ಸಾರಸ್ವತ ಲೋಕಕ್ಕೆ ಕವಿದ ಕತ್ತಲು ! ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ !

ಸಾರಸ್ವತ ಲೋಕ ಕಂಡ ಅಮೋಘ ಪಂಡಿತ ಬನ್ನಂಜೆ ಗೋವಿಂದಾಚಾರ್ಯ ಇಂದು ತಮ್ಮ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅಪಾರ ಅಭಿಮಾನಿಗಳನ್ನು, ಶಿಷ್ಯ ವರ್ಗವನ್ನು ಹೊಂದಿರುವ ಬನ್ನಂಜೆ ಗೋವಿಂದಾಚಾರ್ಯ ಸಾವು ದೇಶಕ್ಕೆ ತುಂಬಲಾರದ ನಷ್ಟ. ಬನ್ನಂಜೆ ಗೋವಿಂದಾಚಾರ್ಯರು ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಉಡುಪಿ...

Read more

ಅತ್ತ ಸರ್ಕಾರಿ ಬಸ್ಸ್​​ಗಳೂ ಇಲ್ಲ ಇತ್ತ ಖಾಸಗಿ ಬಸ್ಸ್​​ಗಳೂ ಇಲ್ಲ…! ಪ್ರಯಾಣಿಕರ ಗೋಳು ಕೇಳುವವರ್ಯಾರು?

ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು, ಕೊರೋನಾ ಸಮಯದಲ್ಲಿ ಸಾವನ್ನಪ್ಪಿದ ಸಾರಿಗೆ ನೌಕರರಿಗೆ ಪರಿಹಾರ ಧನ ನೀಡಬೇಕು ಎಂದು ಬೇಡಿಕೆ ಇಟ್ಟಿರುವ ಸರ್ಕಾರಿ ಬಸ್​ ಸಾರಿಗೆ ನೌಕರರ ಮುಷ್ಕರ ಇಂದು ಮುಂದುವರೆದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರ...

Read more

ನಾಳೆ ವರ್ಷದ ಕೊನೆಯ ಸೂರ್ಯಗ್ರಹಣ…! ಯಾವೆಲ್ಲ ರಾಶಿ ನಕ್ಷತ್ರಗಳಿಗೆ ಗ್ರಹಣ ಫಲಿಸಲಿದೆ.?

ನಾಳೆ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದ್ದು ವೃಶ್ಚಿಕ ರಾಶಿ ಮತ್ತು ಜೇಷ್ಠ ನಕ್ಷತ್ರದಲ್ಲಿ ಗ್ರಹಣ ಸಂಭವಿಸಲಿದೆ. ಭಾರತೀಯ ಸಮಯದ ಪ್ರಕಾರ, ನಾಳೆ ಸಂಜೆ 7 ಗಂಟೆ 3 ನಿಮಿಷಕ್ಕೆ ಗ್ರಹಣ ಆರಂಭಗೊಂಡು, ನಾಡಿದ್ದು ಮಧ್ಯರಾತ್ರಿ 12:23 ಕ್ಕೆ ಮುಕ್ತಾಯಗೊಳ್ಳಲಿದೆ. ಸಾಮಾನ್ಯವಾಗಿ ಗ್ರಹಣ...

Read more

ಐಫೋನ್​ ಕಂಪನಿ ವಿಸ್ಟ್ರಾನ್​ ಮೇಲೆ ಕಾರ್ಮಿಕರಿಂದ ಕಲ್ಲು ತೂರಾಟ…! ಕಾರ್ಮಿಕರ ಆಕ್ರೋಶಕ್ಕೆ ಕಾರಣವೇನು ಗೊತ್ತಾ? .

ಮಹಾಮಾರಿ ಕೊರೋನಾದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೆಷ್ಟೋ ಜನರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ, ಆದರೆ ಕೋಲಾರದ ಕಂಪನಿಯೊಂದರಲ್ಲಿ ಕಾರ್ಮಿಕರಿಗೆ ನಾಲ್ಕು ತಿಂಗಳಿಂದ ವೇತನವನ್ನೇ ಕೊಟ್ಟಿಲ್ಲ. ಈ ವಿರುದ್ಧ ಸಿಡಿದೆದ್ದ ಕಾರ್ಮಿಕರು ಕಂಪನಿ ಮೇಲೆ ಕಲ್ಲು ತೂರಾಟ ಮಾಡಿ ಬೆಂಕಿ ಹಚ್ಚಿ ಆಕ್ರೋಶ...

Read more

ಹೆಚ್​.ಡಿ. ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರಾ..? ಮಾಜಿ ಸಿಎಂಗೆ ಬಂದಿರುವ ಆ ಆಫರ್​ ಏನು..?

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯ ಪರ್ವ. ಸಿಎಂ ಬದಲಾವಣೆಯ ಮಾತುಗಳು ಆಗಾಗ ಕೇಳಿಬರುತ್ತಿತ್ತು. ಇದರ ಜೊತೆಯಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಿಯೇ ಆಗುತ್ತದೆ ಎಂದು ಆಗಾಗ ಹೇಳುತ್ತಾ ಸಿಎಂ ಬದಲಾವಣೆಯ ಸುಳಿವು ನೀಡಿದ್ದರು. ಆದರೆ...

Read more

ಅಪಾರ್ಟ್​ಮೆಂಟ್​ವೊಂದಲ್ಲಿ ಖ್ಯಾತ ನಟಿಯ ನಿಗೂಢ ಸಾವು

ಸಿತಾರ್ ವಾದಕ ನಿಖಿಲ್ ಬಂಡೋಪಾಧ್ಯಾಯ ಅವರ ಪುತ್ರಿ, ಡರ್ಟಿ ಪಿಚ್ಚರ್​ ಸೇರಿದಂತೆ ಅನೇಕ ಬಾಲಿವುಡ್​ ಸಿನೆಮಾಗಳಲ್ಲಿ ಅಭಿನಯಿಸಿದ್ದ ಬೆಂಗಾಲಿ ಮೂಲದ ಖ್ಯಾತ ನಟಿ ಆರ್ಯ ಬ್ಯಾನರ್ಜಿ ಕಲ್ಕತ್ತಾದ ತಮ್ಮ ಮನೆಯಲ್ಲಿ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸವಾಗಿದ್ದ ಆರ್ಯ ಬ್ಯಾನರ್ಜಿ ಶುಕ್ರವಾರ...

Read more

ಕೊರೋನಾ ಮಧ್ಯೆ ಅತಂಕ ತಂದಿದೆ ಹೊಸ ಖಾಯಿಲೆ…! ಏನಿದು ಪ್ಲಾಸ್ಮೋಡಿಯಂ ಓವಲ್..?

ಕೊರೋನಾ ಅಬ್ಬರ ತಗ್ಗುವ ಮೊದಲೇ ಆತಂಕಕಾರಿ ಸುದ್ದಿ ಒಂದು ಬೆಳಕಿಗೆ ಬಂದಿದೆ. ವಿದೇಶ ಪ್ರಯಾಣದಿಂದ ಕೇವಲ ಕೊರೋನಾ ಮಾತ್ರವಲ್ಲ ಇನ್ನೊಂದು ವೈರಾಣುವಿನ ಕಾಟ ಶುರುವಾಗಿದ್ಯಂತೆ ಆದ್ರೆ ಯಾವುದು ಆ ರೋಗ..? ಇಲ್ಲಿದೆ ನೋಡಿ. ಕೊರೋನಾದಿಂದ ಕಂಗೆಟ್ಟ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ....

Read more

ಕೋರಮಂಗಲದ ಆರ್​ಟಿಒ ರೇಡ್​ ವೇಳೆ ಪತ್ತೆಯಾಗಿದೆ ಕಂತೆ ಕಂತೆ ನೋಟು…!

ಕೋರಮಂಗಲ ಆರ್​ಟಿಒ ಕಚೇರಿ ಮೇಲೆ ನಿನ್ನೆ ದಾಳಿ ನಡೆದಿದ್ದು, ಇನ್ಸ್​ಪೆಕ್ಟರ್​ ಸೇರಿ 10ಕ್ಕೂ ಹೆಚ್ಚು ಬ್ರೋಕರ್ಸ್​ಗಳನ್ನು​ ಎಸಿಬಿ ವಶಕ್ಕೆ ಪಡೆದುಕೊಂಡಿದೆ. ಕಳೆದ ಒಂದು ವಾರದಿಂದ ಕಚೇರಿ ಮೇಲೆ ಕಣ್ಣಿಟ್ಟಿದ್ದ ಎಸಿಬಿ ದಾಳಿ ವೇಳೆ ಆರ್​ಟಿಒ ಕಚೇರಿಯ ಕಿಟಕಿಯಿಂದ ಹಣ ಎಸೆದಿದ್ದ ಬ್ರೋಕರ್ಸ್...

Read more

ಲಂಚ ಪಡೆದ ಬಿಬಿಎಂಪಿ ಹಿರಿಯ ಆರೋಗ್ಯ ಅಧಿಕಾರಿ ವಿ. ಆರ್​. ಪ್ರವೀಣ್​ ಕುಮಾರ್​ ಎಸಿಬಿ ಪೊಲೀಸ್​ ವಶಕ್ಕೆ…! BTV EXCLUSIVE

ಎಣ್ಣೆ ಗಿರಣಿ ಅಂಗಡಿ ತೆರೆಯಲು ದಾಸರಹಳ್ಳಿ ವಲಯದ ಬಿಬಿಎಂಪಿ ಕಛೇರಿಯಲ್ಲಿ ಅರ್ಜಿ ಹಾಕಿದ್ದ ಒರ್ವ ವ್ಯಕ್ತಿಯ ಬಳಿ ಲಂಚ ಕೇಳಿದ್ದ ಬಿಬಿಎಂಪಿ ಹಿರಿಯ ಅರೋಗ್ಯ ಅಧಿಕಾರಿ ವಿ ಆರ್ ಪ್ರವೀಣ್ ಕುಮಾರ್ ಎಸಿಬಿ ವಶಕ್ಕೆ ತೆಗೆದುಕೊಂಡಿದ್ದಾರೆ. ನಿಸರ್ಗ ನಿಧಿ ಎಣ್ಣೆ ಗಿರಣಿ...

Read more

ಕಾಂಗೂರು ನಾಡಿನಲ್ಲಿ ಹುಲಿ ಘರ್ಜನೆ..! ಆಸೀಸ್​ ಸೆಣಿಸಲು ಟೀಂ ಇಂಡಿಯಾ ರೆಡಿ

ಆಸೀಸ್​ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಅಸಲಿ ಪರೀಕ್ಷೆ ಶುರುವಾಗಲಿದ್ದು, ಡಿಸೆಂಬರ್ 17 ಕ್ಕೆ ಮೊದಲ ಟೆಸ್ಟ್​ ಪಂದ್ಯ ಪ್ರಾರಂಭವಾಗಲಿದೆ. ಹಾಗಿದ್ರೆ ಹೇಗಿದೆ ಭಾರತ ತಂಡದ ತಯಾರಿ..! ಯಾರೆಲ್ಲ ಕ್ರಿಕೆಟಿಗರು ಆಡಲು ಫಿಟ್​ ಆಗಿದ್ದಾರೆ..? ಈ ಸ್ಟೋರಿ ಓದಿ ಟೀಂ ಇಂಡಿಯಾ ಆಸ್ಟ್ರೇಲಿಯಾ...

Read more
Page 181 of 191 1 180 181 182 191

FOLLOW ME

INSTAGRAM PHOTOS