ಬಾಗಲಕೋಟೆ: ಯಾರ್ ಬೇಕಾದ್ರೂ ಎಲೆಕ್ಷನ್ಗೆ ನಿಲ್ಲಬಹುದು, ಎಲ್ಲಿಂದ ಬೇಕಾದರೂ ಎಲೆಕ್ಷನ್ಗೆ ನಿಲ್ಲಬಹುದು
ಈ ದೇಶದ ವ್ಯವಸ್ಥೆ ಅಂಥಾ ಅವಕಾಶ ಕಲ್ಪಿಸಿದೆ ಎಂದು ಭವಾನಿ ಹಾಸನ ಸ್ಪರ್ಧೆ ಘೋಷಣೆಗೆ ಹೆಚ್ಡಿಕೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಹೆಚ್ಡಿಕೆ, ಪಕ್ಷದ ಹಿತದೃಷ್ಟಿಯಿಂದ ಎಲ್ಲಾ ನಿರ್ಧಾರವೂ ಆಗುತ್ತೆ, ಪಕ್ಷದಲ್ಲಿಯೇ ಅಂತಿಮ ತೀರ್ಮಾನ ತೆಗೆದುಕೊಳ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೊ ಯಾತ್ರೆ ಸಮಾರೋಪ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಿಲ್ಲವೆಂದು ಖರ್ಗೆಗೆ ಪತ್ರ ಬರೆದ ದೇವೇಗೌಡರು..!