ಚಿಕ್ಕಬಳ್ಳಾಪುರ: ಲೋಕಾಯುಕ್ತ ವ್ಯಾಪ್ತಿಗೆ ACB ವರ್ಗಾವಣೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ
ಹೈಕೋರ್ಟ್ ತೀರ್ಮಾನವನ್ನು ನಾನು ಗೌರವಿಸುತ್ತೇನೆ. ಪೂರ್ಣ ಪ್ರಮಾಣದ ಆದೇಶ ನೋಡಿ ಮತ್ತೆ ಪ್ರತಿಕ್ರಿಯಿಸುವೆ ಎಂದು ಹೇಳಿದ್ಧಾರೆ.
ಚಿಕ್ಕಬಳ್ಳಾಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ನಮ್ಮ ರಾಜ್ಯದಲ್ಲಿ ಮಾತ್ರ ACB ತನಿಖಾ ಸಂಸ್ಥೆ ಇರಲಿಲ್ಲ. ಬೇರೆ-ಬೇರೆ ರಾಜ್ಯಗಳಲ್ಲಿ ACB ತನಿಖಾ ಸಂಸ್ಥೆಯಿತ್ತು. ಹೀಗಾಗಿ ನಾನು ಸಹ ನಮ್ಮ ರಾಜ್ಯದಲ್ಲಿ ACB ಸ್ಠಾಪಿಸಿದ್ದೆ ಎಂದು ತಿಳಿಸಿದ್ಧಾರೆ.
ಇದನ್ನೂ ಓದಿ : ನನಗೆ ಮೂಡ್ ಆಫ್ ಆಗೊಲ್ಲ… ಯಾವಾಗ್ಲೂ ಮೂಡ್ನಲ್ಲಿರುತ್ತೇನೆ… ರಾಕೇಶ್ಗೆ ಟಾಂಗ್ ಕೊಟ್ಟ ಸೋನು ಗೌಡ…