ಬೆಂಗಳೂರು :ಚಿಲುಮೆ ಕೇಸ್ನಲ್ಲಿ ಮತ್ತೊಂದು ಬೃಹತ್ ತಲೆದಂಡ..? BBMP ಕಮಿಷನರ್ ಚಿಲುಮೆ ಕೇಸ್ನಲ್ಲಿ ಎತ್ತಂಗಡಿ ಆಗ್ತಾರಾ, ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್ ವರ್ಗಾವಣೆ ಆಗುತ್ತಾ..? ರಾಜಕೀಯ ಹುನ್ನಾರಕ್ಕೆ ಬಲಿಯಾಗ್ತಾರಾ ತುಷಾರ್ ಗಿರಿನಾಥ್..? ತುಷಾರ್ ಗಿರಿನಾಥ್ ತಲೆದಂಡಕ್ಕೆ ತಯಾರಿ ನಡೆದಿದೆಯಾ..?
BBMP ಕಮಿಷನರ್ ತುಷಾರ್ ಗಿರಿನಾಥ್ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿದ್ದರು. ಈ ಹಿಂದಿನ ಆಯುಕ್ತರು ಒಪ್ಪಿಗೆ ನೀಡಿದ್ರೂ ಹಾಲಿ ಇದ್ದವರೇ ಹೊಣೆಯಾಗುತ್ತಾರೆ. ಚಿಲುಮೆ ಕೇಸ್ ರಾಜಕೀಯವಾಗಿ ಭಾರೀ ತಿರುವು ಪಡೆಯುತ್ತಿದೆ. ಅಧಿಕೃತವಾಗಿ ಯಾವ ನಾಯಕರ ಮೇಲೂ ಸಾಕ್ಷಿ ಸಿಕ್ಕಿಲ್ಲ. ಆಯೋಗ ಜಿಲ್ಲಾ ಚುನಾವಣಾಧಿಕಾರಿ ನಿಗಾ ಇಡಬೇಕಿತ್ತು ಎಂದಿದೆ. ಆಯೋಗಕ್ಕೆ ಅಕ್ರಮದ ಬಗ್ಗೆ ಮಾಹಿತಿ ನೀಡಿಲ್ಲ ಎಂಬ ಆರೋಪವಿದೆ. ಆಯೋಗ ಈಗಾಗಲೇ IAS ದರ್ಜೆಯ ಮೂವರನ್ನು ಸಸ್ಪೆಂಡ್ ಮಾಡಿದೆ. ರಾಜಕೀಯ ಹುನ್ನಾರಕ್ಕೆ BBMP ಅಧಿಕಾರಿಗಳು ಬಲಿಯಾಗ್ತಿದ್ದಾರಾ..?
ಇದನ್ನೂ ಓದಿ : ರಾಜಾಜಿನಗರ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರಾ MLC ಪುಟ್ಟಣ್ಣ..? ಬಿಜೆಪಿಗೆ ರಿಸೈನ್ ಮಾಡಿ ಕಾಂಗ್ರೆಸ್ಗೆ ಬರ್ತಾರಾ ಪುಟ್ಟಣ್ಣ..?