ಮಂಡ್ಯ: ಮಂಡ್ಯದಲ್ಲಿ ಭಾರೀ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮದ್ದೂರಿನಲ್ಲಿ ಕಂಡು ಕೇಳಯರಿದ ಮರ್ಡರ್ ಅಟೆಂಪ್ಟ್ ಮಾಡಲಾಗಿದೆ.
ಮದ್ದೂರು ತಾಲೂಕು ಆಫೀಸ್ನಲ್ಲಿ ಮಾರಕಾಸ್ತ್ರಗಳ ಆರ್ಭಟ ನಡೆದಿದ್ದು, ವೈಯಕ್ತಿಕ ವಿಚಾರಕ್ಕೆ ಮಚ್ಚಿನಿಂದ ಇಬ್ಬರ ಬಡಿದಾಟ ನಡೆದಿದೆ. ನಂದನ್ V/S ಚನ್ನರಾಜು ಪರಸ್ಪರ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಚನ್ನರಾಜುರನ್ನು ನಂದನ್ 40 ಬಾರಿ ಕೊಚ್ಚಿದ್ದಾನೆ.
ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚು ಬೀಸಿದ ನಂದನ್, ಚನ್ನರಾಜು ಪರ ತೀರ್ಪು ಬಂದಿದ್ದಕ್ಕೆ ಹತ್ಯೆ ಯತ್ನಿಸಿದ್ದಾನೆ.
40 ಬಾರಿ ಕುಡುಗೋಲಿನಿಂದ ಕೊಚ್ಚಿ ಹಾಕಿದ ನಂದನ್ಗೆ ಸ್ಥಳೀಯರಿಂದ ಧರ್ಮದೇಟು ಕೊಟ್ಟಿದ್ದಾರೆ.
ಇದನ್ನೂ ಓದಿ:ಈ ಕಾಲೇಜಿನಲ್ಲಿ ಓದಬೇಕಾದರೆ ಹುಡುಗಿಯರಿಗೆ ಕಡ್ಡಾಯವಾಗಿ ಬಾಯ್ ಫ್ರೆಂಡ್ ಇರಬೇಕಂತೆ..