ಬೆಂಗಳೂರು : ನಟಿ ಕಂಗನಾ ರಣಾವತ್ ಕಾಂತಾರಾ ಸಿನಿಮಾ ನೋಡಿ ನಾನು ಫುಲ್ ಶೇಕ್ ಆದೆ.. ಆ ಎಕ್ಸ್ಪ್ರೆಷನ್ ಅದ್ಬುತವಾಗಿದೆ. ರಿಷಬ್ ಶೆಟ್ಟಿ ಹ್ಯಾಟ್ಸ್ ಆಫ್ ಟು ಯು ಎಂದು ತಿಳಿಸಿದ್ಧಾರೆ.
ಕಥೆ, ಚಿತ್ರಕತೆ, ಡೈರೆಕ್ಷನ್ ಎಲ್ಲವೂ ಅದ್ಭುತವಾಗಿದ್ದು, ಕಾಂತಾರ ಸಿನಿಮಾ ಎಂಥಾ ಅದ್ಭುತ. ಜನಪದವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಆಕ್ಷನ್, ಥ್ರಿಲ್ಲರ್, ಫೋಟೋಗ್ರಫಿ ಅದ್ಭುತವಾಗಿದ್ದು, ಇಂಥಾ ರೀತಿ ಸಿನಿಮಾಗಳನ್ನು ಮಾಡಬೇಕುನಾನು ಈ ಅನುಭವದಿಂದ ಇನ್ನೂ ಚೇತರಿಸಿಕೊಳ್ತಿದ್ದೇನೆ. ಸಿನಿಮಾ ನೋಡಿ ನಾನು ಬೇರೆ ಲೋಕಕ್ಕೆ ಹೋದೆ ಎಂದು ಹೇಳಿದ್ಧಾರೆ.
ಇದನ್ನೂ ಓದಿ : ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದ ರಾಹುಲ್ ಗಾಂಧಿ..!