ಬೆಂಗಳೂರು: ಏಪ್ರಿಲ್ನಲ್ಲಿ ಮದ್ವೆ, ನವೆಂಬರ್ನಲ್ಲಿ ಮಗು ಆಗಿ ಹೆಚ್ಚು ಸುದ್ದಿಯಲ್ಲಿದ ಈ ಜೋಡಿ ಇದೀಗ ಮತ್ತೆ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಸ್ಟಾರ್ ಕಪಲ್? ಎಂದು ಸದ್ದು ಮಾಡುತ್ತಿದ್ದಾರೆ.
ಸ್ಟಾರ್ ಜೋಡಿ ಕಳೆದ ಏಪ್ರಿಲ್ನಲ್ಲಿ ಮದ್ವೆಯಾಗಿದ್ದರು, ಆಲಿಯಾ ಭಟ್- ರಣಬೀರ್ ಕಪೂರ್ ದಾಂಪತ್ಯ ಶುರು ಮಾಡಿದ್ದರು. ಆಲಿಯಾ ಭಟ್ ಮದ್ವೆ ಟೈಮಲ್ಲೇ ಪ್ರೆಗ್ನೆಂಟ್ ಆಗಿದ್ದರು, ಪ್ರೆಗ್ನೆಂಟ್ ಆಗಿದ್ದಾಗ್ಲೇ ಹಸೆಮಣೆ ಏರಿದ್ದರು,
ಆಲಿಯಾ ಖ್ಯಾತ ಪ್ರೊಡ್ಯುಸರ್ ಮಹೇಶ್ ಭಟ್ ಪುತ್ರಿ . ಅಮ್ಮನಾಗಿ, ಎರಡೇ ತಿಂಗಳಿಗೆ ಮತ್ತೆ ಪ್ಲಾನಿಂಗಾ ? ಎಂಬ ಸುದ್ದಿ ವೈರಲ್ ಆಗುತ್ತಿದೆ. ಗರ್ಭಿಣಿಯಾಗಿದ್ದಾರಾ ಬಾಲಿವುಡ್ ನಟಿ ಆಲಿಯಾ ಭಟ್? ಆಲಿಯಾ ಭಟ್ ಪ್ರೆಗ್ನೆನ್ಸಿ ಬಗ್ಗೆ ಯಾಕಿಷ್ಟು ಚರ್ಚೆ ? ಗಾಸಿಪ್ಗೆ ಆಹಾರವಾಗಿರೋದ್ಯಾಕೆ ಆಲಿಯಾ ಭಟ್ ?
ಆಲಿಯಾ ಮದುವೆಯಾದ 7 ತಿಂಗಳಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದರು, ಇದೀಗ 2ನೇ ಮಗುವಿನ ಬಗ್ಗೆ ಸುದ್ದಿ ಆಗ್ತಿದ್ದಾರೆ. ಹೀಗಾಗಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಆಲಿಯಾ-ರಣಬೀರ್ . ಮಗು ಹುಟ್ಟಿದ 2 ತಿಂಗಳಿಗೆ ಆಲಿಯಾ ಮತ್ತೊಮ್ಮೆ ಪ್ರಗ್ನೆಂಟ್ ಆದ್ರಾ..? ಎಂದು ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಗರ್ಭಿಣಿ ಸುದ್ದಿ ವೈರಲ್ ಆಗ್ತಿದೆ.