಶನಿವಾರ ಹೊರಟಿದ್ದಾರೆ. ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಪ್ರತಿಭಟಿಸಿದ ರೈತ ಸಂಘಗಳು ಗಣರಾಜ್ಯೋತ್ಸವದಂದು ದೆಹಲಿಯಲ್ಲಿ...

Read more

ಮಲೆನಾಡಿಗೆ ಗಂಡಾಂತರ ತರ್ತಿರೋ ಕ್ವಾರಿಗಳು ಬಂದ್ ಆಗ್ತವಾ..? ಇಂದು ಶಿವಮೊಗ್ಗ ಸ್ಫೋಟ ಸ್ಥಳಕ್ಕೆ ಬಿಎಸ್​ವೈ ಭೇಟಿ…!

ಶಿವಮೊಗ್ಗ ಜಿಲ್ಲೆಯ ಗಣಿ ಪ್ರದೇಶದಲ್ಲಿ ನಿನ್ನೆ ನಡೆದ ಭೀಕರ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿಯಿರುವ ರೈಲ್ವೆ ಕ್ರಷರ್​​ ತೆರಳುತ್ತಿದ್ದ ಡೈನಾಮೈಟ್‌ ಬಾಕ್ಸ್‌ಗಳನ್ನು ತುಂಬಿದ್ದ ಲಾರಿಯೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡು,...

Read more

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯೋದು ಇನ್ನು ಕಷ್ಟ ಕಷ್ಟ..?

ಬಿಸಿಸಿಐ ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡ್ತಿದೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರತಿಯೊಬ್ಬ ಆಟಗಾರನು ಯೋ ಯೋ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಾಗುತ್ತದೆ. ಯೋ ಯೋ ಟೆಸ್ಟ್ ನಂತ್ರ ತಂಡದ ಆಟಗಾರರ ಫಿಟ್ನೆಸ್ ಅತ್ಯುತ್ತಮವಾಗಿದೆ. ಇದು ಆಟದಲ್ಲಿ...

Read more

ಶಿವಮೊಗ್ಗ ಜಿಲ್ಲೆ ಹುಣಸೋಡಿನಲ್ಲಿ ನಡೆದ ಸ್ಪೋಟಕ್ಕೆ ‘ಆ’ ಪ್ರಭಾವಿ ನಾಯಕರೇ ಕಾರಣಾನ.?

ಶಿವಮೊಗ್ಗ ಜಿಲ್ಲೆ ಹುಣಸೋಡಿನಲ್ಲಿ ನಡೆದ ಸ್ಪೋಟ ಇಡೀ ರಾಜ್ಯವನ್ನೇ ಬೆಚ್ಚಬೀಳಿಸಿದೆ. ಕಲ್ಲು ಕ್ವಾರಿಯ ಬಳಿ ನಡೆದ ಈ ಘಟನೆಯಿಂದ ಹಲವಾರು ಸಾವು ನೋವು ಕೂಡ ಸಂಭವಿಸಿವೆ. ಆದ್ರೆ ಇಷ್ಟಕ್ಕೆಲ್ಲ ಕಾರಣಯಾರು.? ಸ್ಪೋಟದ ಹಿಂದಿನ ಅಸಲಿಯತ್ತೇನು ಎಂಬುದು ಮಾತ್ರ ತಿಳಿದುಬಂದಿಲ್ಲ. ಆದ್ರೆ ಶಿವಮೊಗ್ಗ...

Read more

ನಿಕ್​​ ಜೋನಸ್​ಗೆ ಬಾಯ್​ ಬಾಯ್​ ಹೇಳಿ, ಇಂಡಿಯಾಗೆ ಹಾಯ್​ ಹಾಯ್​ ಹೇಳಿದ, ಪ್ರಿಯಾಂಕಾ ಚೋಪ್ರಾ..!

ಪ್ರಿಯಾಂಕಾ ಚೋಪ್ರಾ ಈಗ ಅಮೇರಿಕಾದ ಸೊಸೆ, ಗಂಡ ನಿಕ್​​​ ಜೋನಸ್​​ ಜತೆಗೆ ಅಮೇರಿಕದಲ್ಲಿ ಇದ್ದಾರೆ, ಹಾಗೇ ಹಾಲಿವುಡ್​ನಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ ಪಿಗ್ಗಿ. ಅಷ್ಟೇ ಅಲ್ಲದೆ ಗಂಡ ನಿಕ್​​ ಜೋನಸ್​ ಜೊತೆ ಆಗಾಗ ಭಾರತಕ್ಕೆ ಬಂದು ಹೋಗುವ ಪ್ರಿಯಾಕ, ಇದಕ್ಕು ಮೊದಲು  ಅಮೇರಿಕಗೆ...

Read more

ಕೆಎಸ್​ಆರ್​ಟಿಸಿ ಬಸ್​ ಚಾಲಕನ ಮೇಲೆ ಯುವಕನಿಂದ ಮಾರಣಾಂತಿಕ ಹಲ್ಲೆ…! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

ಬಸ್ ಅಡ್ಡಗಟ್ಟಿದ ಪಲ್ಸರ್ ಬೈಕ್ ನಲ್ಲಿದ್ದ ಯುವಕರು ಚಾಲಕರೊಬ್ಬರ ಮೇಲೆ ಚಾಕುವಿನಿಂದ ಇರಿದು ಮಾರಣಾಂತಿ ಕಲ್ಲೆ ನಡೆಸಿರುವ ಘಟನೆ ಹುಣಸೂರು ತಾಲೂಕಿನ ಬೋಳನಹಳ್ಳಿಯಲ್ಲಿ ನಡೆದಿದ್ದು. ಹಲ್ಲೆ ಕೋರರು ಸಿನಿಮೀಯರೀತಿಯಲ್ಲಿ ಪರಾರಿಯಾಗಿದ್ದಾರೆ. ಪಿರಿಯಾಪಟ್ಟಣ ಡಿಪೋದ ಚಾಲಕ ವೆಂಕಟೇಶ್ ಮೈಸೂರಿನ ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದಾರೆ....

Read more

ಹಾಗಲಕಾಯಿ ಕಹಿಯೆಂದು ತಿರಸ್ಕರಿಸಬೇಡಿ… ! ಇದ್ರಲ್ಲಿ ಔಷಧೀಯ ಗುಣಗಳೆಷ್ಟಿದೆ ಗೊತ್ತಾ..? ಈ ಸ್ಟೋರಿ ಓದಿ..!

ಕೆಲಸದ ಸಂದರ್ಭದಲ್ಲಿ ಒಮ್ಮೊಮ್ಮೆ ಗಾಯವಾಗಬಹುದು. ಇದ್ದಕ್ಕಿದ್ದಂತೆ ಕಿವಿ ನೋವು ಕೂಡ ಶುರುವಾಗುತ್ತೆ. ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನೆಲ್ಲ ನೀವು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಇದಕ್ಕೆಲ್ಲ ಹಾಗಲಕಾಯಿಯೇ ಮದ್ದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗಲಕಾಯಿ ನಿವಾರಿಸುತ್ತದೆ. ಹಾಗಲಕಾಯಿ, ಮತ್ತದರ ಜ್ಯೂಸ್ ಮಾತ್ರವಲ್ಲ ಅದರ ಎಲೆ...

Read more

ಕಾಫಿ ಕುಡಿಯುವುದರ ಪ್ರಯೋಜನಗಳನ್ನು ತಿಳಿಸಿದ ಸಂಶೋಧಕರು…

ಪ್ರತಿದಿನ ಕಾಫಿ ಕುಡಿಯುವುದು ಜೀರ್ಣಕ್ರಿಯೆಗೆ ತುಂಬಾನೇ ಲಾಭಕಾರಿ. ಸಂಶೋಧನೆಗಳು ಈ ವಿಷ್ಯವನ್ನ ಸಾಭೀತು ಪಡೆಸಿವೆ. ಕಾಫಿ ಕುಡಿಯುವುದರಿಂದ ಪಿತ್ತಕೋಶ ಮತ್ತು ಮೇದೋಜೀರಕ ಗ್ರಂಥಿಯ ಕೆಲವು ಜೀರ್ಣಾಂಗಗಳ ತೊಂದರೆಗಳನ್ನ ನಿವಾರಿಸಬಹುದು ಎಂದು ತಿಳಿದು ಬಂದಿದೆ. ಕಾಫಿಯು ಜೀರ್ಣಕ್ರಿಯೆಗೆ ಸಹಾಯ ಮಾಡುವ ಮೂಲಕ ಜೀರ್ಣಕ್ರಿಯೆಗೆ...

Read more
Page 2 of 75 1 2 3 75

FOLLOW ME

INSTAGRAM PHOTOS