ಸ್ಯಾಂಡಲ್ವುಡ್ನ ಭರಾಟೆ ಖ್ಯಾತಿಯ ನಟಿ ಶ್ರೀಲೀಲಾ, ತನ್ನ ಮುದ್ದು ಮುಖದಿಂದಲ್ಲೇ ನೋಡುಗರ ಗಮನ ಸೆಳೆಯೋ ಚಂದುಳ್ಳಿ ಚೆಲುವೆ, ಕಿಸ್ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟು ಭರಾಟೆಯಲ್ಲಿ ತನ್ನ ನಟನೆಯಿಂದ ಸೈ ಎನಿಸಿಕೊಂಡ ಬಬ್ಲಿ ಗರ್ಲ್.
ಸದ್ಯ ಈ ಅಂದದ ಗೊಂಬೆ ತನ್ನ ತಾಯಿ ಸ್ವರ್ಣ ಲತಾ ರವರ ಜೊತೆ ಮನೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಆಚರಿಸುತ್ತಿದ್ದಾರೆ, ಹಬ್ಬದ ಪ್ರಯುಕ್ತ ಮುದ್ದು ಗೌರಿಯಂತೆ ರೆಡಿಯಾಗಿದ್ದು, ತಮ್ಮ ತಾಯಿಯೋಡನೆ ಹೊಸ ಫೊಟೋ ಶೂಟ್ ಮಾಡಿಸಿದ್ದಾರೆ.
ಈ ಫೋಟೋಗಳನ್ನು ಭರಾಟೆಯ ಬೆಡಗಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿ ಗೌರಿ ಗಣೇಶ ಹಬ್ಬಕ್ಕೆ ಶುಭಾಶಯ ಕೋರಿದ್ದು, ಜೀವಂತ ಬೊಂಬೆಯಂತಿರುವ ಈ ಕ್ಯೂಟ್ ಡಾಲ್ ಫೋಟೋಗಳು ನೆಟ್ವರ್ಲ್ಡ್ ನಲ್ಲಿ ಸಖತ್ ಹಲ್ ಚೆಲ್ ಎಬ್ಬಿಸುತ್ತಿವೆ.
ಇದನ್ನೂ ಓದಿ : ಮತ್ತೆ ಲುಂಗಿ ಹಾಕಲಿರುವ ದೀಪಿಕಾ ಪಡುಕೋಣೆ ! ಈ ಬಾರಿ ಶಾರೂಕ್ ಜೊತೆಗಲ್ಲ… ಇನ್ಯಾರ ಜೊತೆ ?
ತಾಯಿ ಮಗಳ ಕ್ಯೂಟ್ ಫೋಟೊಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ನೆಟ್ಟಿಗರು ಲೈಕ್ಸ್, ಕಮೆಂಟ್ಸ್ಗಳ ಸುರುಮಳೆಯನ್ನೇ ಅರಿಸುತ್ತಿದ್ದಾರೆ.
View this post on Instagram
Happy gowri Ganesha Label – JANITRI @label_janitri MUA – @shreeyapawar_makeup_studio 📸- @mahensimmha